ಸಂಕೇತ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಆದ ಮೊಟ್ಟ ಮೊದಲ ಹಾಡು ಯಾವುದು ಗೊತ್ತೇ..? | Sudarshan | Ep 6

Поделиться
HTML-код
  • Опубликовано: 29 июн 2024
  • #rajkumar
    #annavru
    #hamsaleka
    #shankarnag
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 16

  • @s.n.ghorpade9998
    @s.n.ghorpade9998 11 дней назад +4

    ಹಳೆಯ ಚಿತ್ರ ಗೀತೆಗಳು ಇಂದಿಗೂ ಮಧುರವಾಗಿವೆ. ಇಂದಿನ ಸಂಗೀತ ಬರಿ ಅಬ್ಬರ ಆಡಂಬರ.

  • @narasimhamurthy8728
    @narasimhamurthy8728 10 дней назад +2

    Sir
    Any information regarding legendaries of south indian cinema musicians such as sri Ghantasala, Rajeshwar rao, Pendyala, vijaya bhaskar, Ms. Vishwanathan.

  • @harishpradhan3061
    @harishpradhan3061 11 дней назад +1

    Very nice 👍

  • @vyasavittalacp8538
    @vyasavittalacp8538 11 дней назад +1

    ಸರ್ ಫಸ್ಟ್ ಪಂಚಿಂಗ್ ಸಿಸ್ಟಮ್ ಕನ್ನಡ ಸಿನಿಮಾ ಯಾವುದು ಸರ್

  • @amazer6915
    @amazer6915 11 дней назад +1

    6:30
    Yaava haadu sir adu, heli please.

  • @shailu0072
    @shailu0072 10 дней назад

    ಅಮೀನ್ ಸಯಾನಿ ಅವರ ಬಗ್ಗೆ ವಿಡಿಯೋ ಮಾಡಿ ಸರ್ 🙏🙏🙏

  • @dayanandamurthyts189
    @dayanandamurthyts189 11 дней назад +1

    Sir ಅದು ಯಾವ ಹಾಡು ಹೇಳಿ, ಸಂಕೇತ್ ಸ್ಟುಡಿಯೋ First Song

  • @sudheerkumarlkaulgud7521
    @sudheerkumarlkaulgud7521 11 дней назад +1

    ತಂತ್ರಜ್ಞಾನ ಬೆಳೆದಂತೆ ಗುಣಮಟ್ಟ ಕಡಿಮೆಯಾಗುತ್ತಿದೆ

  • @sriramchandrashekar4557
    @sriramchandrashekar4557 8 дней назад

    In which year the 1st song was revorded in sanket studio?

  • @krishnamurthymurthy3167
    @krishnamurthymurthy3167 11 дней назад +1

    ಸಂಕೇತ್ ಸ್ಟುಡಿಯೋದಲ್ಲಿ ರೆಕಾರ್ಡ್ ಆದ ಮೊದಲ ಗೀತೆ ಯಾವುದು ಗೊತ್ತೇ ಎಂದು ಹೇಳಿ ಆ ಗೀತೆ ಯಾವುದು ಎಂದು ಹೇಳಲೇ ಇಲ್ಲವಲ್ಲಾ

    • @TotalKannadaMedia
      @TotalKannadaMedia  11 дней назад +3

      ಹೇಳಿದ್ದಾರಲ್ಲ.. ಚಿ. ಉದಯಶಂಕರ್ ರಚಿಸಿ ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಮೇಲೆ ಅಣ್ಣಾವ್ರು ಹಾಡಿದ ಗೀತೆ ಎಂದು. ದುರದೃಷ್ಟವಶಾತ್ ಆ ಗೀತೆ ಯಾವ ಧ್ವನಿಸುರುಳಿಯಲ್ಲೂ ಇಲ್ಲ. ಸ್ಟುಡಿಯೋದ ಪ್ರಾರಂಭದ ಶುಭಸಂದರ್ಭಕ್ಕಾಗಿ ಒಂದು ಹಾಡನ್ನು ಹಾಡನ್ನು ರೆಕಾರ್ಡ್ ಮಾಡುವ ಮೂಲಕ ಚಾಲನೆ ನೀಡಿರಬಹುದು.

    • @manjunathnath8931
      @manjunathnath8931 10 дней назад +1

      Sir, 1st song is not composed by G.K.Venkatesh but by Mohan, as told by Sudarshan sir, if I am correct.