Размер видео: 1280 X 720853 X 480640 X 360
Показать панель управления
Автовоспроизведение
Автоповтор
ಬೆಕ್ಕಲ್ಲವೋ ಬೆಕ್ಕಲ್ಲವೋಜಗದೊಳಗೆ ಅಪಶಕುನ ಬೆಕ್ಕಲ್ಲವೋ..ruclips.net/video/8xh9hN28UZI/видео.htmlsi=5wVflKDjChouo-uPಕೇಳಿ.. ಹಂಚಿ.. ಪ್ರೋತ್ಸಾಹಿಸಿ..
ಸಾಹಿತ್ಯ ಮತ್ತು ಸಂಗೀತಕ್ಕೆ ಮಾತು ಮೌನವಾಗಿದೆ.. 🎉
ಬರವಣಿಗೆ ಅದ್ಭುತವಾಗಿದೆ. ಪ್ರತಿಯೊಂದು ಪದಗಳು ಕೂಡ ಅರ್ಥಗರ್ಭಿತವಾಗಿದೆ.ಸುಟ್ಟ ನನ್ನ ಎದೆಯ ತುಂಬಾ ಸುಡದ ನಿನ್ನೆಯ ನೆನಪಿದೆ... ವಾಹ್... ಸೂಪರ್ ಲೈನ್... ಸಂಗೀತ, ರಾಗ ಸಂಯೋಜನೆ, ಗಾಯನ , ಸಾಹಿತ್ಯ ಎಲ್ಲವೂ ಅದ್ಭುತ.ಇನ್ನು ಹೆಚ್ಚು ಹೆಚ್ಚು ಭಾವಗೀತೆಗಳು ಮೂಡಿ ಬರಲಿ ನಿಮ್ಮ ತಂಡದಿಂದ...
Hwdu ತಂದೆ ಬಗ್ಗೆ ನಿಜವಾದ ಪದಗಳ ಜೋಡಣೆ ಅದ್ಬುತ ಕವನ ರಚನೆಯಾಗಿದೆ
ವಿನಾಯಕ ಅವರ ಸಾಹಿತ್ಯ ಅದ್ಭುತ ಮತ್ತು ರಾಘವೇಂದ್ರ ಬಿಜಾಡಿ ಅವರ ಸಂಗೀತ ಸಂಯೋಜನೆ, ಮಧುರ ಹಾಡುಗಾರಿಕೆ ಎಲ್ಲವೂ ಸುಂದರ
ಬರೆದ ಓಲೆಯ ಹರಿದ ಮೇಲೂಎದೆಯಲುಳಿದವು ಪದಗಳುಮರಳಿ ಪಡೆಯಲು ನರಳುತಿರುವೆನುಯಾರೂ ಇಲ್ಲ ನೆರವಿಗೆಸುಟ್ಟ ನನ್ನಯ ಎದೆಯ ತುಂಬಾಸುಡದ ನಿನ್ನಯ ನೆನಪಿದೆಎಂತಹ ಅದ್ಭುತ ಸಾಲುಗಳಿವು....😍
ನಿಮ್ಮ ಹಾಡನು ಕೇಳಿದರೆ ಮತ್ತೆಮತ್ತೆ ಕೇಳಬೇಕೆನಿಸುತ್ತದೆ❤🙏
ಕುವಿತೆ ತುಂಬಾ ಚೆನ್ನಾಗಿದೆ❤
ಎಂಥಾ ಸಾಹಿತ್ಯ ಸರ್ ಇದು ...ಕಣ್ಣಂಚಲಿ ನೀರು ಬಂತು ..ಅದ್ಬುತ ಸರ್...ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ
ಅತ್ಯುತ್ತಮ ಸಾಹಿತ್ಯ ಸಂಗೀತ ಮತ್ತು ಗಾಯನ.... ಮನ ಮುಟ್ಟಿದೆ... 🙏🏻 ಧನ್ಯವಾದಗಳು
ಸುಂದರ , ಭಾವುಕವಾದ ಸಾಲುಗಳು.. ಸಂಗೀತ, ಗಾಯನ..👌🙏
ಅತ್ಯುತ್ತಮ ಗೀತೆ, ಸಾಹಿತ್ಯ ಮತ್ತು ಸಂಗೀತದ ಮಿಳಿತವು ಖುಷಿಯ ಮಳೆಗೈಯ್ಯುತ್ತಿದೆ.
ಸಾಹಿತ್ಯ ಸಂಗೀತ ಸಂಯೋಜನೆ ಅದ್ಭುತ ತಂದೆ ಮೇಲಿನ ಪ್ರೀತಿ ವ್ಯಕ್ತ ಭಾವ ಅದ್ಬುತ.
ಕಿವಿಗೆ ತಂಪೆನಿಸಿತು,ಸಾಹಿತ್ಯಕ್ಕೆ ತಕ್ಕ ಸಂಗೀತವು ಅದ್ಭುತ.ತಂಡಕ್ಕೆ ಜಯವಾಗಲಿ ಮತ್ತಷ್ಟು ಭಾವಗೀತೆಗಳು ಬರಲಿ
❤
ಅರ್ಥಪೂರ್ಣ ಸಾಹಿತ್ಯ,👌 ಸರ್ ಅವರ ಅದ್ಭುತ ಗಾಯನ👌❤
ನಿಮ್ಮ ಸಾಹಿತ್ಯಕ್ಕೆ ಮತ್ತು ಹಾಡಿಗೆ ಮಾತಲ್ಲಿ ಹೇಳಲಾಗದಷ್ಟು ಆನಂದ 🙏🏻🙏🏻
❤❤
ಅದ್ಭುತ 🙏🏼🙏🏼🙏🏼🙏🏼🙏🏼❤️🌹
ಸಾಹಿತ್ಯ 🙏👌👌👌
ದೃಶ್ಯ ಗೀತ ಸಂಯೋಜನೆ ಸಾಹಿತ್ಯ ಎಲ್ಲ ಸೂಪರ್
ವಾವ್.. ಅದ್ಭುತ ಸಾಹಿತ್ಯ ಧ್ವನಿ ಮತ್ತು ಸಂಗೀತ.❤
ಜೈ ವಿನಾಯಕ ಅರಳಸುರಳಿ 🙏ಜೈ ರಾಘವೇಂದ್ರ ಬಿಜಾಡಿ 🙏
ಮೌನದ ಸಾಹಿತ್ಯ ಅದ್ಬುತವಾಗಿದೆ
Cute lyrics..sweet singing..❤
How pleasant and precious song ..melodiousely singing wonderful music composition awesome lyrics thank you for the sharing
Beautiful video graphics
Simply superb
Super voice sir🎉
Sahitya exceptional....Vinayak your maturity level is next level.
Super song
ಸಾಹಿತ್ಯ ರಾಗ ಅದ್ಬುತ
as usual nimma saahithya Beejadiyavara sangeetha sooper
ಎಂದೂ ಮುಚ್ಚದ ಕದವನಿಡುವೆನು ಅಪ್ಪ ನಿನ್ನಯ❤
Excellent lyrics 🎉🎉🎉...❤
Thank you sir
Buitifull photography
Super❤
Superb 🎉
Superb
ಇಂಥಾ ಪ್ರೀತಿಯನ್ನು ಪಡೆದುಕೊಂಡ ಅಪ್ಪ ಇನ್ನಷ್ಟು ಕಾಲ ಬದುಕಿರಬೇಕಾಗಿತ್ತು! ಆದರಿಲ್ಲಿ ಎಲ್ಲವೂ ವಿಧಿಯಾಟ!
Nija bro 😢
Excellent
Super👌🙏
Superb👌🏻👌🏻😊
Super sir lyrics
😊😊😊😊
ಕವಿತೆ ತುಂಬಾ ಚೆನ್ನಾಗಿ ಮನ muttuvantide
❤❤❤🙏
Super 😂
🙏🙏😊
❤ 👌👌👌💐
Super🥹
ಬೆಕ್ಕಲ್ಲವೋ ಬೆಕ್ಕಲ್ಲವೋ
ಜಗದೊಳಗೆ ಅಪಶಕುನ ಬೆಕ್ಕಲ್ಲವೋ..
ruclips.net/video/8xh9hN28UZI/видео.htmlsi=5wVflKDjChouo-uP
ಕೇಳಿ.. ಹಂಚಿ.. ಪ್ರೋತ್ಸಾಹಿಸಿ..
ಸಾಹಿತ್ಯ ಮತ್ತು ಸಂಗೀತಕ್ಕೆ ಮಾತು ಮೌನವಾಗಿದೆ.. 🎉
ಬರವಣಿಗೆ ಅದ್ಭುತವಾಗಿದೆ. ಪ್ರತಿಯೊಂದು ಪದಗಳು ಕೂಡ ಅರ್ಥಗರ್ಭಿತವಾಗಿದೆ.
ಸುಟ್ಟ ನನ್ನ ಎದೆಯ ತುಂಬಾ ಸುಡದ ನಿನ್ನೆಯ ನೆನಪಿದೆ... ವಾಹ್... ಸೂಪರ್ ಲೈನ್... ಸಂಗೀತ, ರಾಗ ಸಂಯೋಜನೆ, ಗಾಯನ , ಸಾಹಿತ್ಯ ಎಲ್ಲವೂ ಅದ್ಭುತ.
ಇನ್ನು ಹೆಚ್ಚು ಹೆಚ್ಚು ಭಾವಗೀತೆಗಳು ಮೂಡಿ ಬರಲಿ ನಿಮ್ಮ ತಂಡದಿಂದ...
Hwdu ತಂದೆ ಬಗ್ಗೆ ನಿಜವಾದ ಪದಗಳ ಜೋಡಣೆ ಅದ್ಬುತ ಕವನ ರಚನೆಯಾಗಿದೆ
ವಿನಾಯಕ ಅವರ ಸಾಹಿತ್ಯ ಅದ್ಭುತ ಮತ್ತು ರಾಘವೇಂದ್ರ ಬಿಜಾಡಿ ಅವರ ಸಂಗೀತ ಸಂಯೋಜನೆ, ಮಧುರ ಹಾಡುಗಾರಿಕೆ ಎಲ್ಲವೂ ಸುಂದರ
ಬರೆದ ಓಲೆಯ ಹರಿದ ಮೇಲೂ
ಎದೆಯಲುಳಿದವು ಪದಗಳು
ಮರಳಿ ಪಡೆಯಲು ನರಳುತಿರುವೆನು
ಯಾರೂ ಇಲ್ಲ ನೆರವಿಗೆ
ಸುಟ್ಟ ನನ್ನಯ ಎದೆಯ ತುಂಬಾ
ಸುಡದ ನಿನ್ನಯ ನೆನಪಿದೆ
ಎಂತಹ ಅದ್ಭುತ ಸಾಲುಗಳಿವು....😍
ನಿಮ್ಮ ಹಾಡನು ಕೇಳಿದರೆ ಮತ್ತೆಮತ್ತೆ ಕೇಳಬೇಕೆನಿಸುತ್ತದೆ❤🙏
ಕುವಿತೆ ತುಂಬಾ ಚೆನ್ನಾಗಿದೆ❤
ಎಂಥಾ ಸಾಹಿತ್ಯ ಸರ್ ಇದು ...ಕಣ್ಣಂಚಲಿ ನೀರು ಬಂತು ..ಅದ್ಬುತ ಸರ್...ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ
ಅತ್ಯುತ್ತಮ ಸಾಹಿತ್ಯ ಸಂಗೀತ ಮತ್ತು ಗಾಯನ.... ಮನ ಮುಟ್ಟಿದೆ... 🙏🏻 ಧನ್ಯವಾದಗಳು
ಸುಂದರ , ಭಾವುಕವಾದ ಸಾಲುಗಳು.. ಸಂಗೀತ, ಗಾಯನ..👌🙏
ಅತ್ಯುತ್ತಮ ಗೀತೆ, ಸಾಹಿತ್ಯ ಮತ್ತು ಸಂಗೀತದ ಮಿಳಿತವು ಖುಷಿಯ ಮಳೆಗೈಯ್ಯುತ್ತಿದೆ.
ಸಾಹಿತ್ಯ ಸಂಗೀತ ಸಂಯೋಜನೆ ಅದ್ಭುತ ತಂದೆ ಮೇಲಿನ ಪ್ರೀತಿ ವ್ಯಕ್ತ ಭಾವ ಅದ್ಬುತ.
ಕಿವಿಗೆ ತಂಪೆನಿಸಿತು,ಸಾಹಿತ್ಯಕ್ಕೆ ತಕ್ಕ ಸಂಗೀತವು ಅದ್ಭುತ.ತಂಡಕ್ಕೆ ಜಯವಾಗಲಿ ಮತ್ತಷ್ಟು ಭಾವಗೀತೆಗಳು ಬರಲಿ
❤
ಅರ್ಥಪೂರ್ಣ ಸಾಹಿತ್ಯ,👌 ಸರ್ ಅವರ ಅದ್ಭುತ ಗಾಯನ👌❤
ನಿಮ್ಮ ಸಾಹಿತ್ಯಕ್ಕೆ ಮತ್ತು ಹಾಡಿಗೆ ಮಾತಲ್ಲಿ ಹೇಳಲಾಗದಷ್ಟು ಆನಂದ 🙏🏻🙏🏻
❤❤
ಅದ್ಭುತ 🙏🏼🙏🏼🙏🏼🙏🏼🙏🏼❤️🌹
ಸಾಹಿತ್ಯ 🙏👌👌👌
ದೃಶ್ಯ ಗೀತ ಸಂಯೋಜನೆ ಸಾಹಿತ್ಯ ಎಲ್ಲ ಸೂಪರ್
ವಾವ್.. ಅದ್ಭುತ ಸಾಹಿತ್ಯ ಧ್ವನಿ ಮತ್ತು ಸಂಗೀತ.❤
ಜೈ ವಿನಾಯಕ ಅರಳಸುರಳಿ 🙏
ಜೈ ರಾಘವೇಂದ್ರ ಬಿಜಾಡಿ 🙏