ಇಲ್ಲಿ ಎಲ್ಲರು ಮದುವೆಯ ಬಗ್ಗೆಯೇ ಮಾತನಾಡುತಿದ್ದೀರಿ, ಇಲ್ಲಿ ವಧು ಎಂದರೆ ನಿಜವಾಗಿಯೂ ನಮ್ಮ ಬುದ್ದಿ ಹಾಗೂ ವರನೆಂದರೆ ನಾವು ಅರ್ಥತ್ ಆತ್ಮ ಅವರಿಬ್ಬರಿಗೂ ತಾಯಿ ಸಲಹಲಿ ಎಂದರೆ ನಮ್ಮ ಬುದ್ದಿಯನ್ನು ಸರಿಯಾಗಿ ಪ್ರಚೋದಿಸಿ ಸರ್ವೋತ್ತಮನಾದ ಅವಳ ಪತಿಯಡೆಗೆ ಕರೆದೊಯ್ಯಲಿ ಎನ್ನುವುದು ಮುಂದೆ ಬ್ರಹ್ಮನ್ನಾಗಿ ಅವತರಿಸಲಿರುವ ವಾದಿರಾಜಗುರುಸಾರ್ವಭೌಮರು ನಮ್ಮಂತ ಪಾಮರರಿಗಾಗಿ ಮಾಡಿಕೊಟ್ಟಿರುವಂತ ಈ ಕೃತಿಯ ಆಶಯ, think big ಈ ಕೃತಿಯ ಮೂಲ ಅರ್ಥ ಎಲ್ಲ ದೇವತೆಗಳಿಗಿಂತ ಹರಿ ಸರ್ವೋತ್ತಮನಾಗಿದ್ದಾನೆ" ಒಂದೊಂದು ಗುಣಗಳು ಇದ್ದಾವು ಇವರಲ್ಲಿ (ಮಿಕ್ಕ ಎಲ್ಲ ದೇವತೆಗಳಲ್ಲಿ )ಸಂದಣಿಸಿವೆ ಬಹು ದೋಷ ಕುಂದೆಲ್ಲಷ್ಟಿಲ್ಲದ ಮುಕುಂದನೇ ತನಗೆಂದು ಇಂದಿರೆ ( ಇಂದಿರಾ ಎನ್ನುವ ಹೆಸರಿನ ಅರ್ಥವೇ ಎಲ್ಲ ದೇವತೆಗಳಿಗಿಂತ ಸರ್ವೋತ್ತಮಳು, ಪತಿ ಇಂದಿರೇಶ )ಪತಿಯ ನೆನೆದಳು ಅರ್ಥಮಾಡಿಕೊಂಡು ಓದಿದರೆ ಫಲ ಬಹಳ 🙏
ಅಮ್ಮ ದಿನಾಲೂ ನಾನು ಈ ಹಾಡನ್ನು ಕೇಳುತ್ತೇನೆ.ಜೊತೆಗೆ ಹಾಡುತ್ತೇನೆ.ನನ್ನ ಮಗನಿಗೆ ಮಹಾಲಕ್ಷ್ಮಿ ಯಂತಹ ವಧು ಸಿಕ್ಕು ಮುಂದಿನ ತಿಂಗಳು ನಿಶ್ಚಿತಾರ್ಥವಿದೆ.ಇವರ ವಿವಾಹ ನಿರ್ವಿಘ್ನವಾಗಿ ನಡೆಯಲಿ ಎಂದು ಆಶೀರ್ವಾದ ಮಾಡಿ. 🙏🙏 ಈ ಹಾಡನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. 🙏🙏
@@balchandrawader659 yes.... After my experience only I said,,, daily u will receive lakshmi ma blessing....without fail Continuously listen this,--& come back , don't forget to share your own experience 🙏👍... Good luck 💐
Well Sung. We can follow very easily and recite along with the Singer. Daily in the evening I am reciting and it has become easy for me to recite along with the Singer. Thank you very much. Very melodious voice. Vandenagalu
Ma Godess and Lord Lakshmi venkateshwara swamy may bless my only son to get married with good health and loving caring educated good family and good looking kind hearted bride jai Govinda.
I'm really blessed and thankful for your lovely blessings I'm really happy that I'm blessed with beautiful married life with wonderful husband (SRUA)🙏💫💕 Om Shri Vadirajare Namaha🙏💫😘
ತುಂಬಾ ಚೆನ್ನಾಗಿದೆ. ನಾವೂ ಶ್ರಾವಣ ಮಾಸದಲ್ಲಿ ನಾಲ್ಕೂ ವಾರ ಕಥೆ ಓದುತ್ತಿದ್ವಿ. ಎಸ್ಟೋ ಪದಗಳು ಅರ್ಥ ಆಗುತ್ತಿರಲಿಲ್ಲ, ನೀವು ಅರ್ಥ ಆಗೋ ರೀತಿ ಸ್ಪಷ್ಟವಾಗಿ ಬಹಳ ಅದ್ಭುತವಾಗಿ ಹಾಡಿನ ರೂಪದ ಕಥೆಯನ್ನು ಹೇಳಿದ್ದೀರಿ. ಈ ಹಾಡು RUclips nalli ಬರುವ ಹಾಗೆ ಮಾಡಿದ ಎಲ್ಲಾ ರೀತಿಯಲ್ಲೂ ಸಹಕರಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ವಾದ ಧನ್ಯವಾದಗಳು.🙏🙏🙏🤝
Very Very Melodious Presentation. Any Beginner can learn this Song very easily. I am learning this Shobhane by seeing the above English Version. Thank You Very Much. Vandenagalu
ಇಲ್ಲಿ ಎಲ್ಲರು ಮದುವೆಯ ಬಗ್ಗೆಯೇ ಮಾತನಾಡುತಿದ್ದೀರಿ, ಇಲ್ಲಿ ವಧು ಎಂದರೆ ನಿಜವಾಗಿಯೂ ನಮ್ಮ ಬುದ್ದಿ ಹಾಗೂ ವರನೆಂದರೆ ನಾವು ಅರ್ಥತ್ ಆತ್ಮ ಅವರಿಬ್ಬರಿಗೂ ತಾಯಿ ಸಲಹಲಿ ಎಂದರೆ ನಮ್ಮ ಬುದ್ದಿಯನ್ನು ಸರಿಯಾಗಿ ಪ್ರಚೋದಿಸಿ ಸರ್ವೋತ್ತಮನಾದ ಅವಳ ಪತಿಯಡೆಗೆ ಕರೆದೊಯ್ಯಲಿ ಎನ್ನುವುದು ಮುಂದೆ ಬ್ರಹ್ಮನ್ನಾಗಿ ಅವತರಿಸಲಿರುವ ವಾದಿರಾಜಗುರುಸಾರ್ವಭೌಮರು ನಮ್ಮಂತ ಪಾಮರರಿಗಾಗಿ ಮಾಡಿಕೊಟ್ಟಿರುವಂತ ಈ ಕೃತಿಯ ಆಶಯ, think big
ಈ ಕೃತಿಯ ಮೂಲ ಅರ್ಥ ಎಲ್ಲ ದೇವತೆಗಳಿಗಿಂತ ಹರಿ ಸರ್ವೋತ್ತಮನಾಗಿದ್ದಾನೆ" ಒಂದೊಂದು ಗುಣಗಳು ಇದ್ದಾವು ಇವರಲ್ಲಿ (ಮಿಕ್ಕ ಎಲ್ಲ ದೇವತೆಗಳಲ್ಲಿ )ಸಂದಣಿಸಿವೆ ಬಹು ದೋಷ ಕುಂದೆಲ್ಲಷ್ಟಿಲ್ಲದ ಮುಕುಂದನೇ ತನಗೆಂದು ಇಂದಿರೆ ( ಇಂದಿರಾ ಎನ್ನುವ ಹೆಸರಿನ ಅರ್ಥವೇ ಎಲ್ಲ ದೇವತೆಗಳಿಗಿಂತ ಸರ್ವೋತ್ತಮಳು, ಪತಿ ಇಂದಿರೇಶ )ಪತಿಯ ನೆನೆದಳು
ಅರ್ಥಮಾಡಿಕೊಂಡು ಓದಿದರೆ ಫಲ ಬಹಳ 🙏
👌👍😌🙏
Yess
🙏🙏🙏
ನಾನು ಈ ಹಾಡು ಕೇಳುವುದು ನನ್ನ ಮಗ ಮತ್ತು ಸೊಸೆ ಹಾಗೂ ಮಕ್ಕಳೂ ಸುಖ ವಾಗಿ ಸಂತೋಷ ದಿಂದ ಇರಲಿ
ಅಮ್ಮ ದಿನಾಲೂ ನಾನು ಈ ಹಾಡನ್ನು ಕೇಳುತ್ತೇನೆ.ಜೊತೆಗೆ ಹಾಡುತ್ತೇನೆ.ನನ್ನ ಮಗನಿಗೆ ಮಹಾಲಕ್ಷ್ಮಿ ಯಂತಹ ವಧು ಸಿಕ್ಕು ಮುಂದಿನ ತಿಂಗಳು ನಿಶ್ಚಿತಾರ್ಥವಿದೆ.ಇವರ ವಿವಾಹ ನಿರ್ವಿಘ್ನವಾಗಿ ನಡೆಯಲಿ ಎಂದು ಆಶೀರ್ವಾದ ಮಾಡಿ. 🙏🙏
ಈ ಹಾಡನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. 🙏🙏
😌🙏
Veena mam neevu heliruva dhati thumba sogasaagide
ತುಂಬಾ ಚೆನ್ನಾಗಿ ಹಾಡಿದ್ದೀರಿ ಕೇಳಲು ತುಂಬಾ ಇಂಪಾಗಿದೆ ಕೇಳ್ತಾ ಇದ್ದರೆ ಮನಸ್ಸಿಗೆ ನೆಮ್ಮದಿ ಎನಿಸುತ್ತದೆ ಧನ್ಯವಾದಗಳು 🙏🙏💐💐
😌🙏
ನಿತ್ಯವೂ ಕೇಳುತ್ತೀದ್ದೇನೆ ,ಭಕ್ತಿಯಿಂದ ಈ ಹಾಡನ್ನು,, ನನ್ನ ಮಗನಿಗೂ , ಬೇಗ ಆಗಲೆಂದು,ಶುಭ ಆಶೀರ್ವಾದ ಮಾಡಿರಿ ಮೇಡಮ್, ❤
ಶ್ರೀ ಮಹಾಲಕ್ಷ್ಮಿಯೆಯ ನಮಃ 🌹🌹😄😄. ಚೆನ್ನಾಗಿ ಹಾಡಿದಿರಿ ಧನ್ಯವಾದಗಳು 🌹🌹😄
ಎಷ್ಟು ಸುಂದರವಾಗಿದೆ ಶೋಭಾನೆ ಹಾಡು.ಹಾಡಿದವರಿಗೆ ವಂದನೆಗಳು.🙏👏🎵
ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ನಮ್ಮ ದಾಂಪತ್ಯದಲ್ಲಿ ವಿರಸ ಹೋಗಲಾಡಿಸಿ ನೆಮ್ಮದಿ ಕೊಡು ಸ್ವಾಮಿ ಎಂದು ಕೇಳಿಕೊಳುತ್ತೇನೆ 🙏🙏🙏
ಕೇಳಲು ಬಹಳ ಇಂಪಾಗಿದೆ, ಧನ್ಯವಾದಗಳು
ಹರೇ ಶ್ರೀನಿವಾಸ 🙏🏻🙏🏻
😌🙏
ತುಂಬಾ ಚೆನ್ನಾಗಿ ಹಾಡಿದ್ದೀರ ಈ ಹಾಡಿನಿಂದ ಎಲ್ಲರಿಗೂ ತುಂಬಾ ಉಪಯೋಗವಾಗುತ್ತೆ
ಲಕ್ಷ್ಮೀ ಶೋಭನೆ ಪ್ರತಿದಿನ ಹೇಳಿ ಅಥವಾ ಕೇಳಿ ಪ್ರತಿದಿನ ಆಗದಿದ್ದರೆ ಶುಕ್ರವಾರ ಮಂಗಳವಾರ ಆದ್ರೂ ಕೇಳಿ .ನನ್ನ ಮಗನಿಗೆ ಇದರಿಂದ ಕಲ್ಯಾಣವಾಗಿದೆ.🙏🙏🙏
ಅಮ್ಮನ ಆಶೀವಾ೯ದ ಸದಾ ಸವ೯ರಿಗೂ ಇರಲಿ ಎಂದು ಭಕ್ತಿಪೂವ೯ಕವಾಗಿ ನಮಸ್ಕರಿಸುತ್ತೇನೆ
############@@radhapaanghanti1751###############
😅
@@radhapaanghanti1751 hi 👏dfhnmcc
ನಾನು ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ಲಕ್ಷ್ಮೀ ಶೋಬಾನೆ ಹಾಡು ಕೇಳುತ್ತೇನೆ ನನಗೆ ತುಂಬಾ ಇಷ್ಟ 🙏🙏🙏
ತುಂಬಾ ಚೆನ್ನಾಗಿದೆ. ಹಾಗೂ, ಕಲಿಯಲು ಸುಲಭ ರೂಪದಲ್ಲಿದೆ. ಧನ್ಯವಾದಗಳು. 🙏
🙏
Thanks for updates of songs of Godess lakshmi it's really nice
🙏
💐💐🙏🙏ಜೈ ಹಯಗ್ರೀವ ವಾದಿರಾಜ ಗುರುದೇವಾ ನಮೋ ಭೂತರಾಜಯ ನಮಃ 💐💐🙏🙏
Lakshmi shobhane dinagalu helidikke Nanna magana mauve gottayitu. Jai Lakshmi Narayana. Namo namo.
Very melodious and nice clarity in singing 👌👌
😌🙏
JAI MATAA DI......OM SHREE LAXMI NARAYANAAY NAMO NAMAHAA........🌹🌹👏👏👏👏👏
..
Sri. ಲಕ್ಷ್ಮಿ ನಾರಾಯಣ ನಮೋ ನಮಃ
Yes... If you listen this daily, u will get money,, it may be 1 rupee coin or big amount, surely u will get some amount 🙏🙏🌹
Have u ever got ?
Just curious to know
@@balchandrawader659 yes.... After my experience only I said,,, daily u will receive lakshmi ma blessing....without fail Continuously listen this,--& come back , don't forget to share your own experience 🙏👍... Good luck 💐
Yes my experience too
❤
ತುಂಬಾ ಚೆನ್ನಾಗಿದೆ ನಿಮ್ಮ ಹಾಡು ನಮಸ್ತೆ
😌🙏
Om laxmi venkateshaya namah
bless my daughter with safe delivery for healthy child
ನಾನೂ ದಿನಾ ಇವರ ಜೊತೆನೇ ಶೋಭಾನೆ ಹೇಳುವೆ.....ಧನ್ಯವಾದಗಳು....🙏🙏😘😘
🙏
Dinalu helbahuda e shobhane? Andre varamahalakshmi festival n Friday pooja erovaga e shobhane hadbahuda?
@@Ninaadam 😊😊😊😊😊😊
@@Ninaadam u7ll
@@Ninaadam
B
,
ಹಾಡು ಚನಾಗಿಹಾಡಿದಿರಿ ಧನ್ಯವಾದಗಳು
😌🙏
May Godess Laxmi bless all the bhaktadis with good health and prosperity, and knowledge.
E hadu kelidagininda nanna magalige olle sambandh kodi bandide ega adar siddhatheyalli iddeve
Thank you ma'am my daughter got married listening to this song
God's grace! 😌🙏
Tuba chanagi hadidira thank you so much 🙏🏼🙏🏼🙏🏼🙏🏼🙏🏼
Harihi om 🙏
Om Sri laxminarayanay namah 🙏
ನಾನು ಕೂಡ ಪ್ರತಿದಿನ ಲಕ್ಷ್ಮಿ ಶೋಭನ ಓದುತ್ತಿದ್ದೆ ನನ್ನ ಮಗನ ಮದುವೆ ಆಯ್ತು.ಧನ್ಯವಾದಗಳು🙏
ಎಷ್ಟು ಸಾಲುಗಳು ಹೇಳ್ತಿದ್ರಿ?
ನೀಜಾನಾ ಅಮ್ಮಾ ಹೇಗೆ ಮಾಡಬೇಕು ಸ್ವಲ್ಪ ಹೆಳಿ ಅಮ್ಮಾ
ಪೂರ್ತಿ ಹೇಳಬೇಕು.
@@pavitrapujari8800ಪ್ರತಿದಿನ ಓದಿ ಇಲ್ಲ ಕೇಳಿ.ಪ್ರತಿದಿನ ಆಗದೆ ಇದ್ದರೆ ಶುಕ್ರವಾರ ಮಂಗಳವಾರ ಓದಿ.
ತುಂಬಾ ಉಪಯುಕ್ತವಾಗಿದೆ ಪ್ರತಿದಿನ ನಾನು ಇದರ ಜೊತೆಗೆಯೇ ಹಾಡುತ್ತೇನೆ.
ದೇವರ ನಾಮ ಹೇಳಲು ಯಾವ ದಿನ ಅನ್ನುವುದು ಮುಖ್ಯವಲ್ಲ...ಭಕ್ತಿ ಮುಖ್ಯ
ಬಹಳ ಇಂಪಾಗಿದೆ.🙏🙏
😌🙏🏼
ಬಹಳ ಕೆಂಪಾಗಿದೆ. ಶ್ರೀ ನೀವಾಸ ಸತುಪ್ಸಕರಿ ಮತ್ತು ಭಾರ್ಗವಿ ಶ್ರೀ ನೀ ವಾಸ್ ತುಪ್ಪ ಸಕರಿ ವಿಜಾಪುರ ವಾಗೀಶ ತುಪ್ಪ ಸಕರಿ 🙏🙏🙏
Well Sung. We can follow very easily and recite along with the Singer. Daily in the evening I am reciting and it has become easy for me to recite along with the Singer. Thank you very much. Very melodious voice. Vandenagalu
😌🙏
Nice composition, Melodious👌🙏
Super 👌👍💐💐💐💐🙏💐🙏💐🙏
Manasige samadhanvagali yendu bedikondu aarogya kodu yendu keluttiruve 🙏🙏🙏
Wat a haadu beautiful song suproo super chennagi hardiri
🙏
ತುಂಬಾ ಚೆನ್ನಾಗಿ ಹಾಡಿದ್ದೀರ ನಾನು ಪ್ರತಿ ದಿನ ಈ ಹಾಡನ್ನು ಕೇಳುತ್ತಾ ಹೇಳುತ್ತಾ ಇರುತ್ತೇನೆ.🙏ಧನ್ಯವಾದಗಳು.
😌🙏
🙏🙏
"ಓಂ ನಮೋ ನಾರಾಯಣಾಯನಮಃ
ಓಂ ನಮೋ ನಾರಾಯಣಾಯ ನಮಃ
ಓಂ ನಮೋ ನಾರಾಯಣಾಯನಮಃ"
This song very powerfully we get my son marrage😊❤😊
😅😊
ನಿಮ್ಮ ವಾಯ್ಸ್ ಸೂಪರ್ ರೀ ನೀನು ನಿಮ್ಮ ಹಾಡಿಗೆ ಅಭಿಮಾನಿ ನಿಮ್ಮ ಯ್ಲಲಾ ಆಡಿಯೋ ಬಿಡದೆ ಕೇಳುತ್ತೀನಿ ,ನಿಮ್ಮ ಹೆಸರು ಯೇನು ರೀ 🙏🙏
😌🙏
@@Ninaadam q
J
Namaskaragalu
Ma Godess and Lord Lakshmi venkateshwara swamy may bless my only son to get married with good health and loving caring educated good family and good looking kind hearted bride jai Govinda.
Nana maganege andukondahage Bega maduve agaliyellndu harasi🙏
Beautifully sung. Just what I was looking for, the traditional rendition of the song, easy to follow and sing along.
😊 🙏
@@Ninaadam 5f to Yes
🙏🙏🙏
Very nice...🙏🙏🙏
I'm really blessed and thankful for your lovely blessings
I'm really happy that I'm blessed with beautiful married life with wonderful husband (SRUA)🙏💫💕
Om Shri Vadirajare Namaha🙏💫😘
😌🙏
congrats 🎉
Congrats 💐
Tumba dhanyvadgalu chennagi haadiddiri
😊🙏
@@Ninaadam very nice mam
ಧನ್ಯವಾದಗಳು ತುಂಬಾ ಚೆನ್ನಾಗಿದೆ ಮೇಡಂ
😌🙏
Thank you for sharing .Let the Godess Lakshmi give the happiness to everyone who listen to this song
🙏😊
I like all yr songs. Yr voice so nice to hear. Beautiful singing of shobhane 💐🌷🙏
😌🙏
Very nicely sung, thanks for sharing online
🙏
@@Ninaadam kk
Very nice
Will i get a tamil script of this sopanam
Guru shri vadirajar rachane nimma kanta siri thumba sogasagi kelide manassige aahlada kodutthe
😌🙏
ಸರಳವಾಗಿದೆ...ಕಲಿಯಲನುಕೂಲವಾಗಿದೆ... ತುಂಬಾ ತುಂಬಾ ಧನ್ಯವಾದಗಳು 🙏🙏💐
😌🙏
Ellru annuvante channagi hadideeri danyavadagalu.
😌🙏
Nice song + nice voice 😊🙏🙏🙏
😌🙏
Olleya shobane hadu tumba priyavagide
🙏
Very useful... listen every day... Thank you so much
🙏
खूप छान भक्तिभाव .आवाज उच्चार अभिव्यक्ति सगळच प्रसन्न.
😌🙏
Oam shree Lakshmi narayanaya namha 🙏🙏🙏🙏🙏
Bless my sister Janani!!
ಲಕ್ಷ್ಮಿ ದೇವಿಯ ಈ ಹಾಡನ್ನು ಹಾಡಿದ ನಿಮಗೆ ತುಂಬಾ ಧನ್ಯವಾದಗಳು ಮತ್ತೆ ಈ ವಿಡಿಯೋ ದಿಂದ ಎಲ್ಲಾ ಪದಗಳು ತೋಚುತ್ತವೆ
😌🙏
Tumba chennagide namaskaragalu. Haresrinivasa.
😌🙏
Very Nice singing 👌🏼👌🏼👌🏼👌🏼
ಬಹಳ ಚೆನ್ನಾಗಿದೆ ಕೇಳಲು ಇಂಪಾಗಿ ಮನಕ್ಕೆ ಹಿತಾನುಭವ
ನಿಜ.. ನಾನೂ ದಿನಾಲೂ ಈ ರೆಕಾರ್ಡ್ ಜೊತೆಯೇ ಹೇಳುತ್ತೇನೆ..👍🙏🙏
😌🙏
My parents be live long Happily and Healthy Forever with blessing them by your name chants Forever❤
ತುಂಬಾ ಚೆನ್ನಾಗಿದೆ. ನಾವೂ ಶ್ರಾವಣ ಮಾಸದಲ್ಲಿ ನಾಲ್ಕೂ ವಾರ ಕಥೆ ಓದುತ್ತಿದ್ವಿ. ಎಸ್ಟೋ ಪದಗಳು ಅರ್ಥ ಆಗುತ್ತಿರಲಿಲ್ಲ, ನೀವು ಅರ್ಥ ಆಗೋ ರೀತಿ ಸ್ಪಷ್ಟವಾಗಿ ಬಹಳ ಅದ್ಭುತವಾಗಿ ಹಾಡಿನ ರೂಪದ ಕಥೆಯನ್ನು ಹೇಳಿದ್ದೀರಿ. ಈ ಹಾಡು RUclips nalli ಬರುವ ಹಾಗೆ ಮಾಡಿದ ಎಲ್ಲಾ ರೀತಿಯಲ್ಲೂ ಸಹಕರಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ವಾದ ಧನ್ಯವಾದಗಳು.🙏🙏🙏🤝
😌🙏
Namaskara very divine 🙏
Ýveryusefull
Nice👍🏻👍🏻👍🏻👍🏻👍🏻👍🏻👍🏻👍🏻👍🏻👍🏻
Devare nana thanji ge Bega kankana bhagya kudobarali thayi
ಓಂ ಶ್ರೀ ಲಕ್ಷ್ಮಿ ನಾರಾಯಣ ನಮಃ.🙏
Nanu prathidina kelthini thumba ista aithu🙏
Hey Lakshmi Narayanare..... Namo Namah ❤️❤️❤️❤️❤️❤️❤️❤️🙏🙏🙏🙏
Hari Sarvottama vaayu jeevottama thanks for uploading
🙏
ಧನ್ಯವಾದಗಳು ತುಂಬಾ ಚೆನ್ನಾಗಿದೆ
😌🙏
Thumba chennagi hadiddera👌👌
Bagels Chenango hadiddera
Shree Lakshmi Venkatesha swamy Namostute🙏
Thumb Channagedy Dhanyavadagalu Namaste
ನನ್ನ ಮದುವೆ ಆಗಲಿ ಅಂತ ನಾನು ಕೆಳುತಿನಿ. ಹರೇ ಕೃಷ್ಣ
Very Very Melodious Presentation. Any Beginner can learn this Song very easily. I am learning this Shobhane by seeing the above English Version. Thank You Very Much. Vandenagalu
😌🙏
Namaste.Madama.super.song.vijaylaxmi.s.hubballi.
Hare Krishna hare Krishna
Melodious voice 🙏🙏🙏
😌🙏
ತುಂಬಾ ಚೆನ್ನಾಗಿ ಹಾಡಿದ್ದಿರಾ ಧನ್ಯವಾದಗಳು 🙏🙏 ಹರೇ ಶ್ರೀನಿವಾಸ
🙏
@@Ninaadamlop
Namaskaragalu
Nanu dina evening nem e songs kilathine. 🙏👌
Thanks for the video with lyrics both in Kannada and English
🙏🙏🙏🙏🙏 Jai Jagat janani🙏🙏🙏🙏🙏
Excellent singing very very divine 🙏🙏
🙏
Namaskaragalu
@@Ninaadam a111 AZ
Very nice😊😊😊
Very nice and Perfect lengt not too long thank you
😌🙏
Thumba chennagi haadidiri,thank you 🙏🙏
🙏
Nanna
Doddamaganige kalayana vagali amma. Thank you amma
Tysm ma'am .my mother sing this every Friday along with your voice :)
Very nicely sung :)
😌🙏
Me tooooo
This is really a blessings for our family
❤
Superb!!!!🙏
😌🙏
Very nice 🙏🙏
🙏
ಸುಪರ ಮೇಡಂ ನಮಸ್ಕಾರ
🙏
Thank you mam, singing words is very clear and voice is nice, it is very pleasant to listen, always goddess Lakshmi blessings upon you thank you...
😌🙏
To learn online the lyrics are very clear & very helpful
🙏🙏🙏🙏
Beautifully rendered,💐🙏🏻🙏🏻🙏🏻👌🏻💗💞
😊 🙏
Daily I will also listen to this devotional song, mam u are great to have such beautiful voice and your dedication ,devotion to Goddess Maha Lakshmi
😌🙏
5l