ಒಂದು ಸರಳ ಪ್ರೇಮ ಕಥೆ ಯಲ್ಲಿ ಬಹಳ ಸೊಗಸಾಗಿ ಈ ಹಾಡನ್ನು ಉಪಯೋಗಿಸಿದ್ದಾರೆ.. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಚಂದ್ರಚೂಡ ಹಾಡನ್ನು ಕೂಡ ಬಹಳ ಸೊಗಸಾಗಿ ತಂದಿದ್ದಾರೆ.. ಹಾಗೆ ರನ್ನ ಸಿನಿಮಾದಲ್ಲೂ ಜಗದೊದ್ದಾರ ಹಾಡು.. ನಮ್ಮ ಯುವ ಸಂಗೀತ ನಿರ್ದೇಶಕರು ಹೊಸ ಹೊಸ ಪ್ರಯತ್ನ ಮಾಡ್ತಾ ಇದ್ದಾರೆ
ಮೂಕನಗಬೇಕು ಈ ಪ್ರಪಂಚದಲ್ಲಿ... ಸತ್ಯವಾದ ಮಾತು ಸ್ವಾಮಿ... ಎಲ್ಲರಿಗೂ ಶ್ರಷ್ಟಾoಗ ನಮಸ್ಕಾರಗಳು 👏👏👏👏👏👏👏 . ಸಾಹಿತ್ಯ..ರಚನೆ... ಸಂಗೀತ ಜೋಡಣೆ.. ಹಾಡಿದವರಿಗೆ.. ನಿಮ್ಮ ಟೀಮ್ ಗೆ 👏👏👏👏👏🙏🏻🙏🏻🙏🏻👏👏🌹👏
🙏ಬೇಳಿಗ್ಗೆ ಎದ್ದ ತಕ್ಷಣ ಈ ಹಾಡು ಕೇಳಿ ಎಳುತ್ತಿನಿ ಈ ದಿನಾ ಚನಾಗೀರಲಿ ಅಂತ ರಾತ್ರಿ ಮಲಗುವಾಗ ಈ ಹಾಡು ಕೇಳಿ ಮಲಗತಿನಿ ದುಕ್ಕಾ ಇರಲಿ ಸಂತೋಷ ಆಗಲಿ ಈ ಹಾಡು ಕೇಳಿ ದುಕ್ಕಾ ಮರತು ಮಲಗತ್ತಿನಿ ಸಂತೋಷ ಆಗಿದರಾ ಅದನಾ ಈ ಹಾಡಿನ ಮೋಲಕ ಹಂಚ್ಚಕೂಂಡು ಮಲಗತೀನಿ🙏🙏 ನಿಮ್ಮ ಸಂಗೀತಕ್ಕೆ ಕೋಟಿ ಕೋಟಿ ನನ್ನ ನಮನಗಳು ಸರ್ 🙏🙏🙏🙏🙏🙏🙏🙏
🚶♂🚶♂ಮೂಕನಾಗಬೇಕು ಜಗದಳು,,,ಜ್ವಾಕ್ಯಾಗಿರಬೇಕೂ......🤔🤔🤔 🚶♂🚶♂ಮಾತು ಕಲಿಯಬೇಕು ಮಾತಿನ ಮರ್ಮಾ ತಿಳೀಯಬೇಕು ✍️✍️✍️.... 🚶♂🚶♂ತತ್ವಕಲಿಬೇಕು ತತ್ವದ ಅರ್ಥ ತಿಳಿಯಬೇಕೂ 😐🤨😶 🙂😐😌😴 ... 🚶♂🚶♂✍️💕🌹 ಯಂತಹ ಅಧ್ಬುತ ಹಾಡುಗಳು ಇವೇ ನಮ್ಮ ಮನಸಿಗೆ ಮೀಟುವ ಹೃದಯಗೀತೇಗಳು....
Adbudtha amoga nivu mamma kivigalige madudaravada ganavannu matte thalege tilivalikeyannu hadinamulaka manasige patada ritiyannu ottinalli matalli helagadu danyavagalu thank you so much universe thank you universe thank you so much angels ❤ thank you 💕
ಮೂಕನಾಗಬೇಕು....ಜಗದೊಳು ಜ್ವಕಿಯಾಗಿರಬೇಕು....❤️ ನಿಮ್ಮ ಈ ಸಾಲುಗಳು ಮೈ ರೋಮಾಂಚನಗೊಳಿಸುತ್ತವೆ... ಸಂಗೀತಕ್ಕೆ ಇರುವ ಶಕ್ತಿ ಏನು ಎಂಬುದನ್ನು ತಿಳಿಹೇಳುವ ಗಾಯನ...ನಿಮಗೊಂದು ಸಲಾಂ ಗುರುಗಳೇ🙏🙏
ಹಾಡು ಕೇಳಿ ತುಂಬಾ ಸಂತೋಷವಾಯಿತು ಎಂದು ಹೇಳಲು ಅಷ್ಟೇ.ಆಳಕ್ಕೆ ಇಳಿದ ಭಾವನೆಗಳನ್ನು ಹಂಚಿಕೊಳ್ಳುವ ಮಹದಾಸೆ....., ಮಾತಿಗೆ ಮೌನ ಸವಾಲು ಹಾಕಿದೆ.ಹಾಡು ಎಷ್ಟು ಕೇಳಿದರೂ ಸಾಕು ಎನಿಸುವುದಿಲ್ಲ.ಅಭಿನಂದನೆಗಳು ಕವಿ ಮತ್ತು ಗಾಯಕರಿಗೆ.
Be silent, close your eyes & hear the song it will take you to musical heaven. Amazing singing sir, the song seems simple but it requires dedicated hardwork
I'm a Bengalee... Live in Kolkata... But I love Kanad language and of course Rabindra sangeet... so, hearing this song sung by Respectable Singer... My elder daughter is now reading at Christ University, Hasur Road, Bengaluru... and she is trying to listen and learn Kanad language thru Rabindra sangeet...
Everytime I come back to listen this song, the words seems so true and a new realisation. It is the truth of this world. Beautiful song lyrics and singers.
ಒಂದು ಸರಳ ಪ್ರೇಮಕಥೆ ನೊಡಿ ಬಂದಿದಿರ..❤
💯💙😌
🎉
ಒಂದು ವರ್ಷದಿಂದ ಈ ಹಾಡು ಕೆಲ್ತಿದ್ದೇನೆ. ಕಡುಗೊಳ ಅಪ್ಪರವರ ತತ್ವಪದ
S Brother 😊
S.... 😊
ಇದಕ್ಕಿಂತ ಮೊದಲೇ ಹಾಡು ಕೇಳಿದ್ದೆ ಆದ್ರೆ ಒಂದು ಸರಳ ಪ್ರೇಮ ಕಥೆ ನೋಡಿ ಬಂದು ಮತ್ತೆ ಕೇಳಿದಾಗ ಎದೆಯಲ್ಲಿರುವ ದುಃಖವೆಲ್ಲ ಮಾಯವಾಯ್ತು 🥰🥰❣️❤
ಒಂದು ಸರಳ ಪ್ರೇಮ ಕಥೆ ಯಲ್ಲಿ ಬಹಳ ಸೊಗಸಾಗಿ ಈ ಹಾಡನ್ನು ಉಪಯೋಗಿಸಿದ್ದಾರೆ.. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಚಂದ್ರಚೂಡ ಹಾಡನ್ನು ಕೂಡ ಬಹಳ ಸೊಗಸಾಗಿ ತಂದಿದ್ದಾರೆ.. ಹಾಗೆ ರನ್ನ ಸಿನಿಮಾದಲ್ಲೂ ಜಗದೊದ್ದಾರ ಹಾಡು.. ನಮ್ಮ ಯುವ ಸಂಗೀತ ನಿರ್ದೇಶಕರು ಹೊಸ ಹೊಸ ಪ್ರಯತ್ನ ಮಾಡ್ತಾ ಇದ್ದಾರೆ
Yes you are right
Good analysis... 👌👏🤝
Very nice lerics...
ಒಂದು ಸರಳ ಪ್ರೇಮ ಕಥೆ ಸಿನಿಮಾ ನೋಡಿ ಈ ಹಾಡು ಯಾರು ಯಾರು ಹೊಡಿಕಿದಿರಿ
OK with the way
7:50
Nanu
Yaru hero heroien
@@chishachannel Hi
ನಾನು
ಒಂದು ಸರಳ ಪ್ರೇಮಕಥೆ ಸಿನಿಮಾ ಗೆ ಈ ಹಾಡೆ...ಜೀವಾಳ❤❤
❤❤ಒಂದು ಸರಳ ವಿರಳ ಪ್ರೇಮ ಕಥೆ❤❤
ಒಂದು ಸರಳ ಪ್ರೇಮಕಥೆ ಚಿತ್ರ ನೋಡಿ ಈ ಹಾಡು ಕೇಳಲು ಬಂದವರು ಯಾರಿದ್ದೀರ?????
Yes
Yes
Yes sir it is heart touched movie 😢😢😢
👍
Yes same
ರಾಜೇಶ್ ಕೃಷ್ಣನ್ ರವರೇ ಈ ಮಹಾನ್ ಗಾಯಕರನ್ನು ಹೊಗಳಿದ್ದಾರೆ ಎಂದರೇ, ಈ ಮಹಾನುಭಾವರಿಗೆ ನನ್ನ ಒಂದು ನಮನ.
ಸೂರ್ಯ ಕಾಂತ್ ರಿಂದ ಇವರ, ಹೆಸರು ನನಗೆ ಅರಿವಿಗೆ ಬಂದಿದ್ದು. 🙏🏻❤👏👏
ನಮಗೂ ಕೂಡ
🤝😇
ರಾಜೇಶ್ ಕೃಷ್ಣನ್ ರವರಿಗಿಂತ ವಿಭಿನ್ನವಾದ ಗಾಯಕರು ನಮ್ಮ ರವೀಂದ್ರ ಸರ್,ಏಕೆಂದರೆ ರವೀಂದ್ರ ರವರು ಗಜಲ್ ಮಾಂತ್ರಿಕರು.
@@phalakshasl3085
Gazal maanthrika na?
Ella Hindi gazal na copy paste.
Namagu kuda
ಸ್ವಾಭಿಮಾನಿಯಾಗು ಆದರೆ ಎಂದಿಗೂ ನೀ ಅಹಂಕಾರಿಯಾಗಬೇಡ..... ಓ ಮನುಜ 🙏🙏🙏
❤
ಮೂಕನಗಬೇಕು ಈ ಪ್ರಪಂಚದಲ್ಲಿ... ಸತ್ಯವಾದ ಮಾತು ಸ್ವಾಮಿ... ಎಲ್ಲರಿಗೂ ಶ್ರಷ್ಟಾoಗ ನಮಸ್ಕಾರಗಳು 👏👏👏👏👏👏👏
. ಸಾಹಿತ್ಯ..ರಚನೆ... ಸಂಗೀತ ಜೋಡಣೆ.. ಹಾಡಿದವರಿಗೆ.. ನಿಮ್ಮ ಟೀಮ್ ಗೆ 👏👏👏👏👏🙏🏻🙏🏻🙏🏻👏👏🌹👏
ಮೂಕನಾಗಬೇಕು ಜಗದಳು,,,ಜ್ವಾಕ್ಯಾಗಿರಬೇಕೂ..... CAN YOU EXPLAIN THE MENING OF THIS PLEASE
Ondu sarala Prema kathe nodi bandiroru like madrappa
ಸುಂದರ ಸ್ವರ ಸಂಯೋಜಕರು, ನಮ್ಮ ರವೀಂದ್ರ ಹಂದಿಗನೂರ್ ಸರ್..ಕನ್ನಡದ ಶ್ರೇಷ್ಠ ಗಜಲ್ ಗಾಯಕರು.
P@@@@@@
ಒಂದು ಸರಳ ಪ್ರೇಮ ಕತೆ ❤️😍😍
ಕೇಳುತ್ತಿದ್ದಂತೆ ನಮಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಬರುತ್ತದೆ, ಆದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ... ರವೀಂದ್ರ ಹಂದಿಗನೂರ ಸರ್ ಗೆ 💐💐💐
ಗಾಯನ, ಸಾಹಿತ್ಯ ಕೇಳಿ ನಿಜಕ್ಕೂ ಮೂಕಳಾದೆನು ಸರ್. ಸಂಗೀತ ರತ್ನಗಳು ನೀವೆಲ್ಲರೂ 🙏
ಸುಗಮ ಸಂಗೀತ
@@devarajidagal3917
Gazal.
Hi
Edu gazal alla ,thathva padava classical type helirodu
🙏ಬೇಳಿಗ್ಗೆ ಎದ್ದ ತಕ್ಷಣ ಈ ಹಾಡು ಕೇಳಿ ಎಳುತ್ತಿನಿ ಈ ದಿನಾ ಚನಾಗೀರಲಿ ಅಂತ ರಾತ್ರಿ ಮಲಗುವಾಗ ಈ ಹಾಡು ಕೇಳಿ ಮಲಗತಿನಿ ದುಕ್ಕಾ ಇರಲಿ ಸಂತೋಷ ಆಗಲಿ ಈ ಹಾಡು ಕೇಳಿ ದುಕ್ಕಾ ಮರತು ಮಲಗತ್ತಿನಿ ಸಂತೋಷ ಆಗಿದರಾ ಅದನಾ ಈ ಹಾಡಿನ ಮೋಲಕ ಹಂಚ್ಚಕೂಂಡು ಮಲಗತೀನಿ🙏🙏 ನಿಮ್ಮ ಸಂಗೀತಕ್ಕೆ ಕೋಟಿ ಕೋಟಿ ನನ್ನ ನಮನಗಳು ಸರ್ 🙏🙏🙏🙏🙏🙏🙏🙏
❤❤😊
ನಿಜ್ವಾಗ್ಲೂ 👌
ನಿಜ 🙏
Nice...🎉🎉🎉
ನಿಜ ಜಗದೊಳು ಮೂಕರಾಗಿ ಬಾಳಬೇಕು ಮಾತು ಬೆಳ್ಳಿ ಆದ್ರೆ ಮೌನ ಬಂಗಾರ ಅಂತ ತಿಳಿದವರು ಹೇಳಿದ್ದಾರಲ್ಲವೇ. ಹಾಡು ಅರ್ಥ ಗರ್ಭಿತ.. ತುಂಬಾ ಅನುಭವದ ಹಾಡು 👌
ನಿಜ ಅಕ್ಕ
hi
ಈ ಹಾಡನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯಾಗಿ ಜೀವಿಸಬಹುದು. ಅದ್ಭುತವಾದ ಹಾಡು
100% correct sir 🙏🙏
Tumba hithavada nemditharuva hadu
ಕಳ್ದ್ ಹೋಗ್ ಬಿಟ್ಟೆ ಈ ಹಾಡು ಕೇಳುತ್ತಾ ಕೇಳುತ್ತಾ😍😍
🚶♂🚶♂ಮೂಕನಾಗಬೇಕು ಜಗದಳು,,,ಜ್ವಾಕ್ಯಾಗಿರಬೇಕೂ......🤔🤔🤔
🚶♂🚶♂ಮಾತು ಕಲಿಯಬೇಕು ಮಾತಿನ ಮರ್ಮಾ ತಿಳೀಯಬೇಕು ✍️✍️✍️....
🚶♂🚶♂ತತ್ವಕಲಿಬೇಕು ತತ್ವದ ಅರ್ಥ ತಿಳಿಯಬೇಕೂ 😐🤨😶
🙂😐😌😴 ... 🚶♂🚶♂✍️💕🌹 ಯಂತಹ ಅಧ್ಬುತ ಹಾಡುಗಳು ಇವೇ ನಮ್ಮ ಮನಸಿಗೆ ಮೀಟುವ ಹೃದಯಗೀತೇಗಳು....
Hcr
Full
ಮನಸ್ಸಿಗೆ ಎಷ್ಟು ಮುದ ನೀಡುತ್ತೆ ಈ ಹಾಡು.....ಎಷ್ಟು ಅದ್ಭುತ ಇದೆ
ಪ್ರತಿ ದಿನ ಮಲಗುವ ಮೊದಲು ಈ ಹಾಡು ಕೇಳಿ ಮಲಗುತ್ತೇನೆ
ಹೌದು ಸರ್,ನಾನು ಮಲಗಿಕೊಂಡೇ ಈ ಹಾಡು ಕೇಳುತ್ತಿದ್ದೇನೆ.
ನಾನೂ ಕೇಳುತ್ತಾ ಇದ್ದೇನೆ
ನಾನೂ ಕೂಡಾ...,
👍
@@phalakshasl3085 try all1
Super super super super super
ಅತ್ತೂ, ಅತ್ತೂ ಮನಸ್ಸು ಹಗುರವಾಗಬೇಕೆಂದರೆ, ಮತ್ತೆ ಮತ್ತೆ ಈ ಹಾಡನ್ನು ಕೇಳಬೇಕು....🙏🙏
ನಿಜ ಅಕ್ಕ
ha medom nijavagalu sattya
S
ಅಣ್ಣಾ,. ರವೀಂದ್ರಣ್ಣ..ನಮನ..''ನಿಮಗೆ...ಕಂದಾ ಶ್ರೀರಕ್ಷಾ...ಎಂತಹ ತತ್ವವಿದು...ಜಗದ ಅರಿವಿನ ಗೀತೆ,,,ಶ್ರೇಷ್ಠತಮ ಗಾಯನ ತಮ್ಮಿಬ್ಬರದು...ಧನ್ಯೋಸ್ಮಿ...
ಮನಸ್ಸಿಗೆ ಅತ್ಯಂತ ಹತ್ತಿರವಾದ ಹಾಡು ಈ ಹಾಡು ಕೇಳಿ ನಿಜವಾಗಿ ಮೂಕವಿಸ್ಮಿತನಾದೆ ತುಂಬು ಹೃದಯದ ಧನ್ಯವಾದಗಳು🙏🙏
😂😂😂😂
ಅದ್ಭುತ ಗಾಯನ ಸರ್ ರವೀಂದ್ರ ಹಂದಿಗನೂರ ಸರ್ ನಿಮಗೆ ಕೋಟಿ ನಮನಗಳು ನಮ್ಮ ಹೆಮ್ಮೆಯ ಗಾಯಕರು ಸೂಪರ್ 🙏🙏👌👌🌹🌹🌹👏👏👏❤️
Hats up handiganur sir such a great singer such a great heart touching song i ever heard this type of song in my life
💐ಗಜಲ್ ಗಾನ ಗಾರುಡಿಗ 💐
💐ಪಂಡಿತ್. ರವೀದ್ರ ಹಂದಿಗನೂರು 💐
ಅವರಿಗೆ ಕೋಟಿ ಕೋಟಿ ನಮನ 💐💐🙏🙏🙏🙏🙏
Can you please make female singer name ?thanks 😇🙏
Suupar song
@@siddappahubballi4041Shriraksha Arvind..
Just finished ondu sarala kathe. I fell in love with this song ❤
ಮನುಷ್ಯನ ಅರಿವನ್ನು ಎಚ್ಚರಿಸುವ ಹಾಡು 👌👌👍👍
100% ture
D😮
@@umanarayanaswamy9323😊
ತುಂಬಾ ಅರ್ಥಗರ್ಭಿತವಾದ ಹಾಡನ್ನು ಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು ಗುರುಗಳೇ
ತುಂಬಾ ಚೆನ್ನಾಗಿ ಮೂಡಿ ಬಂದಿದೆ....ಸ್ವರ ಮತ್ತು ಮಧುರ ಧ್ವನಿ....👍
143sir
Nanu muslim adru Koda , nanna manas ege touch aytu 😇😌......! Yean haadu Swami 😍
Song is headed towards* ikyathe* beyond religious barrier.
🙏🙏
👍
Niva musalimas enu sir yallar bavane onde... Yallaa nava madakondirodu... Yallaralli olleyavaru kettavaru eratare
Muslim hindu crist ela nav madkondirodanna adellakku munche ninu manshane alwa anna
ಅದ್ಭುತ ವಾದ ಅರ್ಥ ಪೂರ್ಣವಾಗಿದೆ ಹಾಡು ಮನಸ್ಸಿಗೆ ತುಂಬಾ ತುಂಬಾ ಖುಷಿ ಆಯ್ತು ಸರ್ ನಿಮಗೆ ಕೋಟಿ ಕೋಟಿ ನಮನಗಳು 🙏🙏
Adbudtha amoga nivu mamma kivigalige madudaravada ganavannu matte thalege tilivalikeyannu hadinamulaka manasige patada ritiyannu ottinalli matalli helagadu danyavagalu thank you so much universe thank you universe thank you so much angels ❤ thank you 💕
ಮೂಕನಾಗಬೇಕು....ಜಗದೊಳು ಜ್ವಕಿಯಾಗಿರಬೇಕು....❤️
ನಿಮ್ಮ ಈ ಸಾಲುಗಳು ಮೈ ರೋಮಾಂಚನಗೊಳಿಸುತ್ತವೆ... ಸಂಗೀತಕ್ಕೆ ಇರುವ ಶಕ್ತಿ ಏನು ಎಂಬುದನ್ನು ತಿಳಿಹೇಳುವ ಗಾಯನ...ನಿಮಗೊಂದು ಸಲಾಂ ಗುರುಗಳೇ🙏🙏
ಅತ್ಯದ್ಭುತ ಸಂಯೋಜನೆ
ಮನ ಸ್ಪರ್ಶಿ ಸಂಗೀತ
ಇಂಪಾದ ಹಾಡುಗಾರರು
ಬ್ಯೂಟಿಫುಲ್ ಸಾಂಗ್ಸ್ ಮೈ ಫೆವರೇಟ್ ಸಾಂಗ್ ಅರ್ಥಪೂರ್ಣವಾಗಿದೆ 🎍💐🌹👌👌👌👌👌👌👌🙏🙏🙏🙏🙏🙏
ಗಜಲ್ ಗಾನ ಗಾರುಡಿಗ ಪಂಡಿತ್ ರವೀಂದ್ರ ಹಂದಿಗನೂರು ರವರಿಗೆ ನನ್ನ ಹೃದಯಪೂರ್ವ ನಮನಗಳು ❤❤❤❤❤🎉🎉🎉🎉🎉🎉
ಈ ಹಾಡು ಕೇಳಿದರೆ ಮನಸ್ಸಿಗೆ ಸಾಕಷ್ಟು ನೆಮ್ಮದಿ ಸಿಗುತ್ತದೆ. ಮತ್ತೆ ಜನರ ಜೊತೆ ಹೇಗಿರಬೇಕು ಎನ್ನುವುದನ್ನು ತಿಳಿಸುತ್ತದೆ.
Iam 9month pregnant and due on 23of this month. Listening to this on daily base to give baby good wisdom
God bless you madam, your thinking is so beautiful.
Similar tune Ghazal by Asha and Ghulam Ali available "Phir Sawan rut ki pavan chali"
ನಮಗೆ ಬೇಜಾರಾದಾಗ ಕೇಳುವ ಮದ್ದು ಎನ್ನುವದಿಗಿಂತ, ಇದು ನಮ್ಮ ಜೀವನದ ಸುಶ್ರಾವ್ಯ ಇಂಪಾದ ಸದ್ದು!!!
ಹಾಡು, ಸಂಗೀತ ಮತ್ತು ಗಾಯಕರ ಧ್ವನಿ ಎಲ್ಲವೂ ಅದ್ಭುತವಾಗಿದೆ
ಹಾಡು ಕೇಳಿ ತುಂಬಾ ಸಂತೋಷವಾಯಿತು ಎಂದು ಹೇಳಲು ಅಷ್ಟೇ.ಆಳಕ್ಕೆ ಇಳಿದ ಭಾವನೆಗಳನ್ನು ಹಂಚಿಕೊಳ್ಳುವ ಮಹದಾಸೆ....., ಮಾತಿಗೆ ಮೌನ ಸವಾಲು ಹಾಕಿದೆ.ಹಾಡು ಎಷ್ಟು ಕೇಳಿದರೂ ಸಾಕು ಎನಿಸುವುದಿಲ್ಲ.ಅಭಿನಂದನೆಗಳು ಕವಿ ಮತ್ತು ಗಾಯಕರಿಗೆ.
Be silent, close your eyes & hear the song it will take you to musical heaven. Amazing singing sir, the song seems simple but it requires dedicated hardwork
Wow, beautiful song. Male and female voices are nice and good. no words about voice.
ತುಂಬಾ ಚೆನ್ನಾಗಿದೆ ಸರ್.........,.....ಅರ್ಥ ಪೂರ್ಣವಾದ ಹಾಡು 🙏🙏🙏
ಅತ್ಯದ್ಭುತ 🙏🙏🙏 ವಾಹ್ ಮಾತು ಕಲಿಯಬೇಕು ,ಮಾತಿನ ಮರ್ಮ ತಿಳಿಯಬೇಕು🙏🙏
I'm a Bengalee... Live in Kolkata... But I love Kanad language and of course Rabindra sangeet... so, hearing this song sung by Respectable Singer... My elder daughter is now reading at Christ University, Hasur Road, Bengaluru... and she is trying to listen and learn Kanad language thru Rabindra sangeet...
ವಾಧ್ಯವಿಲ್ಲದೆ ನಿಮ್ಮ ಧ್ವನಿಯಲ್ಲಿ ಹಾಡು ಸುವಮಧುರವಾಗಿದೆ....ನಿಮ್ಮ ಹಾಡಿಗೆ ಹೃತ್ಪೂರ್ವಕ ಧನ್ಯವಾದಗಳು...❤❤❤
ಸಂಗೀತ ಲೋಕದ ದಿಗ್ಗಜರು ಇವರನ್ನು ಪಡೆದ ನಾವೇ ಧನ್ಯವಂತರು
ಈ ಹಾಡಿನ ಪ್ರಕಾರ ವಾಸ್ತವವಾಗಿ ಬದುಕಿದರೆ ಮನುಷ್ಯ ಜೀವನಕ್ಕೆ ಒಂದು ಬೆಲೆ.
ಮತ್ತೆ ಮತ್ತೆ ಕೇಳಬೇಕಿನಿಸುವ ಸುಮಧುರವಾದ ಹಾಡು 👌🙏🌹
🙏🙏🙏
ಹೌದು ಮೂಕನಾಗಿ ಮಾತ್ರವಲ್ಲ, ಕಿವುಡನಾಗಿಯು ಇರಬೇಕು😚
Iru ninu 😂
ಬಹಳ ಅರ್ಥ ಪೂರ್ಣ ವಾದ ಸಾಹಿತ್ಯ ಸುಶ್ರಾವ್ಯವಾದ ಸಂಗೀತ ಮತ್ತು ಇಂಪಾದ ಹಾಡುಗಾರಿಕೆ 👍👍👍
ನನ್ನ ಜೀವನದಲ್ಲಿ ಇಂತಹ ವಿಸ್ಮಯದ ಹಾಡು ಕೇಳಲಿಲ್ಲ thank you ರವೀಂದ್ರ ಹಂದಿಗನೂರ sir ❤❤
ಇಲ್ಲಿ ಶೀರ್ಷಿಕೆ ತಪ್ಪಾಗದೆ ಮೂಕನಾಗಬೇಕು.. ಬದಲಾಗಿ
ಮೂಕನಗಬೇಕು ಅಂಥಾಗಿದೆಯಲ್ಲಾ. ಇದರ ಅರ್ಥ ಬೇರೆಯಾಗಿರುತ್ತೆ..
ಒಳ್ಳೆಯ ತತ್ವಪದವಿದು ಸೂಪರ್.
. 🙏🌹❤️🌹🙏👌👌👍👍
ಎಂತಹ ಅದ್ಭುತ ಸಾಂಗ್ ನಿಮಗೆ ನನ್ನ ಅಭಿನಂದನೆಗಳು ಸರ್ ನೀವು ಉನ್ನತ ಉನ್ನತ ಮಟ್ಟಕ್ಕೆ ಬೆಳೆಯಬೇಕು sir
ತುಂಬಾ ಅರ್ಥಗರ್ಭಿತವಾದ ಹಾಡು ಕೇಳಿದರೆ ಜೀವನದ ಬಗ್ಗೆ ಅರ್ಥವಾಗುತ್ತದೆ ಸಮಾಜದಲ್ಲಿ ಹೇಗಿರಬೇಕೆಂದು
ಮನಸ್ಸಿನ ಮನದಾಳದ ಮಾತುಗಳು,ನಿಜವಾದ ಮನುಷ್ಯತ್ವದ ಮನುಷ್ಯ ಅಥ೯ಮಾಡಿಕೊಂಡರೆ,,,,ಜಗದೋಳು ಯಾವೂದೆ ಸಮಸ್ಯೆ ಬರಲಾರದು.
All feelings came together to express all feelings once, melted my heart at first voice, incomparable ☺️
👌 comments
Similar tune Ghazal by Asha and Ghulam Ali available "Phir Sawan rut ki pavan chali"
❤️ ನಿಜಕ್ಕೂ ಅದ್ಬುತವಾದ ಹಾಡು ಗುರುಗಳೇ 👌🌹
ನಿಮಗೊಂದು 🙏 ಸಾರ್ ಪ್ರತಿ ಸಾಲುಗಳು ಅಥ೯ಗಭಿ೯ತ ಆಲಾಪನೆ ಅದ್ಬುತ
ಅತ್ಯದ್ಭುತ ಹಾಡು.... ಒಳಗಿನ ಕಣ್ಣು ತೆರಿಸುವುದು....
Superb, bueatiful and meaningful song sir🙏🙏🙏
ಅನಂತಕೋಟಿ ವಂದನೆಗಳು ಗಾನ ಗಂಧರ್ವರಿಗೆ
Nice song,hats off to pandit ravindra handiganuru
ಎಂಥಾ ದ್ವನಿ.. ಎಂಥಾ ಕವನ... ಅದ್ಭುತ..
ಅದ್ಭುತ. ಗಾಯನ & ಸಾಹಿತ್ಯ ಸುಮಧುರ
ಸೂಪರ್ ಸಾಂಗ್ ಪ್ರತಿ ದಿನ ಈ ಸಾಂಗ್ ಕೇಳಿ ಮಲ್ಕೊತಿನ್ನಿ ತುಂಬ ಚೆನ್ನಾಗಿ ಮೂಡಿ ಬಂದಿದೆ ಈ ಹಾಡು
ಗಾನ ಗಂಧರ್ವ ನಮ್ಮ ರಾಜಕುಮಾರ್ ರವರು... ಏನು ಅದ್ಭುತ ಕಂಠ 🙏
Idu rajkumar adirodalla guru
ನಮ್ಮ ಪಂಡಿತ್ ರವೀಂದ್ರ ಹಂದಿಗನೂರ್ ಅವರ ಪಾಂಡಿತ್ಯ ಎಂಥದ್ದು ಅಂತ ನನಗೆ ಮಾತ್ರ ಗೊತ್ತು
ಎಂಥ ಅದ್ಭುತ ಹಾಡು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಸರ್ 👌🙏
Simple lyrics but yet powerful to bring tears in eyes
ಓಂ ಶ್ರೀ ಕಡಕೋಳ ಮಡಿವಾಳೇಶ್ವರ ಪ್ರಸನ್ನ....
ಇದು ಬಳ ವರ್ಷ ಕೇಳ್ತಾ ಇರದು ರವೀಂದ್ರ ಸರ್ ಸಾಂಗ್ಸ್ ಗಳು ಕೇಳ್ತಾ ಇರ್ತೀನಿ ❤
Soo soothing to the ears ❤️
S sister
S myaam
Super meaningful song sir ..
Nijavagalu navu mukhavagi erbeku e jagadalo thumbha joke agi erbeku ..
ನಮ್ಮ ಕನ್ನಡ ನಾಡು ಕಂಡ ಶ್ರೇಷ್ಠ ಮತ್ತು ಹೆಮ್ಮೆ ಪಡುವಂತ ಗಾಯಕರು ಪಂ. ರವೀಂದ್ರ ಹಂದಿಗನೂರು 👌👌👌🌷🌷🌷
❤️ನಿಜವಾಗ್ಲು ಅರ್ಥಪೂರ್ಣವಾಗಿದೆ❤️🙏🙏🙏
Everytime I come back to listen this song, the words seems so true and a new realisation. It is the truth of this world. Beautiful song lyrics and singers.
t8ಕ್67ಯ್ಯ್ಕ್T7ಸ್
I don't how to express my feelings about this song.. I would say wonderful sir.
ಅಂತ ಸ್ವಾಮಿಯವರು ನಮ್ಮ ಮೈಸೂನವರು ಅದ್ಭುತವಾದ ಗಾಯಕರು ಹಾಗೂ ಸಾಹಿತಿಗಳು 💐💐🙏
ಸೊಗಸಾದ ಹಾಡು 🌹🌹🌹🌹🙏
ಅದ್ಭುತ ಸಾಹಿತ್ಯ ಸಂಗೀತ ಇದಕ್ಕೆ ಬಣ್ಣ ನೆ ಬೇಡ ಎಂದಿತು ಎನ್ನ ಮನ🙏🙏💐💐🙏🙏🌷🌷🎉🎉🎉🎉🎉
ಅತ್ಯುತ್ತಮ ತತ್ವ ಪಾದ. ಅತ್ಯಂತ ಸುಂದರ ಗಾಯನ
Nimma e song manasige muttuwanthaddu.namaskargalu
Mind feels song knowledge dowlopment
Thanks sir
ಸ್ವೀಕರಿಸು ಓ ಗುರುವೇ ಅಂತರಾತ್ಮ ❤
Evergreen song hats of you sir this song is powerful
ಕರ್ನಾಟಕದ ಹೆಮ್ಮೆ...ಗಾಯಕರು
ಅದ್ಬುತ ಗಾಯನ, ಸಾಹಿತ್ಯ ಮನ ತಲುಪಿತು
🙏🏼🙏🏼🙏🏼 ಗುರುಗಳೇ ಅರ್ಥ ಪೂರ್ಣ ಲೈನ್ಸ್ ಇದೇ ತುಂಬಾ ಧನ್ಯವಾದಗಳು ನಿಮಗೆ 😘
ಅರ್ಥಗರ್ಭಿತ ಸಾಹಿತ್ಯ🙏🙏🙏❤️🌹❤️🌹❤️🌹
ಪಂಡಿತ್ ರವೀಂದ್ರ ಹಂದಿಗನೂರು 👌🏻🙏🏻
ಅತಿ ಸುಂದರ. ದಿನವಿಡೀ ಸಮಾಧಾನ ನೀಡುವಂತಹ ಗಾಯನ. ಸ್ರೀ ಗಾಯಕಿ ಯಾರೆಂದು ದಯಮಾಡಿ ತಿಳಿಸಿ.
ಗಾಯಕರ ಧರ್ಮಪತ್ನಿ
Avaru Sriraksha Priyaram anta sir. Avaru sandalwood playback singer.
@@phalakshasl3085 Aiyyo khandita illa sir. She is Sriraksha Priyaram.
ಶ್ರೀಮತಿ ರವೀಂದ್ರ ಹಂದಿಗನೂರು
ಅರ್ಚನಾ ಉಡುಪ...
ಕೋಟಿ ಕೋಟಿ ಪ್ರಣಾಮಗಳು 🙏🙏
Tumba ne adbhuta vaada pada. This composition is worth to be sung by ghazal supremos like Ghulam ali sahab and Mehdi Hassan sahab
Similar tune Ghazal by Asha and Ghulam Ali available "Phir Sawan rut ki pavan chali"
Ondu sarala prema kathe
Thumba histavada hadu nanage Tq sir 💐👏👏👏👏👏