ಅರಿವು | ARIVU |ದೃಶ್ಯಕಾವ್ಯ | girishhandalagere|A song in Thatvapada style
HTML-код
- Опубликовано: 20 янв 2025
- "ಅರಿವು"
'ಜಗತ್ತು ಆಗುವಿಕೆಯಲ್ಲಿ ತೊಡಗಿದೆ' ಎಂದರು ಬುದ್ಧರು. 'ಅರಿವೇ ಗುರು' ಎಂದರು ಬಸವಣ್ಣ.
ಅರಿವಿನ ಮೀಮಾಂಸೆ ಅಗಾಧ ಮತ್ತು ಅನಂತ. ನನ್ನ ತಿಳುವಳಿಕೆಗೆ ಹೊಳೆದಂತೆ, ಅನುಭವಕ್ಕೆ ದಕ್ಕಿದಂತೆ ನಾನುಉ ಅರಿವಿನ ಮಡಿಕೆಗಳನ್ನು ತೆರೆಯುವ ಪ್ರಯತ್ನವನ್ನು ಈ ಕವಿತೆಯಲ್ಲಿ ಮಾಡಿದ್ದೇನೆ.
ನನ್ನ ಪ್ರಯತ್ನಗಳ ಮೇಲೆ ನಂಬಿಕೆಯಿಟ್ಟು ಈ ಹಾಡನ್ನು ಲೋಕಾರ್ಪಣೆ ಮಾಡಿದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ ವಿಶೇಷ ಧನ್ಯವಾದ.
ಸಾಹಿತ್ಯ/ ನಿರ್ದೇಶನ: ಗಿರೀಶ್ ಹಂದಲಗೆರೆ
ಸಂಗೀತ/ ಗಾಯನ: ಮೋಹನ್ ಕುಮಾರ್.ಎನ್
ಛಾಯಾಗ್ರಹಣ/ ಸಂಕಲನ/ ಕಲರಿಂಗ್: ರಂಗು ಸಮರ್ಪಣ(ಸಮರ್ಪಣ ಸಿನಿ ಕಲೆ)
ಉಪಶೀರ್ಷಿಕೆ: ಉದಯ್ ಇಟಗಿ
ಧ್ವನಿಗ್ರಹಣ : 304 ಸ್ಟುಡಿಯೋ
ಕೃತಜ್ಞತೆಗಳು: ಉದಯರವಿ M/s ಚಿಗುರು
ಅನಿಕೇತನ ಚೈ
ನರಸಿಂಹರಾಜು ಬಿ.ಕೆ (ಅರೆವಾದ್ಯ ಕಲಾವಿದರು)
ಸಿ. ಈರಣ್ಣ ಕುಂಬಾರಳ್ಳಿ
ರಂಗನಾಥ್ ಬೇವನಹಳ್ಳಿ
ನರಸಿಂಹಮೂರ್ತಿ
ನಿರ್ಮಾಣ: ಅನಿಕೇತನ (ರಿ)
Special thanks to Dr. Baraguru Ramachandrappa for launching this video song.
Lyrics & Direction : Girish Handalagere
Music & Singing : Mohan Kumar.N
Cinematography & Editing colouring: Rangu Samarpana (Samarpana Cine Kale)
Subtitle: Uday itagi
Recording: 304 studio
Special thanks to:
Udayaravi M/s Chiguru
Anikethana Chai
Narasimharaju BK (Areye musician)
C Eranna kumbaralli
Ranganath Bevanahalli
Narasimhamurthy
Stock footage courtesy pixabay
Production: Anikethana(R)
#thatvapada #janapada #knowledge #arivu #kannadafolksong #folklore #basavanna #vachana #buddha #kannada #literature #girishhandalagere #handalageregirish #kannadasahitya #mohankumar #vedasinger #karnataka #desi #tricolour #ekathari #thamburi #boulmusic #baulsong #river #earth #junjappa
#Baraguru #baragururamachandrappa #arivu #guru #ariveguru #shoonya