'ಗಾಂಧಿನಗರದ ಲಾಡ್ಜ್ ನಲ್ಲಿ ವೈದ್ಯ ದಂಪತಿಗಳ ಹೆಣ ಪತ್ತೆಯಾದಾಗ...'-Ep35-BK Shivaram-Kalamadhyama-

Поделиться
HTML-код
  • Опубликовано: 22 сен 2021
  • #BKShivaram​​​​​#kalamadhyama​​​​​ #param​​​​​
    Click on the below link to Subscribe to Kalamadhyama RUclips Channel. / kalamadhyammedia ​​​​​
    www.kalamadhyama.com
    ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಪೊಲೀಸ್ ಅನುಭವಗಳು ಈ ಸರಣಿಯಲ್ಲಿ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    Interviewed & Directed by: KS Parameshwar.
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel:
    / kalamadhyammedia
    Like us on Facebook
    / kalamadhyam
    Follow us on Twitter:
    / kalamadhyamblr
    Follow us on Linkedin:
    / kalamadhyam
    Follow us on Instagram:
    / kalamadhyam
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Bhagawan​​​​​, #Kalamadhyama​​​​​, #param​​​​​, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kannada Movies, Best Kannada Films, Dr Rajkumar, Vishnuvardhan, Shankarnag, Malgudi Days, Kannada Film Industry, Puneeth Rajkumar, Kalamdhyama Interviews, BK Shivaram ACP, BK Shivaram Interview, BK Shivaram Police Officer, BK Shivaram ACP LIFE, Police Kategalu, Kalamadhyama,#param​​​​​, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Kalamadhyama Videos, Police Story,
  • РазвлеченияРазвлечения

Комментарии • 570

  • @KalamadhyamaYouTube
    @KalamadhyamaYouTube  2 года назад +19

    Dear Friends, Pls watch this Video & Like, Share Comment. Don’t Forget to Subscribe to Our Channel ruclips.net/channel/UCAhFKhVA7L_ZLAKw02xCHqA

    • @subbasubba8811
      @subbasubba8811 2 года назад +3

      My mom says We can see GOD in people 🕉️🕉️☪️☪️That God is You and your Team sir 🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @subbasubba8811
      @subbasubba8811 2 года назад +3

      GOD keeps you always healthy and happy 🥰🥰🥰🙏🙏🙏🙏🙏🙏🙏

    • @sumasunil4511
      @sumasunil4511 2 года назад

      2qqh

    • @rajab9191
      @rajab9191 2 года назад +1

      Nice circle inspector exprencess

  • @umaprabhu5527
    @umaprabhu5527 2 года назад +151

    ಮಾತೃಭಾಷೆ, ಮಾತೃ ಸ್ಪರ್ಶ, ಮಾತೃ ಆಲಿಂಗನ ಎಷ್ಟು ಸೊಗಸಾಗಿದೆ. ಶಿವರಾಂ ಸರ್ ನೀವು ಮಾನವೀಯತೆಯ ಪ್ರತೀಕ

  • @varunhegde5568
    @varunhegde5568 2 года назад +69

    ಮಾತೃಭಾಷೆಯ ಬಗ್ಗೆ ಎಂಥಹ ಒಳ್ಳೆಯ ನುಡಿಗಳು. ಬಹಳ ಖುಷಿಯಾಯಿತು ಪರಮಣ್ಣ. ಬಿ ಕೆ ಶಿವರಾಂ ಸರ್ ಅವರ ಸಂದರ್ಶನ ನೋಡುವುದೇ ನಮ್ಮ ಮನಸ್ಸಿಗೆ ಹಬ್ಬ, ಸಂತೃಪ್ತಿ.
    ಕಲಾಮಾಧ್ಯಮ ❤️

    • @sudheerkumarlkaulgud7521
      @sudheerkumarlkaulgud7521 2 года назад +2

      ಈ ಅಕ್ಷರ ವಿನ್ಯಾಸ ಹೇಗೆ ಮಾಡಿದಿರಿ? ತುಂಬಾ ಚೆನ್ನಾಗಿದೆ

    • @varunhegde5568
      @varunhegde5568 2 года назад +1

      @@sudheerkumarlkaulgud7521 ಕಲಾಮಾಧ್ಯಮ ಯು ಟ್ಯೂಬ್ ಚಾನೆಲ್ ಗೆ JOIN ಆದರೆ ಈ ಬಗೆಯ ಅಕ್ಷರವಿನ್ಯಾಸಗಳು ಲಭ್ಯವಿದೆ.

    • @sudheerkumarlkaulgud7521
      @sudheerkumarlkaulgud7521 2 года назад

      @@varunhegde5568 ಧನ್ಯವಾದಗಳು

    • @bdurgyanaik2300
      @bdurgyanaik2300 2 года назад +1

      Wow

    • @csmallikarjun2141
      @csmallikarjun2141 2 года назад +1

      Good♥️

  • @hemukotian105
    @hemukotian105 2 года назад +60

    ನಿಮ್ಮ ನೈಜ ಕಥೆಯನ್ನು ಹೇಳುವಾಗ ನನ್ನ ಕಣ್ಣಲ್ಲಿ ನೀರು ಬಂತು , ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆ ಸಾರ್ 🙏🙏🙏

  • @nagendravs797
    @nagendravs797 2 года назад +50

    ಶಿವರಾಂ ರವರೇ ನಿಮ್ಮ ಸೇವಾವಧಿ ಯಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿರುವುದು ಸಂತೋಷದ ವಿಷಯ
    ನಿಮ್ಮ ಕಾರ್ಯ ವೈಖರಿ ಯನ್ನು ಇಂದಿನ ಅಧಿಕಾರಿಗಳು ಅನುಸರಿಸಲಿ ಎನ್ನುವುದು ನನ್ನ ಅನಿಸಿಕೆ.
    Nagendra VS

  • @athensmajnoo3661
    @athensmajnoo3661 2 года назад +34

    ಹಫ್ತಾ ವಸೂಲಿ ಗುಂಡಾಗಳಿಂದ ಒಂದು ಕುಟುಂಬ ಛಿದ್ರವಾಯಿತು.
    ಅನ್ಯಾಯವಾಗಿ ಒಂದು ಜೀವ ಹೋಯಿತು.

  • @adim9739
    @adim9739 2 года назад +42

    ನಿಮ್ಮ ಸೇವೆ, ನಿಮ್ಮ ಸಮಯ ಪ್ರಜ್ಞೆ ಹಾಗೂ ಗುಜರಾತಿಯ ವರನ್ನು ಕರೆಸಿದ್ದು.
    ಶ್ಲಾಘನೀಯ. ಸೂಪರ್ ಸರ್

  • @abhishekkalkatte7036
    @abhishekkalkatte7036 2 года назад +115

    Shivram sir and sk umesh sir have changed the mentality of people towards police.. this is much required in today's times.. great to see evolving technology bring things together..

  • @subbalakshmichinnappa5137
    @subbalakshmichinnappa5137 2 года назад +13

    ಕರುಳು ಹಿಂಡುವ ಕಥೆ ಸರ್ ಇದು ನಿಮಗೂ ನಿಮ್ಮ ಸಿಬ್ಬಂದಿ ವರ್ಗದವರಿಗೂ ದೊಡ್ಡ ನಮಸ್ಕಾರ ಸರ್ 🙏🙏😊

  • @anithakmurthy5713
    @anithakmurthy5713 2 года назад +33

    ಎಲ್ಲಾ ಪೋಲಿಸ್ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು. 🙏🙏🙏🙏🙏ನನಗೂ ಈ ಸಂದರ್ಶನ ನೋಡಿ ಕಣ್ಣಲ್ಲಿ ನೀರು ಬಂತು

  • @hemavathi8217
    @hemavathi8217 9 месяцев назад +2

    Sir, neev maadiro saadnegalu keltaidre mai jum ansutte kannalli neer barutte inta olle mansiro nim magalige devru innu aayassu aarogya kodbekittu annustide, god bless you sir, nimagu nimma kutumbakku devaru aayassu aayur aarogya siri sampattu kottu kapadali sir, tumba interesting aagide sir nimma vrutti baduku. 🙏🙏🙏🙏❤❤❤❤❤

  • @puttegowdakn435
    @puttegowdakn435 2 года назад +4

    ಶಿವರಾಮ್ ಸರ್.... ಈ ವಿಷಯ ಕೇಳುವುದಕ್ಕೇ ಎಷ್ಟೊಂದು ಕುತೂಹಲ ಮತ್ತು ರೋಮಾಂಚನ. ನಿಜವಾಗಿಯೂ....ಒಂದು ಮಾತು ಹೇಳಲೇಬೇಕು.... ನೀವೊಬ್ಬ ಅತ್ಯದ್ಬುತ ಮಾನವೀಯ ಅರಕ್ಷಕ ಅಧಿಕಾರಿ...ನಿಮಗೆ ಹೃತ್ಪೂರ್ವಕ ಅಭಿನಂದನೆಗಳು 👏👏👏👏🙏💐♥️

  • @bharathrathna4522
    @bharathrathna4522 2 года назад +28

    Param sir.. dont stop interviewing him until it reaches 100 episodes.. keep up your gud work.. and keep on interviewing him...

  • @nagarajagoudaguggari7139
    @nagarajagoudaguggari7139 8 месяцев назад

    ನಿಮ್ಮ ಎಲ್ಲಾ ಅನುಭವದಲ್ಲಿ ಈ ಘಟನೆಯ ಅನುಭವ ತುಂಬಾ ಕಣ್ಣು ತುಂಬಿ ಬಂತು ಸರ್ ಒಂದು ಜೀವ ಉಳಿಸುವ ಕೆಲಸ ಏನಿದೆ ನೋಡಿ ಅದು ಈ ಜಗತ್ತಿನಲ್ಲಿ ಸಿಗದ ಖುಷಿ.ನಿಮಗೆ ನಿಮ್ಮ ಪೊಲೀಸ್ ತಂಡಕ್ಕೆ ನನ್ನ ಕೋಟಿ ನಮಸ್ಕಾರಗಳು ಸರ್ 🙏🙏🌹🌹

  • @nagarajusl5351
    @nagarajusl5351 2 года назад +3

    Great Sir ಪ್ರತಿಯೊಬ್ಬ ಪೋಲೀಸರಿಗೂ ನಿಮ್ಮಂತ ಮಾನವೀಯ ಜ್ಞಾನ ಇದ್ದಿದ್ದರೆ ಪೋಲೀಸರ ಬಗ್ಗೆ ಇವತ್ತು ಕೆಟ್ಟ ಅಭಿಪ್ರಾಯ ಜನರ ಮನಸ್ಸಿನಲ್ಲಿ ಇರುತ್ತಿರಲಿಲ್ಲ.

  • @malleshappak8196
    @malleshappak8196 2 года назад +21

    ನಿಜವಾಗಲು ಶಿವರಾಮು ಸರ್ ಗೆ ಎಸ್ಟು ಧನ್ಯವಾದಗಳು ಹೇಳಿದರೂ ಸಾಲದು, ಮತ್ತು ರಾಜಕಾರಣಿಗಳಿಗೆ ಸರಿಯಾಗಿ ಹೇಳಿದ್ದಾರೆ. 🙏🙏🙏

  • @user-rp9dh3nw9u
    @user-rp9dh3nw9u 8 месяцев назад +1

    ನಿಮ್ಮಂಥ ಪೋಲಿಸ್ ಅಧಿಕಾರಿ ಗಳನ್ನು ಪಡೇದ ನಾವೇ ಧನ್ಯರು🙏🙏🙏🙏🙏🙏🙏🙏🙏

  • @mahcpucha63
    @mahcpucha63 2 года назад +2

    ಬಹಳ ಹೃದಯ ಮಿಡಿಯುವ ಘಟನೆಯಿದು. ಶಿವರಾಂ ಸರ್ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಹೃದಯವಂತ ಪೊಲೀಸ್ ಸಿಬ್ಬಂದಿ ಹಾಗೂ ಗುಜರಾತಿ ಸಮುದಾಯದವರಿಗೆ ನಮ್ಮ ನಮಸ್ಕಾರಗಳು.

  • @shylajatv3172
    @shylajatv3172 2 года назад +4

    ಖಂಡಿತ ಸರ್, ನಿಮ್ಮಂತಹ ಸಹೃದಯರು ಹೆಚ್ಚು ಹೆಚ್ಚು ಹುಟ್ಟಲಿ ಈ ಭೂಮಿಯಲ್ಲಿ🙏🏻🙏🏻🙏🏻🙏🏻🌹❤️

  • @vanias6473
    @vanias6473 2 года назад +4

    ಸಾರ್ ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ನಿಮ್ಮೆಲ್ಲರ ಸಾಹಸಕ್ಕೆ ಧನ್ಯವಾದಗಳು, ನಿಮ್ಮ ಒಂದೇ ಒಂದು ವಿಡಿಯೋ ಸಹ ನಾನು ತಪ್ಪಿಸಿಲ್ಲ. ಬಹಳ ಕುತೂಹಲಭರಿತವಾಗಿ ರೋಮಾಂಚನಕಾರಿಯಾಗಿವೆ,

  • @Sunil-cw9qj
    @Sunil-cw9qj 2 года назад +4

    Thank you sir....ಬಿ.ಕೆ.ಶಿವರಾಂ ಸರ್ episode ದಿನ ಆಕಿ ಸರ್ ಪ್ಲೀಸ್....

  • @johnmirajkar
    @johnmirajkar 2 года назад +2

    ನಿಜವಾಗಿಯೂ ನೀವೆಲ್ಲರೂ ಮಾನವೀಯತೆ ಮೆರೆದಿರಿ ಸಾರ ದೇವರೂ ನಿಮ್ಮೆಲಾರನ್ನು ಆಶೀರ್ವಾದ ಮಾಡಲಿ

  • @manjuronaldo5269
    @manjuronaldo5269 Месяц назад +1

    Sir nimma seve sadha namagela spoorthiii sir .... Nimmana namma Hrudayada moolaka vandhane sir❤❤❤

  • @vijaymrvijaymr9732
    @vijaymrvijaymr9732 2 года назад +4

    ಸರ್ ನಿಮಗೆ ಆತರಹ ಆಸ್ಪತ್ರೆಯಲ್ಲಿ ತೊಂದರೆ ಯಾದರೆ ಜನಸಾಮಾನ್ಯರ ಜೀವನದ ಪರಿಸ್ಥಿತಿ ಹೇಗೆ ನಮ್ಮ ದೇಶದಲ್ಲಿ ಇನ್ನೂ ಜನಸಾಮಾನ್ಯರ ಜೀವನಕ್ಕೆ ಬೆಲೆ ಇಲ್ಲ ಬದುಕುವದು ಕಷ್ಟ ಸರ್

  • @maheshgsm
    @maheshgsm 2 года назад +2

    ಬಿ ಕೆ ಶಿವರಾಂ ಸಾಹೇಬರಿಗೆ ...ಸಾವಿರ ಕೋಟಿ ಸಲಾಂ ಸಾಲದು..🙏🙏🙏🙏🙏

  • @shashikumarguttedar4196
    @shashikumarguttedar4196 2 года назад +6

    ಸರ್ ನನ್ನಗೆ ತುಂಬಾ ಸಂತೋಷ ಆಯಿತು 🙏🙏

    • @Modxvlogs
      @Modxvlogs 2 года назад

      howda, dance 💃 add bedo aduki🤣🤣

  • @ahobalayoganandapradeepbha532
    @ahobalayoganandapradeepbha532 2 года назад +2

    👌👌👌
    ಪರಂ ಸರ್...
    ಇದು ನಾನು ನೋಡಿದ ಎಪಿಸೋಡ್‌ಗಳಲ್ಲಿ ದಿ ಬೆಸ್ಟ್....
    ಶಿವರಾಮ್ ಸರ್ ಹಳೆಯ ವಿಚಾರಗಳನ್ನು ಹೇಳ್ತಾ ಇದ್ದರೆ ಪ್ರತಿಯೊಂದು ಸನ್ನಿವೇಶಗಳೂ ಸಹ ಚಲನಚಿತ್ರದಂತೆ ನಮ್ಮ ಮನಸ್ಸಿನಲ್ಲಿ ಮೂಡುತ್ತಾ ಹೋಗುತ್ತವೆ.
    ಹಾಗೆಯೇ ಇನ್ನೊಂದು ಎಪಿಸೋಡ್‌ನಲ್ಲಿ ವೇಶ್ಯಾವಾಟಿಕೆಯ ಕರಾಳ ಸಂತೆಯಲ್ಲಿ ಕಳೆದು ಹೋದ ಒಂದು ಹೆಂಗಸಿನ ಬಗ್ಗೆ ಹೇಳಿದ್ದರು.
    ಅದೂ ಕೂಡಾ 👌👌👌

  • @rockmohan5998
    @rockmohan5998 2 года назад +6

    ತುಂಬು ಹೃದಯದ ಧನ್ಯವಾದಗಳು ಶಿವರಾಮ್ ಸರ್ ನಿಮ್ಮ ಅನುಭವಗಳನ್ನು ಹಂಚಿಕೊಂಡಿರುವುದಕ್ಕೆ ❤️❤️❤️❤️

  • @adhishakthiaquariumkannada5341
    @adhishakthiaquariumkannada5341 2 года назад +1

    ಪೋಲಿಸ್ನ ಬೆಂಬಲಿಸುವ ನಮ್ಮಂತವರಿಗೆ ನೀವೇ ಬೆಂಬಲ ಸರ್

  • @siddeshshivu4318
    @siddeshshivu4318 2 года назад +14

    Heart touching interview ❤️

  • @satishsuguru7875
    @satishsuguru7875 2 года назад +2

    ಶಿವರಾಂ ಸಾರ್ ನಿಮಗೆ ಕೋಟಿ ಕೋಟಿ 🙏🙏🙏🙏🙏

  • @nannav3572
    @nannav3572 2 года назад +2

    ಮಾತೃಭಾಷೆ ಮಹತ್ವ ನಮ್ಮ ಕೆಲವು ಕನ್ನಡಿಗರಿಗೆ ಇನ್ನೂ ಗೊತ್ತಿಲ್ಲ...

  • @govindappasuresh409
    @govindappasuresh409 2 года назад +8

    😭😭😭😭😭 thank you sir I am really crying good job sir 💅💅💅💅 God bless you all 🙌🙌🙌

  • @pandurangaraor9046
    @pandurangaraor9046 2 года назад +2

    ಖಾಕಯೊಳಗಿನ ಮಾನವೀಯತೆ. ಧನ್ಯವಾದಗಳು ಶಿವರಾಮ್ ಸರ್.

  • @prakashgowda2207
    @prakashgowda2207 Год назад

    ಸರ್ ನಿಜಕ್ಕೂ ನಿಮ್ಮ ಮಾತಿಂದ ಕಣ್ಣಿನ ಮೂಲೆಯಲ್ಲಿ ತೋಟುಕು ಕಣ್ಣೀರು ಬಂತು..ಅಷ್ಟು ಮಾನವೀಯತೆ ಮೆರೆದ ನೀವೇ ನಿಜವಾದ ಅವರ ಪಾಲಿನ ದೈವಿ ಪ್ರತಿರೂಪ .ನಿಜಕ್ಕೂ ಧನ್ಯರು...ಅವರ ಹಾರೈಕೆ ನಿಮ್ಮ ಪುಣ್ಯದ ಕೆಲವು ಭಾಗವಾಗಿರುತ್ತದೆ...ಭವಿಷ್ಯದ ಆ ಪುಟ್ಟ ಹೆಣ್ಣು ಮಗಳ ಭವಿಷ್ಯದ ಆಶಾ ಕಿರಣ...🙏🙏🙏
    Bt ಬೇಸರದ ಸಂಗತಿ ಅಂದ್ರೆ ಕೆಲವಂದು ಸಾರ್ವಜನಿಕರಿಗೆ ಕೆಲವೇ ಕೆಲವೊಂದು ಪೊಲೀಸರಿಗೆ ಯಾವದೋ ಪ್ರಭಾವದಿಂದ ಈ ರೀತಿಯ ಮಾನವೀಯ ಗುಣಗಳಿಂದ ಸದಾ ದೂರ ಇರುತ್ತಾರೆ ಅದೇ ಬೇಸರದ ಸಂಗತಿ bt ಎಲ್ಲರೂ ಹೀಗೆ ಇರಲ್ಲ ಪೊಲೀಸ್ ಮೇಲೆ ಸದಾ ನಂಬಿಕೆ ಇದೆ .

  • @vinoddaniel5008
    @vinoddaniel5008 2 года назад +9

    Most touching incident.
    Kudos to Karnataka police.
    Tears rolled from my eyes.
    Medicos clinging to rules and forgetting humanity.
    A politician harassing his people instead of service,
    The world is difficult but one should be tough,
    An eye opener .

  • @nsdwarakanath1100
    @nsdwarakanath1100 2 года назад +29

    Let his tribe grow, his work is beyond the call of duty, such compassion, and quick action to save human lives 🙏🏼 sir

  • @akshay_2949
    @akshay_2949 Год назад

    ಬಿ. ಕೆ. ಶಿವರಾಮ್ ಸರ್ ಒಬ್ಬರು ನಿಜವಾದ ಮಾದರಿ ಪೊಲೀಸ್ ❤️ Hats Off to you sir 🙏✨
    ಕಲಾ ಮಾದ್ಯಮ ಇವರನ್ನ ಪರಿಚಯಸದಿದ್ದರೆ ನಾವು ಎಂತಾ Gem ನ ಬದುಕನ್ನ ಅರಿಯದೆ ಹೋಗ್ತಾ ಇದ್ವಿ... 💯💯🙏❤️

  • @dr.a.g.umakantha3876
    @dr.a.g.umakantha3876 2 года назад +8

    Sri. Shivaram, Retd. ACP, you your team had done great humanitarian work in saving doctor and her daughter.
    I feel ashamed that doctors and hospital had behaved inhumanly for which there is no excuse.
    It is disgusting that our profession is not following ethics and forgotten humanity.
    Now a days has all fields have become commercialised more so
    our field.

  • @eshwarant9001
    @eshwarant9001 Год назад +3

    Every policeman & police officer should be like B k shivram for sincerity for his work in police department... Salute you sir God bless you... Long live...

  • @nanjundaswamyn6977
    @nanjundaswamyn6977 2 года назад +2

    Mr Param sir don't stop Shivaram sir interview because of we love always ( prithi inda warning ) ❤️

  • @yashodaganguli3402
    @yashodaganguli3402 2 года назад +2

    ನಿಜವಾದ ಹೀರೋಗಳು ಸಾರ್ ನೀವುಗಳು 👍👍

  • @sharatappu4077
    @sharatappu4077 2 года назад +4

    ಈಗಿರುವ ಪೊಲೀಸರು ಇವರ ತರ ಕೆಲಸ ಮಾಡಿದರೆ ಅವರ ಮೇಲೆ ಯಲ್ಲರಿಗೂ ಗೌರವ ಬರುತ್ತದೆ.

  • @youthproductions948
    @youthproductions948 2 года назад +4

    Sir 🙏 That's karnataka ಪೊಲೀಸ್ 🙏 kanalli ನೀರು ಬಂತು ♥

  • @SuperVinod7
    @SuperVinod7 2 года назад

    ಶಿವರಾಮ ಸರ್ ಮತ್ತು ಟೀಮ್ಗೆ ನನ್ನ ಸೆಲುಟ್.. 👍 ನಮಗೆ ಪೋಲಿಸ್ರ ಬಗ್ಗೆ ಬೇರೆತರ ಆಲೋಚನೆ ಇತ್ತು... ಆದರೆ ಈ ಸಂದರ್ಶನಗಳಿಂದ ಸಾಮಾನ್ಯ ಜನಕ್ಕೆ ಪೋಲಿಸ್ರ ಬಗ್ಗೆ ಒಳ್ಳೆಯತನ ಗೊತ್ತಾಗುತ್ತದೆ..

  • @johnnydeepak4585
    @johnnydeepak4585 2 года назад +4

    Jai Karnataka, Jai kannada, jai kannadigas, kannada belisi ulisi idi deshadha vatavarna kannada dalli berasi.hats off to this officer for the soul saving effort.

  • @jyothisundar8067
    @jyothisundar8067 2 года назад +3

    ಶಿವರಾಂ ಸರ್ ಕರ್ತವ್ಯನಿಷ್ಠೆ ಸಮಯ ಪ್ರಜ್ಞೆ ಅಧ್ಬುತ

  • @sharathj7731
    @sharathj7731 2 года назад +3

    ಒಂದು ಕ್ಷಣ ಕಣ್ಅಂಚಿನಲ್ಲಿ ನೀರು ಬಂತು 🙏 ಇನ್ನೊಂದು ಪ್ರಶ್ನೆ ಪ್ರಸ್ತುತ ಆ ಮಹಿಳೆ ಇನ್ನು ಸರ್ ಸಂಪರ್ಕದಲ್ಲಿ ಇದಾರ

  • @shashikumarguttedar4196
    @shashikumarguttedar4196 2 года назад +2

    I'm big fan of bk shivaram sir

  • @ramyasiddappa86
    @ramyasiddappa86 9 месяцев назад

    Nimma bayalli kathe kelta idre mai romanchana agtide sir ...Hats off u sir...

  • @nageshbabuvd4161
    @nageshbabuvd4161 2 года назад +6

    Hat's off to you sir. 🙏🏻

  • @raghavendraraghavendra3011
    @raghavendraraghavendra3011 9 месяцев назад

    ಮಾನವೀಯತೆಯ ಹುಳ್ಳ ಮನಸ್ಸು ನಿಮ್ಮ ದು ಈಗಲೂ ಒಳ್ಳೆಯದನ್ನು ಜಗತ್ತಿಗೆ ನೀಡಿ ನಮ್ಮಲ್ಲಿ ಅರಿವಾಯಿತು ಎಂದುಕೊಳ್ಳುವೆ ಧನ್ಯವಾದಗಳು ಸರ್ 🎉🎉🎉❤❤❤❤❤

  • @wanderingthelust9281
    @wanderingthelust9281 Год назад +2

    Sir NIV next level ❤️❤️❤️

  • @devikachandrashekar3153
    @devikachandrashekar3153 2 года назад +2

    ನಿಮ್ಮ ಸೇವೆಗೆ ಧನ್ಯವಾದಗಳು ಸರ್.🙏🙏🙏👌

  • @rakeshln2627
    @rakeshln2627 2 года назад +14

    Plz upload his episodes daily....❤️🙏

    • @Modxvlogs
      @Modxvlogs 2 года назад

      net yan nim tata kodtana🤣🤣

    • @rakeshln2627
      @rakeshln2627 2 года назад +1

      @@Modxvlogs beredikke upyogstya ansutthe adike ee maathu😂

    • @youthproductions948
      @youthproductions948 2 года назад +1

      @@Modxvlogs avr net avr nodkotare bidi nimg yak ಚಿಂತೆ, ನಿಮಗೆ net ಇಲ್ಲ ಅಂದ್ರೆ nodbedi 🥲

    • @Modxvlogs
      @Modxvlogs 2 года назад

      @@rakeshln2627 huu, yalla online class gena kali agbiduhute bro

    • @Modxvlogs
      @Modxvlogs 2 года назад

      @@youthproductions948 aieoo nim hendrun...

  • @ujvalar
    @ujvalar 2 года назад +12

    What a humble person you are, no one can compared with you and your team sir, doctors are living without any values.

  • @adim9739
    @adim9739 2 года назад +2

    ನೀವು ಹೇಳಿದ ಈ ಘಟನೆಗಳಿಗೆ ನನ್ನ ಕಣ್ಣಿನ ಹನಿಗಳು ಸ್ಪಂದಿಸಿವೆ

  • @nagamani8969
    @nagamani8969 2 года назад

    ಎಷ್ಟೋಂದು ಮಾನವೀಯತೆ ಇದೆಯಲ್ಲ ಪೋಲೀಸರುಗಳಿಗೆ ನಮ್ಮ ಲ್ಲೇರ ಹೃದಯ ಪೂರ್ವಕ ಧನ್ಯವಾದಗಳು
    🙏🙏🙏🙏🙏🙏🙏🙏🙏🙏🙏

  • @legendactors3588
    @legendactors3588 8 месяцев назад

    Shivram sir neevu, Ashok sir, ennu esto sincere officer adarallu Police department estu ruff and tuff erabeku hage eddu adaralli estu manaviyate, heart estu soft ede nanna tumbu hrudayada danyavadagalu.
    And nimma magala savininda, devaru yake nimage anyaya madida. Olleyavarige heke shikshe ommomme devara mele bejaru.

  • @prashponnappa6731
    @prashponnappa6731 2 года назад +10

    One of the best episode ever so far in the entire series...🙏

  • @nm2507
    @nm2507 2 года назад +2

    Sir thank you for your yomen service to society. God bless you. May you and your families be safe.

  • @punithpunith14
    @punithpunith14 Год назад

    E story nodidh mele Nan nim dhod abhimani agbitte sir realy lv u sir

  • @Chandpasha-uf4pl
    @Chandpasha-uf4pl 2 года назад +2

    hatts off u sir...proud to say u r very humble police Officer...

  • @lalithammabh4341
    @lalithammabh4341 Год назад +2

    Hats off to you & your police team' sir.🙏🙏

  • @ananthalakshmi5250
    @ananthalakshmi5250 2 года назад +5

    Very commendable job. Hats off to the Bangalore.

  • @mrhunter1351
    @mrhunter1351 2 года назад +2

    Shivram sir nivu super, I'm proud of your humanity....

  • @rajakumarapuneetha891
    @rajakumarapuneetha891 2 года назад +4

    Priceless humanity 💐💐💐💐🙏

  • @nagarajapai2987
    @nagarajapai2987 2 года назад +2

    Very great Shivram sir. Hats off to you and your team.

  • @user-to3zk2jm1t
    @user-to3zk2jm1t 7 месяцев назад

    ಸರ್ ನಿಜವಾದ ದೇವರು❤

  • @haplessg3698
    @haplessg3698 8 месяцев назад

    Kind hearted person, bk shivram sir ❤

  • @mshashikanth83
    @mshashikanth83 2 года назад +10

    BK Shivaram Sir, you are passing so many wonderful messages to our society through your interviews with Param and other RUclips channels.
    More than a Super Cop of Karnataka Police, you are a very kind hearted person. Respect!

  • @raviug6048
    @raviug6048 8 месяцев назад

    Namaste Sir. Real Hero

  • @ashutoshbishnoi29
    @ashutoshbishnoi29 Год назад

    Heartly thanks sir from Gujarat , charna sparsha

  • @vidyadeshpande4966
    @vidyadeshpande4966 2 года назад +2

    Wow sir ಭಾಷೆಯ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದ್ದೀರಿ

  • @davekkaranura8891
    @davekkaranura8891 Месяц назад

    Sir...🙏🏼🙏🏼🙏🏼🙏🏼🙏🏼 We need police like you God bless you

  • @LakshmiLakshmi-ru2gk
    @LakshmiLakshmi-ru2gk 2 года назад +4

    Such a humanitarian act of shivaram sir

  • @csmallikarjun2141
    @csmallikarjun2141 2 года назад

    ಮಾತೃ ಭಾಷೆ ಬಗ್ಗೆ ನೀವು ಮಾತಾಡಿದ್ದು.. ಸರ್.,...🙏🙏🙏🙏🙏🌹

  • @honeymarkin369
    @honeymarkin369 2 года назад +2

    No words left to applaud you sir 👏👏👏

  • @maryjagadish294
    @maryjagadish294 9 месяцев назад

    ಕೆಲವರು ಕನ್ನಡ ಭಾಷೆ ಗೊತ್ತಿದ್ರೂ ಕೂಡ ಕನ್ನಡ ಗೊತ್ತೇ ಇಲ್ಲ ಅನ್ನುವ ರೀತಿ aanglapadavanne ಬಳಸುತ್ತಾರೆ ನೀವು ಸೂಪರ್ ಸರ್

  • @geethanjaliraghapur7736
    @geethanjaliraghapur7736 Год назад

    Hats of you sir nimantavaru tumba aparupa 🙏

  • @nikhilkaipule
    @nikhilkaipule 2 года назад +4

    Hats off to U sir

  • @maheshgsm
    @maheshgsm 2 года назад +13

    Sir...Goosebumps... Narration of your experience is literally amazing...I just remembered Mary's episode... Good job Sir...GOD BLESS YOU and YOUR FAMILY SIR...🙏🙏🙏🙏🙏... FROM HUBBALLI...

  • @ags8419
    @ags8419 2 года назад

    Entha manasu sir nimdu nim fan agbitte sir.hats off to you sir

  • @dyavanagoudamc2833
    @dyavanagoudamc2833 2 года назад +2

    Hats Off sir....... I can't hold my tears......

  • @rajatrivedi2632
    @rajatrivedi2632 2 года назад +2

    Hats off to your service and humanity towards people sir ... 🙏🙏🙏 Nim sevege ond salam sir 🙏🙏🙏

  • @anuradhak5580
    @anuradhak5580 2 года назад

    Sir nimma bagge nanu tumba kelidde . aadare ivattu nimma sandarshanadalli nimmannu nimma seveyannu keli nimmannu nodidaste santhoshavayitu.nimma nispaksha sevege navu aabharigalu.

  • @AnshRus
    @AnshRus 2 года назад +4

    Param, B K shivram series is the very best series. I’ve seen about 3 episodes and literally had goosebumps. It’s better than any movie I’ve watched. Hats off to this wonderful gentleman.

  • @shyamalasampath4941
    @shyamalasampath4941 2 года назад +6

    Hats off to Param for such a heart touching interview with the Police personnel - this side we did not know. They are angels in police uniform. God bless our Karnataka Police.

  • @toysworld8034
    @toysworld8034 2 года назад +4

    Hatss of to u shivram sir 🙏🙏🙏🙏 really my eyes filled up .... Great work with great humanity sir🙏🙏

  • @jayapadmats5565
    @jayapadmats5565 2 года назад +1

    ಸರ್ ನಿಮ್ಮ ಮಾತು ಮತ್ತು ಅಶೋಕ ಸರ್ ಮಾತು ಕೇಳೋಕೆ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ ಕರ್ನಾಟಕ ಪೊಲೀಸ್ ಇಸ್ ಗ್ರೇಟ್

  • @deepavg6931
    @deepavg6931 2 года назад +2

    Hats off sir 🙏

  • @guru-to5lk3ka6nnada
    @guru-to5lk3ka6nnada Год назад +1

    Sir you are genius

  • @lathahimadamraghavan9423
    @lathahimadamraghavan9423 2 года назад +2

    Great sir nivu 🙏🙏🙏

  • @dakshayini6695
    @dakshayini6695 2 года назад +4

    Namaskara
    I am astonished at the Police people's behaviour and attitude in this case. God Bless all of them. What a level.of humanity have they all shown in this case? 🙏🙏
    Where are these kind of police officers and officials now here in Bengaluru 🤔🤔

  • @user-rp9dh3nw9u
    @user-rp9dh3nw9u 8 месяцев назад

    Climax diloge is very heart touching sir😭😭😭🙏🙏🙏🙏🙏🙏🙏🙏🙏🙏🙏

  • @letchuboy
    @letchuboy 2 года назад +3

    The leader makes the difference

  • @keshavak9948
    @keshavak9948 2 года назад

    ತುಂಬಾ ಮಾನವೀಯ ಘಟನೆ! ಶಿವರಾಮ್ ಸರ್ ತುಂಬಾ ಚನ್ನಾಗಿ ವಿವರಿಸುತ್ತಾರೆ. 🙏🏽🙏🏽🙏🏽

  • @shashikanthnlshashikanthnl9863
    @shashikanthnlshashikanthnl9863 2 года назад +3

    Really great sir,, when watching my eyes wet, hatts of you sir,, but all are not like you,,

  • @SampathKumarN
    @SampathKumarN 2 года назад +2

    Shivaram Sir Ishtu Divasa Eloogidri Sir Kayataa idde Nimma Episode Gaagi Wel Come Back Sir Nice To Here From You

  • @manjunathcv8091
    @manjunathcv8091 2 года назад +7

    Sir Hats off to your service and saving the life of those Valuable Mother & Child...👌👌🙏🙏🙏🙏