ವಿವರಣೆ ಎಂದಿನಂತೆ ಸೊಗಸಾಗಿ ಮೂಡಿಬಂದಿದೆ. ವಂದನೆ. ಆದರೆ, ಕೊನೆಯ ವಾಕ್ಯ ಬಹು ಮಾರ್ಮಿಕವಾಗಿದ್ದು ಅದನ್ನು ಜನ ಅರ್ಥಮಾಡಿಕೊಳ್ಳುವುದು ವಿರಳ. "ಇಷ್ಟೊತ್ತಿಗೆ ಇಲ್ಲಿರಬಾರದಾಗಿತ್ತು!" (ಇಂದಿನ ಕನ್ನಡ ಚಿತ್ರರಂಗದ ಶೋಚನೀಯ ಸ್ಥಿತಿಯನ್ನು ಕಾಣಲು: ಇರಬಾರದಿತ್ತು!). ಪುಣ್ಯಕ್ಕೆ ಕನ್ನಡದ ಕಣ್ಮಣಿ (ಡಾ. ರಾಜ್) ಇಂದಿನ ದುಸ್ಥಿತಿಗಳನ್ನು ಕಾಣಲು ಇಲ್ಲದಿರುವುದೇ ಒಳಿತು -ಎನಿಸದಿರದು (ಪುನೀತರ ಅಗಲಿಕೆಯೂ ಸೇರಿದಂತೆ).
Ramkumar Sir and Manjunath Sir what a fantastic explanation of Dr. Rajkumar Sir life details with film field. Our Anna Avaru had lots and lots of troubles from so many angles and corners. Despite of this he overcame with all this because of his good qualities and determination. There will no such qualities with anyone in any industry. Hat off to Dr. Raj Sir 🙏🙏🙏🙏🙏🙏🙏🙏🙏🙏🙏🙏🙏🙏
Ramkumar sir, manjunath sir, really both of you are very great, explanation, of Dr, rajkumar by both of you is super, remembering the incidents and bringing them in frount of us is very nice, thankyou
Sirs, Your episodes are very interesting. They are thought provocating. You throw light on the facts.The new generation doesn't know the history of our industry. Even we don't know so many things. You have researched the history. You have put in your efforts. You try your best to reveal the things. You are great thinkers. 🙏🙏.Let your episodes be continued.
Sir you are saying Dr Raj should have been in films now days. Fortunately we did have Dr Raj in Puneet Rajkumar. He was almost in to the shoes of Dr Raj. But alas fate snatched that opportunity from kannada fans. If alive he would have definitely reached the stature of Dr Raj. There was definitely the streak of Dr Raj's looks and talents in Puneet. But God did not other ideas!!!😢😢
ಪುನೀತ್ ರಾಜಕುಮಾರ್ ಅವರು ಅತ್ಯತ್ತಮ ನೃತ್ಯ ಪಟು ಮತ್ತು ಸಾಹಸ ಸನ್ನಿವೇಶಗಳಲ್ಲಿ ಕೂಡ ಅದ್ವಿತೀಯರು. ಆದರೆ ರಾಜಕುಮಾರ್ ಅವರಿಗೆ ಇದ್ದ ಪಾತ್ರದ ವೈವಿದ್ಯತೆ ಪುನೀತ್ ಅವರಲ್ಲಿ ಇರಲಿಲ್ಲ. ರಾಜಕುಮಾರ್ ಅವರಿಗೆ ಕನ್ನಡ ಭಾಷೆ ಮೇಲೆ ಇದ್ದ ಅಸಾಧಾರಣ ನಿಯಂತ್ರಣ, ಕನ್ನಡದ ಯಾವುದೇ ನಾಯಕನಟನಿಗೆ ಇಲ್ಲ.
Dear Jayanthi satish,What you would like to say about the hero who insisted that only S.P.B should sing for him before signing to act in the film.He indirectly pointed out that if P.B.S sings he is not ready to act-is it not.
Nobody can prop up or bring down anyone of there is talent plus destiny. Though Sudarshan was tall handsome and had imposing personality he did not develop as an actor to the stature if Dr Raj. This is backed truth. I also liked Sudarshan but the fact is fact. I can only sympathise with Mr Sudarshan.
ಹಾಲು ಜೇನು ರಾಮ್ ಕುಮಾರ್ ಅವರಿಗೆ ನನ್ನದೊಂದು ಪ್ರಶ್ನೆ ಸರ್ ನೀವು ಅಣ್ಣಾವ್ರ ಜೊತೆ ತುಂಬಾ ಒಡನಾಟ ಮತ್ತು ಅವರ ಬಗ್ಗೆ ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದೀರಿ ಆದರೆ ವಿನೋದ್ ರಾಜ್ ಅವರ ಬಗ್ಗೆ ನೀವು ಒಂದು ಮಾಹಿತಿ ಕೊಡಿ ಅವರ ಬಗ್ಗೆ
Dr ರಾಜಕುಮಾರ್ ನಮ್ಮ ಹೆmme, ಕೇಳಿದಷ್ಟು ಇನ್ನು ಕೇಳbeku ಅನ್ನಿಸುತ್ತೆ, ಧನ್ಯವಾದ ರಾಮಕುಮಾರ್ ಸರ್
ವಿವರಣೆ ಎಂದಿನಂತೆ ಸೊಗಸಾಗಿ ಮೂಡಿಬಂದಿದೆ. ವಂದನೆ. ಆದರೆ, ಕೊನೆಯ ವಾಕ್ಯ ಬಹು ಮಾರ್ಮಿಕವಾಗಿದ್ದು ಅದನ್ನು ಜನ ಅರ್ಥಮಾಡಿಕೊಳ್ಳುವುದು ವಿರಳ. "ಇಷ್ಟೊತ್ತಿಗೆ ಇಲ್ಲಿರಬಾರದಾಗಿತ್ತು!" (ಇಂದಿನ ಕನ್ನಡ ಚಿತ್ರರಂಗದ ಶೋಚನೀಯ ಸ್ಥಿತಿಯನ್ನು ಕಾಣಲು: ಇರಬಾರದಿತ್ತು!). ಪುಣ್ಯಕ್ಕೆ ಕನ್ನಡದ ಕಣ್ಮಣಿ (ಡಾ. ರಾಜ್) ಇಂದಿನ ದುಸ್ಥಿತಿಗಳನ್ನು ಕಾಣಲು ಇಲ್ಲದಿರುವುದೇ ಒಳಿತು -ಎನಿಸದಿರದು (ಪುನೀತರ ಅಗಲಿಕೆಯೂ ಸೇರಿದಂತೆ).
ಮೆಚ್ಚುಗೆಯ ಅಭಿಪ್ರಾಯಕ್ಕೆ ಧನ್ಯವಾದಗಳು.
ಹಾಲುಜೇನು ರಾಮಕುಮಾರ್ ಅವರ ಅನುಭವ ಅದ್ಭುತ, ವಿವರಣೆ ಮತ್ತು ಕೆಲವು ಗೊತ್ತಿಲ್ಲದ ವಿಚಾರಗಳ ಮೇಲೆ ಬೆಳಕು ಚೆಲ್ಲುವ ರೀತಿ ಚೆನ್ನಾಗಿದೆ.ಹೀಗೇ ಮುಂದುವರಿಯುತ್ತಿರಲಿ.
ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
Ramkumar Sir and Manjunath Sir what a fantastic explanation of Dr. Rajkumar Sir life details with film field. Our Anna Avaru had lots and lots of troubles from so many angles and corners. Despite of this he overcame with all this because of his good qualities and determination. There will no such qualities with anyone in any industry. Hat off to Dr. Raj Sir 🙏🙏🙏🙏🙏🙏🙏🙏🙏🙏🙏🙏🙏🙏
Ramkumar sir, manjunath sir, really both of you are very great, explanation, of Dr, rajkumar by both of you is super, remembering the incidents and bringing them in frount of us is very nice, thankyou
ಚಿನ್ನವನ್ನು ಚಿನ್ನ ಎನ್ನಲು ತಕರಾರೇಕೆ? ನಮ್ಮೆದೆಯ ಬೆಳಕು, ನಮ್ಮ ಬಾಳಿನ ಸ್ಫೂರ್ತಿ ಅಣ್ಣಾವ್ರು ಎಂದೂ ಪುಟವಿಟ್ಟ ಚಿನ್ನವೆ.. ❤
ಜೈರಾಜಕುಮಾರ್
ಅದೇ ಈಗ ಸಮಸ್ಯೆಯಾಗಿರುವುದು.ಸತ್ಯವನ್ನು ಸತ್ಯವೆಂದು ಬಿಂಬಿಸಲು ಪ್ರಯಾಸಪಡಬೇಕಾಗಿದೆ.
ಅಸತ್ಯಗಳು ಸತ್ಯದ ತಲೆಯ ಮೇಲೆ ಹೊಡೆದಂತೆ ರಾರಾಜಿಸುತ್ತಿವೆ.
💯💯
BL hf
ಅವರ ನೆನಪಿನ ಶಕ್ತಿ ತುಂಬಾ ಆಗಾಧವಾದುದು.🙏💐💐
Dr Rajkumar sir is a god of kannada movies
Ramkumar s awesome 💯 outstanding memory hat's you sir ur assett our kannada and manjunath sir also no prejudice very nice and great
Yet another Excellent Episode. FACTS matter. PraNaams to BhalE JODi for the invaluable information about the ONE and only Legend under the Sun...
❤️❤️❤️❤️🙏🙏🙏🙏 Dr rajkumar great great 🙏🙏🙏🙏🙏🙏👍👍👍👍👍
Sirs, Your episodes are very interesting. They are thought provocating. You throw light on the facts.The new generation doesn't know the history of our industry. Even we don't know so many things. You have researched the history. You have put in your efforts. You try your best to reveal the things. You are great thinkers. 🙏🙏.Let your episodes be continued.
Thanks for your response and comment.
Raj deserve all good qualities of human being
I am Watching from Ottawa Canada thank Ramkumar sir and Harihar pura manjunath sir buetiful information to new generation
Thanks for your response and comment.
I am watching from North Carolina USA
@@katteboys60 thank you too.
Sir you are saying Dr Raj should have been in films now days. Fortunately we did have Dr Raj in Puneet Rajkumar. He was almost in to the shoes of Dr Raj. But alas fate snatched that opportunity from kannada fans. If alive he would have definitely reached the stature of Dr Raj. There was definitely the streak of Dr Raj's looks and talents in Puneet. But God did not other ideas!!!😢😢
ನೂರರಷ್ಟು ಸತ್ಯವಾದ ಅನಿಸಿಕೆ, ಅಣ್ಣಾವ್ರ ಹಾದಿ ತುಳಿದ ಪುನೀತ್ ಪುಣ್ಯಾತ್ಮ ಎನಿಸಿದ. ಮರೆಯಾದದ್ದು ಸಮಾಜದ ದೌರ್ಭಾಗ್ಯ.
ಪುನೀತ್ ರಾಜಕುಮಾರ್ ಅವರು ಅತ್ಯತ್ತಮ ನೃತ್ಯ ಪಟು ಮತ್ತು ಸಾಹಸ ಸನ್ನಿವೇಶಗಳಲ್ಲಿ ಕೂಡ ಅದ್ವಿತೀಯರು. ಆದರೆ ರಾಜಕುಮಾರ್ ಅವರಿಗೆ ಇದ್ದ ಪಾತ್ರದ ವೈವಿದ್ಯತೆ ಪುನೀತ್ ಅವರಲ್ಲಿ ಇರಲಿಲ್ಲ. ರಾಜಕುಮಾರ್ ಅವರಿಗೆ ಕನ್ನಡ ಭಾಷೆ ಮೇಲೆ ಇದ್ದ ಅಸಾಧಾರಣ ನಿಯಂತ್ರಣ, ಕನ್ನಡದ ಯಾವುದೇ ನಾಯಕನಟನಿಗೆ ಇಲ್ಲ.
"ತೆಲುಗು ಸಿನಿಮಾ ನಿಮಗೆ ಗೊತ್ತಲ್ವಾ"?
" ಹೌದು, ಅವರ ಸಿನಿಮಾ ವ್ಯಾಕರಣವೇ ಬೇರೆ".. ಇದು ವ್ಯಾಖ್ಯಾನ!!
ಸಮಯ ಹೋಗುವುದೇ ತಿಳಿಯುವುದಿಲ್ಲ. ಧನ್ಯವಾದಗಳು
ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
Correct sir. People just attribute to mera naam joker. But it cam two years later.
ಹೊಸ ಅಲೆಯ ಪ್ರಪ್ರಥಮ ಕನ್ನಡ ಚಿತ್ರ ನಾಂದಿ ಅಂತ ಹೇಳಿದರೆ ಅದು ಡಾ.ರಾಜ್ ಕುಮಾರ್ ರವರ ಚಿತ್ರವೆಂಬ ಕಾರಣಕ್ಕಾಗಿ ಬಹುಮತೀಯರು ಅದಕ್ಕೆ ಸಮ್ಮತಿಸಲಿಲ್ಲ.
ರಾಜಕುಮಾರ್ ಭಾಗ್ಯ ಮಾಹಿತಿ ತಿಳಿಸಿ
Dear Jayanthi satish,What you would like to say about the hero who insisted that only S.P.B should sing for him before signing to act in the film.He indirectly pointed out that if P.B.S sings he is not ready to act-is it not.
He might have thought & expected that, atleast some success through SPB.
Annavara cinema jasti like madatidru agina kaladalli
Howdu raj kumar no one selfish, but thoruskathirlilla,
❤🌹🙏👌👍🌹🌹
Againa kaladindanu raj na ho tuldidare helod matra raj family mele iglu bitila
Nobody can prop up or bring down anyone of there is talent plus destiny. Though Sudarshan was tall handsome and had imposing personality he did not develop as an actor to the stature if Dr Raj. This is backed truth. I also liked Sudarshan but the fact is fact. I can only sympathise with Mr Sudarshan.
0
🙏🙏🙏
Supersirnimmamatukettavarigebuddibarali
Chandavalliya thita chitradalli national best actir award Udayakumar ge sigabekithu, rajkumar ge kotru
ಹಾಲು ಜೇನು ರಾಮ್ ಕುಮಾರ್ ಅವರಿಗೆ ನನ್ನದೊಂದು ಪ್ರಶ್ನೆ ಸರ್ ನೀವು ಅಣ್ಣಾವ್ರ ಜೊತೆ ತುಂಬಾ ಒಡನಾಟ ಮತ್ತು ಅವರ ಬಗ್ಗೆ ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದೀರಿ ಆದರೆ
ವಿನೋದ್ ರಾಜ್ ಅವರ ಬಗ್ಗೆ ನೀವು ಒಂದು ಮಾಹಿತಿ ಕೊಡಿ ಅವರ ಬಗ್ಗೆ
ನನ್ನ ಮನಸಾರೆ ಸಂಚಿಕೆ-6 ವೀಕ್ಷಿಸಿ.
This is unwanted question
ವಿನೋದ್ ರಾಜ್ ಬಗ್ಗೆ ನನ್ನ ಪೇಸ್ ಬುಕ್ ನಗೆ ಮಾಹಿತಿ ಇದೆ..
Nadeyali nadeyali...
Sir Rajkumardhu bedi vishyana ondh episode maadthevi antha heLiddira mis maadabedi gurugaLe....
Please clarify what is your wish.
@@manjunathhs4461 sir Halujenu RK sir mentioned we will do one full episode on smoking topic on Dr Raj kumar...so requesting not to miss that...
🌹🙏🌹
Vijayanagara veera putra nodi annavaru urkandidru
ಕುತೂಹಲಕಾರಿ ಮಾಹಿತಿ
ಧನ್ಯವಾದಗಳು.
🙏