Honestly. Tears in my eyes Respected Prthvi Raj sir .very emotional &straight forward in expressing. One of the finest interview. We Should thank u for this. May Almighty bless you &ur lovely family members always. Last but not least my pranaams to Kalamadhyama team.looking fwd to watch much more. Very sad that this interview ended suddenly.
ಮಾತು ರೆಬಲ್....... ಹಾರ್ಟ್ ಬುಲ್ ಬುಲ್... ಚಲನಚಿತ್ರದಲ್ಲಿ ಯಾರಿಗೆ ಏನೇನು ತೊಂದರೆ ಆಗಿದ್ದು ಆಗಿದೆಯೋ ಅವೆಲ್ಲವನ್ನೂ ಹೊರಹಾಕಿ ಸತ್ಯ ಜನಕ್ಕೆ ಗೊತ್ತಾಗಲಿ...... ಐ ಲವ್ ಯು ಸರ್ # param
Pruthviraaj sir nim life story née tumbaa channagide... Namgu tilisikotri... Innu mundina dinagala kshanadavarigu heege santhosha sigli anta aa deevralli keelkonde... Miss u sir🙏💐💐💐💐💐❤️❤️❤️❤️❤️
What a great gentleman.... just love his honesty and straight forward speaking nature.....my most favourite interview in Kalamadhyama till date is Privathi Raj Sir....just love to see all his movies again and the way he narrate his experience is amazing
Again one of the best narration and interviews. Looking at the comments, its very clear that this was liked by one and all. And believe me sir, our respects to GV Iyer, NagabharaNa still remains the same, and we take your experiences in good spirit. After all, we have enjoyed both your performances and equally NagabharaNa or GV Iyer has given award winning films and brought respect to Kannada and our industry. Thanks Prithvi sir, for sharing of your experiences so beautifully.
ಪೃಥ್ವಿರಾಜ್ ಸರ್! ನಿಮ್ಮ ಸಾಧನೆಗಳು ಬಹಳಷ್ಟು. ಆದರೆ ನಿಮ್ಮ ಅಜಿತನ ಸಾಹಸಗಳು ಧಾರಾವಾಹಿಯಲ್ಲಿ ಡಾ! ಬಿ ವಿ ರಾಜಾರಾಂ ಮತ್ತು ನಿಮ್ಮ ಪಾತ್ರ ನಮ್ಮ ಮನಸ್ಸಿನಲ್ಲಿ ನಿಂತಿದೆ. ಅಂದಿನ ಕಾಲಕ್ಕೆ ನೂತನ ಪ್ರಯೋಗ. ಪ್ರತಿವಾರ ಧಾರಾವಾಹಿಗಾಗಿ ಎದುರುನೋಡುತ್ತಿದ್ದೆವು.. Hats off and happy retired life sir..
Super super sir ivara interview thumba chennagithu ivaru nanna favourite actor eshtu nera mathu dhairyavagi ella vicharagalanna hanchikondru thanks to kalamadhyama
What a Fantastic and Interesting Pruthvi Sir's Episodes. One of the Best interview till date. Thumba kammi episodes aaythu, innu episodes continue maadbodhithu Param Sir.
ಬಹಳ ಚೆನ್ನಾಗಿ ಮಾತನಾಡುತ್ತಾರೆ ನೇರ ನುಡಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ ನ ಮನಸಿನಲ್ಲಿ ಕಪಟವಿಲ್ಲ ಸರ್ ಕಸ್ತೂರಿ ನಿವಾಸ'ದಲ್ಲಿ ಪಾರಿವಾಳ ಕೊಂದು ಅಡುಗೆ ಮಾಡಿದ್ದಲ್ಲ ಸರ್ ಪಾರಿವಾಳ ನ ಮಾರಿ ಅದರಲ್ಲಿ ಬಂದ ಹಣದಿಂದ ಅಡಿಗೆ ಮಾಡಿ ಬಡಿಸುತ್ತಾರೆ ನಿಮಗೆ ಕನ್ಫ್ಯೂಸ್ ಆಗಿದೆ ಅಂಸತ್ತೆ ಕೆಲವು ಸಾರಥಿ ಹಾಗಾಗುತ್ತದೆ ದಯವಿಟ್ಟು ಸರಿಪಡಿಸಿಕೊಳ್ಳಿ 🙏🏻🙏🏻🙏🏻🙏🏻🙏🏻👍🏻
ಚಿತ್ರರಂಗದ ನಿಮ್ಮನ್ನು ಮರಿಬಹುದು.ಆದರೆ ಜನ ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ. ಕಲಾವಿದ ಯಾವತ್ತೂ blessed human being. ನಾನು ಒಬ್ಬ ರಂಗಭೂಮಿ ಕಲಾವಿದ ಅದಕ್ಕೆ ಈ ಮಾತು ಹೇಳಿದ್ದು.ನಿಮಗೆ ದೇವರು ಒಳ್ಳೇದು ಮಾಡಲಿ.
ಮಹನೀಯರೇ ನಿಮ್ಮನ್ನು ಮರೆಯಲು ಸಾಧ್ಯವೇ? ನಿಮ್ಮಂಥ ಕಲಾವಿದರನ್ನು ಮರೆತೆವಾದರೇ,ನಾವು ಕನ್ನಡಿಗರೇ ಅಲ್ಲ. ನಿಮ್ಮ ಪರಂಪರೇಯವರ ಚಿತ್ರಗಳನ್ನು ನಾವು ನೋಡುವುದೇ, ಸ್ವಚ್ಛ ಕನ್ನಡ ಭಾಷೆಯನ್ನು ಕೇಳಲೆಂದೂ. ಪರಂರವರೇ, ನಿಮ್ಮ ಈ ಕೆಲಸಕ್ಕೆ ಹ್ಯಾಟ್ಸಾಫ್.
Dare devil personality sir you have. What a shocking disclosure about film personalities like Nagabharana, Seetharam, G V iyyer you have made. Hats off sir
ಪೃಥ್ವಿರಾಜ್ ಸರ್ ನಮಸ್ಕಾರಗಳು ನಿಮ್ಮ ಈ ಸಂದರ್ಶನ ಸರಣಿ ತುಂಬಾ ತುಂಬಾ ಚೆನ್ನಾಗಿತ್ತು ಸರ್. 'ಅರೆ ಇವರನ್ನು ಪೋಷಕ ಪಾತ್ರಗಳಲ್ಲಿ ನೋಡಿದ್ದೇವೆ, TV ಯಲ್ಲಿ ಬಹಳ ಪರಿಚಿತರು ಸರಿ...ಸಣ್ಣ ಪಾತ್ರಗಳಲ್ಲಿ ಬಂದು ಹೋಗುವ ಇವರ ಬಳಿ ಇಂಟರೆಸ್ಟಿಂಗ್ ಏನಿರಬಹುದು? ' ಎಂಬ ನನ್ನ ಅಜ್ಞಾನಕ್ಕೆ ತುಂಬ ನಾಚಿಕೆಯಾಗುತ್ತಿದೆ ಸರ್. ( ಕ್ಷಮಿಸಿ ಬಿಡಿ ಸರ್ ) 😔 Don't judge an actor by the length of his role. 2ನೆ ಸಂಚಿಕೆ ನೋಡೊ ಹೊತ್ತಿಗೆ ಮುಂದಿನ ಸಂಚಿಕೆಯಲ್ಲಿ ಏನು ಹೊಸ ವಿಷ್ಯ ಇರಬಹುದು ಎಂದು ವಿಪರೀತ ಕುತೂಹಲ ಮತ್ತು ಕಾತರ ಹುಟ್ಸಿಬಿಡ್ತು... ಕ್ರಿಸ್ ಗೇಲ್ ಅಥವಾ ABDe ಅವರ ಒಂದು ಸೂಪರ್ ಓವರ್ IPL ಮ್ಯಾಚ್ ನೋಡಿದ ರೀತಿ ಸಂತೋಷ ಆಯ್ತು. ನಿಮ್ಮ ವಿವಾಹ ಪೂರ್ವದಿಂದ ಆರಂಭಿಸಿ, ನಿಮ್ಮ ವೃತ್ತಿ ಜೀವನ, ನಿಮ್ಮ ಕುಟುಂಬ, ನಿಮ್ಮ ಸಂಬಳ, ಸಂಭಾವನೆ, VRS, ನಿಮ್ಮ ಅಭಿನಯ ಜೀವನದ ಎಲ್ಲಾ ಸಿಹಿ, ಕಹಿ ಅನುಭವಗಳನ್ನು ಅದೆಷ್ಟು ನೇರನುಡಿಗಳಿಂದ ಹೇಳಿಬಿಟ್ಟಿರಿ ಸಾರ್...ನೆನ್ನೆ ನಿಮ್ಮ ಸಂದರ್ಶನ ಸರಣಿ ಮುಕ್ತಾಯ ಆಗಿದ್ದು ತುಂಬಾ ಬೇಸರ ಆಯ್ತು... ಇನ್ನೂ ಒಂದು ಹತ್ತು ಸಂಚಿಕೆ ಬಂದ್ರೂ ನಾನು ರೆಡಿ. ಪೃಥ್ವಿರಾಜ್ ಸರ್ ದಯವಿಟ್ಟು ನಿಮ್ಮ ಆತ್ಮಕಥನ ಬರೆಯಿರಿ ಎಂದು ಕೇಳ್ಕೊತೇನೆ. ನಿಮ್ಮ ಸಾವಿರಾರು ಅಭಿಮಾನಿಗಳ ಜೊತೆ ನಾನು ಖಂಡಿತಾ ಕೊಂಡು ಓದುತ್ತೇನೆ. ದೇವರು ನಿಮಗೂ, ನಿಮ್ಮ ಪತ್ನಿ, ಮಕ್ಕಳು, ಮೊಮ್ಮಕ್ಕಳು ಎಲ್ಲರಿಗೂ ಆರೋಗ್ಯ, ಶತಾಯುಷ್ಯ, ನೆಮ್ಮದಿ, ಎಲ್ಲಾ ರೀತಿಯ ಅನುಗ್ರಹ ಮಾಡಿ ಕಾಪಾಡಲಿ ಅಂತ ಪ್ರಾರ್ಥನೆ ಮಾಡ್ತೇನೆ. 🙏 ಪೃಥ್ವಿರಾಜ್ ಅವರನ್ನು ಭೇಟಿ ಮಾಡಿ ಮಾತನಾಡಿ ಬರಬೇಕೆಂಬ ಆಸೆ ಹುಟ್ಟಿಬಿಟ್ಟಿದೆ. ಆದರೆ ವಿಳಾಸ ಗೊತ್ತಿಲ್ಲ, ಕೊರೋನ ಬೇರೆ, ಸುಮ್ನೆ ಇರ್ತೇನೆ. ಪರಮೇಶ್ವರ್ ಅವರೆ ಪೃಥ್ವಿರಾಜ್ ಅವರಂಥ ವಿಶಿಷ್ಟ ವ್ಯಕ್ತಿ, ಅದ್ಭುತ ಕಲಾವಿದರನ್ನು ನಮಗೆ ನಿಜವಾದ ಪರಿಚಯ ಮಾಡ್ಸಿದ್ದಕ್ಕೆ ನಿಮಗೊಂದು ಮನಃಪೂರ್ವಕ ದೊಡ್ಡ ನಮಸ್ಕಾರಗಳು ಸರ್. 🙏 [ನಾನು ಈ ಇಡೀ ಸರಣಿಯನ್ನು ಮತ್ತೊಮ್ಮೆ ಮತ್ತು ಮುಂದೆಯೂ ನೋಡುತ್ತೇನೆ]
ಸಂದರ್ಶನ ಕೇಳುತ್ತಾ ಹೋದಂತೆ, ಶ್ರೀ ಪೃಥ್ವಿ ಅವರ ವ್ಯಕ್ತಿತ್ವಕ್ಕೆ ಏನೆಂದು ಹೇಳುವುದು ಎಂಬುದೇ ಒಗಟಾಗಿದೆ ಚಿಕ್ಕಂದಿನಲ್ಲಿ ಅವರ ಧಾರಾವಾಹಿಗಳನ್ನು ನೋಡಿದ್ದೇನೆ, ಅದೇ ಠೀವೀ, ಗಾಂಭೀರ್ಯ ಈಗ ನೇರ ದಿಟ್ಟ ಬಿಚ್ಚು ನುಡಿ... ಒಮ್ಮೆಮ್ಮೆ ಇವರ ಮಾತಿನಲ್ಲಿ ಅನಿಸುತ್ತದೆ ಇದೆಂಥ ಧಿಮಾಕು, ಗರ್ವ.. ಮತ್ತೊಮ್ಮೆ ಅಬ್ಬಾ! ಅದೆಷ್ಟು ಎದೆಗಾರಿಕೆ? ಮತ್ತೊಮ್ಮೆ.. ಹೌದು.. ತಮ್ಮ ಕ್ಷೇತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡ ಕಲಾವಿದನ ಮುಚ್ಚು ಮರೆಯಿಲ್ಲದ ಮನದಾಳದ ಮಾತುಗಳು ಎಂದು, ಒಬ್ಬ ಕಲಾವಿದನ ಏಳು ಬೀಳುಗಳ ಜೀವನ ಸಂಘರ್ಷನೆಯ ತೆರೆದಿಟ್ಟ ಪುಟ. ಒಟ್ಟಿನಲ್ಲಿ ಕೇಳುಗರಿಗೆ ಮಾದರಿಯಾಗುವಂತಹ - ಮುತ್ತಿನಂತಹ ಮಾತುಗಳು, ನಮಗೆಲ್ಲ ದಾರಿದೀಪದಂತಹ ಹಿತವಚನಗಳು. ಧನ್ಯವಾದಗಳು.
Opinions Differs .. " Gurus " we all Respect we must learn to Respect our " Guru" Peet's idelogy follow up the Paths of Rigesiousness to bhakti moment.. otherwise his work and early Life struggle ..nc share.. experience.
Good interview, I enjoyed , I learnt many things from his experience. Very talented, openly he expressed his experience. Let god bless him good health, I have seen his movies, I recalled old memories, thanks kalamadyama
ಛೇ ! ಮುಗಿದೇ ಹೋಯ್ತಾ ಕೇವಲ ೬ ಕಂತಿಗೆ ಇನ್ನೂ ೪ ಕಂತಾದರೂ ಬರಬೇಕಿತ್ತು ವಿಷಯಗಳು ತುಂಬಾ ಇದ್ದವು ಬೋರಾಗದ ರೀತೀಲಿ ಸಂದರ್ಶನವಿತ್ತು ಯಾರ್ಯಾರ್ದೋ ೨೦ ೪೦ ಕಂತು ಹಾಕಿ ಬೋರ್ ಮಾಡೋ ಬದಲು ಇಂಥವರದ್ದು ಮತ್ತಷ್ಟು ಕಂತು ಚಿತ್ರೀಕರಿಸ ಬೇಕಿತ್ತು
Future generation and present generation should not forget his words not a words his experience off course our country is always our country we can 't live our mother india
IF MEESE KRISHNA ACCUSED GV IYER, IT'S CRIME BUT AN EDUCATED PRITHVI SIR ALSO ACCUSES HOPE PEOPLE UNDERSTAND WHO ALL COMMENTED BAD ABOUT UNEDUCATED MEESE KRISHNANNA. DEAR PARAM, PLEASE BRING BACK HIS EPISODES. 💕❤ FROM AUSTRALIA ✌👍🙏
Thanks for conducting thought provoking interview with genuine actor Mr phrithvi Raj. At the end of the interview, *he has given perspective about why Indians prefer to Live in USA* . #But I am curious to know that "despite of imperfect/ defective political system (include political parties)and structure", why USA as a nation has been thriving and marching ahead, *in particular what is happening in recent years*. #So please give *email Id of Mr phrithvi Raj*,so I can discuss about "how life impacted on Indians living in USA":at present. #Please do the needful.
ಕಲಾಮಾಧ್ಯಮದ ಸಂದರ್ಹಣಗಳಲ್ಲಿಯೆ ಅತ್ಯುತ್ತಮ ಸಂದರ್ಶನ.ಚಿತ್ರ ರಂಗದ ಒಳಹೊರಗನ್ನು ಬಿಚ್ಚಿಟ್ಟ ಧೀಮಂತ.ಪೃಥ್ವಿರಾಜ್ ಸರ್ ರವರಿಗೆ ದೇವರು ಸಕಲ ಒಳಿತನ್ನು ನೀಡಲಿ
He is the person narrated everything whith out any hesitations.he really has guts. Brings to studio people like this.
Honestly. Tears in my eyes Respected Prthvi Raj sir .very emotional &straight forward in expressing. One of the finest interview. We Should thank u for this. May Almighty bless you &ur lovely family members always. Last but not least my pranaams to Kalamadhyama team.looking fwd to watch much more. Very sad that this interview ended suddenly.
One of the best interviews of Kalamadhyama. Straight forward Prithviraj.
ಮಾತು ರೆಬಲ್....... ಹಾರ್ಟ್ ಬುಲ್ ಬುಲ್... ಚಲನಚಿತ್ರದಲ್ಲಿ ಯಾರಿಗೆ ಏನೇನು ತೊಂದರೆ ಆಗಿದ್ದು ಆಗಿದೆಯೋ ಅವೆಲ್ಲವನ್ನೂ ಹೊರಹಾಕಿ ಸತ್ಯ ಜನಕ್ಕೆ ಗೊತ್ತಾಗಲಿ...... ಐ ಲವ್ ಯು ಸರ್ # param
ಅಣ್ಣ ಅಂದ್ರೆ ನಮ್ಮಣ್ಣ ರಾಜಣ್ಣ❤️
ನಿಮ್ಮ ಮಾತು ಬಹಳ ಚೆನ್ನಾಗಿದೆ ಮಾಹಿತಿ ವಂದನೆಗಳು ನಿಮಗೆ ಆರೋಗ್ಯ ಆಯಸ್ಸು ನಗು ಹೀಗೆ ಇರಲಿ 🙏🙏🙏🙏💐💐💐💐
Prithviraj sir tumba ಚೆನ್ನಾಗಿ ಅವರ ಅನುಭವ ಹಂಚಿಕಂಡಿದ್ದಾರೆ ನಮಗೆ ಸಿನಿಮಾದ ತುಂಬ ವಿಷಯ ತಿಳಿಸಿದ್ದಕ್ಕೆ ತುಂಬಾ ಧನ್ಯಾದಗಳು
ಪೃಥ್ವಿರಾಜ್ ಸರ್ ರವರ ಸಂದರ್ಶನದ ವಿಡಿಯೋ ಬಹಳ ಚೆನ್ನಾಗಿತ್ತು..
It's his education and financial background which has made him confident.
ವಂಡರ್ಫುಲ್ sir.... ತುಂಬಾ ಸೊಗಸಾಗಿತ್ತು... 👍👌
Pruthviraaj sir nim life story née tumbaa channagide... Namgu tilisikotri... Innu mundina dinagala kshanadavarigu heege santhosha sigli anta aa deevralli keelkonde... Miss u sir🙏💐💐💐💐💐❤️❤️❤️❤️❤️
What a great gentleman.... just love his honesty and straight forward speaking nature.....my most favourite interview in Kalamadhyama till date is Privathi Raj Sir....just love to see all his movies again and the way he narrate his experience is amazing
Again one of the best narration and interviews. Looking at the comments, its very clear that this was liked by one and all. And believe me sir, our respects to GV Iyer, NagabharaNa still remains the same, and we take your experiences in good spirit. After all, we have enjoyed both your performances and equally NagabharaNa or GV Iyer has given award winning films and brought respect to Kannada and our industry.
Thanks Prithvi sir, for sharing of your experiences so beautifully.
ಪೃಥ್ವಿರಾಜ್ ಸರ್! ನಿಮ್ಮ ಸಾಧನೆಗಳು ಬಹಳಷ್ಟು. ಆದರೆ ನಿಮ್ಮ ಅಜಿತನ ಸಾಹಸಗಳು ಧಾರಾವಾಹಿಯಲ್ಲಿ ಡಾ! ಬಿ ವಿ ರಾಜಾರಾಂ ಮತ್ತು ನಿಮ್ಮ ಪಾತ್ರ ನಮ್ಮ ಮನಸ್ಸಿನಲ್ಲಿ ನಿಂತಿದೆ. ಅಂದಿನ ಕಾಲಕ್ಕೆ ನೂತನ ಪ್ರಯೋಗ. ಪ್ರತಿವಾರ ಧಾರಾವಾಹಿಗಾಗಿ ಎದುರುನೋಡುತ್ತಿದ್ದೆವು.. Hats off and happy retired life sir..
You have a good experience with Dr. Rajkumar sir 🙏💐
15:10 slight correction in Kasturi Nivaasa Ashwath doesn't cook Dove instead he sells Dove to buy provision.
Sir we have seen your play bavi kaledu hogide your acting is excellent sir . Very happy to hear you sir in kalamadhyama thank you sir
ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ
ನಿಜ ನಿಮ್ಮ ಮಾತು. ನನಗೆ 56 ವರ್ಷ. ನಿಮ್ಮ ಪರಿಚಯ ಕಲಾ ಮಾಧ್ಯಮ ದಲ್ಲೇ ಆಗಿದ್ಸು. Enjoyed your narration.
The best part of it yenandre ,evarana filmgalali nodidvi ,adare hesaru gothiralila ,so hesaru kooda thilkondange aythu
Super super sir ivara interview thumba chennagithu ivaru nanna favourite actor eshtu nera mathu dhairyavagi ella vicharagalanna hanchikondru thanks to kalamadhyama
ತುಂಬಾ ಚೆನ್ನಾಗಿ ಮಾತನಾಡಿ ಎಲ್ಲಾ ಎಪಿಸೋಡ್ ಕುತೂಹಲ ಮೂಡಿಸಿದೆ ನಿಮಗೆ ವಂದನೆಗಳು
Straight talk. Very rare these days.
Sir interview is very good, really I like to appreciate your Frank and dare interview, our Kannada industry need senior actors like you sir, 🙏
What a Fantastic and Interesting Pruthvi Sir's Episodes. One of the Best interview till date. Thumba kammi episodes aaythu, innu episodes continue maadbodhithu Param Sir.
Sir comedy actor Beeradhar avr interview madi please 🙏
Comedy actor alla bro, international award winner Birdaar
ಬಹಳ ಚೆನ್ನಾಗಿ ಮಾತನಾಡುತ್ತಾರೆ ನೇರ ನುಡಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ ನ ಮನಸಿನಲ್ಲಿ ಕಪಟವಿಲ್ಲ ಸರ್ ಕಸ್ತೂರಿ ನಿವಾಸ'ದಲ್ಲಿ ಪಾರಿವಾಳ ಕೊಂದು ಅಡುಗೆ ಮಾಡಿದ್ದಲ್ಲ ಸರ್ ಪಾರಿವಾಳ ನ ಮಾರಿ ಅದರಲ್ಲಿ ಬಂದ ಹಣದಿಂದ ಅಡಿಗೆ ಮಾಡಿ ಬಡಿಸುತ್ತಾರೆ ನಿಮಗೆ ಕನ್ಫ್ಯೂಸ್ ಆಗಿದೆ ಅಂಸತ್ತೆ ಕೆಲವು ಸಾರಥಿ ಹಾಗಾಗುತ್ತದೆ ದಯವಿಟ್ಟು ಸರಿಪಡಿಸಿಕೊಳ್ಳಿ 🙏🏻🙏🏻🙏🏻🙏🏻🙏🏻👍🏻
ಸರ್ ರಿಯಲಿ ನಿಮ್ಮ ಇಂಟರ್ವ್ಯೂ great
Kasturinivasa - legion sold and food prepared sir not killed. You might have observed pegion comes cc in the last scene and sits o Raj's statue
ಚಿತ್ರರಂಗದ ನಿಮ್ಮನ್ನು ಮರಿಬಹುದು.ಆದರೆ ಜನ ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ. ಕಲಾವಿದ ಯಾವತ್ತೂ blessed human being. ನಾನು ಒಬ್ಬ ರಂಗಭೂಮಿ ಕಲಾವಿದ ಅದಕ್ಕೆ ಈ ಮಾತು ಹೇಳಿದ್ದು.ನಿಮಗೆ ದೇವರು ಒಳ್ಳೇದು ಮಾಡಲಿ.
Thumba chennagide nimma sandarshana prithvi sir eega loo nimma nenapide koneyalli neevu kalamadymadavarige helida mathu super
ತುಂಬಾ ಸುಂದರವಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
Last sentence touched me....
ಮಹನೀಯರೇ ನಿಮ್ಮನ್ನು ಮರೆಯಲು ಸಾಧ್ಯವೇ?
ನಿಮ್ಮಂಥ ಕಲಾವಿದರನ್ನು ಮರೆತೆವಾದರೇ,ನಾವು ಕನ್ನಡಿಗರೇ ಅಲ್ಲ.
ನಿಮ್ಮ ಪರಂಪರೇಯವರ ಚಿತ್ರಗಳನ್ನು ನಾವು ನೋಡುವುದೇ, ಸ್ವಚ್ಛ ಕನ್ನಡ ಭಾಷೆಯನ್ನು ಕೇಳಲೆಂದೂ.
ಪರಂರವರೇ, ನಿಮ್ಮ ಈ ಕೆಲಸಕ್ಕೆ ಹ್ಯಾಟ್ಸಾಫ್.
Sir.., You are so open ..like the way you talk about the film Industry..my humble respects to you Sir..💐💐
ಮಿಸ್ಟರ್ ಪರಮ ಸರ್.. ಯಾರ ಒತ್ತಾಯಕ್ಕೂ ಮಣಿಯದೆ ಚಲನಚಿತ್ರರಂಗದಲ್ಲಿ ಆಗುಹೋಗುಗಳನ್ನು ಹೊರಹಾಕಿ ಜನರಿಗೆ ತಿಳಿಸಿ ಇದರಿಂದಾಗಿ ಸ್ವಲ್ಪಮಟ್ಟಿಗಾದರೂ ಎಚ್ಚೆತ್ತುಕೊಳ್ಳುತ್ತಾರೆ ನೋಡೋಣ # param
Very good person
Real actor and he admires Dr Raj.
We love you Sir
I will never forget your performance in saptha padhi and odauttidavaeu
ಕಲಾಮಾಧ್ಯಮ ಕ್ಕೆ ಅನಂತ ಧನ್ಯವಾದಗಳು..... ಹಿರಿಯ ಮರೆಯಾದ ಕಲಾವಿದರನ್ನ ಹೆಕ್ಕಿ ಪರಿಚಯಿಸುತ್ತಿದ್ದೀರ ಒಳ್ಳೆಯ ದಾಗಲಿ......
ಧನ್ಯವಾದಗಳು...ನಿಮ್ಮ ಅನುಭವತುಂಬ ಚೆನ್ನಾಗಿತ್ತು. ಪರಮ್ ಅವರಿಗೂ ಧನ್ಯವಾದಗಳು...
Memorable Interviews with old memories Annavaru doilogs and happily said. T.q Pruthviraj sir jai Kannada JaiHind
He Spoke very well ! Straight forward !
Dare devil personality sir you have. What a shocking disclosure about film personalities like Nagabharana, Seetharam, G V iyyer you have made. Hats off sir
Dayavittu yav Haleya kalavidarannu bidabedi .... interview madi pl...
One of the educated senior artist. Very nice.
ಪೃಥ್ವಿರಾಜ್ ಸರ್ ನಮಸ್ಕಾರಗಳು
ನಿಮ್ಮ ಈ ಸಂದರ್ಶನ ಸರಣಿ ತುಂಬಾ ತುಂಬಾ ಚೆನ್ನಾಗಿತ್ತು ಸರ್.
'ಅರೆ ಇವರನ್ನು ಪೋಷಕ ಪಾತ್ರಗಳಲ್ಲಿ ನೋಡಿದ್ದೇವೆ, TV ಯಲ್ಲಿ ಬಹಳ ಪರಿಚಿತರು ಸರಿ...ಸಣ್ಣ ಪಾತ್ರಗಳಲ್ಲಿ ಬಂದು ಹೋಗುವ ಇವರ ಬಳಿ ಇಂಟರೆಸ್ಟಿಂಗ್ ಏನಿರಬಹುದು? ' ಎಂಬ ನನ್ನ ಅಜ್ಞಾನಕ್ಕೆ ತುಂಬ ನಾಚಿಕೆಯಾಗುತ್ತಿದೆ ಸರ್.
( ಕ್ಷಮಿಸಿ ಬಿಡಿ ಸರ್ ) 😔 Don't judge an actor by the length of his role.
2ನೆ ಸಂಚಿಕೆ ನೋಡೊ ಹೊತ್ತಿಗೆ ಮುಂದಿನ ಸಂಚಿಕೆಯಲ್ಲಿ ಏನು ಹೊಸ ವಿಷ್ಯ ಇರಬಹುದು ಎಂದು ವಿಪರೀತ ಕುತೂಹಲ ಮತ್ತು ಕಾತರ ಹುಟ್ಸಿಬಿಡ್ತು... ಕ್ರಿಸ್ ಗೇಲ್ ಅಥವಾ ABDe ಅವರ ಒಂದು ಸೂಪರ್ ಓವರ್ IPL ಮ್ಯಾಚ್ ನೋಡಿದ ರೀತಿ ಸಂತೋಷ ಆಯ್ತು.
ನಿಮ್ಮ ವಿವಾಹ ಪೂರ್ವದಿಂದ ಆರಂಭಿಸಿ, ನಿಮ್ಮ ವೃತ್ತಿ ಜೀವನ, ನಿಮ್ಮ ಕುಟುಂಬ, ನಿಮ್ಮ ಸಂಬಳ, ಸಂಭಾವನೆ, VRS, ನಿಮ್ಮ ಅಭಿನಯ ಜೀವನದ ಎಲ್ಲಾ ಸಿಹಿ, ಕಹಿ ಅನುಭವಗಳನ್ನು ಅದೆಷ್ಟು ನೇರನುಡಿಗಳಿಂದ ಹೇಳಿಬಿಟ್ಟಿರಿ ಸಾರ್...ನೆನ್ನೆ ನಿಮ್ಮ ಸಂದರ್ಶನ ಸರಣಿ ಮುಕ್ತಾಯ ಆಗಿದ್ದು ತುಂಬಾ ಬೇಸರ ಆಯ್ತು... ಇನ್ನೂ ಒಂದು ಹತ್ತು ಸಂಚಿಕೆ ಬಂದ್ರೂ ನಾನು ರೆಡಿ.
ಪೃಥ್ವಿರಾಜ್ ಸರ್ ದಯವಿಟ್ಟು ನಿಮ್ಮ ಆತ್ಮಕಥನ ಬರೆಯಿರಿ ಎಂದು ಕೇಳ್ಕೊತೇನೆ. ನಿಮ್ಮ ಸಾವಿರಾರು ಅಭಿಮಾನಿಗಳ ಜೊತೆ ನಾನು ಖಂಡಿತಾ ಕೊಂಡು ಓದುತ್ತೇನೆ.
ದೇವರು ನಿಮಗೂ, ನಿಮ್ಮ ಪತ್ನಿ, ಮಕ್ಕಳು, ಮೊಮ್ಮಕ್ಕಳು ಎಲ್ಲರಿಗೂ ಆರೋಗ್ಯ, ಶತಾಯುಷ್ಯ, ನೆಮ್ಮದಿ, ಎಲ್ಲಾ ರೀತಿಯ ಅನುಗ್ರಹ ಮಾಡಿ ಕಾಪಾಡಲಿ ಅಂತ ಪ್ರಾರ್ಥನೆ ಮಾಡ್ತೇನೆ. 🙏
ಪೃಥ್ವಿರಾಜ್ ಅವರನ್ನು ಭೇಟಿ ಮಾಡಿ ಮಾತನಾಡಿ ಬರಬೇಕೆಂಬ ಆಸೆ ಹುಟ್ಟಿಬಿಟ್ಟಿದೆ. ಆದರೆ ವಿಳಾಸ ಗೊತ್ತಿಲ್ಲ, ಕೊರೋನ ಬೇರೆ, ಸುಮ್ನೆ ಇರ್ತೇನೆ.
ಪರಮೇಶ್ವರ್ ಅವರೆ ಪೃಥ್ವಿರಾಜ್ ಅವರಂಥ ವಿಶಿಷ್ಟ ವ್ಯಕ್ತಿ, ಅದ್ಭುತ ಕಲಾವಿದರನ್ನು ನಮಗೆ ನಿಜವಾದ ಪರಿಚಯ ಮಾಡ್ಸಿದ್ದಕ್ಕೆ ನಿಮಗೊಂದು ಮನಃಪೂರ್ವಕ ದೊಡ್ಡ ನಮಸ್ಕಾರಗಳು ಸರ್. 🙏
[ನಾನು ಈ ಇಡೀ ಸರಣಿಯನ್ನು ಮತ್ತೊಮ್ಮೆ ಮತ್ತು ಮುಂದೆಯೂ ನೋಡುತ್ತೇನೆ]
Nice talk with Prithviraj Sir... Really wonderful person
Super pruthviraj sir super kalamadhyama
Nice playlist, he spoke without hesitation
Very good interview and straight from heart
ಪರಂ ಸರ್ ಹಿರಿಯ ಕಲಾವಿದರ ಸಂದರ್ಸನ ಮಾಡುವಾಗ ಅವರು ನಟನೆ ಮಾಡಿದ ವಿಡಿಯೋಕ್ಲೀಪ್ ಹಾಕಿದರೆ ಇನ್ನೂ ವಿಡಿಯೋ ಸೂಗಸಾಗಿ ಬರುತ್ತೆ ಅನ್ನೂದು ನನ್ನ ಅಭಿಪ್ರಾಯ 25:59
ಬಹಳಷ್ಟು ಕುತೂಹಲಕರ ವಿಷಯಗಳು ತಿಳಿದವು. ಥ್ಯಾಂಕ್ಸ್
ಸಂದರ್ಶನ ಕೇಳುತ್ತಾ ಹೋದಂತೆ, ಶ್ರೀ ಪೃಥ್ವಿ ಅವರ ವ್ಯಕ್ತಿತ್ವಕ್ಕೆ ಏನೆಂದು ಹೇಳುವುದು ಎಂಬುದೇ ಒಗಟಾಗಿದೆ
ಚಿಕ್ಕಂದಿನಲ್ಲಿ ಅವರ ಧಾರಾವಾಹಿಗಳನ್ನು ನೋಡಿದ್ದೇನೆ, ಅದೇ ಠೀವೀ, ಗಾಂಭೀರ್ಯ
ಈಗ ನೇರ ದಿಟ್ಟ ಬಿಚ್ಚು ನುಡಿ...
ಒಮ್ಮೆಮ್ಮೆ ಇವರ ಮಾತಿನಲ್ಲಿ ಅನಿಸುತ್ತದೆ ಇದೆಂಥ ಧಿಮಾಕು, ಗರ್ವ.. ಮತ್ತೊಮ್ಮೆ ಅಬ್ಬಾ! ಅದೆಷ್ಟು ಎದೆಗಾರಿಕೆ? ಮತ್ತೊಮ್ಮೆ.. ಹೌದು.. ತಮ್ಮ ಕ್ಷೇತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡ ಕಲಾವಿದನ ಮುಚ್ಚು ಮರೆಯಿಲ್ಲದ ಮನದಾಳದ ಮಾತುಗಳು ಎಂದು, ಒಬ್ಬ ಕಲಾವಿದನ ಏಳು ಬೀಳುಗಳ ಜೀವನ ಸಂಘರ್ಷನೆಯ ತೆರೆದಿಟ್ಟ ಪುಟ.
ಒಟ್ಟಿನಲ್ಲಿ ಕೇಳುಗರಿಗೆ ಮಾದರಿಯಾಗುವಂತಹ - ಮುತ್ತಿನಂತಹ ಮಾತುಗಳು, ನಮಗೆಲ್ಲ ದಾರಿದೀಪದಂತಹ ಹಿತವಚನಗಳು.
ಧನ್ಯವಾದಗಳು.
Thanks for sharing your experience sir. We love your acting and your talking.
Very good work param hat's off
Very honest man, 👌👌👌
ಉನ್ನತ ವ್ಯಕ್ತಿ - ಉನ್ನತ ವ್ಯಕ್ತಿತ್ವ :)
24:43.......Hats off Kalamadhyama
Very nice interview and very frank opinion by prithvi sir
Sanchari vijai sir ❤️❣️❣️😭
Bahala bahala Santosha aaitu, prithviraj avare nimage nanna abhinandanegalu. May the almighty bless you.
Sir saw all your episodes, great actor you are God bless you sir 🙏
@ 23 minutes you are right on dot about the USA and is different, Need professionalism in INDIA
Brilliant person.. Happy for your life journey
U r great prithviraj Sir.
Very nice... Good closure for a episode...
Pl do more interviews with Mr.Prthvi. we want to listen his experiences
ಅದ್ಭುತ ವಾಗಿ ಇತ್ತು episode.. 👌👌
Very nice. Thank you🙏🏻
Opinions Differs .. " Gurus " we all Respect we must learn to Respect our " Guru" Peet's idelogy follow up the Paths of Rigesiousness to bhakti moment.. otherwise his work and early Life struggle ..nc share.. experience.
Good interview, I enjoyed , I learnt many things from his experience. Very talented, openly he expressed his experience. Let god bless him good health, I have seen his movies, I recalled old memories, thanks kalamadyama
ಛೇ !
ಮುಗಿದೇ ಹೋಯ್ತಾ ಕೇವಲ ೬ ಕಂತಿಗೆ
ಇನ್ನೂ ೪ ಕಂತಾದರೂ ಬರಬೇಕಿತ್ತು
ವಿಷಯಗಳು ತುಂಬಾ ಇದ್ದವು
ಬೋರಾಗದ ರೀತೀಲಿ ಸಂದರ್ಶನವಿತ್ತು
ಯಾರ್ಯಾರ್ದೋ ೨೦ ೪೦ ಕಂತು ಹಾಕಿ
ಬೋರ್ ಮಾಡೋ ಬದಲು ಇಂಥವರದ್ದು
ಮತ್ತಷ್ಟು ಕಂತು ಚಿತ್ರೀಕರಿಸ ಬೇಕಿತ್ತು
Sandarshana tumba chennagittu
Future generation and present generation should not forget his words not a words his experience off course our country is always our country we can 't live our mother india
#kalamadhyama avre, Prithviraj avarannu ajithna saahasagalu bagge kELi. His doctor character was very popular in this Doordarshan 1980s serial.
ತುಂಬಾ ಇಷ್ಟವಾಯಿತು ಸಾರ್,
Very dignified person.
Sir
Super talk Prithviraj sir
Very nice interview......
Bombaat interview
Useful interview.
Y prthvi sir singing (karoki)not shown?
IF MEESE KRISHNA ACCUSED GV IYER, IT'S CRIME BUT AN EDUCATED PRITHVI SIR ALSO ACCUSES HOPE PEOPLE UNDERSTAND WHO ALL COMMENTED BAD ABOUT UNEDUCATED MEESE KRISHNANNA.
DEAR PARAM, PLEASE BRING BACK HIS EPISODES. 💕❤ FROM AUSTRALIA ✌👍🙏
👍👍👍👍👍👍
@Param pls Ramakrishna avara interview maadi
u r rebal star 👌👌👌
Thanks for conducting thought provoking interview with genuine actor Mr phrithvi Raj.
At the end of the interview, *he has given perspective about why Indians prefer to Live in USA* .
#But I am curious to know that "despite of imperfect/ defective political system (include political parties)and structure", why USA as a nation has been thriving and marching ahead, *in particular what is happening in recent years*.
#So please give *email Id of Mr phrithvi Raj*,so I can discuss about "how life impacted on Indians living in USA":at present.
#Please do the needful.
ನೇರ ಮಾತು ನೋ cinema gymmics ಒಳ್ಳೆಯ ನಟರು
Super
8:11 hema Malini story
Thank you🙏🙏🙏🙏
Poorna Chandra tejaswi is differ from son stroke.
ಪೃಥ್ವಿ ರಾಜ್ ರವರ ಸಂದರ್ಶನ ಉತ್ತಮ ರೀತಿಯಲ್ಲಿ ಮುಗಿಯಿತು....
Sir Rajkumar Vishnu ivarajote madi da nivu.bahuvachna avaratara kaliyalila bekitu
Yes sir you are true sir
Some times.his voice not understanding.Last word in his dialogue are not clear.
ಆಕಸ್ಮಿಕ ಫಿಲ್ಮ್ ನಲ್ಲಿ ವಜ್ರಮುನಿ ಮಾಡಿದ ಪಾತ್ರ ನೀವು ಮಾಡೋಕೆ ಆಗ್ತಾ ಇರಲಿಲ್ಲ ಬಿಡಿ ಸರ್
plz dont say that sir... rajaram avru tumba talented. Fate athava haNebaraha annodu mukhya
Who is rajaram sir??
Devrane satya
@@aadvikk8853 sorry...I meant prithvi sir.
Nice
Superr
Super!
Very nice
Sir your ex..and..advised...very super...