ಹಂಸಲೇಖ ಸರ್.. ಅರ್ಧಕ್ಕೇ ನಿಂತ ಅಣ್ಣಾವ್ರ ಈ ಚಿತ್ರದ ಹಾಡುಗಳಿದ್ದರೆ ಕೊಡಿ.. | Halu Jenu Ramkumar | Ep 96

Поделиться
HTML-код
  • Опубликовано: 21 окт 2024
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #rajkumar #annavru #hamsalekha

Комментарии • 73

  • @ujwalavidur4646
    @ujwalavidur4646 Год назад +5

    ಹಾಲುಜೇನು ರಾಮ್ ಕುಮಾರ್ ಸರ್ ಮತ್ತು ಹರಿಹರಪುರ ಮಂಜುನಾಥ ಸರ್ ದ್ವಿಗಣ್ಯರಿಗೆ ನನ್ನ ಅನಂತ ವಂದನೆಗಳು.🙏🏻🙏🏻
    ನಿಮ್ಮ ಮುತ್ತಿನಂಥ ಮಾತುಗಳು,ನಮ್ಮನ್ನು ಚಿತ್ರರಂಗದ ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಧನ್ಯೋಸ್ಮಿ🙏🏻🙏🏻.
    ಮಂಜುನಾಥ ಸರ್ ನೀವು ಯಾಕೋ ಇತ್ತೀಚೆಗೆ ಸುಸ್ತಾಗಿರುವಂತೆ ಕಾಣುತ್ತೀರಿ🥺🥺 ಆರೋಗ್ಯವಾಗಿದ್ದೀರೆಂದು ಭಾವಿಸುತ್ತೇನೆ👍
    ನನ್ನ ಕಾಳಜಿಯನ್ನು ಅನ್ಯಥಾ ಭಾವಿಸಬೇಡಿ ಸರ್... ತಪ್ಪಿದ್ದಲ್ಲಿ ಕ್ಷಮಿಸಿ🙏🏻🙏🏻.

  • @manjunathprasad1917
    @manjunathprasad1917 Год назад +7

    ಮಂಜುನಾಥ್ ಸರ್ ಹಾಗೂ ಹಾಲಜೇನು ರಾಮ್ ಕುಮಾರ್ ಸರ್ ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು, ನಾನು ನಿಮ್ಮ ವಾಹಿನಿಯ ದೊಡ್ಡ ಅಭಿಮಾನಿ ನಿಮ್ಮ 90% ಎಲ್ಲಾ ಎಪಿಸೋಡ್ ನೋಡಿರುತ್ತೆನೆ. ನನ್ನ ಬಹುದಿನದ ಪ್ರಶ್ನೆ ಅಥವಾ ಕುತೂಹಲ, ರಾಜ್ಕುಮಾರ್ ಹಾಗೂ ಲೋಕೇಶ್ ರವರು ಯಾಕೆ ಒಟ್ಟಿಗೆ ಸಿನೆಮಾ ಮಾಡಲಿಲ್ಲ ಎಂಬುದನ್ನ ತಿಳಿಸಿ😊

  • @shreyashravya3362
    @shreyashravya3362 Год назад +9

    ಭಕ್ತ ಅಂಬರೀಶದ ಹಾಡುಗಳು ಧ್ವನಿ ಮುದ್ರಣ ವಾಗಿದ್ದವು ಎಂದು ಕೇಳಿದ್ದೇವೆ ಗುರುಗಳೇ ಅದರ ಬಗ್ಗೆ ಹೆಚ್ಚಿಗೆ ಮಾಹಿತಿ ನೀಡಿ

  • @shantalakshami8832
    @shantalakshami8832 Год назад +7

    Very very beautiful episode, really we missed a lot! ನೀವು ವಿಶ್ಲೇಷಿಸಿದ ಅಷ್ಟೂ ಸಿನೆಮಾಗಳು ತೆರೆಗೆ ಬಂದಿದ್ದರೆ ಅದ್ಭುತವೇ create ಆಗುತ್ತಿತ್ತು,ಆದರೆ ಅದೃಷ್ಟ ಕೂಡ ಇರಬೇಕ್ಕಲ್ಲ? ನೆನಪಿನ ಶಕ್ತಿಗೆ ನೀವು ಹೋಟೆಲ್ ಮಾಣಿಯ ಉದಾಹರಣೆ ನೀಡಿದಿರಿ( ಅದೂ Dr ರಾಜ್ ಹೇಳಿದ್ದು ಎಂದು) ಆದರೆ ನಮಗಂತೂ ನಿಮ್ಮ ಅಗಾಧ ನೆನಪಿನ ಶಕ್ತಿಯ ಬಗ್ಗೆಯೇ ತುಂಬಾ ಅಭಿಮಾನ! ನಿಮ್ಮಿಬ್ಬರ ಈ ಆತ್ಮೀಯ ಮಾತುಕತೆ ಎಲ್ಲರನ್ನೂ ಅಂದಿನ ಕಾಲಘಟ್ಟಕ್ಕೆ ಕರೆದೊಯ್ದ ಬಿಡುತ್ತದೆ,thank you soooo much sir.

  • @vinayakscreenprinters
    @vinayakscreenprinters Год назад +6

    ತುಂಬಾ ಸಂತೋಷ ವಾಯಿತು ಗುರುಗಳೇ ನಿಮ್ಮ ಇಬ್ಬರೂ ಮಾತುಗಳು ಕೆಳುತ್ತಿದ್ದರೆ ಕಣ್ಣು ಮುಂದೆ ಸಾಕ್ಷಾತ್ ಅಣ್ಣಾವ್ರು ಬಂದು ನಿಂತಾಗ ಆಗುತ್ತದೆ ಇಬ್ಬರಿಗೂ ಸಿರಸಾಟಾಂಗ ನಮಸ್ಕಾರಗಳು 🙏

  • @Bookmark-u2e
    @Bookmark-u2e Год назад +3

    ನಿಜ ಸರ್
    ತುಂಬಾ ಮಹತ್ವದ ಅರ್ಥಪೂರ್ಣ ಚಾರಿತ್ರಿಕ ನಿರ್ಧಾರ ಅಪೂರ್ಣ ಸ್ಥಿತಿಯಲ್ಲಿ ಇರುವ ಡಾ ರಾಜಕುಮಾರ ಅವರ ಚಲನಚಿತ್ರಗಳ ಕ್ಲಿಪ್ ಗಳು ತೋರಿಸುವ ಕ್ರಪೆ ಮಾಡಬೇಕು ಎಂದು ಹ್ರದಯಪೂರ್ವಕ ಪ್ರಾರ್ಥಿಸುತ್ತೇನೆ ಸರ್

  • @sravi4895
    @sravi4895 Год назад +5

    ಮುಂದುವರಿದ ಭಲೇ ಜೋಡಿಯ ಜುಗಲ್ ಬಂದಿ... ಮಹೋನ್ನತ.... ಮಧ್ಯೆ ಮಧ್ಯೆ ಹಾಡುಹೇಳಬೇಕಾಗಿ ವಿನಂತಿ ಶ್ರೀ ಹರಿಹರಪುರ ಮಂಜುನಾಥ್ ಅವರಿಗೆ.. ಈರ್ವರಿಗೂ ಪ್ರಣಾಮಗಳು....

  • @lrgowdalrgowda3646
    @lrgowdalrgowda3646 Год назад +1

    ಮಂಜುನಾಥ್ ಹಾಗೂ ರಾಮಕುಮಾರ್ ಸರ್ ಭಕ್ತ ಅಂಬರೀಶ ಚಿತ್ರದ ಹಾಡುಗಳ ಧ್ವನಿಮುದ್ರಣ ಆಕಾಶ್ ಆಡಿಯೋ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಮುಗಿದಾಗ ಕನ್ನಡಪ್ರಭ ಹಾಗೂ ಉದಯವಾಣಿ ದಿನಪತ್ರಿಕೆಗಳಲ್ಲಿ ಒಂದು ಪುಟ ಪೂರ್ತಿ ಜಾಹೀರಾತು ನೀಡಲಾಗಿತ್ತು.
    ಒಮ್ಮೆ ಸಂದರ್ಶನವೊಂದರಲ್ಲಿ ಕುಮಾರ್ ಬಂಗಾರಪ್ಪ ಕೂಡ ಭಕ್ತ ಅಂಬರೀಶ ಚಿತ್ರದ ಹಾಡುಗಳ ನನ್ನ ಬಳಿ ಇವೆ ಎಂದು ಹೇಳಿದನ್ನು
    ನಾನು ಸಹ ಓದಿದ್ದೆ.
    ಕುಮಾರ್ ಬಂಗಾರಪ್ಪ ಅವರನ್ನೋ ಅಥವಾ ಮಧುಬಂಗಾರಪ್ಪ ಅವರನ್ನೋ ಕೇಳಿದರೆ ಖಂಡಿತ ಹಾಡುಗಳು ಸಿಗಬಹುದೇನೋ.?
    ಒಂದು ವೇಳೆ ಅವರ ಬಳಿ ಹಾಡುಗಳು ಸಿಕ್ಕರೆ ಅವರ ಅನುಮತಿ ಪಡೆದು ಹಾಡುಗಳನ್ನು ಪ್ರಸಾರ ಮಾಡಿದರೆ ಕೇಳುವ ಸುಯೋಗ ನಮ್ಮದಾಗುತ್ತದೆ.
    ಸಂಬಂಧಪಟ್ಟವರು ಮನಸ್ಸು ಮಾಡಬೇಕಷ್ಟೇ.

  • @rajgowdaboregowda1526
    @rajgowdaboregowda1526 Год назад +1

    ಅಣ್ಣಾವ್ರು ಆಡಿರುವ ಸಾಂಗ್ಸ್ ಒಂದು ಇದೇ ಅದು ಮದು ಬಂಗಾರಪ್ಪ ಅವರ ಅತ್ತಿರ ಇದೆಯಂತೆ,❤

  • @bangalorevasudevaraomahesh9187
    @bangalorevasudevaraomahesh9187 Год назад +6

    Yes we are also very eager to listen melody songs of BHAKTHA AMBAREESHA AND EVEN AMRUTHAVARSHINI music scored by Late M RANGARAO in 1981

  • @kannadaoldsongshamsalekhahits
    @kannadaoldsongshamsalekhahits Год назад +2

    ಸರ್ ಬಕ್ತ ಅಂಬರಿಶ movie song ಪ್ರಸಾರ ಮಾಡಿ please

  • @venkateshkr7146
    @venkateshkr7146 Год назад

    Hats off to you Ramkumar, Sir.
    You really doing a wonderful and great job.

  • @n.k.murthy88
    @n.k.murthy88 Год назад +1

    Really very interesting. Expecting many more such episides....

  • @mukundrv4254
    @mukundrv4254 Год назад +1

    MY DEAR HARI HARA PURA MANJUNATH SIR,,,,, AND RAJKUMAR SIR,,,, REALLY IT IS VERY GOOD EPISODE,,,,,HAT'S OF YOU,,,,,GOD BLESS YOU, BOTH,,, THANK YOU SO MUCH FOR YOUR INFORMATION'S,,,,,,,,,,🙏🙏🙏🙏🙏🙏👍👍👍👍👏👏👏👏DR.SAIMUKUND MANDYA,,,,,,,

  • @ktramachandra5180
    @ktramachandra5180 Год назад +8

    ನಿಮ್ಮಿಬ್ಬರ ಜೋಡಿಯ ಸಾಧನೆಗಳನ್ನು ನಿರಂತರ ಪ್ರಸಾರ ಮಾಡಿ.

  • @MAHESHKV25ABLE
    @MAHESHKV25ABLE Год назад +1

    Please play Bhakta Ambareesha songs

  • @prabhu_shetty6896
    @prabhu_shetty6896 Год назад

    Super..

  • @ಕನ್ನಡದೇಶ
    @ಕನ್ನಡದೇಶ Год назад +2

    👌👌👌👌👌
    ❤❤❤❤❤

  • @manjuicedolly7521
    @manjuicedolly7521 Год назад

    Superb # superb video # superb details # superb information # superb interview # any chance to get DR rajakumar original fiscal audio CDs ??? Sir

  • @santoshiblock5911
    @santoshiblock5911 Год назад +2

    One question :
    As a die hard fans
    RK sir and HPM sir .. after how many days you used to watch annanvru movies in 70/80/90s…?
    In 80/90s we have heard/ told it used to be after few months for /ladies/kids /family audience to visit movie halls!! 😊

    • @ramkudr
      @ramkudr Год назад +3

      Till 1975- during second week
      From 1976-1986- first day first show.
      1987-1989 -in 1989 as I was out of karnataka.
      1992 onwards first day first show.

    • @sravi4895
      @sravi4895 Год назад

      ನಿಜವಾದ ನೈಜ ಅಭಿಮಾನಿಗಳು.....

  • @puttannam322
    @puttannam322 Год назад +4

    Drraj..........
    .kannadadha.hemme

  • @Tanthyaa
    @Tanthyaa Год назад +2

    ❤❤🙏🙏🙏❤❤

  • @ravikumarrr190
    @ravikumarrr190 Год назад +1

    Shakha Purush Rajanna Namma Naadalli Matthe Jenmavetthali jai Bhuvaneshwari

  • @sanappanayaka3066
    @sanappanayaka3066 Год назад +1

    *ನಿಜವಾಗಿಯೂ ನಿಮ್ಮ ಈ ಸಂದರ್ಶನದಲ್ಲಿ ಮೂಡಿಬಂದ ವಿಷಯಗಳ ಬಗ್ಗೆ ಬಹಳ ಕುತೂಹಲವಿದೆ, ಯಾಕೇಂದ್ರೆ ಹಿಂದೆ ಹಲವಾರು ಚಲನಚಿತ್ರಗಳು ನಾಲ್ಕು, ಎಂಟು,ಹತ್ತಾರು ರೀಲುಗಳು ಚಿತ್ರೀಕರಿಸಿ ಕಾರಾಣಾಂತರದಿಂದ ಚಿತ್ರೀಕರಣ ಪೂರ್ಣಗೊಳ್ಳದೆ ನಿಂತುಹೋಗಿದ್ದಾವೆ ಎಂಬುದನ್ನು ಕೇಳಿದರೆ ಬಹಳ ಬೇಜಾರಾಗುತ್ತದೆ. ಆ ಎಲ್ಲಾ ಚಲನಚಿತ್ರಗಳು ಪೂರ್ಣ ಚಿತ್ರೀಕರಿಸಿ ಬಿಡುಗಡೆಯಾಗಿದ್ದರೆ ಕನ್ನಡ ಚಲನಚಿತ್ರರಂಗಕ್ಕೆ ಇನ್ನು ಉತ್ತಮ ಚಿತ್ರಗಳ ಕೊಡುಗೆಯಾಗುತ್ತಿತ್ತು, ಆದರೆ ಅವು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತು ಹೋಗಿದ್ದು ನಮ್ಮ ವಿಪರ್ಯಾಸ ಅಂತಾ ನಮ್ಮ ಭಾವನೆ. ಅದರಲ್ಲೂ ನಮ್ಮ ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಚಿತ್ರಗಳು ಕೆಲವು ನಿಂತುಹೋಗಿದ್ದಾವೆ ಎಂಬುದನ್ನು ಕೇಳಿದರೆ ಬಹಳ ಬೇಸರವಾಗಿದೆ. ರಾಜಣ್ಣನವರ ಅಭಿನಯ ಒಂದೊಂದು ಚಿತ್ರಗಳಲ್ಲೂ ವಿಭಿನ್ನವಾದ ಅಭಿನಯವಾಗಿರುತ್ತದೆ ಅಂತಾ ಕನ್ನಡ ನಾಡಿನ ಪ್ರತೀಯೊಬ್ಬ ಕನ್ನಡಿಗರಿಗೂ ಗೊತ್ತು, ಆದ್ದರಿಂದ ಅವರು ಅಭಿನಯಿಸಿ ನಿಂತಿರುವ ಚಲನಚಿತ್ರಗಳ ತುಣುಕುಗಳು ಇದ್ದರೆ ಅದರ ಬಗ್ಗೆ ಪರಿಶೀಲಿಸಿ ಚಿತ್ರೀಕರಿಸಿದ ತುಣುಕುಗಳು ಎಲ್ಲಿದ್ದಾವೆ ಹಾಗೂ ಅವುಗಳ ಹಕ್ಕು ಬಾಧ್ಯತೆಗಳ ಬಗ್ಗೆ ಪರಿಶೀಲಿಸಿ ಅವುಗಳನ್ನು ಪ್ರದರ್ಶಿಸಿ ನಮ್ಮ ಕನ್ನಡ ನಾಡಿನ ಅಭಿಮಾನಿಗಳಿಗೆ ಅದರ ಸವಿರುಚಿಯನ್ನು ಉಣಬಡಿಸುವ ಕೆಲಸ ಅದಕ್ಕೆ ಸಂಭಂಧ ಪಟ್ಟವರೆಲ್ಲರಿಂದಲೂ ಆಗಲಿ ಎಂದು ನನ್ನ ಕಳಕಳೆಯ ಮನವಿ.

  • @venkateshprasad220
    @venkateshprasad220 Год назад

    🙏🙏🙏🙏🙏

  • @7girisha
    @7girisha Год назад

    Annavru nijwaglu super.. Samskrutha moola bhaashe alla kannada kkagali telgu tamil ge agli.. samskrutha Indo-Europian kade barathe.. kannada dakshina bharatha da moola bhashe..
    Dayavittu mundia video dalli idannu sari padisi.. yella bhashe mele gowrava ide.
    kaliyoke koti bhashe aadoke onde bhashe kannada.. Jai Rajkumar

    • @ramkudr
      @ramkudr Год назад

      ಇಲ್ಲಿ ಸರಿಪಡಿಸುವ ಪ್ರಮೇಯ ಇಲ್ಲವೆಂದು ಭಾವಿಸುತ್ತೇನೆ. ನಾನಿಲ್ಲಿ ಪ್ರಸ್ತಾಪಿಸಿರುವುದು ಅಯ್ಯರ್ ರವರ ಮಾತುಗಳನ್ನು.ಅದನ್ನು ಬದಲಾಯಿಸುವ ಹಕ್ಕು ನನಗಿಲ್ಲ.ಮೇಲಾಗಿ ಸಂಸ್ಕೃತ ಭಾಷೆ ಕನ್ನಡದ ಮೂಲವೆಂದು ಹೇಳಿ ರಾಜ್ ರವರನ್ನು ದಾರಿ ತಪ್ಪಿಸುವ ಪ್ರಯತ್ನವೂ ಅಯ್ಯರ್ ರವರಿಂದ ಆಗಿರಬಹುದು ಎಂಬುದನ್ನೂ ನಾವು ಮನಗಾಣಬೇಕು.

  • @shankarn5440
    @shankarn5440 Год назад +2

    ಕನ್ನಡಕ್ಕೆ ಮೂಲ ಸಂಸ್ಕೃತ ಅಲ್ಲ. ಇದು ತಪ್ಪು ಕಲ್ಪನೆ.

    • @ramkudr
      @ramkudr Год назад +2

      ಇಲ್ಲಿ ನಾನು ಜಿ.ವಿ.ಅಯ್ಯರ್ ರವರ ಮಾತನ್ನು ಉಲ್ಲೇಖಿಸಿದ್ದೇನೆ ಅಷ್ಟೇ....

  • @vittalmagadum18
    @vittalmagadum18 Год назад

    Hamsabhimani

  • @vishal.g6754
    @vishal.g6754 Год назад

    Rajkumar avra industry Hits eshtu yavdhu yavdhu antha ondu sanchike madi

  • @chandrashekhardivate7503
    @chandrashekhardivate7503 Год назад

    Chandra shekar b👌👌👌👌

  • @sureshsugurappa168
    @sureshsugurappa168 Год назад +4

    Kalpana acted with Rajesh more than 20 movies

    • @ramkudr
      @ramkudr Год назад +3

      ಈ ಸಂಚಿಕೆಗೆ ಸಂಬಂಧಿಸದ ಅಭಿಪ್ರಾಯ.

  • @srinivashd2593
    @srinivashd2593 Год назад

    ❤🙏🙏👍👌

  • @govindrajraj5936
    @govindrajraj5936 Год назад

    ನನಗೆ ತುಂಬಾ ತಿಂಗಳುಗಳಿಂದ ನಿಮ್ಮಿಬ್ಬರ ಸಂಚಿಕೆಗಳು ನನಗೆ ತಲುಪುತ್ತಿರಲಿಲ್ಲ, ಯಾಕೆ ಸರ್?

  • @GURUPRASAD-gl4ou
    @GURUPRASAD-gl4ou Год назад

    Sir samskruta elladakku moola alla

  • @nagarajayelahanka2005
    @nagarajayelahanka2005 Год назад +1

    ನೃಪತುಂಗ ಚಿತ್ರದ ಬಗ್ಗೆ ಹೇಳಿದ್ದೀರಾ?

    • @ramkudr
      @ramkudr Год назад +2

      ಮುಂದಿನ ಸಂಚಿಕೆಯಲ್ಲಿ ....ನಿರೀಕ್ಷಿಸಿ.

  • @rangalakshmicv3254
    @rangalakshmicv3254 Год назад

    Raamkumaar appaajiyavare ninna maathugalannu keluthiddare appaaji chithra nodidashte santhoshavaaguthhe raashraprashasthi baruva avakaashagalu thappi hoythalla antha sankata ondu kade

  • @VembarMuralidhar
    @VembarMuralidhar Год назад

    Aatemyya Ramkumar Avare mattu Hariharapura Manjuunath, namaskara.. Ardha chitranagonda or apoorna chiatragala pattiaylli Lava Kusha with RAjanna and Jayapradha under Padmalaya Pictures, Teleug Super star Divangata Krishna..idara bagge taavu tamma pattiyalli bittiddiri..illa idu bere yaavudaadru pattiayli serisi maatanadutteera??

    • @ramkudr
      @ramkudr Год назад +1

      ಸಂಚಿಕೆ 90 ರಲ್ಲಿ ಲವ ಕುಶ ಚಿತ್ರದ ಬಗ್ಗೆ ಮಾಹಿತಿ ನೀಡಲಾಗಿದೆ .ದಯವಿಟ್ಟು ವೀಕ್ಷಿಸಿ

  • @vishal.g6754
    @vishal.g6754 Год назад

    11:35 krishna Kumari ne sari idru
    Shakuntala ke avre sari

    • @ramkudr
      @ramkudr Год назад +1

      ಸರಿಯಾದ ಅಭಿಪ್ರಾಯ ಧನ್ಯವಾದಗಳು.

  • @crazymans14
    @crazymans14 Год назад +3

    ಕ್ಷಮಿಸಿ, ಕನ್ನಡಕ್ಕೆ ಮೂಲ ಸಂಸ್ಕೃತ ಅಲ್ಲ ( 4:43 )

    • @ramkudr
      @ramkudr Год назад +3

      ಸರಿಯಾಗಿ ಗಮನಿಸಿ ...ಅದು ನಾನು ಹೇಳಿದ್ದಲ್ಲ .ಜಿ.ವಿ.ಅಯ್ಯರ್ ರವರು ಹೇಳಿದ್ದನ್ನು ನಾನು ಉಲ್ಲೇಖಿಸಿದ್ದೇನೆ ಅಷ್ಟೇ.

    • @shivanna126
      @shivanna126 Год назад +4

      ಭಾರತದ ಎಲ್ಲಾ ಭಾಷೆಗಳಿಗೂ ಮೂಲ ಸಂಸ್ಕೃತ ಭಾಷೆ.. ಆದ್ರೆ ರಾಜಕೀಯ ಕಾರಣಗಳಿಗಾಗಿ ವಿವಾದ ಇದೆ.. ಪರವಾಗಿಲ್ಲ ಬಿಡಿ ನಾವು ವಿವಾದ ಮಾಡೋದು ಬೇಡ.. ಡಾ ರಾಜ್ ಕುಮಾರ್ ಅವರೂ ಸಹ ಸಂಪೂರ್ಣ ಸಂಸ್ಕೃತ ಶ್ಲೋಕಗಳನ್ನು ಅದ್ಭುತವಾಗಿ ಹಾಡಿದ್ದಾರೆ ಕವಿರತ್ನ ಕಾಳಿದಾಸ ಸಿನಿಮಾದಲ್ಲಿ👌ನಮಗೆ ಕನ್ನಡ ಭಾಷೆಯೇ ಪ್ರಥಮ ಆದ್ಯತೆ 💪 ಹಾಗೆಯೇ ಸಂಸ್ಕೃತವೂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಿಗೂ ಸಮಾನ ಗೌರವ ಕೊಡ್ತಿವಿ 🙏 ನಮಗೆ ವಿದೇಶಿ ಅರೇಬಿಕ್ ಉರ್ದು ಇಂಗ್ಲಿಷ್ ಭಾಷೆಗಳ ಬಗ್ಗೆ ಒಲವಿಲ್ಲ 🙏

  • @manjunathnath8931
    @manjunathnath8931 Год назад

    As far as my knowledge goes, the music for Bhakta Ambarisha was composed by Hamsalekha only.

    • @ramkudr
      @ramkudr Год назад +1

      ಹೌದು.ಆದರೆ ಚಿತ್ರ ತಯಾರಿಕೆಯ ಆಲೋಚನೆ ಬಂದಾಗ ಸಂಗೀತ ನಿರ್ದೇಶನಕ್ಕೆ ಆಯ್ಕೆಯಾಗಿದ್ದವರು ಉಪೇಂದ್ರ ಕುಮಾರ್

    • @manjunathnath8931
      @manjunathnath8931 Год назад +1

      Thank you sir. I still remember that one of reader of a newspaper even suggested that the movie to be directed by Vijay with music from Rajan Nagendra as they had the vast knowledge as to how to compose the music for such films.

  • @nagarajs2641
    @nagarajs2641 Год назад

    Lava kush R Sampoora Ramanya as stop half movie

    • @nagarajs2641
      @nagarajs2641 Год назад

      Producer is telugu super star krishna padmalay arts

    • @ramkudr
      @ramkudr Год назад +1

      ಸಂಚಿಕೆ 90 ವೀಕ್ಷಿಸಿ. ಅದರಲ್ಲಿ ಲವ ಕುಶ ಪ್ರಸ್ತಾಪವಾಗಿದೆ

  • @kcgkcgkcg1363
    @kcgkcgkcg1363 Год назад +1

    ರಾಮಕುಮಾರ್ ರವರ ಧ್ವನಿ ಸರಿಯಾಗಿಕೇಳಿಸುತ್ತಿಲ್ಲ... ನಿಮ್ಮ ಧ್ವನಿ ಮಾತ್ರ ಚನ್ನಾಗಿ ಕೇಳಿಸ್ತಾಇದೇ...

  • @ArunKumar-hk6et
    @ArunKumar-hk6et Год назад +1

    ಸರ್, ರಾಮಕುಮಾರ್ ಅವರ ಮಾತು ಸರಿಯಾಗಿ ಅರ್ಥ ಆಗಲ್ಲ, ದಯವಿಟ್ಟು subtitle ಹಾಕಿ