ಅದ್ಭುತವಾದ ಅರ್ಥಪೂರ್ಣ ಸಾಹಿತ್ಯ. ಎಷ್ಟು ಬಾರಿ ಬೇಕಾದರೂ ಕೇಳಬಹುದು. ನಮ್ಮ ಒಳಗೆ ನಾನೇ ಹಾದು ಹೋಗುತ್ತಿರುವ ಸುಂದರ ಕ್ಷಣಗಳು 🙂ತುಂಬಾ ಸಿಂಪಲ್ ಅಷ್ಟೇ ವಿಸ್ತಾರ ಧನ್ಯವಾದಗಳು ❤️🤗💐 ನಿಮ್ಮ ಕನಸುಗಳ ನನಸಾಗಲಿ .ಆಗಾಗ ನಿಮ್ಮ ಹಾಡಿನ ಔತಣ ಕೂಟದಲ್ಲಿ ನಮಗೆ ದೇಸಿ ರೆಸಿಪಿ ಸಿಗಲಿ
ಮೋಹದ ಸಾವು.. ಅಜ್ಞಾನದ ಸಾವು.. ಆಲಸ್ಯದ ಸಾವು.. ದುಖಃದ ಸಾವು.. ವೈರಾಗ್ಯದ ಯೆಡೆಗೆ ಹೆಜ್ಜೆಯ ಹಾದಿ ... ಕ್ಷಣಿಕ ಸುಖ ಸೌಕರ್ಯಗಳ ಸಾವು.. ಶಾಶ್ವತ ಸಾಕ್ಷಾತ್ಕಾರದ ಗಮ್ಯ ಕ್ರಮೇಣ ಸಿದ್ದಿ ವ್ರಿದ್ದಿಯ ಅನುಭಾವದಿಂದ ದಿನವು ಹೊಸ ಹೊಸ ವಿಸ್ಮಯ ಸೊಜುಗ ಅನುಭವಕೆ ನಿಲುಕುವ ಬಧುಕು ... ಅಪರಿಮಿತ ಚೈತನ್ಯ ಶಕ್ತಿ ಸಂಚಾರದಿಂದ ಸಂತಸದ ಉಲ್ಲಾಸಮಯ ಬಧುಕು .... ಸಧಾ ಉನ್ಮಾದ ದೈವ ಸಮ್ಮಿಲನದ ಖುಷಿ ಮತ್ತೆ ಮತ್ತೆ ಕಪ್ಪೆ ತರ ಹುಟ್ಟಿ ಬಿಲ ನಿರ್ಮಿಸಿ ಬೇಟೆಯಾಡಿ ಸಂತತಿ ವ್ರಿದ್ದಿ ಮಾಡೊ ಮತ್ತೆ ಮತ್ತೆ ಸಾಯುವ ಬಂಧನದ ಸಾವು ಮೋಕ್ಷದಲಿ ಬದುಕು ಶಿವ-ಶಕ್ತಿಯ ಒಡಲಲಿ ವಿಲೀನವಾಗುವ ಸದಾವಕಾಶ 🙏
ನಿಮ್ಮ ಹಾಡುಗಾರಿಕೆ ತುಂಬಾ ಮೆಚ್ಚುಗೆಯಾಯಿತು ಜೊತೆಗೆ ಸಾಹಿತ್ಯ ಕೂಡ. ಬದುಕಿನ ಒಳ ಮರ್ಮವನ್ನು ಬಿಂಬಿಸಿದ ಸಾಹಿತ್ಯ ಅದಕ್ಕೆ ಪೂರಕವಾದ ಹಾಡುಗಾರಿಕೆ ಧನ್ಯವಾದಗಳು.🎉🎉
ತುಂಬ ಅಂದ್ರೆ ತುಂಬನೆ ಅದ್ಬುತವಾಗಿತ್ತು, ಹಾಡು ಬರೆದವರೀಗು ಮತ್ತು ನಿಮಗೂ ನನ್ನ ಅನಂತ ವಂದನೆಗಳು ಅಣ್ಣ.......
ಬೇಜಾರಾದಾಗ,ಮನಸ್ಸು ಭಾರವಾದಾಗ
ಸಿಕ್ಕಾಪಟ್ಟೆ ಸಮಾಧಾನ ಮಾಡೋ ಹಾಡು,,🙏😍😍
ಶಾಂತಿ ಪ್ರೀತಿ ಎದೆಗೆ ಒದಗಲಿ. 🌾
ತುಂಬಾ ಅರ್ಥ ಪೂರ್ಣ ಹಾಡು. ಉತ್ತಮ ರಾಗ ಸಂಯೋಜನೆ 🙏🙏🌼🌼
ಅನುಭಾವ ತುಂಬಿದ ಹಾಡು. ಚೆನ್ನಾಗಿದೆ.
ಅದ್ಭುತವಾದ ಸಾಹಿತ್ಯ , ಅದಕ್ಕೆ ಸರಿಸಾಟಿಯಾದ ಹಾಡುಗಾರಿಕೆ...
ವಿಚಿತ್ರವೆಂದರೆ ಅತೀ ಕಡಿಮೆ ವೀಕ್ಷಕರ ಪ್ರೋತ್ಸಾಹ
👍👌ಧನ್ಯವಾದಗಳು.
❤
❤q😊
Q❤😊
❤
Thubbaaa chennagide. 🙏
ಅರ್ಥಪೂರ್ಣವಾದ ಹಾಡು. ಸ್ವರ ತುಂಬಾ ಚೆನ್ನಾಗಿದೆ. ಕೇಳಲು ಮನಸ್ಸಿಗೆ ಮುದ ನೀಡುವ ಹಾಡು. ಈ ಹಾಡಿದ ಸರ್ ಗೆ. ಧನ್ಯವಾದಗಳು ❤❤❤❤
ಅಲ್ಲಮನ ಅಂದಿನ ಮಾತನ್ನು ಇಂದು ಇಂದಿನ ಸಮಯಕ್ಕೆ ಅದ್ಭುತ ಇಂದಿನ ಯುವ ಪೀಳಿಗೆಗೆ ಮಾದರಿ
ತತ್ವ ಪದ, ಹಾಡು ಚನ್ನಾಗಿದೆ "ಅರ್ಥ ಪೂರ್ಣ🙏 ಧನ್ಯವಾದಗಳು.
superb- ಲಕ್ಷ್ಮೀ ಜಿ ಪ್ರಸಾದ್
ಅದ್ಭುತ ಸಾಹಿತ್ಯ ❤, ಉತ್ತಮ ಹಾಡುಗಾರಿಕೆ ❤
Good
ಜೀವದ ಅನುಭವ, ಅನುಭಾವ ಏಡೂ ಮೂಡಿ ಬಂದಿವೆ....🙏
ಅಣ್ಣಾ... ಅನುಭವದ್ ಬೇಳಕು..
ಅದ್ಭುತವಾದ ಅರ್ಥಪೂರ್ಣ ಸಾಹಿತ್ಯ. ಎಷ್ಟು ಬಾರಿ ಬೇಕಾದರೂ ಕೇಳಬಹುದು. ನಮ್ಮ ಒಳಗೆ ನಾನೇ ಹಾದು ಹೋಗುತ್ತಿರುವ ಸುಂದರ ಕ್ಷಣಗಳು 🙂ತುಂಬಾ ಸಿಂಪಲ್ ಅಷ್ಟೇ ವಿಸ್ತಾರ ಧನ್ಯವಾದಗಳು ❤️🤗💐 ನಿಮ್ಮ ಕನಸುಗಳ ನನಸಾಗಲಿ .ಆಗಾಗ ನಿಮ್ಮ ಹಾಡಿನ ಔತಣ ಕೂಟದಲ್ಲಿ ನಮಗೆ ದೇಸಿ ರೆಸಿಪಿ ಸಿಗಲಿ
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
❤️ ತುಂಬಾ ಚೆನ್ನಾಗಿದೆ
ಇದರ ನಂತರ ಈಈ ಮಟ್ಟದ... ಹಾಡು ಜಾಡಿಗಾಗಿ ನಿಮ್ಮ ಕಡೆ ನೋಡುತ್ತಿದ್ದೇನೆ 🥺
ನಾನು ಎಂಬ ಅಹಂಕಾರ ಜೀವ ಪ್ರೀತಿ ವಿರುದ್ಧ.
ಅದ್ಬುತವಾದ ಹಾಡು, ಸಾಹಿತ್ಯ...ಸರಿಯಾಗಿ ಅರ್ಥ ಮಾಡಿಕೊಂಡರೆ ನಿಜವಾದ ಜೀವನ ತಿಳಿಯುತ್ತೆ
👌👌
Thanks for this very meaningfull song.
.
Lovely... 👏👏
Excellent song
All time my favourite song ❤️🙏
ಅದ್ಭುತವಾದ ಹಾಡು ಸರ್,ಧನ್ಯವಾದಗಳು
ಓಂ ನಮಃ ಶಿವಾಯ 🙏
Anna nin jote 8 Dina hege ಕಳದೆ gotte aglila Anna nin ನೆನಪು ಸದಾ ನಮ್ಮನ್ನು ಕಡೋತ್ತೆ ನಾದ ಅಣ್ಣ 🙏🙏🙏🙏🙏
Very meaningful! It has a lot of philosophy which is useful to our life. Thanks to the entire team for giving a such wonderful song.
Super lines Girish.
🙏👌 ಸರ್
Dhanyawadagalu
ಅದ್ಬುತವಾದ ಸಾಹಿತ್ಯ ಅಣ್ಣ..🙏🏼🙏🏼 ನಿಮ್ಮ ಜೊತೆ ಮಾತಾಡಬೇಕು ಅಣ್ಣ,ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿ ಅಣ್ಣಾ...
Pls send audio of this song
❤️
.....................
ಸಾವನ್ನು ಹುಡುಕಿ ನಡೆ..
ಬದುಕು ಸಿಕ್ಕೀತು
ಈ ಸಾಲಿನ ಒಳಾರ್ಥ ತಿಳಿಯಲಿಲ್ಲ.
ನನ್ನ ಇಷ್ಟದ ಹಾಡು ಇದು.
ಮೋಹದ ಸಾವು.. ಅಜ್ಞಾನದ ಸಾವು.. ಆಲಸ್ಯದ ಸಾವು.. ದುಖಃದ ಸಾವು..
ವೈರಾಗ್ಯದ ಯೆಡೆಗೆ ಹೆಜ್ಜೆಯ ಹಾದಿ ... ಕ್ಷಣಿಕ ಸುಖ ಸೌಕರ್ಯಗಳ ಸಾವು.. ಶಾಶ್ವತ ಸಾಕ್ಷಾತ್ಕಾರದ ಗಮ್ಯ
ಕ್ರಮೇಣ ಸಿದ್ದಿ ವ್ರಿದ್ದಿಯ ಅನುಭಾವದಿಂದ ದಿನವು ಹೊಸ ಹೊಸ ವಿಸ್ಮಯ ಸೊಜುಗ ಅನುಭವಕೆ ನಿಲುಕುವ ಬಧುಕು ... ಅಪರಿಮಿತ ಚೈತನ್ಯ ಶಕ್ತಿ ಸಂಚಾರದಿಂದ ಸಂತಸದ ಉಲ್ಲಾಸಮಯ ಬಧುಕು .... ಸಧಾ ಉನ್ಮಾದ ದೈವ ಸಮ್ಮಿಲನದ ಖುಷಿ ಮತ್ತೆ ಮತ್ತೆ ಕಪ್ಪೆ ತರ ಹುಟ್ಟಿ ಬಿಲ ನಿರ್ಮಿಸಿ ಬೇಟೆಯಾಡಿ ಸಂತತಿ ವ್ರಿದ್ದಿ ಮಾಡೊ ಮತ್ತೆ ಮತ್ತೆ ಸಾಯುವ ಬಂಧನದ ಸಾವು ಮೋಕ್ಷದಲಿ ಬದುಕು ಶಿವ-ಶಕ್ತಿಯ ಒಡಲಲಿ ವಿಲೀನವಾಗುವ ಸದಾವಕಾಶ 🙏
ಆತ್ಮ ಅವಲೋಕನ ಕ್ಕೆ ಸರಿಯಾಗಿ ಉತ್ತರ ನಿಮ್ಮ ಹಾಡು ಮತ್ತು ಹಾಡಿನ ಸಾಹಿತ್ಯ 🙏🌷🙏
Lifu istene
❤
❤