ಶ್ರೀ ಕಡಕೋಳ ಮಡಿವಾಳೇಶ್ವರ ತತ್ವ ಪದಗಳು|sree kadakol madiwaleswar tatwa padagalu

Поделиться
HTML-код
  • Опубликовано: 23 ноя 2024

Комментарии • 252

  • @s.d.patilpatil9695
    @s.d.patilpatil9695 4 месяца назад +6

    ದನ್ಯವಾದಗಳು ಗುರುಗಳೇ ಚೆನ್ನಾಗಿ ರುವ ಸಂಗೀತಾ ಒಳ್ಳೆಯ ತಬಲಾ ಒಳ್ಳೆಯ ಹಾರ್ಮೋನಿಯಂ

  • @manappabiradar5162
    @manappabiradar5162 Год назад +10

    ಜೀವನದ ಅರ್ಥ ತಿಳಿಸಿ ಕೊಟ್ಟ ಮಹಾ ಜ್ಞಾನೀ 🙏🙏🙏🙏

  • @lakshmamma4645
    @lakshmamma4645 Год назад +11

    Hare rama hare krishna hare Ram hare krishna krishna hare rama hare krishna hare rama hare krishna

  • @mahantheshkariyappa3022
    @mahantheshkariyappa3022 Год назад +22

    ಮನುಷ್ಯನ ಮನಸ್ಸು ಬದಲಾವಣೆ ಮಾಡಿದ ಮಾಹ ತತ್ತ ಜ್ಞಾನಿಗಳಿಗೆ ಒಂದು ಸಲಾಂ,,,🙏🙏🙏🙏👃🙏🙏🙏

  • @bhirappadevoor1244
    @bhirappadevoor1244 Месяц назад +1

    ಎಂಥ ಅದ್ಭುತ ಅರ್ಥ ಪೂರ್ಣ ಹಾಡುಗಳು tqu ನನ್ನ ಜೀವನ ಬದಲಿಸಿದ ಹಾಡುಗಳು ✌️✌️✌️

  • @lalitayarnaal
    @lalitayarnaal 11 месяцев назад +49

    ಕಡಕೋಳ ಅಜ್ಜಾವರಿಗೆ ನಮೋನಮಃ. ಆದ್ಯಾತ್ಮಿಕ ಜೀವಿಗಳಿಗೆ ತುಂಬಾ ಸಹಕಾರಿ ಆಗಿದೆ. ಗಾಯಕರೂ ತುಂಬಾ ಚೆನ್ನಾಗಿ ಹಾಡಿದ್ದೀರಿ 😄. ಧನ್ಯವಾದಗಳು. 🌹🌹

  • @Veeresh-br5tc
    @Veeresh-br5tc 10 месяцев назад +17

    ಜೀವನದ ಜಂಜಾಟದಲ್ಲಿ ಈ ಭಕ್ತಿ ಸಾಗರದ ಗೀತೆಗೆ ನನ್ನ ನಮನಗಳು

  • @patilkumar7419
    @patilkumar7419 Год назад +25

    🙏🙏 ಇಡೀ ಜೀವನದ ಅರ್ಥವೇ ಇದೆ

  • @rsodageri7630
    @rsodageri7630 Год назад +33

    ಈ ಹಾಡು ಕೇಳಿ ನಮ್ಮ ಜೀವನ ಪಾವನ ವಾಯ್ತು. 👌👌👌👌👌

  • @hybbraja5672
    @hybbraja5672 7 месяцев назад +79

    'ನಾ ಬರಬಾರದಿತ್ತು ಈ ಊರಿಗ' ಈ ತತ್ವ ಪದದಲ್ಲಿ ಎಂಥಾ ಅರ್ಥ ಅಡಗಿದೆ, ಇಡೀ ದೇಹದಲ್ಲಿನ ಭಾಗಗಳ ಪರಿಚಯ ಮಾಡಿಕೊಟ್ಟಂತಿದೆ. ಗಾಯಕರ ಧ್ವನಿಯೂ ಕೂಡ ಭಾವ ತುಂಬಿದಂತಿದೆ. ಧನ್ಯವಾದಗಳು.

  • @rajeshnandeshwar9350
    @rajeshnandeshwar9350 Год назад +48

    ಅದ್ಭುತ ಗಾಯನ ಮತ್ತು ಅತ್ಯದ್ಭುತ ಸಾಹಿತ್ಯ... ದುರದೃಷ್ಟ ಎಂದರೆ ಇವತ್ತಿನ ಯುವ ಪೀಳಿಗೆಗೆ ಇವುಗಳ ಗಂಧ ಗಾಳಿಯೂ ಗೊತ್ತಿಲ್ಲ. ತಿಳಿಯಬೇಕು ಎಂಬ ಆಸಕ್ತಿಯೂ ಇಲ್ಲ..

    • @vasukishanmukhapriya
      @vasukishanmukhapriya Год назад +6

      ಬಹುಶಃ ಇಂದಿನ ವಿದ್ಯಾರ್ಥಿಗಳಿಗೆ ಮತ್ತು ಯುವ ಸಮುದಾಯಕ್ಕೆ ಆಸಕ್ತಿ ಮೂಡಿಸುವ ಅಥವಾ ತಿಳಿಸಿ ಹೇಳುವ ವಿಧಾನ ನಮಗೆ ತಿಳಿದಿಲ್ಲ. ಅನ್ಸುತ್ತೆ. ಜೊತೆಗೆ ನಮಗೆ ಅಂದು ಆಯ್ಕಗಳೇ ಇರಲಿಲ್ಲ. ಹಾಗಾಗಿ ನಮಗೆ ಇದು ಸಹಜವಾಗಿಯೇ ಬರುತ್ತಿತ್ತು. ಇಂದು ಹಾಗಿಲ್ಲ. ಜೊತಗೆ ಇಂದಿಗೂ ಗ್ರಾಮೀಣ ಶಾಲೆಗಳಲಿ ಇಂತಹ ವಿಚಾರಗಳನ್ನು ಕಲಿಸುವ ಅಭ್ಯಾಸ ಇದೆ. ನಗರ ಪ್ರದೇಶದಲ್ಲಿ ವಿಪರೀತದನ್ನೇ ಕಲಿಸೋದು... ಏನೋ ಮಾಡಲಾಗದು... ಹಾಗಾಗಿ ಇದಕ್ಕೆ ಕಾರಣ ಯುವಸಮುದಾಯವಲ್ಲ... ನಾವುಗಳೇ....

    • @ishwarbadiger5632
      @ishwarbadiger5632 Год назад +1

      ​@@vasukishanmukhapriya😊

    • @hanumanthappach9491
      @hanumanthappach9491 Год назад

      😊😊😊😊

    • @rx_lover__07
      @rx_lover__07 10 месяцев назад

      ನಿಜ ಸರ್ ತತ್ವ ಪದ ಭಜನಾ ಪದ 🙏

  • @yallappamustigeri6317
    @yallappamustigeri6317 10 месяцев назад +6

    ಧನ್ಯವಾದಗಳು ಸರ್ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ.ತುಂಬಾ ಚೆನ್ನಾಗಿ ಹಾಡು ಹಾಡಿದ್ದಾರೆ.

  • @aravindsambhapur9395
    @aravindsambhapur9395 7 месяцев назад +6

    Wonderful TABALA, really hats off to musicians, no comments on singing so outstanding.

  • @historylearningworld9596
    @historylearningworld9596 2 года назад +9

    ಅರ್ಥಗರ್ಭಿತ ತತ್ವ, ಮೃದುವಾದ ಕಂಠ. ಧನ್ಯವಾದಗಳು.....

  • @sshankar341
    @sshankar341 4 месяца назад +1

    ಓಂ ನಮಃ ಶಿವಾಯ ಓಂ ಶಿವಾಯ ನಮಃ ಎಸ್ ಶಂಕರ್ ಹಟ್ಟಿ ಚಿನ್ನದ ಗಣಿ 🙏👍

  • @BheemredyKanagaddi
    @BheemredyKanagaddi 2 месяца назад +1

    ತುಂಬಾ ಅರ್ಥಗರ್ಭಿತವಾದ ಹಾಡುಗಳು❤

  • @RameshdanappagolSidarayadanapp
    @RameshdanappagolSidarayadanapp 3 месяца назад +2

    ನಿಮ್ಮ ಭಕ್ತಿ ಸಂಗೀತದಲ್ಲಿ ಅಜ್ಜನವರ ಸತ್ಯಭಾವಣೆಗಳಿವೆ

  • @beerappahkambalikambali5149
    @beerappahkambalikambali5149 2 года назад +8

    Supar✌🙏🙏🙏🙏

  • @chinthanat.u.5642
    @chinthanat.u.5642 2 года назад +64

    ತತ್ವ ಪದಗಳನ್ನು ಸುಸ್ರವ್ಯಾವಾಗಿ ಚನ್ನಾಗಿ ಹಾಡಿದ್ದಾರೆ. ಧನ್ಯವಾದಗಳು.

  • @umeshsgoddemmi4260
    @umeshsgoddemmi4260 Год назад +16

    ಜೀವನ ಹೇಗೆ ಇರಬೇಕು ಅನ್ನುವುದನ್ನು ತೋರಿಸಿಕೊಟ್ಟ ಮಹಾತ್ಮರು 🙏

  • @ganeshvaggi838
    @ganeshvaggi838 10 месяцев назад +2

    ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ❤

  • @prabhub5387
    @prabhub5387 9 месяцев назад +2

    ಈ ಹಾಡು ಕೇಳಿದ ಮೇಲೆ ಮನಸ್ಸಿಗೆ ನೆಮ್ಮದಿ ನೀಡಿತು

  • @nagarajasokki1236
    @nagarajasokki1236 8 месяцев назад +2

    ಜೀವನದ ಅರ್ಥ ತಿಳಿಸಿದ ಮಹಾದೇವ

  • @veereshpalled2216
    @veereshpalled2216 Год назад +13

    ಭಜನೆ ಹಾಡುಗಳು ಅರ್ಥ ಪೂರ್ಣವಾಗಿದೆ ಇವೆ ಎಷ್ಟು ಸಲ ಕೇಳಿದರು ಸಾಲದು 🙏🙏🙏🙏🙏

    • @veereshpalled2216
      @veereshpalled2216 Год назад

      @@mskadakolvideos3982 ಪೂಜ್ಯ ಅಜ್ಜನವರ ಬಗ್ಗೆ ಇನ್ನು ಹೆಚ್ಚಿನ ವಿವರಗಳನ್ನು ಅಪ್ಲೋಡ್ ಮಾಡಿ ದಯವಿಟ್ಟು 🙏🙏🙏🙏🙏

    • @veerayyaswamy-mt2zk
      @veerayyaswamy-mt2zk 7 месяцев назад

      25:06

    • @suryakanthmpujari6346
      @suryakanthmpujari6346 6 месяцев назад

      Ll

  • @veerabhadrappab4798
    @veerabhadrappab4798 2 года назад +8

    Sri kadakola madivaleshwara swameeji maharajki jai

  • @siddaramappabalehosur4834
    @siddaramappabalehosur4834 Год назад +3

    ದಿನ ನಿತ್ಯ ಕೇಳುವುದು ಇದೇ ಹಾಡುಗಳನ್ನು ನಾನು ಕೇಳಿದ ಆನಂದ ದಲ್ಲಿ ನಿದ್ದೆ ಆವರಿಸಿ ಬರುತ್ತದೆ.

    • @KabeersabJalimarad
      @KabeersabJalimarad 4 месяца назад

      Rates,mad,hgu,mat,seykil,kletan,,mkaugua,sonu,enr,tede,mkahgu,k

  • @BhimashiPatat-z1w
    @BhimashiPatat-z1w 7 месяцев назад +2

    ❤ wow super song ❤

  • @mallappabali2605
    @mallappabali2605 Год назад +4

    🌹🌹🌹🌹🌹🙏🙏🙏🙏🙏ಅದ್ದಬುತ್ತ ಹಾಡು

  • @ShivakumarShiva-j8b
    @ShivakumarShiva-j8b Год назад +3

    ಇ ಹಾಡುಗಳು ಕೇಳುತ ಇದಿರೇ ಹಾಗೆ ಕೇಳುಬೇಕು ಅನ್ಸುತ್ತೆ,

  • @SudhirnhPujari
    @SudhirnhPujari 14 дней назад

    ಸೂಪರ್ ಸಾಂಗ್ 🙏🙏

  • @mohantdugli7353
    @mohantdugli7353 Год назад

    ❤Oooommm Shree Gurubhyo Namahaa....❤NAMASTE namaste 🙏 ❤....

  • @IrangoudMalipatil
    @IrangoudMalipatil Год назад +4

    ಈ ಸಂಗೀತದ ಮಹಿಮೆ ತುಂಬಾ ದೊಡ್ಡದು ಕಡಕೋಳ ಮಡಿವಾಳಪ್ಪ ಜನ ತತ್ವಪದಗಳು ತುಂಬಾ ಶ್ರೇಷ್ಠ

  • @HANAMANTNYAMAGOUD-vk9ml
    @HANAMANTNYAMAGOUD-vk9ml 4 месяца назад

    Edhi jivanada artha adagide ❤❤❤❤

  • @MANTURSISTERS
    @MANTURSISTERS 2 года назад +6

    ಸೂಪರ್ ಬಹಳ ಚೆನ್ನಾಗಿದೆ 🙏🙏

  • @krishnaarkaa967
    @krishnaarkaa967 2 года назад +8

    OM SHANTI
    GURUJI VERY GOOD SONG
    C M Gaviyappanawar 10--7--2022

    • @manjulabiradar7445
      @manjulabiradar7445 2 года назад

      😃😂😁😀😊😈😈

    • @thapaligowda346
      @thapaligowda346 Год назад

      😂😂😂🎉❤🎉😂🎉🎉❤😂😂😂😂😂😂😂😂😂😂😂

  • @amareshappaingalagi3244
    @amareshappaingalagi3244 3 месяца назад

    ಚೆನ್ನಾಗಿ ಸುಶ್ರಾವ್ಯವಾಗಿ ಹಾಡಿದ್ದಾರೆ

  • @dattuminagar5419
    @dattuminagar5419 Год назад +5

    🙏🙏🙏🙏🙏ತತ್ವಪದಗಳು

  • @veerupaxayyahiremath4913
    @veerupaxayyahiremath4913 2 месяца назад

    Shree MahantaMadiwaleshwar maharaj ki jai.

  • @prasadguddodagi
    @prasadguddodagi Год назад +4

    ಸರ್ವಂ ಶಿವಾರ್ಪಣಂ 🙏🛐

  • @spandanasuresh9083
    @spandanasuresh9083 2 года назад +5

    Super 🙏🙏🙏

  • @sugappakambar3065
    @sugappakambar3065 2 года назад +5

    I,layke

  • @niramalbainiranjan939
    @niramalbainiranjan939 2 года назад +3

    ಜ್ಶೇಶ್ರೀರಾಮರಾಮ

  • @priti.s.hholkunde4552
    @priti.s.hholkunde4552 Год назад +2

    Super songs and mening is so nice 👃👃👃

  • @user-qk4ss
    @user-qk4ss Год назад

    Namma pure uttara karnataka style nyaga haadir Mast irutta

  • @Sujata.bDevoor
    @Sujata.bDevoor Месяц назад

    ತುಂಬಾ ಚೆನ್ನಾಗಿದೆ ಹಾಡುಗಳು

  • @VidyaMathapati-j9s
    @VidyaMathapati-j9s Год назад +12

    🙏🙏🙏🙏🙏👌👌👌👌👌👍 ಮನಸ್ಸು ಪರಿವರ್ತನೆ ಹಾಡು ಕೇಳಿ ಸಂತೋಷವಾಯಿತು

  • @shaila.b.k
    @shaila.b.k 7 месяцев назад +1

    Kadakola madivalappara hadugaluthatwadapada🙏🙏

  • @shantappabiradar6424
    @shantappabiradar6424 2 года назад +4

    👌👌 nice sir 👌👌

  • @balasahebraddy6509
    @balasahebraddy6509 5 месяцев назад

    ಓಂ ನಮಃ ಶಿವಾಯ

  • @malluhosur5049
    @malluhosur5049 Год назад

    Tumba artha purnnavad hadu 🙏🙏

  • @parkashtrimukhe8615
    @parkashtrimukhe8615 2 года назад +4

    Super dhani re appa

  • @mallappatallolli2815
    @mallappatallolli2815 2 года назад +3

    Most beautiful song trditionals

  • @gunjalappanayak7341
    @gunjalappanayak7341 21 день назад

    ಸೂಪರ್

  • @swamygowda8683
    @swamygowda8683 Год назад +3

    Meaningful.

  • @siddannatalwar5032
    @siddannatalwar5032 3 месяца назад +1

    🙏

  • @sspatil8328
    @sspatil8328 2 года назад +2

    Super song

  • @kumars6807
    @kumars6807 2 года назад +4

    🙏🙏👍👍👌👌🌹🌹👏

  • @mouneshbadiger6405
    @mouneshbadiger6405 Месяц назад

    Good song 🙏

  • @pujaryhanumesh9460
    @pujaryhanumesh9460 2 года назад +4

    Super it songs 🙏🙏

  • @akashhosamani9486
    @akashhosamani9486 2 года назад +6

    🙏🙏🙏

  • @Mahesh-6932
    @Mahesh-6932 7 месяцев назад

    ದೇವರು 🙏

  • @thyagaraj665
    @thyagaraj665 Год назад +5

    ಬಂಗಾರದ ಹಾಡುಗಳು ಜಾನಪದ ಗೀತೆಗಳು ಭಾವಗೀತೆಗಳ ಬಂಗಾರದ ಗೀತೆ.....

  • @BhimappaKambar-k3i
    @BhimappaKambar-k3i 8 месяцев назад +2

    Saupr

  • @shivanandshingashetti295
    @shivanandshingashetti295 2 года назад +4

    🙏🙏💓

  • @anandnaik1017
    @anandnaik1017 Год назад +1

    ಸತ್ಯವಾದ ಮಾತು 🙏🙏

  • @nagarajkhandekar9061
    @nagarajkhandekar9061 3 месяца назад

    Adbuth sahithya Adbuth gaayan & sangitha

  • @hanumanthppaumachigi4981
    @hanumanthppaumachigi4981 2 года назад +3

    😃🙏🌷👍👌

  • @happysoilvedicorganic.kala7421
    @happysoilvedicorganic.kala7421 2 года назад +4

    SOPPR

  • @mallikarjunbappnur6771
    @mallikarjunbappnur6771 Год назад

    Good!!!good!!sang!!guruwa

  • @shreeshailbennur1233
    @shreeshailbennur1233 11 месяцев назад

    Sir you sang nice God less you sir

  • @saikiranbhajantri8659
    @saikiranbhajantri8659 5 месяцев назад

    Super tatvapadagalu.

  • @nmbanglore8426
    @nmbanglore8426 6 месяцев назад +1

    Kelutidare kelabeku anisute alla hadugalu 🙏🙏

  • @ShivakumarShiva-j8b
    @ShivakumarShiva-j8b Год назад

    👌super 🙏

  • @rajgopalm14
    @rajgopalm14 11 месяцев назад

    ತುಂಬಾ ಅರ್ಥ ಪೂರ್ಣವಾಗಿದೆ ನಮಸ್ಕಾರ

  • @soubhagyavatisoubhagyavati2984
    @soubhagyavatisoubhagyavati2984 8 месяцев назад

    Mind relax able music

  • @shivuadiker5154
    @shivuadiker5154 Год назад +1

    ಜೀವನದಲ್ಲಿ ತತ್ವಪದಗಳು ಅಳವಡಿಸಿ ಕೊಳ್ಳಬೇಕು

  • @manjunathgowda6947
    @manjunathgowda6947 8 месяцев назад

    Super singer 🎉❤🎉❤🎉

  • @DHORESAHEBH-re6lo
    @DHORESAHEBH-re6lo Год назад

    ತುಂಬಾ ಚೆನ್ನಾಗಿದೆ. ತುಂಬಾ ಸಂತೋಷ ಆಯಿತು.

  • @PrtikMath
    @PrtikMath 11 месяцев назад

    ಏನ್ ಗಾಯಕ ರಿ ms ಕಡಕೋಳ ಅವರೇ 🙏

  • @pirappamadar3933
    @pirappamadar3933 2 года назад +4

    Super

  • @bheemashankarguttedar1058
    @bheemashankarguttedar1058 2 года назад +2

    Jivanda pata kalisi kotta hadugalu

  • @ybkalliguddi6067
    @ybkalliguddi6067 5 месяцев назад

    Supper🎉🎉

  • @DishaJadhav-qk3tt
    @DishaJadhav-qk3tt 5 месяцев назад

    Olleya hadu

  • @shivanandgoralli9716
    @shivanandgoralli9716 2 года назад +17

    Supare dwani sir. Tatwapadagalu artagarabitavagalu tanks sir

  • @dayanandnaik1009
    @dayanandnaik1009 Год назад

    ಅದ್ಭುತ

  • @shivsaiphotography3903
    @shivsaiphotography3903 Год назад +1

    3rd song is super

  • @mtprakashtonne9487
    @mtprakashtonne9487 Год назад +1

    👏👏🕉🕉🙏🙏👌👌

  • @ramanagoudapatil5754
    @ramanagoudapatil5754 2 года назад +2

    👌🏿

  • @MalluAngadi-h1k
    @MalluAngadi-h1k Год назад +1

  • @MallikrajunYaranal
    @MallikrajunYaranal Год назад

    Nice sang

  • @vinayakdesiboy
    @vinayakdesiboy 2 года назад +2

    ❤️❤️♥️♥️👌👌👌👌👌👌👍

  • @HalluGouda
    @HalluGouda Год назад

    Super❤

  • @parmeshwarbiradar9540
    @parmeshwarbiradar9540 3 месяца назад

    Super madiwalppan hadugalu

  • @lakshmamma4645
    @lakshmamma4645 Год назад

    Thank you so much

  • @sahajanandtondihal8753
    @sahajanandtondihal8753 Год назад +1

    mining full all songs🙏🏼🙏🏼🙏🏼

  • @shree3848
    @shree3848 Год назад +1

    Nice

  • @srikantmane9033
    @srikantmane9033 2 года назад +4

    Haadidavaru maharuti kasar 👌🏻🙏🏻

  • @MamathaHG-y7l
    @MamathaHG-y7l Год назад

    🙏🙏🙏🙏🙏🙏🙏mamatha HG Ramesh

  • @rajuguntakal8649
    @rajuguntakal8649 7 месяцев назад +1

    ಜೀವನ ಪಾವನ ಆಯಿತು ಗಾಯನ ಕೇಳಿ

  • @arunkumarDevangaon
    @arunkumarDevangaon 10 месяцев назад

    Peaceful