ಅಣ್ಣಾವ್ರು ಕೇವಲ 1 ಸೆಕೆಂಡ್ ಪಾತ್ರದಲ್ಲಿ ಅಭಿನಯಿಸಿದ್ದಾರೆ ಗೊತ್ತಾ..!! | Halu Jenu Ramkumar Interview Part 23
HTML-код
- Опубликовано: 7 фев 2025
- Mr. Ram Kumar, well known as Halu Jenu Ramkumar, a die hard fan of Dr. Rajkumar. Mr. Ram Kumar made research on Dr. Rajkumar's cine life and personal life and documented many interesting incidents. In this Manasare interview series, he shares his documentation and research about Dr. Rajkumar
==================================================
Interviewed by Hariharapura Manjunath
Shot, Edited and Directed by Mohan Kamakshi
Produced by V Lakshmikanth
==================================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#Rajkumar #Annavru #VajreshwariCombines Развлечения
ತುಂಬಾ ಸುಂದರವಾಗಿ ಮೂಡಿ ಬರುತ್ತಿದೆ ನಿಮ್ಮ ಸಂದರ್ಶನ. ನಿಜಕ್ಕೂ ಸೋದರರಂತೆ ಕಾಣುತ್ತಿರುವಿರಿ. ನಿಮ್ಮ ಮಾತುಕತೆ, ಹಾಡುಗಾರಿಕೆ ಮುಗಿಯದೆ ಸದಾ ಹೀಗೆ ಇರಲಿ. ಇನ್ನೂ ಹಲವಾರು ಸಂಚಿಕೆಗಳಲ್ಲಿ ನಾವು ನೋಡುವಂತೆ ಆಗಲಿ. ಮಂಜುನಾಥ್ ಸರ್ ನಿಮ್ಮ ಮೊದಲ ಸಂಚಿಕೆ ನೋಡಿ ರಾಮ್ ಕುಮಾರ್ ಅಣ್ಣನವರಿಗೆ ಲಿಂಕ್ ಕಳಿಸಿದ್ದೆ ನೋಡಲು. ಆದರೆ ಅವರೇ ಭಾಗವಹಿಸುವಂತೆ ಆಗಿದೆ ಇದು ನಿಜಕ್ಕೂ ರಾಜಾ ಭಿಮಾನಿಗಳ ಅದೃಷ್ಟವೆ ಸರಿ.
ನಿನ್ನ ಹಾರೈಕೆಯ ಫಲ ದೀಪಕ್ ಮೂಲಕ ಹರಿಹರಪುರ ಮಂಜುನಾಥ್ ರವರ ಸಂಪರ್ಕದ ಸೌಭಾಗ್ಯ ಕರುಣಿಸಿ ಮನಸಾರೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಯಿತು.
@@ramkudr ನಿಮ್ಮ ಪ್ರತಿಭೆಗೆ ಎಂದೋ ಸಲ್ಲಬೇಕಾದ ಗೌರವ ಇದು ಅಣ್ಣಾ
😊😊😊😊😊😊😊😊 6:18
Simple, to avoid income tax
ಹರಿಹರಪುರ ಮಂಜುನಾಥ್ ಮತ್ತು ರಾಮ್ ಕುಮಾರ್ ರವರಿಗೆ ವಂದನೆಗಳು ನೀವು ಈ ವೇದಿಕೆಯ ಮೂಲಕ ಮಾಡುತ್ತಿರುವ ಅತ್ಯುತ್ತಮ ಕೆಲಸ ಮುಂದಿನ ಪೀಳಿಗೆಗೆ ಕೊಡುತ್ತಿರುವ ಅಪಾರ ಕೊಡುಗೆ ಸಾಕಷ್ಟು ವಿಷಯಗಳು ನಿಮ್ಮಿಂದ ತಿಳಿಯುವಂತಾಯಿತು.ಡಾ ರಾಜ್ ಕುಮಾರ್ ರನ್ನು ಎರಡು ಸಮಯದಲ್ಲಿ ನಮ್ಮ ಕುಟುಂಬ ಸಮೇತ ಭೇಟಿಯಾಗಿದ್ದೇೆವೆ ಆಚೇತನವನ್ನು ಮೋದಲು ಭೇಟಿಯಾದ ಸ್ಥಳ ಜಯನಗರ ಜನರಲ್ ಆಸ್ಪತ್ರೆ ,ಆಕಸ್ಮಿಕ ಶೂಟಿಂಗ್ ಸಮಯದಲ್ಲಿ ಅವರನ್ನು ಆಲಿಂಗನ ಮಾಡಿದಾಗ ನನಗೆ ಮಾತೇ ಬರದೆ ಫೋಟೋ ತೆಗಿಸಿಕೊಂಡು ಮೂಕವಿಸ್ಮಿತನಾಗಿದ್ದೆ ರಾಜ್ ನನ್ನ ಎರಡನೆ ಮಗನನ್ನು ನನ್ನ ಪತ್ನಿಯ ಕೈಯಿಂದ ಅವನನ್ನು ನಾನು ಎತ್ತಿಕೊಳ್ಳುತ್ತೇನೆ ಕೊಡೀಮ್ಮ ಅಂತ ಎತ್ತಿಕೊಂಡಿದ್ದಾರೆ ಎರಡನೆಯ ಭೇಟಿ ಅವರ ನಿವಾಸದಲ್ಲಿ . ಸಂದರ್ಭ ವಿರಪ್ಪ್ ನ್ ಅಪಹರಣದ ನಂತರ ಅವರಿಗೆ ತಿನ್ನಿಸಲು ಕಾಜುಬರ್ಫಿ ತೆಗೆದುಕೊಂಡು ಹೋಗಿದ್ದೆವು ಆದರೆ ಪಾರ್ವತಮ್ಮನವರು ಅವರಿಗೆ ತಿನ್ನಿಸ ಬೇಡಿ ಎಂದರು ನಾನು ತಿನ್ನದಿದ್ದರೇನಂತೆ ಪಾರ್ವತಿ ನಾನೇ ಅವರಿಗೆ ತಿನ್ನಿಸುತ್ತೇನೆಂದು ನಮಗೆಲ್ಲರಿಗೂ ಅವರ ಕೈಯಾರೆ ಸಿಹಿ ತಿನ್ನಿಸಿದರು ಅದು ನಮ್ಮ ಜೀವನದಲ್ಲಿ ಮರೆಯಲಾಗದ ನೆನಪು ಡಾ.ರಾಜ್ ಒಬ್ಬ ವ್ಯಕ್ತಿಯಲ್ಲ ಮಹಾನ್ ಚೇತನ🙏 ನಾನು ನಿಮ್ಮ ಟೋಟಲ್ ಕನ್ನಡ ಸಬ್ಸ್ಕ್ರೈಬರ್
Halujenu ramkumar what knowledge and memory and truithfellow hats off
Ramkumar ರವರೆ ನಿಮಗೆ ಒಳ್ಳೆಯದಾಗಲಿ
Ramkumar sir is a breathing, talking and walking filmography of ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರು
So nice of you in acknowledging others merits.
@@ramkudr sir, i'm not being nice at all. It's the indisputable fact. ಬೆಲ್ಲದಲ್ಲಿ ಸಿಹಿ, ಬೇವಲ್ಲಿ ಕಹಿ ಇರುವುದು ಎಷ್ಟು ಸತ್ಯವೋ, ನಿಮಗಿಂತ ವಿಶೇಷವಾದ ಹಾಗೂ ದೊಡ್ಡ ಅಣ್ಣಾವ್ರ ಅಭಿಮಾನಿ ಇರಲಿಲ್ಲ, ಇಲ್ಲ, ಮುಂದೆ ಇರುವುದು ಇಲ್ಲ ಎನ್ನುವುದು ಅಷ್ಟೇ ಸತ್ಯ, ಸರ್. ನಿಮ್ಮ ಅಣ್ಣಾವ್ರ ಅಭಿಮಾನಕ್ಕೆ ನಾನು ಅಭಿಮಾನಿ.
@@ramkudr sir, please check if you've received my email now.
@@words_my_brush no I have not received.
Please do one thing and get my mobile from them. I will tell Mohan of total kannada to give you my mobile number.
Ramkumar mattu ನೀವಿಬ್ಬರೂ ಕನ್ನಡದ ಎರಡು ಕಣ್ಣುಗಳು
ದೊಡ್ಡ ಮಾತು.
ನಿಮ್ಮಂತ ಮಹಾನುಭಾವರನ್ನು ಕನ್ನಡದ ಜನ ಮರೆಯದೆ ಕರೆದು ಸನ್ಮಾನ ಮಾಡಬೇಕು
Nanagoo ashte Raaj appaaji andre devaru
ನಿಜಕ್ಕೂ ಅಣ್ಣಾವ್ರ ಬಗೆಗಿನ ಸಮಗ್ರ ಕಣಜ ನಮ್ಮ ರಾಮ್ ಕುಮಾರ್.ಸರ್.ಧನ್ಯವಾದಗಳು ಸರ್..ನಿಮ್ಮ ಅಸಾಮಾನ್ಯ ನೆನಪಿನ ಶಕ್ತಿಗೆ
ನಿಮ್ಮ ಅಭಿಮಾನದ ನುಡಿಗಳಿಗೆ ನಾನು ಮೂಕವಿಸ್ಮಿತ.
Dr. Raj...one & only legend🙏🙏🙏🙏🙏🙏🙏👍👍👍👍💪💪💪💪💪💪
Ramkumar Sir is unbelievably amazing..his study & k I
Knowledge are, awesome
Great researching Ramkumar ,thanks sir
Thanks for your compliments.
ಇ೦ದಿನ ಎಲ್ಲಾ ವಿಷಯಗಳು ಅದ್ಭುತ ವಾಗಿತ್ತು
ಬಹಳ ಕುತೂಹಲ ವಾದ ಮಾತು ಗಳನ್ನು ಕೇಳಿದೆವು
ಧನ್ಯವಾದಗಳು🙏
ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು .
ಸೂಪರ್ ರಾಮ್ ಸರ್ ನಮಗೆ ಈ ವಿಷಯ ಗೊತ್ತು ಪಡಿಸಿದಕ್ಕೆ 🙏🙏
ನಿಮಗೆ ಸಂತೋಷವಾಗಿದ್ದರೆ ನಮ್ಮ ಶ್ರಮ ಸಾರ್ಥಕ.
ENCYCLOPEDIA OF KANNADA FILM INDUSTRY.hats off to you sir
Thanks for your compliments.
Karnataka Rathna Dr.Raj Kumar is a legend actor of kannada cinema
Very nice information sir Tq
Thanks for your compliments.
Wow!! What a wealth of knowledge Mr. Ram Kumar sir has!! Thank you for sharing your knowledge with the world 😊👍
Thanks for your compliments madam.
Legend of legends
True.
Dr raj is legend
True.
REAL 100 % SUPER STAR EVERGREEN LEGEND RAJKUMAR ONLY
It is a fact-people may or may not agree.
ನಿಮ್ಮಂಥ ಹಿರಿಯರಿಗೆ ನನ್ನ ಅಭಿನಂದನೆಗಳು
ಸಂತೋಷವಾಯಿತು.
the greatness of annavaru is exemplary. he had done many films for others rather than money.
It is a fact, which only a few knows.
ನಿಮ್ಮ ಒಂದೊಂದು ಮಾತು 'ಮುತ್ತು' ನಮ್ಮೆದೆಯ ದೀಪ ಡಾ.ರಾಜಕುಮಾರ್.
ಜೈ ರಾಜಕುಮಾರ್ ❤
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
ಕನ್ನಡ ಕಲಾಕಿರೀಟದ ಮುಕುಟಮಣಿ
ಶ್ರೀ ರಾಜ ಕುಮಾರ ಅವರನ್ನು ಕನ್ನಡಿಗರಿಗೆ ತಿಳಿಸಿ ಕೊಡಲು ಬಂದಿರುವ ಶ್ರೀ ರಾಮ ಕುಮಾರ ಅವರಿಗೆ ನಮನಗಳು.
ಎಂಥಾ ಪ್ರತಿಕ್ರಿಯೆ. ಧನ್ಯವಾದಗಳು.
Thumba chennagi moodi barthive episodes🙏
ಧನ್ಯವಾದಗಳು.
ಅಣ್ಣಾವ್ರ ಸ್ಪರ್ಶ ನಿಜವಾಗಿಯೂ ದೊಡ್ಡದು ,ನನಗೂ ಎರಡು ಸಲ ಅನುಭವ ಆಗಿದೆ ಸರ್.
ಭಾಗ್ಯವಂತರು ನೀವು.
Ramkumar sir, neevu 5 varsha munche ne namage sigabekittu
.. nimma jnana bandaarada shakti apaara....👏👏
ಕಾರಣ ತಿಳಿಯಬಹುದೇ?
@@ramkudr ondu neevu dr.raj avara bagge tilidiruva apoorva maahiti.., matte nimma samshodhana barita vishayagala sangraha..., Poorvagraha peedita manassugalige saakshi samethavaagi uttarisuva praudime...👌 Istu mahiti namegella aagle sikkiddare diggajara (mattu avara abhimaanigala) naduve ooha pohadaa "star wars" gale irutiralilla veno!!
@@vinayg2594 ಈಗಷ್ಟೇ ನಿಮ್ಮ ಈ ಪ್ರತಿಕ್ರಿಯೆ ಓದಲು ನನಗೆ ಲಭ್ಯವಾಗಿದ್ದು. ನಿಮ್ಮ ಅಭಿಮಾನದ ನುಡಿಗಳಿಗೆ ನಾನು ಮೂಕವಿಸ್ಮಿತ.
Sir.1968......18.Movie..reliese..aigeve
🙏 very informative,
Thanks for your compliments.
Karnataka Rathna Raj Kumar is a great human being person
ರಾಜ್ ಚಿತ್ರಗಳ ಬಗ್ಗೆ ಅಷ್ಟೊಂದು ಆಳವಾಗಿ ಅಧ್ಯಯನ ಮಾಡಿದ ರಾಮಕುಮಾರ ಅವರಿಗೆ ಅಭಿನಂದನೆಗಳು.
ನಿಮ್ಮ ಮನದಾಳದ ಮಾತಿಗೆ ಹೃದಯಪೂರ್ವಕ ಧನ್ಯವಾದಗಳು.
Lllllllllllllllllllllllllllllllllllllllllllllllllllllllllllllllllllllllllll
Really shivarajkumar is great because know also he leading
Upto 60
ಮಂಜುನಾಥ್ ಸರ್ ಮದ್ಯ ಮದ್ಯ ಮಾತಾಡಬೇಡಿ
Please tell about Rajumar & Vajramuni friendship
ಪ್ರಯತ್ನಿಸುತ್ತೇನೆ.
,,,,🙏🙏🙏🙏🙏
ನಿಮ್ಮ ಅಭಿಮಾನ ಅಜರಾಮರ
ಧನ್ಯವಾದಗಳು.
ಹಿರಿಯರ ಪಾದಾರವಿಂದಗಳಿಗೆ ನಮನಗಳು. 🙏🙏. ಆ ಮೇರು ವ್ಯಕ್ತಿತ್ವದ ಬಗ್ಗೆ ಎಷ್ಟು ಕೇಳಿದರೂ ತೃಪ್ತಿ ಆಗಲ್ಲ. ಪ್ರತ್ಯಕ್ಷವಾಗಿ ನೋಡಿರುವ ನೀವೇ ಪುಣ್ಯವಂತರು.
ನಿಮ್ಮಂಥವರಿಗೆ ಸಂತೋಷ ನೀಡುವುದೇ ನನ್ನ ಧ್ಯೇಯ.
@@ramkudr 🙏🙏
Ramakumarsir.manjunathasir.auvrenevebbru.uttama.basanakararu.
ಧನ್ಯವಾದಗಳು.
Malli maduve - 2nd role for 3 seconds...
Paropakaari - 2nd role for 30 seconds...
Hrudaya Sangama - 2nd role for 3 minutes...
These 3 movies somehow are not considered in Dr. Raj dual role movies... U can check and comment or even make an episode on this...
1968 - 16 movies as hero...
92to 106-15 movies.ಜೇಡರಬಲೆ ಇಂದ ಮಣ್ಣಿನ ಮಗ ಚಿತ್ರದವರೆಗೆ.
@@ramkudr ok
we didn't know annavaru acted for 1 sec in malli maduve, which actor has acted for 1 sec in the world? so no other actor is versatile as annavaru in the world.
ಅಧ್ಯಯನದಿಂದಲೇ ಇಂತಹ ವಿಶಿಷ್ಟ ಮಾಹಿತಿಗಳು ವೇದ್ಯವಾಗುವುದು.
Jahh gandadagudee bagee helalee Ella Raj good and strong film adara bagee swallllp helaleebekittu nange bejarayatuuu sarr
ಕನ್ನಡಿಗರ ಶಕ್ತಿಕೇಂದ್ರ
Nadeyali nadeyali gurugaLe....
#1. Dr Raj smoking bagge
#2. Dr Raj free call sheet bagge
#3. DR Raj jwara dha bagge
#4. Dr Raj abhimanigala bagge
Miss maada bedi ee episode gaLanna gurugaLe
ಪ್ರಯತ್ನಿಸುತ್ತೇವೆ.
@@ramkudr thank you gurugaLe
ee 4 episodes miss maadabedi gurugaLe
Rajeshwari