🌹ದುರ್ಗಾ ಸಪ್ತಶತೀ -ದೇವೀ ಮಹಾತ್ಮೆ🌹

Поделиться
HTML-код
  • Опубликовано: 11 окт 2024
  • ಶ್ರೀ ದುರ್ಗಾ ಸಪ್ತಶತಿ#ಕಥೆ#ಕನ್ನಡದಲ್ಲಿ.mp4

Комментарии • 1,6 тыс.

  • @shakuntalapunyamurthi5689
    @shakuntalapunyamurthi5689 Год назад +22

    ಅಪ್ಪಾಜಿ ನಮ್ಮ ಸಂಸಾರದ ಮೇಲೆ ನಿಮ್ಮ ಆಶೀರ್ವಾದ ಇರಲಿ ದುರ್ಗಾಸಪ್ತಶತಿ ಕಥೆಯನ್ನು ಕೇಳಿ ತುಂಬಾ ತುಂಬಾ ಸಂತೋಷವಾಯಿತು

  • @renukabhat9447
    @renukabhat9447 Месяц назад +7

    ಜೈಶ್ರೀಮಾತಾ ಅಪ್ಪಾಜೀದಿನಾಲೂ ಕೇಳುತ್ತೇನೆ..🙏🙏🌼🌺🍇🍁🍓🍎🍍🍊🍀🍏🍅🌻🌹🌹🌹🌻🍅🍏🍀🍊🍍🍎🍁🍓🍇🌺🌼🙏🙏🙏🙏🙏

  • @Shilpa.m-s4k
    @Shilpa.m-s4k 19 дней назад +4

    ಜೈ ಶ್ರೀ ಮಾತಾ ಅಪ್ಪಾಜಿ ಸದಾ ನಿಮ್ಮ ಆಶೀರ್ವಾದ ನನ್ನ ಕುಟುಂಬದ ಮೇಲೆ ಇರಲಿ ಅಪ್ಪಾಜಿ ನನ್ನ ಮಕ್ಕಳ ವಿದ್ಯಾಭ್ಯಾಸದ ಮೇಲೂ ಇರಲು ಅಪ್ಪಾಜಿ ನಿಮ್ಮ ಪಾದಕಮಲಗಳಿಗೆ ಕೋಟಿ ಕೋಟಿ ನಮನಗಳು ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🌹

  • @pushpalathamn6599
    @pushpalathamn6599 4 месяца назад +1

    Jai shree maatha appaji 🙏🙏 ನಿಮ್ಮ ಆಶೀರ್ವಾದವೇ ನನ್ನ ಮಕ್ಕಳಿಗೆ ನನ್ನ ಸಂಸಾರಕ್ಕೆ ಶ್ರೀರಕ್ಷೆ ಅಪ್ಪಾಜಿ ನಮಗೆ ನಿಮ್ಮ ಆಶೀರ್ವಾದ ಸದಾ ಇರಲಿ ಅಪ್ಪಾಜಿ . ಜೈ ಶ್ರೀ ಮಾತಾ ಅಪ್ಪಾಜಿ .

  • @pushpavijayanarasimha2787
    @pushpavijayanarasimha2787 11 месяцев назад +4

    Om jai shri matha appajige nimage koti koti namanagalu appa namma kutumbakke poorna Ashirvada neede apppa ❤ 🥰🙏🙏🙏🙏🌺💐🌻🌸🌷💮

  • @sumangalakadrolli1471
    @sumangalakadrolli1471 26 дней назад +2

    ಜೈ ಶ್ರೀಮತ್ ಅಪ್ಪಾಜಿ ನಿಮ್ಮ ಧ್ವನಿ ಕೇಳಿದರೆ ದೇವಿಯ ಧ್ವನಿ ಕೇಳಿದಂತಾಗುತ್ತದೆ ಜಯಶ್ರೀ ಮತ ಅಪ್ಪಾಜಿ ಧನ್ಯವಾದಗಳು ಅಪ್ಪಾ

  • @kotreshkatti9316
    @kotreshkatti9316 Год назад +16

    ದುರ್ಗಾ ಮಾತಾ ನಮಗೆ ಬಂದಿರುವ ಎಲ್ಲ ದುರ್ಗತಿಗಳನ್ನ ದೂರ ಮಾಡು 🙏🙏🙏

    • @hematalks-yt
      @hematalks-yt 8 месяцев назад

      . ದುರ್ಗ ಮಾತಾ ನಮಗೆ ಬಂದಿರುವ ಎಲ್ಲ ದೂರ ಮಾಡು

    • @hematalks-yt
      @hematalks-yt 7 месяцев назад

      ದುರ್ಗ ಮಾತಾ ನಮಗೆ. ಬಂದಿರುವ. ಎಲ್ಲ ದುರ್ಗತಾಳ ನ. ದೂರ ಮಾಡು
      🙏🙏🙏🙏🙏

  • @renukabhat9447
    @renukabhat9447 11 месяцев назад +2

    ಜೈಶ್ರೀಮಾತಾ🙏🙏🙏🌹🌹🙏🙏ಅಪ್ಪಾಜೀ..ನನಗೆ ಕೃಪಮಾಡಿ.ನನ್ನನ್ನೂ ಹರಸಿ ಅಪ್ಪಾಜೀ. ಜ್ಝಾನಹೀನಳು ನಾನು ನನ್ನನ್ನು ರಕ್ಷಿಸಿ ಅನುಗೃಹಿಸಿ ಅಪ್ಪಾ,,,,,,ರಕ್ಷಿಸಿರಕ್ಷಿಸೀರಕ್ಷಿಸೀ..ಅಮ್ಮಾ,ಅಮ್ಮಾ,ಅಮ್ಮಾ,ಅಮ್ಮಾ....ಇಮತಿಹೀನ ಮಗಳನ್ನು ರಕ್ಷಿಸಿರಿ ಅಪ್ಪಾssssss🙏🙏🙏🌹🌹🌹🙏🙏🙏🙌🙌🙏🙏,,🙏👏👏👏👏👏

  • @vimalavimala6875
    @vimalavimala6875 Месяц назад +3

    ಅಪ್ಪಾಜಿ ನಿಮ್ಮ ಧ್ವನಿ ಯಾವಾಗಲೂ ಕೇಳು ತೀನಿ ಅಪ್ಪಾಜಿ ನಾನು ನಿಮ್ಮ ಜೊತೆ ಪಾರಾಯಣ ಮಾಡುತ್ತಿನಿ ಅಪ್ಪಾಜಿ .ನನ್ನ ಆರೋಗ್ಯ ತುಂಬಾ ಚೆನ್ನಾಗಿದೆ . ಅಪ್ಪಾ ನಿಮ್ಮ ಆಶೀರ್ವಾದ ಯಾವಾಗಲೂ ನಮ್ಮಕುಟುಂಬ ದ ಮೇಲೆ ಇರ್ಬೇಕು ಅಪ್ಪಾಜಿ Jai shree matha appaji amma amma amma amma amma amma amma 🙏🙏🙏🙏

  • @padmagupta9028
    @padmagupta9028 10 дней назад

    Jai shree Mata Appaji koti koti pranamgaplu appaji give positive thoughts every minute for whole family members thank you very much loving appaji

  • @ShashankAsindiravamma
    @ShashankAsindiravamma 11 дней назад +3

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬದ ಮೇಲೆ ಸದಾ ಇರಲಿ ನನ್ನ ಆರೋಗ್ಯ ಸುಧಾರಣೆ ಯಾಗಲಿ ಎಂದು ಆಶೀರ್ವಾದ ಮಾಡಿ ಅಪ್ಪಾಜಿ🙏🙏🙏🙏 ಅಮ್ಮ ಅಮ್ಮ ಅಮ್ಮ

  • @sumask858
    @sumask858 Год назад +11

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪಾದ ಕಮಲಗಳಿಗೆ ನಮ್ಮ ಅನಂತ ಅನಂತ ಕೋಟಿ ನಮಸ್ಕಾರಗಳು ಅಪ್ಪ ಅಪ್ಪ 🙏🙏

  • @nirmalaskundapur6964
    @nirmalaskundapur6964 11 месяцев назад +1

    ಜೈಶ್ರೀಮಾತಾ ... ಅಪ್ಪಾಜಿ ನಿಮ್ಮ ಆಶೀರ್ವಾದ ನನಗೂ ನನ್ನ ಸಂಸಾರದ ಮೇಲೆ ಸದಾ ಇರಲಿ ಅಪ್ಪಾಜಿ.

  • @shyamalaa6913
    @shyamalaa6913 Месяц назад +5

    Jai shree matha Appaji Appa Nana gandanega Thuba Hushrela Nema Purna ashirvad Nana gandana Malerale Appa Appa Appa Appa Appa Appa Appa Appa Appa

  • @godavarigodavari4365
    @godavarigodavari4365 2 месяца назад +2

    🙏🏼🙏🏼🙏🏼 ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಹಾಗೂ ನನ್ನ ಕುಟುಂಬದವರಿಗೆ ತಮ್ಮ ಆಶೀರ್ವಾದ ಯಾವಾಗಲೂ ಇರಲಿ ಅಪ್ಪಾಜಿ ಶ್ರೀ ದುರ್ಗಾ ತುಂಬಾ ಸಂತೋಷವಾಯಿತು ಅಪ್ಪಾಜಿ

  • @kannadasongs6
    @kannadasongs6 9 месяцев назад +12

    ಜೈ ಶ್ರೀ ಮಾತಾ ಜೈ ಶ್ರೀ ಮಾತಾ ಆಮ್ಮ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ ❤❤❤❤❤

  • @ShubhamaniKP
    @ShubhamaniKP 2 месяца назад +1

    ಜೈ ದರ್ಗಾ ಮಾತಾ ಜೈ ಶ್ರೀ ಮಾತಾ ಅಪ್ಪಾಜಿ ನಮ್ಮ ಕುಟುಂಬದ ಎಲ್ಲರಿಗೂ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಬೇಡುವೆ 🙏🙏🙏🙏🙏💐💐💐💐💐

  • @manjulacn5244
    @manjulacn5244 5 месяцев назад +11

    🙏🏻ಓಂ ಜೈ ಶ್ರೀಮತಾ ಅಪ್ಪಾಜಿ 🙏🏻🌹ಅಮ್ಮಾ 🌹🙏🏻ನೀವೇ ಎಲ್ಲಾ 🤲🏻🤲🏻🤲🏻🤲🏻🤲🏻ಮಾಡಿ 🙏🏻🌹ಸರ್ವ ಮಾಂಗಲ್ಯ ಯುಕ್ತ ಅಮ್ಮ ಅಮ್ಮ ಅಮ್ಮಾ 🙏🏻🌹🙏🏻ಕಾಪಾಡು ತಾಯೇ ಕಾಪಾಡು ಅಮ್ಮಾ

    • @sumabn7808
      @sumabn7808 2 месяца назад

      ಜೈ ಶ್ರೀ ಮಾತಾ ಅಪ್ಪಾಜಿ ನಿಮಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು

  • @niharsuresh8479
    @niharsuresh8479 3 месяца назад +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ

  • @vimalam6515
    @vimalam6515 2 года назад +8

    ಸರ್ವ ಆಪತ್ತಾರಿಕೆ ದುರ್ಗೇ
    ದಯಾ ರೂಪೇ
    ಸರ್ವಬೀಷ್ಟ ಪ್ರದಾರ್ತಿ ದೇವೀ ದುರ್ಗೇ
    ನಮೋಸ್ತುತೇ 🌺🌸🙏🙏🙏🌺🌸ಜೈ ಶ್ರೀಮತಾ

  • @bhagyashribijjal1738
    @bhagyashribijjal1738 4 месяца назад

    ಜೈ ಶ್ರೀ ಮಾತಾ. ಜೈ ಶ್ರೀ ಮಾತಾ ಅಪ್ಪಾಜೀ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು 🙏🙏ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸಧಾ ಇರಲಿ 🙏🙏ಜೈ ಶ್ರೀ ಮಾತಾ

  • @shobhagiriraj1811
    @shobhagiriraj1811 2 года назад +7

    Jai shree matha.
    Namaste appaji.
    please bless me and my family 🙏 members.

    • @anuradhakundalgurki7123
      @anuradhakundalgurki7123 2 года назад +1

      ಅಪ್ಪಾಜಿ ನಿಮ್ಮ ಆಶಿರ್ವಾದ ನಮ್ಮ ಸಂಸಾರದ ಸದಸ್ಯರ ಮೇಲೆ ಇರಲಿ

    • @manjulajayaram481
      @manjulajayaram481 Год назад

      ಅಮ್ಮಾ ಅಮ್ಮಾ ಅಪ್ಪಾ ಅಪ್ಪಾ ನಿಮ್ಮ ದಾರಿದ್ರ್ಯವನ್ನು ಹೋಗಲಾಡಿಸುವ ತಾಯಿ ನಿಮ್ಮ. ದುರಾದೃಷ್ಟ ನನ್ನು ಹೋಗಲಾಡಿಸುವ ತಾಯಿ ಜಗದಾಂಬೆ ಅಮ್ಮಾ ದಾರಿ ತೋರಿಸುಅಮಆ ನನಗ್ಯಾರು ಇಲ್ಲ ಅಮ್ಮಾ ನೀನೆ ಎಲ್ಲಾ ತಾಯಿ ಇಡೀ ಜಗತ್ತೇ ನಿಂದು ಕರುಣೆಯಿಂದ ನೋಡು ಅಮ್ಮಾ ಗುರುವು ನೀನೆ ವಿಶ್ವವ್ಯಾಪಿನಿ ಅಮ್ಮಾ ಕರುಣೆ. ತೋರು ಬಾಅಮ್ಮ

  • @SHAILAJAKPATIL
    @SHAILAJAKPATIL 2 месяца назад +1

    Jaishree math appaji nimge koti koti namaskaglu nammkutumba mele sada ashirvad madri appaji

  • @manjulacn5244
    @manjulacn5244 3 месяца назад +7

    🙏🏻ಜೈ ಶ್ರೀಮತಾ ಅಪ್ಪಾಜಿ 🙏🏻🌹ಅಮ್ಮಾ 🌹🙏🏻🌹ನನ್ ಕುಟುಂಬನ ಕಾಪಾಡಮ್ಮಾ ತಾಯೆ 🙏🏻🌹🙏🏻ಅಪ್ಪಾ nim ಆಶೀರ್ವಾದ sada ಇರ್ಲಪ್ಪಾ 🙏🏻🤲🏻🤲🏻🤲🏻🤲🏻🤲🏻🌹

  • @Nagarathna-r5v
    @Nagarathna-r5v 3 дня назад

    Kooti namaskaaragalu gurugale devi mahathme vivarisida reethi thumba channagithu thumba kushiaythu manasige nemmadi aaythu gothiro kathegale aadaru nimma dvaniyalli heluvantha reethi kushi kottithu 🙏

  • @sirimavanursirimavanur4583
    @sirimavanursirimavanur4583 Год назад +7

    🌹🌹🌹 ದುರ್ಗಾ ಮಾತಾ ನಮ್ಮ ಎಲ್ಲಾ ದುರ್ಗತಿಗಳನ್ನು ನಾಶ ಮಾಡು ತಾಯಿ 🙏🙏🙏

  • @ShubhamaniKP
    @ShubhamaniKP Месяц назад +1

    ಜೈ ದುರ್ಗಾ ಮಾತೆ ಜೈ ಶ್ರೀಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶಿರ್ವಾದ ಸದಾ ನಮ್ಮ ಮನೆಯ ಎಲ್ಲರಿಗೂ ಸದಾ ಕುಟುಂಬದ ಮೇಲೆ ಇರಲಿ ಎಂದು ಭೆಡವೆ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ 🙏💐🙏💐🙏💐🙏💐🙏💐

  • @manjulahiremath4698
    @manjulahiremath4698 2 года назад +27

    ಅಮ್ಮ ನಮ್ಮ ದುರ್ಗತಿಗಳನ್ನೆಲ್ಲಾ ನಾಶ ಮಾಡು ತಾಯೆ 🙏🙏🙏🙏🙏

    • @sunandhammasunandhamma598
      @sunandhammasunandhamma598 Год назад +2

      Appaji koti koti namaskaragalu

    • @sushmitha5613
      @sushmitha5613 Год назад +3

      🙏🙏🙏💐💐

    • @varalakshmibn4467
      @varalakshmibn4467 Год назад

      ​@@sunandhammasunandhamma598 ನನ್ನ

    • @pushpaprasad3934
      @pushpaprasad3934 Год назад

      Nanna muddu Appaji nemma pada kamalagalige koti namanagalu Appaji . Appa nanna ಕಷ್ಟಗಳೆಲ್ಲ ಪರಿಹಾರ ಆಗಲಿ ಅಂತ ಆಶೀರ್ವಾದ ಮಾಡಿ ಅಪ್ಪ . ಅಮ್ಮ ಅಮ್ಮ ಅಮ್ಮ ಜೈ ಶ್ರೀ ಮಾತಾ ಅಪ್ಪಾಜಿ.

    • @govindarajuk990
      @govindarajuk990 Год назад

      🙏🙏🙏🙏🙏🙏🙏🙏🙏

  • @ShivuAulur
    @ShivuAulur 10 дней назад +2

    Jai,shree,matha,appaji,Amma,koote,namaskara,appaji

  • @rajendrakavale4701
    @rajendrakavale4701 Год назад +6

    ಜೈ ಶ್ರೀ ಮಾತಾ ಅಪ್ಪಾಜಿ ಅವರ ಪೂರ್ಣ ಆಶೀರ್ವಾದ ಆಗಲಿ ಎಂದು ಕೇಳುವೆ 🌹🌹🙏🙏🙏

  • @PremalathaS-wd7nj
    @PremalathaS-wd7nj 2 месяца назад +1

    ಜೈ ಶ್ರೀ ಮಾತ,
    ಸರ್ವಸ್ವರುಪೇ ಸರ್ವೇಶೇ ಸರ್ವ ಶಕ್ತಿ samanvite,bhayebya ಸ್ತ್ರ ಹಿನೋ ದೇವಿ ದುರ್ಗೆ ದೇವೀ ನಮೋಸ್ತುತೇ.🌹🌹🙏🙏🌹🌹 ಜೈ ಶ್ರೀ ಮಾತ.

  • @RadhaVeresh
    @RadhaVeresh 11 месяцев назад +3

    Jai shree maatha appaji🙏

  • @nagalakshmirammohan
    @nagalakshmirammohan 7 месяцев назад +2

    Appaji padharavindhgalighe koti koti namaskataghalu 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @chandrikashivanandar8611
    @chandrikashivanandar8611 2 месяца назад +3

    🙏🙏🙏🙏🙏🙏❤️🌹

  • @28sureshbhat68
    @28sureshbhat68 5 месяцев назад +2

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮಗೆ ಬೇಕು. ಅಪ್ಪಾಜಿ.

  • @sumithramanjunath9001
    @sumithramanjunath9001 Месяц назад +1

    ಜೈಶ್ರೀ ಮಾತಾ ಅಪ್ಪಜಿ ಯವರ ನಿಮ್ಮ ಆಶಿರ್ವಾದ ನಮ್ಮಮೇಲೆ ಇರಲಿ ಅಪ್ಪಾಜಿ ಜೈ ಶ್ರೀ ಮಾತಾ

  • @sumanagaraj6251
    @sumanagaraj6251 16 дней назад +1

    Jai Sri Matha Appaji ashirvad made Appaji 🎉🎉Appa Appa 🎉🎉Amma Amma 🎉🎉

  • @RamashreeT-et8bj
    @RamashreeT-et8bj 5 месяцев назад

    Jai shri maata appaji, nimage koti koti nanaskaragalu, varadalli atleast 5 days Durga saptashati kelutiruttene, tumba chrnnagi idannu nivu helutiiri, naavella keli dhanyaradevu appji, dhanyavadagalu, namage nimma sompurna aashirvada yavagalu irali haage olleyadagali anta aashirvada maadi appaji, thanks appaji🙂, 🙏🏻🙏🏻🙂

  • @jyothiv7659
    @jyothiv7659 8 месяцев назад

    Appaji🙇‍♀️🙏 jai shree matha appaji nimma voice nalli ontara magic ede appaji ❤ Nanna Maga olle daariyalli olle sanmargadalli nadeyuva manassu haagu buddi kottu prathi hejjeyallu avana jote eddu nimma sampoorna aashirvada madi appaji🙇‍♀️🙏

  • @SarojaHegde-n9p
    @SarojaHegde-n9p 3 дня назад

    ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಮಗಳು ಅಳಿಯನ ಮೇಲೆ ಸದಾ ಇರಲಿ

  • @pencilsketchesandcrafts6266
    @pencilsketchesandcrafts6266 9 дней назад

    Jai shri mata Amma Appaji 🙏 koti koti pranamagalu Appaji 🙏 Poorna aashirwad madri Appaji Nan kutumbakkae thavaru manage Appaji 🙏🙏 bless us to be healthy Appaji 🙏

  • @meenakshigadavi6321
    @meenakshigadavi6321 3 месяца назад

    Jai shree matha Appji Nimage koti koti Namaskarglu Namma Kutumbada Mele Sada Nimma sampurna ashirvada Irali Appji ❤❤

  • @dhanushbro5149
    @dhanushbro5149 23 часа назад

    ಜೈ ಶ್ರೀ ಮಾತಾ ಅಪ್ಪಾಜಿ ನಮಗೆ ನಮ್ಮ ಕುಟುಂಬಕ್ಕೆ ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ ನಮ್ಮ ಮಕ್ಕಳಿಗೆ ಒಳ್ಳೆ ವಿದ್ಯಾ ಬುದ್ಧಿ ಆರೋಗ್ಯ ಆಯುಷ್ಯ ಕೊಟ್ಟೂ ಕಾಪಾಡಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ ಅಮ್ಮ ನಿಮಗೆ ನಮ್ಮ ಕುಟುಂಬದ ಪರವಾಗಿ ನಮಸ್ಕಾರ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @gwgwprasadprasad2968
    @gwgwprasadprasad2968 7 месяцев назад

    ದುರ್ಗಾ ದುರ್ಗತಿ ನಾಶಿನಿ, ಅಪ್ಪ ನೀವು ಹೇಳುವ ದುರ್ಗಾ ಸಪ್ತ ಸತಿ ಕಥೆ ಯಿಂದ ನಮಗೆ ನಮ್ಮ ಕುಟುಂಬಕ್ಕೆ ತುಂಬಾ ಅನುಕೂಲ ಅನಿಸಿದೆ ಅಪ್ಪ 🙏🙏

  • @shyamalaa6913
    @shyamalaa6913 12 дней назад +1

    Jai shree matha Appaji neema padakamlaga koti koti koti namaskargalu Amma neema Purna ashirvad nama kutubada malerale Appa Appa Appa Appa Appa Appa Appa Appa Appa

  • @kalpanavpatil9157
    @kalpanavpatil9157 9 месяцев назад

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🌹🌹🌹🌹

  • @meenakshigadavi6321
    @meenakshigadavi6321 2 месяца назад

    Jai shree math Appaji Nimge Koti koti namaskaglu Namm Kutumba Mele Sada Ashirvad Madri Appaji ❤❤

  • @sumanagaraj6251
    @sumanagaraj6251 7 часов назад +1

    Jai Sri Matha Appaji ashirvad made Appaji 🎉🎉

  • @rathnammac6510
    @rathnammac6510 5 месяцев назад

    ಜೈ shreematha appaji appaji ದುರ್ಗಾ ಮಾತಾ ನಿನ್ನ ದಯೆ ನನ್ನ mele ಸದಾ ಕಾಲ ಇರ್ಲಿ ಎಂದು ಬೇಡಿಕೊಳ್ಳುತ್ತೇನೆ appaji please please sampoorna ashirvada maadi amma.

  • @HemalathaMS-l9o
    @HemalathaMS-l9o 4 месяца назад

    🌿🌺🌺🌺🌺🌿 ಜೈ ಶ್ರೀ ಮಾತಾ ಜೈ ಶ್ರೀ ಅಪ್ಪಾಜಿ ನಿಮ್ಮ ಪಾದಕಮಲಗಳಿಗೆ ಶಿರಸಾಷ್ಠಂಗ ನಮಸ್ಕಾರಗಳು ನಿಮ್ಮ ಪೂರ್ಣ ಆಶೀರ್ವಾದ ನನ್ನಮೇಲೆ ಇರಲಿ ಅಪ್ಪಾಜಿ🌿🌺🌺🌺🌺🌿❤❤❤❤❤

  • @anupamamaanupamama3046
    @anupamamaanupamama3046 3 месяца назад

    ಜೈ ಶ್ರೀ ಮಾತಾ ಅಪ್ಪಾಜಿ ನಿಮಗೆ ಕೋಟಿ ಕೋಟಿ ವಂದನೆಗಳು ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ಸದಾ ಇರಲಿ ಎಂದು ಆಶಿಸುತ್ತಾ 🙏🙏🙏🙏🙏🙏

  • @unknown69270
    @unknown69270 3 месяца назад +2

    Sarva mangalà maangalye shive sarvaartha saadhike sharanye trayambake Devi naaraayani namostute 🙏🏻🌹🙏🏻

  • @sreemathisreemathi926
    @sreemathisreemathi926 21 день назад

    ಜೈ ಶ್ರೀ ಮಾತಾ ಅಪ್ಪಾಜಿ ಅವರಿಗೆ ಶ್ರೀಮತಿ ಮಾಡು ವ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಪೂರ್ಣ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಸದಾಇರಲಿ ಅಪ್ಪಾಜಿ ನಮಗೆ ಆರೋಗ್ಯ ಐಶ್ವರ್ಯಾ ದೇವರಲ್ಲಿ ಭಕ್ತಿ ಯಾವಾಗಲೂ ಇರಲೀ ನಿಮ್ಮ ಪಾದನಮಸ್ಕರಗಳು ಮತ್ತೊಮ್ಮೆ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ ವಂದನೆಗಳು

  • @sanidhyar8a136
    @sanidhyar8a136 8 месяцев назад

    Thank you so much appaji thumbha chanagide story nimma ashirwada sada nanna kutumbhada mele irali

  • @manjulacn5244
    @manjulacn5244 3 месяца назад +1

    🙏🏻ಅಪ್ಪಾ ಜೈ ಶ್ರೀ ಮಾತಾ ಅಪ್ಪಾ 🙏🏻🌹🙏🏻ಅಮ್ಮಾ ನಿಮ್ಮ ದಯೆ ಯಿಂದ ಎಲ್ಲಾ ಒಳ್ಳೇದಾಗ್ತಾ ಇದೆ ಅಪ್ಪಾ ಹಾಗೆ ಮುಂದುವರಿಯ್ಯಲಪ್ಪ ಪೂರ್ಣ ಆಶೀರ್ವಾದ ಮಾಡಪ್ಪ 🙏🏻🙏🏻🙏🏻🙏🏻🌹ಅಮ್ಮಾ,,,,

  • @meenakshigadavi6321
    @meenakshigadavi6321 5 месяцев назад

    Jai shree matha Appji Nimage koti koti Namaskarglu Appji Jai Durgege Jai Durgege Jai Durgege Amma Amma Amma nimma ashirvada namma Kutumbada Mele Irali Appji ❤❤

  • @godavarigodavari4365
    @godavarigodavari4365 11 месяцев назад

    🙏🏼🙏🏼🙏🏼🙏🏼🙏🏼💐 ಜೈ ಶ್ರೀ ಮಾತಾಜಿ ನಿಮ್ಮ ಆಶೀರ್ವಾದ ಯಾವಾಗಲೂ ಹಾ ಗು ಕುಟುಂಬದ ಮೇಲಿಇ ರಲಿ ಅಪ್ಪಾಜಿ

  • @komalmv9436
    @komalmv9436 2 месяца назад +1

    ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಪ್ಪ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ಜ್ಞಾನ ಬರಲಿ ಯಶಸ್ಸು ಮತ್ತು ಐಶ್ವರ್ಯ ಸಂಪತ್ತು ಸಂತೋಷ ತರಬೇಕು ಅಪ್ಪಾಜಿ ಮತ್ತು ಆರೋಗ್ಯ ಚೆನ್ನಾಗಿರುವಂತೆ ಮತ್ತು ಒಳ್ಳೆಯ ರಾಯ್ಯಕ್ ಬರಲಿ ಅಪ್ಪ ಇನ್ನೂ ಹೆಚ್ಚಿನ ಜ್ಯಾನ ಬರಲಿ ಅಪ್ಪ 🙏🌹

  • @SurekaGoudanavar
    @SurekaGoudanavar 10 месяцев назад

    ಜೈ.ಶ್ರೀ.ಮಾತಾ.ಅಪ್ಪಾಜಿ.ನನ್ನ ಮೇಲೆ.ನನ್ನ. ಕುಟುಂಬ ಮೇಲೆ.ಪೂರ್ಣ. ಆಶೀರ್ವಾದ. ಇರಲಿ.ಅಪ್ಪಾಜಿ 💐💐🙏🙏

  • @SuryakalaC-uq2qt
    @SuryakalaC-uq2qt 4 месяца назад

    Jai sri matha Appaji 🙏🙏🙏
    Grahdhosha. Grahapeeditha Ella dooragli Appaji nim krupa Ashirwada poorna Ashirwada Namma mele irali Appaji please Appaji
    love you Appaji 🌺🌺🌺🌺

  • @meenagirish3408
    @meenagirish3408 3 месяца назад

    ನಮ್ಮ ಕುಟುಂಬದ ಮೇಲೆ ನಿಮ್ಮ ಸಂಪೂರ್ಣ ಆಶ್ರೀವಾದ ಯಾವಾಗಲೂ ಇರಲಿ ಅಪ್ಪಾಜಿ

  • @vinitharadhabalmukund371
    @vinitharadhabalmukund371 6 месяцев назад

    Jai Sri matha Amma appaji nimge kooti kooti namaskaragalu Nana mathu Nana kutombada mele sada nima ashirvad erali Amma appaji 🙏🙏🙏🙏🙏❤️ Thank you maa

  • @umang5494
    @umang5494 4 дня назад +2

    Jai shree matha namaste appaji🙏🏻🙏🏻🙏🏻🙏🏻🙏🏻Amma Amma Amma Amma Amma 🌺🌺🌺🌺🌺🌹🌹🌹🌹🌹

  • @shyamalaa6913
    @shyamalaa6913 8 месяцев назад +1

    Jai shree matha Appaji neema padakamlaga koti koti namaskargalu Amma neema Purna ashirvad nama kutubada malerale Amma Amma Amma Amma Amma Amma Amma Amma Amma

  • @sarojhiremath9489
    @sarojhiremath9489 5 месяцев назад

    Durga satpadi is listening from your voice is very satisfying and enjoy Appaji 🙏🌷🙏

  • @savitharajesh7215
    @savitharajesh7215 5 месяцев назад

    ಅಪ್ಪಾಜಿ ನಿಮ್ಮ ಧ್ವನಿಯಲ್ಲಿ ಒಂದು ತರ ಮಿರಾಕಲ್ ಇದೆ ತಂದೆ ನಿಮ್ಮ ಧ್ವನಿ ಕೇಳಿದರೆ ಕೇಳುತಾ ಇರಬೇಕು ಅನ್ನಿಸುತ್ತೆ ತಂದೆ. ನಿಮ್ಮ ಪೂಣ೯ ಆಶೀ೯ವಾದ ನಮ್ಮ ಮೇಲೆ ಸದಾ ಇರಲಿ ತಂದೆ ಜೈ ಶ್ರೀ ಮಾತಾ❤

  • @MeenaRamahai
    @MeenaRamahai Месяц назад

    Appaji nima ashervada Nana mathu Nana kutumbake heralli 🙏🙏🙏🌹🌹

  • @vanibv609
    @vanibv609 7 месяцев назад

    ಜೈ ಶ್ರೀಮಾತ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಅಪ್ಪ ಜಿ

  • @manjulab443
    @manjulab443 9 месяцев назад

    ಜೈ ಶ್ರೀ ಮಾತಾ ಅಪ್ಪಾಜಿ ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ

  • @NalinaS-v9w
    @NalinaS-v9w Месяц назад +1

    Jai.sri.matha ಜೈ ಶ್ರೀ ಮಾತಾ ಅಪ್ಪಾಜಿ ನಮ್ಮ ಕುಟುಂಬಕ್ಕೆ ನಿಮ್ಮ ಆಶೀರ್ವಾದ ಬೇಕು

  • @shreenidhinaik3065
    @shreenidhinaik3065 10 дней назад

    Jai shreemata Appaji.Nanna kutumbakke nimma ashirwad sada eerali.nimma padarvindagalige nammellra pranamgalu.🙏🙏

  • @annapurnashivayogimath4820
    @annapurnashivayogimath4820 10 месяцев назад +1

    ಅಮ್ಮಾ ಅಪ್ಪಾಜಿ ನನ್ನ ಕುಟುಂಬದ ಮೇಲೆ ಸದಾ ನಿಮ್ಮ ಆಶೀರ್ವಾದ ಇರಲಿ ನನ್ನ ಮಗನಿಗೆ ಆರೋಗ್ಯ ಭಾಗ್ಯ ಕರುಣಿಸಿ ಆಶೀರ್ವಾದ ಕಳಿಸಿಕೊಡಿ 🙏🙏🌹🌹

  • @gayatrikulkarni7141
    @gayatrikulkarni7141 Месяц назад

    Jaishree mata Appaji nimm aashirvad sada ee kutumbad mele erali

  • @subhashinisp2699
    @subhashinisp2699 11 месяцев назад

    Dhanyosmi Appaji.thamma paadaaravindagalige anatha koti namaskaragalu Ammaji

  • @mamathabhaskarshetty8243
    @mamathabhaskarshetty8243 10 месяцев назад +1

    Jai srimatha Appaji 💐🙏🌹🙏🌹🙏🌹 Amma nimma Ashirvaad namage bekamma 💐

  • @lalitapatil4906
    @lalitapatil4906 Месяц назад

    Jai shree mata Appji Koti koti Namskaraglu Neemge Appaji Namm kuttambad mele Sampurn Aasiravad Early Appji 🙏🙏🙏🙏🙏❤️❤❤❤❤

  • @SakammaBR
    @SakammaBR 26 дней назад

    Jai shree matha sppaji nimma poorna ashirwad namma kutumbhada mele irali❤

  • @vijayakumar-sz4cz
    @vijayakumar-sz4cz 8 месяцев назад

    Jai Shire Matha Appaji nemma pada kamalge koti koti namskargalu Appaji Dhanyavadagalu ❤❤❤❤❤

  • @neelamvastrad3142
    @neelamvastrad3142 Месяц назад

    Jai Shree Maatha Appaji, nimma poorna ashirwad namma kutumbha da mele irali 🙏🙏🙏🙏🙏🙏🙏🙏🙏

  • @babuprasad1575
    @babuprasad1575 11 месяцев назад

    Jai shree mataa appaji nimma sampoorna Krupa ashirvad sada namma mele irali Amma Amma Durga durgathi nashini Amma akhilanda koti brmhaanda nayaki

  • @meenakshigadavi6321
    @meenakshigadavi6321 4 месяца назад

    Jai Durgege Jai Durgege Jai Durgege Jai Durgege Amma Amma Amma nimma ashirvada namma Kutumbada Mele Sada Irali Appji ❤❤

  • @umahr2729
    @umahr2729 2 месяца назад

    Om ,hreem parashakty namaha.jaisrimatha ,appaji.jaganmatha swarooparada appajiyavarige koti namaskaragalu.nimma Poorna asheervadagu namma kutumbada meliralendu bedikolluttevve.amma ,nannamma.

  • @ArunkumarKalyanshetti
    @ArunkumarKalyanshetti 9 месяцев назад +1

    ಜಯಶ್ರೀ ಮಾತಾ ಅಪ್ಪಾಜಿ ನನಗೂ ಹಾಗೂ ನನ್ನ ಕುಟುಂಬದ ಮೇಲೆ ಸದಾ ತಮ್ಮ ಆಶೀರ್ವಾದ ಇರಲಿ ನನ್ನ ಕಷ್ಟ ಪರಿಹಾರ ಮನೋವೇಗದಲ್ಲಿ ಸಾಗಿ ನನಗೂ ನನ್ನ ಕುಟುಂಬದ ಮೇಲೆಯೂ ತಮ್ಮ ಪೂರ್ಣ ಆಶೀರ್ವಾದ ಇರಲಿ ಅಂತ ಹೇಳಿ ತಮಗೆ ಕೋಟಿ-ಕೋಟಿ ನಮಸ್ಕಾರಗಳು ಅವ್ವ ಅವ್ವ ಅವ್ವ ಅವ್ವ ಅಪ್ಪಾಜಿ ಅಪ್ಪಾಜಿ ಅಪ್ಪಾಜಿ👃👃👃

  • @reethangirish5902
    @reethangirish5902 5 месяцев назад

    Jai sri matha Appaji 🙏🌹nimma charanakamalagali namma hruthpoorvaka namaskaragalu Appa nimma poorna krupashirvaada nammellarige Yaavagalu irali Appaji neeve namma jagattu appa namma jote Yaavagalu niviri appa🙏🙏🙏🙏🙏jai sri matha appa🙏🙏🙏🙏

  • @sumasudhindra1567
    @sumasudhindra1567 25 дней назад

    Jai shree maatha ❤🎉❤appaji nimma padakamalagalige shirasa namaskaragalu appa naanu 21th badari yaathrage nimma mukhena horatiddene nivu koda namma jotheyalli baruthiddira endu andukolluthene adakke nimma mathhu ammana ashiruwada beku appa amma ❤🎉❤🎉

  • @jyotinaragund5535
    @jyotinaragund5535 6 дней назад

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪಾದಕಮಲಗಳಿಗೆ ಕೋಟಿ ಕೋಟಿ ಪ್ರಣಾಮಗಳು ನಿಮ್ಮ ಪೂರ್ಣ ಆಶೀರ್ವಾದ ಬೇಕು ಅಮ್ಮಾ ಪೂರ್ಣ ಆಶೀರ್ವಾದ ಮಾಡಿ ಅಮ್ಮಾ ಅಮ್ಮಾ ಅಮ್ಮಾ 🙏🙏🙏🙏🙏

  • @manjulacn5244
    @manjulacn5244 3 месяца назад

    🙏🏻ಜೈ ಶ್ರೀಮತಾ ಅಪ್ಪಾಜಿ 🙏🏻ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಪ್ಪ ಅಪ್ಪಾಜಿ ನೀವೇ ಎಲ್ಲಾ 🙏🏻🙏🏻🙏🏻🙏🏻🙏🏻🌹🤲🏻🤲🏻🤲🏻🤲🏻🤲🏻🤲🏻🌹🤝u ಅಪ್ಪಾ

  • @kalpanan2235
    @kalpanan2235 3 месяца назад

    Jai shree maathre namaha. Shree gurubyo namaha .harihi om .saastaanga namaskaragalu lovely Amma Appaji nimma poorna
    Aashirvaadha namma kutumbada malirali dear Amma Appaji namaste 🙏 namaste 🙏 namaha 🙏 ❤️ 😊🎉🎉

  • @sumasudhindra1567
    @sumasudhindra1567 5 месяцев назад

    Jai shree matha appaji nimma paadhapadmakke koti koti namaskaragalu appa Devi kawacha Durga saptashatiyannu nimma dwaninda kelluvude namma bhagya appa nimmantha thande Guru jaganmatheyagi padedha nawe thiumbha punyavantharu appaji nimma puruna ashirwad namma kutumba meliraly appa 🎉❤🎉

  • @shamanthks8581
    @shamanthks8581 9 месяцев назад

    ಜೈ ಶ್ರೀ ಮಾತಾ ಅಪ್ಪಾಜಿ ಜೈ ಶ್ರೀ ಮಾತಾ ಅಮ್ಮ ನಿಮ್ಮ ಆರ್ಶಿವಂದನಮ್ಮ ಕುಟುಂಬದ ಮೇಲೆ ಇರಲ್ಲಿ ತಂದೆ ನನ್ನ ಮಕ್ಕಳು ಶೋಭ ಶಮಂತ ಇವರಿಗೆ ನಿಮ್ಮ ಪೂರ್ಣ ಆರ್ಶಿವದ ಇರಲ್ಲಿ ಅಪ್ಪಾಜಿ ಅವರಿಗೆ ಜೀವನಕ್ಕೆ ಒಂದು ಮಾರ್ಗ ಮಾಡ್ದಿ ಕೊಡಿ ಎ೦ದು ನಿಮ್ಮ ಪಾದ ಕಮಲದಲ್ಲಿ ಬೇಡಿಕೊಳುತ್ತೇನೆ ಅಪ್ಪಾಜಿ ನಿಮ್ಮ ಆರ್ಶಿವದ ಸಾದಾ ಇರಲ್ಲಿ ತಂದೆ🙏🙏🙏🙏🙏💐💐💐

  • @jaylaxmipatil4959
    @jaylaxmipatil4959 10 месяцев назад

    Jai sri matha Appaji nimma magalu Jayalakshmi maduva Preampurvaka Namaskargalu Appa nimma saptashati Devi Mahatme kelutiddare manassu tumbi barutide Appa nimma krapasrivada sadairlendu kelikolluttene Amma Amma 🙏🙏🙏🌺🌺♥️♥️

  • @PushpavathisPushpa-s5c
    @PushpavathisPushpa-s5c Месяц назад +1

    Jai shree matha amma appaji nanage santhana bagya kodu appaji❤❤❤

  • @jayalaksmammatr2820
    @jayalaksmammatr2820 7 месяцев назад

    Jai sri maata appaji chitragalondige vivarane kottiddira tumba santhoshvaaitu namma maneyavarella mulitu kelidevu jai sri maat appaji

  • @padmashankar2644
    @padmashankar2644 9 месяцев назад

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪಾದಗಳಿಗೆ ಕೋಟಿ ಕೋಟಿ ಧನ್ಯವಾದಗಳು ಜೈ ಶ್ರೀ ಮಾತಾ ಅಪ್ಪಾಜಿ 🍀🌷🍀🌷🍀🌷🍀🌿🌺🌿🌺🌿🌺🌺🌺☘️🏵️🌺🌺

  • @pencilsketchesandcrafts6266
    @pencilsketchesandcrafts6266 10 дней назад

    Jai shri mata Amma Appaji 🙏🙏 koti koti pranamagalu Appaji 🙏 Poorna aashirwad madri Appaji Nan kutumbakkae thavaru manage Appaji 🙏🙏 bless us to be healthy Appaji 🙏 bless my husband vishwanath patil to quit tobacco habit and trust believe love me appaji 🙏 bless my daughters Janvi and jeevika to be healthy,safe and knowledgeble. Bless me good health Appaji 🙏🙏

  • @amby3067
    @amby3067 8 месяцев назад

    Jai sri maata. appaji nimma sampurna ashirvada sadakaala namma melirali. Durge durgati nashini. 🙏🙏🙏🙏🙏🙏

  • @pratimachiniwal2030
    @pratimachiniwal2030 9 месяцев назад +1

    Jai shree maatha Amma Jai shree Maatha Appaji Amma Nanna Mangala hesaru pragnya haagu Nanna maagana hesaru Naveen evaribarige poorna ashirvadha maadi Amma Jai shree Maatha Appaji Amma 🙏🙏🙏🙏🙏🌺🌺🌺🌺🌺

  • @RupasunilBhat-pm7ji
    @RupasunilBhat-pm7ji 6 месяцев назад

    Jai sri mata amma appaji. Koti koti namaskar galu.. 🙏🙏🙏🙌🙌👏👏🌹🌹🌺🌺nanage nanna kutubakke purna ashirvada madi appaji.

  • @jayannajayanna6210
    @jayannajayanna6210 5 месяцев назад

    Appaaji Durga Saptha Shathi Keluthiddare Namma Manasinalli Namma Dehadali Yno Romaanchanavaada Badalavane. & Nimma Baayinda Baruv Aa Divya Sambhashane Abhuth & Adbhutha.. Naave Dany... Danya..
    Appaaji Nanage & Nanna Kutumbakke Nimma Aashirvaadavirali.
    Nanage poorna Aarogya Karunisi. 🙏🙏

  • @Shashikala_mayya.
    @Shashikala_mayya. 4 месяца назад +1

    ಅಪ್ಪಾಜಿಯ ಆಶೀರ್ವಾದ ನಮ್ಮ ಕುಟುಂಬಕ್ಕೆ ಇರಲಿ ಅಪ್ಪ