ಕಸ್ತೂರಿ ನಿವಾಸ ಕಲರ್‌ನಲ್ಲಿ ಬಂದಾಗ ನಾವೇ ಅದಕ್ಕೆ ಮ್ಯೂಸಿಕ್ ಮಾಡಿದ್ದು.. | Sudarshan | Ep 7

Поделиться
HTML-код
  • Опубликовано: 1 июл 2024
  • #rajkumar
    #annavru
    #kasturinivasa
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 28

  • @mukundkulkarni4905
    @mukundkulkarni4905 Месяц назад +8

    ಈಗಿನ ಚಿತ್ರಗಳ ಹಾಡುಗಳು ಅದೇಕೋ ನಮ್ಮ ಮನಸ್ಸಿನ ಆಳದಲ್ಲಿ ಇಳಿಯುತ್ತಿಲ್ಲ. ಮಾಧುರ್ಯ ಅಂದ್ರೆ ಮತ್ತೆ ಹಳೆಯ ಹಾಡುಗಳೇ ನೆನಪಿಗೆ ಬರುತ್ತವೆ. ಈಗಿನ ಹಾಡುಗಳು ನಮ್ಮೊಂದಿಗೆ ಉಳಿತಾ ಇಲ್ಲ.😮😮😮

  • @mukundkulkarni4905
    @mukundkulkarni4905 Месяц назад +12

    ಸತ್ಯ ಹರೀಶ್ಚಂದ್ರ ಕಲರ್ ಚಿತ್ರ ಏಕೋ ಅಷ್ಟು ಕ್ಲಿಯರ್ ಆಗಿರಲಿಲ್ಲ. ಆದ್ರೆ ಕಸ್ತೂರಿ ನಿವಾಸ ಚಿತ್ರ ಬಹಳ ಪರಿಪೂರ್ಣ ವಾಗಿತ್ತು. ಒರಿಜಿನಲ್ ಕಲರ್ ಚಿತ್ರ ವನ್ನು ನೋಡಿದ ಅನುಭವವಾಗಿತ್ತು. ನಾನು ಎರಡು ಸಲ ಥೀಯೇಟರ್ನಲ್ಲಿ ನೋಡಿ ಆನಂದ ಪಟ್ಟೆ. 😅😅

    • @manjunathabyrappa2927
      @manjunathabyrappa2927 Месяц назад +1

      ಸತ್ಯ ಹರಿಶ್ಚಂದ್ರ ಸಿಫಿಯಾ ಕಲರ್ ನಲ್ಲಿ ಬಂದಿತ್ತು. ಹಾಗಾಗಿ ಕಲರ್ ಅಷ್ಟು ಕ್ಲಿಯರ್ ಇರಲಿಲ್ಲ.

    • @ravindrahk8676
      @ravindrahk8676 27 дней назад

      ​@@manjunathabyrappa2927ಸತ್ಯ ಹರಿಶ್ಚಂದ್ರ.. ಮೂರು ತರ ಪ್ರಿಂಟ್..ರಿಲೀಸ್ ಆಗಿತ್ತು. ಮೊದಲು pure black and white...ಅನಂತರ siphia color .(Yellow tint).... ಅನಂತರ...ಸಂಪೂರ್ಣ ಕಲರ್...

  • @somannads5094
    @somannads5094 Месяц назад +4

    Quality of Kasturi Nivasa was very good in colour., Thanks to all who involved., technicians Actor's.,

  • @user-eg6od4tk6c
    @user-eg6od4tk6c Месяц назад +2

    ಧನ್ಯವಾದಗಳು. ಸುದರ್ಶನ್. ಸರ್. ಹಾಗು. ಗುರುಗಳೇ.

  • @rekhavasu3948
    @rekhavasu3948 16 дней назад

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲ ಸಂಚಿಕೆಗಳು. ತುಂಬಾ ಒಳ್ಳೆಯ ಪ್ರಶ್ನೆಗಳು, ಅತ್ಯಂತ ಸರಳ, ಸಜ್ಜನಿಕೆಯ ಉತ್ತರ... ಎಲ್ಲ ಸಂಚಿಗೆಗಳೂ ಚೆನ್ನಾಗಿತ್ತು.. ಇದಕ್ಕಾಗಿ ಶ್ರೀ ಸುದರ್ಶನ್ ಅವರಿಗೆ, ಮಂಜುನಾಥ್ ಅವರಿಗೆ ಮತ್ತು ಟೋಟಲ್ ಕನ್ನಡ ವಾಹಿನಿಗೆ ಅಭಿನಂದನೆಗಳು

  • @rukminicr8248
    @rukminicr8248 Месяц назад +1

    ತುಂಬಾ ಚೆನ್ನಾಗಿತ್ತು,ಸಂದಶ೯ನ. ಎಷ್ಟೊ ವಿಷಯಗಳು,ನಮಗೆ ಗೊತ್ತಿರಲಿಲ್ಲ, ತಿಳಿಸಿದ್ದಕ್ಕೆ ಧನ್ಯವಾದಗಳು 🎉

  • @mahadevna6713
    @mahadevna6713 Месяц назад +2

    ಹೃತ್ಪೂರ್ವಕ ಧನ್ಯವಾದಗಳು ಸರ್

  • @sravi4895
    @sravi4895 28 дней назад

    ಈಗಿನ ಚಲನಚಿತ್ರ ಸಂಗೀತ ಏನೂ ಸುಖವಿಲ್ಲ. ಎಲ್ಲಾ ಬರೀ ಅಬ್ಬರ.. ಇನ್ನು ಸಾಹಿತ್ಯ, ದೇವರೇ ಗತಿ.... ಒಟ್ಟಾರೆ, ಈಗಿನ ಚಲನಚಿತ್ರ ಬರೀ ಜೊಳ್ಳು..... ಎಲ್ಲಾ ಮಾಹಿತಿಗಳನ್ನು ನೀಡಿದ ಶ್ರೀ ಸುದರ್ಶನ್ ಅವರಿಗೆ, ಅವರನ್ನು ಸಂದರ್ಶಿಸಿದ ಶ್ರೀ ಮಂಜುನಾಥ್ ಅವರಿಗೆ ಅನಂತಾನಂತ ಧನ್ಯವಾದಗಳು.... ಇನ್ನೇನಿದ್ದರೂ ಬರೀ ನೆನಪು, ಆದರೆ, ಅದೊಂದು ರೀತಿಯ ಧನ್ಯತೆ ಕೊಡುವುದು ಮಾತ್ರ ಖಂಡಿತಾ.....

  • @harishpradhan3061
    @harishpradhan3061 Месяц назад +1

    Very nice interview with Sudarshan

  • @lokeshm7550
    @lokeshm7550 Месяц назад +3

    ಸರ್ ನೋಟೇಷನ್ ಅಂದ್ರೆ ಏನು ಅದು ಹೇಗೆ ನೋಟ್ಸ್ ಬರೆಯೋದು ಅದ್ರ ಬಗ್ಗೆ ವಿಚಾರಿಸಿ ಸರ್

  • @hsrdixit4875
    @hsrdixit4875 20 дней назад

    Uttama mahiti mattu praytna tumba Dhanyvadgalu.mahiti nididakke.

  • @sudheerkumarlkaulgud7521
    @sudheerkumarlkaulgud7521 Месяц назад +2

    ಉತ್ತಮ ಸಂದರ್ಶನ..... ಮರುಲೇಪನದ ಬಗ್ಗೆ ಹೇಳಿದ ಮಾಹಿತಿ ಚೆನ್ನಾಗಿತ್ತು

  • @nageshwarrao4639
    @nageshwarrao4639 Месяц назад +2

    Uthama mahithi. Nim ibrigu dhanyavada sir

  • @amazer6915
    @amazer6915 Месяц назад +1

    Tumbaa chennagittu sir ee interview.

  • @guruprasadjagurujagalur3361
    @guruprasadjagurujagalur3361 Месяц назад

    ಕರ್ನಾಟಕದ ಹೆಮ್ಮೆ ನಮ್ಮ ಮೋಹನ್ ಬ್ರದರ್ಸ್

  • @charlesaldrin8630
    @charlesaldrin8630 28 дней назад

    Excellent Totally Episode interview All - Sir. 🙏

  • @shivasheankar6570
    @shivasheankar6570 Месяц назад +1

    Intavaranna sandarshana madida nimge danyavadagalu

  • @hsrdixit4875
    @hsrdixit4875 20 дней назад

    Namma talemarina estoo mahiti nidtaa idiri tque sir

  • @ravindrahk8676
    @ravindrahk8676 27 дней назад

    Mono sound...throw was superb.

  • @venkateshnagesh3556
    @venkateshnagesh3556 27 дней назад

    ಧನ್ಯವಾದಗಳು ಸರ್

  • @shrikantathimmaiah8401
    @shrikantathimmaiah8401 Месяц назад

    Very nice interview

  • @puttannam322
    @puttannam322 Месяц назад +1

    Good. Morning. Sir

  • @somannads5094
    @somannads5094 Месяц назад

    In some films tunes of song is played but in some films different music like pathos, comedy, fight related music why.,?

  • @shivakumark1519
    @shivakumark1519 23 дня назад

    Sir mohan avaru ellidhaare?