"ಗೆಜ್ಜೆ ಪೂಜೆ", "ಶರಪಂಜರ"ದಂಥ ಹಿಟ್ ಸಿನೆಮಾ ಮಾಡಿಯೂ ನಾಪತ್ತೆಯಾದ ಗಂಗಾಧರ್..| Cinema Swarasyagalu Part 57

Поделиться
HTML-код

Комментарии •

  • @lakshmihanumanthappa7873
    @lakshmihanumanthappa7873 3 года назад +39

    ಸಾರ್ ಗಂಗಾಧರ್ ಮತ್ತು ಕಲ್ಪನಾ ಅವರು ಒಟ್ಟಿಗೆ ನಟಿಸಿದ ಎಲ್ಲ ಚಿತ್ರಗಳು ತುಂಬಾ ಚೆನ್ನಾಗಿದೆ ಕಥೆ ಕವನ ಹಾಡುಗಳನ್ನು ನೆನಪಿನ ಲಿ ಇರುವಂತಹ ಹಾಡು ಗಳು ಮೂಡಿಬಂದಿದೆ

  • @n.k.murthy88
    @n.k.murthy88 3 года назад +25

    ಕನ್ನಡದ ಸ್ಫುರದ್ರೂಪಿ ಹಾಗೂ ಉತ್ತಮ ನಟರುಗಳಲ್ಲಿ ಗಂಗಾಧರ್ ಒಬ್ಬರು. ಇವರ ಬಗ್ಗೆ ಸಂಚಿಕೆಗಳನ್ನು ಮಾಡುತ್ತಿರುವುದಕ್ಕೆ ಧನ್ಯವಾದಗಳು.

  • @VhsakarP9596
    @VhsakarP9596 3 года назад +15

    ಗಂಗಾಧರ್ ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಮಂಜುನಾಥ್ ಸರ್.

  • @rameshkulkarni830
    @rameshkulkarni830 3 года назад +4

    ಗಂಗಾಧರ್ ಮತ್ತು ಕಲ್ಪನಾ ಅವರು ತುಂಬಾ ಯಶಸ್ಸು ಕಂಡ ಜೋಡಿ. ಗೆಜ್ಜೆಪೂಜೆ ಸಿನೆಮಾ ಬಂದಮೇಲೆ ಗಂಗಾಧರ್ ಅವರಿಗೆ ಅಲಸೂರ್ ನಲ್ಲಿ ವಂದನಾ ಕಾರ್ಯಕ್ರಮ ಗೆ ನಾನು ಹೋಗಿದ್ದೆ.

  • @jayalakshmimalkood4195
    @jayalakshmimalkood4195 3 года назад +10

    Sir ನೀವೂ ತುಂಬಾ ಚೆನ್ನಾಗಿ ಗಂಗಾಧರ್ ಅವರ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದೀರಿ. ಎಲ್ಲರ ಆಕ್ಟರ್ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದೀರಿ 🙏🙏🙏🙏👌👌👌👌

  • @rakeshmn1270
    @rakeshmn1270 3 года назад +4

    Gangadhar was a handsome... actor in late 60s and early 70s...his voice was also mesmerising... Gejje pooje, sharapanjara, Seetha, Bhale adrushtavo adrushtha, aliya geleya...,Ranganayaki, munitaayi of katha sangama are some of his memorable movies

  • @puttaswamymysuru
    @puttaswamymysuru 3 года назад +14

    ಸರಿ - ತಪ್ಪು. ... ತಿಳಿಸುತ್ತಿದ್ದಾರೆ ಅಂದರೆ .... ಕನ್ನಡ
    ಜನಪ್ರಿಯತೆಗೆ ಸಾಕ್ಷಿ... ವಂದನೆಗಳು ಮಂಜುನಾಥ ಸರ್...

  • @sreedharamurthy4789
    @sreedharamurthy4789 3 года назад +13

    ನಮಸ್ಕಾರ ಮಂಜುನಾಥ್ ಅವರಿಗ
    ಗಂಗಾಧರ್ ಅವರ ಬಗ್ಗೆ ತಾವು ನೀಡಿರವ
    ಮಾಹಿತೆಗಳಿಗೆ ಧನ್ಯವಾದಗಳು
    ಬಾಂದವ್ಯ ಚಿತ್ರದ ಬಗ್ಗೆ ಆ ಚಿತ್ರದಲ್ಲಿ ಮತ್ತೊಂದು ಹಾಡು ಕದ್ದು ನೋಡುವೆ ಏಕೇ ಎಲೇ ಹೆಣ್ಣ ..‌‌...
    ಈ ಹಾಡ ನನಗೆ ತುಂಬಾ ಇಷ್ಟವಾದ ಹಾಡು ಅದಃ ಒಂದು ಆಗಿನ ಕಾಲದ
    ಜನಪ್ರಿಯ ಹಾಡು
    ತಮ್ಮ ವಾಕ್ಚಾತುರ್ಯ ಅದ್ಭುತ
    ಕಂಠ ಅಮೋಘ, ವಿವರಣೆ ಅತ್ಯುತ್ತಮ
    ಪಾಂಡಿತ್ಯ ಅಗಾಧ, ನೀವು ಕನ್ನಡದ ಆಸ್ತಿ
    ನಿಮ್ಮ ಭಾಷೆ ಅಮುಲ್ಯ.

  • @manjulaanand1559
    @manjulaanand1559 3 года назад +3

    Sir, your voice is superb. It's so beautiful. 👌👌Please continue your singing along with the episode.👍👍

    • @manjunathhs4461
      @manjunathhs4461 3 года назад

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  • @smg8975
    @smg8975 3 года назад +3

    ಸಂಚಿಕೆ ಉತ್ತಮವಾಗಿ ಮೂಡಿ ಬಂದಿದೆ...🙏👌

  • @ManjulaManjula-jt4wj
    @ManjulaManjula-jt4wj 3 года назад +9

    ಜೇನು ದನಿಯ , ಸುಂದರ ಕಲಾವಿದ.

  • @chandrashekarbt9748
    @chandrashekarbt9748 3 года назад +5

    Dhanyavadagalu sir🌾🙏🌾

  • @Raghuramknappi
    @Raghuramknappi 3 года назад

    ಅತ್ಯುತ್ತಮವಾಗಿ ನಿರೂಪಣೆ ಮಾಡ್ಡಿದ್ದೀರ ಸಾರ್
    ನಿಮ್ಮ ಕಂಠ ಬಹಳ ಚೆನ್ನಾಗಿದೆ ಅದ್ಬುತ ಗಾಯನ 🙏

  • @venkataramanraman7749
    @venkataramanraman7749 3 года назад +6

    Make a video on SAMPATH

  • @prakashys139
    @prakashys139 3 года назад +9

    Gangadhar was handsome good vioce actor

  • @monumonu2517
    @monumonu2517 3 года назад +1

    Superb.... mahithi sir 🙏

  • @HSRSINGH-ed5ee
    @HSRSINGH-ed5ee Год назад

    Sir Very melodious voice
    Wonderful information on kannada film industry please bring in book format.

  • @jyothisundar8067
    @jyothisundar8067 3 года назад +1

    ನಿಮ್ಮ ಒಳ್ಳೆಯ ಕೆಲಸಕ್ಕೆ ಧನ್ಯವಾದಗಳು ನೀವು ಕೊಡುವ ಎಲ್ಲ ಮಾಹಿತಿಗಳು ತುಂಬಾ ಚೆನ್ನಾಗಿದೆ

  • @vanims4616
    @vanims4616 3 года назад +3

    Gangadhar sir good actor i.like him vety much

  • @AbdulHamid-gs8vx
    @AbdulHamid-gs8vx 3 года назад +1

    **** manjunath...sir neevu haleya haadugala ondu pada galannu kooda mareyalilav.sir....Wow...amooga....👌👌👌💚💛💜*****

  • @vinodreddy5360
    @vinodreddy5360 3 года назад +1

    manjunath avare nimage yeshtu dhanyavaada heludru kammine innodu request thamma hadugalu amogha yella episode allu haadi pls

  • @subhashyaraganavi8910
    @subhashyaraganavi8910 3 года назад +3

    Thank you sir for good information

  • @krishnaappa9744
    @krishnaappa9744 3 года назад +1

    Sir ninna nirupane thumpa channagide thanks sir.

  • @gseethalakshmisureshbabu7556
    @gseethalakshmisureshbabu7556 3 года назад +2

    ನಿಮ್ಮ ಧ್ವನಿ ಅದ್ಭುತವಾಗಿದೆ sir.

  • @venkateshnaik1436
    @venkateshnaik1436 3 года назад +1

    ನಿಮ್ಮ ನಿರೂಪಣೆ ಸರಳವಾಗಿ ಮತ್ತು ನೋಡುಗರ ಅಭಿಪ್ರಾಯಗಳನ್ನು ಅಳವಡಿಸಿಕೊಂಡಿರುತ್ತೆ.. ವಂದನೆಗಳು

    • @manjunathhs4461
      @manjunathhs4461 3 года назад

      ನಿಮ್ಮ ಅನಿಸಿಕೆಗಳಿಗೆ ವಂದನೆಗಳು

  • @nishwikaaarya1a849
    @nishwikaaarya1a849 3 года назад +2

    Super Sir chennagi vivarisiddira sir. Thanks 🙏🙇sir. Higene moonduvarisi sir. Edwin Israeli. Reena Dubai. And mysore

  • @manjulacg3694
    @manjulacg3694 3 года назад +5

    Super

  • @narsimhamurthy1014
    @narsimhamurthy1014 3 года назад +1

    ಧನ್ಯವಾದಗಳು ಸಾರ್

  • @ಕೃಷಿಕಲ್ಪವೃಕ್ಷ

    ನಿಮ್ಮ ಹಾಡುಗಾರಿಕೆ ಕಂಠ ಕೂಡ ತುಂಬಾ ಚೆನ್ನಾಗಿದೆ ಸರ್ , ನೀವು ಹರದನಹಳ್ಳಿ ಹತ್ತಿರದ ಹರಿಹರಪುರದವರಾ ಸರ್

    • @manjunathhs4461
      @manjunathhs4461 3 года назад

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
      ನಮ್ಮ ಹರಿಹರಪುರ ಶೃಂಗೇರಿಯ ಹತ್ತಿರ ಇದೆ.

  • @AbdulHamid-gs8vx
    @AbdulHamid-gs8vx 3 года назад +2

    **** yendu mareyada super..song....panchamaveda premadanaada......🎶🎶🎵🎵🎼🎼*****

  • @VhsakarP9596
    @VhsakarP9596 3 года назад +1

    ನಟ ಸತೀಶ್ ಅವರ ಈಗ ಎಲ್ಲಿದ್ದಾರೆ ಅಂತ ಗೊತ್ತಿದ್ದರೆ ದಯವಿಟ್ಟು ಅವರನ್ನು ಸಂದರ್ಶನ ಮಾಡೋಕೆ ಪ್ರಯತ್ನ ಮಾಡಿ ಹಾಗೂ ಒಂದ್ ಎರಡು ಸಂಚಿಕೆಗಳು ಮಾಡಿ ಮಂಜುನಾಥ್ ಸರ್ ಅವರಿಗೆ ನನ್ನ ಮನವಿ.

    • @pjy895
      @pjy895 3 года назад

      Chennai nallidaare.

  • @vijaymurthy1649
    @vijaymurthy1649 10 месяцев назад

    Your voice super sir

  • @mansurrajak1997
    @mansurrajak1997 3 года назад +7

    Please tell about the life of s.janakamma legend singer

    • @manjunathhs4461
      @manjunathhs4461 3 года назад

      Definitely we will do sir.
      But it will take some time.

  • @monicharu4952
    @monicharu4952 3 года назад +1

    Sir nim voice kuda thumba chenagide

  • @rekharn609
    @rekharn609 3 года назад +1

    Gangadhar is excellent actor. His movie sharapanjara is very nice.

  • @VIJAYAKUMAR-ji8ph
    @VIJAYAKUMAR-ji8ph 3 года назад +3

    Sir tells about old actress Jayashree

  • @rameshrao4388
    @rameshrao4388 3 года назад +10

    ಚನ್ನಗಿ ಮಾತಾಡ್ತಿರ ಹೇಗ್ ಹೆನರ್ಜಿ, ಎಲ್ಲರು ಫುಲ್ ವೀಕ್ಷಿಸುತ್ತಾರೆ

  • @poornimapoornima8593
    @poornimapoornima8593 3 года назад +7

    ನಮಸ್ತೆ ಸಾರ್..
    ನಾನು ಸಣ್ಣ ವಯಸ್ಸಿನಲ್ಲಿದ್ದಾಗ ಗಂಗಾಧರ್ ಅವರನ್ನು ಡಾ.ರಾಜ್ ಕುಮಾರ್ ರವರ ಸಹೋದರರು ಅಂದು ಕೊಂಡಿದ್ದೆ😊..
    ಗಂಗಾಧರ್ ರವರ ಶರಪಂಜರ ಅಭಿನಯ ನೋಡಿ ಏಕೋ ಇಡಿಸಲ್ಲಿಲ್ಲ ಇಂದಿಗೂ ಸಹ..

    • @lmnrao
      @lmnrao 3 года назад +3

      Aa paatrakke takkante avara abhinaya chennage ittu... Avara prema da hendatiyaagi natisidda adbuta nati.. Kalpanaarannu udaaseena maadi..tiraskarisuva ee gandana... Gangadhar paatra.. Aa kaalakke khanditaa namagyaariguu ishtavagiralilla..

  • @sureshharanahalli5875
    @sureshharanahalli5875 3 года назад +8

    ನಿಮ್ಮ ಕಂಠ ಸುಮಧುರ ಸರ್

  • @abhiabhi7821
    @abhiabhi7821 3 года назад

    Please tell about singer p.Susheela

  • @hekanthappa9605
    @hekanthappa9605 3 года назад +1

    Nice voice sir🙏

  • @radhanair1456
    @radhanair1456 3 года назад

    Nata. Gangadhar 👌👌👌star very beautiful ever green

  • @meenakshidayanand4456
    @meenakshidayanand4456 3 года назад

    Thanku sir good information about Gangadhar he was very good actor for kannada industry.

  • @radhanair1456
    @radhanair1456 3 года назад

    S. Ri manjunathsuper sir very nice talking

  • @rajkumars5969
    @rajkumars5969 3 года назад

    gangadar avara bagge tilisidakke danyavadagalu nemage sir nem voice kuda chenagide sir.

    • @manjunathhs4461
      @manjunathhs4461 3 года назад

      ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು

  • @Mohit_kumar68
    @Mohit_kumar68 3 года назад +3

    Dear Sir, Gangadhar avra bahala movies nalli Bhale adrusthavo adrusta, Balu jenu kuda tumba memorable films because of songs. If you know about that incidents please tell us.

  • @rameshrao4388
    @rameshrao4388 3 года назад +2

    ಚನ್ನಾಗಿ ಹಾಡುತಿರ

  • @surabhikasthuri1970
    @surabhikasthuri1970 2 года назад

    Gangadhar sir is very beutiful

  • @shobac7279
    @shobac7279 3 года назад +5

    Nimma hadu keluvudakke p b Srinivas voice ide ,thumba chennagi haaduttheera

  • @hosagrar
    @hosagrar 3 года назад +10

    Sir pl make program on ramgopal & srilalitha 2 forgotten Kannada actors

  • @rathnachander1731
    @rathnachander1731 3 года назад +1

    Your good singer

  • @venkatraosj8788
    @venkatraosj8788 3 года назад +1

    At one point,you told the name of actor Dikki Madhavrao.Suddenly you switched over to name Nagappa.Let me know who is Nagappa ? I was not knowing that Gangadhar changed his name as Rajendra Kumar and Shrinath's earlier name was Narayanaswamy.Thanks for the information.

    • @manjunathhs4461
      @manjunathhs4461 3 года назад

      To know about Tagadooru Nagappa please watch our "cenema swaarasyagalu" episode # 46.
      Thank you sir for watching and commenting.

  • @sravi4895
    @sravi4895 3 года назад +3

    While thanking for the facts based information, I place my sincere appreciation for the magnificent singing in between...
    Gangadhar was also a highly talented actor....

  • @rayanagoudamalipatil1550
    @rayanagoudamalipatil1550 3 года назад +2

    Verygoodvoysbrothar

  • @gireeshgireesh3300
    @gireeshgireesh3300 3 года назад +1

    ನಿಮ್ಮ ವಾಯ್ಸ್ ಸಖತ್

  • @buttegowda
    @buttegowda 3 года назад +1

    ಸಾರ್ ನಮ್ಮ ಸಂಗೀತ ನಿರ್ದೇಶಕರು: ವೆಂಕಟರಾಜು, ದಕ್ಷಿಣಾಮೂರ್ತಿ, ಶ್ಯಾಮಣ್ಣ ಇವರಬಗ್ಗೆ ಕಾರ್ಯಕ್ರಮ ನಡೆಸುಕೊಡಿ🙏ಇಂದು ನಮಗೆ ಹಳೆಚಿತ್ರಗಳು ನಮಗೆ ಜ್ಞಾಪಿಸೋದೇ ಹಾಡುಗಳು ... ಆಹಾಡನ್ನ ಸೃಷ್ಟಿಮಾಡಿದವರನ್ನ ಮರೆತಿದ್ದೇವೆ

  • @ravindrabyakod2416
    @ravindrabyakod2416 3 года назад

    Good video. But no mention about Gangadhar's popular film with Kalpana "Yaava janmada maithri".

    • @manjunathhs4461
      @manjunathhs4461 3 года назад

      This is the first episode.
      One more epidode is yet to come. Please wait and watch sir.

  • @krishnakk588
    @krishnakk588 3 года назад +3

    Sir kalyan kumar avra bagge thilisikodabekagi vinanthi

  • @Rek454
    @Rek454 3 года назад +5

    ಸಾರ್ ನಮ್ಮನ್ನು ನಮ್ಮ ಹಳೆಯ ಕಾಲಕ್ಕೆ ಕರೆದುಕೊಂಡು ಹೋಗ್ಬಿಟ್ರಿ, ನಿಮಗೆ ನನ್ನ ಧನ್ಯವಾದಗಳು

    • @lmnrao
      @lmnrao 3 года назад

      Well said sir...

  • @maliniashok4889
    @maliniashok4889 3 года назад

    ಸಾರ್, ನಿಮ್ಮ voice ತುಂಬಾ ಚೆನ್ನಾಗಿದೆ,ಸಾರ್ ನಮ್ಮ ಕನ್ನಡಕೆ ನಿಮ್ಮ voice ondukodege

  • @somannads5094
    @somannads5094 3 года назад

    Sir where is part 3

  • @manaviya
    @manaviya 3 года назад

    ಮಂಜುನಾಥ್ ಸರ್, ನಿಮ್ಮ ಈ ವಿಡಿಯೋಗಳಿಗಾಗಿ ಧನ್ಯವಾದಗಳು. ದಯವಿಟ್ಟು ಪಿಬಿಎಸ್ ಅವರ ಬಗ್ಗೆ ಕೆಲ ಎಪಿಸೋಡ್ ಮಾಡಿ...

    • @manjunathhs4461
      @manjunathhs4461 3 года назад

      ಮುಂದೆ ಸಮಗ್ರವಾಗಿ ಮಾಡುತ್ತೇವೆ.

  • @bharathrb.r.5074
    @bharathrb.r.5074 3 года назад

    K.d. nagappa bagge thilisi sir dikki madurao bagge thilisi plz

    • @TotalKannadaMedia
      @TotalKannadaMedia  3 года назад +1

      ಕೆಡಿ ನಾಗಪ್ಪ ಹಾಗು ಢಿಕ್ಕಿ ಮಾಧವರಾವ್ ಬಗ್ಗೆ ಈಗಾಗಲೆ ಸಂಚಿಕೆಗಳನ್ನು ಮಾಡಿದ್ದೇವೆ. (ಸಂಚಿಕೆ 46 ಮತ್ತು 54) ದಯವಿಟ್ಟು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ

    • @bharathrb.r.5074
      @bharathrb.r.5074 3 года назад

      Okay sir

  • @Ravi-jy2iu
    @Ravi-jy2iu 3 года назад

    👍👍👍👍👌

  • @somannads5094
    @somannads5094 3 года назад +1

    He was very good actor., he was from tumkur, he acted in chowkadhadeepa, gejje pooje, Nanna thamma1969., see tha, uttara dakshina, sharapanjara., bandhavya, devaru kotta vara., Bangara da gudi, Aata hudugata, Ranganayaki, Bhakta prahlada, like this it continues., he did hero, villains mixed hero, side role, insignificant roles like that any how he died of diabetes and lost his eyes and died in sixty five age., he is in memory of lot of PreK Shaka Prabhu.,sothu geddavalu was a great hit.,

  • @kiranngowda4482
    @kiranngowda4482 3 года назад

    Sampath kumar (badavara bandhu , Raj kumar father) avara bagge video Maadi...

    • @manjunathhs4461
      @manjunathhs4461 3 года назад

      ಸಾಕಷ್ಟು ಮಾಹಿತಿ ಸಿಗುತ್ತಿಲ್ಲ.
      ಪ್ರಯತ್ನ ಮಾಡುತ್ತಿದ್ದೇವೆ.

  • @hemanthkulkarni5480
    @hemanthkulkarni5480 3 года назад

    Gangadhara olle kalavida
    Sudarshan bagge kooda
    Heli sir

  • @srinivasamurthy36
    @srinivasamurthy36 3 года назад +3

    Sir very good actors but ಗ್ರಹಚಾರ ಎಲ್ಲೋ ಹೋಯ್ತು

  • @malathishenoy4486
    @malathishenoy4486 3 года назад

    Hariharapura , near koppa , i was there for 2 years

    • @manjunathhs4461
      @manjunathhs4461 3 года назад +1

      ಹೌದಾ...ಬಹಳ ಸುಂದರವಾದ ಸ್ಥಳ.

    • @sandeep04738
      @sandeep04738 2 года назад

      Am also from same place

  • @narasimhamurthy-re1xs
    @narasimhamurthy-re1xs 3 года назад

    ಹರಿಹರಪುರ ಎಲ್ಲಿ ಬರುತ್ತೆ ಸರ್

    • @manjunathhs4461
      @manjunathhs4461 3 года назад +1

      ಶೃಂಗೇರಿಯ ಹತ್ತಿರ.

    • @alwyndsouza2276
      @alwyndsouza2276 2 года назад

      Harihara and hariharpura are different places I did not know. Thanks.

    • @vidyashankar9864
      @vidyashankar9864 Год назад

      Koppa taluk, chickamaglur District.

  • @venkatesht7134
    @venkatesht7134 3 года назад +2

    👌sir

  • @surishetty39
    @surishetty39 3 года назад

    Sir vadhiraj bhage informational

  • @sureshbm7136
    @sureshbm7136 3 года назад +4

    ನಟವರ ಗಂಗಾಧರ,,,!!!!

  • @surishetty39
    @surishetty39 3 года назад

    Sir ram gobal yaru

  • @rameshsubbaiah3400
    @rameshsubbaiah3400 3 года назад +1

    Gangadhar was not capable of doing action movies, comedy etc, same case with uday kumar, kalyan kumar etc unlike annavaru who could do any role with ease n hence he won the hearts of karnataka people

    • @harishvs9592
      @harishvs9592 Год назад +1

      Gangadhar acted in fighting scenes in film Bhale Adhrushtavo Adhrushta and looked quite capable. And comedy scenes also used to be there in Gangadhar movies and he has done comedy scenes very well. You have commented without watching all of his movies it seems.

  • @nagarajbhnagarajbh1316
    @nagarajbhnagarajbh1316 3 года назад

    Sir rajanand actor bagge mahithi kodi next episode nalli

    • @manjunathhs4461
      @manjunathhs4461 3 года назад

      ನೆಕ್ಸ್ಟ್ ಎಪಿಸೋಡ್ ಗಂಗಾಧರ್ ಅವರನ್ನು ಕುರಿತ ಸಂಚಿಕೆ. ಮುಂದೆ ಮಾಡೋಣ ಸರ್.

  • @jn04
    @jn04 3 года назад

    ಹನುಮಂತಾಚಾರ್ ಕಂಪ್ಲಿ, ಬಗ್ಗೆಯೂ ತಿಳಿಸಿ.

  • @nithin4289
    @nithin4289 3 года назад +2

    13:50 - Jogi climax nenapige bantu...

    • @vinayg2594
      @vinayg2594 3 года назад +1

      Prem film nodirbeku...

  • @sridhara.nagalikarsridhara2815
    @sridhara.nagalikarsridhara2815 3 года назад +3

    ಬಹುಶಃ ಗಂಗಾಧರ್ ಅವರ ಕಡೆಯ ಚಿತ್ರ ವಿಷ್ಣುವರ್ಧನ್ ಅವರ ಜೊತೆ ಕರ್ಣ ಚಿತ್ರ ಇರಬಹುದಾ

    • @naveenshekar3539
      @naveenshekar3539 3 года назад

      Aata hudugaata ansute or tiger prabhakar central rowdy irbodhu

    • @nagarajann6204
      @nagarajann6204 3 года назад +1

      @@naveenshekar3539
      ಶ್ರೀ. ನಿಮ್ಮ ಊಹೆ ಕರಾರುವಾಕ್ಕಾಗಿದೆ, ೧೯೯೪ ನೇ ಇಸವಿಯಲ್ಲಿ ಬಿಡುಗಡೆಯಾದ
      "" ಆಟ ಹುಡುಗಾಟ "" ವೇ ಅವರ ಕಟ್ಟಕಡೆಯ ಚಿತ್ರವಾಯಿತು. ವಂದನೆಗಳು.
      🙏🙏🙏

    • @naveenshekar3539
      @naveenshekar3539 3 года назад

      @@nagarajann6204 🙏🙏 🙏 🙏 Thank you sir

    • @vidyashankar9864
      @vidyashankar9864 Год назад

      Aata hudugatta. Around 1993-94. Raghavendra Rajkumar, Prema starrer.

  • @latha8653
    @latha8653 3 года назад

    Actor Arikesari avara bagge thilisi, Mithuna cinemadalli hero aagi Manjula avara jothe act madiddare

  • @jayaramgowdavh6554
    @jayaramgowdavh6554 3 года назад +1

    Sir, please mention about shara panjara
    and sing a song of that movie. Good👍 singer
    Gangadhar and kalpana acting memorable. We expected urvashi award for kalpana in that movie. But due to politics from andhra people it went to sharada of telugu actress

  • @pjy895
    @pjy895 3 года назад +4

    Muttu ondu muttu chitradalli maadiruva Naayaki tandeya paatra shoochaneeya madabaeadittu gangadhar avru. Mattu karna chitradalli vishnu vardhan anna paatra saha beka bitti chitrisiddare

  • @GovindRaj-cp4kp
    @GovindRaj-cp4kp 3 года назад +1

    ಭಕ್ತ ಕುಂಬಾರ ಚಿತ್ರ ದ ಪಾಂಡುರಂಗ ಪಾತ್ರ ವಹಿಸಿದ ರಮೇಶ್ ಬಗ್ಗೆ ವಿವರಣೆ ತಿಳಿಸಿ sir please.

    • @manjunathhs4461
      @manjunathhs4461 3 года назад

      ಇದೇ ಸರಣಿಯ 42 ನೆ ಸಂಚಿಕೆ ನೋಡಿ ಸರ್. ಈಗಾಗಲೇ ಅವರ ಬಗ್ಗೆ ಹೇಳಿದ್ದೇವೆ.

  • @bkraju6738
    @bkraju6738 3 года назад

    Sir nimma niroopane chennagidhe aadre main kathe bittu haadina thathparya, haagu nimma gayanada avashyakathe illa ankoltheeni, naavu sanksipthavaagi actor gangadhar avara bhagge heli andre cinema kathe helodhagali, neeve haaduvudu, pbs spb haage hadodhu bekagilla ansathe, neevu helbekagiddu maathra helidre saaku ansathe, bore hodeso niroopane indha eraderadu episode madbedi, nanna manassinalli iddadu heliddeeni, kshameyirali, ond episodalli obba kalavidhana erilathagalannu sakashtu chennagi helabahudu dhanya vaadagalu 🙏🙏🙏🙏

    • @manjunathhs4461
      @manjunathhs4461 3 года назад +1

      Nimma abhipraayakke dhanyavadagalu.
      Idakke uttaravaagi mundina sanchikeyannu nodi sir.
      Aadashtoo kannadadalli sandesha haakalu prayatnisi.
      Adenoo kashtavalla.

  • @commonerstr4856
    @commonerstr4856 6 месяцев назад

    He was a good actor. But Gejje Pooje and Sharapanjara were disastrous for his image. The characters of Somu and Sateesh were very very bad. As a man I hated them. So no surprise that all women hated them too. I remember very clearly, women used to curse him in theaters during the screening of these two movies ( avarige shaapa haaktha idru) . Once his image was damaged, it was difficult to make a comeback.

  • @bapujipaste8731
    @bapujipaste8731 3 года назад +3

    Mayabazar Shakuni voice shastri avaradu

  • @lokeshcpcp7097
    @lokeshcpcp7097 3 года назад +2

    nim e accpted nature ...broad mind thumba esta aythu......

  • @maliniashok4889
    @maliniashok4889 3 года назад

    ದಯವಿಟ್ಟು,ಒಮ್ಮೆ ಯಾರದೂ guruthiselledu ದೇವರಲ್ಲಿ ಬೇಡುve

  • @pallavipoojar2659
    @pallavipoojar2659 Год назад

    This is repeatation of 1 St episode only pls don't waste our time sir

  • @sadashivksalian215
    @sadashivksalian215 3 года назад +1

    Niu nadabrahmana anugrahi

  • @surishetty39
    @surishetty39 3 года назад

    Acoter manu bhagi

  • @manjumanjunatha942
    @manjumanjunatha942 3 года назад

    Sharapanjara bagge yake matadulla manjanna???

    • @manjunathhs4461
      @manjunathhs4461 3 года назад

      Idu modalane sanchike.
      Innoo ondu sanchike barutte.

  • @sadashivksalian215
    @sadashivksalian215 3 года назад +1

    Nimma taunyadalli niu henmakkala jate cinema bahala noduttiddri alla Manjanna?

    • @manjunathhs4461
      @manjunathhs4461 3 года назад

      ಖಂಡಿತಾ ಇಲ್ಲ ಸರ್. ನಾನು ಒಬ್ಬನೇ ಸಿನೆಮಾ ನೋಡಿರುವುದೇ ಹೆಚ್ಚು. ಅದು ಅಭ್ಯಾಸವಾಗಿ ಹೋಗಿತ್ತು.
      ಏಕಾಂತ ನನಗೆ ಪ್ರಿಯವಾದದ್ದು.

    • @alwyndsouza2276
      @alwyndsouza2276 2 года назад

      Mr manjunath is a gentleman. How you can question him like this?

  • @ab-nr9nw
    @ab-nr9nw 3 года назад

    Ram gopal yaaru...

    • @manjunathhs4461
      @manjunathhs4461 3 года назад

      ಎರಡು ಕನಸು ಚಿತ್ರದಲ್ಲಿ ಮಂಜುಳಾ ಅವರ ಪತಿ.

  • @manjunath1847
    @manjunath1847 3 года назад

    It's better to avoid narrating movie story.

  • @vintagehype7206
    @vintagehype7206 3 года назад

    Not a single word about Sharapanara, which is quite annoying. He too had a good run with Bhale Bhaskar, Sothu Geddavalu , and few other movies. Before presenting please make some thorough research. Please .

    • @manjunathhs4461
      @manjunathhs4461 3 года назад

      It is not a complete episode.
      Wait for the next part.

    • @lmnrao
      @lmnrao 3 года назад

      Patience please...wait and watch further episodes..

    • @Soumya_Jay
      @Soumya_Jay 3 года назад

      Taali davanu baaliyaanu

  • @indianallways5720
    @indianallways5720 3 года назад +2

    Ee sanchikeyalli Manjunath ravaru thamma haaduva prathibhe thorisikondiddare .Gangadhara ravara jeevanda vishaya kintha ivara haadina pradarshanave jaasthi😄😄😄😄

    • @smg8975
      @smg8975 3 года назад +1

      ಮಂಜುನಾಥರವರು ಹಾಡಿನ ಪ್ರದರ್ಶನ ಮಾಡಿಲ್ಲ, ಸಂದರ್ಭಕ್ಕೆ ತಕ್ಕಷ್ಟೇ ಹಾಡಿದ್ದಾರೆ..

    • @lmnrao
      @lmnrao 3 года назад +1

      Avara vayassu nodi swamy.. Baree baayi chapalakke haaduva vyakti aagiddalli...illiyavareguu..ee vedikegaagi kaayabekirlilla allave....
      Nimage innondu vishaya tilidirali..
      Manjunath avaru tammade group katti halavaaru naatakagalalli abhinayisiddare.. Olleya haadugaararu....ondashtu prashastigaluu bandive...
      Hiriya jeeva master hirannayya ivarannu tumbu vaatsalyadinda eno dharmastala anta karitidru..
      Pradarshana.. Showoff.. Doddastike...bedada maatugalaadi noyisuvudu..
      Ivarige avella barolla bidi..
      Karyakramada prati sanchike saryagi nodi..
      Nimage arthavaagutte..

    • @sadashivksalian215
      @sadashivksalian215 3 года назад

      Hotte kichu kannadiga, kannadigara kaleleyabyada

  • @arun9844110570
    @arun9844110570 2 года назад

    Gangadhar avaru avakasha kaledu kollalu karana Rajkumar gang. Jana Avaranna next Rajkumar anta karita iddaru. Adakke avaranna matta hakudru. Ade tara Vishnuvardhan avarigu hage hagittu. Adare Dada este adru Simha, Phoneix tara eddu bandru.Gandada gudi ada mele
    Rajkumar torida Jana Kurudu. Puttanna Avaru satta ada ghatane nodidre ella gottagutte

  • @muniswamy4808
    @muniswamy4808 3 года назад

    Blade Raaja

    • @manjunathhs4461
      @manjunathhs4461 3 года назад +2

      Nimma parichaya maadikondiddakke dhanyavaadagalu.
      Nimmadu yaava blade company? Hesaru enadru idre heli...!

    • @smg8975
      @smg8975 3 года назад

      @@manjunathhs4461 ಸರಿಯಾಗಿ ಉತ್ತರ👌

    • @lmnrao
      @lmnrao 3 года назад

      Bombat answer Manjunath avre.. Ivrella swanta enuu saadhisolla...olledannu kandre.. Kelidre sahisolla..
      Intahavarige neevu react maadade iruvudu olleyadu..

    • @pjy895
      @pjy895 3 года назад

      ಯಾಕಣ್ಣ ಮುನಿಸ್ವಾಮಿ ಹಿಂಗ ಎಲ್ಲಾರ ಮುಂದೆ ಮುನಿಸಿಕೊಂಡು ಏನ್ ಸಾದನೆ ಮಾಡ್ತೀರ

  • @padmashreejm2289
    @padmashreejm2289 3 года назад

    U