Bandu Nintiha Nodi | ಬಂದು ನಿಂತಿಹ ನೋಡಿ
HTML-код
- Опубликовано: 21 сен 2019
- ಪುರಂದರದಾಸರ "ಬಂದು ನಿಂತಿಹ ನೋಡಿ" ಕೃತಿಯು ತಿರುಮಲೆಯಲ್ಲಿ ನಿಂತ ವೆಂಕಟರಮಣನ ಬಣ್ಣಿಸಿ ಕೊಂಡಾಡುತ್ತಿದೆ. ಶ್ರೀಹರಿಯು ಭೂವೈಕುಂಠವೆಂದೆನಿಸಿದ ತಿರುಮಲೆಗೆ ಲಕ್ಷ್ಮೀ ಸಮೇತ ಬಂದು ನೆಲೆಸಿರುವನು.
ಮಧ್ಯಮಾವತಿ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ, ಅವನನ್ನು ಭಜಿಸಿ ಆನಂದವನ್ನು ಹೊಂದೋಣ.
A composition by Sree #Purandara_Dasa on the divine presence Lord #Venkatesha at #Tirumala, rendered in #madhyamAvati rāga. Видеоклипы
Excellent presentation sir thank you very much for the good work
😌🙏
Nice composition. Melodious 👌🙏
ಬಹಳ ಚೆನ್ನಾಗಿದೆ........😍👏👏👏👏👏👏👏👏👏💞
😌🙏
Thank you for uploading such a beautiful rendition.
Also thanks for the lyrics
😌🙏
Super medam
Magnum opus song of Purandara Dasaru. Soulful rendition. My Mother used to sing this in our childhood in the same ಧಾಟಿ and we all used to sing with her. Somehow we do not find this great pada in any of the main stream singers albums. ನಿಮಗೆ ತುಂಬಾ ಧನ್ಯೆವಾದಗಳು 👏🙏
😌🙏
Lovely Voice, Thumbha Chennagi Haadiddira mam💐
😌🙏
Atydbhut tumba chennagi ide
😌🙏
There is no words to describe
Excellent singing
😌🙏
🐄🚩🙏🙏🙏🚩🐄
Very nice to hear. Please upload more songs.You have very melodious voice. 👌👌👌🙏🙏🙏
🙏🙏🙏 very nice
😌🙏
Nice rendering
😌🙏
Most suitable voice for singing such a composition. Excellent. Who is the singer? She ought to have been given credits in the description.
Thank you! 😌🙏
The singer (myself) would like to be referred just as "Naada Ninaadam".
@@Ninaadam -Very self-effacing!
🙏🙏 superb
Thanq madam........🙏🙏🙏🙏🙏🙏🙏🙏🙏🙏
😊 🙏
Please upload palayachutha (krishnashtakam)🙏
🙏
Thumba chennagi haadiddhira....
You have an excellent voice...
Please tell your name....
Devaru nimage olleyadu maadali....
Naavu nimma voice d haadu enjoy...maduttheve
🙏😌
Bandu nintiha nōḍi,
bhūtaḷadi veṅkaṭa
indireya oḍagūḍi,
oppuva nirantara pondi bhajaneya māḍi, ānandagūḍi
vandisuta manadoḷage ivanaḍi dvandva bhajisalu banda bhayahara
indudhara suravr̥ndanuta gō-vinda ghana dayāsindhu śrīhari
Dvāradeḍabaladalli jayavijayaribbaru
sēri sēviparalli, sanakādinuta śr̥ṁgāra nidhi aṅgadalli, muttinali śōbhipa
hāra pondihudalli, vistāradalli
vāravārake pūjegombuva hāra mukuṭābharaṇa kuṇḍaladhāra bhuja kē- yūrabhūṣita mārapita guṇa mōhanāṅga
cāru pītāmbara kaṭi karavīra ka-l'hārādi pūvina hāra koraḷoḷu esevu-tire vadanāravindanu naguta naliyuta
Ella bhakutarabhīṣṭa koḍuvudake tā kai- valyasthānava biṭṭa śēṣādri mandira
dalli lōlupa diṭṭa saubhāgyanidhigedu- rilla bhujabala puṣpa kastūriyiṭṭa
celva phaṇiyali śōbhisuva siri- vallabhana guṇa pogaḷadiha jaga khullarededallaṇa parākrama
mallamardana mātuḷāri phalguṇana sakha prakaṭanāgiha durlabhanu aghadūra bahumāṅgalyu hr̥dayanu sr̥ṣṭige ullāsa koḍutali candadindali
Padaka kaustubhadhāra sarigeya kandharasudaruśanadaradhāra sundara manōhara
padayugadi nūpura iṭṭihanu sanmuni hr̥dayasthita gambhīra bahu dānaśūra
vidhi bhavādyara poreva dātanu tudi modalu madhyama virahitanu udubhavādigaḷīva kartanu tridaśapūjita tribhuvanēśa saduvilāsadi svāmitīrthadi
udisutire siri mahiḷe sahitadi padumanābha purandaraviṭṭhala prati varuṣa brahmōtsavadi mereyuta
thanks for sharing the lyrics. Love this song. Our family sings this in a similar raage but faster taala, which sounds like a roller-coaster ride.
Very nice madam. Please post lyrics here if possible. So that my mom will try to learn by taking print out. Thanks
ಬಂದು ನಿಂತಿಹ ನೋಡಿ ಭೂತಳದಿ ವೆಂಕಟ
ಇಂದಿರೆಯ ಒಡಗೂಡಿ ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ ಆನಂದಗೂಡಿ
ವಂದಿಸುತ ಮನದೊಳಗೆ ಇವನಡಿ
ದ್ವಂದ್ವ ಭಜಿಸಲು ಬಂದ ಭಯಹರ
ಇಂದುಧರ ಸುರವೃಂದನುತ ಗೋ-
ವಿಂದ ಘನ ದಯಾಸಿಂಧು ಶ್ರೀಹರಿ
ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ-
ಗಾರ ನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪ
ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ
ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲಧಾರ ಭುಜ ಕೇ-
ಯೂರಭೂಷಿತ ಮಾರಪಿತ ಗುಣ ಮೋಹನಾಂಗ
ಚಾರು ಪೀತಾಂಬರ ಕಟಿ ಕರವೀರ ಕ-
ಲ್ಹಾರಾದಿ ಪೂವಿನ ಹಾರ ಕೊರಳೊಳು ಎಸೆವು-
ತಿರೆ ವದನಾರವಿಂದನು ನಗುತ ನಲಿಯುತ
ಎಲ್ಲ ಭುಕುತರಭೀಷ್ಟ ಕೊಡುವುದಕೆ ತಾ ಕೈ-
ವಲ್ಯಸ್ಥಾನವ ಬಿಟ್ಟ ಶೇಷಾದ್ರಿ ಮಂದಿರ
ದಲ್ಲಿ ಲೋಲುಪ ದಿಟ್ಟ ಸೌಭಾಗ್ಯನಿಧಿಗೆದು-
ರಿಲ್ಲ ಭುಜಬಲ ಪುಷ್ಟ ಕಸ್ತೂರಿಯಿಟ್ಟ
ಚೆಲ್ವ ಫಣಿಯಲಿ ಶೋಭಿಸುವ ಸಿರಿ-
ವಲ್ಲಭನ ಗುಣ ಪೊಗಳದಿಹ ಜಗ ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾರಿ ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹುಮಾಂಗಲ್ಯ ಹೃದಯನು ಸೃಷ್ಟಿಗೆ
ಉಲ್ಲಾಸ ಕೊಡುತಲಿ ಚಂದದಿಂದಲಿ
ಪದಕ ಕೌಸ್ತುಭಧಾರ ಸರಿಗೆಯ ಕಂಧರ
ಸುದರುಶನದರಧಾರ ಸುಂದರ ಮನೋಹರ
ಪದಯುಗದಿ ನೂಪುರ ಇಟ್ಟಿಹನು
ಸನ್ಮುನಿ ಹೃದಯಸ್ಥಿತ ಗಂಭೀರ ಬಹು ದಾನಶೂರ
ವಿಧಿ ಭವಾದ್ಯರ ಪೊರೆವ ದಾತನು
ತುದಿ ಮೊದಲು ಮಧ್ಯಮ ವಿರಹಿತನು ಉದುಭವಾದಿಗಳೀವ ಕರ್ತನು
ತ್ರಿದಶಪೂಜಿತ ತ್ರಿಭುವನೇಶ ಸದುವಿಲಾಸದಿ ಸ್ವಾಮಿತೀರ್ಥದಿ
ಉದಿಸುತಿರೆ ಸಿರಿ ಮಹಿಳೆ ಸಹಿತದಿ ಪದುಮನಾಭ ಪುರಂದರವಿಠ್ಠಲ ಪ್ರತಿ ವರುಷ ಬ್ರಹ್ಮೋತ್ಸವದಿ ಮೆರೆಯುತ
@@Ninaadam thanks again
English lyrics please
Add raga name
Madhyamavati
Hare Sreenivasa 🙏🙏🙏