ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 45 'ಪಾರ್ವತಿಗೆ ಹೇಳ್ಬೇಡಿ'
HTML-код
- Опубликовано: 5 дек 2020
- ಅಣ್ಣಾವ್ರ ಮಾತುಗಳು - ಈ ಸರಣಿಯ ನಲವತ್ತೈದನೆಯ ಕಂತು - 'ಪಾರ್ವತಿಗೆ ಹೇಳ್ಬೇಡಿ'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ. Развлечения
ಗಟ್ಟಿ ಹೃದಯದ ಮಾತೆ ಪಾರ್ವತಮ್ಮ ನವರು ಮತ್ತೆ ಹುಟ್ಟಿ ಬರಲಿ
🌻ಅ ಖಂ ಡ ಕ ನಾ ೯ ಟ ಕ ದ,
🌻ವ ಜ್ರ ಕುಂ ಡ ಲ ದ,
🌻ಮು ತ್ತು 🌻
🌻ರಾ ಜ ಕು ಮಾ ರ ರ ವ ರು. 🌻
Howdhu
Nija
ಯಾವುದರ ಮೋಹವೂ ಇಲ್ಲದ, ಸರಳ, ಸಜ್ಜನ, ಸುಂದರ, ಸುಶೀಲವಂತ ಇಂತಹ ಮನೆತನ ಅಥವಾ ವ್ಯಕ್ತಿಗಳನ್ನು ನಾವು ಮತ್ತೆಲ್ಲಿ ನೋಡಲು ಸಾಧ್ಯ!.
ನಾವೆಲ್ಲರೂ ಅದೆಷ್ಟು ಅದೃಷ್ಟವಂತರು ನೋಡಿ; ಅಂತಹ ದೇವರುಗಳ ಭಕ್ತರಾಗುವ ಭಾಗ್ಯ ನಮಗೊಲಿಯಿತು. ಆ ದೇವರುಗಳ ಜೊತೆಗಿನ ಒಡನಾಟದ ಭಾಗ್ಯ ನಿಮಗೊಲಿಯಿತು, ನಮ್ಮೆಲ್ಲರಿಗಿಂತಲೂ ಭಾಗ್ಯಶಾಲಿಗಳು ನೀವು ಸರ್.
ಕನ್ನಡ ಚಿತ್ರರಂಗದ ಅನ್ನಪೂರ್ಣೇಶ್ವರಿ, ಧೀಮಂತ ಮಹಿಳೆ ಡಾ.ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐💐🌺🌺🌼🌼
ಧನ್ಯವಾದಗಳು ಸರ್. 🙏🙏💛💛❤❤
ಪಾರ್ವತಮ್ಮನವರಿಗೆ 🙏🙏🙏ಧೀಮಂತ ಮಹಿಳೆ 💪💪🙏
ವ್ಯವಹಾರ ತಜ್ಞೆ,ಅವರ ಕುರಿತು ಗೌರವ ಹೆಚ್ಚಾಯಿತು
Ammavruge Huttu habbada subhasayagalu Annavruge jai
Happy Birthday to Parvathamma !!!!
Happy Birthday to vajreshvariya vajra dr.parvathamma raj kumar 🌻🌻🌻🌻🌻
ಕನ್ನಡ ಚಿತ್ರರಂಗದ ಅನ್ನಪೂರ್ಣೇಶ್ವರಿ ಜೈ ರಾಜವಂಶ 🙏🙏🙏🙏🙏
Great lady our parvathamma🙏
💛❤️Karunada matu kannada film industrya devathige 81 hutuhabhada subhashayagalu🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎉🎊
ಹುಟ್ಟು ಹಬ್ಬದ ಶುಭಾಶಯಗಳು ಅಮ್ಮಾ ಮತ್ತೆ ಹುಟ್ಟಿ ಬನ್ನಿ 🙏🙏🙏🙏🙏🌹🎂 ಧನ್ಯವಾದಗಳು ಸರ್
Thank you for the video. It is surprising to see your expressions and body language very similar to Appaji's.
ಅ ಣ್ಣಾ ವ್ರ ಮಾ ತು ಗ ಳು.
ನಿ ಮ್ಮ ನಿರೂಪ ಣೆ ತುಂಬ
ಚೆ ನ್ನಾ ಗಿ ಬ ರು ತ್ತಿ ದೆ. ಈ ಗೆ
ಸ ದಾ ಮುಂ ದು ವ ರೆ ಯ ಲಿ.
ಧ ನ್ಯ ವಾ ದ ಗ ಳು.
Happy birthday Amma.
ಪಾರ್ವತಮ್ಮ ತುಂಬಾ ಗ್ರೇಟ್
Super praveen sir..nice narration about Nammanna.Happy birthday to Smt parvatamma Rajkumar...you are looking like Nammanna. Rajanna...
ಪಾರ್ವತಮ್ಮನವರಿಗೆ ಹುಟ್ಟುಹಬ್ಬದ ಶುಭಾಶಯಗಳು🎂🎂🎂.
Praveen sir..superb narration about NAMMANNA RAJANNA...Happy birthaday to Smt Parvatamma Rajakumar...sir..looking like nammanna...
Happy birthday Parvati maa
Smt Parvathamma Rajkumar is great personality.
Happy Birthday to Parvathamma madam 🎉
The great family n great Parvathamma.I am really happy being fan of their family,thanq for good information
Da Da Da................Rajkumar
Tq u
👏👏👏👌
Varadappanna bhage mathadi
Dr Raj parvatamma Namma
Hradayadalli tumbi kondiddare
Indian super star DR RAJKUMAR
Kannada nadina mahilaye
Wish you happy birthday Amma
ಮತ್ತೆ ಹೇಳ್ತಾರೆ ಡಾ.ರಾಜ್ ಅವರು ಯಾವತ್ತೂ ಇಷ್ಟು ಕೊಡಿ ಅಷ್ಟುಕೊಡಿ ಅಂತ ಕೇಳ್ತಾ ಇರಲಿಲ್ಲ ಅಂತಾರೆ
ರಾಜ್ ಕುಮಾರ್ ಅವರು ತಮಗೆ ಬೇಕಾದುದ್ದನ್ನು ಕೇಳಿ ಹಾಕಿಸಿಕೊಂಡು ಭರ್ಜರಿಯಾಗಿಯೇ ಊಟ ಮಾಡುತ್ತಿದ್ದರು. ಇಲ್ಲದಿರುವುದನ್ನು ಬೇಕು ಎಂದು ವಿಶೇಷವಾಗಿ ತರಿಸಿಕೊಳ್ಳುತ್ತಿರಲಿಲ್ಲ. ಎಲೆಯಲ್ಲಿ ಬಡಿಸಿದ್ದನ್ನು ಒಂದು ಅಗುಳೂ ಬಿಡದ ಹಾಗೆ ಅಚ್ಚಕಟ್ಟಾಗಿ ತಿನ್ನುತ್ತಿದ್ದರು.
Happy birthday to luckystar of our diva raj sir
A Real HERO
ಗ್ರೇಟ್, ಸಲ್ಯೂಟ್.
ಸೂಪರ್
🌹🙏🌹
Happy to see you back,Praveenji..
I want to meet you one day..
Sure, please msg me your mobile no. On my Facebook page. Will contact you.
Keep a glass water with you
Sir , if you don't mind ....i know it's a controversial topic but we need truth sir....naanu kelalu innondu kaarana ee ravi belegare avaru but evaga avarilla , avaru vedikegalliye idara bagge mathadiddare pls clarify madthira sir...
Dr.raj , leelavathi avara bagge horagade thumba talk ide sir , nammellarigu kaaduvantha ondu vishya sir , idara bagge nimagenadru thilididre or raj avaru nimma bali enadru share madkondidre dayvittu thilisi...
Yalli sir videogale bartilla nim kelsa madi but varakke 3 videonadru upload madi
Praythna padteeni.
Hi Praveen, can you talk about annavru and lelavathis relationship? Because I saw some videos telling it's dwarkish and Ravi belegre pre plan to spoil Anna's name... Can you make a video regarding this...
Obcourse sir not oly dwarkish nd ravibelegere almost bramins people tried to spoil nd they failed... Leelavathi s husband mahalingam bhagavathar k watch dingree nagaraj interview with photo nd paper proof is their
@@surajnarredu7024 Why are you dragging Brahmins Here? Not all Brahmins were/are against him,if that is the truth Chi.Udyashankar Sir,GV.Iyer, Sir,Bhagawan Sir, Rajan-Nagendra Sir,Singeetam Sir , KS Ashwathsir, Sampath Iyangar Sir list goes on, like so many Brahmins would not have supported dr.Rajkumar Sir by their valuable contributions in his films. In each & every caste, religion, Good or bad people are there, it is not restricted to one caste or community, do not blame Brahmins, as a Brahmins our entire family persons are fan of Dr.Rajkumar Sir since from childhood.
Tappu bavisabedi Nimma key galanu adisodu kadememadi