Sakala Grahabala Neene | ಸಕಲ ಗ್ರಹಬಲ ನೀನೇ
HTML-код
- Опубликовано: 27 сен 2019
- One of the famous composition by Sri #Purandara_Dasa, "Sakala Graha Bala Neene" which praises the Supreme Lord and his vastness
Rendered in rAga #aThAna, Khanda ChApu tALa.
#ಪುರಂದರ ದಾಸರ "ಸಕಲ ಗ್ರಹ ಬಲ ನೀನೇ" ಕೃತಿಯು ಶ್ರೀಮನ್ನಾರಾಯಣನ ವ್ಯಾಪ್ತಿಯನ್ನು ಬಣ್ಣಿಸುತ್ತಿದೆ.
ಈ ಕೃತಿಯನ್ನು ಅಠಾಣ ರಾಗ, ಖಂಡ ಚಾಪು ತಾಳದಲ್ಲಿ ಕೇಳಿ, ನಿಮ್ಮ ಬಳಗಕ್ಕೂ ಹಂಚಿ ಕೇಳಿಸಿ... - Видеоклипы
ನಿಮ್ಮ ಅದ್ಭುತ ಕಂಠದಿಂದ ಇನ್ನಷ್ಟು ದೇವರ ಹಾಡುಗಳು ಮೂಡಿ ಬರಲಿ
ನಿಮ್ಮ ಧ್ವನಿ ಅದ್ಭುತವಾಗಿದೆ ನೀವು ಹಾಡಿರುವ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟವಾಯಿತು. ನಾನು ನಿಮ್ಮ ಅಭಿಮಾನಿಯಾಗಿದ್ಧೇನೆ.
😊 🙏
Enchanting 🙏
🙏
Simple and powerful
🙏
Was serching for easy learning of Sakala Graha bala neene dasara pada. I found your's is the best one to learn. Thank you very much for your selfless rendering. 🙏🙏
😌🙏
Good voice and excellent pronunciation.
😌🙏
ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ
ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ||ಪ||
ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ||೧||
ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ||೨||
ಋತುವತ್ಸರವು ನೀನೆ ವ್ರತ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜಿತವಾಗಿ ಎನ್ನೊಡೆಯ ಪುರಂದರ ವಿಠಲನೆ
ಸ್ತುತಿಗೇ ಸಿಲುಕದ ಮಹಾಮಹಿಮನು ನೀನೇ ||೩||
Hari Sarvottama vaayu jeevottama🙏🙏🙏 bahala chennaagi haadiddeeri
Krishnarpanamastu🙏🙏🙏
😌🙏
👌🙏🏽🙏🏽👌👍👍
excellent rendering in Atana raga
🙏
Hare krishna
good voice and execellent
🙏
Nice composition.melodious 👌🙏
Daily once listen 👌🙏🏽
HARE SREENIVASA 🙏🙏🙏
🙏
👌🙏🏽
I am delighted to hear your divine voice, Please continue to keep posting more Devaranamas
😊 🙏
ಶ್ರೀಮತಿ ಯವರಿಗೆ ಶುಭಾಶಯಗಳು.
ದಯವಿಟ್ಟು ಮಧವನಾಮ ಹಾಗೂ ಕೇಶವ ನಾಮ ವನ್ನು ಹಾಡಬೇಕೇಂದು ಮನವಿ.
ಶ್ರೀ ಕೃಷ್ಣನ ಅನುಗೃಹ ನಿಮಗೆ ಸದಾ ಇರಲಿ
Hare Sreenivasa 🙏🙏🙏
ನಮಸ್ಕಾರ.. ತಾವು ಕ್ಷೇಮವೇ? ಕೇಶವನಾಮ ಕೇಳಿದಿರಾ?
Kindly listen to ಮಧ್ವ ನಾಮ
Wow 👏 🙏🙏🙏🙏🙏
ಸೂಪರ್ voice
🙏🙏🙏🙏🙏🙏
Supper , Sing ON SHRI Raghavendra (BARO RAGHAVENDRA)
Also sing more Dasara Padagalu and Sri Madhwa Astaka by Sri Vadiraja Teertharu 🙏
Super
thumba chennagidhe hadu mathu nimma swara. 🙏🏻🙏🏻nimma dhvaniyinda thulasi illada pooje ollano Hari kollano hadu kelabekendhu anisthide.please haduthira
DhanyavadagaLu. Prayatnisuve... 🙏
😍🙏
Hare Srinivasa 🙏
Namaskara 🙏
Kindly sing and upload the following song,
ಸಾಧನ ಶರೀರ ವಿದು 🙏🙏
Melodious Voice n clear pronunciation 👌😍
Hare Srinivasa 🙏
😌🙏
Yara kriti adu?
Apamruthya parihariso anila deva irbeku
@@Ninaadam Vijaya vitthala dasardu
Neev haadiddeeri amma
Supper
May I know ur sweet name? Your voice is melodious...
😊🙏
ಈ ದೇವರ ನಾಮ ನನಗೆ ಕಬ್ಬಿಣದ ಕಡಲೆ. ನನ್ನ ಅಮ್ಮ ಹೀಗೆ ಹೇಳ್ತಾಳೆ. She is senior in Karnataka classical vocal in late 60s. Now, because of age factor, she don't sing regularly. ಅಮ್ಮನ ಹಾಗೆ ಹೇಳ್ತೀಯ. ಮತ್ತೇನು compliment ಬೇಕು ನಿಂಗೆ ಹೇಳಮ್ಮ
😌🙏 😊
Irrelevant comment. Be more respectful to un known women.
@@bskrishnagopala @naadaninaadam Please let me know if you feel offended from my above comment. A gentleman here says my comment is disrespectful to you dear. If you think so, I will stop writing to you and also unsubscribe from your channel. Please take your stand 🙏. Gopal's comment is really hurting.
ಪ್ರಿಯ ಗೋಪಾಲಕೃಷ್ಣರವರೇ, ಗೌರವಾನ್ವಿತ ಕೌಶಿಕ್ ರಾಜಾರಾಮ್ ರವರು ನನ್ನ ಬಗ್ಗೆ ಕೇಳಿ ತಿಳಿದು ಪರಿಚಯಿಸಿಕೊಂಡಿದ್ದಾರೆ, ಹಾಗಾಗಿ ನನಗೇನೂ ಬೇಸರವಾಗಿಲ್ಲ.
ನೀವು ಹೇಳಿದ ಹಾಗೆ ಅಪರಿಚಿತರನ್ನು ಹಾಗೆ ಸಂಬೋಧಿಸಿದಲ್ಲಿ ಆಕ್ಷೇಪಿಸಬಹುದೇನೋ, ಈ ಸಂದರ್ಭದಲ್ಲಿ ಅವರಿಗಿಂತ, ನಿಮಗಿಂತ ನಾನು ವಯಸ್ಸಿನಲ್ಲಿ ಚಿಕ್ಕವಳಾದ್ದರಿಂದ "ನೀನು" ಎಂದು ಸಂಬೋಧಿಸಿದಲ್ಲಿ ಪರವಾಗಿಲ್ಲ.
ತಾವಿಬ್ಬರೂ ನನಗಿಂತ ಹಿರಿಯರು, ಅಭಿಮಾನಿಗಳು, ಆಶೀರ್ವದಿಸಿ ಪ್ರೋತ್ಸಾಹಿಸಿ 😌🙏
@@Ninaadam
ನಿಮ್ಮ ವಿಶಾಲ ಮನೋಭಾವನೆಗೆ ವಂದನೆಗಳು.
ಯಾರನ್ನು ನೋಯಿಸುವ ಉದ್ದೇಶ ಇಲ್ಲ.
ಮಹಿಳೆಯರನು ಗೌರವ ದಿಂದ ಸಂಭೋಧಿಸುವ ಉದ್ದೇಶ ಅಷ್ಟೇ.
ಶ್ರೀ ಕೃಷ್ಣ ನಿಮಗೆ ಸಕಲ ಸೌಭಾಗ್ಯ ವನ್ನು ಕರುಣಿಸಲಿ.
Best rendition
Beautiful rendering!
sakala graha bala nInE sarasijAkshA |p|
nikhila rakshaka nIne vishwavyApakanE |a|
Meaning :
O Lord with eyes resembling lotus, you are the one who has powers of all grahAs (planets), and protects the entire universe. (which means there is no meaning if we pray shani/rAhu/kEtu etc without praying shri hari).
ravi candra budha nInE rAhu kEtuvu nIne
kavi guru shaniyu mangaLanu nInE
divarAthriyu nIne nava vidhAnavu nIne
bhavarOgahara nIne bEshajanu nInE |1|
Meaning :
You are sun, moon, venus, or comets, saturn, or any other planet. You are day or night, you are the nine vidhAnAs (6 vedAngAs, mImAmsa, nyAya, vyAkaraNa), you are the physician who can cure 'bhava' disease (which makes us take birth in this world).
pakshamAsavu nIne parva kAlavu nIne
nakshatra yOga tithi karaNa nIne
akshayavAgi draupatiya mAnakAyda
pakshivAhana nIne rakshakanu nInE |2|
Meaning :
You are the pakshamAsa (the month which is suitable to give tarpaNa to our forfothers), you are the parva kAla (eclipse), you are good times or inauspicious times, you, the one who protected draupadi by giving infinite saree, are the one who has garuDa as your vehicle and protects everyone.
rutu vatsaravu nIne pruthivigAdiyu nInE
kratu hOma yagna sadgatiyu nInE
jitavAgiyennoDeya purandara viTalane
shrutige silukada apratima mahima nInE |3|
Meaning :
You are rutu vatsara, ugAdi (year begining), all kinds of hOmas, and yagnas, you are the one to be reached (mOksha), O my Lord, purandara viTala, you are the one who is beyond even the vEdAs (the one who cannot be known just by vEdAs either).
😌🙏
Super sir Thank u very much god bless you and your family.
Thanks for meaning mam
Tq for uploading English lyrics