ಇ ಹಾಡು ಕೇಳುತ್ತ ಇರುವಗ ಯಾವಗಲೂ ಗೊತ್ತಿಲ್ಲದೆ ಕಣ್ಣಿನಲ್ಲಿ ಆನಂದಭಾಷ್ಪ ಬರುತ್ತದೆ..ಬೃಂದಾವನ ಸನ್ನಿಧಾನದ ನನ್ನ ಓಡಯನಿಗೇ ನನ್ನ ಹೃದಯದಿಂದ ನಮಸ್ಕಾರಗಳು Om Shree Guru Ragavendhraya Namaha 🌷⚘🙏
ಎಲ್ಲರೂ ಹೇಳಿರುವುದು ಸತ್ಯವಾದ ವಿಚಾರವೇ... ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳುತ್ತಿರುವಂತೆ ಕಿವಿಯಲ್ಲಿ ಮನಸ್ಸಲ್ಲಿ ಗುನುಗುತ್ತಿರುವಂತೆ ಆಗುತ್ತದೆ. ಓಂ ಗುರುಭ್ಯೋ ನಮಃ..... ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🙏
ಇದೇತರ ನನ್ನ ಅಪ್ಪನ ಹಾಡು ಕೇಳ್ತಾ ಕೇಳ್ತಾ ಯಾರಿಗೂ ಭಾರವಾಗದೆ ಯಾವುದೇ ನೋವಿಲ್ಲದೆ ನನ್ನ ಎಲ್ಲ ಅಹಂ ಬಿಟ್ಟು ನನ್ನ ಎಲ್ಲ ಕರ್ಮವನ್ನ ಕ್ಷಮಿಸಿ ಎಂದು ಬೇಡುತ್ತ ನನ್ನ ಕೊನೆಯ ಮಾತು ನನ್ನ ಅಪ್ಪನ ನಾಮಸ್ಮರಣೆ ಮಾಡುತ್ತ ಕಣ್ಣು ಮುಚ್ಚಿದರೆ ಸಾಕು 🙏🙏🙏🙏🙏 ಜೀವನ ಸಾಕಾಗಿದೆ.ತಂದೆ ತಾಯಿ ಬಂದು ಬಳಗ ಯಾರು ಇಲ್ದೆ ಬದುಕೋದು ಬದುಕೇ ಅಲ್ಲ ಈ ಜೀವಕ್ಕೆ ನಿಮ್ಮ ಆಶೀರ್ವಾದ ಬಿಟ್ಟು ಬೇರೇನೂ ಬೇಡ ತಂದೆ 🙏🙏😢😢😢
🙏🙏 ನಗಂತು ಹೇಲಾರದ ಅನುಭವ ಮೊದಲಸಲ ಈ ಹಾಡು ಕೇಳಿದಾಗ. ಕಣ್ಣಲ್ಲಿ ಹಾಗೆ ನೀರು ಬರುತೆ ಏನು ಎಂದು ನನಗೆ ಗೊತ್ತಿಲ್ಲ, ಆ ದ್ವನಿ ,ರಾಘ ನನಲಿ ಏನೋ ಪುಳಕ ತಂದಿದೆ.ಧನ್ಯವಾದಗಳು ಇಂತ ಒಂದು ಹಾಡನ್ನು kotidake
ಹಾಡಿದವರಿಗೆ ಹಾಗೂ ಸಾಹಿತ್ಯ ಬರೆದವರಿಗೆ ನನ್ನ ಹೃದಯ ತುಂಬು ಧನ್ಯವಾದಗಳು. ನಮ್ಮ ರಾಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ, ಎಷ್ಟು ಸರಿ ಕೇಳಿದರು ನನ್ನ ಮನಸ್ಸಿಗೆ ತೃಪ್ತಿ ಆಗದ ಈ ಹಾಡು.💝💝💝💝👏
ನಮ್ಮ ರಾಯರ ನಾಮ ಸ್ಮರಣೆ ಮಾಡುತ್ತಾ ಇದ್ದರೆ ಕೇಳುತ್ತಿದ್ದರೆ ಕಿವಿಯಲ್ಲಿ ಅದೇ ಕೇಳಿಸುತ್ತದೆ ಮತ್ತೆ ಕಣ್ಣಿಗೆ ಮಂತ್ರಾಲಯದ ಬೃಂದಾವನವೇ ಕಾಣಿಸುತ್ತಿರುತ್ತದೆ ಎಲ್ಲಾ ಕಡೆಯಲ್ಲೂ ರಾಯರೇ ಕಾಣುವಂತಿರುತ್ತದೆ ನನಗೂ ಬೇಕಾದಷ್ಟು ಅನುಭವಗಳು ಆಗಿದೆ ನಾನು ರಾಯರ ಭಕ್ತಳಾಗಿ ರಾಯರನ್ನು ತೃಪ್ತಿಯಾಗಿ ಸೇವಿಸುತ್ತೇನೆ ಇಲ್ಲವೋ ಗೊತ್ತಿಲ್ಲ ಆದರೂ ರಾಯರು ಅಂದರೆ ನನಗೆ ರೋಮಾಂಚನವೇ ನಮ್ಮ ಮನೆಯಲ್ಲೂ ರಾಯರನ್ನು ಪೂಜಿಸುತ್ತೇನೆ ಆರಾಧಿಸುತ್ತೇನೆ ಅವರನ್ನು ನಾನು ಬೇಡಿಕೊಂಡಿದ್ದ ಅವರು ಯಾವತ್ತೂ ಇಲ್ಲ ಅಂದಿಲ್ಲ ಯಾವ ಕ್ಷಣದಲ್ಲಿ ಅವರ ಮುಂದೆ ನಿಂತು ನನ್ನ ನೋವುಗಳನ್ನು ಹೇಳಿಕೊಂಡರು ನನಗೆ ಬಹಳ ಸಮಾಧಾನ ಆಗುತ್ತದೆ ಅದು ನಮ್ಮ ರಾಯರು ಅವರು ಇರುವಾಗ ನಮಗೆ ಭಯವಿರುವುದಿಲ್ಲ ನಿಜವಾಗಿ ಯಾರು ಈ ಅನುಭವ ಆಗಿಲ್ಲವೋ ಅವರು ರಾಯರ ಸ್ಮರಣೆ ಮಾಡಿ ನೋಡಿ ತುಂಬಾ ಅನುಭವ ಆಗುತ್ತದೆ
ಹಾಡಿನ ಪೂರ್ಣ ಸಾಹಿತ್ಯ p-1. ....ಶ್ರೀ ರಾಘವೇಂದ್ರಾಯ ನಮಃ ತುಂಗಾ ತೀರ ವಾಸಾಯ ಬೃಂದಾವನ ವಿಹಾರಿಣೆ ಮಂತ್ರಾಲಯ ನಿವಾಸಾಯ ರಾಘವೇಂದ್ರಾಯ ಮಂಗಳಂ.. ಮಂತ್ರಾಲಯ ಬೃಂದಾವನ ಕಣ್ಣು ತುಂಬಿದೆ ರಾಘವೇಂದ್ರ ರಾಘವೇಂದ್ರ ನಮ್ಮ ಜೀವ ನಿಮ್ಮದೇ ,ಈ ನಮ್ಮ ಜೀವ ನಿಮ್ಮದೇ ಕಾಮಧೇನು ಚಿಂತಾಮಣಿ ನಿಮ್ಮ ಹೃದಯ ಸಾಗರ ತುಂಗಭದ್ರೆ ನೀರಿನಂತೆ ನಿಮ್ಮ ದರುಶನ ಪುಣ್ಯವೆ ಮುಕೋಪಿ ಯತ್ ಪ್ರಸಾದೇನ ಮುಕುಂದ ಶಯನಾಯತೆ ರಾಜ ರಾಜಯತೆ ರಿಕ್ತೋ ರಾಘವೇಂದ್ರಂ ತಮಾಶ್ರಯೇ.. ಚಂದ್ರೋದಯ ಸೂರ್ಯೋದಯ ನಿಮ್ಮ ನಯನವೇ ಬಂದ ದುರಿತವ ದೃಷ್ಟಿಯಿಂದ ಪರಿಹರಿಸುವ ನಮ್ಮ ತಂದೆಯೇ ನೀವು ಪರಿಹರಿಸುವ ನಮ್ಮತಂದೆಯೇ ಜ್ಞಾನ ಮೂರ್ತಿ ರಾಘವೇಂದ್ರ ನಾದರೂಪದ ಸಂಗಮ ಏಳುಸ್ವರವು ದಾಸನಾಗುವ ವೀಣಾಪಂಡಿತ ಸುಂದರ ಧ್ಯಾನ ಮೂಲಂ ಗುರಮೂರ್ತಿಃ,ಪೂಜಾ ಮೂಲಂ ಗುರುಪದಂ, ಮಂತ್ರಮೂಲಂ ಗುರುರ್ವಾಕ್ಯ,ಮೋಕ್ಷ ಮೂಲಂ ಗುರುರ್ಕೃಪ.. ಹಾಲುಜೇನು ಪಂಚಾಮೃತ ಅಭಿಷೇಕ ಆರಾಧನೆ ಎಂಥ ಭಾಗ್ಯ ಎಂಥ ಪುಣ್ಯ ಬೇಡುವೆ ಮತ್ತು ಜನ್ಮವೇ ನಾ ಬೇಡುವೇ ಮತ್ತು ಜನ್ಮವೇ ಮೇಳ ತಾಳ ವಾದ್ಯದಿಂದ ನಡೆಯುತಿರುವ ಸಂಭ್ರಮ ವೇದಮಂತ್ರ ಕೇಳುತಿರುವ ವೈಕುಂಠವೇ ಮಂತ್ರಾಲಯ.. (ಮುಕೋಪೀ) ನಾರಾಯಣ ಎಂಬೋ ನಾಮ ನಿಮ್ಮ ಜೀವವೇ ಗೋಪಿಚಂದನ ನಾಮವಾಗಿ ನಿಮ್ಮದೇ ಹರಿವಾಸವೇ ಧೂಪ ದೀಪ ಆರತಿಯಲ್ಲಿ ಮಿಂಚುವ ನಿಮ್ಮ ಆಕೃತಿ ಮೂಕರಿಗೆ ಮಾತೆಲ್ಲ ಕೊಡುವ ನಿಮ್ಮ ಮಹಿಮೆ ಕೀರುತಿ ಕೃಷ್ಣಾಯ ವಾಸುದೇವಾಯ ದೇವಕಿ ನಂದನಾಯಚ ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ (ತುಂಗಾತೀರವಾಸಾಯ) ಜ್ಞಾನ ವಿಷ್ಣು ಜ್ಞಾನ ಸತ್ಯ ಜ್ಞಾನ ಭಾಸ್ಕರ ಶ್ರೀ ಸರಸ್ವತಿ ದೇವಿ ವಿದ್ಯಾ ನಾದೋಪಾಸನ ಭೂಷಣ ನಿಮ್ಮ ನಾದೋಪಾಸನ ಭೂಷಣ ನಾರದಾದಿ ಶ್ರೇಷ್ಠರೆಲ್ಲಾ ಭಕ್ತಿ ಮಾರ್ಗದ ದೀಪವೇ ಕಾಮ ಕ್ರೋಧ ವೈರಿಯನ್ನು ಧರೆಯುವ ನಿಮ್ಮ ಸಾಧನೆ..ವೀಣಾಯಂ ನಾರದಾಯಾಸ್ತು ವಿದ್ಯಾಯಾಂ ತ್ರಿಶಡಾಯಚ ವೇಣುಗೋಪಾಲ ಭಕ್ತಾಯ ರಾಘವೇಂದ್ರಾಯ ಮಂಗಳಂ ಪೂರ್ವ ದಿಕ್ಕಿನಲ್ಲಿ ಶುಕ್ರ ಬಂದ ಬೆಳಗಾಯಿತು ರಾಘವೇಂದ್ರ ಸುಪ್ರಭಾತ ಕೇಳುವ ಮನ ಸ್ಥಿರವಾಯಿತು ದಿನ ಕೇಳುವ ಮನ ಸ್ಥಿರವಾಯಿತು ನಿಮ್ಮ ಸೇವೆ ಮಾಡುವಂಥ ಭಾಗ್ಯವಂತರ ಸಂಘವೇ ಮಾತು ಮಾತಿಗೆ ರಾಘವೇಂದ್ರ ನಿಮ್ಮ ಸ್ಮರಣೆ ಶಾಶ್ವತ ( ವೀಣಾಯಂ ನಾರದಾಯಸ್ತು) ಹೋಮ ಜಪ ಪಾರಾಯಣ ನೇಮ ನೋಡಿರೋ ಮೂಲರಾಮನ ದಿವ್ಯಪೂಜೆ ಮಾಡುವ ಗುರುಗಳ ಕಾಣಿರೋ ದಿನ ಮಾಡುವ ಗುರುಗಳ ಕಾಣಿರೋ ವೇದವ್ಯಾಸ ದೇವರಲ್ಲಿ ಭಕ್ತಿ ಮಾಡುವ ಯೋಗೀಯೇ ಸಾಲಿಗ್ರಾಮ ಪೂಜೆಯನ್ನು ನೋಡುವ ವಾಸುದೇವನೇ ರಾಮಾಯ ರಾಮಭಧ್ರಾಯ ರಾಮಚಂದ್ರಾಯ ವೇದಸೇ ರಘುನಾಥಾಯ ನಾಥಾಯ ಸೀತಾಯಾಂ ಪತಯೇ ನಮಃ ಹಾರ ತುಳಸಿ ಹಾರ ಪುಷ್ಪ ಹಾರ ಸುಂದರ ನಿಮ್ಮ ನಾಮ ನಮ್ಮ ಕ್ಷೇಮ ಕೊಡುವ ರಾಮ ನಾಮವೆ ಫಲ ಕೊಡುವ ರಾಮ ನಾಮವೆ ಜ್ಞಾನ ದೀಪ ಹಚ್ಚುವಂಥ ರಾಘವೇಂದ್ರ ತೀರ್ಥರೇ ರಾಮಚಂದ್ರ ಮೂರ್ತಿಯನ್ನು ಆರಾಧಿಪ ಯತಿಶ್ರೇಷ್ಠರೇ (ರಾಮಾಯ ರಾಮಭದ್ರಾಯ) ಪರಮಾತ್ಮನ ಕಾರುಣ್ಯದ ರೂಪ ನಿಮ್ಮದೇ ಹೊತ್ತು ಗಳಿಗೆ ನೋಡದಂತೆ ರಕ್ಷಣೆ ಮಾಡುವ ಪೂಜ್ಯರೇ ನಮ್ಮ ರಕ್ಷಣೆ ಮಾಡುವ ಪೂಜ್ಯರೇ ಮಧ್ವಪೀಠ ಆಳುವಂಥ ನಮ್ಮ ರಾಯರು ಭಾಗ್ಯರೇ ದ್ವೈತವೇಂಬೋ ರಾಜ್ಯವನ್ನು ಪರಿಪಾಲಿಸುವ ದೇವರೇ ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ ಆನಂದತೀರ್ಥ ಅತುಲಂಭಜೇ ತಾಪತ್ರಯಾಪಹಂ ಸಿದ್ಧಾಂತವು ವೇದಾಂತವು ಪರಮಾನಂದವೇ ನಮ್ಮ ಶ್ರೀ ಹರಿ ದೇವನೋಬ್ಬನೇ ಆನಂದ ತೀರ್ಥರ ಘೋಷಣೆ ಗುರು ಆನಂದತೀರ್ಥರ ಘೋಷಣೆ ಜೀವದಲ್ಲಿ ತಾರತಮ್ಯ ಪೂರ್ವ ಜನ್ಮದ ಶೇಷವೇ ರಾಘವೇಂದ್ರ ನಿಮ್ಮ ಸ್ಮರಣೆ ತೋರುವ ಸದ್ಗತಿ ದಾರಿಯೇ (ಅಭ್ರಮಂ2) (ತುಂಗಾತೀರ ವಾಸಯ) ಕಾವೇರಿಯ ತೀರದಲಿ ಪಾಠ ಪ್ರವಚನ ಶ್ರೀ ವಿಜಯೀಂದ್ರ ತೀರ್ಥರೇಂಬೋ ಗುರುಗಳ ವಿದ್ಯಾ ಭೋಧನ ಹರಿ ಗುರುಗಳ ವಿದ್ಯಾ ಭೋಧನಾ ಪಾದಸೇವೆ ಮಾಡುವಂಥ ಪುಣ್ಯನಾಗುವ ಶೀಲನೇ ಶ್ರೀ ಸುಧೀಂದ್ರ ತೀರ್ಥರನ್ನ ಪರಮಾನುಗ್ರಹ ಶಿಷ್ಯನೇ ಭಕ್ತಾನಾಂ ಮಾನಸಂಭೋಜ ಬಾನವೇ ಕಾಮಧೇನವೇ ನಮತಾಂ ಕಲ್ಪತರುವೇ ಜಯೀಂದ್ರ ಗುರುವೇ ನಮಃ. ಗುರುರಾಜರ ಪಾದೋದಕ ರೋಗ ನಾಶನ ಪುಣ್ಯ ತೀರ್ಥ ಜನ್ಮಶ್ರೇಷ್ಠ ಪಡೆಯುವ ಮೋಕ್ಷ ಸಾಧನ ನಾವು ಪಡೆಯುವ ಮೋಕ್ಷ ಸಾಧನ ಕಾವಿಶಾಟಿ ರೂಪದಲ್ಲಿ ನಾಲ್ಕು ವೇದ ಪ್ರದರ್ಶನ ರಾಘವೇಂದ್ರರೇಂಬೋ ಜ್ಞಾನ ರಥದ ಸನ್ನಿವೇಶಣ
ಪ್ರತಿದಿನ ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ಈ ರಾಘವೇಂದ್ರರ ಹಾಡನ್ನು ಕೇಳದಿದ್ದರೆ ನನಗೆ ಸಮಾಧಾನವಾಗುವುದಿಲ್ಲ ,,,, ಈ ಹಾಡನ್ನು ಬರೆದವರಿಗೆ ಮತ್ತು ಹಾಡಿದವರು ಕೋಟಿ ಕೋಟಿ ನಮನಗಳು,,🙏🙏🙏,, 'ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏🌹🌹🌹🙏
Whoever's mood is off they are in sad if they listen 👂🏻 this song they will be happy 😊.. whenever I listen to this song i feel happy because the power of this song is like that
" ಪೂಜ್ಯಯಾ ಗುರು ರಾಘವೇಂದ್ರಯಾ ಸತ್ಯ ಧರ್ಮ ರಚಯಾಚ ಬಜತಾಂ ಕಲ್ಪವೃಕ್ಷಯಾ ನಮತಾಂ ಕಾಮದೆನವೇ" ಅಪ್ಪ ರಾಘವೇಂದ್ರ ಸ್ವಾಮಿ ಈಗ ಪ್ರಪಂಚಕ್ಕೆ ಬಂದಿರುವ ದೊಡ್ಡ ಕಂಟಕ CORONA ವನ್ನ ತೊಲಗಿಸಿ ಎಲ್ಲರನ್ನೂ ಕಾಪಾಡಪ್ಪ ಸದಾ ನಿನ್ನ ದಯೆ ಇರಲಿ ಎಂದು ನನ್ನ ಪ್ರಾರ್ಥನೆ 🙏🙏🙏🙏🙏
Pujyaaya ragavendraya Sathya dharma rathaayacha bajathaam kalpavrukshaaya namathaam kaamadhenave. Swami please save all living beings in this world from the demon corona.
Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah Om shree raghavendra namah ❤❤❤❤❤❤❤❤❤❤❤
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಸುಮಾರು ಐದು ವರ್ಷಗಳಿಂದ ಕೇಳುತ್ತಿದ್ದೆನೆ. ಬೇಕಾದವರೇಲ್ಲಾ ಕೈ ಬಿಟ್ಟಾಗ. ದೈರ್ಯ ಕಳೆದುಕೊಂಡಾಗ. ಸೋಲುತ್ತಿದ್ದೆನೆ ಎಂದು ಭಯಪಟ್ಟಾಗ ಯಾವುದೇ ದಾರಿ ಕಾಣಿಸದೇ ಇದ್ದಾಗ ನಮ್ಮನ್ನು ಗೆಲುವಿನ ಕಡೆಗೆ ನಡೆಸುವ. ಧೈರ್ಯ ತುಂಬುವ ಒಂದೇ ಒಂದು ಮಂತ್ರ ರಾಯರಿದ್ದಾರೆ 🌷🌷🌷
I got this song accidentally n since yesterday my mood was not good, bt nw while listening this song im k nw, This is power of SHRI GURU RAGHAVENDRA Gurudev 🙏🙏🙇🙇
ಓಂ ವೆಂಕಟನಾಥಯ ವಿಧ್ಮೇಹೇ...! ಓಂ ಸಚ್ಚಿದಾನಂದಯ ಧೀಮಹೀ..! ತನ್ನೋ ರಾಘವೇಂದ್ರಯ ಪ್ರಚೋದಯಾತ್..!! ಓಂ ವೆಂಕಟನಾಥಯ ವಿಧ್ಮೇಹೇ..! ಓಂ ತಿಮ್ಮಣ್ಣ ಪುತ್ರಯಾ ಧೀಮಾಹಿ..! ತನ್ನೋ ರಾಘವೇಂದ್ರಯ ಪ್ರಚೋದಯಾತ್..!! ಓಂ ಪ್ರಹ್ಲಾನದಯಾ ವಿಧ್ಮೇಹೇ..! ಓಂ ವ್ಯಾಸರಾಜಯ ಧೀಮಾಹಿ..! ತನ್ನೋ ರಾಘವೇಂದ್ರಯ ಪ್ರಚೋದಯಾತ್..!!💐💐💐🙏🙏🙏
ಎಲ್ಲರು ಕೈಬಿಟ್ಟರು ನಾನು ಕೈಬಿಡುವುದಿಲ್ಲ ಎಂದು ಕೈ ಹಿಡಿದು ಕಾಪಾಡು ತಂದೆ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋ ನಮಃ ನನ್ನ ನೋವಿಗೆ ಪರಿಹಾರ ಕೊಡು ಎಂದು ನಿಮ್ಮ ಪಾದ ಕಮಲಗಳಿಗೆ ಭಕ್ತಿಯಿಂದ ಕೈ ಮುಗಿದು 🙏 ಕೇಳಿಕೊಳ್ಳುತ್ತೇವೆ ದೇವ ಪವಾಡ ಪುರುಷ ನಮೋ ನಮಃ 🌿🌹🌺🌹🙏🙏🙏🙏🙏
ಮೊದಲ ಸಲ ಈ ಹಾಡು ಕೇಳಿದ್ದು, ನಿಜವಾಗಲೂ ಅದ್ಭುತವಾಗಿದೆ, ತಂದೆ ರಾಘವೇಂದ್ರಸ್ವಾಮಿ ಎಲ್ಲರಿಗೂ ಒಳಿತನ್ನು ಮಾಡಪ್ಪ, ನಿನ್ನನ್ನೇ ನಂಬಿದ್ದೀನಿ ಕಾಪಾಡಪ್ಪ🙏🙇💐
Om Sri Raghavendraya Namaha
🙏🏻🙏🏻🙏🏻
😊
Qq
@@creative_psyche8046q
ಪ್ರೀತಿಸುವುದಾದರೆ ರಾಯರನ್ನು ಪ್ರೀತಿಸು,ಮೋಸವಾಗದು ನಿಜವಾದ ಪ್ರೀತಿ ವಿಶ್ವಾಸ ಆನಂದ ಸಿಗುವುದು,ನಿರೀಕ್ಷೆಗಳು ಸುಳ್ಳಾಗದು,ರಾಯರೆ ಸತ್ಯ ರಾಯರೆ ನಿತ್ಯ ರಾಯರಿದ್ದಾರೆ❣️❣️🙏🙏
bgsb?
ಸತ್ಯ ತುಂಬಾ ಸತ್ಯ ರಾಯರೇ ಆಧಾರಾ ರಾಯರು ಯಾವತ್ತು ನಂಬಿದವರ ಕೈ ಬಿಡುವುದಿಲ್ಲ
Nivu yaru Nang gottilla nimma matu nange swalpa nemmadi kottide bharavase kottide
Ty so much 🙏🙏
@@ambikapatil3197 .
.
ಇ ಹಾಡು ಕೇಳುತ್ತ ಇರುವಗ ಯಾವಗಲೂ ಗೊತ್ತಿಲ್ಲದೆ ಕಣ್ಣಿನಲ್ಲಿ ಆನಂದಭಾಷ್ಪ ಬರುತ್ತದೆ..ಬೃಂದಾವನ ಸನ್ನಿಧಾನದ ನನ್ನ ಓಡಯನಿಗೇ ನನ್ನ ಹೃದಯದಿಂದ ನಮಸ್ಕಾರಗಳು Om Shree Guru Ragavendhraya Namaha 🌷⚘🙏
😊
ಈ ಹಾಡು ಎಲ್ಲಾ ಕಷ್ಟ ದೂರ ಮಾಡುತ್ತೆ.ಮನಸಿಗೆ ನೆಮ್ಮದಿ ಕೊಡುತ್ತೆ ❤
ಎಲ್ಲರೂ ಹೇಳಿರುವುದು ಸತ್ಯವಾದ ವಿಚಾರವೇ... ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳುತ್ತಿರುವಂತೆ ಕಿವಿಯಲ್ಲಿ ಮನಸ್ಸಲ್ಲಿ ಗುನುಗುತ್ತಿರುವಂತೆ ಆಗುತ್ತದೆ. ಓಂ ಗುರುಭ್ಯೋ ನಮಃ..... ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🙏
ಮನಸಿನ ನೂವೆಲ್ಲಾ ಮಾಯವಾಗಿಸುವ ಸುಂದರವಾದ ಗುರು ರಾಯರ ಹಾಡು
🙏🙏🙏🌹
Bhagavantha kapadu 🙏Nana magunaa 🙏
@@suhaasbg71095 💚🙏🙏🔯💚🙏🙏💚🙏🙏🔯🙏🙏🌺🌺🌺🌺
@@suhaasbg7109 ý⁶ù⁶⁶ù⁷6⁷ù⁷ù6⁶ù6⁶ù6⁶
@@suhaasbg7109😅😅😅😮😮
ಶ್ರೀ ಗುರು ರಾಯರ 352ನೇ ಆರಾಧನೆಯಂದು ರಾಯರು ಎಲ್ಲರಿಗೂ ಆಶಿರ್ವಾದಿಸಲಿ 🙏🏻🙏🏻🙏🏻
Super 💖😊❤
Hare hare
O@@avinashabhi1584
🙏🙏🌹🌹
ರಾಯರ ಪ್ರಾರ್ಥನೆ ಕೇಳುತ್ತಿದ್ದರೆ.ಗುರುವೇ ಎದುರಿಗೆ ಬಂದಂತೆ ಅನಿಸುತ್ತದೆ...ಅಳು ಬರುತ್ತೆ... ನನ್ನ ಆರಾಧ್ಯ ದೈವ ಗುರುವೇ ನನ್ನ ರಾಯರು.
Who believes in Raghavendra say Yes
Yes
Me 🙏🙏.
Yes❤
Yes
Rayaridhare ❤
ರಾಯರನ್ನು ಬೆಡ್ಕೊಂಡು ಸತತವಾಗಿ 3 ವರ್ಷ ಪಾದ ಯಾತ್ರೆ ಮಾಡಿದೆ 3 ನೆ ವರ್ಷಕೆ ನನ್ನ ನೌಕರಿ ಆಯ್ತು 🙏
ರಾಯರು ಯಾರ ಕೈ ಬಿಡುದಿಲ್ಲ ಅವರನ್ನು ಹಾಗೆ ನಂಬಿ
🙏🙏
Namagu putra satana kodu Raghavendra swamy
🙏
🙏
ನಾನು ದಿನ ಈ ಹಾಡು ಕೇಳಲ್ಲ. ಯಾವಾಗಲಾದ್ರೂ ಕೇಳ್ತಿರ್ತೀನಿ. ಆದ್ರೆ ನನ್ನ ತಂದೆನ ದಿನ ಪೂಜೆ ಮಾಡ್ತೀನಿ. ದಿನ ನೆನಿತೀನಿ. ಆ ತಂದೆನೆ ನನ್ನ ಸರ್ವಸ್ವ. 🙏🙏
ಈ ಹಾಡು ಕೇಳಿ ರಾಯರ ದರ್ಶನ ಪಡೆದಷ್ಟೇ ಸಂತೋಷವಾಯಿತು. ಶ್ರೀ ಗುರು ರಾಘವೇಂದ್ರಾಯ ನಮಃ 🙏
🌺🌺🌺🌺🌺
@@rekhan592😊😊😊😊😊😊😊😊😊😊😊😊
ಇ ಹಾಡು ಕೇಳ್ತಾ ಇದ್ರೆ ನಮ್ಮ ರಾಯರ ಮೇಲೆ ಭಕ್ತಿಯ ಜೊತೆಗೆ ಇನ್ನಷ್ಟು ಪ್ರೀತಿ ಹೆಚ್ಚಾಗುತ್ತದೆ
ಓಂ ನಮೋ ರಾಘವೇಂದ್ರ
Supr
r
Manjunatha
Super mansige samadhana agutte idna keludre
Nice song
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯಚ!
ಭಜತಾಂ ಕಲ್ಪ ವೃಕ್ಷಯ ನಮತಾಂ ಕಾಮದೇನವೇ!!🙏🙏🙏🌹
❤❤
ಇದೇತರ ನನ್ನ ಅಪ್ಪನ ಹಾಡು ಕೇಳ್ತಾ ಕೇಳ್ತಾ ಯಾರಿಗೂ ಭಾರವಾಗದೆ ಯಾವುದೇ ನೋವಿಲ್ಲದೆ ನನ್ನ ಎಲ್ಲ ಅಹಂ ಬಿಟ್ಟು ನನ್ನ ಎಲ್ಲ ಕರ್ಮವನ್ನ ಕ್ಷಮಿಸಿ ಎಂದು ಬೇಡುತ್ತ ನನ್ನ ಕೊನೆಯ ಮಾತು ನನ್ನ ಅಪ್ಪನ ನಾಮಸ್ಮರಣೆ ಮಾಡುತ್ತ ಕಣ್ಣು ಮುಚ್ಚಿದರೆ ಸಾಕು 🙏🙏🙏🙏🙏 ಜೀವನ ಸಾಕಾಗಿದೆ.ತಂದೆ ತಾಯಿ ಬಂದು ಬಳಗ ಯಾರು ಇಲ್ದೆ ಬದುಕೋದು ಬದುಕೇ ಅಲ್ಲ ಈ ಜೀವಕ್ಕೆ ನಿಮ್ಮ ಆಶೀರ್ವಾದ ಬಿಟ್ಟು ಬೇರೇನೂ ಬೇಡ ತಂದೆ 🙏🙏😢😢😢
ಜಿಗುಪ್ಸೆ ಬೇಡ ರಾಯರಿದ್ದಾರೆ ಅವರೇ ನಿಮಗೆ ಬಂದು ಬಳಗ
😢
❤️🤍
😢😢😛😂😢😢
.
🙏🙏 ನಗಂತು ಹೇಲಾರದ ಅನುಭವ ಮೊದಲಸಲ ಈ ಹಾಡು ಕೇಳಿದಾಗ. ಕಣ್ಣಲ್ಲಿ ಹಾಗೆ ನೀರು ಬರುತೆ ಏನು ಎಂದು ನನಗೆ ಗೊತ್ತಿಲ್ಲ, ಆ ದ್ವನಿ ,ರಾಘ ನನಲಿ ಏನೋ ಪುಳಕ ತಂದಿದೆ.ಧನ್ಯವಾದಗಳು ಇಂತ ಒಂದು ಹಾಡನ್ನು kotidake
😊
😊
😊
😊
😊
ಹಾಡಿದವರಿಗೆ ಹಾಗೂ ಸಾಹಿತ್ಯ ಬರೆದವರಿಗೆ ನನ್ನ ಹೃದಯ ತುಂಬು ಧನ್ಯವಾದಗಳು. ನಮ್ಮ ರಾಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ, ಎಷ್ಟು ಸರಿ ಕೇಳಿದರು ನನ್ನ ಮನಸ್ಸಿಗೆ ತೃಪ್ತಿ ಆಗದ ಈ ಹಾಡು.💝💝💝💝👏
h
J
K
ನಾನು ದೀನಾ ಸ್ಟಾರ್ಟ್ ಆಗೋದೇ ರಾಯರು ಹಾಡು ಕೇಳಿ ರಾಯರೇ ಎಲ್ಲರಿಗೂ ಒಳ್ಳೇದು ಮಾಡು ತಂದೆ 🙏🙏🙏
ರಾಯರ ನೆನೆದರೆ ದುಃಖವಿಲ್ಲ ರಾಯರ ನೆನೆದರೆ ಕಷ್ಟವಿಲ್ಲ ರಾಯರ ಬಳಿ ಇದ್ದರೆ ಪಾಪದ ಲೇಪನವಿಲ್ಲ ರಾಯರ ಹೊರತು ಬೇರೆ ಸ್ವರ್ಗವಿಲ್ಲ ರಾಯರೆ ಸರ್ವೋತ್ತಮ 🙏
🙏🏻👌🏻
@@santukoujalagi3888 1q11qqq11qq11qqqq1111qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq
Nija🙏🙏🙏🙏🙏
🚩🚩🚩🚩👏👏
Hari sarvothama !! Vayu Jeevothama 🙏
ಎಷ್ಟು ಸಲ ಕೇಳಿದರೂ ಕೇಳತಾನೆ ಇರಬೇಕು ಅನಿಸುವ ಶ್ರೀ ರಾಘವೇಂದ್ರ ಸ್ವಾಮಿ ಸೋತ್ರ 🙏🙏🙏🙏🙏💐💐💐
3😊ref😊 3:35 fe s😢a😮😂z😅😂a😅😂😮😂s😮t😅w😂a 3:43 😂u😂 3:44 a😮❤s😅a❤❤😮a❤😮a❤w😢❤😮q❤❤😂❤😂❤❤r❤😂❤w😅a😅sa😮❤❤❤😂w😮w😮😮e😂❤😮w❤❤😢w😮xx
X
Fff@@roshanbatheri7918
@@roshanbatheri7918your😮😢
ಈ ಹಾಡು ಇಂದ ನನ್ನ ಎಲ್ಲಾ ನೋವನ್ನು🙏🙏🙏 ಮರೆಯುವ ಶಕ್ತಿಯಿದೆ 🙏🙏ಶ್ರೀ ರಾಘವೇಂದ್ರಾಯ ನಮಃ 🙏🙏 ಇದನ್ನು ಹಾಡು ದವರಿಗೆ ನನ್ನ ನಮಸ್ಕಾರಗಳು🙏
88888888888888888888m8
@@rashmir2242💐🙏🏻
💐🙏🏻
Qqqqqqqqqqqqqqqqqqqqqqq@@shashi8670
❤
ನಮ್ಮ ರಾಯರ ನಾಮ ಸ್ಮರಣೆ ಮಾಡುತ್ತಾ ಇದ್ದರೆ ಕೇಳುತ್ತಿದ್ದರೆ ಕಿವಿಯಲ್ಲಿ ಅದೇ ಕೇಳಿಸುತ್ತದೆ ಮತ್ತೆ ಕಣ್ಣಿಗೆ ಮಂತ್ರಾಲಯದ ಬೃಂದಾವನವೇ ಕಾಣಿಸುತ್ತಿರುತ್ತದೆ ಎಲ್ಲಾ ಕಡೆಯಲ್ಲೂ ರಾಯರೇ ಕಾಣುವಂತಿರುತ್ತದೆ ನನಗೂ ಬೇಕಾದಷ್ಟು ಅನುಭವಗಳು ಆಗಿದೆ ನಾನು ರಾಯರ ಭಕ್ತಳಾಗಿ ರಾಯರನ್ನು ತೃಪ್ತಿಯಾಗಿ ಸೇವಿಸುತ್ತೇನೆ ಇಲ್ಲವೋ ಗೊತ್ತಿಲ್ಲ ಆದರೂ ರಾಯರು ಅಂದರೆ ನನಗೆ ರೋಮಾಂಚನವೇ ನಮ್ಮ ಮನೆಯಲ್ಲೂ ರಾಯರನ್ನು ಪೂಜಿಸುತ್ತೇನೆ ಆರಾಧಿಸುತ್ತೇನೆ ಅವರನ್ನು ನಾನು ಬೇಡಿಕೊಂಡಿದ್ದ ಅವರು ಯಾವತ್ತೂ ಇಲ್ಲ ಅಂದಿಲ್ಲ ಯಾವ ಕ್ಷಣದಲ್ಲಿ ಅವರ ಮುಂದೆ ನಿಂತು ನನ್ನ ನೋವುಗಳನ್ನು ಹೇಳಿಕೊಂಡರು ನನಗೆ ಬಹಳ ಸಮಾಧಾನ ಆಗುತ್ತದೆ ಅದು ನಮ್ಮ ರಾಯರು ಅವರು ಇರುವಾಗ ನಮಗೆ ಭಯವಿರುವುದಿಲ್ಲ ನಿಜವಾಗಿ ಯಾರು ಈ ಅನುಭವ ಆಗಿಲ್ಲವೋ ಅವರು ರಾಯರ ಸ್ಮರಣೆ ಮಾಡಿ ನೋಡಿ ತುಂಬಾ ಅನುಭವ ಆಗುತ್ತದೆ
ಈ ಹಾಡನ್ನು ಕೇಳ್ತ ಇದ್ರೆ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತೆ tq for giving this song ❤
ಸೊಗಸಾಗಿದೆ ಮನಸಿಗೆ ನೆಮ್ಮದಿ ಸಿಗುತ್ತೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ
Nija🙏🏻🙏🏻
Appa🫤🙏🙏🙏🙏🙏🙏🙏🙏🙏🙏🙏🙏🙏🙏🙏
ಇಂತಹ ಭಕ್ತಿಯ ಹಾಗೂ ಸುಮಧುರ ವಾದ ಹಾಡು ಬರೆದವರಿಗೆ ಸಂಗೀತ ಸಂಯೋಜಕರಿಗೆ ನನ್ನ ಅನಂತ ಕೋಟಿ ವಂದನೆಗಳು..
Feeling Blessed
O
@@vaishakhpro...6123 😊😊😊
ಈ ಹಾಡು ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ. ಸಾಕ್ಷಾತ್ ಶ್ರೀ ಗುರು ರಾಘವೇಂದ್ರ ಸ್ವಾಮಿಗಳೇ ಕಣ್ಣಿನ ಮುಂದೆ ಬರ್ತಾರೆ. ಜೊತೆಗೆ ಅಭಯ ಪ್ರದಾನಿಸುತ್ತಾರೆ.
7
Don't worry god with you 🚩🚩🕉️💐💐💐🐚🌸🌸🌷🌷🌷
Manshani beku
😊😊😊😊😊😊😊😊😊😊
L
ಧ್ವನಿ ಸೂಪರ್ ಸಾಹಿತ್ಯ ಸೂಪರ್ ಸಂಗೀತ ಸೂಪರ್ ರಾಯರ ಆಶೀರ್ವಾದ ನಿಮಗಿರಲಿ
Ko❤😢5 ki
, Am in
😊@@SivaSiva-wd7gv
Bbbbbbbbb
Happy, s
ಈ ಹಾಡು ಬರೆದವರಿಗೆ ಕೋಟಿ ನಮನ ಗಳು..ಮತ್ತೆ ಹಾಡು ಹೇಳಿದವರಿಗೆ..ಮತ್ತೆ ಸಂಗೀತ ನೂ ಅಷ್ಟೇ ತುಂಬ ಚೆನ್ನಾಗಿ ಇದೆ 🙏🙏🙏🙏🙏🙏🙏🙏🙏
Super
@@nithyaanadam2208 ,,
@@madhusneha5314 oooooo
Peaceful devotional song...
@@nithyaanadam2208265
ಹಾಡಿನ ಪೂರ್ಣ ಸಾಹಿತ್ಯ p-1. ....ಶ್ರೀ ರಾಘವೇಂದ್ರಾಯ ನಮಃ
ತುಂಗಾ ತೀರ ವಾಸಾಯ ಬೃಂದಾವನ ವಿಹಾರಿಣೆ
ಮಂತ್ರಾಲಯ ನಿವಾಸಾಯ ರಾಘವೇಂದ್ರಾಯ ಮಂಗಳಂ..
ಮಂತ್ರಾಲಯ ಬೃಂದಾವನ ಕಣ್ಣು ತುಂಬಿದೆ ರಾಘವೇಂದ್ರ ರಾಘವೇಂದ್ರ ನಮ್ಮ ಜೀವ ನಿಮ್ಮದೇ ,ಈ ನಮ್ಮ ಜೀವ ನಿಮ್ಮದೇ ಕಾಮಧೇನು ಚಿಂತಾಮಣಿ ನಿಮ್ಮ ಹೃದಯ ಸಾಗರ ತುಂಗಭದ್ರೆ ನೀರಿನಂತೆ ನಿಮ್ಮ ದರುಶನ ಪುಣ್ಯವೆ
ಮುಕೋಪಿ ಯತ್ ಪ್ರಸಾದೇನ ಮುಕುಂದ ಶಯನಾಯತೆ ರಾಜ ರಾಜಯತೆ ರಿಕ್ತೋ ರಾಘವೇಂದ್ರಂ ತಮಾಶ್ರಯೇ..
ಚಂದ್ರೋದಯ ಸೂರ್ಯೋದಯ ನಿಮ್ಮ ನಯನವೇ ಬಂದ ದುರಿತವ ದೃಷ್ಟಿಯಿಂದ ಪರಿಹರಿಸುವ ನಮ್ಮ ತಂದೆಯೇ ನೀವು ಪರಿಹರಿಸುವ ನಮ್ಮತಂದೆಯೇ
ಜ್ಞಾನ ಮೂರ್ತಿ ರಾಘವೇಂದ್ರ ನಾದರೂಪದ ಸಂಗಮ ಏಳುಸ್ವರವು ದಾಸನಾಗುವ ವೀಣಾಪಂಡಿತ ಸುಂದರ
ಧ್ಯಾನ ಮೂಲಂ ಗುರಮೂರ್ತಿಃ,ಪೂಜಾ ಮೂಲಂ ಗುರುಪದಂ, ಮಂತ್ರಮೂಲಂ ಗುರುರ್ವಾಕ್ಯ,ಮೋಕ್ಷ ಮೂಲಂ ಗುರುರ್ಕೃಪ..
ಹಾಲುಜೇನು ಪಂಚಾಮೃತ ಅಭಿಷೇಕ ಆರಾಧನೆ ಎಂಥ ಭಾಗ್ಯ ಎಂಥ ಪುಣ್ಯ ಬೇಡುವೆ ಮತ್ತು ಜನ್ಮವೇ ನಾ ಬೇಡುವೇ ಮತ್ತು ಜನ್ಮವೇ
ಮೇಳ ತಾಳ ವಾದ್ಯದಿಂದ ನಡೆಯುತಿರುವ ಸಂಭ್ರಮ ವೇದಮಂತ್ರ ಕೇಳುತಿರುವ ವೈಕುಂಠವೇ ಮಂತ್ರಾಲಯ..
(ಮುಕೋಪೀ)
ನಾರಾಯಣ ಎಂಬೋ ನಾಮ ನಿಮ್ಮ ಜೀವವೇ ಗೋಪಿಚಂದನ ನಾಮವಾಗಿ ನಿಮ್ಮದೇ ಹರಿವಾಸವೇ
ಧೂಪ ದೀಪ ಆರತಿಯಲ್ಲಿ ಮಿಂಚುವ ನಿಮ್ಮ ಆಕೃತಿ ಮೂಕರಿಗೆ ಮಾತೆಲ್ಲ ಕೊಡುವ ನಿಮ್ಮ ಮಹಿಮೆ ಕೀರುತಿ
ಕೃಷ್ಣಾಯ ವಾಸುದೇವಾಯ ದೇವಕಿ ನಂದನಾಯಚ ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ
(ತುಂಗಾತೀರವಾಸಾಯ)
ಜ್ಞಾನ ವಿಷ್ಣು ಜ್ಞಾನ ಸತ್ಯ ಜ್ಞಾನ ಭಾಸ್ಕರ ಶ್ರೀ ಸರಸ್ವತಿ ದೇವಿ ವಿದ್ಯಾ ನಾದೋಪಾಸನ ಭೂಷಣ ನಿಮ್ಮ ನಾದೋಪಾಸನ ಭೂಷಣ
ನಾರದಾದಿ ಶ್ರೇಷ್ಠರೆಲ್ಲಾ ಭಕ್ತಿ ಮಾರ್ಗದ ದೀಪವೇ ಕಾಮ ಕ್ರೋಧ ವೈರಿಯನ್ನು ಧರೆಯುವ ನಿಮ್ಮ ಸಾಧನೆ..ವೀಣಾಯಂ ನಾರದಾಯಾಸ್ತು ವಿದ್ಯಾಯಾಂ ತ್ರಿಶಡಾಯಚ
ವೇಣುಗೋಪಾಲ ಭಕ್ತಾಯ ರಾಘವೇಂದ್ರಾಯ ಮಂಗಳಂ
ಪೂರ್ವ ದಿಕ್ಕಿನಲ್ಲಿ ಶುಕ್ರ ಬಂದ ಬೆಳಗಾಯಿತು ರಾಘವೇಂದ್ರ ಸುಪ್ರಭಾತ ಕೇಳುವ ಮನ ಸ್ಥಿರವಾಯಿತು ದಿನ ಕೇಳುವ ಮನ ಸ್ಥಿರವಾಯಿತು
ನಿಮ್ಮ ಸೇವೆ ಮಾಡುವಂಥ ಭಾಗ್ಯವಂತರ ಸಂಘವೇ ಮಾತು ಮಾತಿಗೆ ರಾಘವೇಂದ್ರ ನಿಮ್ಮ ಸ್ಮರಣೆ ಶಾಶ್ವತ
( ವೀಣಾಯಂ ನಾರದಾಯಸ್ತು) ಹೋಮ ಜಪ ಪಾರಾಯಣ ನೇಮ ನೋಡಿರೋ ಮೂಲರಾಮನ ದಿವ್ಯಪೂಜೆ ಮಾಡುವ ಗುರುಗಳ ಕಾಣಿರೋ ದಿನ ಮಾಡುವ ಗುರುಗಳ ಕಾಣಿರೋ
ವೇದವ್ಯಾಸ ದೇವರಲ್ಲಿ ಭಕ್ತಿ ಮಾಡುವ ಯೋಗೀಯೇ ಸಾಲಿಗ್ರಾಮ ಪೂಜೆಯನ್ನು ನೋಡುವ ವಾಸುದೇವನೇ
ರಾಮಾಯ ರಾಮಭಧ್ರಾಯ ರಾಮಚಂದ್ರಾಯ ವೇದಸೇ ರಘುನಾಥಾಯ ನಾಥಾಯ ಸೀತಾಯಾಂ ಪತಯೇ ನಮಃ
ಹಾರ ತುಳಸಿ ಹಾರ ಪುಷ್ಪ ಹಾರ ಸುಂದರ
ನಿಮ್ಮ ನಾಮ ನಮ್ಮ ಕ್ಷೇಮ ಕೊಡುವ ರಾಮ ನಾಮವೆ ಫಲ ಕೊಡುವ ರಾಮ ನಾಮವೆ
ಜ್ಞಾನ ದೀಪ ಹಚ್ಚುವಂಥ ರಾಘವೇಂದ್ರ ತೀರ್ಥರೇ ರಾಮಚಂದ್ರ ಮೂರ್ತಿಯನ್ನು ಆರಾಧಿಪ ಯತಿಶ್ರೇಷ್ಠರೇ
(ರಾಮಾಯ ರಾಮಭದ್ರಾಯ) ಪರಮಾತ್ಮನ ಕಾರುಣ್ಯದ ರೂಪ ನಿಮ್ಮದೇ ಹೊತ್ತು ಗಳಿಗೆ ನೋಡದಂತೆ ರಕ್ಷಣೆ ಮಾಡುವ ಪೂಜ್ಯರೇ ನಮ್ಮ ರಕ್ಷಣೆ ಮಾಡುವ ಪೂಜ್ಯರೇ
ಮಧ್ವಪೀಠ ಆಳುವಂಥ ನಮ್ಮ
ರಾಯರು ಭಾಗ್ಯರೇ ದ್ವೈತವೇಂಬೋ ರಾಜ್ಯವನ್ನು ಪರಿಪಾಲಿಸುವ ದೇವರೇ
ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ ಆನಂದತೀರ್ಥ ಅತುಲಂಭಜೇ ತಾಪತ್ರಯಾಪಹಂ ಸಿದ್ಧಾಂತವು ವೇದಾಂತವು ಪರಮಾನಂದವೇ ನಮ್ಮ ಶ್ರೀ ಹರಿ ದೇವನೋಬ್ಬನೇ ಆನಂದ ತೀರ್ಥರ ಘೋಷಣೆ ಗುರು ಆನಂದತೀರ್ಥರ ಘೋಷಣೆ
ಜೀವದಲ್ಲಿ ತಾರತಮ್ಯ ಪೂರ್ವ ಜನ್ಮದ ಶೇಷವೇ ರಾಘವೇಂದ್ರ ನಿಮ್ಮ ಸ್ಮರಣೆ ತೋರುವ ಸದ್ಗತಿ ದಾರಿಯೇ (ಅಭ್ರಮಂ2)
(ತುಂಗಾತೀರ ವಾಸಯ)
ಕಾವೇರಿಯ ತೀರದಲಿ ಪಾಠ ಪ್ರವಚನ ಶ್ರೀ ವಿಜಯೀಂದ್ರ ತೀರ್ಥರೇಂಬೋ ಗುರುಗಳ ವಿದ್ಯಾ ಭೋಧನ ಹರಿ ಗುರುಗಳ ವಿದ್ಯಾ ಭೋಧನಾ
ಪಾದಸೇವೆ ಮಾಡುವಂಥ ಪುಣ್ಯನಾಗುವ ಶೀಲನೇ
ಶ್ರೀ ಸುಧೀಂದ್ರ ತೀರ್ಥರನ್ನ ಪರಮಾನುಗ್ರಹ ಶಿಷ್ಯನೇ
ಭಕ್ತಾನಾಂ ಮಾನಸಂಭೋಜ ಬಾನವೇ ಕಾಮಧೇನವೇ ನಮತಾಂ ಕಲ್ಪತರುವೇ ಜಯೀಂದ್ರ ಗುರುವೇ ನಮಃ. ಗುರುರಾಜರ ಪಾದೋದಕ ರೋಗ ನಾಶನ
ಪುಣ್ಯ ತೀರ್ಥ ಜನ್ಮಶ್ರೇಷ್ಠ ಪಡೆಯುವ ಮೋಕ್ಷ ಸಾಧನ ನಾವು ಪಡೆಯುವ ಮೋಕ್ಷ ಸಾಧನ
ಕಾವಿಶಾಟಿ ರೂಪದಲ್ಲಿ ನಾಲ್ಕು ವೇದ ಪ್ರದರ್ಶನ ರಾಘವೇಂದ್ರರೇಂಬೋ ಜ್ಞಾನ ರಥದ ಸನ್ನಿವೇಶಣ
Sri raghavendraya namaha
🙏🙏🙏🙏🙏🙏🙏
OM SHREE GURU RAAGHAVEENDRAAYA NAMAHA
00ii0iIi0I0IIIIIIIIOIIIiIOOOIoOooIIIIIIIIIIIOIOIIOIO0OOOOOOOOoOOoOOOOoOoO0oooOOoOoOooooooooooOoooo0oooooooooooooooooooo0ooooo0oooooooooooOooOooooooooooooo0ooooooo0ooooooooooooooooooo0oOoooooo0oooooooooo00oooo0ooooooooo0ooo0oooooooooooooooooooooooo0oooooo0oOoo0oOoooo0oooooooooo0oooo0oo0oooOoooooooooooooooooooooooooooOoooooo0o0oooooooooOooOooooooooooooo0oOOOOOoo0OooooolOo0oooo0ooooooOOOooooo0ooOoooooOOoo0ooOoO0oO0o0ooooO0OOO0oooooOoooo0oooo0o0ooO0oOO0o0oOoooOOo0ooooooooo0Iooo0oooooooo0oooooo0o0o0
0o0o0o0I0i0i0o0o0o0oooo0ooooooo
ಪ್ರತಿದಿನ ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ಈ ರಾಘವೇಂದ್ರರ ಹಾಡನ್ನು ಕೇಳದಿದ್ದರೆ ನನಗೆ ಸಮಾಧಾನವಾಗುವುದಿಲ್ಲ ,,,, ಈ ಹಾಡನ್ನು ಬರೆದವರಿಗೆ ಮತ್ತು ಹಾಡಿದವರು ಕೋಟಿ ಕೋಟಿ ನಮನಗಳು,,🙏🙏🙏,, 'ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏🌹🌹🌹🙏
Nija
Very true... 🙏
@@pradeeparya2101 you o
@@pradeeparya2101 trrturrrrrrtttrrþþþþþýþþýþþþþþþþþýþýiþþþþttþþþþþþþþþŕŕŕþþrþþþrþŕþrþŕþrþrttrþtrtrrþtþrrrŕþrrþrtrrrttrtŕrþŕŕrþþŕrþrŕrrŕŕŕŕrrþrrrrtrtþtrrrrrrrŕþþþþrrþrrrŕrrrrrrrrþrrrrrrþrrrrþrþrrþrþrþrrþþrþtŕþrþþþþþþŕtþþþŕþþþþrýþþþþþŕrŕþrþþþþþrþþþþŕrrrþŕŕrrrrrřrrrrþrþrrŕtrwþrrrrrrtþtrrrrþþrrþþþtrtrrrýrrŕŕþþþþþþþrrŕŕtrtrrŕŕŕeŕŕŕŕŕŕrŕŕŕŕŕŕŕŕŕŕŕŕ
Qqqq not
ಹಾಡು ಕೇಳುತ್ತಿದ್ದರೆ ಮಂತ್ರಾಲಯಕ್ಕೆ ಹೋಗಬೇಕು ಅನ್ನಿಸುತ್ತದೆ ರಾಯರನ್ನು ನೋಡಲು ಓಂ ಶ್ರೀ ಗುರುರಾಘವೇಂದ್ರಾಯ ನಮಃ
ಗುರು ರಾಘವೇಂದ್ರ ಸದಾ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ
Nangu asste e song kelidmele manthralykke hogu bheku annsthide 🙏
🙏🙏🙏
❤
I am watching this video from 100 years ❤
ಮಧುರವಾದ ಹಾಡು, ಸುಂದರ ಗೀತೆ ರಚನೆ, ಸುಮಧುರ ಕಂಠ.
ಪ್ರತಿ ದಿನ ರಾಯರ ಈ ಹಾಡನು ಕೇಳುವವರಿಗೆ 🙏 ಎಲ್ಲರಿಗೂ ಒಳ್ಳೆಯದು ಆಗಲಿ...
🙏🙏
Thank u
Guru Raghvendra yanmaha
Runm
🪔ಶ್ರೀ ರಾಘವೇಂದ್ರ ಸುಪ್ರಭಾತ ಕೇಳುವ ಮನ ಸ್ಥಿರವಾಯಿತು.. 🪔 ಇದು ನೂರಕ್ಕೆ ನೂರು ನಿಜವಾದ ಮಾತು..🙏🙏🙏
🌸🌺🌹🏵️🌻🌼🌷🌺🥀🌻🌼
ನಿಜಾ ನಾ...???
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ. ಸುಖೇ ಯೇ ಸ್ಮರಂತಿ ಗುರಂ ನಾನುಭವಂತಿ ತೇ ಕಷ್ಟಮ್! ಸುಖೇ ಯೇ ವಿಸ್ಮರಂತಿ ತಂ ನೂನಂ ತೇ ಪತಂತಿ ಕಷ್ಟೇ!! ॥ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ॥ ॥
ನಾನು ಯಾವಾಗಲೂ ಕೇಳ್ತೀನಿ,ತುಂಬಾ ಚೆನ್ನಾಗಿ ಹಾಡಿದೀರ ....ನನಗೆ ತುಂಬಾ ಇಷ್ಟಾ e ಹಾಡು....ನನ್ನ problems Ella solve aagali.
A
by
ಈ ಹಾಡು ಕೇಳಿ ನನ್ನ ಭಕ್ತಿ ಹೆಚ್ಚಾಯಿತು. ನಿಮ್ಮ ಧ್ವನಿ ತುಂಬಾ ತುಂಬಾ ಚೆನ್ನಾಗಿದೆ. ಸರ್ವ ಜನ ಸುಖಿನೋಭವಂತು
Nanage esta
Ok
Om Sri Guru Raghendraya Namaha
@@kumaray.skumaray.s7194 on
À
I am daily listening 🎧
😮😮😮😮😮😮😮😮😮😮😮😮😮😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😮😮 I like
Good
🙏👍 itoo
ಮನಸ್ಸಿಗೆ ತುಂಬಾ ಅನಂದ ಕರುಣಿಸುವ ಮಂತ್ರಾಲಯದ
ಶ್ರೀ ಗುರು ರಾಘವೇಂದ್ರ ಹಾಡು ತುಂಬಾ ಅದ್ಬುತ ವಾಗಿದೆ
Om Namo Raghvendraya
Om namo Raghavendra 🙏🏻🙏🏻
ಈ ಹಾಡು ಹಾಡಿದಾವರಿಗೆ ನನ್ನ ಹೃದಯಪೂರ್ವಕ ನಮನಗಳು , ನನ್ನ ಫೇವರೇಟ್ ದೇವರು ಗುರು ರಾಘವೇಂದ್ರ ಸ್ವಾಮಿ ಅವರಿಗೆ ನನ್ನ ಹೃದಯಪೂರ್ವಕ ಪದನಮಸ್ಕರಗಳು
Super song thumbha kusi andute kelidre super song singing is super
Nangu kuda este thondre edru..marettu nemadi sigatte manasige
ಇದನ್ನು ಹಾಡಿದವರಿಗೆ ನನ್ನ ಕೋಟಿ ನಮನಗಳು ನಿಮಗೆ,,,,, ಶ್ರೀ ರಾಘವೇಂದ್ರ ನಮಃ
7buu
Mi😂bgd পপ্ত্ত্যচ
media.tenor.com/jG6DsMFP90YAAAAM/fatdog-dog.gif
I will listen this song night and morning ❤
ನಿಜವಾಗಿಯೂ ಈ ಗೀತೆ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಧನ್ಯವಾದಗಳು. 🙏🙏🙏
Hi n es😅 lo
Howdu❤❤❤❤
ರಾಯರ ಈ ಗೀತೆಯನ್ನು ಕೇಳಿ ನನ್ನ ಕಿವುಡು ಕಿವಿ ಸರಿಯಾದಂತೆ ಭಾಸವಾಯಿತು, ಜೀವನ ಪಾವನವಾಯಿತು ರಾಯರೆ 🙏🙏🙏🙏
Whoever's mood is off they are in sad if they listen 👂🏻 this song they will be happy 😊.. whenever I listen to this song i feel happy because the power of this song is like that
ಸರ್ವವು ನೀನೇ ಸಕಲುವು ನೀನೇ ಸ್ವಾಮೀ. ನಾನಾ ಪ್ರಪಂಚ , ನಾನಾ ತಂದೆ ತಾಯಿ ಪ್ರತಿಯೊಂದು ನೀವೇ ಸ್ವಾಮಿ...🙏
Om sri raagavendraya namaha.
Om sri Raghavendra swamy Namha 🌹🙏🙏🙏
17:28
🌹🌹🙏🌹🌹
ತುಂಬಾ ಅತ್ಯದ್ಭುತ ವಾದ ರಾಯರ ಆರಾಧನೆ ಗೀತೆ. ಈ ಹಾಡು ಕೇಳಿದರೆ ನನ್ನ ಮನಸ್ಸು ಹಗುರ ಅನ್ನಿಸುತ್ತೆ.ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🌸🌺🏵️🌺🌸🙏🙏🙏
❤❤❤
Ragavenbraya nama
ಪ್ರತಿಯೊಬ್ಬರಿಗೂ ಆರೋಗ್ಯ ಆಯ್ಯುಷ್ಯ ನೆಮ್ಮದಿಯನ್ನು ಶ್ರೀ ಗುರು ರಾಯರು ಕರುಣಿಸಲಿ 🙏🙏🙏
Sri ragavendraya namaha sri ragavendraya namaha sri ragavendraya namaha. Sri ragavendraya namaha sri ragavendraya namaha sri ragavendraya namaha
" ಪೂಜ್ಯಯಾ ಗುರು ರಾಘವೇಂದ್ರಯಾ ಸತ್ಯ ಧರ್ಮ ರಚಯಾಚ ಬಜತಾಂ ಕಲ್ಪವೃಕ್ಷಯಾ ನಮತಾಂ ಕಾಮದೆನವೇ" ಅಪ್ಪ ರಾಘವೇಂದ್ರ ಸ್ವಾಮಿ ಈಗ ಪ್ರಪಂಚಕ್ಕೆ ಬಂದಿರುವ ದೊಡ್ಡ ಕಂಟಕ CORONA ವನ್ನ ತೊಲಗಿಸಿ ಎಲ್ಲರನ್ನೂ ಕಾಪಾಡಪ್ಪ ಸದಾ ನಿನ್ನ ದಯೆ ಇರಲಿ ಎಂದು ನನ್ನ ಪ್ರಾರ್ಥನೆ 🙏🙏🙏🙏🙏
om raghavendra namho
9u
Kpó
E hadu rachisidavarige hadidavarige nanna koti koti danyavadagalu
Pujyaaya ragavendraya Sathya dharma rathaayacha bajathaam kalpavrukshaaya namathaam kaamadhenave. Swami please save all living beings in this world from the demon corona.
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️❤️❤️❤️❤️🙌🌱🌱🙌🌱🙌🙌🙌🙌
❤😂🎉😢😮😅😊
ಈ ಹಾಡು ಬರೆದವರಿಗೆ ಹಾಗೂ ಹಾಡಿದವರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು.
ರಾಯರು ಎಲ್ಲರನ್ನು ಕಾಪಾಡಲಿ 🙏🙏🙏🙏
Ellarannu Kapadappa tande Raghavendra Swamy 🙏🙏
Smitha nnu Kapadappa,nam saluvagi bedkondidale 🙏🙏
💝💝💝💝🙏🙏🙏
@@LakshmiLakshmi-iw1nq Om Shri Guru Raghavendra Swamiye Namaha 💐💐🙏🙏
God bless you Laxmi 🙏🙏
@@LakshmiLakshmi-iw1nq =9(===9
ಓಂ ಶ್ರೀ ಪೂಜ್ಯಯ ರಾಘವೇಂದ್ರಯ ಸತ್ಯ ಧರ್ಮ ರತಾಯಚ, ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ. ಎಲ್ಲರನ್ನೂ ಪಾಹಿ ಮಾಂ, ರಕ್ಷಮಾಂ ಶ್ರೀ ಸದ್ಗುರುವೇ.
Om shree raghavendra namah
Om shree raghavendra namah
Om shree raghavendra namah
Om shree raghavendra namah
Om shree raghavendra namah
Om shree raghavendra namah
Om shree raghavendra namah
Om shree raghavendra namah
Om shree raghavendra namah
Om shree raghavendra namah
Om shree raghavendra namah
❤❤❤❤❤❤❤❤❤❤❤
😌 ಸರ್ವೇ ಜನಂ ಸುಖಿನೋ ಭವಂತು... 🙏❤️🙏.. ಜೈ ಆಂಜನೇಯ.. 😇🙇
ಜೈ ಆಂಜನೇಯ⛳
Jai
🙏🙏🙏🙏🙏
🙏🙏🙏🌸🌸🙏🙏🙏
🙏🙏🙏🙏
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
OM SHREE PUJAYA GURUGAVENRAYA SWAMINAMAHA SWAMI
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
HL
Omar ragavendrayanama
Om Shri Guru Raghavendra Swamiye Namaha 💐💐🙏🙏
Iam from Tamilnadu, i don't understand the language, but the lyrics is so super, om sri ragavendraya namaha
ಈ ಗುರುಗಳ ನಂಬಿ ಕೆಟ್ಟವರಿಲ್ಲ,🙏
ಓಂ ಶ್ರೀ ಗುರು ರಾಘವೇಂದ್ರ 🙏
ತುಂಬಾ ಮನಸ್ಸಿಗೆ ಆನಂದ ನೀಡುವ ಸುಮದುರ ಧ್ವನಿ. Rayara ಬಗ್ಗೆ ತುಂಬಾ ಸುಂದರವಾಗಿ ವರ್ಣಿಸಿದ್ದೀರಿ. 👌👌. ಹೀಗೆ ಮತ್ತಷ್ಟು geteggegalu ನಿಮ್ಮಿಂದ barali
Super
Super meaningful song ... Sri RAGHAVENDRA SWAMYAI NAMAHA
Yes
@@manjulad4533 0
It is so beautiful i go on repeating these songs
ಈ ಹಾಡನ್ನು ಕೇಳಿ ಮನಸ್ಸಿಗೆ ಸಂತೋಷ ಆಯ್ತು , ಈ ಹಾಡು ಹಾಡುವ ವ್ಯಕ್ತಿ ge ಧನ್ಯವಾದಗಳು Koti Koti Naman aagadu
My respects to the entire team behind this beautiful devotional song ಹಾಡು ಕೇಳಿದಷ್ಟು ಮತ್ತೊಮ್ಮೆ ಕೇಳಬೇಕನ್ನುವ ಬಯಕೆ 🙏🏼
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಕೃಪೆ,ದಯೆ,ಆಶೀರ್ವಾದ............... ಮಂತ್ರಾಲಯ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ........
super bhakthi geetegalu ....ragavendra swamy .....from lata kulkarni
super bhakthi geetegalu ....ragavendra swamy .....from lata kulkarni
chethan manan live with my
Latha Kulkrni
chethan manan
ತುಂಬಾ ಅಂದವಾಗಿ ಬರೆದಿದ್ದೀರಿ... ತುಂಬಾ ಚೆಂದವಾಗಿ ಹಾಡಿದಿರಾ ಸರ್ ತುಂಬು❤❤❤ಹೃದಯದಿಂದ ಧನ್ಯವಾದಗಳು🙏🙏🙏
❤️🙏💐💐🙏
❤❤❤u❤
❤️
ನೋಂದ ಮನಸ್ಸುಗಳಿಗೆ ಸುಕ ನೀಡು ತಂದೆ... ರಾಘವೇಂದ್ರ ಸ್ವಾಮಿ ❤🙏🙏
Om Sri Raghavendraiahnamaha.🙏🙏
🙏🙏
Heart touching songs
ತಂದೆ ಭಗವಂತ ಎಲ್ಲರಿಗೂ ಒಳ್ಳೇದು ಮಾಡಪ್ಪ ನಿನ್ ಮೇಲೆ ಆಣೆ ಪ್ರಮಾಣ ಸುಳ್ಳು ಹೇಳಿದವರಿಗೆ ನೀನೆ ನೋಡ್ಕಲಪ್ಪ ರಾಯರೇ ಓಂ ಶ್ರೀ ಗುರು ರಾಘವೇಂದ್ರಯಾ ನಮಃ
ಓಂ ಶ್ರೀ ಗುರು ರಾಘವೇಂದ್ರ ಯಾ ನಮಃ
ಓಂ ಶ್ರೀ ಗುರು ರಾಘವೇಂದ್ರ ಯಾ ನಮಃ
ಓಂ ಶ್ರೀ ಗುರು ರಾಘವೇಂದ್ರ ಯಾ ನಮಃ
ಈ ಹಾಡಿನಲ್ಲಿ ಒಂದು ದೈವ ಶಕ್ತಿ ಇದೇ ಈ ಹಾಡನ್ನು ಕೇಳ್ತಾ ಇದ್ರೆ ರಾಯರು ನಮ್ಮ ಎದುರು ನಿಂತಂತೆ ಆಗುತ್ತೆ
ಪ್ರತಿ ಗುರುವಾರ ತಪ್ಪದೆ ಕೇಳುವ ಈ ಮನೋಸ್ಥೈಯ೯ದ ಸುಧೆ ಇದು
ಪ್ರತಿ ದಿನ ಕೇಳಿದರೆ ಮನಕೆ ಸಮಾಧಾನ
🙏🙏🙏🙏🙏
❤
❤
ನಮ್ಮ ಕಷ್ಟ ಪರಿಹಾರ ಆಗಿದ್ದು ರಾಘವೇಂದ್ರ ಸ್ವಾಮಿಯ ಕೃಪೆಯಿಂದನೆ ..🙏🙏🙏🙏🙏🙏🙏
ಸುಮಾರು ಐದು ವರ್ಷಗಳಿಂದ ಕೇಳುತ್ತಿದ್ದೆನೆ. ಬೇಕಾದವರೇಲ್ಲಾ ಕೈ ಬಿಟ್ಟಾಗ. ದೈರ್ಯ ಕಳೆದುಕೊಂಡಾಗ. ಸೋಲುತ್ತಿದ್ದೆನೆ ಎಂದು ಭಯಪಟ್ಟಾಗ ಯಾವುದೇ ದಾರಿ ಕಾಣಿಸದೇ ಇದ್ದಾಗ ನಮ್ಮನ್ನು ಗೆಲುವಿನ ಕಡೆಗೆ ನಡೆಸುವ. ಧೈರ್ಯ ತುಂಬುವ ಒಂದೇ ಒಂದು ಮಂತ್ರ ರಾಯರಿದ್ದಾರೆ 🌷🌷🌷
❤❤
Satya rayariddare
100 p
Aww
😊😊
Kaapaadu sri gururaghavendra
❤
ಓಂ ಶ್ರೀ ಗುರುರಾಘವೇಂದ್ರಾಯ ನಮ್ಹ. ಆರೋಗ್ಯ ಭಾಗ್ಯ ಕೊಡು ತಂದೆ ಎಲ್ಲರಿಗೂ.
🥰tu 🤡rut tu 😭ru 😀🤡ty 🤡tt tu 🥺tt tyr 😊😔🥺😊t tutti ❤️ty🤣t ty yy your turkey t uri telugu thou tut ytt ty rut thru tutti itu tutu😂t
God pls help me
@@MBG._.ASHISH9
Shobha Gowda
❤
ನನಗೆ ಯಾರೂ ಇಲ್ಲ ಬೆಳೆಗೆ ಇಂದು ಸಂಜೆ ಯವರೆಗೆ ಕೆಲಸ ಮಾಡಿ ಹಾಡು ಕೇಳುತ್ತ ದುಃಖ ಮರೇಯತೇನೆ 9:09
Rayaru Edari
ನಾನೂ.ಒಂದ್ ಕಾಲದಲ್ಲಿ ನೀವು ಹೇಳಿದ್ದನ್ನೇ ಮಾಡಿದ್ದೇನೆ. ಅಂತಹ ಶಕ್ತಿ ಸಂಗೀತಕ್ಕಿದೆ 🙏🙏🙏
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ಬಜತಂ ಕಲ್ಪವೃಕ್ಷ ವೃಕ್ಷಾಯ ನಾಮತಂ ಕಾಮಧೇನು || ❤❤❤
Om Sri Raguvendra namaaa kapdapaaaaa ❤
ಮನಸ್ಸಿನ ನೋವು ಮರೆಆಗುತ್ತೆ ,ಮನಸ್ಸಿಗೆ ತುಂಬಾ ಸಮಾಧಾನ ಸಿಗುತ್ತೆ, ಧನ್ಯವಾದಗಳು ಸರ್ ತುಂಬ ಚೆನ್ನಾಗಿ ಹಾಡಿದ್ದಿರಾ ಸರ್🙏🙏🙏🙏🙏
000000000000000000000000000000000
👍
How many people are listening this raghavendra bhakti songs daily 🙋🙋
Me,i love this song!!
Every Thursday..
Daily i will listen these songs which makes me more satisfied and start a day with positive thoughts
ಆಮ್ also
Naanu
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಕೃಪೆ,ದಯೆ,ಆಶೀರ್ವಾದ............... ಮಂತ್ರಾಲಯ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ.......
Hi
Bsn
ಇಷ್ಟವಾದ ಹಾಡು ತುಂಬಾ ಚೆನ್ನಾಗಿದೆ ಶ್ರೀ ಗುರು ರಾಘವೇಂದ್ರ ನಮಃ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮ ಧೇನವೆ 🙏🌼
Sri Ram namaha 🙏🙏🙏🙏🙏🙏🙏🙏 sri Guru ragavebdraya namah 🙏🙏🙏🙏🙏🙏🙏🙏🙏🙏
ಎಲ್ಲರು ಕೈ ಬಿಟ್ಟಾಗ ಕೈ ಹಿಡಿದ ನಾನು ಇರುವೆ ಎಂದು ನಡೆಸಿದ ಕಲಿಯುಗ ಕಾಮಧೇನು ನನ್ನ ಅಪ್ಪ ರಾಘವೇಂದ್ರ 😢🙏🙏🙏
😅
@@kotreshn5659 fdn
😂🎉🎉🎉😂🎉😂🎉🎉🎉🎉🎉😂🎉🎉😂😂🎉🎉🎉🎉😂🎉🎉🎉😂😂🎉🎉🎉🎉😂😂😂🎉😂🎉🎉😂🎉😂🎉🎉🎉🎉😂🎉🎉😂🎉🎉🎉🎉🎉🎉🎉🎉😂🎉🎉🎉😂😂🎉🎉😂🎉🎉🎉😂😂😂🎉😂😂🎉🎉😂😂😂😂😂😂🎉😂🎉🎉😂🎉🎉🎉😂❤🎉😂🎉@@kotreshn5659
@@kotreshn5659ppppp
@@kotreshn5659
ದಿನದಲ್ಲಿ ಒಂದು ಸಾರಿ ಆದರು ಕೇಳಿದರೆ ನನ್ನ ಮನಸ್ಸಿಗೆ ಸಮಾಧಾನ 👏🙏
Om Sri Ragahavenraya
I got this song accidentally n since yesterday my mood was not good, bt nw while listening this song im k nw, This is power of SHRI GURU RAGHAVENDRA Gurudev 🙏🙏🙇🙇
Fydrrv shag🌼🌼🙏🙏🙏😊😊😃😃
🤣🤣 well said but God this song didn't sing say to thanks for singers & music 🎵 players
ಆಲಯವೆಂದರೆ ಮಂತ್ರಾಲಯವೇ ಬೇರೆ ನಾ ಅರಿಯಲಾರೆ.,
ರಾಜನು ಎಂದರೆ ಶ್ರೀಗುರುರಾಜನೆ ಮತ್ತು ನಾ ತಿಳಿಯಲಾರೆ...🙏🙏🙏
Wonderful
Really true brother
Kannalli neeru barutte antha saalugalu🙏
Supper song
Bhushan N Gowda supper
Om poojyaya raghavendraya, sathyadharma rathayacha, bhajatham kalpavrujshaya namatham kaamadenave.. 🙏🙏 nimma nambidavarige belaku thori guruve..
Rayaru Vishwa Gurugalu. Nanu nuraru Rayara mele haadiddannu keliddene. Prasanna avaradu vishishta shaili.
Bhavani Bk 6
Nice lyrics good Singing
What an voice.
Sri Raghavendra swamy. Namo namaha..
Santosh🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
Basanguod c dodamani yalawa🌹🥥
ಓಂ ವೆಂಕಟನಾಥಯ ವಿಧ್ಮೇಹೇ...!
ಓಂ ಸಚ್ಚಿದಾನಂದಯ ಧೀಮಹೀ..!
ತನ್ನೋ ರಾಘವೇಂದ್ರಯ ಪ್ರಚೋದಯಾತ್..!!
ಓಂ ವೆಂಕಟನಾಥಯ ವಿಧ್ಮೇಹೇ..!
ಓಂ ತಿಮ್ಮಣ್ಣ ಪುತ್ರಯಾ ಧೀಮಾಹಿ..!
ತನ್ನೋ ರಾಘವೇಂದ್ರಯ ಪ್ರಚೋದಯಾತ್..!!
ಓಂ ಪ್ರಹ್ಲಾನದಯಾ ವಿಧ್ಮೇಹೇ..!
ಓಂ ವ್ಯಾಸರಾಜಯ ಧೀಮಾಹಿ..!
ತನ್ನೋ ರಾಘವೇಂದ್ರಯ ಪ್ರಚೋದಯಾತ್..!!💐💐💐🙏🙏🙏
💐💐💐🙏🙏🙏
Su6
SUPER GOWDARE NAMASKSRA
ಶ್ರೀ ಕೃಷ್ಣ ಗೋವಿಂದಾ ಹರೇ ಮುರಾರೆ,ಹೇ ನಾಥನಾರಾಯಣ ವಾಸುದೇವ 🙏🚩
Daily 2 times I will lisen
How many people loves this song
One f ma fvrt song....superb....om raghavendraaya namaha🙏
Beutifullsong
Nethra Renuka Prasad
Hi
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏💐❤️❤️
U beautiful h
@musafir8202
Om Shri Raghavendraya Namaha
Om Shri Raghavendraya Namaha
Om Shri Raghavendraya Namaha
Om Shri Raghavendraya Namaha
Om Shri Raghavendraya Namaha
ಪ್ರತೀ ದಿನ ರಾತ್ರಿ ಮಲಗೋ ಸಮಯದಲ್ಲಿ ನಾನು ಈ ಹಾಡನ್ನ ಕೇಳಲೇಬೇಕು, ಇಲ್ಲದಿದ್ದರೆ ನೆಮ್ಮೆದಿ ಇರಲ್ಲ
gurugalige nanna namana thumba chennagi e hadannu hadiddiri yestu kelidru innu kelbeku kelbeku antha anisuthide.sir thank you so much
Thank you so much sir for this lovely song
AWESOME .Prasanna's voice is mesmerising. SUPER!!!!!!!!
ರಾಘವೇಂದ್ರ ಸ್ವಾಮಿ 🙏🙏🙏🙏🙏🙏
ಎಲ್ಲರು ಕೈಬಿಟ್ಟರು ನಾನು ಕೈಬಿಡುವುದಿಲ್ಲ ಎಂದು ಕೈ ಹಿಡಿದು ಕಾಪಾಡು ತಂದೆ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋ ನಮಃ ನನ್ನ ನೋವಿಗೆ ಪರಿಹಾರ ಕೊಡು ಎಂದು ನಿಮ್ಮ ಪಾದ ಕಮಲಗಳಿಗೆ ಭಕ್ತಿಯಿಂದ ಕೈ ಮುಗಿದು 🙏 ಕೇಳಿಕೊಳ್ಳುತ್ತೇವೆ ದೇವ ಪವಾಡ ಪುರುಷ ನಮೋ ನಮಃ 🌿🌹🌺🌹🙏🙏🙏🙏🙏
🙏🏻:: ಶ್ರೀ ಗುರುರಾಜೋ ವಿಜಯಥೆ ::🙏🏻
Pavan Manikanta MV ವಿಜಯತೆ
What a great voice of Prasanna ji!! Rayaru has gifted and blessed him with a good 'sharira' and 'shareera"!!!
Garu raghvendra swamy nimma blessing gagi kayuttiddeve. Natdrasta dampatigalu na u
Rfhg
Excellent
Ll
Ygyghgyytgy erg vwwwvwvvwwvwvwwwvwu rum ytytt wgtttttwwwthtwtwwwwwwwtwwhwgwtwwt
Om Guru Raghavendraya Namaha 🙏🏻🙏🙏🏻
Thank you immediately reply 🙏🏻🙏🏻🙏🏻
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@@subhashks5074 Thank you 🙏🏻🙏🏻🥥🥥🌺🌺💐💐🌹🌹🙏🏻🙏🏻