ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 11 'ಕರ್ಕೊಂಡ್ ಬಂದ್ ನಿಲ್ಸಯ್ಯ ಆ ಸುಂದ್ರೀನಾ!'

Поделиться
HTML-код

Комментарии • 90

  • @udayshanbhag3054
    @udayshanbhag3054 Год назад +3

    ಅಣ್ಣಾವರ ಮಾತು ಕೇಳಲು ಹಿತವಾಗಿದೆ

  • @shylarao6509
    @shylarao6509 3 года назад +9

    ನಿಮ್ಮ ಕಣ್ಣ ಕನ್ನಡಿಯಲ್ಲಿ ಕಂಡ್ವಿ ನಮ್ಮ ರಾಜ್ ರೂಪ. 👏

  • @krishnamurthymurthy6166
    @krishnamurthymurthy6166 Год назад +2

    ಭೂಮಿ ತೂಕದ ವ್ಯಕ್ತಿ ನಮ್ಮ ಅಣ್ಣಾವ್ರು. ಕರ್ನಾಟಕ ಇತಿಹಾಸದ ಪುಟಗಳಲ್ಲಿ ರಾಜಣ್ಣ, ಅಪ್ಪು ಅವರು ಎಂದೆಂದಿಗೂ ಅಮರ 💚💚💚💚

  • @prakasholekar5834
    @prakasholekar5834 4 года назад +12

    ಡಾಕ್ಟರ್ ರಾಜಕುಮಾರ್ ಒಡನಾಡಿಗಳು ನೀವೇ ಧನ್ಯರು ನಿಮ್ಮ ಮಾತು ಕೇಳುತ್ತಿದ್ದರೆ ನಾವೇ ಧನ್ಯರು ಥ್ಯಾಂಕ್ಯು ಪ್ರವೀಣ್ ಸರ್

  • @chandrashekar-kg7oi
    @chandrashekar-kg7oi 4 года назад +9

    ಅಭಿಮಾನಿಗಳ ಅಭಿಮಾನದ ಗಣಿ ನಮ್ಮ ಧಣಿ ಕನ್ನಡ ರಾಜಕುಮಾರ

  • @sanjayamggovindappa1821
    @sanjayamggovindappa1821 4 года назад +27

    ದಿನಕ್ಕೊಂದು ರಸಗವಳ ನಮ್ಮ ಪ್ರವೀಣ್ ನಾಯಕ್ ಸಾರ್ ಬಡಿಸುತ್ತಿದ್ದಾರೆ.... ನಾವು ಸುಮ್ಮನೆ ಜಮಾಯಿಸಬೇಕಷ್ಟೇ..... ಹ್ಹ ಹ್ಹ .... ನಿಜವಾಗಿಯೂ ಹೊಟ್ಟೆ ತುಂಬಿದ ಹಾಗೆ ಸಂತೋಷ ತೃಪ್ತಿ ಆಯ್ತು ಸಾರ್.... ಅದರಲ್ಲೂ ಪುಷ್ಕಳವಾದ ಸ್ವಾದಿಷ್ಟ ಭೋಜನದಲ್ಲಿ ಇಷ್ಟ ವಾದ ಸಿಹಿ ಖಾದ್ಯದಂತೆ ಅಪ್ಪಾಜಿಯ ಸಿಹಿ ನುಡಿ ಸೇರಿಸಿ ಈ ಸಂಚಿಕೆಯನ್ನು ನೀಡಿದ್ದೀರಿ..... ಧನ್ಯವಾದಗಳು .... ಅಣ್ಣಾವ್ರ ಸಂಭಾಷಣೆ, ಅವರ ನಡೆ, ವ್ಯಕ್ತಿತ್ವ, ಅನುಕರಣೀಯ, ಅದರಲ್ಲೂ ಅವರ ಪಿತೃ ಮಾತೃ ಭಕ್ತಿ ನಮ್ಮಗಳಿಗೆ ಪ್ರೇರಣೆ..... ನವರಸಗಳ ಅಭಿವ್ಯಕ್ತಿಗೆ ನಿಮ್ಮ ಬೇಡಿಕೆಯನ್ನು ಇಟ್ಟಿದ್ದು, ಅದಕ್ಕೆ ವರನಟರು ಉದಾಹರಣೆ ಸಮೇತ ಅವರ ಅನುಭವವನ್ನು ಹೇಳಿದ್ದು... ಇವೆಲ್ಲ ನಮ್ಮ ಇವತ್ತಿನ "ಭಾನುವಾರದ ಬಾಡೂಟ" ಸವಿದಂತೆ ಸವಿದೆವು. ಪ್ರತಿ ಸಂಚಿಕೆಯಲ್ಲಿಯೂ ತಾವು ಏನೋ ದೊಡ್ಡದಾಗಿ ಏನೋ ಮಾಡಬೇಕು ಅಂತ ಹೇಳ್ತ ಇದ್ದೀರಿ .... ಅದು ಏನು ಅಂತ ಮುಂದಿನ ಸಂಚಿಕೆಯಲ್ಲಿ ತಿಳಿಸಿ.... ನಾವು ಕೂಡ ಅದಕ್ಕೆ ಸಿದ್ದರಾಗ ಬೇಕಿದೆ.... ತುಂಬಾ ಧನ್ಯವಾದಗಳು ಸಾರ್ ... ಮುಂದಿನ ಸಂಚಿಕೆಗೆ ಸ್ವಾಗತ ಕೋರುತ್ತೇನೆ.... ತಮ್ಮ ವಿಶ್ವಾಸಿ ಸಂಜಯ್.ಎಂ.ಜಿ.

  • @ರಾಮಕೃಷ್ಣಯ್ಯಆರ್

    ಅವ್ವೆ ಅಪ್ಪರ ದಿವ್ಯಪ್ರಭೆ ನಮ್ಮ ಅಣ್ಣಾವ್ರು.🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻❤❤❤❤❤❤❤❤❤❤❤❤❤❤

  • @chandrashekar-kg7oi
    @chandrashekar-kg7oi 4 года назад +6

    ಅನುಭವಿ ಅಣ್ಣಾವ್ರ ಅವಿನಾವಭಾವವನ್ನ ಸಂಪಾದಿಸಿಕೊಂಡ ಅದೃಷ್ಟ್ರವಂತರು ನಮ್ಮ ಪ್ರವೀಣ್ ಅಣ್ಣ

  • @manjunathkc8920
    @manjunathkc8920 4 года назад +7

    Sarva sreshta sarala sampanna Sri Sri sri sri raaaaja kumaaaara ..... Nice video sir ...

  • @chzak5839
    @chzak5839 4 года назад +3

    Praveen sir avarige dhanyavadagalu jai Rajanna kannada maathege jai B Ananda murthy mandya

  • @globaldreams2957
    @globaldreams2957 4 года назад +11

    ನಮಸ್ಕಾರ ಸರ್... ಮತ್ತೊಂದು ಅದ್ಭುತ ಸಂಚಿಕೆ...👌👌👌👌👌
    ಅಣ್ಣಾವ್ರ ಜೊತೆಗಿನ ನಿಮ್ಮ ಒಡನಾಟದ ಬಗ್ಗೆ ನನಗನಿಸುತ್ತದೆ " ಯಾವ ಜನ್ಮದ ಮೈತ್ರಿ, ಈ ಜನ್ಮದಲಿ ಬಂದು, ನಿಮ್ಮಿಬ್ಬರನ್ನು ಹೀಗೆ ಬಂಧಿಸಿತ್ತೋ" ಅಂತ...
    ಬಹುಶಃ ಅಣ್ಣಾವ್ರು ಮತ್ತು ನೀವು ಯಾವುದೋ ಜನ್ಮದಲ್ಲಿ ಪರಮಾಪ್ತ ಸ್ನೇಹಿತರಾಗಿದ್ರಿ ಅನ್ಸುತ್ತೆ... ಅದಕ್ಕೆ ನಿಮ್ಮ ಜೊತೆ ಇಷ್ಟು ಮುಕ್ತವಾಗಿ ಆಪ್ತವಾಗಿ ಮಾತನಾಡುತ್ತಿದ್ದರು ಅನಿಸುತ್ತದೆ ಸರ್....
    👍👍👍👍😊😊😊😊😊

  • @gopinathr4005
    @gopinathr4005 4 года назад +4

    ದಿನಕ್ಕೊಂದು ಭವ್ಯ ಮಾತುಗಳು

  • @krisjoisbeedige5295
    @krisjoisbeedige5295 4 года назад +5

    ತುಂಬಾ ಚೆನ್ನಾಗಿ ಮೂಡಿಬರುತ್ತಿದೆ

  • @chzak5839
    @chzak5839 4 года назад +5

    Praveen sir Annavra bagge Ee karyakrama maaduthiruvudakke Anantha dhanyavaadagalu jai Rajanna jai jai kannada maathe

  • @shivashankar5416
    @shivashankar5416 4 года назад +2

    Thumba dhanyavadagalu Sir 🙏🙏🙏🌹🌹🌹👌👌👌

  • @Saraswathi-b9d
    @Saraswathi-b9d 4 месяца назад +1

    Very nice tq

  • @rameesha9513
    @rameesha9513 4 года назад +3

    Very sweet memories of ANNAVRU, please, continue

  • @ravikumarrr190
    @ravikumarrr190 Год назад

    Anna na Kande Inndu Iga Thank You P. Nayak Dhayavadagalu

  • @mahadevme9133
    @mahadevme9133 4 года назад +2

    Super guru

  • @raveenadasan636
    @raveenadasan636 3 года назад +1

    Tumbaaaane Khushi aytu sir keli❤️☺️

  • @nishchalnishchal8635
    @nishchalnishchal8635 4 года назад +4

    Nimma Annavara bhandhavya janmNtaraddu sir runaa irabeku aa puny nimmDu adannu Keli anubhavisiva bhaghyvantharu Navu thank you very much sir

  • @mukundrv4254
    @mukundrv4254 Год назад +1

    THIS IS REALLY WONDERFUL,,, EPISODE.,,,,HAT'S OF YOU SIR,,,,🙏🙏🙏🙏🙏🙏🙏🙏🙏DR. SAIMUKUND MANDYA,,,,,,,,,

  • @siddappalicssiddappalics211
    @siddappalicssiddappalics211 4 года назад +1

    ದೇವತ ಮನಷ್ಯನ ನಿಮ್ಮ ಒಳನಾಟದಲ್ಲಿದ ಅನುಭವ ನಮಗೆ ಜೀವನ ಧಾರೆ

  • @jayalakshmis3684
    @jayalakshmis3684 4 года назад +4

    Jai Ramakrishna

  • @kotreshdb939
    @kotreshdb939 4 года назад +2

    🙏🙏superb Sir

  • @prabhuswamy8702
    @prabhuswamy8702 4 года назад +5

    Dr. Rajkumar is greate evergreen Hero powerful Actor

  • @karnatakada.devarukarnatak4049
    @karnatakada.devarukarnatak4049 4 года назад +2

    Kannadada muttu namma dr rajanna

  • @vishwasd6031
    @vishwasd6031 4 года назад +10

    Annavrna nodok aglilla aadre nim bayinda avr nenapugalna keltidre kannig kattdag ide

  • @sindhubk1680
    @sindhubk1680 4 года назад +1

    Neevu thumba punyavantharu sir, yaakendre Rajkumar avr Jothe ge ashtu close aagiddrii❤️

  • @anand7353
    @anand7353 4 года назад +5

    One more superb episode..made me emotional...eyes were tearful unknowingly. Liked it very much👌👌👌👏👏👏🙏

  • @206creations2
    @206creations2 4 года назад +12

    ದಿನಕ್ಕೊಂದು ಮಾತು ಕತೆ ನೋಡದ್ದಿದರೆ
    ನನಗೆ ಹಸಿವೆ ಆಗುವುದಿಲ್ಲ ನಿದ್ರೆ ಮಾಡುವುದಿಲ್ಲ

  • @hemanthkulkarni5480
    @hemanthkulkarni5480 4 года назад +10

    Saralate vinayate tande tayige
    Gourava koduva bhavane
    Shistu samadhana edella
    Bhagavatgeete yalli Banda
    Vishayagalu dr Raj nijakku
    Devata manushya

  • @kalavathikala2044
    @kalavathikala2044 4 года назад +2

    ನಿಮ್ಮ ಭಾವನಾತ್ಮಕ ವಿವರಣೆ ಕಣ್ಣಲಿ ನೀರು ತರಿಸಿತು ಸರ್ ಧನ್ಯವಾದಗಳು 👌🏽👌🙏 🙏🙏🙏🙏

  • @nagarajus8760
    @nagarajus8760 4 года назад +1

    Nimma vivarane mansannu muttutade. Nijakku manassu thumba haguravaguttade. Rajsirs greatness behind glamour is heart wrenching. Thnk yu sir

  • @mutturaj2983
    @mutturaj2983 4 года назад +2

    ನೀವೇ ಪುಣ್ಯವಂತರು...

  • @heehehere9114
    @heehehere9114 3 года назад +1

    Sir, ur and Ramesh aravind awara movie superb.. Nimma dialouge very nice

  • @sandhyakiran7738
    @sandhyakiran7738 3 года назад +2

    Kaashi ge hodavara kalige namaskara madidre punya baruthade antha helthare. Neevu Rajkumar annavara saniha odanadidavaru. Nimma mathu keli avaeannu nodida hage agthade🙏

  • @ravikumarravi6070
    @ravikumarravi6070 4 года назад +1

    Sir nimma mathu kalkatha thumb kushiygide

  • @srinidhirangaswamy306
    @srinidhirangaswamy306 4 года назад +3

    You are very lucky Praveen Sir to see and interact with the God on the earth itself

  • @hrishikeshjavali1138
    @hrishikeshjavali1138 3 года назад +1

    Good information sir🙏🙏

  • @r.s.channal123
    @r.s.channal123 4 года назад +4

    Super sir

  • @venkateshajayakrishna7077
    @venkateshajayakrishna7077 4 года назад +2

    Fantastic words 👌👌👌🙏🙏

  • @thyagarajlahsettypnthyagar3458
    @thyagarajlahsettypnthyagar3458 3 года назад +1

    ನೀವು ತುಂಬಾ ಅದೃಷ್ಟವಂತರು ಸರ್ ಯಾಕೆ ಅಂದರೆ Dr ರಾಜ್ ಕುಮಾರ್ ಅವರನ್ನ ಹತ್ತಿರದಿಂದ ನೋಡಿದ್ದೀರಿ

  • @udaykumar-bw7tf
    @udaykumar-bw7tf 3 года назад +1

    I saw u in akasmika movie

  • @rashmithimmaiah9860
    @rashmithimmaiah9860 4 года назад +2

    Superb sir

  • @sanjeevhasarani8127
    @sanjeevhasarani8127 4 года назад +2

    Super praveen sir..super..

  • @rajsekharkarur37
    @rajsekharkarur37 4 года назад +2

    ತುಂಬಾ ಇಷ್ಟವಾಯಿತು ಸರ್

  • @rangegowda467
    @rangegowda467 3 года назад +2

    ಅ ಖ o ಡ ಕ ನಾ ೯ ಟ ಕ ದ.
    ☀ವ ಜ್ರ ಕುಂ ಡ ಲ ದ ☀
    🌷ಮು ತ್ತು. 🌷
    🌼ರಾ ಜ ಕು ಮಾ ರ ರ ವ ರು. 🌼

  • @PavanKumar-hj4tb
    @PavanKumar-hj4tb 3 года назад +1

    Thanks sir

  • @harshakumar5453
    @harshakumar5453 4 года назад +4

    ಅಣ್ಣಾವ್ರು ನ್ಯಾಚುರಲ್ ಮಾತುಗಳು ಕೇಳಬೇಕು ಅನ್ನಿಸ್ತಿದೆ.... ದಯವಿಟ್ಟು ತಮ್ಮ ಜೊತೆ ಮಾತನಾಡಿದ ಸಂಭಾಷಣೆ ಕೇಳಿಸಿ ಸರ್....

  • @srikanthek737
    @srikanthek737 4 года назад +7

    No words, content, quality and the way of briefing is excellent, I really started visualize images while you're explaining :👏👏

  • @sudhakeshav9584
    @sudhakeshav9584 3 года назад +1

    Super 👌👌

  • @hhshshhssgshhsus4896
    @hhshshhssgshhsus4896 4 года назад +5

    Akanda Karnatakadha vajrakundaladha. Muthu Rajkumar Ravaru Rangaswamy. Bangalooru

    • @muniswamygowda3981
      @muniswamygowda3981 4 года назад +1

      Praveen please continue don't stop

    • @pvijaysingh8410
      @pvijaysingh8410 4 года назад +1

      Excellent relationship between annvaru & Mr praveen honorable friendship so great

  • @rampurumesh
    @rampurumesh 4 года назад +2

    Happy to listen sir Thanq sir

    • @vedavasthu
      @vedavasthu 4 года назад +1

      ಪ್ರವೀಣ್ ಮೊದ್ಲು ಅಣ್ಣವ್ರು ಅವರಿಗೆ ಅಣ್ಣಾ ಅಂತ ಸಂಬೋಧಿಸಿ ಮಾತ್ ನಾಡಿ ಹೆಸರು ತೆಗೆದುಕೊಂಡು ಮಾತ್ ನಾಡಬೇಡಿ ನಿಮಗೆ ಸೊಬೆ ಥರಲ್ಲಾ

  • @pebbles007
    @pebbles007 4 года назад +2

    ಎಂದಿನಂತೆ ಮತ್ತೊಂದು ಸುಂದರ ಸಂಚಿಕೆ! ‘ನಮ್ಮದು ಪಾಪ ಭೂಮಿ’ ಎನ್ನುವ ಕುರಿತು ಒಂದು ಆಸಕ್ತಿಕರ ವಿಷಯ: ಜರ್ಮನಿಯ ಫ್ರಾಂಕ್ ಫರ್ಟ್ ನಲ್ಲಿರುವ ಸಂಗ್ರಹಾಲಯ (ಮ್ಯೂಸಿಯಂ) ದಲ್ಲಿ ನಮ್ಮ ಭೌಗೋಳಿಕ ಮೇಲ್ಮೈ ಸಾವಿರಾರು ವರ್ಷಗಳಿಂದ ಹೇಗೆ ಬದಲಾಗಿದೆ, ಈಗಿರುವ ದೇಶಗಳು ಎಲ್ಲೆಲ್ಲಿದ್ದವು ಎಂಬ ಒಂದು ವೀಡಿಯೋ ಇದೆ. ಹಾಗೇ ನಮ್ಮ ಇಂದಿನ ಭಾರತವೇ ಒಂದು ಕಾಲದಲ್ಲಿ ಇಡೀ ವಿಶ್ವವಾಗಿತ್ತೇನೋ.. ಬಲ್ಲವರಾರು!

  • @chandrashekharamurthy8680
    @chandrashekharamurthy8680 4 года назад +2

    Sir nimdu ushhh film journey heli sir pls

  • @kumarramu4103
    @kumarramu4103 3 года назад +1

    🙏😀👌

  • @mahadevaswamy4371
    @mahadevaswamy4371 3 года назад +1

    Rajkumar told a good truth

  • @saraswathidurga
    @saraswathidurga 4 года назад

    Thanks for the video.

  • @gururajswamy7748
    @gururajswamy7748 4 года назад +2

    👌👌👌👌👌👌👌👌👌👌🙏

  • @prk1989
    @prk1989 4 года назад +2

    Nimma ondondu anubavagalu kannadigarige dr raj bittogiruvantha mutthugalu sir....eege munduvarisi naayak re...jai dr.raaaaaj

    • @smc1190
      @smc1190 4 года назад

      Excellent meaningful narrations .

  • @vss652433af
    @vss652433af 4 года назад +1

    Excellent

  • @pavanhodrali5184
    @pavanhodrali5184 4 года назад +3

    Sir, please put Annavra suggestion for child upbringing. I wonder how did such a gentle person could upbringing such nice next generation!!

  • @maritammappahaveri6091
    @maritammappahaveri6091 Год назад +1

    Rajkumar

  • @harshakumar5453
    @harshakumar5453 4 года назад +3

    ಪ್ರವೀಣ್ ಸರ್..... ಪ್ಲೀಸ್... ಪ್ಲೀಸ್... ಪ್ಲೀಸ್...ಈ ರೀತಿ ನಿಮ್ಮ ಜೊತೆ ಮಾತನಾಡಿದ ಅಣ್ಣಾವ್ರ ರೆಕಾರ್ಡೆಡ್ ಫೋನ್ ಸಂಭಾಷಣೆ ಕೇಳಿಸಿ ಸರ್...

  • @tanujarajashekar5624
    @tanujarajashekar5624 4 года назад +2

    👍

  • @somannads5094
    @somannads5094 4 года назад +2

    Did u worked in roopataara a south Canara cine magazine ever.

  • @gshivappa7424
    @gshivappa7424 Год назад

    Eleelventh epasoda nakeuh nima cnection one smal peace talks perentes aninyavagi now Dr raj near me

  • @somannads5094
    @somannads5094 4 года назад +3

    When did u met Raj for the first time,what was your profession ,., now what is ur profession., where did u from ur., native.,

  • @jayram7235
    @jayram7235 4 года назад +1

    Sir nimanna Raj Kumar Yake astu Esta padtidru anta nanage gottaytu

  • @manjunathks8163
    @manjunathks8163 2 года назад +2

    16:00

  • @manjunatha9707
    @manjunatha9707 4 года назад +2

    ಎಷ್ಟು ಸಂತೋಷ ಆಯ್ತು.

  • @kalarasikaru
    @kalarasikaru 4 года назад +3

    Annavrdu voice recordings ella upload madtira ..

  • @manoramaprasad2214
    @manoramaprasad2214 4 года назад +3

    >

  • @srinivasign7gururaj695
    @srinivasign7gururaj695 4 года назад +1

    Sir neevu annavara hatra leelvathi avara contraversi bagge madthiddara...Kelavaru ee vishyana heli heli bejar madthare. please nimge gothagirodu adre clarify madi.

  • @sathyanarayana5272
    @sathyanarayana5272 4 года назад +2

    Avara jeevantha anubhavagala Sakshi, Nina Ramakrishna natakadha nenapaguthide

  • @thimmappakvsuper3130
    @thimmappakvsuper3130 Год назад +1

    Super sir