ಕಾಮಧೇನು ಯಾವ್ ದಿನ ತಂದ್ರೆ ಒಳ್ಳೇದು ದಯವಿಟ್ಟು ತಿಳಿಸಿ 🙏 ನೀವೂ ಹಾಕುವ ಪ್ರತಿಯೊಂದು ವಿಡಿಯೋ ನೋಡ್ತೀನಿ ಯಾವುದೇ ವಿಡಿಯೋ ಆದ್ರೂ ತುಂಬಾ ವಿವರವಾಗಿ ತಿಳಿಸ್ತಿರ ನಿಮ್ಗೆ ಧನ್ಯವಾದಗಳು ಅಕ್ಕ 🎉
ಅಕ್ಕ ನಿಮ್ಮ ಎಲ್ಲಾ ಮಾಹಿತಿಯಾನ ತುಂಬಾ ಚನ್ನಾಗಿ ತಿಳಿಸಿ ಕೊಡುತೀರಾ ನಿಮಗೆ ಧನ್ಯವಾದಗಳು ಅಕ್ಕ. ಹಾಗೆ ನನ್ನದು ಒಂದು ಕೋರಿಕೆ ಪುಟ್ಟಣಿ ಆಮೆ ವಿಗ್ರಹ ನಾ ಮನೆಯಲ್ಲಿ ಇಡ ಬಹುದಾ ಇಟ್ಟರೆ ಹೇಗೆ ಇಟ್ಟುಕೋಳೋದೂ ಅಂತ ನೆಕ್ಸ್ಟ್ ವಿಡಿಯೋ ನಾ ಮಾಡಿ ಪ್ಲೀಸ್ ಅಕ್ಕ '
🙏ನಿಮ್ಮಿಂದ ಈ ವಿಚಾರ ಧಾರೆಯನ್ನು ತಿಳಿದು ತುಂಬಾ ಸಂತೋಷವಾಯಿತು, ನಮ್ಮ ಮನೆಯ ಮುಂಬಾಗಿಲಿನ ಹೊಸ್ತಿಲಿನ ಮೇಲ್ಬಾಗದಲ್ಲಿ ಮರದಲ್ಲಿ ಕೆತ್ತನೆಯನ್ನು ಮಾಡಿಸಿ ಪ್ರತಿದಿನ ಪೂಜೆಯನ್ನು ಮಾಡುತ್ತೇವೆ, ಈ ರೀತಿಯಾಗಿ ಮಾಡಿಸಬಹುದ ತಿಳಿಸಿ 🙏🙏🙏
Nice sharing kamadenu bagge ತಿಳಿಸಿದ್ದು ತುಂಬಾ helpful❤
ಕಾಮಧೇನು ಮಾತೆ 🙏🙏🙏🙏📿📿🌸🍇🍇🍇🌷🌷🌹🌹🍎🍓🍓🍎🥭🥭
ಕಾಮಧೇನು ಯಾವ್ ದಿನ ತಂದ್ರೆ ಒಳ್ಳೇದು ದಯವಿಟ್ಟು ತಿಳಿಸಿ 🙏 ನೀವೂ ಹಾಕುವ ಪ್ರತಿಯೊಂದು ವಿಡಿಯೋ ನೋಡ್ತೀನಿ ಯಾವುದೇ ವಿಡಿಯೋ ಆದ್ರೂ ತುಂಬಾ ವಿವರವಾಗಿ ತಿಳಿಸ್ತಿರ ನಿಮ್ಗೆ ಧನ್ಯವಾದಗಳು ಅಕ್ಕ 🎉
Tq so much🙏, ಗುರುವಾರ ಶುಕ್ರವಾರ ಒಳ್ಳೇದು
Hi ಅಕ್ಕ first view😍😍
Tq so much🙏🙏🙏
Amma Gowmata 🌹🙏🌹🙏🌹🙏🌹 Namma Maneyalli Devara Maneyalli Ittideevi Mahithige Thumba Danyavadagalu Gelathi 👍👏👌👌👌👌👌👌❤️✅
🙏🙏🙏🙏🙏
Nice vlog tq so much mam❤❤
Tq so much Akka
Amma gowmata you Appu 💐💐💐💐💐💐🙏💐🙏💐🙏💐🙏🙏💐🙏❤❤❤❤❤❤💯👍💯👭🏃🧑🤝🧑🧑🤝🧑👫💐💐🙏🙏🐂🐂🐂🐂🐂🐂
Thank u mam
Good morning sister 🙏 thanks for your information sister 🙏🌹🥰
Tq so much🙏🌹
Akka dina nithya poojage yava oil use madbeku please reply akka
Sis kaamdenu vigrah iddare daily Abhishek madabeka
ಏನಿಲ್ಲ
Vics super
ಅಕ್ಕ ನಿಮ್ಮ ಎಲ್ಲಾ ಮಾಹಿತಿಯಾನ ತುಂಬಾ ಚನ್ನಾಗಿ ತಿಳಿಸಿ ಕೊಡುತೀರಾ ನಿಮಗೆ ಧನ್ಯವಾದಗಳು ಅಕ್ಕ. ಹಾಗೆ ನನ್ನದು ಒಂದು ಕೋರಿಕೆ ಪುಟ್ಟಣಿ ಆಮೆ ವಿಗ್ರಹ ನಾ ಮನೆಯಲ್ಲಿ ಇಡ ಬಹುದಾ ಇಟ್ಟರೆ ಹೇಗೆ ಇಟ್ಟುಕೋಳೋದೂ ಅಂತ ನೆಕ್ಸ್ಟ್ ವಿಡಿಯೋ ನಾ ಮಾಡಿ ಪ್ಲೀಸ್ ಅಕ್ಕ '
ಇದರ ಬಗ್ಗೆ ವಿಡಿಯೋ ಹಾಕಿದ್ದೀನಿ ನೋಡಿ
ಓಕೆ ಅಕ್ಕ ಥ್ಯಾಂಕ್ಸ್
ಹೇಗೆ ಎಲ್ಲಿ ಇಟ್ಟು ಕೊಳ್ಳಬೇಕು ಎಂದು ತಿಳಿಸಿ ಕೊಟ್ಟಿದ್ದಕ್ಕೆ ದನ್ಯವಾದಗಳು
Tq sis ❤
Tq madam
Devara maneyalli kubera moole yav kade barutthe namdu poorvabimukhavaagi ede yav kade edbeku lakshmi photo na
ಕಳಸದ ಬಲಭಾಗದ ಮೂಲೆ
@gelathi tq❤️
🙏🙏
Th u vv much mam
Tq mam
Thankyou akka 🙏
Tq sister🙏
Good evening mam th u vv.u much mam
Akka kamadhenu photonu ide matte . Vigraha kuda ide mannina vihra devara maneli iidabahuda❤❤❤
ಇಡಬಹುದು
Akka ನೀವು ಕಳಶದ ಎಲೆ ಯಾವ್ ತರ ಚೈಜ್ ಮಾಡದು ಅಂತ ಹೇಳ್ಕೊಡಿ ಅಂತ ಕೇಳ್ತಾನೆ ಇದೀನಿ ಅಕ್ಕಾ ಪ್ಲೀಸ್ ಹೇಳ್ ಕೊಡಿ 😊
ಗಳ ತಿ ನಮ್ಮ ಮನೆಯ ಲಿ ಇದೆ ಕಮ ದೆನುಇದೆ
Howda
ಗೆಳತಿ ನನ್ನ ಆಂಜನೇಯ ಪೂಜೆ ಮಾಡಿತ ಇದೀನಿ ಗೋದಿ ಊಡೆ ಪೂಜೆ ,ಯವಗ.ಮಡಬೆಕು
ಮಂಗಳವಾರ ದಿಂದ ಶುರು ಮಾಡಿ
Nanu madtidini
Nam cat death aytu 4 days agide...
Still nanu devru puje madila..
Enadru niyama ediya please tilsi edara bage
ಏನು ಇಲ್ಲ 3 ದಿನ ಸಾಕು
Aka namma maneli ede
Howda🙏
ಅಕ್ಕ ಗುರುವಾರ ಮನೆ ಒರಿಸಬಾರದ ಏಕೆಂದರೆ ನಮ್ಮ ಮನೆ ದೇವರ ವಾರ ಅದಕ್ಕೆ ಕೇಳಿದೆ ಅಕ್ಕ ಉತ್ತರ ತಿಳಿಸಿ
ಒರೆಸಿ ಏನು ಆಗೋಲ್ಲ
Same
Gv mam
🙏ನಿಮ್ಮಿಂದ ಈ ವಿಚಾರ ಧಾರೆಯನ್ನು ತಿಳಿದು ತುಂಬಾ ಸಂತೋಷವಾಯಿತು, ನಮ್ಮ ಮನೆಯ ಮುಂಬಾಗಿಲಿನ ಹೊಸ್ತಿಲಿನ ಮೇಲ್ಬಾಗದಲ್ಲಿ ಮರದಲ್ಲಿ ಕೆತ್ತನೆಯನ್ನು ಮಾಡಿಸಿ ಪ್ರತಿದಿನ ಪೂಜೆಯನ್ನು ಮಾಡುತ್ತೇವೆ, ಈ ರೀತಿಯಾಗಿ ಮಾಡಿಸಬಹುದ ತಿಳಿಸಿ 🙏🙏🙏
ಮಾಡಬಹುದು
ಕಾಮಧೇನು ವಿಗ್ರಹವನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವ ವಿಚಾರಗಳನ್ನೆಲ್ಲ ತುಂಬಾ ಚೆನ್ನಾಗಿ ಅರ್ಥವಾಗುವಂತೆ ಹೇಳಿಕೊಟ್ಟಿದೆ ಸಿಸ್ಟರ್ ಥ್ಯಾಂಕ್ ಯು 🙏🏼🙏🏼