One of the very few,best 'baava geethe's, I liked.Compulses,again again, to gothrough it.Fantastic 'sahithya', fantstic 'singing", and fantastic ' background misic'.Comgratulatooms, to the whole team.Keep up the good work.God bless you guys.🙏🙏🙏
Great lirics, good music, and melodious voice, thank you for all the people who have done it, special thanks to Ashwini , may God give you happy prosperous, long and meaningful life, keep going
ವಾ "! ಎಂಥ ಅದ್ಭುತ ಸಾಹಿತ್ಯ ನೊಂದ ಮನಸಿಗೆ ಔಷದಿ ನೀಡಿದ ಹಾಗೆ ಮನಸಿಗೆ ಪ್ರಭಾವಿಸಿದೆ ಧನ್ಯ ಇಂಥ ಸಾಹಿತ್ಯ ನೀಡಿದಕ್ಕೆ ರಾಘವೇಂದ್ರ ಬೀಜಾಡಿ ಅವರ ಸ್ವರ ಸಂಗೀತ ವಾ ಕೇಳುಗರ ಮನಸು ತಲ್ಲಣಗೊಳಿಸುತ್ತದೆ 🙏🏻❤️
ಈ ಬಾಹ್ಯ ಪ್ರಪಂಚದಲ್ಲಿ ಜೀವನ ಸಾಗಿಸುತ್ತಾ ನಮ್ಮೊಳಗೆ ಇರೋ ಪ್ರಪಂಚವನ್ನೇ ಮರಿತ್ತಿದ್ದೇವೆ, ಈ ಹಾಡು ಕೇಳಿ ಸ್ವಲ್ಪ ಆದರೂ ನಮ್ಮೊಳಗಿನ ಪ್ರಪಂಚವನ್ನು ನೋಡಬಹುದು, ನಿಮಗೊಂದು ಕೋಟಿ ನಮನ 🙏
ತುಂಬಾ ಸುಂದರವಾದ ಸಂಗೀತ ಸಂಯೋಜನೆ.... ಜೊತೆಗೆ ಭಾವಪೂರ್ಣ ಗಾಯನ....ರಾಘವೇಂದ್ರ ಬೇಜಾಡಿಯವರ ಯಲ್ಲಾ ಸಂಯೋಜನೆಗಳು ಭಾವಪೂರ್ಣ ವಾಗಿದೆ..... ನಿಜಕ್ಕೂ ಅಳಿಸಿಬಿಡುತ್ತಿರ...... ಸೂಪರ್..
This is wonderful India. This is wonderful song . vety very good morning song . Thanks to all world peoples.. please send this song. To world peoples. Ok ok so many thanks .
ವಾಸ್ತವ ಬದುಕಿನ ಮನಗಳಿಗೆ,ಎಚ್ಚರಿಕೆ ಎಂಬಂತೆ; ತಮ್ಮ ಸಾಹಿತ್ಯದ ಮೂಲಕ ಕೇಳುಗರ ಮನಸ್ಸಿಗೆ ಪ್ರವೇಶಿಕೆ ಪಡೆದು ಕೇಳುಗರೇ,,,,,,ಕೇಳಿಕೊಳ್ಳುವ ಹಾಗೆ ಮಾಡಿರುವ ತಮ್ಮ ಅದ್ಭುತ ಸಾಲುಗಳಿಗೆ 🙏🙏
ಅತ್ಯದ್ಬತ ಸಾಲುಗಳು"ನೊಂದ ಮನಸಿಗೆ ಮನಸಿನಲ್ಲಿ ಆಗುವ ಸ್ತುಪ್ತ ನೋವು/ಗೊಂದಲಗಳಿಗೆ ಔಷದಿಯನ್ನು ನೀಡುವಂತಿದೆ ಈ ಹಾಡು" ಈ ಹಾಡನ್ನು ಬಹಳಷ್ಟು ಬಾರಿ ಕೇಳಿದರೂ ಸಹ ಮತ್ತೊಮ್ಮೆ ಕೇಳಬೇಕು ಎಂದು ಅನಿಸುತ್ತದೆ...ಇಂತಹ ಅದ್ಬುತ ಸಾಹಿತ್ಯ ಬರೆದ ಅಶ್ವಿನಿರವರಿಗೂ ಹಾಗೂ ಸಂಗೀತ ಮತ್ತು ಗಾಯಕರಾದ ರಾಘವೇಂದ್ರ ರವರಿಗೂ ಧನ್ಯವಾದಗಳು... ಇಂತಹ ಉತ್ತಮ ಸಾಹಿತ್ಯವಿರುವ ಮತ್ತಷ್ಟು ಹಾಡುಗಳು ಮೂಡಿಬರಳಿ....💐💐
ಮೌನದೊಳಗು ಮಲಗುವ ಮನಸೇ ನಿನಗು ಹೊಸ ಬಗೆ ಬಗೆಯ ಕನಸೇ ಯಾಕೀಗೆ ಹೇಳು ನನ್ನಲ್ಲಿ ನಿನಗೆ ಮುನಿಸೇ ಓ ನನ್ನ ಮನಸೇ ನಿನಗೂನು ಮುನಿಸೇ ನಿನಗೂನು ಮುನಿಸೇ..!! ಚೆಂದ ಬಲು ಚೆಂದ ಬರೆದಿದ್ದೀರಿ ಅಬಿನಂದನೆಗಳು ರಾಗ ಸಂಯೋಜನೆ ಗಾಯನ ಕೂಡ ಧ್ವನಿಪೂರ್ಣವಾಗಿದೆ ಅಬಿನಂದನೆಗಳು ತಮ್ಗೆ .
ಇದರ ಸಾಹಿತ್ಯ ಇಲ್ಲಿ ಹಂಚಿಕೊಳ್ಳುವಿರಾ? ಈ ತರಹದ ಸಾಹಿತ್ಯ ಬರೆಯುವವರು ಕರ್ನಾಟಕದಲ್ಲಿ ಇನ್ನು ಇರುವದನ್ನು ತಿಳಿದು ಬಹಳ ಹೆಮ್ಮೆ ಅನಿಸಿತು. ಇದೇ ತರಹದ ಸಾಹಿತ್ಯಪೂರ್ಣವಾದ ಹಾಡುಗಳನ್ನು ನಿರ್ಮಿಸುತ್ತಿರಿ. ತುಂಬ ಧನ್ಯವಾದಗಳು.
ಮನದ ಭಾವನೆ ತೊಳಲಾಟ ನೊಂದ ಹೃದಯದ ಭಿನ್ನಹ ವನು ಮನಮುಟ್ಟುವಂತೆ ಅಲ್ಲ ಅಲ್ಲ ಮನಕ್ಕೆ ನಾಟುವಂತೆ ಅದ್ಭುತ ಸಾಹಿತ್ಯ ಹಾಗೂ ಹಾಡಿನ ಮುಖಾಂತರ ಮನದ ವೇದನೆಯನ್ನು ಹೊರ ಹಾಕಿದ್ದೀರಿ ನಿಜಕ್ಕೂ ಸೊಗಸಾದ ಗೀತೆ ಧನ್ಯವಾದಗಳು
ಉತ್ತಮ ಗಾಯಕರು, ಉತ್ತಮ ಸಂಗೀತ, ❤
ಮನಸು ನೋವುಂಡಾಗ ಅದೆಷ್ಟು ಬಾರಿ ಕೇಳಿದೆನೋ ಈ ಹಾಡನ್ನ.❤
ನನ್ನಂತರಂಗದ ಭಾವನೆಗಳ ಬಂದದೊಳು ಬಂದಿ ಆಗಿರುವೆ 🌹 ಬಂದಿ ಏಕಾದೆ ಮನವೇ 🌹 ಏಕೆ ಹೀಗಾದೆ ಮನವೇ 🌹 ಎಲ್ಲಿ ಮರೆಯಾದೆ ಮನವೇ 🌺 ಏಕೆ ಹೀಗಾದೆ ಮನವೇ 🌺 ಒಂಟಿ ಏಕಾದೆ ಮನವೇ 🏵️ ಬಂದಿ ಯಾಕದೆ ಮನವೇ 🏵️🏵️
One of the very few,best 'baava geethe's, I liked.Compulses,again again, to gothrough it.Fantastic 'sahithya', fantstic 'singing", and fantastic ' background misic'.Comgratulatooms, to the whole team.Keep up the good work.God bless you guys.🙏🙏🙏
Thanks a lot
ಅದ್ಭುತವಾದ ಭಾವಗೀತೆ.
ಎಲ್ಲರಿಗೂ ಧನ್ಯವಾದಗಳು.
ಕಮರಿಹೋದ ದೇಹವೆಂಬ ಮರಕ್ಕೆ
ಮತ್ತೆ ಚಿಗರೊಡೆದು ಬದುಕು ಎಂದು ಸುಂದರವಾಗಿ ಹೇಳಿತು ಈ ಗೀತೆ
ಅದ್ಬುತ ಹಾಡು ತುಂಬಾ ಚೆನ್ನಾಗಿದೆ ಹಾಡಿನ ಪದಜೋಡಣೆ ಮನಸ್ಸಿನ ತುಂಬಾ ಆವರಿಸುತ್ತವೆ ತುಂಬಾ ತುಂಬಾ ಅಭಿನಂದನೆಗಳು ರೀ ಗುರುಮಾತೆ ಅವರೇ
ನಿಮ್ಮಂತೆ ನಾನೂ.....ಅಷ್ಟು ದೊಡ್ಡ ಸ್ಥಾನ ಬೇಡ.
ವಂದನೆಗಳು ನಿಮ್ಮ ಮೆಚ್ಚುಗೆಗೆ.
ನಿಜಾ, ನೀನೆ ಹೇಳು ಗುರುದೇವ ಇದರಿಂದ ಹೊರಗೆ ಬರಲು ದಾರಿ ಹೇಳು ಪರಮಾತ್ಮ🙏
Great lirics, good music, and melodious voice, thank you for all the people who have done it, special thanks to Ashwini , may God give you happy prosperous, long and meaningful life, keep going
Thank you so much
Suppper🎉
Thanks 🤗
ವಾ "! ಎಂಥ ಅದ್ಭುತ ಸಾಹಿತ್ಯ ನೊಂದ ಮನಸಿಗೆ ಔಷದಿ ನೀಡಿದ ಹಾಗೆ ಮನಸಿಗೆ ಪ್ರಭಾವಿಸಿದೆ ಧನ್ಯ ಇಂಥ ಸಾಹಿತ್ಯ ನೀಡಿದಕ್ಕೆ ರಾಘವೇಂದ್ರ ಬೀಜಾಡಿ ಅವರ ಸ್ವರ ಸಂಗೀತ ವಾ ಕೇಳುಗರ ಮನಸು ತಲ್ಲಣಗೊಳಿಸುತ್ತದೆ 🙏🏻❤️
👌👌👌
ಸುಪ್ತ ಮನಸ್ಸಿನ ತೊಳಲಾಟವನ್ನು ಅದ್ಭುತವಾದ ಸಾಹಿತ್ಯದ ಮೂಲಕ ಮನಮುಟ್ಟುವಂತೆ ಬರೆದಿದ್ದೀರಿ...ಅದಕ್ಕೊಪ್ಪುವ ಸಂಗೀತವೂ ಅದ್ಭುತ 👌👌
ವಂದನೆಗಳು ಗಂಗಕ್ಕ 😍😍
ಸುಪ್ತ ಮನದ ತೊಳಲಾಟವು ಅದ್ಭುತವಾಗಿ ವರ್ಣಿತವಾಗಿದೆ 🙏
ಅಧ್ಭುತವಾದ ಸಾಹಿತ್ಯ...
ಅಷ್ಟೇ ಅಧ್ಭುತವಾದ ಸಂಗೀತಹಾಗೂ ಗಾಯನ.....
@@ashwinikodibail4724 and hu
ಅತ್ಯದ್ಭುತ ಸಾಲುಗಳು ಕೇಳುಗರನ್ನು ಮೂಕಸ್ಮಿತರಾನ್ನಾಗಿಸುತ್ತದೆ...
ನೀವು ಬರೆದ ಹಾಡನ್ನು ಎಷ್ಟು ಬಾರಿ ಕೇಳೀದರೂ ಕೂಡ ಈ ಹಾಡಿಗೆ ನಾ ಬಂದಿಯಾಗಿರುವೆ,,,ಸೂಪರ್
ಈ ಬಾಹ್ಯ ಪ್ರಪಂಚದಲ್ಲಿ ಜೀವನ ಸಾಗಿಸುತ್ತಾ ನಮ್ಮೊಳಗೆ ಇರೋ ಪ್ರಪಂಚವನ್ನೇ ಮರಿತ್ತಿದ್ದೇವೆ, ಈ ಹಾಡು ಕೇಳಿ ಸ್ವಲ್ಪ ಆದರೂ ನಮ್ಮೊಳಗಿನ ಪ್ರಪಂಚವನ್ನು ನೋಡಬಹುದು, ನಿಮಗೊಂದು ಕೋಟಿ ನಮನ 🙏
ಪ್ರತಿಯೊಬ್ಬರ ಜೀವನಕ್ಕೆ ಸಂಬಂಧಪಟ್ಟ ಸಾಲುಗಳು ಬರೆದ ಕವಿ ಮನಕ್ಕೆ ನಮನಗಳು.ಹಾಡಿದವರಿಗೂ ಸಹ
Tumba channagide nanu prati dina kelutene❤❤❤
ತುಂಬಾ ಸುಂದರವಾದ ಸಂಗೀತ ಸಂಯೋಜನೆ.... ಜೊತೆಗೆ ಭಾವಪೂರ್ಣ ಗಾಯನ....ರಾಘವೇಂದ್ರ ಬೇಜಾಡಿಯವರ ಯಲ್ಲಾ ಸಂಯೋಜನೆಗಳು ಭಾವಪೂರ್ಣ ವಾಗಿದೆ..... ನಿಜಕ್ಕೂ ಅಳಿಸಿಬಿಡುತ್ತಿರ...... ಸೂಪರ್..
ಪ್ರತಿ ಸಾಲು ಅರ್ಥಪೂರ್ಣ.... ಭಾವಪೂರ್ಣ ಗಾಯನ... ನಿಮ್ಮ ಇಡೀ ತಂಡಕ್ಕೆ ಶುಭ ಹಾರೈಕೆಗಳು...💐
This is wonderful India. This is wonderful song . vety very good morning song . Thanks to all world peoples.. please send this song. To world peoples. Ok ok so many thanks .
ವಾಸ್ತವ ಬದುಕಿನ ಮನಗಳಿಗೆ,ಎಚ್ಚರಿಕೆ ಎಂಬಂತೆ; ತಮ್ಮ ಸಾಹಿತ್ಯದ ಮೂಲಕ ಕೇಳುಗರ ಮನಸ್ಸಿಗೆ ಪ್ರವೇಶಿಕೆ ಪಡೆದು ಕೇಳುಗರೇ,,,,,,ಕೇಳಿಕೊಳ್ಳುವ ಹಾಗೆ ಮಾಡಿರುವ ತಮ್ಮ ಅದ್ಭುತ ಸಾಲುಗಳಿಗೆ 🙏🙏
@divya bg ವಂದನೆಗಳು ನಿಮಗೆ
ಅದ್ಬುತ ಸಾಲುಗಳು 🙏🙏🙏🙏🙏
Sahithya ತುಂಬಾ chennagide hadidavaru bhavapoornavagi hadiddare 👌👌👌
ಸರ್, ಇಷ್ಟು ದಿನ ಎಲ್ಲಿ ಇದ್ರಿ ನೀವೆಲ್ಲ? ವಾವ್...ಎಂತಹ ಹಾಡುಗಳು. ನಿಜಕ್ಕೂ ನಿಮಗೆ ಸಾವಿರ ಪ್ರಣಾಮಗಳು!!👌🙏🙏
ಅದ್ಭುತ ಸಾಹಿತ್ಯ, ಗಾಯನ, ಸಂಗೀತ 👌👌 ಕೇಳಿದ ಮೇಲು ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ , ಕೇಳಿದ ಮೇಲೆ ಕೆಲಕಾಲ ಮೌನಕ್ಕೆ ಜಾರಬೇಕೆನಿಸುತ್ತದೆ. ಎಲ್ಲರಿಗೂ ನಮನಗಳು 🙏
ಈ ಭಾವಗೀತೆಯ ಬಂಧದೊಳು ಬಂಧಿಯಾದೆ.. ಹೃದಯ ಸ್ಪರ್ಶಿ ಧನ್ಯವಾದಗಳು 🙏🙏🙏❤
ಅತ್ಯದ್ಬತ ಸಾಲುಗಳು"ನೊಂದ ಮನಸಿಗೆ ಮನಸಿನಲ್ಲಿ ಆಗುವ ಸ್ತುಪ್ತ ನೋವು/ಗೊಂದಲಗಳಿಗೆ ಔಷದಿಯನ್ನು ನೀಡುವಂತಿದೆ ಈ ಹಾಡು" ಈ ಹಾಡನ್ನು ಬಹಳಷ್ಟು ಬಾರಿ ಕೇಳಿದರೂ ಸಹ ಮತ್ತೊಮ್ಮೆ ಕೇಳಬೇಕು ಎಂದು ಅನಿಸುತ್ತದೆ...ಇಂತಹ ಅದ್ಬುತ ಸಾಹಿತ್ಯ ಬರೆದ ಅಶ್ವಿನಿರವರಿಗೂ ಹಾಗೂ ಸಂಗೀತ ಮತ್ತು ಗಾಯಕರಾದ ರಾಘವೇಂದ್ರ ರವರಿಗೂ ಧನ್ಯವಾದಗಳು... ಇಂತಹ ಉತ್ತಮ ಸಾಹಿತ್ಯವಿರುವ ಮತ್ತಷ್ಟು ಹಾಡುಗಳು ಮೂಡಿಬರಳಿ....💐💐
ವಂದನೆಗಳು.... ನಿಮ್ಮ ಮೆಚ್ಚುಗೆ, ಹಾರೈಕೆಗೆ ಕೃತಜ್ಞೆ
It's very suitable literature .very heart touching lines
ಮೌನದೊಳಗು ಮಲಗುವ ಮನಸೇ
ನಿನಗು ಹೊಸ ಬಗೆ ಬಗೆಯ ಕನಸೇ
ಯಾಕೀಗೆ ಹೇಳು ನನ್ನಲ್ಲಿ ನಿನಗೆ ಮುನಿಸೇ ಓ ನನ್ನ ಮನಸೇ ನಿನಗೂನು ಮುನಿಸೇ ನಿನಗೂನು ಮುನಿಸೇ..!!
ಚೆಂದ ಬಲು ಚೆಂದ ಬರೆದಿದ್ದೀರಿ ಅಬಿನಂದನೆಗಳು ರಾಗ ಸಂಯೋಜನೆ ಗಾಯನ ಕೂಡ ಧ್ವನಿಪೂರ್ಣವಾಗಿದೆ ಅಬಿನಂದನೆಗಳು ತಮ್ಗೆ .
ಅದ್ಬುತ ಸಾಹಿತ್ಯ ಮನಸ್ಸಿನ ತುಮುಲದ ಬಗ್ಗೆ ವಿವರವಾಗಿ ತಿಳಿಸಿದಿರಾ ನನಗೆ 💜❤️ಹೃದಯ💜❤️ ಮುಟ್ಟಿತು
ಆಹಾ!!ಎಂಥಾ ಅದ್ಭುತ ಸಾಹಿತ್ಯ,👌🙏❤&ಸಂಗೀತ ❤👌🙏.. ಗಾಯನ 👌❤🙏 ಇನ್ನು ಹೆಚ್ಚು ಹಾಡುಗಳು ಬರಲಿ 💐
ಈ ಅದ್ಭುತ ಸಾಹಿತ್ಯ, ಗಾಯನ, ಸಂಗೀತದ ಮಿಲನವು ಮನದ ತೊಳಲಾಟವನು ಅಮೋಘವಾಗಿ ಉಸುರಿದೆ.🙏🙏🙏🙏🙏🙏
Just excellent👍
After long long time I listening to this type heart ♥ touching song
ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಭಾವಗೀತೆಗೆ 🙏
ಇದೇ ಮೊದಲ ಬಾರಿಗೆ ಕೇಳಿದ್ದು.... ಅದ್ಭುತವಾದ ಭಾವನೆಗಳನ್ನು ಬಿಚ್ಚಿಟ್ಟಿದ್ದೀರಿ.... ಅದ್ಭುತ ಸಾಹಿತ್ಯದೊಂದಿಗೆ ಅಮೋಘ ಸಂಗೀತದಲ್ಲಿ ಮೈ ಮರೆಯುವ ಹಾಗಾಯ್ತು....
ವಾವ್ ..ಕಳೆದೋದೆ..........ಹೇಗಯ್ಯಾ ನನ್ನಂತರಂಗದ ಭಾವಗಳಿಗೆ ಪದಗಳ ಹುಡುಕಿದೆ......
🙏 ಸೂಪರ್ ಸಂಗೀತ ಸ್ವರ ಬಹಳ ಚನ್ನಾಗಿ ಮೂಡಿ ಬಂದಿದೆ
ಮನುಷ್ಯನ ನಿಜ ಜೀವನದ ಸತ್ಯ ಈ ಹಾಡಿನೋಳಗೆ ಭಾವ ತುಂಬಿ ಮನಕ್ಕೆ ಮನವರಿಕೆ ಹಿನ್ನೆಲ್ಲಿ
very nice song and ಟ್ರೂ life 😭😔
ತುಂಬಾ ಚೆನ್ನಾಗಿದೆ ಮನಸ್ಸಿಗೆ ತುಂಬಾ ಹಿಡಿಸಿತು
ನನಗೆ ಈ ಹಾಡು ಕೇಳಿ ಕಣ್ಣು ತುಂಬಿ ಬರುತ್ತೆ ತುಂಬಾ ಚೆನ್ನಾಗಿದೆ ನಿಮಗೆ ನನ್ನ ನಮನಗಳು ಇದು ಮನದಾಳಕ್ಕೆ ತಾಕುವಂತಿದೆ 🙏
ಚೆನ್ನಾಗಿದೆ
👍💐💐💐👌👌👌 ತುಂಬಾನೇ ಸೊಗಸಾದ ಸಾಹಿತ್ಯ,ಸ್ವರ,ಸಂಗೀತ,ದೃಶ್ಯ...👌👌👌👌👌👌👌
ವಂದನೆಗಳು
Super
ಇದರ ಸಾಹಿತ್ಯ ಇಲ್ಲಿ ಹಂಚಿಕೊಳ್ಳುವಿರಾ? ಈ ತರಹದ ಸಾಹಿತ್ಯ ಬರೆಯುವವರು ಕರ್ನಾಟಕದಲ್ಲಿ ಇನ್ನು ಇರುವದನ್ನು ತಿಳಿದು ಬಹಳ ಹೆಮ್ಮೆ ಅನಿಸಿತು. ಇದೇ ತರಹದ ಸಾಹಿತ್ಯಪೂರ್ಣವಾದ ಹಾಡುಗಳನ್ನು ನಿರ್ಮಿಸುತ್ತಿರಿ. ತುಂಬ ಧನ್ಯವಾದಗಳು.
@Ken Mac ಇಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದೀರಿ. ಬರವಣಿಗೆ ಸಾರ್ಥಕ ಎನಿಸಿತು. ವಂದನೆಗಳು.
Description ನಲ್ಲಿ ಸಾಹಿತ್ಯ ಹಾಕಿದ್ದೇನೆ.
@@ashwinikodibail4724 super
@@ashwinikodibail4724nm
ನೈಸ್....... ಜೀವನದ ಸಾರ ಅಡಗಿದೆ...... ಗೀತೆಯ ಉದ್ಭವದ ಎಲ್ಲ ಗಣ್ಯರಿಗೆ ಧನ್ಯವಾದಗಳು
❤ कितनी सुंदर आवाज। बहुत ही अच्छे भावगीत। धन्य है 🙏 दिन भर सुनेंगे तब भी जी नहीं भरता।💞
Pratee sarti kelidagaloo hosa anubhava aagtade...Aswini&Beejadi..
Super song Mind tumba Relax agatte.... ಹಾಡಿನಲ್ಲಿ ವಾಸ್ತವ ಇದೆ❤
ಚೆನ್ನಾಗಿದೆ ಸಾಹಿತ್ಯ ಮತ್ತು ಸಂಗೀತ
Beautiful and meaningful song
Tumba chennagide
ಪದಗಳ ಅರ್ಥ ವಿವರ ವರ್ಣನೆ ಬಹಳ ಸೂಗಸಾಗಿದೆ ಅರ್ಥ ಬದ್ಧವಾಗಿದೆ💝
Nange manasige novu thumbha adaga idannu keli athbidthini ,manassu hagura agutte agha😭❤️
@Suma S N Shanbhog ಇಷ್ಟು ಸಾಂತ್ವನ ಸಿಗುತ್ತದೆಯೆಂದಾದರೆ ಅದೇ ಹಾಡಿನ ಸಾರ್ಥಕತೆ 🙏
ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ ...🙏
ನನಗು ಮನಸ್ಫೂರ್ತಿ ಅಳ್ಬೇಕು ಆದ್ರೆ ಅಳುನೆ ಬರಲ್ಲ 😭
ಅದ್ಭುತ ಸಾಹಿತ್ಯ ಅದ್ಬುತ ಗಾಯನ
ಹಾಡು ತುಂಬಾ ಸೊಗಸಾಗಿ ಮೂಡಿ ಬಂದಿದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಇಷ್ಟವಾಯಿತು 👌
ವಂದನೆಗಳು
ಈ ಸಾಹಿತ್ಯದಲ್ಲಿ ನನ್ನ ಜೀವನ ತುಂಬಿದೆ
Waw ತುಂಬಾ ಚೆನ್ನಾಗಿದೆ
ಕೂಪದಲಿ ತೊಳಲುವ ಮನಕೆ
ಭಾವನಾಳ ಪದಗಳ ಮದ್ದು
ಕತ್ತಲೆಗೆ ಬೆಳಕನ ರಾಗವು
ದಾರಿಯು ಮನದಾಳದ ಶಕ್ತಿಗೆ
ಅತ್ಯುತ್ತಮ ಪದಗಳು, ರಾಗ ಮತ್ತು ಸಂಗೀತ ಎಲ್ಲರ ಮನ ತಣಿಸಿದೆ.
ಧನ್ಯವಾದಗಳು 🤗
ಅದ್ಭುತ ಸಾಹಿತ್ಯ...ಮನಮುಟ್ಟುವ ಗಾಯನ..
Wow adbhuta sahithya...sundaravaada sangeetha matthu gayana kivigalannu thampagiside... 🙏🙏🙏
Yestondu sarti kelidroo,manassige bahala ista aagtade..Ashwiniji.
ಒಂದೊಂದು ಪದವು ಮುತ್ತು ಸರ್ 👌
Super madam
Beautiful composition... And 👌👌👌👌singing sir
ಮನದ ಭಾವನೆ ತೊಳಲಾಟ ನೊಂದ ಹೃದಯದ ಭಿನ್ನಹ ವನು ಮನಮುಟ್ಟುವಂತೆ ಅಲ್ಲ ಅಲ್ಲ ಮನಕ್ಕೆ ನಾಟುವಂತೆ ಅದ್ಭುತ ಸಾಹಿತ್ಯ ಹಾಗೂ ಹಾಡಿನ ಮುಖಾಂತರ ಮನದ ವೇದನೆಯನ್ನು ಹೊರ ಹಾಕಿದ್ದೀರಿ ನಿಜಕ್ಕೂ ಸೊಗಸಾದ ಗೀತೆ ಧನ್ಯವಾದಗಳು
❤❤ राघवेंद्र भाई नमन है आपको।
ತುಂಬಾ ಅದ್ಬುತ ವಾಗಿದೆ ಹಾಡು ನಮ್ಮ ಮನಸ್ಸಿನ ನೋವುಗಳನ್ನು ಅರ್ಥ ಮಾಡಿಕೂಳ್ಳುವರೂ ಇಲ್ಲ ಎಂದರೆ ಮನಸ್ಸು ದುಃಖದಲ್ಲಿ ಇರುತ್ತದೆ. ಧನ್ಯವಾದಗಳು
Nice lyric & singing
ಸಾಹಿತ್ಯವು ಎಲ್ಲರ ಮನವನು ಕಲಕುವಂತಿದೆ....😇😇 ಮನದ ಭಾವನೆಗಳನ್ನು ಸುಂದರವಾಗಿ ಹಾಡಿನ ಮೂಲಕ ಬಣ್ಣಿಸಿದ್ದಿರಿ ❤❤❤❤ಅತ್ಯದ್ಭುತವಾಗಿದೆ 😌😌😌
ಬಂದಿ ಏಕದೆ ಮನವೇ ಮನಸ್ಸಿದೆ ಈ ಹಾಡು ಮುಧ ನೀಡಿತು 🙏🏽🙏🏽🌹🌹
Super 💕 gottiddu bandi aagibidutteve
🙏🙏🙏🙏🙏 tumbaa channagide 🙏🙏🙏🙏🙏🙏
ಬೀಜಾಡಿ ಅವರ ಸ್ವರ ಅದ್ಭುತ.
ಬಹಳ ಸೊಗಸಾಗಿ ಮೂಡಿಬಂದಿದೆ 👌🏻👌🏻👌🏻
ವಂದನೆಗಳು
ಭಾವಪೂರ್ಣವಾದ ಹಾಡು..ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮಿಲಿಯನಿಯರ್ ಆಗುವತ್ತಾ ಓಡುವ ಮನಸ್ಸಿಗಳಿಗೆ ಹೇಳಿಮಾಡಿಸಿದ ಅರ್ಥಪೂರ್ಣ ಗೀತೆ.👌👌
ಮಾನವನ ಮನಸಿನಲ್ಲಿರುವ ತೊಳಲಾಟವನ್ನು ಅರ್ಥಪೂರ್ಣವಾಗಿ ರಚಿಸಿದ್ದೀರಿ. ಹೃದಯಪೂರ್ವಕವಾಗಿ ಪ್ರಣಾಮಗಳು.
ಹ ಹ ಯಂತ ಅದ್ಬುತವಾದ ಗಾಯನ ಕೇಳ್ತಾ ಇದ್ರೆ ಏನೋ ಮನಸ್ಸಿಗೆ ಉಲ್ಲಾಸ
🎉🎉🎉🎉🎉❤❤❤❤ superb Lyrics 🎉🎉🎉🎉🎉🎉Hats Off the Whole Team.. 🎉🎉🎉🎉🎉❤❤❤
ಅದ್ಬುತವಾದ ಸಾಹಿತ್ಯ ಮತ್ತು ಸಂಗೀತ
🙏
ಅದ್ಭುತ ಕಾವ್ಯರಚನೆ - ಅತ್ಯದ್ಭುತ ಗಾಯನ
Very sorted fine words and music ...it's beauty of lyrics
ತುಂಬಾ ಅದ್ಬುತವಾಗಿದೆ ಹಾಡು. ಆನಂತ ಕೋಟಿ ಧನ್ಯವಾದಗಳು
ನಮ್ಮ ಮನಸಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ, ನಿಮ್ಮ ಈ ಸಾಲುಗಳು ಉತ್ತರದಂತಿವೆ ❤❤❤🙌👌👌
ತುಂಬಾ ಅರ್ಥವುಳ್ಳ ಸಾಹಿತ್ಯ,ಹಾಗು ಭಾವನಾ ಲೋಕಕ್ಕೆ ಕೊಂಡೊಯ್ಯುವ ಸಾಹಿತ್ಯ.
ವಂದನೆಗಳು
ಸೂಪರ್...❤
🙏🙏🙏🙏🙏🙏🙏🙏🙏ಸೂಪರ್
ಆಹಾ.... ಎಲ್ಲವೂ ನಿನ್ನಲ್ಲೇ ಇದ್ದು ಬಂದಿ ಯಾಕದೆ ಮನವೇ..🙏🏼
😊🙏
ಅದ್ಭುತ ಗಾಯನ ಮನಸೋತೆ.. ಮನಸ್ಸು ಹಗುರಾಯಿತು. 🙏
How pleasant & how meaningful song ..such a beautiful song..Wonderful singing...Amazing music composition and lyrics
ಅದ್ಭುತವಾದ ಹಾಡು*
ಅದ್ಬುತ ಸಾಹಿತ್ಯ ರಚನೆ
👌ಸಾಹಿತ್ಯ 👌ಹಾಡುಗಾರಿಕೆ
👏👏👏👏ಧನ್ಯವಾದಗಳು
Baree layka ayidu Ashwin 👍
Namaskar ji 👍........
Suuuper song sir
Lyrics ,singing, and music super Mom and SIR.
Thanks very much!
Ravi kanaddannu kavi Kanda anta!
See I am going through this situation.
Great lyrics, great singing, great music
ಮನಸಿನ ಮರ್ಮ ಅರಿತವನೇ ಮಹಾವೀರ👏👏🙏🙏🙏🙏🙏🙏🙏
ಸಾಹಿತ್ಯ, ಸಂಗೀತ ಸೂಪರ್
ಅರ್ಥ ಪೂರ್ಣವಾದ ಸಾಹಿತ್ಯ.ನೊಂದ ಮನಸ್ಸಿಗೆ ಔಷಧಿ 🙏
ತುಂಬಾ ಚೆನ್ನಾಗಿದೆ ಸಾಹಿತ್ಯ ಮತ್ತು ಗಾಯನ ಶುಭಾಶಯಗಳು ಅಶ್ವಿನಿ ಅಕ್ಕಾ🙏
ವಂದನೆಗಳು
No words to appreciate this lyrics