- Видео 41
- Просмотров 448 733
Naada Maninalkur
Добавлен 31 окт 2011
I am not a
so called performer of the song .My intension of singing is not to entertain others but Self satisfaction or relaxation.I sing a song by experiencing myself.I'm a Wanderer ,I always sing the songs for the community by sharing real life experience through a musical instrument called Ektari Tamburi (Tambourine).
I don't sing popular songs, but I will sing Tatvapadas only which has an element or principles of life.

ನಾನು ನಿನ್ನಯ ಸಂಗಾತಿ | nanu ninnaya sangati | Janardana kesaragadde | Naada maninalkur #cheguvera
ಹಾಡು : ನಾನು ನಿನ್ನಯ ಸಂಗಾತಿ
ಸಾಹಿತ್ಯ : ಜನಾರ್ದನ್ ಕೆಸರಗದ್ದೆ
ಗಾಯನ : ನಾದ ಮಣಿನಾಲ್ಕೂರು
ತಬಲಾ : ಸುದರ್ಶನ್ ಆಚಾರ್ಯ ಜ್ಯೋತಿಗುಡ್ಡೆ
( ಉಡುಪಿ ಉದ್ಯಾವರದ ಸ್ಮಶಾನದಲ್ಲಿ ಜನವರಿ 30,2024ರಂದು ನಡೆದ ಕತ್ತಲಹಾಡು ಕಾರ್ಯಕ್ರಮದ ಹಾಡಿನ ತುಣುಕು )
ಸಾಹಿತ್ಯ : ಜನಾರ್ದನ್ ಕೆಸರಗದ್ದೆ
ಗಾಯನ : ನಾದ ಮಣಿನಾಲ್ಕೂರು
ತಬಲಾ : ಸುದರ್ಶನ್ ಆಚಾರ್ಯ ಜ್ಯೋತಿಗುಡ್ಡೆ
( ಉಡುಪಿ ಉದ್ಯಾವರದ ಸ್ಮಶಾನದಲ್ಲಿ ಜನವರಿ 30,2024ರಂದು ನಡೆದ ಕತ್ತಲಹಾಡು ಕಾರ್ಯಕ್ರಮದ ಹಾಡಿನ ತುಣುಕು )
Просмотров: 1 648
Видео
ದೇವ ನಿನ್ನ ಮಾಯೆಗಂಜಿ | ಕೆ.ಎಸ್.ನರಸಿಂಹಸ್ವಾಮಿ | Naada maninalkur
Просмотров 2,5 тыс.Год назад
ಹಾಡು : ದೇವ ನಿನ್ನ ಮಾಯೆಗಂಜಿ ಸಾಹಿತ್ಯ : ಕೆ ಎಸ್ ನರಸಿಂಹಸ್ವಾಮಿ ಗಾಯನ : ನಾದ ಮಣಿನಾಲ್ಕೂರು
ವಿ ದ ಪೀಪಲ್ ಆಫ್ ಇಂಡಿಯಾ | we the people of India | ನಾಟಕದ ಹಾಡು | ಲಕ್ಷ್ಮಣ್ ಕೆಪಿ | Naada maninalkur
Просмотров 3522 года назад
ಹಾಡು : ಸ್ವಾತಂತ್ರ ಸೋದರತ್ವ ಸಮತೆ ' ವಿ ದ ಪೀಪಲ್ ಆಫ್ ಇಂಡಿಯಾ ' ನಾಟಕದ ಹಾಡು ನಿರ್ದೇಶನ : ಲಕ್ಷ್ಮಣ್ ಕೆಪಿ ಸಂಗೀತ : ಶೋಧನ್ ಬಸ್ರುರು #WeThePeopleOfIndia #Constitution
ಕಂತೆ ತೊಟ್ಟವ ಗುರುವಲ್ಲ | ಅಂಬಿಗರ ಚೌಡಯ್ಯ ವಚನ | ನಾದ @naadamaninalkuru
Просмотров 2,7 тыс.2 года назад
ಕಂತೆ ತೊಟ್ಟವ ಗುರುವಲ್ಲ ಕಾವಿ ಹೊತ್ತವ ಜಂಗಮವಲ್ಲ - ಅಂಬಿಗರ ಚೌಡಯ್ಯ ವಚನಗಳು ಗಾಯನ : ನಾದ ಮಣಿನಾಲ್ಕೂರು ತಬಲಾ : ಸುದರ್ಶನ ಆಚಾರ್ಯ ಜ್ಯೋತಿಗುಡ್ಡೆ @ಮಂಗಳೂರಿನಲ್ಲಿ 09/09/2022ರಂದು ನಡೆದ ಸಂತ ಮದರ್ ತೆರೆಸಾ ಅವರ ಸಂಸ್ಮರಣ ದಿನದ TV live ನಿಂದ ಬಳಸಿಕೊಳ್ಳಲಾಗಿದೆ.
ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ / Savitha Nagabhushan @ನಾದ ಮಣಿನಾಲ್ಕೂರು
Просмотров 9 тыс.2 года назад
ಹಾಡು : ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ Song : Kanaka kuri kayuttidda ಸಾಹಿತ್ಯ : ಸವಿತಾ ನಾಗಭೂಷಣ್ Lyrics : Savitha Nagabhushan ಗಾಯನ : ನಾದ ಮಣಿನಾಲ್ಕೂರು ತಬಲಾ : ಸುದರ್ಶನ್ ಆಚಾರ್ಯ ಜ್ಯೋತಿಗುಡ್ಡೆ #naada / #nada / #ನಾದ ಮಣಿನಾಲ್ಕೂರು @ಮಂಗಳೂರಿನಲ್ಲಿ 09/09/2022ರಂದು ನಡೆದ ಸಂತ ಮದರ್ ತೆರೆಸಾ ಅವರ ಸಂಸ್ಮರಣ ದಿನದ TV live ನಿಂದ ಬಳಸಿಕೊಳ್ಳಲಾಗಿದೆ
ಪ್ರೇಮವಿಲ್ಲದ ವಿದ್ಯೆ ವ್ಯರ್ಥ / ಕಬೀರ್ ದಾಸ #kabir #kabeer / @ನಾದ ಮಣಿನಾಲ್ಕೂರು | Naada maninalkur
Просмотров 8 тыс.2 года назад
ಹಾಡು : ಪ್ರೇಮವಿಲ್ಲದ ವಿದ್ಯೆ ವ್ಯರ್ಥ (ಸಂತೆಯಲ್ಲಿ ನಿಂತಿದ್ದಾನೆ ಕಬೀರ ನಾಟಕದಲ್ಲಿ ಬಳಸಿಕೊಂಡಿದ್ದ ಹಾಡು ) Song : Premavillada vidye vyartha ಮೂಲ : ಕಬೀರ್ ದಾಸ ದೋಹಾ Kabeer doha ಕನ್ನಡಕ್ಕೆ : ಗೋಪಾಲ ವಾಜಪೇಯಿ ಗಾಯನ : ನಾದ ಮಣಿನಾಲ್ಕೂರು Singer : Naada maninalkur ತಬಲಾ : ಸುದರ್ಶನ್ ಆಚಾರ್ಯ ಜ್ಯೋತಿಗುಡ್ಡೆ #naada / #nada / #ನಾದ ಮಣಿನಾಲ್ಕೂರು @ಮಂಗಳೂರಿನಲ್ಲಿ 09/09/2022ರಂದು ನಡೆದ ಸಂತ ಮದರ್ ತೆರೆಸಾ ಅವರ ಸಂಸ್ಮರಣ ದಿನದ TV live ನಿಂದ ಬಳಸಿಕೊಳ್ಳಲಾಗಿದೆ.
ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು / Ekangiyagi horadu / #ನಾದ #nada #handalagere #Naada
Просмотров 1,5 тыс.2 года назад
ಹಾಡು : ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು ಸಾಹಿತ್ಯ : ಹಂದಲಗೆರೆ ಗಿರೀಶ್ ತಬಲಾ : ಸುದರ್ಶನ್ ಆಚಾರ್ಯ ಜ್ಯೋತಿಗುಡ್ಡೆ 09/09/2022 ರಂದು ಮಂಗಳೂರು ಪುರಭವನದಲ್ಲಿ ನಡೆದ ಸಂತ ಮದರ್ ತೆರೆಸಾ ಸಂಸ್ಮರಣಾ ಕಾರ್ಯಕ್ರಮದಲ್ಲಿ ಹಾಡಿದ ಹಾಡು. ವಿಡಿಯೋ ಹಂಚಿಕೊಂಡವರು : ರೆಹಮಾನ್ ಖಾನ್ ಕುಂಜತ್ತಬೈಲ್
ಹೃದಯ ಬಾಗಿಲ ತೆರೆದು / Hrudaya bagila teredu / ಜಹೋನಾ ಹಾಡು / ನಾದ ಮಣಿನಾಲ್ಕೂರು / Naada Maninalkur
Просмотров 4,4 тыс.2 года назад
ಹೃದಯ ಬಾಗಿಲ ತೆರೆದು ಆತ್ಮ ವೀಣೆಯ ಹಿಡಿದು ಸಾಹಿತ್ಯ : ಜಹೋ ನಾರಾಯಣಸ್ವಾಮಿ ಗಾಯನ : ನಾದ ಮಣಿನಾಲ್ಕೂರು Hrudaya bagila tereu Lyrics : Jahona Singer : Naada Maninalkur
ದಾಸದಾಸರ ಮನೆಯ ದಾಸಿಯ ಮಗ ನಾನು #ಕನಕದಾಸ #ಪದ #ಕೀರ್ತನೆ
Просмотров 9243 года назад
ದಾಸದಾಸರ ಮನೆಯ ದಾಸಿಯ ಮಗ ನಾನು ಕನಕದಾಸರ ಪದ #ಕೀರ್ತನೆ ತಬಲಾ ::ಸುದರ್ಶನ್ ಜ್ಯೋತಿಗುಡ್ಡೆ
#ಕನಕ #ಕೃಷ್ಣ #kanaka #krishna ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ #ಹೆಚ್ಚೇನಿಲ್ಲ
Просмотров 4,8 тыс.3 года назад
ಹಾಡು : ಕನಕ ಕುರಿ ಕಾಯುತ್ತಿದ್ದ / ಹೆಚ್ಚೇನಿಲ್ಲ ಸಾಹಿತ್ಯ : ಸವಿತಾ ನಾಗಭೂಷಣ ಗಾಯನ : ನಾದ ಮಣಿನಾಲ್ಕೂರು ನಿರ್ಮಾಣ : ಅಲೆಮಾರಿ
#ekangiyagi horadu#ಏಕಾಂಗಿಯಾಗಿ ಹೊರಡು #handalagere #naada ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು
Просмотров 57 тыс.3 года назад
Song : Ekangiyagi horadu Lyrics : Girish handalagere Singer : Naada Maninalkur production : Alemari ಹಾಡು : ಏಕಾಂಗಿಯಾಗಿ ಹೊರಡು ಸಾಹಿತ್ಯ : ಗಿರೀಶ್ ಹಂದಲಗೆರೆ ಗಾಯನ : ನಾದ ಮಣಿನಾಲ್ಕೂರು ನಿರ್ಮಾಣ : ಅಲೆಮಾರಿ @2021 June 21
#Short ಸುಗ್ಗಿಯೊಂದಿಗೆ 'ಚುಕ್ಕಿ ಚಂದ್ರ ಜಾತ್ರೆ ಮಾಡೋ ರಾತ್ರಿ ಸಮಯ '
Просмотров 1,4 тыс.3 года назад
ಹಾಡು : ಚುಕ್ಕಿ ಚಂದ್ರ ಜಾತ್ರೆ ಮಾಡೋ ರಾತ್ರಿ ಸಮಯ
ಮಲೆನಾಡು ಮತ್ತು ಅಡಕೆ ಬದುಕು
Просмотров 4753 года назад
ಮಲೆನಾಡಿನ ಶೃಂಗೇರಿ ಭಾಗದ ಜೋಗಿಬೈಲು ಮನೆಯೊಂದರಲ್ಲಿ ಕಂಡಿದ್ದು, ಉಂಡಿದ್ದು... ಅಡಕೆ ಸುಲಿ, ಬೇಯಿಸು, ಒಣಗಿಸು..
#ಸಿಯಾಟಲ್ #ಆದಿವಾಸಿ ನಾಯಕ #Seattle #History #SeattleTalk ಚಾರಿತ್ರಿಕ 1854ರ ಸಿಯಾಟಲ್ ಭಾಷಣ ಕನ್ನಡದಲ್ಲಿ
Просмотров 9343 года назад
ರೆಡ್ ಇಂಡಿಯನ್ ನಾಯಕ ಸಿಯಾಟಲ್ 1854ರಲ್ಲಿ ಮಾಡಿದ ಚಾರಿತ್ರಿಕ ಭಾಷಣದ ಕನ್ನಡ ಭಾವ. ~ ಕ್ಷೀರಸಾಗರ ಅವರ ಕಾಡಿನ ನಾಡಿ ಮಿಡಿದವರು ಪುಸ್ತಕದಿಂದ... (ನೆಲದ ಹೋರಾಟಕ್ಕೆ ಬದ್ಧವಾದ ಎಲ್ಲಾ ನೆಲದ ಮಕ್ಕಳ ಜೀವ ಚೈತನ್ಯಕ್ಕಾಗಿ...) ~ ಓದು : ನಾದ ಮಣಿನಾಲ್ಕೂರು ನಿರ್ಮಾಣ : ಅಲೆಮಾರಿ
#kanakasongs #ತಂಬೂರಿಹಾಡುಗಳು #Naada #ಕಾಗಿನೆಲೆ ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ / ಕನಕದಾಸ ಪದ /
Просмотров 8954 года назад
#kanakasongs #ತಂಬೂರಿಹಾಡುಗಳು #Naada #ಕಾಗಿನೆಲೆ ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ / ಕನಕದಾಸ ಪದ /
ಡಿಂಭದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ / ಕನಕದಾಸ ಪದ / ಕಾಗಿನೆಲೆಯ ಕನಕದಾಸ ಗದ್ದಿಗೆಯಲ್ಲಿ...
Просмотров 36 тыс.4 года назад
ಡಿಂಭದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ / ಕನಕದಾಸ ಪದ / ಕಾಗಿನೆಲೆಯ ಕನಕದಾಸ ಗದ್ದಿಗೆಯಲ್ಲಿ...
ನಮ್ಮ ಎಲುಬಿನ ಹಂದರದೊಳಗೊಂದು ಮಂದಿರವಿದೆ / Namma elubina handara song with wonderful chorus
Просмотров 9 тыс.4 года назад
ನಮ್ಮ ಎಲುಬಿನ ಹಂದರದೊಳಗೊಂದು ಮಂದಿರವಿದೆ / Namma elubina handara song with wonderful chorus
ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು / Ekangiyagi horadu at Davanagere
Просмотров 8984 года назад
ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು / Ekangiyagi horadu at Davanagere
ಕಲಿಸು ಗುರುವೇ ಕಲಿಸು / Kalisu guruve kalisu
Просмотров 11 тыс.4 года назад
ಕಲಿಸು ಗುರುವೇ ಕಲಿಸು / Kalisu guruve kalisu
ನಿಮ್ಮೊಡನಿದ್ದೂ ನಿಮ್ಮಂತಾಗದೆ / Nimmodaniddu Nimmantagade / ನಿಸಾರ್ ಅಹಮದ್ ಹಾಡು
Просмотров 5 тыс.4 года назад
ನಿಮ್ಮೊಡನಿದ್ದೂ ನಿಮ್ಮಂತಾಗದೆ / Nimmodaniddu Nimmantagade / ನಿಸಾರ್ ಅಹಮದ್ ಹಾಡು
ಹೂವಿನ ದಳಗಳ ತುಂಬಾ ಅಮ್ಮ ಯಾಕಿಷ್ಟೊಂದು ಧೂಳು / Huvina dalagala tumba / kannada tulu mix song
Просмотров 3,2 тыс.4 года назад
ಹೂವಿನ ದಳಗಳ ತುಂಬಾ ಅಮ್ಮ ಯಾಕಿಷ್ಟೊಂದು ಧೂಳು / Huvina dalagala tumba / kannada tulu mix song
ಅವ್ವ ನಿನಗೆ ಶರಣು / Avva ninage sharanu / ಬೀಜದ ಹಾಡು / Song of Seed
Просмотров 1,8 тыс.4 года назад
ಅವ್ವ ನಿನಗೆ ಶರಣು / Avva ninage sharanu / ಬೀಜದ ಹಾಡು / Song of Seed
ನಾನು ಏಕತಾರಿ ನಿನ್ನ ಬೆರಳು ತಾಗಿ ನಾದ / Nanu Ekatari Ninna Beralu Taagi Naada song
Просмотров 24 тыс.4 года назад
ನಾನು ಏಕತಾರಿ ನಿನ್ನ ಬೆರಳು ತಾಗಿ ನಾದ / Nanu Ekatari Ninna Beralu Taagi Naada song
ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು / Ekangiyagi horadu song
Просмотров 9 тыс.4 года назад
ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು / Ekangiyagi horadu song
ಕಥೆ ಓದು / Story reading / ದೈವ ಮತ್ತು ಬೆಂಕಿ / Daiva mattu benki
Просмотров 6754 года назад
ಕಥೆ ಓದು / Story reading / ದೈವ ಮತ್ತು ಬೆಂಕಿ / Daiva mattu benki
ಮಸಣದಲ್ಲಿ ಗಿಡವ ನೆಡು / ಮನಸಿಗಂಟಿದ ಕೊಳೆಯ ತಿಕ್ಕಿ ತೊಳೆದುಕೋ / masanadalli gidava nedu
Просмотров 35 тыс.4 года назад
ಮಸಣದಲ್ಲಿ ಗಿಡವ ನೆಡು / ಮನಸಿಗಂಟಿದ ಕೊಳೆಯ ತಿಕ್ಕಿ ತೊಳೆದುಕೋ / masanadalli gidava nedu
Noyisadiru nanna - song from sexual harrasemant ನೋಯಿಸದಿರು ನನ್ನ ಹಾಡು
Просмотров 3,8 тыс.5 лет назад
Noyisadiru nanna - song from sexual harrasemant ನೋಯಿಸದಿರು ನನ್ನ ಹಾಡು
Namma elubina handara / ನಮ್ಮ ಎಲುಬಿನ ಹಂದರ / pluralism song / tamburi song / Naada songs / tatvapada
Просмотров 52 тыс.5 лет назад
Namma elubina handara / ನಮ್ಮ ಎಲುಬಿನ ಹಂದರ / pluralism song / tamburi song / Naada songs / tatvapada
Mannige vandane / ಮಣ್ಣಿಗೆ ವಂದನೆ thamburi song from Naada maninalkur /ನಾದ ಮಣಿನಾಲ್ಕೂರು ಹಾಡುಗಳು/
Просмотров 16 тыс.5 лет назад
Mannige vandane / ಮಣ್ಣಿಗೆ ವಂದನೆ thamburi song from Naada maninalkur /ನಾದ ಮಣಿನಾಲ್ಕೂರು ಹಾಡುಗಳು/
ಮತ್ತೆ ಮತ್ತೆ ಕೆಳಬೆನೇಸುತ್ತದೆ
🎉🎉🎉🎉🎉
ಮನಮೋಹಕ ಗೀತೆ, ಗಾಯನ.❤❤🎉🎉
🎉🎉
Thubbaaa chennagide. 🙏
ಈಗ ಒಂದು ಪಕ್ಷದವರು ಪೆಟ್ರೋಲ್ ತರುತ್ತಾರೆ ಮತ್ತೊಂದು ಪಕ್ಷದವರು ಬೆಂಕಿ ತರುತ್ತಾರೆ ಇದು ಕಲಿಯುವ
🙏🙏🙏
ಸೂಪರ್ 👌🙏💐
❤💐🙏 ನಿಮ್ಮ ನಂಬರ್ ಅವಶ್ಯಕತೆ ಇದೆ ಜಿ💐🙏
ಕೇಳಿದ ಪ್ರತಿ ಸಲವೂ ಕಳೆದುಹೋಗುತ್ತೇನೆ ಪದಗಳೇ ಸಾಲುವುದಿಲ್ಲ ಆ ಅನುಭೂತಿಗೆ ,ಪದಕ್ಕೆ,ನಾದಕ್ಕೆ
❤❤
Super🎉
ನಾನು ಎಂಬ ಅಹಂಕಾರ ಜೀವ ಪ್ರೀತಿ ವಿರುದ್ಧ.
ತುಂಬ ಅಂದ್ರೆ ತುಂಬನೆ ಅದ್ಬುತವಾಗಿತ್ತು, ಹಾಡು ಬರೆದವರೀಗು ಮತ್ತು ನಿಮಗೂ ನನ್ನ ಅನಂತ ವಂದನೆಗಳು ಅಣ್ಣ.......
👌👌👌
🤗🤗
Wow 😮😮😮❤❤❤❤
Sooper sooper
🙏🙏
.....................
ತನ್ಮಯವಾಗಿ ಹಾಡಿ ಕೇಳುಗರನ್ನೂ ತನ್ಮಯಗೊಳಿಸುವ ಮಾಂತ್ರಿಕ ಗಾಯನ ನಮನ ಸರ್
ನಾ ನಿಮ್ಮ ಅಭಿಮಾನಿಯಾದೆ ಸರ್❤
ಹೃದಯಸ್ಪರ್ಶಿ , ಮಾರ್ಮಿಕ ರಚನೆ ಮತ್ತು ಗಾಯನ..🎉🎉🎉🎉
ತುಂಬಾ ಚೆನ್ನಾಗಿ ಹಾಡಿದ್ದೀರಿ..❤
Super
Nanna manisige bejar aadga e hadu kelutenene
ಸೂಪರ್ ಹಾಡಿದ್ದೀರಾ 👌🙏
Supar
ಸೊಗಸಾಗಿದೆ.
ತಂಬೂರಿ ಎಲ್ಲಿ ಸಿಗುವುದು ತಿಳಿಸಿ ನಾದಮಣಿಜೀ 🌼💐💐💐💐🌼🙏🙏
Super sir
Gangavati m n m kalij sri
ಏಕತಾರಿ ಬೇಕು ಗುರುಗಳೇ ಎಲ್ಲಿ ಸಿಗುವುದು ತಿಳಿಸಿರಿ 🌼🙏🙏🌼
ತಂಬೂರಿ ಬೇಕಾಗಿದೆ ಪೂಜ್ಯರೇ, ಎಲ್ಲಿ ಸಿಗುತ್ತದೆ ತಿಳಿಸಿರಿ 🌼🌼🙏🙏🌼🌼
Nice
🙏🙏🙏
ನಿಮ್ಮ ಹಾಡುಗಾರಿಕೆ ತುಂಬಾ ಮೆಚ್ಚುಗೆಯಾಯಿತು ಜೊತೆಗೆ ಸಾಹಿತ್ಯ ಕೂಡ. ಬದುಕಿನ ಒಳ ಮರ್ಮವನ್ನು ಬಿಂಬಿಸಿದ ಸಾಹಿತ್ಯ ಅದಕ್ಕೆ ಪೂರಕವಾದ ಹಾಡುಗಾರಿಕೆ ಧನ್ಯವಾದಗಳು.🎉🎉
ಸೂಪರ್ ಸರ್
Super sir❤
Dhanyawadagalu
Thanks for this very meaningfull song. .
🙏 ಅದ್ಭುತ ಸಾಹಿತ್ಯ , ಚೆನ್ನಾಗಿ ಹಾಡಿದ್ದೀರಿ ಕೋಟಿ ಪ್ರಣಾಮಗಳು 🙏
Superb
ತುಂಬಾ ಅರ್ಥಪೂರ್ಣವಾದ ಹಾಡು
❤
👌👌
ಏಕಾಗ್ರ ಶಕ್ತಿ ಜಾಗೃತವಾಗುವಂತೆ ಇದೆ
🙏🙏🙏🙏🙏
1
🙏🙏🙏
ವಾವ್