ಸಿದ್ದಿ ಮಂತ್ರ

Поделиться
HTML-код
  • Опубликовано: 15 июл 2022
  • ☝️ಸಿದ್ದಿ ಮಂತ್ರ 1000 ಬಾರಿ
    💐💐🍀🍀🌹🍀🍀💐💐
    💥"ಓಂ ಹ್ರೀಂ ಪರಾಶಕ್ತ್ಯೈ ನಮಃ”💥
    ಹಾಗೂ
    🙏ಪ್ರಾರ್ಥನೆ🙏
    ಅತ್ಯಂತ ಪರಮ ಶಕ್ತಿಯುತ ದಿವ್ಯ, ದೈವಿಕ, ಮಂತ್ರ....
    ಆಯಸ್ಸು, ಆರೋಗ್ಯ, ನೆಮ್ಮದಿ, ಮನ:ಶಾಂತಿ, ಸಂಪತ್ತು.... ನೀಡುವ, ನಮ್ಮ ಕೋರಿಕೆ, ಬೇಡಿಕೆ, ಪ್ರಾರ್ಥನೆ ಈಡೇರಿಸುವ ಮಂತ್ರ......
    ಇಹ ಹಾಗೂ ಪರಕ್ಕೂ
    ಆಗುವ....
    ಭಗವಂತನ ಕೃಪೆ ಹಾಗೂ ಶಕ್ತಿ
    ಎರಡನ್ನೂ ನೀಡುವ ಮಂತ್ರ....
    🌺🙏🌺
    ಸಿದ್ದಿ ಮಂತ್ರ ::--
    💥"ಓಂ ಹ್ರೀಂ ಪರಾಶಕ್ತ್ಯೈ ನಮಃ”💥
    🌹🌹.....👣.....🌹🌹
    💐💐💐
    🙏🙏🙏🙏🙏
  • РазвлеченияРазвлечения

Комментарии • 7 тыс.

  • @savitrirrao9389
    @savitrirrao9389 13 дней назад +9

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪಾದಕ್ಕೆ ಕೋಟಿ ಕೋಟಿ ನಮಸ್ಕಾರ ನಿಮ್ಮ ಆಶೀರ್ವಾದ ನಮಗೆಲ್ಲರಿಗೂ ಸದಾ ಕಾಲ ಬೇಕು ನಮ್ಮ ಕುಟುಂಬಕ್ಕೆ ನಿಮ್ಮ ಆಶೀರ್ವಾದ ಸದಾ yirali ❤❤

  • @shashikalauthappa6750
    @shashikalauthappa6750 8 месяцев назад +15

    ಜೈ ಶ್ರೀ ಮಾತಾ ಅಪ್ಪಾಜಿ 🙏ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏🙏ನಿಮ್ಮ ಸಂಪೂರ್ಣ ಆಶೀರ್ವಾದ ನಮ್ಮ ಕುಟುಂಬದವರ ಮೇಲಿರಲಿ ಅಪ್ಪಾಜಿ 🙏

  • @shyamalaa6913
    @shyamalaa6913 5 дней назад +2

    Jai shree matha Appaji neema Purna ashirvad nama kutubada malerale Amma Amma Amma Amma Amma Amma Amma Amma Amma

  • @manjulacn5244
    @manjulacn5244 2 дня назад +1

    🙏🏻ಓಂ ಜೈ ಶ್ರೀಮತಾ ಅಪ್ಪಾಜಿ ನಿಮ್ಮ ಸಂಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ಅಪ್ಪಾ 🙏🏻ಅಮ್ಮಾ 🙏🏻ಸರ್ವ ಮಾಂಗಲ್ಯ ಯುಕ್ತ 🤲🏻🤲🏻🤲🏻🤲🏻🤲🏻🤲🏻 ಧನ್ಯೋಸ್ತು ಅಮ್ಮಾ ಅಪ್ಪಾ 🙏🏻

  • @komalmv9436
    @komalmv9436 4 месяца назад +11

    ಜೈ ಶ್ರೀ ಮಾತಾ ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಮ್ಮ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರುವ ಹಾಗೆ ಆಶೀರ್ವಾದ ಮಾಡಿ ಅಪ್ಪಾಜಿ 🙏🌹 ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ 🙏🌹

    • @lalithan4335
      @lalithan4335 Месяц назад +1

      Namasta namasta namasta appaji

    • @komalmv9436
      @komalmv9436 Месяц назад +1

      🙏🌹🙏🙏🙏🙏 ಅಪ್ಪ ನಮ್ಮಹೋಲದಲ್ಲಿ ನೀರು ಚೆನ್ನಾಗಿ ಬಂತು ಅಪ್ಪ ನನಗೆ ತುಂಬಾ ಸಂತೋಷವಾಗಿದೆ ಅಪ್ಪ ಅದೇ ರೀತಿ ನನ್ನ ಮಕ್ಕಳು ಇಬ್ಬರೂ ಉತ್ತಮ ಅಂಕಗಳನ್ನು ಪಡೆದು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ ನಮಗೆ ಶತೃಗಳು ತುಂಬಾ ಇದ್ದಾರೆ ಅವರನ್ನು ನಿವಾರಣೆ ಮಾಡಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಮ್ಮ 🌹🙏

    • @PremaN-nb8ui
      @PremaN-nb8ui Месяц назад +1

      NMGPrema🙏🙏🙏🙏🙏

    • @user-me5tv9tn6s
      @user-me5tv9tn6s 15 дней назад +1

      ನಮಸ್ಕಾರ

    • @yashodhabadagar847
      @yashodhabadagar847 6 дней назад

      ​@@komalmv9436ಅಪ್ಪಾಜಿ 🙏🙏🙏

  • @rukmayak1554
    @rukmayak1554 4 месяца назад +9

    ❤❤ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆರ್ಶಿವಾದಗಳು ನಮ್ಮ ಕುಟುಂಬದ ಮೇಲಿರಲಿ ❤❤

  • @vinitharadhabalmukund371
    @vinitharadhabalmukund371 19 часов назад

    Jai Sri matha Amma appaji nimge kooti kooti namaskaragalu Nana mathu Nana kutombada mele sada nima ashirvad erali Amma appaji namma Amma appanige arogya bhagya kodi 🙏🙏❤️ Thank you maa

  • @jyothibanka3768
    @jyothibanka3768 9 часов назад

    ನಿಮ್ಮ ಸಂಪೂರ್ಣ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬಕ್ಕೆ ಇರಲಿ ಅಪ್ಪಾಜಿ 🙏🙏🙏🙏🙏

  • @sandhyavjoshi8710
    @sandhyavjoshi8710 Месяц назад +6

    ಜ್ಯೆ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ನನ್ನ ಕುಟುಂಬದ ಜೊತೆಗೆ ಸದಾ ಇರಲಿ

    • @chanabasaapa9831
      @chanabasaapa9831 Месяц назад

      Jai shri math appaji

    • @user-mi6oi4gn4m
      @user-mi6oi4gn4m Месяц назад

      Appji nange 3 rd sem relust chola agali anta purna ahrivada madi appaji

    • @user-mi6oi4gn4m
      @user-mi6oi4gn4m Месяц назад

      Appji nan obba hudaganna madve agabeku annakondeni a hudaganna madve adare nanna life nan annakonda hage erali anta ahshrivada madi appji ❤❤❤❤❤❤ jay shri mata appji ❤❤❤❤❤

  • @sowmyan8156
    @sowmyan8156 Год назад +8

    🌺ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ 🌺🙏🙏🙏🙏🙏🌺

    • @sangappahundekar1207
      @sangappahundekar1207 Год назад

      Shree Appaji Yavattu Sada kal Namma Mele Tamma Aashirvad Veerali.Nimma Charanakke Sirastang Namaskaragalu. ( S.M.HUNDEKAR & Family Members) Guledgudd.

  • @jyothibanka3768
    @jyothibanka3768 20 часов назад

    ಅಪ್ಪಾ...ನಿಮಗೆ ಕೋಟಿ ಕೋಟಿ ಪ್ರಣಾಮಗಳು..ನನ್ನ ಕುಟುಂಬಕ್ಕೆ ಸದಾ ನಿಮ್ಮ ಸಂಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ 🙏🙏🙏🙏🙏

  • @Ashwinikadakol2000
    @Ashwinikadakol2000 2 дня назад +1

    ಜೈ ಶ್ರೀ ಮಾತಾ 🙏🌺ಅಪ್ಪಾಜಿ ನಿಮ್ಮ padakke koti koti Namaskar ನಿಮ್ಮ ಆಶೀರ್ವಾದ namagelarigu ಸದಾ kalaa beku ನಮ್ಮ kutumbakke nima ಆಶೀರ್ವಾದ beku ಅಪ್ಪಾಜಿ ಜೈ ಶ್ರೀ ಮಾತಾ ಅಮ್ಮ

  • @sandeshasundi1448
    @sandeshasundi1448 5 месяцев назад +12

    ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಕುಟುಂಬ ಮೇಲೆ ನನ್ನ ಮೇಲೆ ಪೂರ್ಣ ಆಶೀರ್ವಾದ ಇರಲಿ ಎಂದು ಬೇಡಿ ಕೊಳ್ಳುತೇನಿ ಅಮ್ಮ🙏🤲

  • @sudhahegde9889
    @sudhahegde9889 9 месяцев назад +5

    ಜೈ ಶ್ರೀ ಮಾತಾ ಅಪ್ಪಾಜಿ ನಿಮಗೆ ನನ್ನ ಕೋಟಿ ಕೋಟಿ ನಮನಗಳು ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ🙏🙏🙏🙏ಅಮ್ಮ ಅಮ್ಮ

  • @shyamalaa6913
    @shyamalaa6913 20 часов назад +1

    Jai shree matha Appaji neema padakamlaga koti koti namaskargalu Amma neema Purna ashirvad nama kutubada malerale Amma Amma Amma Amma Amma Amma Amma Amma Amma

  • @jyothibanka3768
    @jyothibanka3768 9 часов назад

    ಅಪ್ಪಾ.....🙏🙏🙏🙏ನನ್ನ ಆಯಾಸ ದೂರಮಾಡಿ ಆರೋಗ್ಯ ಭಾಗ್ಯ ಕೋಡಿ...ನನ್ನಪ್ಪ🙏🙏🙏🙏ನಿಮ್ಮನ್ನಲ್ಲದೆ ಯಾರನ್ನು ಕೇಳಲಿ ನಾನು....ನನ್ನಪ್ಪ....ದಯೆ ತೋರು ಅಪ್ಪಾ🙏🙏🙏🙏🙏

  • @user-we2bd2og8f
    @user-we2bd2og8f 6 месяцев назад +12

    ಓಂ. ಶ್ರೀ. ಜೈ. ಶ್ರೀ. ಮಾತಾ.. ಅಪಾಜ್ಜಿ. ನನ್ನ. ಯಲ್ಲಾ. ಕಷ್ಟ. ಗಳನ್ನು. ಪರಿಹರಿಸಿ.. ನನಗೆ. ವಂದು. ಬದುಕನ್ನು. ರೂಪಿಸಿ. ಕೊಡಿ.. ಅಮ್ಮ. ಅಪಾಜ್ಜಿ.. 🙏🙏🙏🙏👏🙏🙏👏👏

  • @manju8802
    @manju8802 6 месяцев назад +8

    ಓಂ ಹ್ರೀಂ ಪರಾಶಕ್ತ್ಯೈ ನಮಃ 🙏🌹

  • @manjulacn5244
    @manjulacn5244 19 дней назад +1

    🙏🏻ಓಂ ಜೈ ಶ್ರೀ ಮಾತಾ ಅಪ್ಪಾಜಿ 🙏🏻🙏🏻🙏🏻ಅಮ್ಮಾ 🌹🌹🌹🤲🏻🤲🏻🤲🏻🤲🏻🤲🏻ನಿಂಬೆ ಎಲ್ಲಾ 🙏🏻

  • @sudham6540
    @sudham6540 Год назад +5

    I love you ನನ್ನ ಮುದ್ದು ಅಪ್ಪಾಜಿ 🥰🙏🙏

  • @savitakumbari3584
    @savitakumbari3584 7 месяцев назад +7

    ,,ಅಪ್ಪಜೀ ಅವರೀಗೇ ಭಕ್ತಿ ಯ ಶಿರ ಸಾಷ್ಟಾಂಗ ನಮಸ್ಕಾರ ಗಳು ಅಪ್ಪಜೀ ನಮ್ಮ ಕಟುಂಬಕೇ ಆಶೀರ್ವಾದ ಮಾಡಿ ಅಪ್ಪ....🙏🙏

  • @rupakala273
    @rupakala273 2 дня назад

    Om jai shree matha Appaji koti koti naskaragalu Appaji love you Appaji Devi. Kavach a.vannu. Prathinithya. Yaradhu. Bhaari. Yalutthiruve namma. Kutumbha dha mele nimma sampurna Ashrivadhavirali Appaji. Amma Amma Amma Amma Amma Amma Amma Amma ❤❤❤❤❤❤❤❤❤🎉🎉🎉🎉🎉🎉🎉🎉🎉

  • @dharanidj6970
    @dharanidj6970 3 дня назад

    ಅಪ್ಪಾಜಿ ನಿಮ padpadmgalige ಕೋಟಿ ಕೋಟಿ ನಮಸ್ಕಾರ ಅಪ್ಪಾಜಿ nanmagalige nima ಸಂಪೂರ್ಣ ಆಶೀರ್ವಾದ ಬೇಕು ಅಪ್ಪಾಜಿ 🙏🙏🙏🙏🙏🙏

  • @devotionalsongs8735
    @devotionalsongs8735 11 месяцев назад +7

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ.ನಿಮಗೆ ನಮ್ಮ ಕೋಟಿ ನಮನಗಳು 🙏🙏

    • @sumam6435
      @sumam6435 8 месяцев назад

      Jai sree maatha apppaji....🙏🙏🙏

    • @saraswathisaraswathi3668
      @saraswathisaraswathi3668 8 месяцев назад

      Jai sri matha Namaste Appaji Amma🙏🙏🙏🙏 ta

  • @asharanirasharanir6701
    @asharanirasharanir6701 Год назад +6

    🙏💐💐🌹ಜೈ ಶ್ರೀ ಮಾತ ಅಪ್ಪಾಜಿ ನಿಮಗೆ ಕೋಟಿ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏ನಮ್ಮ ಕುಟುಂಬದವರ ಮೇಲೆ ನಿಮ್ಮ ಪೂರ್ಣ ಆಶೀರ್ವಾದ ಸದಾ ಇರ್ಲಿ ಅಪ್ಪಾಜಿ 🙏🙏💐💐💐💐❤️❤️

    • @jyothilakshmi5719
      @jyothilakshmi5719 Год назад

      Appaji amma. Neama. Krupadhursti. Nama. Kuttmbthe maleaya
      Irllye

  • @manjulacn5244
    @manjulacn5244 10 дней назад +1

    🙏🏻ಓಂ ಜೈ ಶ್ರೀ ಮಾತಾ ಅಪ್ಪಾಜಿ 🙏🏻🙏🏻🙏🏻 ನೀವೇ ಎಲ್ಲಾ ಅಪ್ಪಾ 🤲🏻🤲🏻🤲🏻🤲🏻🤲🏻🤲🏻ಮಾಡಪ್ಪ 🙏🏻🙏🏻🙏🏻

  • @user-xd2vk4ps7g
    @user-xd2vk4ps7g 4 дня назад

    ಜೈ ಶ್ರೀ ಮಾತಾ ಅಪ್ಪಾಜಿ ನಮ ನಮ್ಮ ಕುಟುಂಬದ ಮೇಲೆ ಸಾದಾ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪ

  • @manjulacn5244
    @manjulacn5244 5 месяцев назад +5

    🙏ಓಂ ಜೈ ಶ್ರೀಮತಾ ಅಪ್ಪಾಜಿ 🙏🌹🙏nimma ಆಶೀರ್ವಾದ ಸದಾ irlappa🤲🤲🤲

    • @shobhaprabhakar6541
      @shobhaprabhakar6541 3 месяца назад

      ಓಂ ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ್ ನಮ್ ಕುಟುಂಬದ ಮೇಲೆ ಇರಲಿ ನನ್ನ ಮಗಳಿಗೆ ಬೇಗ ಮದುವೆ ಆಗಲಿ ಎಂದು ಆಶೀರ್ವಾದ್ ಮಾಡಿರಿ ಅಪ್ಪಾಜಿ

  • @saritarangare201
    @saritarangare201 5 месяцев назад +6

    Jai shree maatha appaji 🙏🏼❤

  • @komalmv9436
    @komalmv9436 4 дня назад

    ಅಪ್ಪ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ ನನ್ನ ಮಕ್ಕಳಿಗೆ ಒಳ್ಳೆಯ ಜ್ಞಾನ ಆರೋಗ್ಯ ಚೆನ್ನಾಗಿರುವಂತೆ ಮತ್ತು ಐಶ್ವರ್ಯ ಸಂಪತ್ತು ಸಂತೋಷ ತರಬೇಕು ಮತ್ತು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ 🙏🌹

  • @user-gc4mt4tv5h
    @user-gc4mt4tv5h 24 дня назад +2

    Jay Shri Mata Appaj ninage nanna koti koti namangal sada nimma Aashirwad namma kutumbad mele early Jay Shri Mata Appaji 🥀🌹👣🙏🙏🙏🙏🙏🍒💐🥥💐

  • @komalmv9436
    @komalmv9436 3 месяца назад +10

    ಅಪ್ಪ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ಜ್ಞಾನ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರಲಿ ಅಪ್ಪ 🙏🌹 ನಮ್ಮ ಹೊಲದಲ್ಲಿ ನೀರು ಬರುವಂತೆ ಆಶೀರ್ವಾದ ಸದಾ ಮಾಡಿ ಅಪ್ಪಾಜಿ 🙏🌹 ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ 🙏🌹

  • @shreedevinm4681
    @shreedevinm4681 Год назад +15

    🙏🙏 Jai Sri Matha Pappa 🙏🙏💐💐 please bless us 🙏🙏💐💐 love you pappa 🙏🙏. Shreedevi.n.m. Belagavi. This chanting is best blessings for us Pappa. Your love and blessings are most important to us Pappa 🙏🙏

    • @premamahadevaiah8525
      @premamahadevaiah8525 Год назад

      ಜೈ ಶ್ರೀ ಮಾತಾ ಅಮ್ಮಾ ಅಪ್ಪಾಜಿ ನಿಮಗೆ ಪಾದಕಮಲಗಳಿಗೆ ಕೋಟಿ ಕೋಟಿ ಕೋಟಿ ನಮಸ್ಕಾರಗಳು ನಾನು ಯಾವಾಗಲೂ ನಿಮ್ಮ ಸ್ಮರಣೆಯಲ್ಲಿ ಇರುವಹಾಗೆ ನನಗೆ ಮತ್ತು ನನ್ನ ಕುಟುಂಬದವರಿಗೆ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಆಶೀರ್ವದಿಸಿ ಪ್ಲೀಸ್ ಅಮ್ಮ 🙏🙏🙏🙏🙏

    • @jayanthiravindranath4276
      @jayanthiravindranath4276 Год назад +1

      Jai shree matha appaji 🙏🙏🌹🌹

    • @krishnaprasad274
      @krishnaprasad274 Год назад +1

      Umajyoti and Dhiraj Prasad (son)
      Jai Shree Maatha Pappa, please bless us, we love you pappa, this chanting is best blessing for us pappa, your blessing are most important to for us pappa 💐🙏🙏💐🙏🙏🌺🙏🙏🌺🙏🙏🙏🙏🌹🙏🙏🙏🙏🙏🌹

    • @saraswathisaraswathi3668
      @saraswathisaraswathi3668 Год назад

      Jai sri matha namaste appaji bless my family Appaji

    • @saraswathisaraswathi3668
      @saraswathisaraswathi3668 11 месяцев назад

      Jai sari mathe Namaste Appaji Amma🙏🙏🙏🙏🙏

  • @gangammampatilpatil409
    @gangammampatilpatil409 47 минут назад

    Jay Shri Mata purn Aashirwad irali Amma appaji nanna Magan pourna ashirwadha irali Amma Amma Amma appaji appaji appaji 🙏🙏🙏🙏🙏🌹🌹🌹🌹🌹🤲🤲🤲🤲🤲

  • @user-bc7yg7ps3l
    @user-bc7yg7ps3l День назад +1

    ಜೈ ಶ್ರೀ ಮಾತಾ ಅಪ್ಪಾಜಿ 🙏🙏🙏🙏

  • @user-sp3fj5qd6i
    @user-sp3fj5qd6i Год назад +3

    ಧನ್ಯವಾದಗಳು ಅಪ್ಪಾಜೀ 🙏🙏

    • @lakshmisundarrajulakshmisu8684
      @lakshmisundarrajulakshmisu8684 Год назад

      Om Hreem parashakthyay namaha

    • @vanajakshammavana7475
      @vanajakshammavana7475 Год назад

      ನನ್ನ ಮಗಳಿಗೆ ನಾಲಿಗೆ ಈಚೆ ಬರುವುದಿಲ್ಲ ಅಪ್ಪಾಜಿ ನಾಲಿಗೆ ಈಚೆ ಬರುವ ಹಾಗೆ ಆಶೀರ್ವಾದ ಮಾಡಿ ಅಪ್ಪಾಜಿ ಹಾಗೂ ಅವಳಿಗೆ ಒಳ್ಳೆ ಬುದ್ಧಿ ಕೊಟ್ಟು ಅವಳು 4 ಜನರು ತರಹ ಹಾಗಬೇಕು ಅನ್ನುವುದೇ ನನ್ನ ಆಸೆ ಅಪ್ಪಾಜಿ ಜೈ ಮಾತಾ ಅಮ್ಮಾ ಅಮ್ಮಾ ಅಮ್ಮಾ ಅಪ್ಪಾಜಿ ಅಪ್ಪಾಜಿ ಅಪ್ಪಾಜಿ ಓಂ ಹ್ರೀಂ ಪರಾಶಕ್ಟ್ರನಮಃ

  • @KavithaKavitha-nc8um
    @KavithaKavitha-nc8um 4 месяца назад +7

    ಶ್ರೀಮತ ಅಪ್ಪಾಜಿ ನಮಗೂ ನಮ್ಮ ಪಾಪುಗೂ ಪೂರ್ಣ ಆಶೀರ್ವಾದ ಇರ್ಲಿ ಅಪ್ಪಾಜಿ❤

    • @sujathank8196
      @sujathank8196 3 месяца назад

      ಅಪ್ಪಾಜಿ ನಿಮ್ಮ ಆಶೀರ್ವಾದ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಮೇಲೆ ಸದಾ ಕಾಲ

  • @nandak-or6ks
    @nandak-or6ks 10 дней назад +1

    Jai Gurudev namaste 🙏🏿

  • @sharadahosamani8355
    @sharadahosamani8355 День назад +1

    Namaste Appaji Jai shri maataa Appaji nimma aashirvaad sadaa namma melirali 🙏🌷🤲

  • @jayalaxmijayalaxmi6067
    @jayalaxmijayalaxmi6067 8 месяцев назад +4

    ಜೈ ಶ್ರೀ ಮಾತಾ ನಮ್ಮ ಮನೆಯವರೆಲ್ಲರಿಗೂ ಆರೋಗ್ಯವನ್ನು ಭಾಗ್ಯವನ್ನು ಕೊಡು ತಾಯಿ

  • @sumalokesh5048
    @sumalokesh5048 Год назад +9

    Thank you Appa .This chanting is a great blessing for us. 🌺🌺

  • @Ratnapatil-tw7ms
    @Ratnapatil-tw7ms 6 часов назад

    Jai Shree Mata Appaji Jai Shree Mata Amma Koti Koti Pranamagalu 🙏🌹🙏🌹🙏🌹🙏🌹🙏🌹

  • @siddusiddu-iz9ok
    @siddusiddu-iz9ok День назад

    ಅಪ್ಪಾಜಿ ನಿಮ್ಮ ಆಶೀರ್ವಾದ ಪಡೆಯಲು ಅವಕಾಶ ಕಲ್ಪಿಸು

  • @jayaprabhakar7816
    @jayaprabhakar7816 4 месяца назад +3

    Appaaji bless our family and the whole world
    Jai Shree Maata🙏🙏🙏🙏🙏
    Jai Shree Appaji🙏🙏🙏🙏🙏

    • @harish5534
      @harish5534 2 месяца назад

      jaishree mata amma jaishree mata appji makklu exam changi madli ashirvada madi appi.

    • @harish5534
      @harish5534 2 месяца назад

      ashirvada madi appajji

    • @harish5534
      @harish5534 2 месяца назад

      om hirim parashakti namaha

  • @komalmv9436
    @komalmv9436 Месяц назад +3

    ಅಪ್ಪ ನೀರು ಸದಾ ಬರುವಂತೆ ಆಶೀರ್ವಾದ ಮಾಡಿ ಅಪ್ಪಾಜಿ ನಮಗೆ ಶತೃಗಳು ತುಂಬಾ ಇದ್ದಾರೆ ಅವರನ್ನು ನಿವಾರಣೆ ಮಾಡಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಮ್ಮ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ ❤🙏💐🙏💐🙏🙏🙏🙏🙏🙏

  • @jyotipatil5098
    @jyotipatil5098 Месяц назад

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀ ವ್ರಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಮ್ಮ ಅಮ್ಮ 🙏🙏🌹🌹

  • @hemalatha5927
    @hemalatha5927 10 дней назад

    Jai sri matha appaji amma amma nimma charana kamalagalige koti koti pranamagalu amma amma nimma poorna Ashirvada namma kutumbada melirali appaji amma amma 🙏 🌷 ♥️ 💖 ❤️ ✨️ 🙏 🌷 ♥️ 💖 ❤️ ✨️ 🙏 🌷 ♥️ 💖 ❤️ ✨️ 🙏 🌷

  • @anandhr1119
    @anandhr1119 Год назад +15

    Pranaam appaji. Bless our family for good health and happiness.

    • @ambujark9569
      @ambujark9569 Год назад

      Mp

    • @cmraghava6159
      @cmraghava6159 Год назад

      Bless me appaji

    • @nirmalakantikar9025
      @nirmalakantikar9025 Год назад +1

      Namaste appiji bless our family good health and happiness 🙏🙏

    • @vijayavishwanath6831
      @vijayavishwanath6831 Год назад

      ಪ್ರೀತಿಯ ಅಪ್ಪಾಜಿಯವರಿಗೆ ಕೋಟಿಕೋಟಿ ನಮನಗಳು. ನಿಮ್ಮ ಪೂರ್ಣ ಆಶೀರ್ವಾದ ನನ್ನ ಮತ್ತು ನನ್ನ ಕುಟುಂಬದವರ ಮೇಲೆ ಸದಾ ಇರಲೆಂದು ಪ್ರಾರ್ಥಿಸುತ್ತೇನೆ. ಜೈ ಶ್ರೀಮಾತ

    • @saraswathisaraswathi3668
      @saraswathisaraswathi3668 Год назад

      Jai sari matha Namaste Appaji Amma 🙏🙏🙏🙏🙏

  • @shakuntalashetty9936
    @shakuntalashetty9936 Год назад +4

    ಕೋಟಿ ಕೋಟಿ ಧನ್ಯವಾದಗಳು ಅಪ್ಪಾ 🙏🙏 ಪ್ರೀತಿಪೂರ್ವಕ ಪ್ರಣಾಮಗಳು ಅಪ್ಪಾ 💐🙏🙏

  • @jyotipatil5098
    @jyotipatil5098 20 дней назад

    Jai Shree Mata Appaji Koti koti Namaskaragalu Appaji nanage mandinou & padad narseletvide Aram aguvhage poorn Ashirwad madi Appaji 🙏🌹🙏🌹🙏🌹🙏🌹🙏🌹

  • @anapooranauppin6820
    @anapooranauppin6820 12 дней назад

    Appa Amma nima purana Ashiravada 🙌🙌 sada namma kutumbakka eralle Appajie kote kote namskaragallu Appa 🙏🙏🌹🍀🌺🌹🍀🌺🙏🙏

  • @LegendaryWarior
    @LegendaryWarior 5 месяцев назад +4

    Bless our family appaji🙏🙏🙏

    • @susheelanr276
      @susheelanr276 4 месяца назад

      Bless my family's appaji🙏🏼🙏🏼🙏🏼

  • @gayathrivishnu8956
    @gayathrivishnu8956 11 месяцев назад +6

    ಅಮ್ಮ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲು ಇರಲಿ 🙏🏻🙏🏻🙏🏻🙏🏻🌹🌹🌹🌹

  • @Ratnapatil-tw7ms
    @Ratnapatil-tw7ms 6 дней назад

    Jai Shree Mata Appaji Nimma poorn Ashirwad namm mele irli Appaji.🙏🙏🙏🙏🙏🌹🌹🌹🌹🌹

  • @anapooranauppin6820
    @anapooranauppin6820 12 дней назад

    Amma jai shree matha Appajie 👨‍👨‍👧‍👦 kutumbkka nimma purana Ashiravada 🙌🙌 eralle Appajie kote kote namskaragallu Appa 🙏🙏

  • @madhukarkoratagere7799
    @madhukarkoratagere7799 Год назад +11

    This is the best we were waiting for long time
    We need durga saptashati and durga kavacha and subrahmanya ashtottra also like this 👆🙏🙏

    • @veenalrao1241
      @veenalrao1241 Год назад

      Suma bd

    • @vidyar9067
      @vidyar9067 Год назад

      Jai shree maathaa appajii🙏

    • @manjuarts206
      @manjuarts206 Месяц назад

      Appaji Nanna kutumbada mele nimma ashirwada sadaa irali Hage Nanna makkalada Ashokraj Matte Karabappa(Ajay) ivara Vidyabhyas channagi Nadeyali Matte Abhyasada Kade Gamanaviruvante Appaji Pooorna Ashirwada Madi Appaji

  • @RamashreeT-et8bj
    @RamashreeT-et8bj 10 дней назад

    Jai maata appaji🙂 ammmaa🙂, nimage ananta ananta purvaka namaskaragalu, appaji, pratidinavu tappade 1008 sala nimma adbuta dhvaniyida bhaktiyimda kelutiruttene appaji, dhanyavadagalu ammaa, nimma priti, sompurna aashirvada nanage haagu nanna magalige yavagalu irali ammaa, 🙂 jai maatàaà 🎉🙏🙏

  • @nagalakshminagesh8771
    @nagalakshminagesh8771 Месяц назад +1

    ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆಸದಾಇರಲಿಅಪ್ಪಾಜೀ❤

  • @pratimachiniwal2030
    @pratimachiniwal2030 10 месяцев назад +6

    ಜೈ ಶ್ರೀ ಮಾತಾ ಮ್ಮ ಜೈ ಶ್ರೀ ಮಾತ ಅಪ್ಪಾಜಿ ಅಮ್ಮ ನಿಮ್ಮ ಪೂರ್ಣ ಆಶೀರ್ವಾದ ನನ್ನ ಮಗಳು ಪ್ರಜ್ಞೆ ಪೂರ್ಣ ಆಶೀರ್ವಾದ ಇರಲಿ ಅಮ್ಮ ಜೈ ಶ್ರೀ ಮಾತಾ ಜೈ ಶ್ರೀ ಮಾತಾ ಅಪ್ಪಾಜಿ🙏🙏🙏🙏🙏🌹🌹🌹🌹🌹❤️❤️

  • @durgaanna8358
    @durgaanna8358 Месяц назад +3

    🌹🌹🙏🙏🌹🌹

  • @Ratnapatil-tw7ms
    @Ratnapatil-tw7ms 14 дней назад

    Jai shree matha Appaji nanage kalunou padad narseletvide Adkke Nimma poorn Ashirwad beku Appaji 🙏🌹🙏🌹🙏🌹🙏🌹🙏🌹

  • @veenaseshadri-my4pm
    @veenaseshadri-my4pm 21 день назад

    Jai Srimatha appaji
    Nanna magana maduve May 17th Friday . Nimma ashirvada beku appaji hrutpoorvaka namaskaragalu appaji

  • @bhavyanaik790
    @bhavyanaik790 6 месяцев назад +5

    Bless my family Appaji 🙏🙏🙂🙏🙏

  • @shobhasatyanarayanahegde5633
    @shobhasatyanarayanahegde5633 Год назад +3

    ಅಮ್ಮಾ ಅಮ್ಮಾ ❤️🙏 ಅಮ್ಮಾ ಅಮ್ಮಾ ❤️🙏 ಅಮ್ಮಾ ಅಮ್ಮಾ 🙏❤️ ನನ್ನಮ್ಮಾ

    • @suryanarayana5777
      @suryanarayana5777 Год назад +2

      ಜೈ ಶ್ರೀ ಮಾತಾ, 🙏🌹🌹🙏🙏🙏🙏🙏

    • @mamathadv8030
      @mamathadv8030 Год назад

      @@suryanarayana5777 Lililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililililili

  • @RamashreeT-et8bj
    @RamashreeT-et8bj 8 дней назад

    Jai shri maataa appaji, nimge shirasashtanga namaskaragalu, pratidinavu, nimma dhvaniyalli kelutiruttene, dhanyavadagalu appaji, 🙂 nimma sompurna aashirvada yavagalu nanna hage nanna magalige yavagalu irali appaji, amma🙂🙏

  • @Ratnapatil-tw7ms
    @Ratnapatil-tw7ms 3 дня назад

    Jai Shree Mata Appaji Jai Shree Mata Amma Koti Koti Pranamagalu namma Kutumbakke Nimma Ashirwad madi Appaji 🙏🌹🙏🌹🙏🌹🙏🌹🙏🌹

  • @BalamaniVp
    @BalamaniVp 5 месяцев назад +5

    Bless our family Appji❤

  • @sanjeevkumarjoshi2929
    @sanjeevkumarjoshi2929 5 месяцев назад +3

    Bless our family Appaji

  • @gangammampatilpatil409
    @gangammampatilpatil409 День назад

    Jay Shri Mata purn Aashirwad kutumbada Malay irali Nana magana ashivaradh maly irali Amma Amma Amma appaji appaji 🙏🙏🙏🙏🙏🌹🌹🌹🌹🌹🤲🤲🤲🤲🤲

  • @funnystuff2642
    @funnystuff2642 10 месяцев назад +9

    Jai Sri Mata.Please bless me and my family Appaji.

    • @geetha7716
      @geetha7716 6 месяцев назад +1

      Geetha shankar jai srimatha amma appaji nimna krupashirvada sada namma kutumbada male earle appaji.

    • @savitrigsajjan5564
      @savitrigsajjan5564 4 месяца назад

      Jai shree Mata 🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 appaji amma bless my family appaji

  • @samruddhischannel1756
    @samruddhischannel1756 Год назад +5

    ಧನ್ಯವಾದಗಳು ಅಪ್ಪಾಜಿ ಮತ್ತು ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ.... 🙏

    • @NirmalaDevi-fy4ez
      @NirmalaDevi-fy4ez Год назад

      ನಾನು ಕೆಲಸ ಮಾಡುವಾಗ ಈ ಜಪವಣ್ಣ ಹಾಕಿಕೊಂಡು ಮನಸ್ಸಿನಲ್ಲೇ ಹೇಳಿ ಕೊಳ್ಳೋತ್ತಾ ಇರುತ್ತೇನೆ ಧನ್ಯವಾದಗಳು ಅಪ್ಪಾಜಿ 🙏🙏ಜೈ sreemaata 🙏🙏

    • @sumamn8942
      @sumamn8942 Год назад

      Thank you very much appaji

    • @jyotihoskatta1197
      @jyotihoskatta1197 Год назад

      ದೇವಸ್ಥಾನಕ್ಕೆ ಹೋದರೆ ಒಂದು ಕ್ಷಣ ದೇವರ ದರ್ಶನ ಮೂರ್ತಿ ರೂಪದಲ್ಲಿ ನೋಡಲು ಸಿಗುತ್ತೆ. ಆದರೆ ನೊಂದ ಮನಸ್ಸಿಗೆ ಸಾಂತ್ವನ ಹೇಳುವ, ಮಾತನಾಡುವ ಪ್ರತ್ಯಕ್ಷ ದೈವ ನಮ್ಮ ಜೊತೆಗೆ ಇದೆ ಅಂತ ಈ ಗ್ರುಪ್ ಗೆ ಸೇರಿದಾಗಲೇ ಗೊತ್ತಾಗಿದ್ದು ಅಪ್ಪ. ನಿಮ್ಮ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲಿ 🙏🙏🙏🙏

    • @madarahalligramapanchayat402
      @madarahalligramapanchayat402 Год назад

      ಅಮ್ಮ ಅಮ್ಮ ಅಮ್ಮಾ ಜೈಶ್ರೀ ಮಾತಾ

  • @parupatil9719
    @parupatil9719 18 дней назад

    Jai shri Mata nima ashirwad sada nama kutumba mele irali Appaji koti koti namaskar

  • @shakthishivam5873
    @shakthishivam5873 Год назад +15

    Thank you sooo much Appaji for your blessings .

    • @krishnaprasad274
      @krishnaprasad274 Год назад +1

      Umajyoti and Dhiraj Prasad (son) Thank you soo much Appaji for your blessings 🙏🙏

  • @kamalabalachandra2781
    @kamalabalachandra2781 Год назад +16

    Bless our family with health and happiness Appaji🙏🙏🙏🙏🙏💐

    • @saraswathisaraswathi3668
      @saraswathisaraswathi3668 Год назад

      Jai sri matha Namaste Appaji

    • @nirmalakantikar9025
      @nirmalakantikar9025 Год назад

      Jai shree matha namaste appiji 🙏🙏🙏🙏🙏

    • @saraswathisaraswathi3668
      @saraswathisaraswathi3668 11 месяцев назад

      Jai sari mathe appaji Appaji Amma 🙏🙏🙏🙏🙏🙏

    • @channammanadagouda4659
      @channammanadagouda4659 10 месяцев назад

      ​@@nirmalakantikar9025sssßz ಸದಾßß😊0

    • @bhagyapatil3308
      @bhagyapatil3308 8 месяцев назад

      Appaji, Appaji Please Please Bless our family with health ,welth and happiness amma amma. 🙏🙏🙏🙏🙏🌹🌹

  • @gangammampatilpatil409
    @gangammampatilpatil409 23 дня назад

    Jay Shri Mata appaji poren ashivaradh kutumbada mele Aashirwad early Nana magana ashivaradh maly irali appaji 🤲🤲🤲🤲🤲🙏🙏🙏🙏🙏🌹 🌹🌹🌹🌹

  • @jayalaxmih1091
    @jayalaxmih1091 3 дня назад

    Jai shree matha Appaji.Appaji nanna kaalu novu vaasi maadi.nimma krupe nanna family melirali appaji

  • @SamA-hn2em
    @SamA-hn2em Год назад +3

    ಸರೋಜ ನಮಸ್ಕಾರ ಜೈಶ್ರೀಮಾತ ಧನ್ಯವಾದ ಅಪ್ಪಾಜೀ 🙏🤲🌷🙏🤲💐🙏🤲💐🙏🤲💐🙏🤲💐🙏🤲💐🙏🤲💐🙏🤲💐🙏🤲💐

  • @manjulajangannavar5966
    @manjulajangannavar5966 6 месяцев назад +7

    Bless our family appaji ❤

  • @AdityaJamadar-zi8ml
    @AdityaJamadar-zi8ml 10 дней назад

    jaìsri mata Apppaji nimma Ashirvada sada nammakutumbadada mele irali Amma amma amma amma amma❤❤

  • @shakunthadb2264
    @shakunthadb2264 Год назад +11

    Jai shree mata. Omsairam💐🙏 sai appaji❤🌺 amma nivu nimma makkala olleyadakkagi pujya appaji mukena asirvadisuttira nimma makkalagi namage olleyadannu maduttiruva amma nimagu appajigu jayavagali 🌹🌹❤❤🙏🙏

  • @sirimavanursirimavanur4583
    @sirimavanursirimavanur4583 Год назад +5

    🌹🌹ಜೈ ಶ್ರೀ ಮಾತಾ ನನ್ನ ಅಪ್ಪಾಜಿಗೆ ಕೋಟಿ ಕೋಟಿ ನಮಸ್ಕಾರಗಳು. ನಿಮ್ಮ ಆಶೀರ್ವಾದ ಸದಾ ಇರಲಿ ಅಪ್ಪ. 🌹🌹🙏🙏🌹🌹.

  • @shyamalaa6913
    @shyamalaa6913 Месяц назад

    Jai shree matha Appaji neema Purna ashirvad nama kutubada malerale Amma neema padakamlaga koti koti namaskargalu

  • @sumalathasm9076
    @sumalathasm9076 23 дня назад

    Jai shree Mata Appaji please bless my daughter shreya for her health and education poorna ashirwad madi chennagi ಓದುವ ಹಾಗೆ ಪೂರ್ಣ ಆಶೀರ್ವಾದ ಮಾಡಿ 🙏🙏🙏🙏🙏

  • @vinayvara6776
    @vinayvara6776 3 месяца назад +9

    ನಮ್ಮ ಕುಟುಂಬ ನನ್ನ ಮಗನ ಮೇಲೆ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ

    • @sharadagkottoli6638
      @sharadagkottoli6638 3 месяца назад

      ಜೈ ಶ್ರೀಮಾತ 🎉

    • @bhagyalakshmi2370
      @bhagyalakshmi2370 2 месяца назад +1

      Jai sree matha appaji 🙏

    • @user-xb2gm5oj8b
      @user-xb2gm5oj8b 2 месяца назад

      Jai sri manta namaste appaji🙏🙏🙏🙏🙏

    • @ashac.s2841
      @ashac.s2841 2 месяца назад

      Jai srimatha Appa, please be with me always appa

  • @GeetaKedar
    @GeetaKedar 11 месяцев назад +5

    Amma ನಿನಗೆ hege ಧನ್ಯವಾದಗಳು ಹೇಳ್ಳಿ amma.. ನಿನ್ ಋಣವನ್ನು ಈ ಜನ್ಮದಲ್ಲಿ ನನ್ನಿಂದ್.. ತೀರಿಸೋಕೆ ಆಗ್ತಿಲ್ಲಾ amma... ಕೇಳಿದ್ದೆಲ್ಲವನ್ನು ಕೊಟ್ಟಿದಿಯ amma... ❤️ನನ್ amma love u amma ಮುದ್ದು amma love u ❤️❤️

    • @kamalaramu1975
      @kamalaramu1975 10 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺🌺🌺🌺🌺🌺🌺🌺🪔🪔🪔🪔🪔🌷🌷🌷🌷🌷🌷🌷

    • @saraswathisaraswathi3668
      @saraswathisaraswathi3668 10 месяцев назад

      Jai sari mathe namaste appaji🙏🙏🙏🙏🙏

    • @saraswathisaraswathi3668
      @saraswathisaraswathi3668 9 месяцев назад

      Jai sri matha Namaste Appaji Amma🙏🙏🙏🙏🙏

    • @saraswathisaraswathi3668
      @saraswathisaraswathi3668 8 месяцев назад

      Jai sri matha Namaste Appaji Amma🙏🙏🙏🙏🙏

    • @saraswathisaraswathi3668
      @saraswathisaraswathi3668 8 месяцев назад

      Jai sri matha Namaste Appaji Amma🙏🙏🙏🙏 ta go

  • @meenakshigadavi6321
    @meenakshigadavi6321 День назад

    Jai shree matha Appji Nimage koti koti Namaskarglu ❤❤

  • @anupamashastri4010
    @anupamashastri4010 5 месяцев назад +9

    Bless our family Appaji❤

    • @subbalakshmits1148
      @subbalakshmits1148 4 месяца назад +1

      Aaaap❤jai. Shree. Matha. Bless. Our. Family. Appaji

  • @meghapatil9780
    @meghapatil9780 Месяц назад

    Jai shri maata appaji nimma aashirvada sada namma kutumbada melirali appaji marriage aagi 10 years agide appaji bega nange ondu magu agli anta poorna aashirvada madi appaji amma amma🙏🙏🌺🌺

  • @UmaDevi-de9qz
    @UmaDevi-de9qz 5 месяцев назад +3

    Bless our family amma🙏🙏🙏

  • @vasanthkumarvasanthkumar1152
    @vasanthkumarvasanthkumar1152 Год назад +11

    Jai shree mata🤲🤲🤲🤲🙏🙏🙏💜

  • @gangammampatilpatil409
    @gangammampatilpatil409 8 дней назад

    Jay Shri Mata purn kutumbada Malay irali Nana magana ashivaradh maly irali Amma Amma appaji appaji appaji 🙏🙏🙏🙏🙏🌹🌹🌹🌹🌹🤲🤲🤲🤲🤲

  • @shwetaingalagondishwetaing7544
    @shwetaingalagondishwetaing7544 26 дней назад +1

    ಅಪ್ಪಾಜಿ ನನಗೆ ಸಂತಾನ ಭಾಗ್ಯ ಕರುಣಿಸು ತಂದೆ 🙏🙏 ಆಶೀರ್ವಾದ ಮಾಡಿ ಅಪ್ಪಾಜಿ

  • @vibha.com2011
    @vibha.com2011 8 месяцев назад +11

    appaji bless our family and everyone 🙏🙏🙏🙏

  • @kusumamaheshkusumamahesh333
    @kusumamaheshkusumamahesh333 9 месяцев назад +5

    ಅಪಾಜೀ ನಿಮ್ಮ ಜೊತೆಗೆ ದಿನ ಸಂಜೆ ಪ್ರಾರ್ಥನೆ ಮಾಡುವಾಗ ತುಂಬಾ ಸಂತೋಷ ಆಗುತ್ತದೆ ಅಪಾಜೀ ನನ್ನ ಮನಸ್ಸಿನಲ್ಲಿ ನೀವೇ ನಮ್ಮ ದೇವರು ಅಪಾಜೀ 🙏🙏🙏🙏🙏🙏

  • @shyamalaa6913
    @shyamalaa6913 3 дня назад

    Jai shree matha Appaji neema Purna ashirvad nama kutubada malerale Appa Appa Appa Appa Appa

  • @padmavathipawaskar7857
    @padmavathipawaskar7857 3 дня назад

    Jai Shri mata Appaji Amma nemha poornh asirvadha sadhakal namha kutubhadhavar melee erali Amma jai Shri Mata Appaji 🌺🌺🌺🙏🙏🙏

  • @jyotimallnagoudap
    @jyotimallnagoudap 6 месяцев назад +3

    Please Bless our Family Appaji🙏🙏

  • @kumari.nkumari.n4178
    @kumari.nkumari.n4178 Год назад +8

    Bless our family appaji

  • @anapooranauppin6820
    @anapooranauppin6820 5 дней назад

    Appajie Amma nima purana Ashiravada 🙌🙌 sada earlie Appajie 👨‍👨‍👧‍👦 Kote kote namskaragallu 🙏🙏🙏🙏

  • @anapooranauppin6820
    @anapooranauppin6820 7 дней назад

    Appajie Amma nima purana Ashiravada 🙌🙌 sada namma kutumbakka eralle Appajie 👨‍👨‍👧‍👦 Kote kote namskaragallu Appa 🙏🙏🙏🙏🌹🌹🌹🌹🌹🌹

    • @user-xb2gm5oj8b
      @user-xb2gm5oj8b 7 дней назад

      Appaji amma nima ashrvada sada namma melirli🙏🙏🙏