2-6-2023 ಶುಕ್ರವಾರ ಹಿಂದು ಶ್ರೀ ಮಹಾ ಲಕ್ಷ್ಮೀ ನರಸಿಂಹ ಸ್ವಾಮಿಯ ಕೃಪೆಗೆ ಪಾತ್ರರಗಬೇಕೆಂದು ನನ್ನ ಮನಸ್ಸು ಗಾಳಿ ಮಳೆ ನೀರು ಮತ್ತು ವಿದ್ಯುತ್ ಸುರಕ್ಷತೆ ಹಾಲನ್ನು ತೆಗೆದುಕೊಂಡು ಬಂದು ಪ್ರತೀ ದಿನವೂ ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಮನುಷ್ಯರೇ ನೀವುಗಳು ಧರ್ಮ ನ್ಯಾಯ ಸತ್ಯದ ದಾರಿಯಲ್ಲಿ ನಡೆದು ಕೊಂಡು ಬನ್ನಿ ಬನ್ನಿ ಬನ್ನಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್ Girish Kumar bs ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗನ ।।೧।। ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯ ದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ? ।।೨।। ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ವಿವಶವಾಯಿತು ಪ್ರಾಣ - ಹಾ!! ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ ವಿವಶವಾಯಿತು ಪ್ರಾಣ - ಹಾ!! ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ।।೩।। ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಪ್ರಪಂಚದ ಅತ್ಯಂತ ದೊಡ್ಡ ಜನಪ್ರಿಯ ಸಂಗೀತ ನಮ್ಮ ಹೆಮ್ಮೆಯ ಕನ್ನಡ ಮಾತ್ರ ..,.ವಿಶ್ವದ ಕಿರೀಟ ಕನ್ನಡ
0
💯💯💯💯💯💯
@@jayammadevaraju7471 ೈಥಥ್ಯರ್ಭದಲ್ಜ್ಯ
Q
Old is gold💓💞💞
ಪ್ರೊ.ಗೋಪಾಲಕೃಷ್ಣ ಅಡಿಗರಿಗೆ ಅನಂತ ಅನಂತ ವಂದನೆಗಳು...
ನನ್ನ ಮನವು ಕಲುಷಿತವಾದಾಗ ನಾನು ಕೇಳುವ ಕೆಲವೇ ಕೆಲವು ಹಾಡುಗಳಲ್ಲಿ ಇದು ಮೊದಲು 😢
ಮಧುರವಾದ ಧ್ವನಿ ಹಾಡಿನ ಸಾಹಿತ್ಯ ಸಂಗೀತದ ಬೆಸುಗೆ ಅದ್ಭುತ.
ಮತ್ತೇ ಮತ್ತೇ ಕೇಳಬೇಕಿನಿಸುವ ಭಾವ ಗೀತೆ.
Thank you 🙏
ಇನ್ನೂ ಸಾವಿರ ಚಲನಚಿತ್ರಗಳು ಬಂದರು ಇಂತಹ ಮತ್ತೊಂದು ಸಾಹಿತ್ಯ ಮತ್ತು ಸಂಗೀತ ಬರಲು ಸಾಧ್ಯವಿಲ್ಲ 🌷👏
nija sir
ಸಂಗೀತ ಎಲ್ಲಾ ಕಾವ್ಯಗಳಿಗೆ ಜೀವ ತುಂಬಿದೆ.ಸುಶ್ರಾವ್ಯ ಧ್ವನಿಗೆ ವಂದನೆಗಳು.
ಸದಾ ಕೇಳಿ ಮನಸ್ಸು ತುಂಬಿಸಿ ಕೊಳ್ಳುವ ಭಾವಗೀತೆ ಇದಕ್ಕೆ ಅಂತ್ಯ ಇಲ್ಲ
ಮನ ತುಂಬಿ ಬರುತ್ತೆ ಈ ಸಾಹಿತ್ಯ ಕೇಳಿದರೆ ಮನಸಿಗೆ ತುಂಬಾ ಹತ್ತಿರವಾದ ಸಂಗೀತ. ಸಾಹಿತ್ಯ. ಧ್ವನಿ forevar this movie my Life 🙏🏻🙏🏻🙏🏻🙏🏻
thank u🙏
ಡಾ.ಅಡಿಗರಂತಹ ಅದ್ಭುತ ಕವಿ ನಮ್ಮ ಕನ್ನಡಿಗರು ಎನ್ನುವದೇ ಹೆಮ್ಮೆಯ ಸಂಗತಿ
ಗಂಧರ್ವ ಲೋಕಕ್ಕೆ ಕೊಂಡೊಯ್ಯುವ ಸಾಹಿತ್ಯ ಮತ್ತು ಸುಮಧುರ ಗಾಯನ❤❤❤❤
thank u
ಕನ್ನಡ ಪದ, ಕನ್ನಡದ ಸಾಹಿತ್ಯಕ್ಕೆ, ಕನ್ನಡನಾಡಿನ "ಕನ್ನಡದ" ಶಬ್ದಗಳಿಗೆ ಕನ್ನಡವು- ಕರುನಾಡ ಕಿರೀಟವಾಗಿದೆ.🌷🌹👌👍🙏
ಅರ್ಥ ಪೂರ್ಣ ಸಾಹಿತ್ಯ...ಸುಮಧುರ ಕಂಠ..ಎಲ್ಲೋ ತೇಲಿ ಹೋದ ಅನುಭವ...❤
Thank you 🙏
Thank you 🙏
ಇಂತ ಒಂದು ಒಳ್ಳೆ ಅದ್ಭುತ ಧ್ವನಿಯಿಂದ ಈ ಹಾಡು ಮತ್ತಷ್ಟು ವರ್ಷಗಳ ಕಾಲ ಬದುಕಲು ಶಕ್ತಿ ಬಂದಿದೆ,.
🙏🙏🙏
🙏🙏🙏
“ಪ್ರಾಣ” ಆ ಒಂದು ಕ್ಷಣ ಉಸಿರು ನಿಲ್ಲಿಸಿದ್ಧು ನಿಜವಾಗಿಯೂ ಸೂಪರ್ ಅನುಪಮ ಅಲ್ಲವೇ?
Thank u sir🙏🙏🙏
ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಆದ್ಬುತ, ಸಂಗೀತ, ಗಾಯನ, ಸಾರ್ವಕಾಲಿಕ ಸತ್ಯ ತಿಳಿಸುತ್ತದೆ,ನಿಜ ಜೀವನದ ಅರ್ಥ
ಕಣ್ಣುಗಳಲಿ ಹನಿಗಳು ಉದುರಿದವು. ಸೌಂದರ್ಯ ಮತ್ತು ದುಃಖ ಗಳನ್ನು ಸಮನಾಗಿ ಸ್ವೀಕರಿಸಿ ಎಂಬ ಸಂದೇಶವಿರಬಹುದು ಎಂಬುದು ಹೃದಯಕ್ಕೆ ತಟ್ಟಿ ದಂತಾಯಿತು. 🙏🏽🙏🏽🙏🏽
🙏
ಈ ಹಾಡು ಕನ್ನಡದ ಆಸ್ತಿ, ಇದಕ್ಕೆ ಹೇಳುವುದು ಕನ್ನಡಕ್ಕೆ ಅತ್ಯಂತ ಶಕ್ತಿ ಇದೆ ಅಂತ
ಉತ್ತಮ....ಸಾಹಿತ್ಯ...ಸಂಗೀತ.....ಇರುವ... ಈ...ಹಾಡನ್ನು...ಕೇಳುವಾಗ...ಖುಷಿ...ಆಗುತ್ತದೆ
ಎಂತಹ ಅದ್ಭುತ ಹಾಡು. ಸಾಹಿತ್ಯ ಎಂದರೆ ಇದು. ಹಾಡಿರುವವರಿಗೆ ಧನ್ಯವಾದಗಳು
Thank u🙏
🎉ಶುಭವಾಗಲಿ ಮೇಡಂ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಇದೆ ಈ ಹಾಡಲ್ಲಿ ನನ್ನ ನೂರು ನೆನಪು ಇದೆ
ರಾಯರ ಅಶೀ೯ವಾದ ಸದಾ ಇರಲಿ🎉👏💐
thank u🙏
ನಮ್ಮ ಕನ್ನಡ ಕವಿ ರತ್ನಗಳಿಗೆ ನನ್ನ ಹೃದಯ ಪೂರ್ವಕ ನಮಸ್ಕಾರ 🙏🙏
ನನ್ನ ಇಷ್ಟವಾದ ಹಾಡು ಯಾವ ಮೋಹನ ಮುರಳಿ ಕರಿ ಇತು ದೂರ ತೀರಕಿ ನನ್ನ ❤️❤️❤️❤️
ಸಾಹಿತ್ಯ ಸಂಗೀತ ಮನೋಹರವಾಗಿದೆ ಇಂದಿನ ದಿನಗಳ್ಳಿಗೂ ಅಮೋಘವಾಗಿದೆ.........
ಮೆಲೋಡೀಸ್ ಸಾಂಗ್ ..ತನು ಮನ ಇಂಪಾದ ಹಾಡು ಕೇಳುತ್ತ ಕೇಳುತ್ತ ಹೋದಂತೆ ಕೇಳುತ್ತಿರ್ಬೇಕು ಅನ್ನಿಸುತ್ತದೆ
Thank u🙏
ಕೇಳಿದಾಗಲೇಲೆಲ್ಲ ಮನಸಿನಲ್ಲಿ ತನ್ಮಯತೆ ಮೂಡಿಸುವಂತಹ ಅದ್ಬುತ ಗೀತೆ...
🙏
ಹಾಡು ತುಂಬಾ ಸೊಗಸಾಗಿವೆ ಧ್ವನಿ ಕೂಡ ಚೆನ್ನಾಗಿದೆ 🙏
Thank u 🙏
Excellent singing madam
Really fantastic voice 👌
ಎನ್ ರೀ ನೀವು ಜೇನುತುಪ್ಪ ತಿನ್ನುತ್ತೀರಿ ಈ ತರಹ super super singing madam
thank u😊
ಮನ ಮೆಚ್ಚುವಂತಿದೆ ಈ ಅತ್ಯದ್ಭುತ ಹಾಡು ❤🎉
thank u
ಅಡಿಗರು ನಮ್ಮಮನೆಗೆ ಬರುತ್ತಾಇದ್ದರು ಅದೇ ನನಗೆ ಸಂತೋಷವು
ನಮ್ಮ ಸುಂದರ ಕನ್ನಡ ಭಾಷೆ..👌👌🌼🌼🌺🌺
Good song
Jati dharma ellavannu meeri manasannu gello onde ondu shakti andre adu kanada Sangeetha ❤❤❤
Very emotional song my son is staying in america . Whenever i hear this i feel very emotion and miss him a lot
I can understand :(
ತುಂಬಾ ಅರ್ಥಗರ್ಭಿತ ಸಾಹಿತ್ಯ ಕೇಳಲು ಸೊಗಸಾಗಿದೆ ❤
thank u
Namma kannada kavigalige nanna namaskaragallu intaha madura hadugallannu kannadigarige needidakke
ಮನ ಮಿಡಿಯಿತು ಈ ನಿಮ್ಮ ಸಾಹಿತ್ಯ ಕಂಠಕ್ಕೆ ನಮನಗಳು 🙏
ಧನ್ಯವಾದಗಳು
Reyalli Great Saga
ನೇರವಾದ ಹಾಡುಗಾರಿಕೆ, ನೇರವಾಗಿ ಹೃದಯವನ್ನು ತಲುಪಿತು.👌
thank u🙏
ಕನ್ನಡ ಮಣ್ಣಿಗೆ ಇರುವ ತಾಕತ್ತು ಇದು ಹಾಡು
Iruvadhellava bittu illadidharedege thudiyudhe jeevana....lines meaningful
Wonderful💞 Ever Green Song always💚💚🎵My favorite song🎵, This song I was delicated for my mother 😥😥🙏🙏
🙏
U
Kiti koti vandanegalu Adigarige kannada meru parvatha avaru
Lockdown blues remembering past childhood nd college days all dreams got shattered .. reality is where I'm leading????!!!😌😌
Wow what a sweet and melodious voice. Superb.
thank u🙏
ವಾಹ್ ಎಂತಹ ಸಿಹಿ ಮತ್ತು ಸುಮಧುರ ಧ್ವನಿ ಅದ್ಭುತವಾಗಿದೆ
@@manteshakotimani8731 thank u
E hadigagi nalkusala picture nodidde great movie egina chitragali Sangita o gayakaro it's heart touching song
ಅಧ್ಬತವಾದ ಸಾಹಿತ್ಯ..👌👌💐💐
ಯಾವಗಲು ಕೇಳಬೇಕು ಅನ್ನಿಸುವುದು 🙏🙏🙏👍👍👍
Sooooper song ,I love and like this song very much. 🙏🏻🙏🏻
Thank u 😊🙏
ತುಂಬಾ ಮಧುರವಾಗಿ ಹಾಡಿದ್ದಿರ!! Keep up the spirit.
ನಮ್ಮ ಕನ್ನಡ ಸಾಹಿತ್ಯ ಇನ್ನೂ ಸಮೃದ್ಧಿ ಮತ್ತು ಬೇಳಿಯಲಿ
thank you sir🙏
@@PraneethaBellur
ನಿಮ್ಮ ಧ್ವನಿ ಚೆನ್ನಾಗಿ ಇದೆ.
ಇನ್ನೂ ಹೆಚ್ಚಿನ ಪ್ರಗತಿ ಆಗಲಿ. 👏👏
ok sir.thank u🙏
Fine ಕನ್ನಡದ ಕಣ್ವ ಬೆಳ್ಳೂರು ನಿಮ್ಮದು ನಮ್ಮದು ಬೆಳ್ಳೂರು
one of my best song in kannada meaning full song 👌👌
Very nice 👌👌👌👌
Thank u
Superb song madam👍 keep it up 💪💪
thank u🙏
A song evergreen for entire life time salutes to entire team one can"t forget word by word.
🎶 Music has the power to control mind ;as well as relife stess
One off the super best song in kannada. Kelavonde hadugalu manasige thumba athira agatte
My favourite song 😊🥰
ವಿಶ್ವ ಲಿಪಿಗಳ ರಾಣಿ ನಮ್ಮ ಕನ್ನಡ
Melody song super 👏👏👏👌👌👌
thank u🙏
ಉತ್ತಮವಾದ ಗಾಯನ ಹಾಗೂ ಅದ್ಬುತವಾಗಿ ಹಾಡಿದ್ದಿರಿ also my lf tm fvt song keep it up..and all the best ur carrier
thank u😊🙏🙏🙏
Super voice thank you so much mam for singing this song
thank u for listening😊🙏
ನನಗೆ ಇಷ್ಟ ಈ ಹಾಡು, ತುಂಬಾ ಸಲ ಕೇಳುತ್ತಾ, ಕೇಳುತ್ತಾ ಇರುವೆ
thank u🙏
My most favorite song...well sung...good..
thank u🙏
ತುಂಬಾ ಚೆನ್ನಾಗಿ ಹಾಡಿದ್ದೀರಿ. ಸ್ವಲ್ಪ ಇಂಟೆನ್ಸಿಟಿ ಮೈಟೇನ್ ಮಾಡಿ
Ok sir thank you 🙏
Beautiful voice.... ❤️
Thank you🙏
ಅದ್ಭುತವಾದ ಗಾಯನ ತುಂಬ ಸೊಗಸಾಗಿ ಮೂಡಿಬಂದಿದೆ 🙏🙏🙏
thank u
Saybàjan
So sweet voice 💞
thank u🙏
ಬಹಳ ಚೆನ್ನಾಗಿ ಇದೆ ಹಾಡು ❤❤❤
thank u
Sundarà sahitha sanagetha sumufhara kanta thanks madam
thank u🙏
My favourite song mam god bless you ❤❤
thank u😊🙏
Best voice .all the best dear 🌹
thank u🙏
@@PraneethaBellur 👍👍🙏
Thank u
Mohana......... Realy miss yu always baradurige hoda ninu marali baruvudenthu
What a song ❤ what a singing no words in ur music ❤❤sooo nice song manass hagura agatt tumbane Khushi agatt superb ❤️❤️
thank u so much
🥰🥰
I love this song very much, very sentimental
Excellent singing n so melodious
Thank u
I hadinda nam jeevna hege nav est dina irtivo ilvo gottilla adre iruvastu dina yargu yen kettadanna madbardhu
Sariyaagi helidri sir. Naanu nannadu yennudella summane. Iruva 4 dinada madya yaarigu kedannu bayasade, namma kaiyalli aadastu sahaya maadbeku. Preeti, vishwasa hanchi hogbeku. Naavu satru nammanna janaru nenapisuva haage badukabeku.
👍
ನನಗೆ ಇಷ್ಟವಾದ ಹಾಡು❤
Nice singing👌👌
Thank u🙏
Good voice natural singing ability simply superb
thank u
One of the best kannada song
Nange tumba estavada hadu edu 👌👌🙏🙏
Thank you
Butiful song impressed deeply
thank u🙏
Soooberb singing & lyrics...
thank u
Old is gold 😇
ಅದ್ಭುತವಾದ ಸಾಹಿತ್ಯ 👍👍👍🙏🙏🙏🙏🙏🙏🙏
🙏🙏
Nice voice😍😍
thank u for listening🙏
Nice song 👌🙏
thank u🙏
The song is best to be listened in the voice of Raju Anantaswamy and Sangeeta Katti.
ನಾನು ಕೆಳತಾ ಇದ್ದೇನೆ
ಈ ಆಮ್ ಲಿಸ್ನಿಂಗ್ ಈ ಲವ್ ದಿಸ್ song❤
Soothing effect to mind
thank u🙏
2-6-2023
ಶುಕ್ರವಾರ
ಹಿಂದು
ಶ್ರೀ ಮಹಾ ಲಕ್ಷ್ಮೀ ನರಸಿಂಹ ಸ್ವಾಮಿಯ ಕೃಪೆಗೆ ಪಾತ್ರರಗಬೇಕೆಂದು ನನ್ನ ಮನಸ್ಸು ಗಾಳಿ ಮಳೆ ನೀರು ಮತ್ತು ವಿದ್ಯುತ್ ಸುರಕ್ಷತೆ ಹಾಲನ್ನು ತೆಗೆದುಕೊಂಡು ಬಂದು ಪ್ರತೀ ದಿನವೂ
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು
ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು
ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಮನುಷ್ಯರೇ ನೀವುಗಳು ಧರ್ಮ ನ್ಯಾಯ ಸತ್ಯದ ದಾರಿಯಲ್ಲಿ ನಡೆದು ಕೊಂಡು ಬನ್ನಿ ಬನ್ನಿ ಬನ್ನಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್
Girish Kumar bs ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು
Sweet voice..most popular song of Actor Ramesh,Hema...ever green...song,.. beautiful acting...
thank u sir🙏
Heart touch able song forever......👌
Thank u
So sweet
thank u
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ||
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ||
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗನ ।।೧।।
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯ ದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ? ।।೨।।
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ವಿವಶವಾಯಿತು ಪ್ರಾಣ - ಹಾ!! ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ
ವಿವಶವಾಯಿತು ಪ್ರಾಣ - ಹಾ!! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ।।೩।।
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
Beautiful voice Ma'am!
thank u
ನನ್ನ ಮೆಚ್ಚಿನ geethe
Fantastic song 👌👏👏❤️❤️❤️❤️
thank u🙏
Super voice and nice singing 👌
thank u🙏
Super voice 👍❤️
thank u🙏
All time favourite
Nanna manassige thunbane Eshatvada hadu love u songs very nice to yashutu hogalidaru saladu
thank u
Nice voice💕
Thank u🙏