ಬೇರೆ ಭಾಷೆ ಹಾಡು ಹಾಡಿದರೆ ಹೊಡೆಸ್ಕೊಂಡು ಬರಬೇಕಾಗಿತ್ತು..!! | Sudarshan | Ep 5

Поделиться
HTML-код
  • Опубликовано: 27 июн 2024
  • #rajkumar
    #annavru
    #hamsaleka
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 24

  • @subhashsubhash3342
    @subhashsubhash3342 13 дней назад +11

    ಅಣ್ಣಾವ್ರು ಜೊತೆಯಲ್ಲಿ ನೀವೆಲ್ಲ ಕಳೆದ ದಿನಗಳು ನೀವೇ ಪುಣ್ಯವಂತರು 👍

  • @prakashys6487
    @prakashys6487 13 дней назад +5

    ಒಳ್ಳೆಯ ತನಕ್ಕೆ ಇನ್ನೊಂದು ಹೆಸರು ರಾಜಕುಮಾರ್

  • @anandamurthy1141
    @anandamurthy1141 13 дней назад +8

    ಅಣ್ಣಾವ್ರ ಗುಣಗಳನ್ನು ಈಗಿನ ಕಲಾವಿದರು ಸ್ವಲ್ಪನಾದರೂ ಅಳವಡಿಸಿಕೊಂಡರೆ ಸಾಕು ಅವರ ಜೀವನ ಪಾವನವಾಗುತ್ತದೆ

  • @deepurajashekharaiaya8768
    @deepurajashekharaiaya8768 13 дней назад +10

    🙏💐ಅಣ್ಣಾವ್ರು ಎಂದರೇ ಕೇವಲ ನಟ ಅಲ್ಲಾ, ಅವರೂ ಮನುಷ್ಯತ್ವದ ಸಾಕಾರ ಮೂರ್ತಿ, ಸರಳತೆಯ ದೇವರು ನಮ್ಮ ಅಣ್ಣಾವ್ರು 🙏💐

  • @rudrakumar6398
    @rudrakumar6398 13 дней назад +6

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ ❤

  • @rameshdalavai6069
    @rameshdalavai6069 13 дней назад +7

    ಮೈಸೂರಿನ ಹಳೆಯ generations ge mohankumar orchestra ಅಂದ್ರೆ ಒಂಥರಾ sentiment

  • @user-ew1qx7rx3y
    @user-ew1qx7rx3y 13 дней назад +7

    ನಿಮ್ಮ ಮಧುರ ಅನುಭವ ಕೇಳಲಿಕ್ಕೆ ಹಿತವಾಗಿದೆ ಮುಂದುವರಿಯಲಿ ಮುಂದುವರಿಯಲಿ

  • @mahadevna6713
    @mahadevna6713 13 дней назад +9

    ದೇವತಾ ಮನುಷ್ಯ ನಮ್ಮ ರಾಜಣ್ಣ

  • @anandamurthy1141
    @anandamurthy1141 13 дней назад +5

    ಸಂತ ಕನ್ನಡ ಚಕ್ರವರ್ತಿ ಅಣ್ಣಾವ್ರುಗೇಜೈ

  • @chandanapple2935
    @chandanapple2935 13 дней назад +5

    Nijavada kannadigara deyva namma hemmeya Rajanna jai Karnataka

  • @puttannam322
    @puttannam322 13 дней назад +5

    Dr. Raj. Kalapurusha

  • @shivarajm6572
    @shivarajm6572 13 дней назад +7

    ಹಂಸಲೇಖ ಗುರುಗಳು ಕನ್ನಡ ಕ್ಕೆ ಮತ್ತ್ತೊಂದು ಕೀರ್ತಿ 🙏♥️

  • @guruprasadjagurujagalur3361
    @guruprasadjagurujagalur3361 13 дней назад +3

    ಸೂಪರ್,ಸೂಪರ್,ಸೂಪರ್

  • @somannads5094
    @somannads5094 13 дней назад +3

    Orchestra maja ne bere sound of music, mohan kumar orchestra, madan mallu sound N music, kalai vani, ganasudha ganesh, orchestra every body entertained all of us.,

  • @kantheshkunat4133
    @kantheshkunat4133 13 дней назад +5

    ನಮ್ಮ ರಾಜ್ಕುಮಾರ್ ಅಲ್ವಾ!!! ದೈವಾಂಶ ಸಂಭೂತರು

  • @haricharan6573
    @haricharan6573 12 дней назад +1

    Rajanna 🙏🏻🙏🏻🙏🏻🙏🏻

  • @muralidharav346
    @muralidharav346 13 дней назад +4

    kannada kkobbane,raja namma rajanna.