Это видео недоступно.
Сожалеем об этом.

ಹಣಕಾಸು ಜ್ಞಾನ ಇಲ್ಲ ಅಂದ್ರೆ ಏನಾಗುತ್ತೆ? | What Is Financial Literacy | Budgeting, Managing | Masth Magaa

Поделиться
HTML-код
  • Опубликовано: 13 сен 2023
  • Invest in Best Child Educaion Plan & Child Insurance Plan Online
    tinyurl.com/ywjy472r
    .
    .
    .
    .
    .
    .
    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #FinancialLiteracy #WhatIsFinancialLiteracy #Budgeting #Managing #Payingoffdebts #Credit #Debit #Invest #WhyIsFinancialLiteracyImportant #BenefitsOfFinancialLiteracy #MasthMagaa #AmarPrasad #mutualfunds #creditcard #loan #money #wealth #sharemarket #stockmarket

Комментарии • 237

  • @MasthMagaa
    @MasthMagaa  11 месяцев назад +14

    For Child Plans, click here 👇
    tinyurl.com/ywjy472r

  • @satyashivarama762
    @satyashivarama762 11 месяцев назад +74

    ಸಾಮಾನ್ಯ ಜನರ ಮನಸ್ಥಿತಿಯನ್ನು ಚೆನ್ನಾಗಿ ಅಥೈ೯ಸಿ ಕೊಂಡಿದ್ದೀರಿ. ನಿಮ್ಮ ಉತ್ತಮ ಮಾಹಿತಿಗೆ ಧನ್ಯವಾದಗಳು.

  • @rajappak7512
    @rajappak7512 10 месяцев назад +17

    ಈ ಎಲ್ಲಾ ಸಮಸ್ಯೆಗಳಿಗೆ ಜಿಪುಣನೆ ಉತ್ತರ... 👍. 🤷‍♂️🤔

  • @badaku
    @badaku 11 месяцев назад +103

    ನನಗೆ ಈಗ 31 ವರ್ಷ ಮದುವೆ ಆಗಿ ಒಂದು ಮಗು ಕೂಡ ಇದೆ...ನಾನು salesman ಕೆಲಸ ಮಾಡೋದು..ಒಂದು 🚗 ಒಂದು 🏍 ide ಹಾಗೂ recently ಸೈಟ್ ಕೂಡ ತಗೊಂಡೆ😊 SIP Kuda madta idene

    • @darshan199
      @darshan199 11 месяцев назад +3

      Enge?

    • @badaku
      @badaku 11 месяцев назад +6

      @@darshan199 STOCK market alli 9 year inda nann payment alli 60% SEP madtidini

    • @dynamicparadise6968
      @dynamicparadise6968 11 месяцев назад

      Yena sale madthidri

    • @bigbirdup
      @bigbirdup 11 месяцев назад +1

      ​@@badakuSir hege madodu please heli swalpa help aguthe 🙏

    • @gajanangowda1396
      @gajanangowda1396 11 месяцев назад

      Adu hege..

  • @rameshaithal9922
    @rameshaithal9922 11 месяцев назад +214

    ಲಕ್ಷ ಸಂಪಾದಿಸಿ ಲಕ್ಷದ ಹತ್ತು ಸಾವಿರ ಖರ್ಚು ಮಾಡುವವರು ಬಡವರು, ಹತ್ತು ರೂ. ಸಂಪಾದಿಸಿ ಒಂದು ರೂ. ಉಳಿಸುವವರು ಸಾಹುಕಾರರು.

  • @harishtshp4393
    @harishtshp4393 11 месяцев назад +24

    ಜೀವನಕ್ಕೆ ಅತೀರವಾದ ಮಾಹಿತಿ ನೀಡಿದ್ದೀರಿ sir

  • @jaihindurashtra5441
    @jaihindurashtra5441 10 месяцев назад +13

    ಸರ್ ಕುಡಿತದಿಂದಲೇ ಇಗಿನ ಜನ ಸಂಸಾರಗಳು ಹಾಳಾಗುತ್ತಿವೆ ಚಟ ಬಿಡಿದೋದು ಹೇಗೆ ತಿಳಿಸಿ 🙏🚩🙏

  • @shantappaholakundi9645
    @shantappaholakundi9645 11 месяцев назад +10

    ನಮ್ಮ ಆದಾಯಕ್ಕನುಗುಣವಾಗಿ ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಒಂದು ವಿಡಿಯೋ ಮಾಡಿ ಅಮರ್ ಸರ್

  • @santoshkumarsangani7438
    @santoshkumarsangani7438 11 месяцев назад +5

    Financial management is very important to a person leave a peace full leaving life 🧘

  • @kashyapachar321
    @kashyapachar321 11 месяцев назад +17

    I save my complete salary for investment n i spend interest money for my expenses.....

    • @tulsibhanger5530
      @tulsibhanger5530 11 месяцев назад

      Wherebdid you invest which is best and safe platform

  • @dontbeafraidimhere5421
    @dontbeafraidimhere5421 11 месяцев назад +11

    "Society, the culture in which we live, demands that the student must be oriented towards a job and physical security. This has been the constant pressure of all societies: career first and everything else second; that is, money first and the complex ways of our daily life second." - J Krishnamurti

  • @gopalhegde6410
    @gopalhegde6410 11 месяцев назад +6

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಿಮಗೆ ದನ್ಯವಾದ

  • @ps-kd6zz
    @ps-kd6zz 11 месяцев назад +7

    Very good topic discussed here👏🏻👏🏻👏🏻👏🏻

  • @user-mu1yj6mh1x
    @user-mu1yj6mh1x 10 месяцев назад +4

    ಈ ಜನರೇಶನ್ ಜನಕ್ಕೆ ಹಂಚಿದ್ದಕ್ಕೆ ಥ್ಯಾಂಕ್ಸ್ ಅಣ್ಣ

  • @allinonewatch4109
    @allinonewatch4109 9 месяцев назад +6

    Sir ಈ ತರ ಬುದ್ದಿ ನನ್ಗೆ 15ವರ್ಷ ಇಂದೆ ಯಾರಾದ್ರೂ ಹೇಳಿದ್ರೆ ಇವತ್ತು ನಾನು ಲೈಫ್ ಅಲ್ಲಿ ಸೆಟಲ್ ಹಾಗಿರಿತಿದ್ದೆ. ಇವಾಗ ನಾನು ತುಂಬಾ ಕಷ್ಟ ದಲ್ಲಿ ಇದೀನಿ

  • @santoshd5794
    @santoshd5794 11 месяцев назад +13

    ತುಂಬಾ ಒಳ್ಳೆಯ ಮಾಹಿತಿ ಅಮರ sir 🙏.....

  • @amruthamurugesh7149
    @amruthamurugesh7149 11 месяцев назад +5

    ತುಂಬಾ ಒಳ್ಳೆಯ ಮಾಹಿತಿ ಸರ್‌🇮🇳

  • @user-qw5ye4yy9h
    @user-qw5ye4yy9h Месяц назад

    ಕೋಟಿ ಕೋಟಿ ನಮನಗಳು sir 🙏 🙏🙏🙏🙏 ಅಳು ಬಂತು ನಾವು ಮಾಡಿದ ತಪ್ಪು ನೆನ್ಸ್ಕೊಂಡ್ರೆ.. ಎಷ್ಟು ಚೆನ್ನಾಗಿ ವಿವರಿಸಿದ್ದೀರಿ.... ಧನ್ಯವಾದಗಳು ಸರ್

  • @Visible623
    @Visible623 11 месяцев назад +1

    Tumbha olleya vichara.. 🤝🤝🤝🤝🤝🤝🤝🤝🤝🤝

  • @roopa5158
    @roopa5158 11 месяцев назад +7

    Financial andakoodle financial freedom app sudheer nenpagtidare 😂
    Good content amar sir ❤

  • @annammathomajinosujino569
    @annammathomajinosujino569 10 месяцев назад +2

    Very nice and interesting vedio.thank u so much 🙏

  • @omakraachari3792
    @omakraachari3792 9 месяцев назад +1

    ಅತ್ಯುತ್ತಮ ಮಾಹಿತಿ ಸಾರ್ ನಮಸ್ಕಾರ 🙏

  • @pradeeppaib
    @pradeeppaib 11 месяцев назад +13

    12:24 😂😂😂😂🤔🤔 ಗುಡ್ ಇನ್ಫರ್ಮೇಷನ್ ಅಮರ್ ಸರ್ 👍😍💙👉

  • @nithishgowda987
    @nithishgowda987 11 месяцев назад +1

    Nimma knowledge ge nand ondu salam❤

  • @bheemarayabheem732
    @bheemarayabheem732 11 месяцев назад +1

    Exalent massage sir thanks for you

  • @ShashShash-vx3mu
    @ShashShash-vx3mu 11 месяцев назад +2

    Wonderful msg sir
    nanu monthly 30 thousand salry sigutte but month end nalli 100rs iralla sir
    Yavaglu trip adu idu antha enjoy madkonde irthini, ee habit change madkolthini sir

  • @GaneshvGaneshv-fm6db
    @GaneshvGaneshv-fm6db 9 месяцев назад +2

    ಸರ್ ನೀವು ತುಂಬಾ ಇಷ್ಟ 😊

  • @Sandeep-899
    @Sandeep-899 11 месяцев назад +1

    Very helpfully massage nd video sir...thanks Amar sir ❤❤❤ nd masth Maga all team...❤❤❤

  • @goblipurshamannabhanupraka932
    @goblipurshamannabhanupraka932 11 месяцев назад +6

    Dear Prasad,
    Excellent very good information given by you and is good for youngestres and middle-aged peoples.

  • @shivakumara8325
    @shivakumara8325 10 месяцев назад +1

    ❤❤❤❤❤❤❤❤ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ❤❤❤❤

  • @hasanbashaattar2775
    @hasanbashaattar2775 10 месяцев назад +2

    Gud teps

  • @ckreddymgh5481
    @ckreddymgh5481 11 месяцев назад +2

    I investment done your support video s last week policy bazaar

  • @SidduLoose
    @SidduLoose 10 месяцев назад +2

    Sir nan madodu vyavasaya namage este adaya estte karchu antha erolla ....roga kammi edre Krushi ge kammi karcchu thagolutthe...ange labhanu saha rate mele depend agirutthe

  • @brajkh9258
    @brajkh9258 11 месяцев назад +2

    Aa phone, ee phone,, I phone,, s phone,, 😅😅🎉❤
    ಒಳ್ಳೆಯ ಮಾಹಿತಿ ಸರ್,, ಧನ್ಯವಾದಗಳು,,

    • @krishnagowda5528
      @krishnagowda5528 11 месяцев назад

      🫢🫢ಔದು ಸರ್ ಇಗಿನ ಅರ್ದ ಆದಾಯ ಇ ಫೋನ್ ಗಳಗೇ ಹಾಗುತ್ತೆ

  • @user-zw1en8qt2f
    @user-zw1en8qt2f 10 месяцев назад

    Sir Valle mahiti 🎉🎉thank you.

  • @naveenksks4027
    @naveenksks4027 11 месяцев назад +1

    Sir nimma prathi ondhu videonu sprr agi erutte

  • @bismidha786
    @bismidha786 11 месяцев назад +2

    Nija nimma mathu nanna manasige natithu sir😊😊

  • @SM-dr3ew
    @SM-dr3ew 11 месяцев назад +4

    Sir nanu 80 percent dudu ulustini 20 percent karch madtini

  • @user-ms7zo1ke1q
    @user-ms7zo1ke1q 10 месяцев назад +1

    Tq

  • @BadrulAdrama-wi5ms
    @BadrulAdrama-wi5ms 10 месяцев назад +1

    Super massage

  • @jBhim_Arjun
    @jBhim_Arjun 11 месяцев назад +1

    Good information. Thanks for amar prasad sir 🙏

  • @shivarajuns3679
    @shivarajuns3679 11 месяцев назад +5

    Very useful information, especially for youths 🤗

  • @maheshk5001
    @maheshk5001 11 месяцев назад +1

    𝓢𝓾𝓹𝓮𝓻 𝓲𝓷𝓯𝓸𝓻𝓶𝓪𝓽𝓲𝓸𝓷 𝓼𝓲𝓻....💐💐💐

  • @Ramy243
    @Ramy243 10 месяцев назад +1

    Sir neevu olle information kodtira🎉

  • @aneepa1060
    @aneepa1060 11 месяцев назад +2

    Thank you sir

  • @prasadp.j9500
    @prasadp.j9500 10 месяцев назад +1

    Sir sala, baddi, kanthu,resent porsent baddi,edarabagge one information helli

  • @balakrishna4621
    @balakrishna4621 4 месяца назад

    Super sir tq so much excellent speech very usefull tips sir,

  • @abeedabegumghanisabhanagi3454
    @abeedabegumghanisabhanagi3454 11 месяцев назад +2

    Tq u Amar sir hats off man

  • @successchannel18
    @successchannel18 11 месяцев назад +4

    Please continue sir

  • @ShashShash-vx3mu
    @ShashShash-vx3mu 11 месяцев назад +1

    Assets, gold purchase maditkondre emergency GE help agutte

  • @vanihyashu4370
    @vanihyashu4370 10 месяцев назад +1

    I'm watching ur all vedios...
    I'm requesting u sr.... Plzzzz
    Nebulization for kids....
    Next asthama.... Treatment..
    It's good.. / bad....
    I'm very suffering this.... Fr my kid...
    Plz.... I wt 1video....fr this...

  • @murugen1981
    @murugen1981 11 месяцев назад +3

    ThanksVideo🎉

  • @Umadevi-zr3vy
    @Umadevi-zr3vy 11 месяцев назад +2

    Very good information sir 🙏

  • @manjumd6381
    @manjumd6381 10 месяцев назад +1

    ಧನ್ಯವಾದ ಗುರುಗಳೇ🎉

  • @adityaguptapaathshala6718
    @adityaguptapaathshala6718 11 месяцев назад +1

    U give best information but pls use subtitles because I can understand little kannada and always I have to use Google translation.

  • @manasabr3064
    @manasabr3064 11 месяцев назад +1

    Sir topic chenagide, kannada padagalanne balasi aga namgu padagala saksharathe baruthe

  • @soumyas2475
    @soumyas2475 8 месяцев назад

    Hi @MasthMagaa Fin Team and Team please can you make video on PMAY 1st home buyer women benefits. All Banks says that PMAY has stopped but this 2023 financial plan its announced and online application is not open or no option buttons to opt please help on this which many people

  • @ChidanandHallur-nh9ys
    @ChidanandHallur-nh9ys 11 месяцев назад +1

    Yeryy good information

  • @vijaysubramanya
    @vijaysubramanya 11 месяцев назад +1

    Correct

  • @balajis9994
    @balajis9994 11 месяцев назад

    V good explanation useful to all
    Thanks 🌹🌹👍👌

  • @darshangowdaking93
    @darshangowdaking93 11 месяцев назад +1

    Nimadu tumbaa mature content

  • @mahanteshchinnikatti7769
    @mahanteshchinnikatti7769 10 месяцев назад

    Sir Corbon credit card bagge heli sir. Navu mahagani timber wood hachchabeku sir.

  • @mahammedazeem4321
    @mahammedazeem4321 11 месяцев назад +2

    Sir minority scholorships bagge vid madi

  • @rahulwagle7424
    @rahulwagle7424 11 месяцев назад +2

    Super speech sir❤❤

  • @rajeshwarerajeshware1106
    @rajeshwarerajeshware1106 10 месяцев назад +1

    Super nanu dudki thap madi evag buddhi kalthiddhini sir

  • @priyamahesh4473
    @priyamahesh4473 11 месяцев назад +1

    Thanks...

  • @BkP.suresh.spujari
    @BkP.suresh.spujari 10 месяцев назад +2

    ತುಂಬಾ ಹುಷಾರ್ ಹುಷಾರಾಗಿರಿ ನಿಮ್ಮ ಕೈಯಲ್ಲಿದೆ

  • @gulabimgulabim5253
    @gulabimgulabim5253 10 месяцев назад +1

    Tanku sir🙏

  • @ManjunathakManjunathak-vx9nf
    @ManjunathakManjunathak-vx9nf 11 месяцев назад +2

    Good 👍

  • @raveeshab2994
    @raveeshab2994 10 месяцев назад +1

  • @manjumanisha2841
    @manjumanisha2841 11 месяцев назад +3

    ಹೊಳ್ಳೆ ಸಂದೇಶ ಧನ್ಯವಾದಗಳು ಸರ್ 👌👍

    • @venkateshn9486
      @venkateshn9486 10 месяцев назад

      ಅದು ಹೊಳ್ಳೆ ಅಲ್ಲಾ ಅಣ್ಣ ಒಳ್ಳೆ ಓಕೆ

  • @Ravikant-53
    @Ravikant-53 11 месяцев назад +3

    1 st view sir 😊😊 super video 👌🏻👌🏻

  • @veerappawali727
    @veerappawali727 10 месяцев назад +1

    Good👍 super👌 sar

  • @vishwakori7012
    @vishwakori7012 10 месяцев назад +1

    ❤❤❤

  • @pavi.8483
    @pavi.8483 10 месяцев назад +1

    Sir housewife hege savings madbodu tilsi sir plz

  • @dhanyadhanya2956
    @dhanyadhanya2956 11 месяцев назад +1

    Thank you so much, good information

  • @RaviJoshi-gh2oj
    @RaviJoshi-gh2oj 9 месяцев назад +1

    Best

  • @sharatshankar4634
    @sharatshankar4634 11 месяцев назад +1

    Anna amount yava yava reeti madabahudu anta tilsipaa

  • @Rhythmiclifetales
    @Rhythmiclifetales 11 месяцев назад +6

    My husband is stuck in this web. He is also loosing all relationship because of this. Spending more than what he earns and making everyone life terrible. Culture matters a lot when it comes to financial knowledge. Parents should teach their children how to manage finance and to teach manage within limits. If they fail when children grown up suffer a lot suffers others also. 😣😣 Please Save first and then spend 🙏🙏🙏

    • @shivayogigeeranavar9217
      @shivayogigeeranavar9217 10 месяцев назад +3

      Yea ,my dad thought me ,with simple life style..two principles he followed, no credit, no loan in life time. Evan we followed it. except home loan

    • @sowmyakb5026
      @sowmyakb5026 10 месяцев назад

      Seems more like addiction of internet

  • @user-ev9dd6lf6p
    @user-ev9dd6lf6p 10 месяцев назад +1

    Super. Sir

  • @narayandas2787
    @narayandas2787 10 месяцев назад

    Dayavittu intha readymade R&D vicharagala thantege hogi nimma trp kammi maadkobedi. Idu Ella iddu bhartha elladakku thinukaduthiruva appa netta aalakke nethu beeluva vichara. Prathiyondu jeeviya huttu avanu beleda parisara ,hagu manobhava bere bere aagiruva kaarana kelalu maathra sooktha. Jeevanada prathiyondu kshana diffrent agiro kaarana idu practically apply aagode illa. Eegaagale Baiju antha brandagale dikku thappive. Ee thara vicharagalannu heluva saakastu Jana market kalakondiddare. Nimma news reporting superb. Dilute aagbedi. Belitha iri. All the best

  • @vijaykumark9320
    @vijaykumark9320 11 месяцев назад

    With respected Good information sir 👍 ❤

  • @yallukondikar4484
    @yallukondikar4484 11 месяцев назад +2

    I am working as police constable. Salary band 3 days Alli Ella Khali agutte sir.... 😢

  • @MadanDharmaraju
    @MadanDharmaraju 10 месяцев назад +2

    2:28🤣😜

  • @prakashbeerannavar
    @prakashbeerannavar 11 месяцев назад +1

    Super

  • @asharajuasharaniasha7213
    @asharajuasharaniasha7213 5 месяцев назад

    ❤❤❤thank u bri

  • @halashankarsv6227
    @halashankarsv6227 11 месяцев назад

    ದನ್ಯವಾದಗಳು ಸರ್

  • @miltonsmith4227
    @miltonsmith4227 11 месяцев назад

    Sir investment yalli mate hegee madbeku explain madi sir.

  • @venkatesharun8717
    @venkatesharun8717 10 месяцев назад

    Very nice sir realy good matter

  • @krishnakitty7455
    @krishnakitty7455 10 месяцев назад

    Very good information sir tq

  • @divakargs9561
    @divakargs9561 11 месяцев назад

    ❤☝️good message prasad sir 🙏🙏🙏🙏🙏🙏 👍👍

  • @fazriyapajju6042
    @fazriyapajju6042 11 месяцев назад +1

    Super ser

  • @user-nd4ni7rc8n
    @user-nd4ni7rc8n 10 месяцев назад

    Informative!

  • @iamrajeshb
    @iamrajeshb 11 месяцев назад +1

    👌...

  • @ShamacsS.c.s-ns4wz
    @ShamacsS.c.s-ns4wz 9 месяцев назад

    Sir good speech

  • @pradeepj7919
    @pradeepj7919 11 месяцев назад

    Eee heyy. Amar Prasad finance pata helodakk shuru madibitrri

  • @tukaramkdodamani8561
    @tukaramkdodamani8561 10 месяцев назад +1

    🙏

  • @shashikala2913
    @shashikala2913 9 месяцев назад +1

    ❤❤❤❤❤

  • @Ravichandra-rk2bo
    @Ravichandra-rk2bo 11 месяцев назад +1

    Super super super

  • @balaji8010
    @balaji8010 10 месяцев назад +1

    Sir ee video nodi naanu ondu investment plan tagonde.
    Aadre sir ….. Ee policy bazaar navru nange matte matte call madi tumba andre TUMBA torture madtvre. Naanu tappu madbitte anistide.😢