Sri Lakshmi Hrudaya (with lyrics) | ಶ್ರೀ ಲಕ್ಷ್ಮೀ ಹೃದಯ (ಸಾಹಿತ್ಯದೊಂದಿಗೆ)

Поделиться
HTML-код
  • Опубликовано: 19 дек 2024

Комментарии • 1,4 тыс.

  • @urujeshwariuma2210
    @urujeshwariuma2210 5 лет назад +441

    ನಿಜವಾಗಿ ಈ ಹಾಡನ್ನು ಕೇಳಿ ನನ್ನ ಕಣ್ಣಲ್ಲಿ ಆನಂದದ ಕಣ್ಣೀರು ಹರಿಸಿದಿರಿ ತಾಯಿ. ನಿಮಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು🙏🙏🙏

  • @manjulabk5007
    @manjulabk5007 Год назад +9

    ತುಂಬ ತುಂಬ ಧನ್ಯವಾದಗಳು ನಮಸ್ಕಾರ 🙏🙏🙏

  • @geethalakshmisv7747
    @geethalakshmisv7747 Год назад +23

    ಸುಂದರವಾದ ರಚನೆ ಈ ಶ್ರೀಲಕ್ಷಿ ಹೃದಯ ತುಂಬಾ ಚೆನ್ನಾಗಿ ಹಾಡಿದ್ದೀರಾ. ಧನ್ಯವಾದಗಳು, ಲಕ್ಷಿಯು ನಿಮಗೆ ನಮಗೆ ಎಲ್ಲರಿಗೂ ಶುಭ ವನ್ನೆ ತರಲಿ.🙏🏼🙏🏼🙏🏼

  • @shailajasj3922
    @shailajasj3922 Год назад +14

    ಸ್ತೋತ್ರ ತುಂಬಾ ಹ್ರದಯಯಂಗಮವಾಗಿದೆ.ಸುಮಧುರವಾಗಿದೆ.ಧನ್ಯವಾದಗಳು.

  • @cjmeenakashamma4568
    @cjmeenakashamma4568 4 года назад +9

    ಕರ್ಣಾನಂದಮಯವಾಗಿ, ಹೃದಯ ತಣಿಸಿ, ಭಕ್ತಿ ಸ್ಪುರಿಸುವಂತಿದೆ, ದೇವಿ ಸ್ತುತಿ! ಧನ್ಯವಾದಗಳು ಮೇಡಂ.

  • @vijayalakshmivijayalskshmi7984
    @vijayalakshmivijayalskshmi7984 Год назад +6

    Lakshmi picture super🙏 🙏🙏❤❤danyavadagalu madam🎉🎉

  • @stormbolt6811
    @stormbolt6811 2 года назад +12

    ಪ್ರತಿಯೊಬ್ಬರೂ ಸರಳವಾಗಿ ಹಾಡುವ ರೀತಿಯಲ್ಲಿ ಇದನ್ನು ಹಾಡಿರುವ ನಿಮಗೆ ನನ್ನ ಅನಂತ ಕೋಟಿ ಧನ್ಯವಾದಗಳು. 🙏🙏🙏🙏🙏🙏

  • @prabhakararaogaddikeri2234
    @prabhakararaogaddikeri2234 Год назад +7

    Bolo Sri. Mahalaxmi mata ki Jai. ❤💕💘🚩👌. Sri. Laxmi Narayana Swamy namo Namaha. Om. Namaha Shivaya Shivaya namo Namaha. ❤💕💘🚩👌

  • @rekhamurthy1873
    @rekhamurthy1873 Год назад +9

    ಕರ್ಣಾನಂದವಾಗಿದೆ ಹಾಗೂ ಹೃದಯ ತುಂಬಿ ಬಂದಿದೆ 🙏🙏🙏

  • @avinashk.s5016
    @avinashk.s5016 3 года назад +28

    ಈ ಸಾಹಿತ್ಯ ರಚಿಸಿದ ಕವಿಗೆ, ಹಾಗೂ ಹಾಡಿದ ವನಿತೆಗೆ ಶಿರಾಬಾಗಿ ಮಾಡುವ ನಮನಗಳು. ತುಂಬಾ ಸರಳ ಹಾಗೂ ಅರ್ಥಪೂರ್ಣ ಸಾಹಿತ್ಯ. ಧನ್ಯವಾದಗಳು.👍👍🌷🌷🇾🇪🇾🇪

    • @Ninaadam
      @Ninaadam  3 года назад +1

      😌🙏

    • @umaprakashkv
      @umaprakashkv 2 года назад

      ಸಾಹಿತ್ಯ ಅದ್ಭುತ ಇಲ್ಲಿ ಹಂಚಿ Plz. 🙏🙏🙏🙏

  • @vndhanalaxmi4349
    @vndhanalaxmi4349 3 года назад +9

    ಹರಿ ಓಂ ಹರಿ ಓಂ ಮನಸ್ಸೀಗೆ ತುಂಬಾ ಸುಖ ನೀಡುವ ತಾಯಿ ಯಮಂತ್ರ🙏🙏🙏

  • @nagarathnanarayanaswamy7471
    @nagarathnanarayanaswamy7471 2 года назад +6

    ಲಕ್ಷ್ಮೀ ಹೃದಯ ಅತ್ಯಂತ ಕರ್ಣಾನಂದಕರವಾಗಿದೆ . 🙏🙏🙏🙏🙏🙏🙏👌👌🔥🔥

  • @GirishVAryaname
    @GirishVAryaname 2 года назад +5

    🙏 ನಮಸ್ತೆತು ಮಹಹಾಹೆ ಶ್ರೀ ಪೀಟೀ ಸುರಪುತೇ ಶಂಕಚಕ್ರ ಗಹಸ್ತೇ ಮಹಾಲಕ್ಷ್ಮಿ ನಮೋಸ್ತೀತೆ 🙏 ಪುಷ್ಪಗಿರಿ

  • @vndhanalaxmi4349
    @vndhanalaxmi4349 2 года назад +10

    ಹರಿ ಓಂ ಹರಿ ಓಂ ಓಂ ಶ್ರೀ ಲಕ್ಷ್ಮೀ ದೇವಿಯೈ ನಮಃ 🌺🌺🙏🙏🙏

  • @ruchith.s.bhoopalam2936
    @ruchith.s.bhoopalam2936 2 года назад +7

    ತುಂಬಾ ಚನ್ನಾಗಿ ಹಾಡಿದ್ದೀರಾ ದೇವರು ನಿಮಗೆ ಆಶೀರ್ವದಿಸಲಿ

  • @hampammam8591
    @hampammam8591 3 года назад +6

    ನಿಜವಾಗ್ಲೂ ತುಂಬಾ ಚೆನ್ನಾಗಿ ಹಾಡಿದ್ದೀರಾ. om namo laxmi Narayanaya swamy namaha. 👃👃

  • @ramaiahsetty925
    @ramaiahsetty925 3 года назад +7

    ನಿಮ್ಮ ಭಕ್ತಿತ್ಪೂರ್ವಕ ಕಂಠಶ್ರೀಗೆ ನಮೋ ನಮಃ 🙏🙏🙏🙏🙏🙏🙏👍👍👍👌👌👌

  • @rekhamurthy1873
    @rekhamurthy1873 2 года назад +4

    🙏🙏🙏❤️❤️❤️ ನನ್ನ ಹೃದಯಪೂರ್ವಕ ನಮಸ್ಕಾರಗಳು.ಬಹಳ ಚೆನ್ನಾಗಿ ಮೂಡಿಬಂದಿದೆ

  • @chandrakalamanu2705
    @chandrakalamanu2705 4 года назад +18

    ತುಂಬಾ ಧನ್ಯಾದಗಳು , ಭಕ್ತಿಪೂರ್ವಕ ದಿಂದ ಹಾಡಿದ್ದಿರ ಕೇಳಿ ಸಂತೋಷಾಯಿತು

  • @mayapatil5547
    @mayapatil5547 Год назад +25

    ಹಾಡು ರಚಿಸಿದವರಿಗೂ ಹಾಗೂ ಹಾಡು ಹೇಳಿದವರಿಗೂ ಹೃದಯ ತುಂಬಿ ಧನ್ಯವಾದಗಳು. 🙏🏻💐

  • @Pavithra-wt6kv
    @Pavithra-wt6kv 2 года назад +5

    ಹೃದಯ ತುಂಬಿ ಸಂತೋಷವಾಯಿತು. ತಾಯಿ ಶ್ರೀ ಲಕ್ಷ್ಮಿಯ ಹೃದಯ ಕೇಳಿ 😊🙏🙏🙏🥰🥰🥰

  • @medhanaik3160
    @medhanaik3160 Год назад +1

    Ammmmmmmaaa Karunaaluve Dhanyosmi Muddhu Maatheye Sharanu Sharanu Sharanu Sharanu Sharanu Sharanu Sharanu Dhanyosmi Maathe 🙏🙏❤️❤️❤️❤️❤️🙏❤️🙏❤️🙏

  • @paarumudenur6454
    @paarumudenur6454 Год назад +12

    ನನಗೆ.ತುಂಬಾ.ಆನಂದವಾಗುತ್ತದೇ.ಸಂತೋಷವಾಗುವುದು.ರಚನೆ.ಮಾಡಿದವರಿಗೂ.ಹಾಡಿದವರಿಗೂ.ನನ್ನ.ಹೃತ್ಪೋರ್ವಕ.ಧನ್ಯಾವಾದಗಳು.❤❤❤❤

  • @jayasuresh8101
    @jayasuresh8101 Год назад +1

    ನಮಸ್ಕಾರ 🙏🙏 ಈ ಸ್ತೋತ್ರವನ್ನು ಭಕ್ತಿ ಭಾವದಿಂದ ಕೇಳುತ್ತಾ ಪ್ರಾರ್ಥಿಸಿದೆ, ನನ್ನ ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇದನ್ನು ರಚಿಸಿದವರಿಗೆ ಹಾಗೂ ಭಾವ ಭಕ್ತಿ ಪ್ರೇಮ ತುಂಬಿ ಹೃದಯ ಪೂರ್ವಕವಾಗಿ ಹಾಡಿದವರಿಗೆ ಮತ್ತು ಜಗನ್ಮಾತೆ ಶ್ರೀ ಮಹಾಲಕ್ಷ್ಮಿಯ ಪಾದಗಳಿಗೆ ನನ್ನ ಶತಕೋಟಿ ಪ್ರಣಾಮಗಳು 🙏🙏🙏🙏🙏💐💐💐💐💐

  • @vndhanalaxmi4349
    @vndhanalaxmi4349 3 года назад +23

    ಹರಿ ಓಂ ಹರಿ ಓಂ ಎಂತಹಾ! ನೆಮ್ಮದಿ ಮತ್ತು ಸಂತೋಷ ನೀಡುತ್ತದೆ ಮಂತ್ರ ಶ್ರವಣ ಕಂಠಶ್ರೀಗೇ ತುಂಬು ಹೃದಯದ ಧನ್ಯವಾದಗಳು.

  • @medhanaik3160
    @medhanaik3160 Год назад +1

    Ammmmmmmaaa Karunaaluve Dhanyosmi Muddhu Maatheye Sharanu Sharanu Sharanu Sharanu Sharanu Sharanu Sharanu Sharanu ❤️❤️🙏❤️🙏❤️🙏❤️🙏❤️🙏❤️🙏❤️🙏

  • @latadixit1537
    @latadixit1537 Год назад +5

    ಶ್ರೀ ಮಹಾ ನ್ ಜಗನ್ನಾಥ ಗು ರುಗಳು ರ ಚಿಸಿದ್ ನನ್ನ ಪ್ರೀತಿಯ ಹಾಡು ಹೃದಯ ಕಮ ಲ 🙏🙏🙏🙏🙏🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🙏🙏🤝🤝🤝🤝🤝🤝🙏🏿

  • @manjulajoshi4202
    @manjulajoshi4202 4 года назад +20

    ತುಂಬಾ ಚೆನ್ನಾಗಿ ಹಾಡಿ ದ್ದೀರ.🙏🙏

  • @umaprakashkv
    @umaprakashkv 2 года назад +16

    ಹಾಡಿದವರು ಬಹಳ ಸುಂದರ ಗಾಯನ 🙏🙏🙏

  • @medhanaik3160
    @medhanaik3160 Год назад +1

    Ammmmmmaa Karunaaluve Dhanyosmi Muddhu Maatheye 🙏🙏❤️❤️❤️❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏🙏🙏🙏

  • @geetharaghavendrarao1742
    @geetharaghavendrarao1742 Год назад +8

    ಬಹಳ ಸುಂದರವಾಗಿ ಹಾಡಿದ್ದೀರಿ ನಿಮಗೆ ಅನಂತಾನಂತ ನಮಸ್ಕಾರ ಗಲು

  • @prabhakararaogaddikeri2234
    @prabhakararaogaddikeri2234 Год назад +2

    ❤❤❤🚩🚩🚩Sri. Laxmhi Hrudaya Nijakku Bhaktra Hrudayavannu Pavitra Golisi Yellarigu Vallayadsguvante Anugrahisi Asheervadisabekendu Prathisuttene Sri. Laxmi mate. Namo Namaha❤❤❤

  • @poornima7270
    @poornima7270 3 года назад +6

    ನಿಮ್ಮದು ತುಂಬಾ ಚನ್ನಾಗಿದೇ ಗಂಟಲು ಮಾತು ಸ್ವಾರಿ MADAM🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ದೇವರಿಗೆ ಚನಾಗಿದೆ ಹಾಡು ನಮಸ್ತೆ ಮೇಡಂ

  • @seethalakshmibhatas5525
    @seethalakshmibhatas5525 Год назад +4

    ಬಹಳ ಸುಮಧುರವಾಗಿ
    ಹಾಡಿದ್ದೀರಿ ,ಕೇಳಿ ತುಂಬಾ ಸ‌ಂತೋಷವಾಯಿತು.ಶ್ರೀಲಕ್ಷ್ಮೀ ಕೃಪೆ ಸದಾನಿಮಗಿರಲೆಂದು ಹಾರೈಸುತ್ತೇನೆ.

  • @aparnashankar9932
    @aparnashankar9932 2 года назад +11

    ಹೃದಯ ಸ್ಪರ್ಶವಾಗಿದೆ 🙏🏻🙏🏻🙏🏻

  • @abhishekyr8037
    @abhishekyr8037 Год назад +1

    🙏🙏🙏🙏🙏🙏 Thaumba chenngi adidiri danyavadagalu medam 🙏🙏🙏🙏🙏🙏

  • @rajivkrishna8287
    @rajivkrishna8287 2 года назад +7

    ಕನ್ನಡದಲ್ಲಿ ಉತ್ತಮ ಭವ್ಯ ಪರಂಪಾರಕ ಸಾಹಿತ್ಯವು ಮನಸ್ಸಿಗೆ ತಟ್ಟಿತು ತಾಯಿಯ ಪದತಲದಲ್ಲಿ 🙏ಅನಂತ ನಮನಗಳು 🙏🙏

  • @nischiths167
    @nischiths167 Год назад +1

    🙏🙏🙏🌹🌹🌹❤❤❤nanna ammana and appajiya padagalige koti koti namaskaragalu nimma preethiya poorna ashirwaada sada nimma kutumbadamele irali jaisrimatha🙏🙏🙏🎉🎉🎉

  • @raghavendrapandit4309
    @raghavendrapandit4309 3 года назад +11

    Niswartha dinda ninna seve aguvante karunisu Mahalaxmi 🙏🙏🙏🙏🚩🌷🌷🌷

  • @padmadeshpande90
    @padmadeshpande90 3 года назад +2

    ತುಂಬಾ ಸುಂದರ ವಾಗಿ ಮಾಡಿದಿರಾ ಧನ್ಯವಾದಗಳು ನಮಸ್ಕಾರ ಗಳು

  • @hvsavithahvsavitha5784
    @hvsavithahvsavitha5784 3 года назад +11

    ನಮಸ್ತ್ರೆನಮಸ್ತ್ರೆ ನಮಸ್ತ್ರೆನಮಸ್ತ್ರೆ ‌ನಮೋ‌ನಮಹ🙏🙏🙏🙏🙏

  • @saiparivaar2360
    @saiparivaar2360 Год назад +9

    ತುಂಬಾ ಚೆನ್ನಾಗಿ ಹಾಡಿದ್ದಿರಿ ಧನ್ಯವಾದಗಳು 🙏🙏

  • @musicworldandactivities8619
    @musicworldandactivities8619 3 года назад +4

    Tumba chenaagi Ede nimma raaga.mathe Sri lakshmi hrudaya giithe 👌👌👌👌👌👌👌👌👍👍👍👍👏👏👏👏👏🙏🙏🙏🙏🙏💐💐💐💐

  • @varshaharitsa1648
    @varshaharitsa1648 4 года назад +9

    ಈ ಲಕ್ಷ್ಮೀ ಹೃದಯ ಕೇಳುತ್ತಾ, ಪ್ರತಿ ದಿನ ರಂಗೋಲಿ ಹಾಕುವುದಕ್ಕೆ ಸಂತೋಷ ಆಗುತ್ತದೆ. ಧನ್ಯವಾದಗಳು

    • @Ninaadam
      @Ninaadam  4 года назад

      😌🙏

    • @chandrakalan.s890
      @chandrakalan.s890 3 года назад +1

      ತು೦ಬಾಚೆನಾೀಗೀದೇ ದನಾಯವಾದಗಲು

  • @medhanaik3160
    @medhanaik3160 2 года назад +2

    Dhanyosmi Muddhu Maatheye Sharanu Sharanu Sharanu Sharanu Sharanu Sharanu ❤️🙏❤️🙏❤️🙏❤️🙏❤️🙏❤️🙏❤️

  • @manjunathas.p.2244
    @manjunathas.p.2244 3 года назад +8

    Very nice singing Amma. Keluthane irabeku anisuthe. Thank you so much. 🙏🙏🙏

  • @puspalathahowrala3672
    @puspalathahowrala3672 Год назад +2

    Tumba chennagi hadidiri kelta idretumba santosha agute

  • @bssreenivasvittal8917
    @bssreenivasvittal8917 2 года назад +5

    ಪ್ರತಿ ಶುಕ್ರವಾರ ಲಕ್ಷ್ಮೀ ದೇವಿಯ ಈ ಹಾಡನ್ನು ಕೇಳಿದರೆ ಅರೋಗ್ಯ, ಸಂಪತ್ತು ಪ್ರಾಪ್ತಿವಾಗುತ್ತದೆ 🙏🙏👏

  • @shivakumards6565
    @shivakumards6565 3 года назад +8

    ತುಂಬಾ ಅರ್ಥ ಗರ್ಭಿತ ಹಾಡು. ತುಂಬು ಹೃದಯ ದ ಧನ್ಯವಾದಗಳು ನಿಮಗೆ.

  • @prabhakararaogaddikeri2234
    @prabhakararaogaddikeri2234 Год назад +5

    ❤💕🚩 Om. Sri. Laxmi Narasimha Devata namo Namaha. ❤🚩👌👌👌

  • @surajgurung789
    @surajgurung789 Год назад +2

    ॐ लक्ष्मी नमो नमः 🌹🙏🏻🙏🏻🙏🏻🌹

  • @sarojasm9284
    @sarojasm9284 Год назад +6

    Om sri mahaLakshmi Devote namonnamaha. Very Divine voice Amma

  • @jayanthip.s2278
    @jayanthip.s2278 2 года назад +11

    ಈ ಭಕ್ತಿ ಗೀತೆಯನ್ನು ರಚಿಸಿದವರಿಗೂ ಹಾಗೂ ಇಷ್ಟು ಮಧುರವಾಗಿ ಹಾಡಿದವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಹಾಗು ವಂದನೆಗಳು. 🫀

  • @madhugaurikulkarni5277
    @madhugaurikulkarni5277 2 года назад +16

    ಬ್ರಾಹ್ಮಣ ಸಂಸ್ಕೃತಿ ಮೇರೆಸುತ್ತಿರುವ ನಾದ ನಿನಾದಮ್ ವಾಹಿನಿ 👍 ಅಭಿನಂದನೆಗಳು 🎉

  • @devendrakr8009
    @devendrakr8009 2 года назад +2

    🌹🙏ತುಂಬಾ ಸುಂದರವಾಗಿ ಹಾಡಿದ್ದೀರಾ dan🙏🌹👍👌❤❤❤

  • @geetharaghavendrarao1742
    @geetharaghavendrarao1742 Год назад +12

    ಸೋತ್ರವನು ಚೆನ್ನಾಗಿ ಸ್ಪಷ್ಟ ವಾಗಿ ಹಾಡಿದ್ದೀರಿ ನಿಮಗೆ ಅನಂತಾನಂತ ನಮಸ್ಕಾರ ಗಳು

  • @bhagyashivakumar8020
    @bhagyashivakumar8020 Год назад +2

    Thumbha Dhanyavaadagalu 😊🙏🙏🙏
    Devare bandu heeluvariiti heeliddiri
    Namage hraisi 😊

  • @mangaladevadiga7390
    @mangaladevadiga7390 2 года назад +3

    ಬಹಳ ಅದ್ಭುತವಾಗಿದೆ

  • @shanthasathya2036
    @shanthasathya2036 Год назад +2

    ಸುಶ್ರಾವ್ಯ ವಾಗಿ ಹಾಡಿದ್ದಾರೆ ವಂದನೆಗಳು ಸ್ತೋತ್ರ ತುಂಬಾ ಚೆನ್ನಾಗಿದೆ👌👌🙏🙏❤

  • @sulochanas2286
    @sulochanas2286 3 года назад +4

    ಈ ಹಾಡು ಕೇಳಿ ಧನ್ಯಳಾದೆ ನಿಮಗೆ ಕೋಟಿ ಪ್ರಣಾಮಗಳು

  • @medhanaik3160
    @medhanaik3160 Год назад

    Ammmmmmaa Karunaaluve Dhanyosmi Muddhu Maatheye 🙏🙏❤️❤️❤️❤️❤️❤️🙏❤️🙏🙏🙏🙏🙏🙏🙏

  • @ranganathasettyhcsetty5287
    @ranganathasettyhcsetty5287 2 года назад +7

    ಈ ಹಾಡನ್ನು ಕೇಳಿ ತುಂಬಾ ಸಂತೋಷವಾಯಿತು, ಈ ಕಂಠದಲ್ಲಿ ಇನ್ನೂ ಹೆಚ್ಚಿನ ಹಾಡುಗಳು ಬರಲೆಂದು ಹೃದಯ ತುಂಬಿ ಹಾರೈಸುವ

  • @veenavb538
    @veenavb538 Год назад +8

    ಈ ಲಕ್ಷ್ಮೀ ಹೃದಯ ಕೇಳಿ ತುಂಬಾ ಸಂತೋಷವಾಯಿತು.❤

  • @prasannakumari4246
    @prasannakumari4246 2 года назад +1

    ತುಂಬಾ ಚೆನ್ನಾಗಿದೆ ಧನ್ಯವಾದಗಳು ತಾಯಿ 🙏🙏🙏

  • @sarojanarayan5815
    @sarojanarayan5815 4 года назад +4

    Thumba,santhoshsa,Aarthi,song,kale,thumba,danyavadagalu,

  • @shashikalaparmeshwara8818
    @shashikalaparmeshwara8818 Год назад +2

    Sri guru jagannatha daasara"lakshmi hrudaya "vannu sushravya mattu manamuttuvante haadiruva devi ge namoo namaha👌

  • @nirmalahurkadli5884
    @nirmalahurkadli5884 2 года назад +1

    Jai shreemata shree Lakshmi Narayan Hrudaya kannada stutige mattu hrudayapoorvakavagi hadid nimagu koti koti bhaktipoorvak pranamagalu

  • @heman8993
    @heman8993 Год назад +11

    Superb singing!👏👏👏

  • @leelavathimk5898
    @leelavathimk5898 2 года назад +2

    Adbutavagide. Hadidavaru tumba chennagi hadidare. Tayi ashirvada sada nimmamelirali

  • @shubhamgaming5689
    @shubhamgaming5689 3 года назад +25

    ಕನ್ನಡ ದಲ್ಲಿ ಅದ್ಭುತವಾಗಿ ಲಕ್ಷ್ಮಿ ಹೃದಯ ಸ್ತೋತ್ರ ವನ್ನು ವಾಚಿಸಿದ್ದೀರಿ ಮೇಡಂ. ತುಂಬಾ ಧನ್ಯವಾದಗಳು.

  • @prakashkulkarni3148
    @prakashkulkarni3148 6 лет назад +13

    ಅದ್ಭುತ ! ಭಕ್ತಿಪೂರ್ವಕ ನಮನಗಳು. ಅಮ್ಮಾ, ತುಂಬಾ ಚೆನ್ನಾಗಿ ಹಾಡಿದ್ದೀರಿ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.

    • @Ninaadam
      @Ninaadam  6 лет назад +1

      ಧನ್ಯೆ! 😌🙏

  • @medhanaik3160
    @medhanaik3160 Год назад +4

    Dhanyosmi Muddhu Maatheye Sharanu Sharanu Sharanu Sharanu Sharanu Sharanu Sharanu 🙏❤️🙏🙏🙏🙏🙏🙏🙏🙏🙏🙏🙏🙏🙏🙏❤️❤️🙏❤️❤️🙏❤️❤️🙏🙏🙏🙏🙏

  • @parimalakulkarni4893
    @parimalakulkarni4893 2 года назад +2

    Dhanyvad Hare Srinivasa

  • @geethard9219
    @geethard9219 4 года назад +3

    ನಿಮಗೆ ದೇವರ ಆಶೀರ್ವಾದ ಸದಾ ಇರಲಿ

  • @nagarathnaprasad1051
    @nagarathnaprasad1051 Год назад +1

    Sri Lakshmi hrudhaya. Thumba channagide thakyou Amma.

  • @shakerasongs3163
    @shakerasongs3163 4 года назад +9

    ತುಂಬಾ ಅಂದ್ರೆ ತುಂಬಾ ಚೆನ್ನಾಗಿ ಇದೆ I LOVE THIS SONG😍

  • @medhanaik3160
    @medhanaik3160 2 года назад

    Ammmmmmmmmmmmmmmmmmmaaaaaaaaaaaaaaaa Karunaaluve Dhanyosmi Muddhu Maatheye Sharanu Sharanu Sharanu Sharanu ❤️❤️🙏❤️🙏❤️🙏❤️🙏❤️🙏❤️🙏❤️🙏❤️🙏❤️🙏

  • @srinathiyengar1098
    @srinathiyengar1098 3 года назад +19

    ಬಹಳ ಸುಂದರವಾದ ಸ್ತೋತ್ರ ಎಲ್ಲರೂ ಶುಕ್ತ ಮತ್ತು ಮಂಗಳವಾರನಾದರೂ ಕೇಳಿ ಹೇಳಿಕೊಳ್ಳಿ ತುಂಬಾ ಧನ್ಯವಾದಗಳು ಸಾಹಿತ್ಯ ನಮ್ಮ ಕನ್ನಡದಲ್ಲಿ ಸೋಗಸಾಗಿ ಮಾಡಿದವರಿಗೆ ತುಂಬಾ ಧನ್ಯವಾದಗಳು

  • @hemalatakulkarni3527
    @hemalatakulkarni3527 5 месяцев назад +1

    ❤❤ತುಂಬ ಸುಂದರವಾದ ಧ್ವನಿ ನಮಸ್ಕಾರ ಅಮ್ಮ 3:41

  • @balasubrahmanyamprasad5764
    @balasubrahmanyamprasad5764 3 года назад +3

    ಮನೋಜ್ಞವಾಗಿ ಮೂಡಿದೆ

  • @medhanaik3160
    @medhanaik3160 Год назад +1

    Ammmmmmaa Karunaaluve kripaam Dehi🙏🙏🙏🙏🙏🙏🙏🙏🙏🙏🙏🙏🙏🙏🙏🙏❤❤❤🙏🙏🙏🙏🙏🙏

  • @savitapurohit6397
    @savitapurohit6397 Год назад +3

    Bahala adbhutvada stotra , sundaravagi haadiddeera.tune sogasagide thanks 👌👌🙏🌹 madam.

  • @_player_9797
    @_player_9797 Год назад +2

    Om Shree Mahalaxmi ye Namah.Om Narayaniye Namaha.om Namo Vaikunthvasiniye Namaha
    Om Namo Zkubera putriye Nama.Om Namo Chandrasahodarye Namah.Om Namo Narayana ya Namaha.❤❤

  • @bhagyalakshmirajeev9940
    @bhagyalakshmirajeev9940 3 года назад +9

    SRI lakshmi Deviye Namaha 🙏 🙏 🙏 🙏 🙏 Danyavadagalu 🙏 🙏

  • @prabhakararaogaddikeri2234
    @prabhakararaogaddikeri2234 Год назад

    Sri. Khollapura Mahalaxmi Mata ki Jai. Sri. Laxmi Narayana Swamy ki Jai. ❤💕💘🚩👌

  • @kamalammas4897
    @kamalammas4897 3 года назад +4

    ತುಂಬಾ ಚೆನ್ನಾಗಿ ಹಾಡಿದ್ದೀರಿ ಅಮ್ಮ 🙏🙏

  • @prabhakararaogaddikeri2234
    @prabhakararaogaddikeri2234 Год назад +1

    Om. Sri. Khollapura Mahalaxmi Mata ki. Namo Namaha. ❤❤❤

  • @sudhabhaskar4314
    @sudhabhaskar4314 3 года назад +24

    ಕನ್ನಡ ಮತ್ತು ಸಂಸ್ಕೃತಿ ಎರಡೂ ಮೇಳೈಸಿ ಹೇಳಿದ ಲಕ್ಷ್ಮಿ ಹೃದಯ ಅದ್ಭುತ

    • @vasanthas1113
      @vasanthas1113 2 года назад

      Excellent song.

    • @sarojabyatnal1764
      @sarojabyatnal1764 Год назад

      ಲಕ್ಷ್ಮಿ ಹ್ರದಯ ಸ್ತೋತ್ರ ಕೇಳಿ ಧನ್ಯಳಾಗಿದ್ದೇನೆ ಇದರಲ್ಲಿರುವ ಪ್ರತಿಯೊಂದು ಅಕ್ಷರಶಃ ಸತ್ಯ ಎನಿಸಿತು ತಮಗೆ ತುಂಬು ಹೃದಯದ ಧನ್ಯವಾದಗಳು

    • @latakaulgud8473
      @latakaulgud8473 Год назад

      Rani hai ಲಕ್ಷ್ಮಿ ಹೃದಯ

    • @aditikulkarni1182
      @aditikulkarni1182 Год назад

      ​@@sarojabyatnal1764o

  • @nirmalamohan9765
    @nirmalamohan9765 2 года назад +2

    idannu rachisida guru jagannatha dasarige ananta namaskaragalu.madhwa maths siddsntadalli matra iraraha stutigalu sigodu.

  • @hvsavithahvsavitha5784
    @hvsavithahvsavitha5784 3 года назад +10

    ಹಾಡು ಹೇಳಿದ‌ವರಿಗೂ ವಂದನೆಗಳು 🙏🙏

  • @prabhakararaogaddikeri2234
    @prabhakararaogaddikeri2234 5 месяцев назад +1

    Hari.Om.Sri.Gurubhyonamaha. Om.Sri.Krishna Mukunda Murare Govinda Namo Namaha Jai.Sri.Mylaralingeswara Swamy Namo Namaha. 🕉🕉🕉🚩🚩🚩🔔🔔🔔🎷🎷🎷👋💥✡🔯💠👋👋👋👋

  • @kalpanagururajan5832
    @kalpanagururajan5832 4 года назад +3

    Thumba channagide
    🙏🙏

  • @parthasarathi1162
    @parthasarathi1162 9 месяцев назад

    Amma nimage anantha anantha vandhanegalu 🙏🏻 🙏🏻 🙏🏻 🙏🏻 Om Namo Narayanaaya 🙏🏻

  • @rekhashenoy7522
    @rekhashenoy7522 3 года назад +13

    ಎಂಥ ಭಾಗ್ಯ ನನ್ನದು ತಾಯಿ. ಇಂದು ವರ ಮಹಾಲಕ್ಷ್ಮಿ ಹಬ್ಬದ ದಿನ ನಿಮ್ಮ ಈ ಹೃದಯದ ಆಳದಿಂದ ಹೇಳಿದ ಶ್ರಿ ಲಕ್ಷ್ಮಿ ಹೃದಯ ಕೇಳಿ ಧನ್ಯಳಾದೆ. ನಿಮಗೆ ದೇವಿ ಸುಖ ಸಂತೋಷ ಸಮಾಧಾನ ಕೊಟ್ಟು ಕಾಪಾಡಲಿ 🙏🙏

  • @jbasujkt9349
    @jbasujkt9349 Год назад +1

    Tumba Dhanyavaadagalu Maatha

  • @shakunthalas.n4988
    @shakunthalas.n4988 3 года назад +6

    Very nice.🙏🙏🙏🙏shiva mahimna sthothra heli madam.

  • @ushakm8097
    @ushakm8097 2 года назад

    ಹೃದಯ ತು೦ಬಿ ಬ೦ತು ಇದನು ಕೇಳಿ. ಧನ್ಯವಾದಗಳು

  • @artlightofkavitharavinda9249
    @artlightofkavitharavinda9249 4 года назад +6

    ನಮೋ ನಮಃ!

  • @prabhakararaogaddikeri2234
    @prabhakararaogaddikeri2234 Год назад

    Om. Namo Sri. Laxmi Narayana Swamy Namo Namaha. Bolo Sri. Khollapura Mahalaxmi Mata ki Jai. ❤❤❤💕💕💕💘💘💘🚩🚩🚩👌👌👌✌✌✌

  • @ushabhat756
    @ushabhat756 3 года назад +5

    Kelta iddre time pass aagidde gottagilla.... Clear & Beautiful voice 👌👌🙏🙏