Yoga Poses to Balance Nervous System | Vijay Karnataka

Поделиться
HTML-код
  • Опубликовано: 24 окт 2020
  • ಇತ್ತೀಚಿನ ದಿನಗಳಲ್ಲಿ ನರಗಳ ದೌರ್ಬಲ್ಯ ಅಥವಾ ನರಗಳ ಬಲಹೀನತೆ ಸಮಸ್ಯೆಯಿಂದ ಹೆಚ್ಚಿನ ಜನರು ಬಳಲುತ್ತಿದ್ದಾರೆ. ಉದಾಹರಣೆಗೆ ಕೈ ಕಾಲುಗಳು ಜೋಮು ಹಿಡಿಯುವುದು, ಸಣ್ಣ ಪುಟ್ಟ ಕೆಲಸ ಮಾಡಿದರು ಸಾಕು, ತುಂಬಾನೇ ಸುಸ್ತು ಆಗುವುದು, ಇದೆಲ್ಲಾ ನರ ದೌರ್ಬಲ್ಯ ಕೆಲವು ಲಕ್ಷಣಗಳು. ಬನ್ನಿ ಈ ಸಮಸ್ಯೆಯನ್ನು ಕೆಲವೊಂದು ಯೋಗಾಸನಗಳ ಮೂಲಕ ಹೇಗೆ ನಿಯಂತ್ರಿಸಬಹುದು ಎಂಬುದನ್ನು ನೋಡೋಣ
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • ХоббиХобби

Комментарии • 38