ಅಣ್ಣಾವ್ರು FREE ಕಾಲ್‌ಶೀಟ್ ಕೊಡ್ತೀನಿ ಅಂದರೂ ಬೇಡ ಎಂದರು ಆ ನಿರ್ಮಾಪಕ | Halu Jenu Ramkumar | Ep 97

Поделиться
HTML-код

Комментарии • 53

  • @shantalakshami8832
    @shantalakshami8832 Год назад +7

    ನಿಮ್ಮ ಅನುಭವದ ಮೂಲಕ ಬಂದ ಸಂಚಿಕೆಗಳು ತುಂಬ ತುಂಬಾ ಇಷ್ಟವಾಯಿತು. ! ನಿಮಗೆ ಎಷ್ಟೇ ಕಷ್ಟವಾದರೂ ,ಸ್ವತಃ ನಿಮಗೇ ಆರೋಗ್ಯ ಸರಿ ಇಲ್ಲದಿದ್ದರೂ Dr ರಾಜ್ ಹೆಸರು ಕಿವಿಗೆ ಬಿದ್ದ ತಕ್ಷಣ ಉತ್ಸಾಹಿತರಾಗಿ ನಿಮ್ಮ ಅನುಭವದ ಗಂಟನ್ನು ಬಿಚ್ಚಿ ಎಲ್ಲಾ ಅಭಿಮಾನಿಗಳಿಗೆ ಉಣಬಡಿಸಲು ತಯಾರಾಗಿ ಬಿಡುತ್ತೀರಿ! ನಿಮ್ಮ ಈ ಕುಂದದ ಉತ್ಸಾಹ,ನಿಮ್ಮ ಅಗಾಧ ನೆನಪಿನ ಶಕ್ತಿಗೆ ನಿಜವಾಗಿಯೂ ತುಂಬಾ ತುಂಬಾ ಅಭಿಮಾನದ ಧನ್ಯವಾದಗಳು ಸರ್.Thank you very much for this wonderful information.

    • @ramkudr
      @ramkudr Год назад

      ನಿರಂತರ ವೀಕ್ಷಣೆಗೆ ಹಾಗೂ ಮೆಚ್ಚುಗೆಯ ಅಭಿಪ್ರಾಯಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು.

  • @Chandrashekar009
    @Chandrashekar009 Год назад +10

    ಈ ಸಿನಿಮಾ ,ಹಾಗೆ ಭಕ್ತ ಅಂಬರೀಶ ಕೂಡ ಕನ್ನಡ ಚಿತ್ರ ರಂಗದಲ್ಲಿ ದೊಡ್ಡ ಮೈಲಿಗಲ್ಲು ಆಗ್ತಾ ಇತ್ತು. ಎಲ್ಲರೂ ನೋಡಿ ಸಂಭ್ರಮ ಪಡಬಹುದಿತ್ತು.ಈ ಸಿನಿಮಾ ಗಳು ಬರದೆ ಇದ್ದಿದ್ದಕ್ಕೆ ಈಗಲೂ ತುಂಬಾ ಬೇಜಾರು ಇದೆ.

  • @user-qu1dy6rq4v
    @user-qu1dy6rq4v Год назад +6

    ಅಣ್ಣಾವ್ರು
    ಅಣ್ಣಾವ್ರು
    ಅಣ್ಣಾವ್ರು ಹಿಮಾಲಯ ಪರ್ವತ ಮತ್ತು ಅಣ್ಣಾವ್ರು. ನಿರಂತರವಾಗಿ ಪ್ರವಹಿಸುವ ಜೀವ ಜಲ.

  • @venkateshkr7146
    @venkateshkr7146 Год назад +5

    ಎನೇ ಆದರೂ ನೃಪತುಂಗ ಸಿನಿಮಾ ಬರಬೇಕಿತ್ತು.
    ಬರದೆ ಇದ್ದದು ಇತಿಹಾಸಕ್ಕೆ ನಷ್ಟವಾದಂತೆ ಕಾಣಿಸುತ್ತಿದೆ.

  • @jayalakshmichandrashekar4240
    @jayalakshmichandrashekar4240 Год назад +1

    ರಾಮಕುಮಾರ್ ಅಪ್ಪಾಜಿ 👍🌹🙏ಅತ್ಯುತ್ತಮ ಅದ್ಭುತ ಸಂದೇಶ 👍🌹🙏

  • @lingaraju2116
    @lingaraju2116 Год назад +3

    ಉದಯ್ ಶಂಕರ್ 🙏❤😍

  • @shreyashravya3362
    @shreyashravya3362 8 месяцев назад

    ಅದ್ಭುತವಾದ ಕಾರ್ಯಕ್ರಮ ಗುರುಗಳೇ ಮುಂದುವರಿಸಿ

  • @nageshwarrao4639
    @nageshwarrao4639 Год назад +2

    Manjunath sir, Ramkumar sir Uthamavada maahiti kottidira, saastanga namaskaragalu

    • @ramkudr
      @ramkudr Год назад

      ನಿಮ್ಮ ಅಭಿಮಾನದ ನುಡಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.

  • @govindrajraj5936
    @govindrajraj5936 Год назад +5

    ಅಪೂರ್ವ ಮೇರು ವ್ಯಕ್ತಿ ರಾಜಕುಮಾರ್ ಕುರಿತಾದ ಮಾಹಿತಿಗಳನ್ನು ನೀಡುತ್ತಿರುವ ಅಪರೂಪದ ವ್ಯಕ್ತಿತ್ವದ ರಾಮಕುಮಾರ್ ಅವರಿಗೆ ಧನ್ಯವಾದಗಳು.
    ಜೈ ರಾಜಕುಮಾರ್ ❤

    • @ramkudr
      @ramkudr Год назад

      ನಿರಂತರ ವೀಕ್ಷಣೆಗೆ ಹಾಗೂ ಮೆಚ್ಚುಗೆಯ ಅಭಿಪ್ರಾಯಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು.

  • @munivenkatappac450
    @munivenkatappac450 Год назад +1

    ಇಬ್ಬರೂ ತುಂಬಾ ಯೋಗ್ಯ ವ್ಯಕ್ತಿಗಳು , ಸರಳ ಸ ಜ ನ್ಯ ರು.

  • @umaprabhu5527
    @umaprabhu5527 8 месяцев назад

    ರಾಜಾಭಿಮಾನದ ಅಕ್ಷಯ ಭಂಡಾರ ರಾಮಕುಮಾರ್ ಅಣ್ಣಾ 🙏🙏🙏

  • @vinayakscreenprinters8627
    @vinayakscreenprinters8627 Год назад

    ನಿಮ್ಮಿಬ್ಬರ ಮಾತುಗಳು ಕೆಳುತ್ತಿದ್ದರೆ ತುಂಬಾ ಖುಷಿ ಆಗುತ್ತಿದೆ ಸರ್ ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು 🙏💐🧘‍♂️

  • @jagadeeshharikant3178
    @jagadeeshharikant3178 Год назад +1

    Nanna innondu vinanti. Dayamadi Dr.Raj Bhaktigeetegala Sanchike madi please. Nanu kaleda 6 tingala hindeye e vinanti madiruve. Aaga e vinanti ge sakashttu like galu bandittu. Ega mattomme vinantisuvenu. Dayamadi Bhaktigeetegala Sanchike unabadisi. Please please please...

  • @MohanKumar-ed7wb
    @MohanKumar-ed7wb Год назад +1

    ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ
    ಭಿಕ್ಷುಕನಾದರೂ ಕನ್ನಡ ನಾಡಲ್ಲೆ
    ಈ ಚಿತ್ರ ಯಾವುದು
    ಯಾಕೆ ಬಿಡುಗಡೆಯಾಗಿಲ್ಲ ತಿಳಿಸಿ ಕೊಡಿ ಸರ್ ಧನ್ಯವಾದಗಳು

  • @ravichannal9361
    @ravichannal9361 Год назад

    ಧನ್ಯವಾದಗಳು ಸರ್

  • @afflysamy
    @afflysamy Год назад

    ಒಳ್ಳೆಯ ಕಾರ್ಯಕ್ರಮವಾಗಿದೆ. ಮುಂದಿನ ಭಾಗದಲ್ಲಿ ನೀವು ಅವರ ಬಲ ಭಾಗದಲ್ಲಿ ಕುಳಿತುಕೊಳ್ಳಿ ಅಥವಾ ಮೈಕನ್ನು ಅವರ ಅಂಗಿಯ ಬಲ ಭಾಗಕ್ಕೆ ಸಿಕ್ಕಿಸಿ.

  • @gopivenkataswamy4106
    @gopivenkataswamy4106 Год назад

    Superb memory lane is Sir 's 🌹🌹🙏🙏❤❤

  • @rangaramum8241
    @rangaramum8241 Год назад +1

    Super programe

  • @krishnamona518
    @krishnamona518 Год назад +2

    Nice episode

    • @ramkudr
      @ramkudr Год назад

      ನಿಮ್ಮ ಅಭಿಪ್ರಾಯ ಮಂಡನೆಗೆ ಹೃದಯಪೂರ್ವಕ ಧನ್ಯವಾದಗಳು.

  • @user-el7qm7pb3h
    @user-el7qm7pb3h Год назад +1

    👌👌

  • @nss6964
    @nss6964 Год назад +1

    Both of you very good

    • @ramkudr
      @ramkudr Год назад

      ಹೃದಯಪೂರ್ವಕ ಧನ್ಯವಾದಗಳು.

  • @jagadeeshharikant3178
    @jagadeeshharikant3178 Год назад

    Episode tumba chennagide, Dr. Raj avara sahitya jnnakke hidida kannadiya hage e episode ede. Nimma Abhimanakke bele kattalu saadyavilla. Nimma Episode payana heege saaguttirali.

  • @vinayg2594
    @vinayg2594 Год назад

    Ramkumar sir, nimma arogyada hitadrishiti inda neevu self recording (zoom mukantara..) Dr Raj avara mattastu anubhava nammelarige talupisi.. haageye nimage hattiridinda tilida natara parichaya sahaa maadi kodi...

    • @ramkudr
      @ramkudr Год назад

      ನಿಮ್ಮ ಸಲಹೆಗೆ ಹಾಗೂ ಕಾಳಜಿಗೆ ಧನ್ಯವಾದಗಳು.
      ಪ್ರಯತ್ನಿಸುತ್ತೇನೆ.

  • @manjunathamanju2438
    @manjunathamanju2438 Год назад +1

    NIMMA STUDIO ADDRESS THILISIKODI

  • @bharathi1252
    @bharathi1252 Год назад

    Channaravar interview madi and Balaraja dhu

  • @rtsharanrt6099
    @rtsharanrt6099 Год назад

    Welcome back Ramkumarji...

    • @ramkudr
      @ramkudr Год назад

      ಧನ್ಯವಾದಗಳು.

  • @sudheerkumarlkaulgud7521
    @sudheerkumarlkaulgud7521 Год назад +1

    ನಿಮ್ಮನ್ನು ನೋಡಿ ಸಂತೋಷವಾಯಿತು
    ಶುಭೋದಯ‌.....

    • @ramkudr
      @ramkudr Год назад

      ನಿಮ್ಮ ಅಭಿಮಾನದ ನುಡಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.

  • @shivashankarm.p3600
    @shivashankarm.p3600 Год назад

    🙏🙏🙏

  • @chandrashekhardivate7503
    @chandrashekhardivate7503 Год назад

    Chandrashekhar👌👌👌👌👌

  • @ananthnaik7055
    @ananthnaik7055 Год назад

    Punarjanmada hadu nanu mechchida evergreen song and movie also olumeya Huve nanu kelthane irthivi dontsay failure,sir antha

  • @prajy895
    @prajy895 Год назад

    Missing these days Ramkumar saar

    • @ramkudr
      @ramkudr Год назад

      ನಿಮ್ಮ ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು.

  • @rudrakumar6398
    @rudrakumar6398 Год назад +6

    ಸೊಗಸಾದ ನೀರೂಪಣೆ ಖಂಡಿತಾ ಇದು ನಮ್ಮ ಅಣ್ಣಾವೃ ಮಾತ್ರ ಮಾಡಬಹುದ ಆಗಿದ್ದ ಸಿನೆಮಾ ನಾವು ತುಂಬಾ ಮಿಸ್ ಮಾಡಿಕೊಳ್ಳಬೇಕು

  • @raghuveerbs3906
    @raghuveerbs3906 Год назад

    ಹಿರಿಯ ಕಲಾವಿದೇ, ವಂದನಾ ಅವರ ಬಗ್ಗೆ ಒಂದು ಸಂಚಿಕೆ ಮಾಡಿ

  • @mahadevna6713
    @mahadevna6713 Год назад

    ಧನ್ಯವಾದಗಳು ಸರ್