ಅಣ್ಣಾವ್ರ ಸಂಗೀತ ಸಂಜೆಯ ವಾದ್ಯಗೋಷ್ಟಿಯ ವಾದಕರಿಗೆ ಸಿಗುತ್ತಿದ್ದ ಪೇಮೆಂಟ್ ಎಷ್ಟು..? | Sudarshan Interview Ep 1

Поделиться
HTML-код
  • Опубликовано: 19 июн 2024
  • #annavru
    #rajkumar
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 67

  • @krishnaprasadkrishnaprasad5111
    @krishnaprasadkrishnaprasad5111 21 день назад +19

    ಅಣ್ಣಾವರ ರಸ ಸಂಜೆ ವಿಡಿಯೋಗಳನ್ನ ಪ್ರಸಾರ ಮಾಡಿ❤😍

  • @shantalakshami8832
    @shantalakshami8832 21 день назад +15

    Dr ರಾಜ್ ಅವರ ಕುರಿತು ಕೇಳುವುದು ತುಂಬಾ ಇಷ್ಟ,thank you very much for this wonderful sharing sir 👃👃👃👃👃👌👌👌👌👌💐💐💐💐💐.

  • @rudrakumar6398
    @rudrakumar6398 21 день назад +13

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ
    🎉🎉🎉🎉🎉🎉🎉🎉🎉

  • @sravi4895
    @sravi4895 21 день назад +11

    ಸೂಪರ್. ಧನ್ಯೋಸ್ಮಿ ಧನ್ಯೋಸ್ಮಿ....ಈರ್ವರಿಗೂ ಧನ್ಯವಾದಗಳು..... ನಾನು ಸ್ವತಃ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕೇಳಿರುವ ರೀತಿಯಲ್ಲಿ ಹೇಳುವುದಾದರೆ, ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದ ಸನ್ ರೆಕಾರ್ಡಿಂಗ್ ಸಮಯದಲ್ಲಿ ಯಾವರೀತಿ ಹಾಡಿದ್ದರೋ ಅದೇರೀತಿ ಹಾಡುತ್ತಿದ್ದರು. ಅದು ಅದ್ಭುತವೇ ಸರಿ....

  • @raghusoule2731
    @raghusoule2731 20 дней назад +4

    I did attend Dr. Raj's sangeetha sanje in 1993 at Kanteerava stadium. He sang a lot of PBS songs in addition to his own songs. And, amazingly, his live renditions were matching 80-90 percent in quality relative to the original. I paid some Rs. 100 for the ticket and was so far from the stage that all I could experience was Annavru's golden voice!

  • @sooktha
    @sooktha 21 день назад +6

    Wonderful interview! Very respectable and resourceful guest! Thank you Total Kannada 🙏🏽

  • @kumarn6197
    @kumarn6197 21 день назад +5

    ಸರಿ ಸಾರ್ ಇದು ಸಹ ಒಂದು ಉತ್ತಮ ಸಂದರ್ಶನ ❤

  • @user-eg6od4tk6c
    @user-eg6od4tk6c 20 дней назад +7

    ರೇಣುಕುಮಾರ್.. ರವರು. ಮೈಸೂರಿನ ಚಾವಡಿ.. ಬೀದಿಯಲ್ಲಿ. ಹುಡುಗ. ಒಳ್ಳೆ. ಅದ್ಭುತಾ. ಗಾಯಕ.. ಹಳೆ. ನೆನಪು. ಮರುಕಳಿಸಿದಾಗ ರೋಮಾಂಚನ ವಾಗುತ್ತೆ.

  • @mahadevprasad8008
    @mahadevprasad8008 21 день назад +4

    ಅಪರೂಪದ ಕಲಾವಿದರನ್ನು ಪರಿಚಯಿಸುತ್ತಿರುವ ಟೋಟಲ್ ಕನ್ನಡಕ್ಕೆ ಧನ್ಯವಾದಗಳು.
    ಕಾಯ೯ಕ್ರಮ ತುಂಬಾ ಸ್ವಾರಸ್ಯಕರವಾಗಿದೆ.

  • @shyampandrapur642
    @shyampandrapur642 21 день назад +4

    Great person dr. Rajkumar in kannada film industry

  • @sahakarasuddikmsahakara9492
    @sahakarasuddikmsahakara9492 20 дней назад +6

    ಮೈಸೂರಿನ ಶಕ್ತಿಧಾಮಕ್ಕೂ ಸಹ ಈ ಸಂಗೀತ ಸಂಜೆ ಯಿಂದ ಸಾಕಷ್ಟು ಸಹಾಯ ಆಗಿದೆ.

  • @manjunathamanju2160
    @manjunathamanju2160 21 день назад +5

    ಅಣ್ಣಾವ್ರು 👑👑👑💞💞

  • @narayananayak2482
    @narayananayak2482 17 дней назад +1

    ಅತ್ತಿಗೆ.... ಮುತ್ತಿನಹಾರದಂತ ನುಡಿಗಳು.... ಕೇಳಿ ರೋಮಾಂಚನ ವಾಯಿತು 🎉🎉🎉❤❤❤

  • @dara-lifewithjourney4315
    @dara-lifewithjourney4315 21 день назад +6

    ರಾಜಕುಮಾರ ಅವರ ಸಂಗೀತ ಸಂಜೆಯಲ್ಲಿ ಇರುತ್ತಿದ್ದ ಮೋಹನ ಜಿಂಪ್ಸೆಟ್ಟ್ ವಾದ್ಯಗೋಷ್ಠಿ ಯಲ್ಲಿ ಇರುತ್ತಿದ್ದವರ ಸಂದರ್ಶನ ಮಾಡಿ

  • @manjunathaks607
    @manjunathaks607 21 день назад +6

    ಅಂದಿನ ಮೋಹನ್ ಕುಮಾರ್ ಆರ್ಕೆಸ್ಟ್ರಾ ದ ಸಣಕಲು ಹುಡುಗರಲ್ಲಿ ಇವರಿಗೇ ಮೊದಲ ಬಹುಮಾನ.. ಸೌಮ್ಯ ಸ್ವಭಾವ.
    ಪುನಃ ಈ ಮೂಲಕ ನೋಡಿದ್ದು ಬಾಲ್ಯದ ಮೈಸೂರು ದಿನಗಳನ್ನು ನೆನಪಿಸುತ್ತಿದೆ.

  • @vijaykumarsiddaramaiah6372
    @vijaykumarsiddaramaiah6372 20 дней назад +2

    Only Goose Bumps ......DR ANNAVARU IS A MYSTERY

  • @gangadharagupta1069
    @gangadharagupta1069 19 дней назад +7

    ಅಣ್ಣಾವ್ರು ಬಹು ದೊಡ್ಡ ಶಕ್ತಿ ಕನ್ನಡಕ್ಕೆ ಈಗಿನ ನಟರಿಗೆ ಬದ್ಧತೆ ಇಲ್ಲ ಏನು ಮಾಡಿದರು ಮೇಲೆ ಬರುವುದಿಲ್ಲ ದುಡ್ಡಿನ ಮೋಹದ ಧಿಮಾಕು ಚಿತ್ರರಂಗದಲ್ಲಿ ಇದ್ದರೆ ನಾವೇ ದೊಡ್ಡವರುಎಂಬ ಅಹಂಭಾವ ಅಣ್ಣಾವ್ರ ನುಡಿ ನಡೆ ಕಲಿತರೆ ಚಿತ್ರ ರಂಗ ಮೇಲೆ ಬರುತ್ತೆ ಭಾರತ ಚಿತ್ರಂಗದಲ್ಲಿ. ಮೇಲೆ ಬರುತ್ತೆ ಅಣ್ಣಾವ್ರನ್ನು ಮರೆತರೆ ರಂಗ ಮರೆಯಾಗುವ ದಿನ ದೂರ ಇಲ್ಲ

  • @hemanths9891
    @hemanths9891 20 дней назад +5

    ಕಲೆ ಯ ದೇವರು ರಾಜ ಕುಮಾರ್
    ಕನ್ನಡಿಗರ ಸೌಭಾಗ್ಯ

  • @ajastha1876
    @ajastha1876 20 дней назад +3

    Dr.Raj forever ❤️🙏🌹

  • @SurekhaBsavarajMarakatti-by8cj
    @SurekhaBsavarajMarakatti-by8cj 18 дней назад +2

    ರಾಜಕುಮಾರ್ ಬಗ್ಗೆ ಕೇಳುವುದೇ ಒಂದು ಸಂಭ್ರಮ.

  • @somannads5094
    @somannads5094 21 день назад +4

    IHad an opportunity to listen Mysore Mohan Kumar orchestra party in Arsikere, prasanna ganapathy pendal in 1971-1990 decade.,

  • @mukundrv4254
    @mukundrv4254 20 дней назад +1

    ಸುದರ್ಶನ್ಅಣ್ಣ ರವರ ಈ ಸಂಚಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ,,,,,,,,

  • @shivkumar9876
    @shivkumar9876 20 дней назад +2

    History never repeat.

  • @sunbright3325
    @sunbright3325 21 день назад +4

    Very famous music Troup in Mysore those days

  • @anandyv73
    @anandyv73 20 дней назад +3

    ಅಣ್ಣ ನವರ ರಸ ಸಂಜೆ ವಿಡಿಯೋ ಗಳನ್ನು ಪ್ರಸಾರ ಮಾಡಿ

  • @subhashyaraganavi8910
    @subhashyaraganavi8910 21 день назад +2

    Very Interesting Episode Thanks to Total Kannada manjunafh sir Thank you 🎉

  • @vijaykumarsiddaramaiah6372
    @vijaykumarsiddaramaiah6372 20 дней назад +5

    DR VARANATA ANNAVARU

  • @rajun9946
    @rajun9946 16 дней назад

    ನಾನು 1983/84 ರ ದಶಕದಲ್ಲಿ ಚಿಕ್ಕಮಗಳೂರಲ್ಲಿ ನಡೆದ ರಸ ಸಂಜೆ ಕಾರ್ಯಕ್ರಮವನ್ನು ನೋಡಿದ್ದೇನೆ ಅದ್ಬುತ. ಮತ್ತೆ 1993/94 ರಲ್ಲಿ ಮಂಗಳೂರಿನಲ್ಲಿ ನಡೆದ ರಸ ಸಂಜೆ ಕಾರ್ಯಕ್ರಮವನ್ನು ನೋಡಿ ಧನ್ಯನಾಗಿದ್ದೇನೆ.

  • @puttannam322
    @puttannam322 21 день назад +6

    Dr. Raj........ Rasa. Sanjje

  • @rajeshgururaja444
    @rajeshgururaja444 18 дней назад +1

    Thanks a lot Total kannada

  • @vamanaphatak3623
    @vamanaphatak3623 20 дней назад +2

    ಕಿಲಾಡಿ ಕಿಟ್ಟು ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿವೆ. ಆದರೂ ಈ ಸಂಗೀತ ನಿರ್ದೇಶಕರಿಗೆ ಮುಂದೆ ಚಿತ್ರಗಳಲ್ಲಿ ಅವಕಾಶಗಳು ಸಿಗದಿರುವುದಕ್ಕೆ ಏನು ಕಾರಣವೋ ತಿಳಿಯದಾಗಿದೆ

  • @icannigeri5494
    @icannigeri5494 20 дней назад +1

    ಸುಂದರವಾದ ಸಂಚಿಕೆ. ಶ್ರೀಮತಿ ಜ್ಯೋತಿ ಯವರ ಸಂದಶ೯ನ ನಿಮ್ಮಿಂದ ಮೂಡಿ ಬಂದರೆ ತುಂಬಾ ಸಂತೋಷ. ಧನ್ಯವಾದಗಳು 🌹

  • @user-yf2vj4ow1u
    @user-yf2vj4ow1u 19 дней назад +4

    ವ ರ ನ ಟ ಡಾ : ರಾ ಜ ಕು ಮಾ ರ
    ರ ವ ರು ನ ಮ್ಮ ನಾ ಡಿ ನ
    "ಸಾ o ಸ್ಕೃ ತಿ ಕ ರಾ ಯ ಭಾ ರಿ "
    ಜೈ ರಾ ಜ ಕು ಮಾ ರ್.

  • @rajarajeshwari1943
    @rajarajeshwari1943 18 дней назад +1

    Very nice episode.. 💜

  • @mahadevna6713
    @mahadevna6713 21 день назад +3

    ಧನ್ಯವಾದಗಳು ಸರ್

  • @nageshwarrao4639
    @nageshwarrao4639 21 день назад +3

    Dhanyavada sir. Uthama mahithi

  • @GowdaGowda-si6uv
    @GowdaGowda-si6uv 17 дней назад

    ಅದ್ಭುತ. ಕರಣ ಪ್ರೀತಿ.

  • @eshwarappas452
    @eshwarappas452 17 дней назад

    ತುಮಕೂರಿನಲ್ಲಿ ನಡೆದ ಗುಬ್ಬಿ ವೀರಣ್ಣ ಕಾಲಕ್ಷೇತ್ರದ ಸಹಾಯಾರ್ಥ ರಸಸಂಜೆ ಕಾರ್ಯಕ್ರಮದಲ್ಲಿ ಅಣ್ಣಾವ್ರ ನೋಡಿ ತುಂಬಾ ಖುಷಿ ಆಯ್ತು

  • @guruprasadjagurujagalur3361
    @guruprasadjagurujagalur3361 21 день назад +3

    ಮೋಹನ್ ಜಿಂಪೆಟ್ಸ್

  • @PapuS-gb1ow
    @PapuS-gb1ow 18 дней назад +1

    The god..🙏🙏🙏🙏🙏

  • @prabhuswamyhm6555
    @prabhuswamyhm6555 21 день назад +1

    Super speech sir ❤🎉

  • @prakashrprakash9358
    @prakashrprakash9358 21 день назад +1

    Very very nice sir

  • @latheefpm7346
    @latheefpm7346 21 день назад +1

    Super interview

  • @harishpradhan3061
    @harishpradhan3061 20 дней назад

    One of the best Guitar player Mr Sudarshan

  • @diwakarp2445
    @diwakarp2445 17 дней назад

    Super sir

  • @swethasantosh4325
    @swethasantosh4325 20 дней назад

    ಕಿಲಾಡಿ ಕಿಟ್ಟು ಸಂಗೀತ ನಿಜವಾಗಿಯೂ ಅದ್ಭುತವಾಗಿದೆ

  • @chandru.g19
    @chandru.g19 21 день назад +1

    Super

  • @MandolinePrasad
    @MandolinePrasad 21 день назад

    Very nice

  • @venkateshprasanna7657
    @venkateshprasanna7657 20 дней назад +1

    ಸುದರ್ಶನ್ ಅವರನ್ನ ಕರೆತಂದಿದ್ದು ಖುಷಿಯಾಯ್ತು?

  • @mukundrv4254
    @mukundrv4254 20 дней назад

    ಹರಿಹರಪುರ ಸರ್,,,,, ಸುದರ್ಶನ್ ರವರ,,, ಮಾತೋಬ್ಬಾ ಅತೀ ಮುಖ್ಯ ಸಹೋದರ ರಾದ,,,, ಸನ್ಮಾನ್ಯ ಶ್ರೀ ಗೋಪಿಅಣ್ಣ ರವರ ಸಂದರ್ಶನವನ್ನು ದಯವಿಟ್ಟು ಮಾಡಿ Please,,, Please,,,, 🙏🙏🙏🌹🙏👌👌👌👌👌👌👌👌👌👌👌👌🌹🌹🌹🌹🌹🌹🌹🌹🌹🌹🌹🌹🌹🌹🌹🌹Dr. ಸಾಯಿ ಮುಕುಂದ ಮಂಡ್ಯ 🙏🙏🙏

  • @user-ho4lx5qn4m
    @user-ho4lx5qn4m 19 дней назад +1

    ಹೊಸ ಬೇಳಕು ಮುಡುತಿದೆ ಹಾಡಿನಲ್ಲಿ ಇವರು ಕಾಣಿಸುತ್ತಾರೆ. ಗುರುತಿಸಿ.

  • @nagarajappak247
    @nagarajappak247 17 дней назад

    ಮೋಹನ್ ಜಿಂಪೆಟ್ ಮತ್ತೆ ನೆನಪಿಗೆ ಬಂತು ಒಳ್ಳೇ ದಾಗಲೀ ನಿಮಗೆ

  • @ramareddyreddy1795
    @ramareddyreddy1795 17 дней назад

    ❤🎉🎉

  • @nagarajudv8353
    @nagarajudv8353 21 день назад

    🙏🙏🙏🙏🙏

  • @vijaykumarsiddaramaiah6372
    @vijaykumarsiddaramaiah6372 20 дней назад

    MYSTERY

  • @ravikumarrr190
    @ravikumarrr190 18 дней назад

    Aa Beversi Baddimaga Annavaranna Mutirlilla Andidre Innu Irthaidru Nanage Hage Ansutthe

  • @gunduraosubbarao1610
    @gunduraosubbarao1610 17 дней назад

    ಮೋಹನ್ ಜಿಂಪಿಟ್ಸ

  • @coloursfashionworld7947
    @coloursfashionworld7947 20 дней назад +1

    annavra channel hahaha😄

    • @vinayg2594
      @vinayg2594 20 дней назад

      Haagadre Kannada manikya, dboos na social media pages nodabahudu

  • @shivkumar9876
    @shivkumar9876 20 дней назад

    History never repeat.