ನಮಗೆ ಪುರ್ನರ್ಜನ್ಮ ಇದೆಯೇ ಇಲ್ಲವೋ ಎಂಬುದು ಜಾತಕದ ಮೂಲಕ ಹೇಗೆ ತಿಳಿಯುತ್ತದೆ..? | Astrologer DV Subbanna

Поделиться
HTML-код
  • Опубликовано: 8 сен 2024
  • #astrology
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 79

  • @shreyas7222
    @shreyas7222 Месяц назад +5

    Please make more vedios on Subbana sir

  • @sudheerkumarlkaulgud7521
    @sudheerkumarlkaulgud7521 Месяц назад +3

    ಧನ್ಯವಾದಗಳು

  • @ganeshmanipal
    @ganeshmanipal 25 дней назад +1

    Very Good information. Below made comment itself is bad. Since he does not have basic knowledge of astrology & spirituality, he cant understand & commented like this.

  • @girijabh9400
    @girijabh9400 21 день назад +2

    ದಯವಿಟ್ಟು ಹಿರಿಯರಿಗೆ ಮರ್ಯಾದೆ ಕೊಡಿ ನೀವು ಯಾವ ಊರಿನವರು ಎಂದು ನನಗೆ ಗೊತ್ತಾಯಿತು ನೀವು ಮೇಲೆ ನಗುತ್ತಾ ಅಂತರಂಗದಲ್ಲಿ ಭಾವನೆಗಳಿಲ್ಲದೆ ಬದುಕುತ್ತಿರುವ ಜನ. ನಿಮಗೆ ಗಂಧವೇ ಗೊತ್ತಿಲ್ಲ ಎಂದ ಮೇಲೆ ಗಂಧದ ಪರಿಮಳ ಹೇಗೆ ಗೊತ್ತಾಗುತ್ತದೆ ನಿಮಗೆ ಇಷ್ಟವಿಲ್ಲ ಎಂದರೆ ನೋಡಬೇಡಿ, ದಯವಿಟ್ಟು ಮರ್ಯಾದೆ ಇಲ್ಲದೆ ಮಾತನಾಡಬೇಡಿ

  • @Sirii159
    @Sirii159 Месяц назад +3

    🙏🙏🙏

  • @rukminirchethan4749
    @rukminirchethan4749 25 дней назад

    Thanks for the information

  • @chiranthan6649
    @chiranthan6649 Месяц назад +1

    ಹುಟ್ಟಿದ ದಿನಾಂಕ ಸಾಕಾಗುತ್ತದೆ ತಾವು ಜಾತಕದಲ್ಲಿ ಬಗ್ಗೆ ಹೇಳುವುದಕ್ಕೆ ಎಂದು ಭಾವಿಸಿದ್ದೇನೆ 🙏🙏

  • @asharaghunath553
    @asharaghunath553 Месяц назад +2

    ಬಹಳ ಒಳ್ಳೆ ಯ ವಿವರರಣೆ, ಧನ್ಯವಾದಗಳು 🙏👌

  • @sreenathatirunarayanapura9296
    @sreenathatirunarayanapura9296 22 дня назад

    Super sir
    Wonderful explanation

  • @supcrazyraj7626
    @supcrazyraj7626 16 дней назад

    om shree mathre namaha!!!!

  • @kolarputturaoravindra6362
    @kolarputturaoravindra6362 8 дней назад

    Everyone has rebirth unless/ till moksha

  • @NithyaCherukuri
    @NithyaCherukuri 24 дня назад

    🙏🏻🙏🏻 thank you for information sir nange 12th house li ketu ide

  • @divakar4321
    @divakar4321 Месяц назад +2

    ಅಗಸ್ತ್ಯ ಮಹರ್ಷಿಗಳು ಕೊಟ್ಟಿದ್ದು ಆದಿತ್ಯ ಹೃದಯ ankoltini .....

  • @rrprasad1500
    @rrprasad1500 Месяц назад

    Stree purva nakshtra dosha vivahakke nodabeka

  • @gayathrikl4086
    @gayathrikl4086 Месяц назад

    good information

  • @shreebhargavaus9169
    @shreebhargavaus9169 Месяц назад

    Gurugale 12th house alli navamsadalli ketu surya tula rashiyalli koothi kondare enu artha.

  • @ShivaPrakash-lv7jc
    @ShivaPrakash-lv7jc 29 дней назад

    Gurugale nanage guru dristi rashi & lagnakke ide

  • @jayanthikamath2637
    @jayanthikamath2637 28 дней назад

    Trishathi helabarda Nanu tumba varshadinda helta iddene .tilsi gurugale..

  • @hemanthp5728
    @hemanthp5728 Месяц назад

    Sir guru rahu and guru ketu combination bagge hele sir

  • @puneethkumar8476
    @puneethkumar8476 Месяц назад

    ❤god

  • @Prakash90-sn2nr
    @Prakash90-sn2nr Месяц назад

    Namasthe

  • @moulaalimaniyar8610
    @moulaalimaniyar8610 Месяц назад +1

    Hi

  • @saraswathimr8303
    @saraswathimr8303 21 день назад

    Namaste gurugale,thappu thiliyabedi,vayassadavaru ee prapanchadinda bega mukthi hondabekadare yava mantra japisabeku,naha mruthyunjaya mantra japisidare aayusya hechchutthade endu neevu helideeri.adare nanna prashne ,aneka khayilegalinda naralutthiruvavaru bega mukthi hondalu yava manthra japisidare olleyadu,dayavittu thilisi.😊

  • @snbhata5864
    @snbhata5864 21 день назад +1

    ಆದಿತ್ಯ ಹೃದಯ ಸ್ತೋತ್ರ ವನ್ನು ಅಗಸ್ತ್ಯ ಮುನಿಗಳು ಭೋದಿಸಿದರು.

  • @raghavans6842
    @raghavans6842 Месяц назад

    Shalyanna GE annavannu Halinalli beyisabeku

  • @chandrashekarc7842
    @chandrashekarc7842 26 дней назад

    Dear sir If you want to Explaination , Knowledge is necessary About Science,

  • @visweshwaracshastry2785
    @visweshwaracshastry2785 Месяц назад

    Is it 12th house counting from lagna or rashi, please clarify. Thankyou

  • @RadhaNihal-s8e
    @RadhaNihal-s8e Месяц назад

    Ketu 12 house Alli neecha mithuna dalli kutidre matte janma villave gurugale

  • @Prakash90-sn2nr
    @Prakash90-sn2nr Месяц назад +1

    21.5.1986.3.45.am.maduve.bagghe.eli.arogya.sari.illa

  • @rvkumar3672
    @rvkumar3672 Месяц назад +1

    ಕರ್ಮ ದಷೆ ಎಂದ್ರೇನು, ಯಾವ ಗ್ರಹ ದ ದಶ ಬುಕ್ತಿ ಎಲ್ಲಿ, ತೊಂದರೆ ಆಗುತ್ತದೆ

    • @anonymousok6158
      @anonymousok6158 Месяц назад

      Karma dasha Andre 10th house dasha...based on planet location and strength life ndaiyatte

  • @lokeshnaik9978
    @lokeshnaik9978 19 дней назад

    ಸತ್ತ ಮೇಲೆ ಗೊತ್ತಾಗುತ್ತದೆ, ಅಷ್ಟೊಂದು ತವಕ ಯಾಕೆ ?

  • @Prince-uv8sx
    @Prince-uv8sx Месяц назад +2

    ಜನ್ಮ ಕ್ಕೆ ಅಂತ್ಯ ಇಲ್ಲ punarapi jananam punarapi maranam punarapi jananii jathare shayanam ಅಂತ ಶ್ರೀ ಕೃಷ್ಣ ಹೇಳಿದ್ದಾರೆ ಇದರ ಅರ್ಥ birth Cycle and death cycle again and again repeated it's infinity.

    • @ssinfinite
      @ssinfinite Месяц назад +1

      Moksha anodu ide

    • @gajanan4850
      @gajanan4850 26 дней назад

      'ಪುನರಪಿ ಜನನಂ...' ಇದನ್ನ ಹೇಳಿದ್ದು ಶಂಕರಾಚಾರ್ಯರು!!

    • @meditationmusic9698
      @meditationmusic9698 24 дня назад

      Jagadguru shri shankaracharya virachita Baja Govindam shloka

  • @manasamanuleo1027
    @manasamanuleo1027 14 дней назад

    ದಯವಿಟ್ಟು ಯಾರು ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ 🙏 ಆಸಕ್ತಿ ಇದ್ರೆ ಈ ವಿಡಿಯೋ ನೋಡಿ ಆಸಕ್ತಿ ಇಲ್ಲಾ ಅಂದ್ರೆ ನೋಡಬೇಡಿ. ಹಿರಿಯರಿಗೆ ಗೌರವ ನೀಡಿ.
    💚ರಾಧೆ ರಾಧೆ 💙

  • @kolarputturaoravindra6362
    @kolarputturaoravindra6362 Месяц назад

    Every body has the next birth only those who enlighten no next birth

  • @jayanrajan6994
    @jayanrajan6994 Месяц назад

    Ketu neecha nagi 12 th house alli kuthidre

  • @RadhaNihal-s8e
    @RadhaNihal-s8e Месяц назад

    Gurugale Rahu ketu gallige uucha neecha sthanada baggi heli eedu yellarigu gondala vide

  • @shivkumar9876
    @shivkumar9876 Месяц назад +3

    Annanavara Bagge maatu beku.

  • @hegdeganapatitimmayya6250
    @hegdeganapatitimmayya6250 Месяц назад

    Shani nichanagiddu guruvinodige eddare. Nicha Shani tulada vakra kujanannu noduttiddare. Yenu

  • @lakkan9233
    @lakkan9233 20 дней назад

    ಎಲ್ಲರಿಗೂ ಪುನರ್ಜನ್ಮ ಇತ್ತು ಇದೆ

  • @DharmavathiGowda
    @DharmavathiGowda 19 дней назад

    Kruñ

  • @kevinalbert190
    @kevinalbert190 Месяц назад

    Bekagirodu enu illa e episode nalli🔥

  • @django1674
    @django1674 Месяц назад

    Hucchara santhe 🎉

  • @radhakrishnanayak5532
    @radhakrishnanayak5532 14 дней назад

    ಜ್ಞಾನ ಮುಖ್ಯ ನಟನೆ , ವೇಷ ಭೂಷಣವಲ್ಲ,

  • @SureshBhatt-mf4jb
    @SureshBhatt-mf4jb Месяц назад +7

    ವುಸಿರು ನಿಲ್ಲಿಸದೆ ಒಂದೇ ಸಮ ಪುಂಗಿ ವೂದುವಂತೆ ಸ್ವಲ್ಪ ಕೂಡ ಮುಖ ಭಾವನೆ ಇಲ್ಲದ ಮಾತಾಡುತ್ತಾರೆ, ನಿಮಗೆ ಅರ್ಥ ಆಗಿದೆಯಾ . ನಮಗೆ ಅರ್ಥ ಆಗಿಲ್ಲಾ, ಅಲ್ಪ ವಿರಾಮ, ಪೂರ್ಣ ವಿರಾಮ ವಿಲ್ಲದ ವಿವರಣೆ, ಮಾತಾಡುವಾಗ ಮುಖ ಭಾವನೆ ಇಲ್ಲವೇ ಇಲ್ಲ. 🙏🏼😌

    • @hnsrikanta5232
      @hnsrikanta5232 24 дня назад +4

      If you don't like, don't watch.

    • @kiranmv7003
      @kiranmv7003 23 дня назад

      😂​@@hnsrikanta5232

    • @nagarajnarayanarao3515
      @nagarajnarayanarao3515 22 дня назад +2

      ಕನಿಷ್ಠ ಜ್ಞಾನ ಅನ್ನೋದಾದ್ರೆ ವಿಷಯ ಮುಖ್ಯವೋ ನಟನೆ ಮುಖ್ಯವೋ ತಿಳಿದಿರಬೇಕಾಗುತ್ತದೆ.

    • @prakashpriya-rv1ds
      @prakashpriya-rv1ds 21 день назад +1

      Nin mundhe kindhri bharsdhange aythu😅😅😅

    • @radhakrishnanayak5532
      @radhakrishnanayak5532 14 дней назад

      ಹೀಗೆ ಮಾತಾಡಬೇಕಾದರೆ ಜ್ಯೋತಿಷ್ಯ ಜ್ಞಾನ ಮುಖ್ಯ ನಟನೆ ಯಲ್ಲ.
      ತಮಗೆ ಜ್ಯೋತಿಷ್ಯ ಜ್ಞಾನ ವಿದೆಯೇಯಿದ್ದರೆ ತಾವು ಹಾಗೆ ಮಾತನಾಡಬಹುದು.
      ಇಲ್ಲದಿದ್ದರೆ ಮುಚ್ಚಕೊಂಡಿರಿ.

  • @bhuvanachandrashekar7659
    @bhuvanachandrashekar7659 Месяц назад

    consultation fees

  • @lokeshnaik9978
    @lokeshnaik9978 24 дня назад

    ಎಲ್ಲಾ ಜೀವಿಗಳಿಗೆ ಪುನರ್ ಜನ್ಮ ಇದೆಯೆ?.

  • @rsrivaran2362
    @rsrivaran2362 Месяц назад +3

    12 ಮನೆ ಯಲ್ಲಿ ಕೇತು ಇರದೇ 12 ಮನೆ ವೀಕ್ಷಣೆ ಮಾಡ್ತಾಯಿದ್ರೆ ಮರುಜನ್ಮ ಇರಲ್ವ ಹೇಳಿ sir

    • @Prince-uv8sx
      @Prince-uv8sx Месяц назад +2

      ಜನ್ಮ ಕ್ಕೆ ಅಂತ್ಯ ಇಲ್ಲ punarapi jananam punarapi maranam punarapi jananii jathare shayanam ಅಂತ ಶ್ರೀ ಕೃಷ್ಣ ಹೇಳಿದ್ದಾರೆ ಇದರ ಅರ್ಥ birth Cycle and death cycle again and again repeated it's infinity.

    • @manoharhathikal7573
      @manoharhathikal7573 Месяц назад +1

      ಶಂಕರಾಚಾರ್ಯರು.

  • @venkateshakrishnachary3315
    @venkateshakrishnachary3315 16 дней назад

    ನಿನ್ನ ಮುಖ ನೋಡಿದ್ರೆ ಮನಸು ಅಯ್ಯೋ ಪಾಪ ಅನುಸುತ್ತೆ 😄😄

    • @sureshmayura2781
      @sureshmayura2781 3 дня назад

      Please don't look at his face if u don't like.Don't each the channel. Don't criticise a senior Peron in age and wisdom.

  • @hemanthhemanth7578
    @hemanthhemanth7578 Месяц назад

    Thaathanna swantham Mane yaavag Katt thinee swalpa kellu....... kannada da hemanth Bangalore 😁😁🙏🏿🙏🏿

    • @manjunathhs4461
      @manjunathhs4461 Месяц назад

      Ninna jaataka nodi helabeku Magoo....

    • @lmnrao
      @lmnrao Месяц назад

      ಮನೆ ಕಟ್ಟೋಕೆ ಸೈಟ್ ಇದ್ಯಾ... ಒಂದ್ವೇಳೆ ಇದ್ರೆ ಅದು ಕಟ್ಟೋಕೆ ಅನುಕೂಲವಾಗಿದ್ಯ... ಜಾಗ ಚೆನ್ನಾಗಿದ್ರೂ... ಅಷ್ಟು ಹಣ ಒದಗಿಸೋ ತಾಕತ್ತು ನಮಗಿದ್ಯಾ...ಇಷ್ಟೆಲ್ಲಾ ಇದ್ರೂ ದೈವಬಲ ಇದ್ಯಾ... ಇಷ್ಟೆಲ್ಲಾ ಇದ್ರೇನೆ ಸ್ವಂತ ಮನೆ ಕಟ್ಟುವ ಬಗ್ಗೆ ಯೋಚಿಸಬಹುದು... ನಮ್ಮ ನಿರ್ಧಾರ ಗಟ್ಟಿಯಾದ ನಂತರ... ಕೊನೆಯಲ್ಲಿ ಸಮರ್ಥ ಜ್ಯೋತಿಷಿಗಳ ಸಲಹೆ ಪಡೆದು ಮುಂದುವರಿಯಬಹುದು...
      ಕುಮಾರ ಹೇಮಂತ...

  • @vinuthan984
    @vinuthan984 Месяц назад

    ಪುನರ್ಜನ್ಮ

  • @renukappashashikala8085
    @renukappashashikala8085 20 дней назад

    🙏🙏🙏

  • @rammohan9779
    @rammohan9779 26 дней назад

    🙏

  • @anandds651
    @anandds651 Месяц назад

    🙏🙏🙏