ಕಾಡು ಮಲ್ಲೇಶ್ವರ ದೇವಸ್ಥಾನ ರಿಯಲ್ ಎಸ್ಟೇಟ್ ಮಾಫಿಯಾದ ಪಾಲಾಗ್ತಿತ್ತು-Kaadu Malleshwara-BK Shivaram-Kalamadhyam

Поделиться
HTML-код
  • Опубликовано: 27 ноя 2024

Комментарии • 309

  • @ananthakrishnags2488
    @ananthakrishnags2488 5 месяцев назад +4

    ಸರ್ ಶ್ರೀ ಕಾಡು ಮಲ್ಲೇಶ್ವರ ದೇವಾಲಯದ ಬಗ್ಗೆ ತಮ್ಮ ಅಭಿಪ್ರಾಯ ಅನುಭವ ತುಂಬಾ ಚೆನ್ನಾಗಿದೆ.ಧನ್ಯವಾದಗಳು.

  • @bmmasanagi703
    @bmmasanagi703 5 месяцев назад +3

    ಇತಿಹಾಸದ ಬಗ್ಗೆ ಹಾಗೂ ದೇವಸ್ಥಾನದ ಬಗ್ಗೆ ನಿಮಗಿರೋ ಮಾಹಿತಿಗೆ ನನ್ನ ನಮನ ಸರ🙏🙏

  • @rameshgk2311
    @rameshgk2311 3 года назад +16

    Wow nice
    ತುಂಬಾನೇ ಖುಷಿ ಆಯ್ತು ದೇವಸ್ಥಾನ ನೋಡಿ
    ಕಾಡು ಮಲ್ಲೇಶ್ವರ ಗೆಳೆಯರ ಬಳಗಕ್ಕೆ
    ಧನ್ಯವಾದಗಳು

  • @melurjayadevvishnuvardhanv8583
    @melurjayadevvishnuvardhanv8583 3 года назад +3

    ಶಿವರಾಮ್ ಸರ್ ನಿಮಗೂ ನಿಮ್ಮ ಕಾಡುಮಲ್ಲೇಶ್ವರ ಗೆಳೆಯರ ಬಳಗಕ್ಕೂ ಹೃತ್ಪೂರ್ವಕ ನಮಸ್ಕಾರಗಳು.

  • @venkateshgiriraddi6673
    @venkateshgiriraddi6673 3 года назад +3

    ನಿಜವಾಗಿ ಆ ಭಗವಂತ ದರ್ಶನ ಪಡದಷ್ಟೆ ಖುಷಿ ಮತ್ತು ಆ ಅನುಭವ ಆಯ್ತು
    Thanks to 🙏ಕಾಡುಮಲ್ಲೇಶ್ವರ🙏 ಗೆಳೆಯರ ❤️ ಬಳಗ ಮತ್ತು❤️ ಕಲಾಮಾಧ್ಯಮ❤️
    🙏🙏🙏

  • @UmashankarSrinivasiah
    @UmashankarSrinivasiah 3 года назад +22

    ಕಲಾಮಾಧ್ಯಮಕ್ಕೆ...ನಮನಗಳು. ಸೂಕ್ತ ವ್ಯಕ್ತಿಯಿಂದ ವಿಶೇಷ,ವಿಸ್ಮಯ ಸ್ಥಳದ ವಿಸ್ತಾರವಾದ ವಿವರಣೆ...🙏

  • @vidyasrinivas8535
    @vidyasrinivas8535 3 года назад

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏

  • @nagarajhp2003
    @nagarajhp2003 3 года назад +19

    ಶಿವರಾಮ್ ಸರ್ .... ಯೂ ಅರ್ ಸಿಂಪ್ಲಿ ಗ್ರೇಟ್ 🙏🙏🙏🙏

  • @prabhapranesh8329
    @prabhapranesh8329 Год назад +1

    ಕಾಡು ಮಲ್ಲೇಶ್ವರ ಗೆಳೆಯರ ಬಳಗ ಹಾಗೂ ಶಿವರಾಮ್ ಅವರಿಗೂ ತುಂಬು ಹೃದಯದ ಧನ್ಯವಾದಗಳು 🙏🏽🙏🏽🙏🏽

  • @mallikarjunamallu8451
    @mallikarjunamallu8451 3 года назад +2

    ದೇವಸ್ಥಾನ ಹಾಗೂ ಕಲ್ಯಾಣಿಯ ಜೀರ್ಣೋದ್ದಾರ ಕಾರ್ಯಕ್ಕೆ ನಿಮಗೆ ಅನಂತ ಅನಂತ ಕೋಟಿ ಧನ್ಯವಾದಗಳು ಸರ್.

  • @PavanKumar-fp9is
    @PavanKumar-fp9is 3 года назад +18

    14:00
    1) He never miss addressing his colleagues while explaining his cases.
    2) Again he specifies all types of workers in progress of the temple..
    Sir, we have one heart how many times you win ..Hats off to Shivram Sir

  • @ashokathreya4614
    @ashokathreya4614 3 года назад +1

    ಶಿವರಾಂ ಸಾಹೇಬರಿಗೆ ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಎಲ್ಲ ಸದಸ್ಯರಿಗೆ ಕೋಟಿ ಕೋಟಿ ನಮಸ್ಕಾರಗಳು.
    🙏💐💐💐💐💐💐💐💐💐💐😍🥰🙏
    ಒಗ್ಗಟ್ಟಿನಲ್ಲಿ ಬಲವಿದೆ.ಈ ಕಾರ್ಯಕ್ರಮದಿಂದ ಸಹಸ್ರಾರು ಜನರಿಗೆ ಸತ್ಯ ತಿಳಿಯಲು ಅನುಕೂಲವಾಗಿದೆ. ಗೆಳೆಯರ ಬಳಗದ ಶ್ರಮದಾನ ಕೇಳಿ ನನ್ನ ಆನಂದಕ್ಕೆ ಪಾರವೇ ಇಲ್ಲ.
    ಜಾತಿ ಧರ್ಮ ಪಂಗಡ ಎಲ್ಲವನ್ನು ಮೀರಿ ನಿಂತು ದೇವಸ್ಥಾನದ ಎಲ್ಲ ಕಾರ್ಯಗಳಿಗೆ ಶಿಸ್ತಿನ ಸಿಪಾಯಿಗಳಂತೆ ಸಹಕರಿಸುತ್ತಿರುವ ಗೆಳೆಯರ ಬಳಗಕ್ಕೆ ಮತ್ತೊಮ್ಮೆ....ಮಗದೊಮ್ಮೆ....ಪ್ರೀತಿಪೂರ್ವಕ ನಮಸ್ಕಾರಗಳು. 🥰🥰🥰🥰😍😍😍😍🙏💐💐💐💐💐💐💐💐💐💐💐💐💐💐💐💐🙏
    ಈ ಕಾರ್ಯಕ್ರಮವನ್ನು ಚಿತ್ರೀಕರಣ ಮಾಡಿ ಹಲವಾರು ಐತಿಹ್ಯಗಳನ್ನು ಈ ಮೂಲಕ ಸಮಾಜಕ್ಕೆ ತಿಳಿಯಪಡಿಸಿದಕ್ಕೆ ಕಲಾಮಾಧ್ಯಮ ಪರಮೇಶ್ ಗೂ ಧನ್ಯವಾದಗಳು.
    💐💐💐💐💐💐💐💐💐💐💐💐💐💐💐

  • @anithakmurthy5713
    @anithakmurthy5713 3 года назад +4

    ಕಾಡು ಮಲ್ಲೇಶ್ವರ ದೇವಸ್ಥಾನದ ಐತಿಹಾಸಿಕ ಮಾಹಿತಿಯ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟ ಬಿ ಕೆ ಶಿವರಾಂ ಸರ್ ಗೆ ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು 🙏🙏🙏🙏🙏

  • @puttegowdakn435
    @puttegowdakn435 3 года назад +1

    ಬಿ ಕೆ ಶಿವರಾಂ ಸರ್ ನಿಮ್ಮ ಈ ಸೇವೆ ಶ್ಲಾಘನೀಯ ಒಂದೊಂದು ಮಾತು ಕೂಡ ಆಶ್ಚರ್ಯ ಹಾಗೂ ಅವಿಸ್ಮರಣೀಯ.ನಿಮಗೆ ಆ ದೇವರ ಕೃಪೆಯಿರಲೆಂದು ನಾನು ಪ್ರಾರ್ಥಿಸುತ್ತೇನೆ. ಹೃದಯಪೂರ್ವಕ ಧನ್ಯವಾದಗಳು...💐🙏
    ಹಾಗೂ... ಕಲಾಮಾಧ್ಯಮ ತಂಡಕ್ಕೂ ನನ್ನ ಅಭಿನಂದನೆಗಳು...💐👏

  • @Sanaatananbhaarateeya
    @Sanaatananbhaarateeya 3 года назад +1

    ಕಾಡುಮಲ್ಲೇಶ್ವರ ಗೆಳೆಯರ ಬಳಗಕ್ಕೆ ಧನ್ಯವಾದಗಳು , ಅದ್ಭುತವಾದ ಕೆಲಸ ಮಾಡಿದ್ದೀರಾ

  • @sureshcsuresh2994
    @sureshcsuresh2994 3 года назад

    ನಿಮ್ಮ ಸ್ನೇಹ ಬಳಗಕ್ಕೆ ಧನ್ಯವಾದಗಳು ಸರ್

  • @manjunathan3992
    @manjunathan3992 2 года назад

    ಧನ್ಯವಾದಗಳು ಸರ್. ನಿಮ್ಮ ಕೆಲಸ ಅಧ್ಭುತ ಸರ್.

  • @roopam.j4236
    @roopam.j4236 3 года назад +4

    ಕಾಡು ಮಲ್ಲೇಶ್ವರ ದೇವಾಲಯ ಗೆಳೆಯರ ಬಳಗಕ್ಕೆ ನಿಮ್ಮನ್ನು ದೇವರು ಎಲ್ಲಾ ರೀತಿಯಲ್ಲೂ ಒಳ್ಳೆಯದು ಮಾಡಲಿ 🙏❤️🙏

    • @RekhaChari
      @RekhaChari Год назад

      Very happy to see this vidwo. Kaadu Malleshwara Geleyara balaga thanks and continue the good work 👍🏼

  • @Divineenergy551
    @Divineenergy551 3 года назад +38

    Where there is a will, there is way. Congratulations to all members of Gelayara Balaga and Mr. SHIVRAM

    • @venkateshprasad5019
      @venkateshprasad5019 3 года назад +2

      No Member sir,
      Shri "B.K.SHIVARAM "SIR Precsident Of Sri Kadumalleshwara Temple

  • @rajashekarraopshet.7642
    @rajashekarraopshet.7642 3 года назад

    ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ಗೆ ಜೈ.
    ಕಾಡು ಮಲ್ಲೇಶ್ವರ ಗೆಳೆಯ ಬಳಗದವರಿಗೆ ವಂದನೆ, ಅಭಿನಂದನೆಗಳು ಮತ್ತು ಧನ್ಯವಾದಗಳು. ಕಾಡು ಮಲ್ಲೇಶ್ವರ ಎಲ್ಲರನೂ ಹರಸಿ ಆಶೀರ್ವದಿಸಿ ಕಾಪಾಡಲಿ.
    !! ಓಂ ನಮಃ ಶಿವಾಯ !!

  • @niranjanmurthy3134
    @niranjanmurthy3134 3 года назад +1

    Excellent excellent Shivaram sir.. yesto vishya namge gottirlilla.. nimminda Keli pavana aithu ❤️

  • @himu_36dev09
    @himu_36dev09 3 года назад

    ತುಂಬು ಹೃದಯದ ಧನ್ಯವಾದಗಳು ಶಿವರಾಂ ಸರ್, ನಾವು ನೋಡಿದ್ದೇವೆ ಮಲ್ಲೇಶ್ವರಂ ನಲ್ಲಿ ನೀವು ದೇವಸ್ಥಾನದ ಪರಿಸರವನ್ನು ಉಳಿಸಿ ಬೆಸಿಸುತ್ತಾ ಇರುವುದು

  • @nagalakshmithangale3632
    @nagalakshmithangale3632 3 года назад +10

    ನಿಮಗೆ ದೇವರು ದೀರ್ಘ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಾನು ನಿಮ್ಮ ಹಾಗೆ ಆಡಿ ಬೆಳದ ಜಾಗ ಈಗ ನೋಡಿ ತುಂಬಾ ಸಂತೋಷವಾಯಿತು ನಿಮಗೆ ನನ್ನ ಶತಕೋಟಿ ನಮಸ್ಕಾರಗಳು ಸರ್🙏🙏🙏🙏🙏🙏🙏

  • @girishkb9648
    @girishkb9648 3 года назад +3

    ಏನು ಅಂತಾ ಹೇಳೋದು ಸಾರ್ ಅವರು ಮಾಡಿರೋ ಕೆಲಸಕ್ಕೆ ನಾವು ಎಲ್ಲಾ ತಲೆ ಬಾಗಿ ನಮ್ಮ ಪ್ರೀತಿಯ ವಂದನೆಗಳು ಹಾಗೂ ಅವರ ಈ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಹ ಸಹಕಾರ ಕೊಡಬೇಕು ಅಷ್ಟೇ. ದೊಡ್ಡ ನಮಸ್ಕಾರ ದೇವರು ಒಳ್ಳೇದು ಮಾಡಲಿ. ಹಾಗೆ ಅವರು ಮಾಡಿರೋವ ಕೆಲಸವನ್ನು ಇನ್ನಷ್ಟು ಜನಕ್ಕೆ ತಿಳಿಸಿ ಒಳ್ಳೇದು ಹಾಗೂ ಹಾಗೆ ಮಾಡೋಣ.

  • @VGBGI
    @VGBGI 3 года назад +2

    Thanks to Kalamadhyama. Thanks to efforts of Geleyara Balaga, all members from all walks of society, Thanks to Sri BK Shivaram for great narration as well as committed efforts to rejuvenate and reconstruct the temples retaining the heritage without the help of either GOK or GOI institutions including ASI, who should have come to the rescue and saved the temple property from going to commercial hands. I have a special attachment. My 96 year old mother Smt Gowramma Gangadharaiah, retired Govt Middle School teacher Malleshwaram 11th cross, during 2009 perhaps when the pancha kalasha was installed on Rajagopura, has worshipped the panchakalasha and am grateful to Kadu Malleshwara Swamy for this blessing on our family, when I visited with my revered mother and my class mate Shri Ranganath Mangalvedkar both from Agriculture college GKVK. I also thank you for remembering Shri Ele Mallappa shettaru who has very generously donated for heritage , whose picture appears in Vani Vilas Hospital, as he has donated there too, as narrated by his Grand son Shri Manjunath Paramashivaiah, Software Professor, who lives in New York

  • @KaKa-yy6ub
    @KaKa-yy6ub 3 года назад +1

    Best of Shivram sir. You are the Best RoleModel for all Sanatana Dharma Hindus. JaiHind JaiBharath 🌞

  • @maheshkoti6506
    @maheshkoti6506 2 года назад

    Salute salute salute... My favourite place of Bangalore 🎉💟❤️🎈 kadu malleshwara temples and nandi teertha 🙏

  • @mamathav6770
    @mamathav6770 3 года назад +3

    Nodakke tumba kushi ayitu, nimellarigu hrudaya tumbu dhanyavadagalu

  • @amazer6915
    @amazer6915 3 года назад +4

    Congratulations BKS Sir.
    Great to see that the reputed police officers are involved in such social activities even after retirement.
    Great respect 🙏🙏🙏
    Hats off.

  • @chandrashekardl3895
    @chandrashekardl3895 3 года назад +1

    Kade malleswara gelearia balaga under the Leader ship of B K Shivaram have done the great work. Hattsapp for their dedication and efforts. We have visited many times to the Temple but we didn't know the facts of Temple history. Thanks for Kalamadhyama to enlighten general public. Congrats for Shivaram sir. From Chandrasekhar, USA.

  • @manjulas.n1469
    @manjulas.n1469 3 года назад

    ಶ್ರೀ ಯುತರಾದ ಶಿವರಾಮ ರವರಿಗೆ ತುಂಬಾ ತುಂಬಾ ಧನ್ಯವಾದಗಳು

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 3 года назад +3

    Great full to kaadumalleswara geleyarabalaga,,,,, param ji heartly thank🙏💕 you

  • @nandinipr4420
    @nandinipr4420 8 месяцев назад

    Tumbha Santosha, hege namaha sansurkti -Pakruti ulsi 🙏🙏🙏🙏🙏🙏🙏👌👏I've been to place, it is almost like visiting a pilgrimage thankyou all and keep it up. Nandini (NPR)

  • @vinodr533
    @vinodr533 3 года назад +5

    What an inspiration sir.... Democracy need ppl like u....

    • @MpsRajan
      @MpsRajan 3 года назад +2

      ಒಳ್ಳೆಯವರಿಂದ ಒಳ್ಳೆಯ ಕೆಲಸ ನಡೆಯುತ್ತೆ.

  • @rajur4260
    @rajur4260 3 года назад +1

    Hats off Sri.shivaram sir and kadumalleshwara geleyara balaga team best of luck sir

  • @shobhakn9158
    @shobhakn9158 3 года назад

    ಬಹಳ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ಸರ್🙏

  • @raghavendra7101
    @raghavendra7101 3 года назад +2

    ಶಿವರಾಂ ಅವರಿಗೆ ಅನಂತ ಅನಂತ ಧನ್ಯವಾದಗಳು

  • @vikas6653
    @vikas6653 3 года назад

    B K Shivaram sir you & the gelayara balaga are doing really great job...hats off to your work...thank you very much..society needs more & more people like you for social causes...

  • @sadhashiva4381
    @sadhashiva4381 3 года назад

    ಕಾಡುಮಲ್ಲೇಶ್ವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು

  • @ronytjohn
    @ronytjohn 3 года назад +2

    Amazing work sir .. next time naanu devasthana nodakke barthini .. thanks for your effort 🙏🙏

  • @eshwarraju9878
    @eshwarraju9878 3 года назад

    ಕಾಡುಮಲೇಶರ ಗೆಳೆಯರು ಬಳಗಕ್ಕೆ ಜೈ ವಂದನೆಗಳು. ಓಂ ನಮಃ ಶೀವಾಯ

  • @ajithkumarkr1139
    @ajithkumarkr1139 3 года назад +3

    ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️

  • @hindukannadiga2628
    @hindukannadiga2628 3 года назад +3

    Great service Sir from you and ur team🙏🙏 we need people like u to save our temples🙏🙏

  • @nagalakshmithangale3632
    @nagalakshmithangale3632 3 года назад

    ನಿಮ್ಮ ಅಭಿವೃದ್ಧಿ ಕಾಯ೯ಗಳಿಗೆ ನಮ್ಮ ಹೃತ್ಪೂರ್ವಕ ನಮಸ್ಕಾರಗಳು ಗೆಳೆಯರ ಬಳಗದ ಅಧ್ಯಕ್ಷರು ಗಳಿಗೆ ನನ್ನ ಶತಕೋಟಿ ನಮಸ್ಕಾರಗಳು ನಾನು ಹುಟ್ಟಿದ ಬೆಳೆದ ಜಾಗಕ್ಕೆ ನೀವು ಮಾಡಿದ ಎಲ್ಲಾ ಕಾಯ೯ಗಳಿಗೆ ನನ್ನ ಶತಕೋಟಿ ಪ್ರಣಾಮಗಳು ಸರ್ 🙏🙏🙏🙏🙏🙏🙏

  • @sunilmonappa522
    @sunilmonappa522 3 года назад +2

    Fantastic, thanks to you all 🙏🙏🙏🙏 imagine illa andre kallara palagthitthu.

  • @ramyamurthy341
    @ramyamurthy341 3 года назад +2

    Really B K SHIVRAM sir God made personality hattsoff to sir God always bless him

    • @mandeepjain9858
      @mandeepjain9858 3 года назад +1

      Join hands with them

    • @ramyamurthy341
      @ramyamurthy341 3 года назад

      @@mandeepjain9858 definitely one day I'll join hand together if God give the chance because I'm the resident of anchepalya near prestige jindal city NH 4 road

  • @ashokakkinen2620
    @ashokakkinen2620 3 года назад

    To BK Shivram Sir and All members of Gelayara Balaga, I have no words to describe the Great work you did, Hats Off to All dear members :-)

  • @renukaaradhya7233
    @renukaaradhya7233 3 года назад +1

    RESPECTED SIR. YOU HAVE DONE A GREAT JOB , NOT ONLY FOR THE TEMPLE BUT ALSO FOR HINDUISM GOD BLESS YOU AND YOUR TEAM ALL THE SEVA KARTAS THANKS THANKS THANKS

  • @utubevind
    @utubevind 3 года назад +2

    Good job Kalamadhyama for this bringing out this video. Thanks to BK Shivaram sir and Gelyara balaga for doing this tremendous social responsibility work. It is very much needed in todays generation youth.

  • @manjunathb3604
    @manjunathb3604 3 года назад +3

    Hat's off to you sir, for your social service

  • @Supreeth_Sheshadri1
    @Supreeth_Sheshadri1 3 года назад +1

    One of the great episode. Thank you Shivram Sir 🙏

  • @shrigadi
    @shrigadi 3 года назад +4

    Awesome job Sir. Feels great. Lived in that area in the 90's.

  • @kadareshpadma7598
    @kadareshpadma7598 3 года назад

    Super sir namma sanskriti yanna belase Hoolasadha yellareggu danyavadha gallu

  • @shakuntalahr6155
    @shakuntalahr6155 3 года назад

    ಬಹು ದೀರ್ಘವಾದ ವಿವರಣೆ.

  • @surajkashyap8384
    @surajkashyap8384 3 года назад +8

    Blessed 😍 started my day with this pleasant video... Thank you Param bro

  • @manjunathamanjunatha3548
    @manjunathamanjunatha3548 3 года назад +1

    ತುಂಬಾ ಧನ್ಯವಾದಗಳು ಸರ್

  • @anasuyapatil7072
    @anasuyapatil7072 Год назад

    Thanks Shivram sir, you are always bringing great ideas to inspire people for good work.

  • @namithal762
    @namithal762 3 года назад +3

    Superb work by great citizens of Malleshwaram

  • @RaghuDevanahalli
    @RaghuDevanahalli 3 года назад

    ಅದ್ಭುತವಾದ ಕೆಲಸ 🙏🙏🙏

  • @RK-pi1kr
    @RK-pi1kr 3 года назад +4

    11:45 awesome, what a great personality shivaram sir. Hats off

  • @harshakumar682
    @harshakumar682 3 года назад

    Hats off to B K Shivaram sir and friends 🙏🌹 ....
    Great work, keep doing your Nobel works 👍👍

  • @rajang6560
    @rajang6560 3 года назад

    ಗೆಳೆಯರ ಬಳಗದ ಎಲ್ಲರಿಗೂ ಅನಂತ ಧನ್ಯವಾದಗಳು,ಇದನ್ನೇ ಎಲ್ಲಾ ಬಡಾವಣೆ ಯವರೂ ಮಾಡಿ ದಲ್ಲಿ ಬೆಂಗಳೂರು ಪ್ರಸಿದ್ಧಿ ಜಾಸ್ತಿ ಯಾಗುತ್ತದೆ

  • @rameshboraiah7717
    @rameshboraiah7717 3 года назад +2

    Really Great and Difficult job.Sri BKS and his team has Achived it and maintaining it till today Hats of. I pray Lord SHIVA to give him healthy 100 year life .Thanks Kalamadyama for this Video🙏🙏🙏

  • @rajannatk9266
    @rajannatk9266 3 года назад

    ಅವಿಸ್ಮರಣೀಯ ಕಾರ್ಯಕ್ರಮ ಇದು ಎಂದು ಭಾವಿಸಿ ಇದಕ್ಕೆ ಕಾರಣ ಕರ್ತರಾದ ಮಲ್ಲೇಶ್ವರ ಗೆಳೆಯರು ಅಭಿನಂದನಾರ್ಹರು 🙏🙏🙏

  • @Sudeepa26
    @Sudeepa26 3 года назад

    Amazing work by B. K. Shivram sir and his association. A big salute to kalaamadyama for bringing this episode.

  • @mythilianil
    @mythilianil 3 года назад

    Really very happy to see our old temple details here in RUclips. Congratulations all those who are working for this. I was there in Malleswaram 10th cross 40 years back, at that time we used to visit this temple, now it has become very beautiful. My most favourite area is Malleswaram. We live In Delhi now.

  • @SampathKumarN
    @SampathKumarN 3 года назад

    Shivaram Sir Thumbaa Olle Kelsa Maadiddeera Sir idara Puratana Kaleyanna Haage Belasi Sir super Sir

  • @MrBkan100
    @MrBkan100 3 года назад +2

    No doubt Mr. B.K.Shivaram has been a wonderful police officer during his tenure. But after retirement, it is altogether a different ballgame. Things become difficult and the way people in power behave with you will be totally different. But in spite of these troubles, Mr. B.K.Shivaram and his team has done an UNBELIEVABLE WORK in protecting, maintaining, and continuing our culture. Definitely, Mr. B.K.Shivaram is a role model for many other eminent personalities in Namma Bengaluru who have the capabilities to contribute to the society! May God bless Mr. B.K.Shivaram and all Gelayara Balaga members!

  • @sampathkrishna1806
    @sampathkrishna1806 3 года назад +1

    Great achievement of this century
    It is not a small thing to get released from land mafia it involves united effort of all sects of people .The leadership quality of mr. Shivaram is commendable. God has given him mind to take up this unique effort to contribute it to our society.Thanks a lot.

  • @bh1500
    @bh1500 3 года назад

    Super sir thank you so much Danyavadagalu

  • @rajashekarajavarayya2647
    @rajashekarajavarayya2647 3 года назад

    ಬಿ ಕೆ ಶಿವಾರಾಮ್ ಅವರಿಗೆ ಧನ್ಯವಾದಗಳು ಸರ್

  • @bharathyravishankar5370
    @bharathyravishankar5370 3 года назад +2

    Very good collection happy to see the temple maintain S in your leadership Sir thank you sir

  • @sandyaranimp.9941
    @sandyaranimp.9941 3 года назад +2

    Great job bk shivaram sir

  • @Tara-kia
    @Tara-kia 2 года назад

    Sir am really inspired by you. It is so great you are sharing your knowledge educating us & your love respect for the your work ,for people, for your mother land is Amazing!

  • @chidanandanagaraju4174
    @chidanandanagaraju4174 3 года назад +1

    Hats off to you B. K. Shivaram Sir

  • @manoramaprasad8936
    @manoramaprasad8936 3 года назад

    We are so proud of malleshwaram geleyarabalaga.congratulations for so much effort .

  • @sundaysushens8633
    @sundaysushens8633 3 года назад +1

    Heartfelt thanks to Geleyara balaga, for the commendable work. God bless the families of those who are protecting/maintaining the temple.
    Such episodes are inspiring. Kalamadhyama great going...looking forward to more meaningful videos

  • @vishwa242
    @vishwa242 3 года назад +2

    Great job sir. Kindly protect from any political party. Only for people of Malleswarm.

  • @ManjuManju-lq4ft
    @ManjuManju-lq4ft 3 года назад +2

    Super information Shivram sir love you lot , waiting for this story ,

  • @RajRaj-fq6sv
    @RajRaj-fq6sv 3 года назад +2

    Very interesting facts you said. Shivaram sir u simply great

  • @pranishjoseph2726
    @pranishjoseph2726 3 года назад +1

    Sir I'm a Christian, but the way to took initiative to upgrade this temple was awesome.. hats off to your efforts... the way u explain was extraordinary and touching...

    • @mandeepjain9858
      @mandeepjain9858 3 года назад +1

      Sorry you are hindu by birth you are also hindu once upon a time ask you ancestors

    • @pranishjoseph2726
      @pranishjoseph2726 3 года назад

      @@mandeepjain9858 sorry manjunath I know my existence, no need ask anyone... I'm proud to be Christian ✝️, but I do respect all other religion. India is a diverse country not only for HINDU. ask your ancestor's about this

  • @vanajand4367
    @vanajand4367 3 года назад +5

    ನಾನು ಬೋರ್ಡ್ ನಲ್ಲಿ ವರ್ಕ್ ಮಾಡುವಾಗ ಅದ್ಭುತ ದೇವಸ್ಥಾನ ನೋಡಿದ್ದೇ ಇಲ್ಲಿ 1 ವರ್ಷ ನೆಲೆಸುವ ಅವಕಾಶ ಸಿಕ್ಕಿದೆ ಥ್ಯಾಂಕ್ಸ್ ಮಲ್ಲಿಕಾರ್ಜುನ

  • @nagendratth841
    @nagendratth841 3 года назад

    Namma samskruti Namma hemme love you sir graeat job sir

  • @vidyahiremath7035
    @vidyahiremath7035 3 года назад

    Namste all of brother and sister so many many thanks 🙏🙏🙏🙏👍👍👍🌹🌹

  • @mallikarjunaihy9437
    @mallikarjunaihy9437 3 года назад +1

    Really great,
    ""GELAYARA BHALAGA"" !!?! CONGRATULATIONS,!!
    well done, deserve all appreciations &
    encouragements,
    🎩 🎩 🎩 OFF !!!

  • @geetaraj932
    @geetaraj932 3 года назад

    A big salute to Geleyara Balaga n Mr Shivram Sir

  • @renukakoorse3895
    @renukakoorse3895 3 года назад +3

    Yesterday only I visited this temple as it was AmVasye 👍 nice to see all old thing s

  • @suparnaraju
    @suparnaraju 3 года назад

    Tumba Valle kelasa maadidhaare ellarigu vandanegalu Hatsoff to Gelayara Balaga Organisation headed by Shivaram sir and other respected elder people

  • @vg955
    @vg955 3 года назад +2

    you are really hero you have to come to politics to protect our so many temples

  • @kvvj68
    @kvvj68 3 года назад

    We have come so many times and appreciated this temple and surroundings. good to know it is the effort of Kadumalleshwara Gelayara Balaga. Thank You All

  • @ramashivaram9851
    @ramashivaram9851 3 года назад

    Super work Shivaram Sir. I was also brought up in Malleswaram. Malleswara Namma Hemme.

  • @vaishak5808
    @vaishak5808 3 года назад

    Hats off shivaram sir

  • @sunandaraj5075
    @sunandaraj5075 3 года назад

    B K. Shivaraam sir🙏🙏🙏🙏🙏

  • @arjun.gaming5142
    @arjun.gaming5142 3 года назад

    ಓಂ ನಮಃ ಶಿವಾಯ.

  • @hemalathac7831
    @hemalathac7831 3 года назад

    Well done it is aV beautiful place in B’lore. I was also from Kodandarami Ramapuram. Now iam at Mysore. But I love Malleswaram. 👌👌👌👌🙏🙏🙏🙏

  • @janakibai9268
    @janakibai9268 3 года назад

    Great BKS Sir and GB
    Naanu Ee devasthanadalli Harikathe keli beledidhu.
    Thank you Param.
    Ishtu ithihasa iro Bus stop name Sai baba stop anthare. Thumba bejaraguthe. 20 varshad munche Sai yaaru antha Bengaloorigarige gothirlilla. Hottepaadige bandhoru illina samskrithi paliso badlaagi avara oorina samskrithi thandhu bittidhare.
    Bus stop hesru Kadu Malleswara stop antha adre bahala santhosha

  • @rahulsp8375
    @rahulsp8375 3 года назад +1

    Hats-off to you and Kalamaadhyama🙏🙏

  • @anandbasavanal7833
    @anandbasavanal7833 3 года назад

    Hats up to all team members and especially to B shivaram Sir

  • @guru9812
    @guru9812 3 года назад

    Nanu elige jathrege odaga anusthithu ili estondu mara irodu ege antha nanige ivaga cliarity sigthu good job 👏💯👍shivram sir and k m Geleyara balaga. Ide ri thi yela taluke galalu ond ond Geleyara balaga madi shivram sir adyakshatheyali. God bless you sir

  • @indiraaiyanna6413
    @indiraaiyanna6413 3 года назад +1

    Great job sir. selute to geleyara balaga . every nook and corner this type work has to spread nation wide