ಕಾಲಿನ ಹಿಮ್ಮಡಿ ತೊಳೆದುಕೊಳ್ಳುವ ಮಹತ್ವ ಏನು..? | Astrologer Subbanna | Ep 2
HTML-код
- Опубликовано: 5 июл 2024
- #astrology
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent. Развлечения
Thanks gurugale
Kannadadalli top astrology talk, continuing with focus, majority almost fully marketing,
But this astrologer rare and excellent 💯👍👏🎉🙏
Chanting Saturn mantras after sunset will be highly helpful in all parameters from abundance to zeal.
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್। ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್॥
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ
Om Praam Preem Praum Saha Shanaischaraya Namaha. Regards 🌸🌻🌾🔔🔔🔔
From my observation point of view: In astrology, Saturn is known as Ayush Karaka, Karma Karaka, and Moksha Karaka and without His presence nothing exists or exit and when it comes to deities, He is very much known as Supreme Personality/Supreme Court Judge/International Judge/Lawyer/Teacher whose presence plays a very important role and rule on the planet earth from the incoming call to outgoing call including reachable and not reachable with hanging, switch off and switch on features even though we are very much present in modern day era, technology era, touch screen era, and 21st century. Divine Gratitude 🌸🌻🌾🔔🔔🔔
Excellent sir💐🙏
Very Great Video, i have suggestion please provide sequent numbers to ur videos, so it will easy to find i tried find previous videos of this episode i coudnt find because u have repeated episode number
Chanting MahaMrityunjaya Mantra back to back/unlimited will be highly helpful in establishing good health and wealth. Regards 🌸🌻🌾🔔🔔🔔
ಧನ್ಯವಾದಗಳು ಗುರುಗಳೇ
Super sir, nimma padagalige namaskaragalu
Plz continue this series
Super sur
ಒಳ್ಳೆಯ ವಿವರಣೆ..... ಧನ್ಯವಾದಗಳು
Nice explanation🙏
Sp very very nice video sir 🙏🙏🙏♥️♥️♥️🌹
Nicely narratex😊😊
ಸಂಚಿಕೆ ಚೆನ್ನಾಗಿತ್ತು
Jhothishya panditharu guruve namha
ಯಾರಿಗಾದರು ಮಾಹಿತಿ ಬೇಕೆನ್ನುವವರು ಟೋಟಲ್ ಕನ್ನಡ ಮಾಧ್ಯಮಕ್ಕೆ ಧನ ಸಹಾಯ ಮಾಡಿ.
Tumba upayuktha mahithi,
ಜಾಂಬವಂತ(ಯಮರಾಜ)ಅಗ್ನಿ, ವಾಯು, ವರುಣ.
ಸರ್ ನಮಸ್ಕಾರ ಸುಬ್ಬಣ್ಣ ಸರ್ ಅವರ ಫೋನ್ ನಂಬರ್ ಹಾಕಿ.ಅವರನ್ನು ಭೇಟಿಯಾಗುವ ಬಗೆ ಹೇಗೆ ?
ಅಣ್ಣಾವ್ರಿಗೆ ಜಯವಾಗಲಿ, sir plz ಸುಬ್ಬಣ್ಣ ಅವರ ph no ಕೊಡಿ
Sir,addane bere rithi heli,parihara kodi, paapar maadodralle irthira. 9grahagalanna itkondu janaeanna eshtu hedristhira. Muslims, Christians ge iddella illa. Namma grahagalu bifurcate maadi kashta kodthare. Great Brahmins.
Saturn effect..... It has to happen in everyone life. No excuse.
Only evening can chant mantra because morning not chant ..surya Graha shani Graha agodhilla adike evening chant madubeku....
Your correct
ಸರ್, ದಯಮಾಡಿ ಸುಬ್ಬಣ್ಣ ಸರ್ ರವರ ಫೋನ್ ನಂಬರ್ ಕೊಡಿ. ಪ್ಲೀಸ್.
14:18 other community people, most of Hindus won't wash or put water on legs . Wat about them?
Plz contact number kodi 1iakh pay madtene nimm hale film history heltiri i like it idella beda plz nimm hale films bagge heli
Mobile no kodi sir
Ph no haki...
Jothishyada bugge jasthi heli
Sachidanabau astrology nodi super agidhe avruu sakathu jyothishya helluthere
@@prashanth8374 waste guru avru ಆಳವಾಗಿ ಏಳೋಲ್ಲ basic ಮಾತ್ರ ಮಾತಾಡತಾರೆ
Illa guru sachidananda babu good astrologer simple parihara suggest madathare
Ayyo shastri Surya Chandra rahu ketugalu graha gale alla innu ninna bhavishya chandrana mele land rover land adaru innu nimma purana noncence
ಶಭಾಷ್..ಕೊಡಿ ಈ ವಯ್ಯಂಗೆ ಡಾಕ್ಟರೇಟ್.....ಹಿರೀರು ಹೇಳಿದ್ದು ಅರ್ಥ ಆಗಿಲ್ಲ ಅಂದ್ರೆ ತಿ* ಮುಚ್ಕೊಂಡು ಹೋಗು, ಇಲ್ಲಿ ಬಂದ್ ಕಾಮೆಂಟ್ ಮಾಡ್ಬೇಡ
ಲೇ ಗುಬಾಳ್ ನಿನ್ ನಾಕಾಣಿ ಲದ್ದಿ ಬುದ್ದಿಗೆ ಇದೆಲ್ಲ ಅರ್ಥ ಆಗಲ್ವಲೆ, ಮುಚ್ಕೊಂಡು ಹೋಗು
ಲೇ ಗುಬಾಳ್ ನಿನ್ ನಾಕಾಣಿ ಲದ್ದಿ ಬುದ್ದಿಗೆ ಇದೆಲ್ಲ ಅರ್ಥ ಆಗಲ್ವಲೆ, ಮುಚ್ಕೊಂಡು ಹೋಗು