ಸಂಧಾನಕ್ಕೆ ಹೊರಡುವ ಮುನ್ನ ಕೃಷ್ಣನಿಗೆ ಅರ್ಜುನ ಹೇಳಿದ್ದೇನು?|Secrets of Mahabharata|Gaurish Akki Studio|GaS

Поделиться
HTML-код
  • Опубликовано: 6 сен 2024
  • Secrets Of Mahabharata Playlist : • Secrets Of Mahabharata...
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ.
    =======================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio
    Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #draupadi #mahabharata
    #secretsofmahabharata #mahabharatainkannada #mahabharatastories #dharmaraya
    #GaurishAkkiStudio#Gas

Комментарии • 58

  • @shanthakumari6812
    @shanthakumari6812 Год назад +8

    ಬಹಳ ಬಹಳ ಚೆನ್ನಾಗಿ ಮೂಡಿಬರುತ್ತಿದೆ ತಮ್ಮ ಈ ಕಾರ್ಯಕ್ರಮ. ಏಕೋ ಏನೋ ಮಹಾಭಾರತ ವನ್ನು ಮನೆಯಲ್ಲಿ ಓದಬಾರದು ಎಂದು ಹಿರಿಯರು ಹೇಳಿಕೊಂಡು ಬಂದಿರುವುದರಿಂದ ಅದೆಷ್ಟೋ ಜನರು ಇದನ್ನು ಓದಲಾಗಲಿಲ್ಲ. ಈಗ ನಮಗೆ ಒಂದು ಸುವರ್ಣ ಅವಕಾಶ ತಮ್ಮಿಂದ ಲಭಿಸಿದೆ ಇವರ ಪ್ರಮುಖ ಘಟ್ಟಗಳನ್ನು ಆಯ್ದುಕೊಂಡು ಬಹಳ ಚೆನ್ನಾಗಿ ವಿವರಿಸುತ್ತಿದ್ದೀರ. ಪಂಡಿತರು ಜಗದೀಶ್ ರವರು ಬಹಳ ಚೆನ್ನಾಗಿ ಮಹಾಭಾರತದ ರಹಸ್ಯ ಗಳನ್ನು ಮನಮುಟ್ಟುವಂತೆ ವರ್ಣಿಸುತ್ತಿದ್ದಾರೆ. ಗೌರಿಶ್ ಅಕ್ಕಿ ಯವರ ಈ ಪ್ರಯತ್ನ ಬಹಳ ಚೆನ್ನಾಗಿದೆ. ಇಬ್ಬರಿಗೂ ನಮ್ಮ ಮನಃಪೂರ್ವಕ ನಮನಗಳು ಹಾಗೂ ಧನ್ಯವಾದಗಳು.

  • @TrollBro1983
    @TrollBro1983 Год назад +8

    ಬರಲಿ ಬರಲಿ ಕಾಯ್ತಿದೀವಿ !!!😍

  • @asharupesh
    @asharupesh Год назад +8

    Neevu prathi dina episode upload maadta irodu bahala santhosha Akki sir, jackpot hodeda haage, vandanegalu Sampa sir 🙏

  • @raveendradesai1978
    @raveendradesai1978 Год назад +26

    ನೀವು ಕಾರ್ಯಕ್ರಮವನ್ನು ಆರಂಭಿಸಿದಾಗ ಟೆಲಿಕಾಸ್ಟ್ ಆಗೋ ಟೈಮ್ ನಲ್ಲಿ ಹತ್ತರಿಂದ ಇಪ್ಪತ್ತು ಜನ ನೋಡ್ತಾ ಇದ್ವಿ.. ಇವತ್ತಿನ ಕಾರ್ಯಕ್ರಮ 370+ ಜನ ನೋಡ್ತಾ ಇದ್ದದನ್ನ ನಾನು ನೋಡಿದೆ... ಈ ಪ್ರಯಾಣ ನಡೆದ ಬಂದದಾರಿಗೆ ನನ್ನ ದೀರ್ಘ ದಂಡ ನಮಸ್ಕಾರಗಳು 🙏🙏🙏

    • @vijaykumarkp3648
      @vijaykumarkp3648 Год назад +3

      Yudda sharu admele e number laksha agutthe..

    • @sunithagujjar4004
      @sunithagujjar4004 Год назад +3

      ಇಬ್ಬರ ಸಂಭಾಷಣೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಇದೆ ರೀತಿ ನಡೆಸಿ ಹಾಗೂ ಮಹಾಭಾರತ ಎಸ್ಟ್ ಕೇಳಿದರು ಕಡಿಮೆಯೇ ಯಾವ ಕಡೆ ಕೇಳಿದರು ಅರ್ಥ ವಾಗುತ್ತದೆ ನಿಮ್ಮ ಸಂಭಾಷಣೆ

    • @ranjinirai3863
      @ranjinirai3863 Год назад

      Namaste

  • @aanadtailar6537
    @aanadtailar6537 Год назад +13

    ಸಾಯಂಕಾಲ ಇಂದ ಸುಮಾರು ಸಲಿ ನೋಡಿ ನೋಡಿ ಕಾಯುತ್ತಿದ್ದೆ ವೆಲ್ಕಮ್ ಸರ್ ಇಬ್ಬರಿಗೂ 👍👌😅🌹❤️

  • @manjunathah5207
    @manjunathah5207 Год назад +8

    ಅದ್ಬುತ ಕಥಾನಕ sir

  • @dhanukanchan3513
    @dhanukanchan3513 Год назад +4

    ಸರ್ ಮಹಾಭಾರತದ ನಿಮ್ಮ ನಿರೂಪಣೆ ಅದ್ಬುತ ಜೈ ಶ್ರೀ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @kindiluRise
    @kindiluRise Год назад +6

    Sampa Sir, tumba chennagi explain madtira. Thanks Gaurish sir for secrets of Mahabharata 1000 episodes agali

  • @Ramaligkulagod5181
    @Ramaligkulagod5181 Год назад +5

    ಕೃಷ್ಣನ ಸಂತಾನದ ಕ್ಷಣವನ್ನು ಕುತೂಹಲದಿಂದ ಕಾಯುತ್ತಿದ್ದೇವೆ ಶರಣ

  • @raghavendrakariswami1314
    @raghavendrakariswami1314 Год назад +8

    Thank you for episode time length.

  • @manukumar8884
    @manukumar8884 Год назад +7

    No words to say, just hats off to both of you.... ♥️♥️♥️

  • @veenaprasad3162
    @veenaprasad3162 Год назад +5

    Welcome for both of you 🙏🙏🙏

  • @anasuyashivashankar7156
    @anasuyashivashankar7156 Год назад +3

    Good speech 👌

  • @punith.dg.619
    @punith.dg.619 Год назад +4

    Another wonderful episode ❤️

  • @rudrakumarrudrakumarbk8298
    @rudrakumarrudrakumarbk8298 Год назад +4

    ಒಂದು ನಿಗಧಿತ ವೇಳೆ ಮಾಡಿ..ಸ್ವಾಮಿ

  • @vijayabk5474
    @vijayabk5474 Год назад +3

    Nadasi koduttiruva mahaabharata rahasya ebbariguu namaskaara🙏🙏🙏🙏🙏

  • @veenabharadwaj9870
    @veenabharadwaj9870 Год назад +1

    Absolutely thrilling moments. Thanks to both of you for this wonderful program

  • @darshannayak5987
    @darshannayak5987 Год назад +4

    Episode 25.miniutes haki

  • @pavanlj123
    @pavanlj123 Год назад +2

    Thank you so much for increasing the length of the episodes 🙏🏽🙏🏽🙏🏽

  • @lakshmiprasadputtaiah6902
    @lakshmiprasadputtaiah6902 Год назад +1

    Sundara vivarane

  • @naveenkumarm932
    @naveenkumarm932 Год назад +2

    It will be very interesting to see the situation of Shri Krishna Sandhana

  • @priyankasanbal8820
    @priyankasanbal8820 Год назад

    Namaskaragalu gurugale🙏🙏🙏

  • @vasundharakm302
    @vasundharakm302 Год назад

    The best explanation sampa sir.

  • @pramilashetty7465
    @pramilashetty7465 Год назад

    Waw ,shree Krishna sandhana yeshtu kelidaroo sakaguvudilla, inno kelbeku anta anisuttade

  • @sudharamachandra4067
    @sudharamachandra4067 8 месяцев назад

    Tumbaa chennaagittu

  • @gagan7603
    @gagan7603 Год назад +2

    Awesome thank you🙏💕

  • @gundaiahh.t2219
    @gundaiahh.t2219 Год назад

    This episod want to this time necessity for soesitiy instresting on Hindus population 100%

  • @laxmannaik6163
    @laxmannaik6163 Год назад +1

    🙏🙏

  • @harishahn9039
    @harishahn9039 Год назад

    Please make episodes exclusively on shree krishna in future

  • @raghavendrakariswami1314
    @raghavendrakariswami1314 Год назад +2

    Thank you sir

  • @sudheendhraks2312
    @sudheendhraks2312 Год назад +2

    Sir please one hour program madi it's request

  • @ranganathsblog6506
    @ranganathsblog6506 Год назад

    Srikrishna avoiding Shalya's case.
    Please explain about when Samba & Lakshmana (Srikrishna's Son & Dhuryodhana's doughter) marriage happened. Is Srikrishna equally relative to both Pandavas and Kouravas during time of Sandhana?

  • @luckylucky-ef1mz
    @luckylucky-ef1mz Год назад +2

    🙏👏

  • @MohanKumar-kd5jx
    @MohanKumar-kd5jx Год назад

    It is all lords wish..... Krishna, krishna

  • @mamsvasisth8122
    @mamsvasisth8122 Год назад +5

    How foolish of duryodhana to even think of arresting The Lord 🙏

  • @kumarsark5921
    @kumarsark5921 Год назад

    💛💛💛💛
    ❤️❤️❤️
    💛💛
    ❤️

  • @vaibhavidesigns2672
    @vaibhavidesigns2672 Год назад

    🙏🙏🙏🙏🙏

  • @pavankumar1254
    @pavankumar1254 Год назад +1

    Good night sir

  • @nethravathi4637
    @nethravathi4637 Год назад +2

    🙏🏿🙏🏿🙏🏿🙏🏿💐

  • @jungleesuman1330
    @jungleesuman1330 Год назад +1

    ❤️❤️❤️

  • @ramachndra6987
    @ramachndra6987 Год назад

    Nija gurugule
    Indu kooda Brahmi mahoorthadally
    Saptha rusigalu Nanajagudinalli
    Snanaķe holege baruthare Annuva nambike ide

  • @ramsheshahalimysore2316
    @ramsheshahalimysore2316 Год назад

    Dear sir it is better to coat Sanskrit Alok as also thank you Ramashesha

  • @MohanKumar-kd5jx
    @MohanKumar-kd5jx Год назад

    Like they kil... Sri Lal Bahadur sastry.

  • @sunilc5722
    @sunilc5722 Год назад

    IGA ondh interesting stage ge reach hagthide adhre nange ondh confusion ide illi avrgella age ashtte irbodu kelobbru 800hagittu bhishmage anthare Krishna 125varsha bandhkitta anthare ondh ondh channel alli ondh ondh helthidare so neev en helthiro Ade nija hagirutte so age matte height bagge swalpa helbidi devru
    Rama eahtt idda height
    Ravana innu udda idna !?

  • @Devadeva-vi7cw
    @Devadeva-vi7cw Год назад

    🇮🇳❤️💪🔥🙏

  • @sureshpatil1277
    @sureshpatil1277 Год назад +2

    Dana Veera Karna dusta Alla sir

  • @DarshanVedantha
    @DarshanVedantha Год назад

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @dattatreyjoshi6500
    @dattatreyjoshi6500 Год назад

    Gourish sir. This comment is not related to this program. Please make a program on Guru prasad Vs Srinivas gowda. Cheque bounce episode. Otherwise you will loose credibility.

  • @venugopalbhat1167
    @venugopalbhat1167 Год назад

    🙏🙏

  • @jeevithm1589
    @jeevithm1589 Год назад +1

    🙏🙏🙏🙏🙏

  • @SKODAS141
    @SKODAS141 Год назад +1

    🙏