ಪಂಜರದ ಗಿಳಿ ನಾನು | Panjarada Gili Nanu | Ashwini Kodibail | Umesh Mundalli |

Поделиться
HTML-код
  • Опубликовано: 8 сен 2024
  • ಈ ಹಾಡಿನ Minus track :
    • ಪಂಜರದ ಗಿಣಿ|Minus track...
    Lyrics : Ashwini Kodibail
    Music & Singing: Umesh Mundalli
    Flute: Vinayaka Bhandari
    Tabala: Hareesha Bhandari, Dhareshwara
    Keyboard: Naveena Shet
    Programming, Recording, Mastering:
    Naresha Bhat
    Ninada Studio, Kumta
    ಪಂಜರದ ಗಿಳಿ ನಾನು ಹಾರಲೇ ಇಲ್ಲ
    ರೆಕ್ಕೆಯಿದೆಯೆಂದನಗೆ ಅನ್ನಿಸಲೇ ಇಲ್ಲ
    ನನ್ನ ರೆಕ್ಕೆಗೆ ನೀನು ಜೀವ ತುಂಬಿದೆ ಇಂದು
    ನಿನ್ನ ಋಣವನು ನಾನು ಹೇಗೆ ಮರೆಯಲಿ ಎಂದೂ
    ಪಂಜರದಿ ಇದ್ದೆನ್ನ ಹೊರತಂದು ಬಿಟ್ಟಿರುವೆ
    ಹೇಗೆ ಹಾರಲಿ ನಾನು ತಿಳಿಯಲ್ಲ ಗುರುವೇ
    ಗುರುವಾಗಿ ಬಂದಿರುವೆ ಸ್ನೇಹಿತನೆ ಆಗಿರುವೆ
    ನೀನಂದ ದಾರಿಯಲಿ ಸಾಗುವೆನು ಮುಂದೆ
    ನನ್ನೆಲ್ಲ ಭಾವನೆಯು ಸ್ವರವಿರದೆ ಕಾದಿಹುದು
    ಇಂಪಾದ ದನಿ ನೀಡಿ ನಡೆಸೆನ್ನ ಮುಂದೆ
    ‌‌ ......ಅಶ್ವಿನಿ ಕೋಡಿಬೈಲು
    #bhavageete
    #emotional
    #parrottalking
    #newsong
    #newcomposition
    #ಅಶ್ವಿನಿ_ಕೋಡಿಬೈಲು
    #ಉಮೇಶ_ಮುಂಡಳ್ಳಿ
    #ಕನ್ನಡ_ಹೊಸ_ಹಾಡುಗಳು
    #ಭಾವಗೀತೆ
    video credits: pixabay.com/vi...

Комментарии • 80