IRU KONCHA DOOR NEE(ಇರು ಕೊಂಚ ದೂರ ನೀ)|DHEERAJ POYYEKANDA|RAGHAVENDRA BEEJADI

Поделиться
HTML-код
  • Опубликовано: 26 дек 2024

Комментарии •

  • @nagalathaudagatti5645
    @nagalathaudagatti5645 10 месяцев назад +3

    ಸಾಹಿತ್ಯ ಮತ್ತು ಗಾಯನ ಎರೆಡೂ ತುಂಬಾ ಮಧುರ ವಾಗಿದೆ.

  • @KamalaKamalamamm
    @KamalaKamalamamm 3 месяца назад +2

    Balu doora saagidaru ondaago hatavilla kadalu mugilina sneha nanage beda 👌👌❤❤🙏🙏 aaha hentha adbutavada saalugalu aaha ❤ ee song baredavarige koti koti koti namaskaragalu 🙏🙏❤️💐💐😘😘

  • @jayakavibhavageetha7145
    @jayakavibhavageetha7145 5 месяцев назад +3

    ವಾವ್... ಆಲಿಸಿ ಆನಂದಿಸಿದೆ..!
    ಪೂರ್ಣ ತಂಡಕ್ಕೆ ಆತ್ಮಪೂರ್ವಕ ಅಭಿನಂದನೆಗಳು...
    ಹೃನ್ಮನಪೂರ್ವಕ ವಂದನೆಗಳು..!
    ಮಮತೆಯ ಮಧುರ ರಾಗಾನುರಾಗಗಳ ಮುಂಜಾನೆ...
    🎉🎉🎉🎉🎉🎉🎉🎉

  • @piya08tengli32
    @piya08tengli32 21 день назад

    ನಿಮ್ಮ ಸಾಹಿತ್ಯ, ಅವರ ದ್ವನಿ ❤️

  • @anantpai5787
    @anantpai5787 Месяц назад +1

    Awesome

  • @pradeepsr9632
    @pradeepsr9632 Месяц назад +2

    ಗುರುಗಳೇ ನಿಮ್ಮ ಸಂಗೀತ ಮತ್ತು ವಾಯ್ಸ್
    ಸುಪರ್

  • @KamalaKamalamamm
    @KamalaKamalamamm 3 месяца назад +2

    Edu bhava geethe alla jeeva geethe ❤️❤️😘😘

  • @ashwinikodibail4724
    @ashwinikodibail4724 2 месяца назад +1

    ತುಂಬ ಸುಂದರ ಹಾಡು.....ಸಾಹಿತ್ಯ ಮನಮುಟ್ಟಿತು.
    ಎದೆಯಲ್ಲಿ ಚಳಿಗಾಲ , ಒಡಲಲ್ಲಿ ಬರಗಾಲ....
    ಮರಳ ಶಾಸನ ಬರೆವ.....
    ಈ ಸಾಲುಗಳೆಲ್ಲ ಅದ್ಭುತವಾಗಿದೆ.
    ಸಂಗೀತ, ಗಾಯನದ ಬಗ್ಗೆ ಎರಡು ಮಾತಿಲ್ಲ. ಎಂದಿನಂತೆ ಸೂ.....ಪರ್

  • @ananyaarunkv0870
    @ananyaarunkv0870 4 месяца назад +1

    ಹೃದಯ ದುಃಖ ದಿಂದ ಕಣ್ಣೀರ ಸುರಿಸುತ್ತಾ.. ಕಣ್ಣೀರಿನ ಹನಿಗಳು ಬಂದವೂ❤😭😭😭😭😭...

  • @ashokv6982
    @ashokv6982 3 месяца назад +2

    ಮಾಧುರ್ಯಪೂರ್ಣ ಗಾಯನ. ಸಾಹಿತ್ಯವೂ ಚೆಂದ. 👍

  • @kashipatipattarpattar1779
    @kashipatipattarpattar1779 2 месяца назад +1

    ಭಾವನೆಗಳು ಉಕ್ಕಿ ಹರಿಯು ಹಾಗಿದೆ.❤❤

  • @Vinutha2368
    @Vinutha2368 Год назад +1

    ಆಹಾ...ಅಧ್ಬುತ ಗಾಯನ ಸರ್.ಆಲಿಸಿ ಒಂದು ಕ್ಷಣ ಮನಸ್ಸು ಹಾಗೆ ಮೂಕವಾಯ್ತು ❤️😥 ಚೆಂದದ ಸಂಗೀತ ಸಂಯೋಜನೆ, ಸುಂದರ ಚಿತ್ರಣ,ಎಲ್ಲವೂ ಮನಸ್ಸಿಗೆ ಹಿತವೆನಿಸಿತು ಸರ್. ❤️❤️👌🙏

  • @MythiliSRam
    @MythiliSRam 4 месяца назад +2

    Sundhara sahithya madhura gayana impadha raga samyogane aakarashaneeya chithrana

  • @Vinutha2368
    @Vinutha2368 Год назад +1

    ಆಹಾ.ಎಷ್ಟು ಚೆಂದದ ಅರ್ಥ ತುಂಬಿದೆ ಸರ್ ಈ ಸಾಹಿತ್ಯದಲ್ಲಿ❤ ಅದಕ್ಕೆ ತಕ್ಕಂತೆ ನಿಮ್ಮ ಮಧುರ ಧ್ವನಿಯಲ್ಲಿ ಮೂಡಿರುವ ಗಾಯನ , ಓಹ್ ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಈ ಗೀತೆ ಮನಸ್ಸಿಗೆ ತುಂಬಾ ಇಷ್ಟವಾಗಿಬಿಟ್ಟಿತು😥❤❤❤👌👌🙏🙏

  • @rameshkambikambi511
    @rameshkambikambi511 4 месяца назад +1

    ❤️❤️❤️ ಅದ್ಬುತ ಸರ್ ನಿಮ್ಮ ಸಾಹಿತ್ಯಕ್ಕೆ 🙏🙏🙏💐💐

  • @sandhyarajkamal269
    @sandhyarajkamal269 21 день назад

    ಸೂಪರ್ 🥰🎉

  • @Vinutha2368
    @Vinutha2368 Год назад

    ಮತ್ತೆ ಮತ್ತೆ ಕೇಳುತ್ತಲೇ ಇರಬೇಕೆನ್ನುವ ನಿಮ್ಮ ಇಂಪಾದ ಧ್ವನಿ ಹಾಗೂ ಅಧ್ಬುತ ಗಾಯನ.❤👌👌👌👌👌🙏😥

  • @SnehaBookHouseparashivappa
    @SnehaBookHouseparashivappa Год назад

    ಒಳ್ಳೆಯ ಸಾಹಿತ್ಯ ಸಂಗೀತ ಗಾಯನ
    ಎಲ್ಲರಿಗೂ ಅಭಿನಂದನೆಗಳು

  • @muraleedharapoojary2156
    @muraleedharapoojary2156 Месяц назад +1

    Lyrics and voice👌👌

  • @narendrakumar8159
    @narendrakumar8159 3 месяца назад +1

    Feelings In The Mind Expressed Beautifully

  • @onlinemanohar
    @onlinemanohar Год назад

    ಸಾಹಿತ್ಯ, ಸಂಗೀತ, ಹಾಡುಗಾರಿಕೆ, ಚಿತ್ರೀಕರಣ, ವಿಡಿಯೋ ಎಲ್ಲವೂ ತುಂಬಾ ಚೆನ್ನಾಗಿದೆ 👌

  • @rameshkulkarni830
    @rameshkulkarni830 7 месяцев назад +1

    ಇಂಪಾದ ಹಾಡುಗಾರಿಕೆ, ಸಾಹಿತ್ಯ ಮತ್ತೆ ಸಂಗೀತ ತುಂಬ ಚನ್ನಾಗಿದೆ, ದೃಶ ಸಂಯೋಜನೆ ಉತ್ತಮ.

  • @ashwinisunil2035
    @ashwinisunil2035 Год назад +1

    ಸುಂದರವಾದ ಸಾಹಿತ್ಯಕ್ಕೆ ಅಷ್ಟೇ ಸುಂದರವಾದ ರಾಗ ಸಂಯೋಜನೆ ಮತ್ತು ಗಾಯನ❤️❤️

  • @lillydsouza5440
    @lillydsouza5440 3 месяца назад +2

    Very nice beautiful 👏

  • @nalinijanak1176
    @nalinijanak1176 7 месяцев назад

    ಮನ ತುಂಬಿ ಬಂತುಎಂತಹ ಸಾಹತ್ಯ ಏನು ಹಾಡುಗಾರಿಕೆ. ಬಹು ಸುಂದರ🎉🌹🌹👍

  • @sadarhythms
    @sadarhythms Год назад

    ನಿಮ್ಮ ಸಂಗೀತ ಸಂಯೋಜನೆಯಂತೂ ಅದ್ಭುತ ಸರ್.🙏🏻🙏🏻🙏🏻

  • @shailajaar4649
    @shailajaar4649 Год назад +1

    ಅದ್ಭುತವಾದ ಸಾಹಿತ್ಯಕ್ಕೆ ಅತ್ಯದ್ಭುತ ರಾಗ ಸಂಯೋಜನೆ.. ಮತ್ತೆ ಮತ್ತೆ ಕೇಳಲಿಚ್ಚಿಸುವಂತಹ ಮಧುರ ಗಾಯನ.. 🥰🙏

  • @Mouna1984
    @Mouna1984 7 месяцев назад

    ಮನ ಮುಟ್ಟಿದ...... ಭಾವನೆಗಳೇ ಒಡಲಾಗಿರುವಂತಹ ಅದ್ಭುತ ಸಾಹಿತ್ಯ.......👌👌🙏🙏

  • @nayanapoojari2936
    @nayanapoojari2936 Год назад +1

    ಭಾವಪೂರ್ಣ ಕವಿತೆ.....

  • @rameshkonaje5444
    @rameshkonaje5444 Месяц назад +1

    ಮಸ್ತ್

  • @madhushree9547
    @madhushree9547 Год назад

    ಸಾಹಿತ್ಯ , ಸಂಗೀತ, ಗಾಯನ ಎಲ್ಲವೂ ಚೆನ್ನಾಗಿದೆ. ಒಳ್ಳೇದಾಗ್ಲಿ 🌷🌷

  • @veereshampmsinger8379
    @veereshampmsinger8379 Год назад

    ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಸೊಗಸಾಗಿದೆ.

  • @gururajasr6207
    @gururajasr6207 Год назад

    ಬಹಳ ಸೊಗಸಾಗಿದೆ ಸಾಹಿತ್ಯ ಮತ್ತು ಗಾಯನ ಗುರುಗಳೇ,,
    👌👌🌷🌷🙏🙏

  • @pradeepsr9632
    @pradeepsr9632 2 месяца назад +1

    I loved your voice

  • @ShivaPrasad-yj1dz
    @ShivaPrasad-yj1dz Год назад +1

    ಧೀರಜ್ ಅಣ್ಣ ಸಾಹಿತ್ಯ ತುಂಬಾ ಚೆನ್ನಾಗಿದೆ❤❤❤

  • @siddanagoudabijjur
    @siddanagoudabijjur 21 день назад

    Beautiful song

  • @kavithaadoorputtur9602
    @kavithaadoorputtur9602 Год назад

    ಭಾವಪೂರ್ಣ ಕವಿತೆ, ಅಷ್ಟೇ ಮಧುರವಾದ ಗಾಯನ... ಮನವ ಮುದಗೊಳಿಸಿತು. ಅಭಿನಂದನೆಗಳು

  • @Parashivaiah
    @Parashivaiah 2 месяца назад +1

    ತಮ್ಮ ತಮ್ಮಗಳ ಭಾವನೆಗಳನ್ನು ಗೀತೆಗಳ ರೂಪದಲ್ಲಿ ವ್ಯಕ್ತ ಪಡಿಸುವುದು ಎಷ್ಟು ಚಂದ, ಸೊಗಸಾಗಿ ಹಾಡಿರುವುದಕ್ಕೆ ಧನ್ಯವಾದಗಳು

  • @jayarampaniyadi615
    @jayarampaniyadi615 Год назад

    ಮನ ಹಗುರವಾಗಿಸುವ ಸಂಯೋಜನೆ ಹಾಗೂ ಹಾಡು. 👌👌

  • @chitrasanthosh8618
    @chitrasanthosh8618 Год назад

    ಸಾಹಿತ್ಯ ಗಾಯನ ಎರಡೂ ಚೆನ್ನಾಗಿದೆ. ಕೊಳಲು‌ ಆಹಾ❤

  • @thrishapoojary5869
    @thrishapoojary5869 Год назад

    Deeraja super agide sahitya

  • @suhasinishree5876
    @suhasinishree5876 Год назад

    ಸುಮಧುರವಾಗಿದೆ..❤❤

  • @mallikasnayak6318
    @mallikasnayak6318 Год назад

    ಆಹಾ...😍👌

  • @umeshrao9034
    @umeshrao9034 Год назад

    ಬಹಳ ಚೆನ್ನಾಗಿದೆ

  • @LokeshPoojary-e3q
    @LokeshPoojary-e3q Год назад

    ಚೆನ್ನಾಗಿದೆ👌

  • @vijayalakshmi2285
    @vijayalakshmi2285 4 месяца назад +1

    ಈಗ ಕಣ್ಣೆದುರು ಬಂದಾಗ ನಿಮ್ಮ ನಡೆ ಏನು

  • @raghavendramangasuli7290
    @raghavendramangasuli7290 Год назад

    ಅಂತರಂಗದ ಪ್ರೇಮದ ಧ್ವನಿಯನ್ನು ಸಾಹಿತ್ಯದ ಮೂಲಕ ಕವಿ ಶ್ರೀ ಧೀರಜ್ ಪೋಯ್ಯಕಂಡ ರವರು ತಿಳಿಸಿದರೆ ಗಾಯನದ ಮೂಲಕ ತಿಳಿಸಿದ ರಾಘವೇಂದ್ರ ಬೀಜಾಡಿ ಸರ್ ಗೆ ಧನ್ಯವಾದಗಳು 🙏🥰

  • @vasudasastry7672
    @vasudasastry7672 Год назад

    ಸೂಪರ್ ಸಾಹಿತ್ಯ...ಸೂಪರ್ ಗಾಯನ.... 👌👌👌👌👌🥰

  • @mamathaacharya4520
    @mamathaacharya4520 Год назад

    ಧನ್ಯವಾದಗಳು

  • @ChethanPoojari-r3e
    @ChethanPoojari-r3e Год назад

    ತುಂಬಾ ಸೊಗಸಾಗಿದೆ...❤

  • @Srishashi
    @Srishashi Год назад

    ಅದ್ಭುತ ಸಾಹಿತ್ಯ

  • @Lahari_stories
    @Lahari_stories Год назад

    ಬಹಳ ಚೆನ್ನಾಗಿದೆ 😍👌🏻

  • @pakkumama
    @pakkumama Год назад

    ಸೊಗಸಾಗಿದೆ... 💞👌

  • @aldurchandru6651
    @aldurchandru6651 Год назад

    ಚೆನ್ನಾಗಿದೆ ❤

  • @abhijnabhatbolumbu3730
    @abhijnabhatbolumbu3730 3 месяца назад +1

    👏👏👌👌👌👌

  • @vijayalakshmi2285
    @vijayalakshmi2285 4 месяца назад +1

    ಹದಿನಾರರ ಹರೆಯ ವೆ

  • @sandeepnaik1673
    @sandeepnaik1673 Год назад

    Super🎉

  • @deepakamin5956
    @deepakamin5956 Год назад

    ಸಾಹಿತ್ಯ ❤❤❤

  • @poornamichandrapura8323
    @poornamichandrapura8323 Год назад

    Super sir

  • @usharao2696
    @usharao2696 Год назад

    👌👌sir

  • @PEEKEWALK
    @PEEKEWALK Год назад

    Superb❤

  • @prakashmelavanki974
    @prakashmelavanki974 7 месяцев назад

    Nice song

  • @aryagouri5282
    @aryagouri5282 Год назад +1

    Very expressive 👏👏👏

  • @vinayaa2463
    @vinayaa2463 Год назад

    Spuuuuupppppperrrrrr

  • @sush-u4z
    @sush-u4z Год назад

    Super 😊

  • @yourview3005
    @yourview3005 Год назад

    Super❤

  • @thunganayak8667
    @thunganayak8667 2 месяца назад +1

    🙏🙏🙏🙏🙏👌👌👌👌😊

  • @poornachandraprakash3662
    @poornachandraprakash3662 Год назад

    Suuuuuuuper 👍👍👍

  • @veenaveena-lp9us
    @veenaveena-lp9us Год назад

    👌👌👌👌👌

  • @Lachamanna.1975
    @Lachamanna.1975 Год назад

    👌

  • @mahii_b06
    @mahii_b06 Год назад

    ❤❤

  • @Shalinisram
    @Shalinisram Год назад

    Beautiful ❤

  • @savi_3
    @savi_3 Год назад

  • @GaddeshGs
    @GaddeshGs 3 месяца назад +1

    👍🏽💞🎉💞👌🏽

  • @shantubiradar3630
    @shantubiradar3630 Год назад

    Sir karoke ready mad kodi

  • @sureshbelagaje438
    @sureshbelagaje438 Год назад

    ಬೇಡ ಬೇಡ ತೊರೆಯಬೇಡ

  • @saraswathi.kjanhavi7581
    @saraswathi.kjanhavi7581 2 месяца назад +1

    Nice song

  • @kishanshetty4764
    @kishanshetty4764 Год назад

    Super ❤

  • @mrudulaGiri
    @mrudulaGiri Год назад

    👌

  • @vidyanaik6238
    @vidyanaik6238 Год назад

    Super❤

  • @rakshithamj2533
    @rakshithamj2533 Год назад

    Super🤩