ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
ri param avre avaranna sariyagi keli annavru company alli yestu films loss agide yestu films unsuccessful aagide yestu collection aagide anta vicharisi haagu annavru relatives evaga yen madtiddare anta keli
ಅದ್ಭುತ ಎನ್ನುವಷ್ಟು ಜ್ಞಾಪಕ ಶಕ್ತಿಯಿದೆ ನಿಮಗೆ ಸೀನಣ್ಣ. ಮಾತಲ್ಲಿ ಎಲ್ಲೂ ಆಡಂಬಿಕ ಇಲ್ಲ ಅವತಾರವಿಲ್ಲ. ತುಂಬಾ ಸ್ವಾರಸ್ಯಕರವಾಗಿವೆ ಕಥೆಗಳು. ವಿದ್ಯಾಭ್ಯಾಸ ಇಲ್ಲದಿದ್ದರೂ ನಿಮ್ಮ ಮಾತುಗಳು ಸ್ವಷ್ಟ ಸರಾಗ. ಅನುಭವವೇ ನಿಮ್ಮ PhD ಎನ್ನಲು ಅಡ್ಡಿ ಇಲ್ಲ. ಅಣ್ಣಾವ್ರ ಬಗ್ಗೆ ಚಿತ್ರರಂಗದ ಬಹುತೇಕರು ಗೌರವಯುತವಾಗಿ ಮಾತನಾಡಿದನ್ನು ನಾವು ಕೇಳಿದ್ದೇವೆ. ಅವರ ಒಡನಾಡವನ್ನು ಮೆಲುಕುಹಾಕಿ ಅವರನ್ನು ಮೆಚ್ಚಿಕೊಂಡವರಿದ್ದಾರೆ.. ಆದರೆ ನಿಮ್ಮ ಅವರೊಂದಿಗಿನ ಒಡನಾಡದ ಅನೇಕ ಘಟನೆಗಳಿಂದ ರಾಜಣ್ಣರನ್ನು ಇನ್ನು ಆತ್ಮೀಯರನ್ನಾಗಿ ಮಾಡಿದ್ದೀರಿ. ತುಂಬಾ ಸರಳವಾಗಿ ವಿವರಿಸಿದರೂ ಗಾಢವಾಗಿ ಪ್ರಭಾವಿಸುವಂತ ವಿಷಯಗಳಿವೆ. ನಿಜವಾಗಲೂ ರಾಜಣ್ಣ ಬಂಗಾರದ ಮನುಷ್ಯ ಎನ್ನಲು ನೀವು ವಿವರಿಸಿರುವ ಸಂಧರ್ಭಗಳೇ ಸಾಕ್ಷಿ. ಎಂಥಾ ಶತ್ರುವೇ ಆಗಲಿ ಅಣ್ಣಾವ್ರನ್ನು ದ್ವೇಷಿಸಲಾರ. ದ್ವೇಷಿಸಿದವರು ಪಶ್ಚಾತ್ತಾಪ ಪಡದೇ ಇರಲಾರರು. ಪಾರ್ವತಮ್ಮನವರು ಕೂಡ ಒಬ್ಬ ಆಶ್ರಯದಾತೆ, ಸಹೃದಯಿ, ವಿವೇಕವಂತೆ, ಗಟ್ಟಿಗಿತ್ತಿ ಎಂದು ಘಟಿಸಿದ ಉದಾಹರಣೆಗಳಿಂದ ತಿಳಿದುಕೊಳ್ಳಬಹುದು.
ಟಿವಿಗಳಲ್ಲಿ ಅತಿಯಾದ ಮೂಗು ತೂರಿಸಿ ಒಟ್ಟಾರೆ ಸಂದರ್ಶನವನ್ನು ಹಾಳು ಮಾಡುತ್ತಿದ್ದ ಸಂದರ್ಶಕರ ಹಾವಳಿಯಿಂದ ಬೇಸತ್ತ ನಾನು ಟಿವಿ ಸಂದರ್ಶನ ನೊಡೋದೇ ನಿಲ್ಲಿಸಿ ಬಿಟ್ಟಿದ್ದೆ. ಆದರೆ ಪರಂ ಅವರೆ ನೀವು ಇತರರಂತೆ ಇರದೆ ವಿಭಿನ್ನ ವಾಗಿ ಇದ್ದು ತುಂಬಾ ಚೆನ್ನಾಗಿ ನಡೆಸಿಕೊಡುತ್ತಿದ್ದೀರಿ ಅಭಿನಂದನೆಗಳು ನಿಮಗೆ. ಇನ್ನೂ ನೀವು ಕನ್ನಡ ಚಿತ್ರ ರಂಗದ ಬಗ್ಗೆ 2ದೊಡ್ಡ ಗ್ರಂಥಗಳು ಫಿಲಂ ಚೇಂಬರ್ ನಲ್ಲಿ ಸಿಗುತ್ತವೆ. ಅವುಗಳನ್ನು ಓದಿಕೊಂಡರೆ ನಿಮಗೆ ಸಂದರ್ಶನ ಸುಲಭ ವಾಗುತ್ತದೆ
ಎಷ್ಟು ಸಂತೋಷ ಆಗುತ್ತೆ ಸರ್ ಇಂಟರ್ವ್ಯೂ ನೋಡೋಕೆ... ಹಳೆ ವಿಷಯ ತಿಳ್ಕೊಳ್ಳೋಕೆ ಇವರ ಇಂಟರ್ವ್ಯೂ ಕಂಟಿನ್ಯೂ ಮಾಡಿ ಸರ್. ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಬರ್ತಾಯಿವೆ ಸರ್... ಅಪ್ಪಾಜಿ ಎಷ್ಟು ಸರಳಜೀವಿ .... ಅನ್ನೋದು ಗೊತ್ತಾಯ್ತು ...
Dr Rajkumar..And Our Karnataka Asthi... Kuvempu ..Sir.... Both At one place.....Really..it's Super.. Kuvempu sir...Asking Dr Rajkumar..To invite To His Home....What an Lucky And Blessed ...Dr Rajkumar....it's Life Time... Achivement....✨✨✨👍✨👍✨👍⭐⭐⭐✨✨👍👍👍👍👍✨👍👍👍👍👍
I am really moved by the way S A Srinivas has narrated openly about several actors, Co actors, technicians, Cameramen, several locations, studios, singers, his own friends, his education alongwith his his way living, his house at Saligrama, his brothers, sisters, etc., etc. Really I am moved by his episodes covering all the above incidents, way of life, his investments, failures successes. His innocent narration about Rajkumar, Parvathamma, her son's, etc., are also commendable. Kalmadhyama has done a very good job by exploring such a wonderful person to reveal the behind the scenes life. Good,. Keep it up. Thanks once again to Kalmadhyama.
He has 3 Children,, 2 Daughters and 1 Son. His Son Mr.Dhruvan is Ready to Shine on The Big Screen, His Debut Movie has been launched,, Challenging Star inaugurated the Movie and the Movie Name is BHAGAVAN SRI KRISHNA PARATHMA
Sir realy we are very happy lizening Your words about raj what an humbel amezing gentleman Srinivas sir lady's will feel happy If you tell about arathi manjula because you had seen them in your films arathi in bangarsda panjara pavanaganga manjula in srinivas Kalyan Sampatige savall these two actress are pakka kannada actress who were top in70 80 s please tell Your words about them
ಶ್ರೀಯುತ ದೊಡ್ಡಹುಲ್ಲೂರು ರುಕ್ಕೋಜಿ ರವರು ನಮ್ಮ ಅಣ್ಣಾವ್ರ ಬಗ್ಗೆ 15 ವರ್ಷಗಳ ಕಾಲ ಸಂಶೋದನೆ ಮಾಡಿ ಬರೆದಿರುವ ರಾಜ್ ಕುಮಾರ್ ಸಮಗ್ರ ಚರಿತ್ರೆ ಎಂಬ 2 ಗ್ರಂಥಗಳನ್ನು 2015 ರ ಅಕ್ಟೋಬರ್4ನೇ ವಾರದಲ್ಲಿ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿ ದರು. ಆ ಸಂದರ್ಭದಲ್ಲಿ ಸನ್ಮಾನ್ಯ C M ರವರು ಹೇಳಿದ ಒಂದು ಮಾತು ನನಗೆ ಅತಿಶಯ ವೇನಿಸಿತ್ಠು . ಅವರು ಹೇಳಿದ್ದು ಏನೆಂದರೆ , ರೀ ರುಕ್ಕೊಜಿ ಯವರೆ ರಾಜ್ ಕುಮಾರ್ ಅವರ ಬಗ್ಗೆ ಸುಮಾರು 2000 ಪುಟಗಳಿಗೆ ಮೀರಿ 2 ಪುಸ್ತಕ ಗಳನ್ನ ಬರೆದಿದ್ದೀರಿ ಎಂದು ಹೇಳುತ್ತಿದ್ದಾರೆ . ರಾಜ್ ಕುಮಾರ್ ಅವರ ಬಗ್ಗೆ 2000 ಅಲ್ಲ 20,000 ಪುಟಗಳಷ್ಟು ಬರೆದರೂ ಸಾಲುವುದಿಲ್ಲ . ಅಂಥ ಮಹಾನ್ ವ್ಯಕ್ತಿ ಅವರು ಎಂದು ಹೇಳಿದರು . ಆಗ ನನಗೆ ಅವರ ಆ ಮಾತು ಅತಿಶಯ ವೇನಿಸಿತ್ತು. ಈಗ ಅನಿಸುತ್ತಿದೆ , ಸಿದ್ದರಾಮಯ್ಯ ನವರ ಮಾತು ಅಕ್ಷರಶಃ ಸತ್ಯ ಎಂದು . S A ಶ್ರೀನಿವಾಸ್ ಅವರ ಜೊತೆ ನೀವು ನಡೆಸುತ್ತಿರುವ ಸಂದರ್ಶನವನ್ನು ದಯವಿಟ್ಟು ನಿಲ್ಲಿಸಬೇಡಿ . ಏಕೆಂದರೆ , ಶ್ರೀಯುತರು ಎಲ್ಲಿಯೂ ಉತ್ಪ್ರೇಕ್ಷೆ ಯಾಗಿ ಮಾತನಾಡುತ್ತಿಲ್ಲ . ತುಂಬಾ ಸಹಜವಾಗಿ , ಸರಳವಾಗಿ ಮಾತನಾಡುತ್ತಿದ್ದಾರೆ .
ಪರಮೇಶ್ವರ್ ಸರ್ ನಿಮ್ಮ ಈ ಕಾರ್ಯಕ್ಕೆ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್ ನಮ್ಮಂಥ ಮನಸ್ಥಿತಿ ಇರುವ ಜನರಿಗೆಲ್ಲ ನಿಮ್ಮ ಈ ಕಲಾಮಾದ್ಯಮದ ಮೂಲಕ ತುಂಬಾ ವಿಷಯಗಳು ತಿಳಿಯುವಂತಾಗಿದೆ. ನಾನು ರಾಜಣ್ಣ ನವರ ಹಾಗೂ ಅವರ ಕುಟುಂಬದ ತುಂಬಾ ದೊಡ್ಡ ಅಭಿಮಾನಿ. ನನ್ನದೊಂದು ಪ್ರಶ್ನೆ ಪಾರ್ವತಮ್ಮರಾಜ್ ಕುಮಾರ್ ಅವರ ತಮ್ಮಂದಿರೆಲ್ಲ ನಿರ್ಮಾಪಕರಾಗಿ ತುಂಬಾ ಸಿನಿಮಾಗಳನ್ನು ಮಾಡಿ ಕೀರ್ತಿ ಹಣ ಗಳಿಸಿದರು. ರಾಜಣ್ಣ ನವರ ತಮ್ಮ ವರದಣ್ಣ ನವರು ಯಾಕೆ ಪ್ರತ್ಯೇಕವಾಗಿ ನಿರ್ಮಾಪಕರಾಗಲಿಲ್ಲ.
ಅಪ್ಪ ಅಣ್ಣಾವ್ರ ಕಥೆಗಳು ಕೇಳಿದಷ್ಟು ಕೇಳಬೇಕು ಅನಿಸುತ್ತದೆ...ಅವರ ಮನೆ ಒಂದು ಸಿನಿಮಾ factory ಇದ್ದಂತೆ ಅಲ್ಲಿ ನೆಲೆ ಸಿಕ್ಕರೆ ಸರ್ಕಾರಿ ಕೆಲಸ ಸಿಕ್ಕಹಾಗೆ ಸದಾಕಾಲ settle ಅಂದಿನಕಾಲದಲ್ಲಿ
Param ... Keeeeeep going ...more and more of Dr.Raj;s family information we want. Dont even think of stopping this conversations... Coming great...now it is peakig ...dont again cheat us ( what you did with Phani Ramachandra sir) again ... I am sharing this channel and this conversation with so oooooo many ....Nanna maryade preshne ok?
speak to them about the happy moments, let there be more laughter. pls edit the flies that's in the video, it looks so odd, lets put them to comfort and respect them.. experienced souls to be treated as treasure. sooper interview..srinivas has filled it through his heartful words, thanks #param :)
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
Join" Now If you Like our Videos! also to Enjoy Exclusive Perks We offer. Click on Join Button
ri param avre avaranna sariyagi keli annavru company alli yestu films loss agide yestu films unsuccessful aagide yestu collection aagide anta vicharisi haagu annavru relatives evaga yen madtiddare anta keli
@@manjunathkanannavar5515 p
Please make a complete bioscope of shri puttana kannagal the greatest nature based director
@@manjunathkanannavar5515 Bobby and bbqeintyporpppiiiuup
@@suvarnadeshpande716 yen sir nivu helirodu arta aaglilla?
ರಾಜಣ್ಣನಂತಹ ಅದ್ಭುತ ವ್ಯಕ್ತಿಯ ಕಾಲಘಟ್ಟದಲ್ಲಿಯೇ ನಾವೂ ಸಹ ಜೀವಿಸಿದ್ದೆವಲ್ಲ ಅನ್ನೋದೇ ಸಂತೋಷ!! ಡಾ ರಾಜ್ 😍😘
Bhoomi Thookadha Manushya...🙏
Dr Rajkumar.."EmperorOfAllActors"..
ರಾಜಣ್ಣ ಬಗ್ಗೆ ಎಷ್ಟು ಕೇಳುದ್ರೂ ಸಾಲಲ್ಲ.... ಹೀಗೆ ಅವರ ಹತ್ತಿರದವರಿಂದ ಸಂದರ್ಶನ ಮಾಡಿ.... ದಯವಿಟ್ಟು.....
ಗುರುಗಳೇ, ನಂಬಿದರೆ ನಂಬಿ ನಮ್ಮ ಮನೆಯ ಹೆಸರು "ಹೊಸಬೆಳಕು" ... ನಿಮ್ಮ ಚಿತ್ರವೇ ಪ್ರೇರಣೆ.
Superb Sir
TV
Dr.Raj is God of Indian film world ! Nobody was there like him, none will be like him- he's the one & only!
World cinema
ಅದ್ಭುತ ಎನ್ನುವಷ್ಟು ಜ್ಞಾಪಕ ಶಕ್ತಿಯಿದೆ ನಿಮಗೆ ಸೀನಣ್ಣ. ಮಾತಲ್ಲಿ ಎಲ್ಲೂ ಆಡಂಬಿಕ ಇಲ್ಲ ಅವತಾರವಿಲ್ಲ. ತುಂಬಾ ಸ್ವಾರಸ್ಯಕರವಾಗಿವೆ ಕಥೆಗಳು. ವಿದ್ಯಾಭ್ಯಾಸ ಇಲ್ಲದಿದ್ದರೂ ನಿಮ್ಮ ಮಾತುಗಳು ಸ್ವಷ್ಟ ಸರಾಗ. ಅನುಭವವೇ ನಿಮ್ಮ PhD ಎನ್ನಲು ಅಡ್ಡಿ ಇಲ್ಲ.
ಅಣ್ಣಾವ್ರ ಬಗ್ಗೆ ಚಿತ್ರರಂಗದ ಬಹುತೇಕರು ಗೌರವಯುತವಾಗಿ ಮಾತನಾಡಿದನ್ನು ನಾವು ಕೇಳಿದ್ದೇವೆ. ಅವರ ಒಡನಾಡವನ್ನು ಮೆಲುಕುಹಾಕಿ ಅವರನ್ನು ಮೆಚ್ಚಿಕೊಂಡವರಿದ್ದಾರೆ.. ಆದರೆ ನಿಮ್ಮ ಅವರೊಂದಿಗಿನ ಒಡನಾಡದ ಅನೇಕ ಘಟನೆಗಳಿಂದ ರಾಜಣ್ಣರನ್ನು ಇನ್ನು ಆತ್ಮೀಯರನ್ನಾಗಿ ಮಾಡಿದ್ದೀರಿ. ತುಂಬಾ ಸರಳವಾಗಿ ವಿವರಿಸಿದರೂ ಗಾಢವಾಗಿ ಪ್ರಭಾವಿಸುವಂತ ವಿಷಯಗಳಿವೆ. ನಿಜವಾಗಲೂ ರಾಜಣ್ಣ ಬಂಗಾರದ ಮನುಷ್ಯ ಎನ್ನಲು ನೀವು ವಿವರಿಸಿರುವ ಸಂಧರ್ಭಗಳೇ ಸಾಕ್ಷಿ. ಎಂಥಾ ಶತ್ರುವೇ ಆಗಲಿ ಅಣ್ಣಾವ್ರನ್ನು ದ್ವೇಷಿಸಲಾರ. ದ್ವೇಷಿಸಿದವರು ಪಶ್ಚಾತ್ತಾಪ ಪಡದೇ ಇರಲಾರರು. ಪಾರ್ವತಮ್ಮನವರು ಕೂಡ ಒಬ್ಬ ಆಶ್ರಯದಾತೆ, ಸಹೃದಯಿ, ವಿವೇಕವಂತೆ, ಗಟ್ಟಿಗಿತ್ತಿ ಎಂದು ಘಟಿಸಿದ ಉದಾಹರಣೆಗಳಿಂದ ತಿಳಿದುಕೊಳ್ಳಬಹುದು.
ಟಿವಿಗಳಲ್ಲಿ ಅತಿಯಾದ ಮೂಗು ತೂರಿಸಿ ಒಟ್ಟಾರೆ ಸಂದರ್ಶನವನ್ನು ಹಾಳು ಮಾಡುತ್ತಿದ್ದ ಸಂದರ್ಶಕರ ಹಾವಳಿಯಿಂದ ಬೇಸತ್ತ ನಾನು ಟಿವಿ ಸಂದರ್ಶನ ನೊಡೋದೇ ನಿಲ್ಲಿಸಿ ಬಿಟ್ಟಿದ್ದೆ. ಆದರೆ ಪರಂ ಅವರೆ ನೀವು ಇತರರಂತೆ ಇರದೆ ವಿಭಿನ್ನ ವಾಗಿ ಇದ್ದು ತುಂಬಾ ಚೆನ್ನಾಗಿ ನಡೆಸಿಕೊಡುತ್ತಿದ್ದೀರಿ ಅಭಿನಂದನೆಗಳು ನಿಮಗೆ. ಇನ್ನೂ ನೀವು ಕನ್ನಡ ಚಿತ್ರ ರಂಗದ ಬಗ್ಗೆ 2ದೊಡ್ಡ ಗ್ರಂಥಗಳು ಫಿಲಂ ಚೇಂಬರ್ ನಲ್ಲಿ ಸಿಗುತ್ತವೆ. ಅವುಗಳನ್ನು ಓದಿಕೊಂಡರೆ ನಿಮಗೆ ಸಂದರ್ಶನ ಸುಲಭ ವಾಗುತ್ತದೆ
Nija guru same to same
ಟಿ ವಿ ಯ ಲ್ಲಿ ೧೦೦/ ಪ ಸೆ ೯o ಟ್ ಸು ಳ್ಳು ಸು ದ್ದೀ ಪ್ರ ಕ ಟಿ ಸು ತ್ತಾ ರೆ.
ಅಣ್ಣಾವ್ರು ಕನ್ನಡ ನಿಷ್ಠೆ ಅಪ್ಪಟ ಕನ್ನಡಿಗರಿಗೆ ಚನ್ನಾಗಿ ಗೊತ್ತು🙏😊
This gentleman explaining layer by layer of other face of film making, No one get into this depth, long live sir
ಮೀಸೆ ಸಿನಣ್ಣ ಸೂಪರ್.ನಿಮ್ಮ ಒಂದು ಎಪಿಸೋಡ್ ಕೂಡ ಮಿಸ್ ಮಾಡದೇ ನೋಡುತ್ತೇನೆ.
ಎಷ್ಟು ಸಂತೋಷ ಆಗುತ್ತೆ ಸರ್ ಇಂಟರ್ವ್ಯೂ ನೋಡೋಕೆ... ಹಳೆ ವಿಷಯ ತಿಳ್ಕೊಳ್ಳೋಕೆ ಇವರ ಇಂಟರ್ವ್ಯೂ ಕಂಟಿನ್ಯೂ ಮಾಡಿ ಸರ್. ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಬರ್ತಾಯಿವೆ ಸರ್... ಅಪ್ಪಾಜಿ ಎಷ್ಟು ಸರಳಜೀವಿ .... ಅನ್ನೋದು ಗೊತ್ತಾಯ್ತು ...
ಬಾನ ಅಂಗಳದಲ್ಲಿ
ಕಾಮನಬಿಲ್ಲು
ಮೂಡಲು ಬೇಕು
ಮಳೆ- ಬಿಸಿಲು..
ಭುವಿ ಅಂಗಳದಲ್ಲಿ
ಕಲಾಮಾಧ್ಯಮ
ಮೂಡಲು ಬೇಕು
ನೋಡುಗ
ಅಭಿಮಾನಿಗಳು
ದಿನಾಲು..
ಮನ-ಹೃದಯ
ತುಂಬಿ ಬರುವುದು
ಶ್ರೀನಿವಾಸ ಅಣ್ಣ ನವರ
ಮಾತು ಕೇಳಲು.
🙏
Dr Rajkumar, the rare gem of Karunaadu!!!! Super Sinanna!!
ನಾನು ಹುಟ್ಟಿದ ಊರು ಸಾಲಿಗ್ರಾಮ. ನಿಮ್ಮ ಮಾತನ್ನು ಕೇಳತಾ ಇದ್ರೆ ಹೊತ್ತು ಹೋಗಿದ್ದೇ ಗೊತ್ತಾಗಲ್ಲ. ಮುಂದುವರಿಸಿ.
ಹೇಗಾದರೂ ಮಾಡಿ..
ಅಣ್ಣಾವ್ರ bodyguard ಚೆನ್ನ ಅವರ ಸಂದರ್ಶನ ಮಾಡಿ...
Really Dr Raj super human being 🙏hatts off to him.....
ಕನ್ನಡ ಕಂಠೀರವ... ಡಾ ರಾಜ್ ಕುಮಾರ್ ..ಜೈ ಭುವನೇಶ್ವರಿ
What a Great Personality Annaa.....
Adakke jana Biddu saayodu.....
ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಹಾಗೂ ನಿಮ್ಮ ಮಾತು ಕೇಳುತ್ತಿದ್ದರೆ ನಾವು ಕೂಡ ಪ್ರತ್ಯಕ್ಷದರ್ಶಿಗಳು ಹಾಗೆ ಅನಿಸುತ್ತದೆ👏
Dr Rajkumar..And Our Karnataka Asthi... Kuvempu ..Sir.... Both At one place.....Really..it's Super.. Kuvempu sir...Asking Dr Rajkumar..To invite To His Home....What an Lucky And Blessed ...Dr Rajkumar....it's Life Time... Achivement....✨✨✨👍✨👍✨👍⭐⭐⭐✨✨👍👍👍👍👍✨👍👍👍👍👍
Cant even imagine, wats sort of a person was Dr. Rajkumar. Really great human being and some actor
Super srinivas fentastic we love you sir
I live in Canada I always watch this channel. I grow up those years
Thanks for sharing wanderful moments
Sinnanna is open hearted person, let continue his interview
This person is down to earth enjoying
One very good thing about him he never speaks bad about any other actors and simple person like any person in Dr. rajkumar family.
srinivas superb narration
Rajkumar family superb
ಹಳೆಯ ನೆನಪು ಕೇಳುವುದೇ ಚಂದ , ತುಂಬು ಹೃದಯದ ಧನ್ಯವಾದಗಳು ಕಲಾಮಾಧ್ಯಮ 😊😊
Walk & talk is super with Annavru 👍avru Doddavekti nijavagloo🙏
I am really moved by the way S A Srinivas has narrated openly about several actors, Co actors, technicians, Cameramen, several locations, studios, singers, his own friends, his education alongwith his his way living, his house at Saligrama, his brothers, sisters, etc., etc.
Really I am moved by his episodes covering all the above incidents, way of life, his investments, failures successes. His innocent narration about Rajkumar, Parvathamma, her son's, etc., are also commendable.
Kalmadhyama has done a very good job by exploring such a wonderful person to reveal the behind the scenes life. Good,. Keep it up. Thanks once again to Kalmadhyama.
ನಿಮ್ಮ ಮಕ್ಕಳು ಎಷ್ಟು, ಯಾರು, ಈಗ ಏನು ಮಾಡುತ್ತಿದ್ದಾರೆ ಮತ್ತು ಹೆಂಡತಿ ಮಕ್ಕಳ ಫೋಟೋ ತೋರಿಸಿ. ತುಂಬಾ ಒಳ್ಳೆಯ information ಕೊಡುತ್ತಿದ್ದೀರ.super🙏🙏
Hawdu param
He has 3 Children,, 2 Daughters and 1 Son. His Son Mr.Dhruvan is Ready to Shine on The Big Screen, His Debut Movie has been launched,, Challenging Star inaugurated the Movie and the Movie Name is BHAGAVAN SRI KRISHNA PARATHMA
@@supirush thanx 😊😊😊
@@supirush show their photos please
@@supirush Superb
What a man he is , that’s why he was so close to Dr Raj 🙏
Raj family good persons
Karnataka Ratnagalu..Kuvempu💛❤
Annavru💛❤
Sir realy we are very happy lizening
Your words about raj what an humbel amezing gentleman
Srinivas sir lady's will feel happy
If you tell about arathi manjula because you had seen them in your films arathi in bangarsda panjara pavanaganga manjula in srinivas
Kalyan Sampatige savall these two actress are pakka kannada actress who were top in70 80 s please tell
Your words about them
Parameshawar sir,pl continue in maximum eps with Srinivas sir , his naration is pure& perfect with facts
ಶ್ರೀಯುತ ದೊಡ್ಡಹುಲ್ಲೂರು ರುಕ್ಕೋಜಿ ರವರು ನಮ್ಮ ಅಣ್ಣಾವ್ರ ಬಗ್ಗೆ 15 ವರ್ಷಗಳ ಕಾಲ ಸಂಶೋದನೆ
ಮಾಡಿ ಬರೆದಿರುವ ರಾಜ್ ಕುಮಾರ್ ಸಮಗ್ರ ಚರಿತ್ರೆ ಎಂಬ 2 ಗ್ರಂಥಗಳನ್ನು 2015 ರ ಅಕ್ಟೋಬರ್4ನೇ ವಾರದಲ್ಲಿ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ
ಮಾಡಿ ದರು. ಆ ಸಂದರ್ಭದಲ್ಲಿ ಸನ್ಮಾನ್ಯ C M ರವರು ಹೇಳಿದ ಒಂದು ಮಾತು ನನಗೆ ಅತಿಶಯ ವೇನಿಸಿತ್ಠು . ಅವರು ಹೇಳಿದ್ದು ಏನೆಂದರೆ , ರೀ ರುಕ್ಕೊಜಿ ಯವರೆ ರಾಜ್ ಕುಮಾರ್ ಅವರ ಬಗ್ಗೆ ಸುಮಾರು 2000 ಪುಟಗಳಿಗೆ ಮೀರಿ 2 ಪುಸ್ತಕ ಗಳನ್ನ
ಬರೆದಿದ್ದೀರಿ ಎಂದು ಹೇಳುತ್ತಿದ್ದಾರೆ .
ರಾಜ್ ಕುಮಾರ್ ಅವರ ಬಗ್ಗೆ 2000
ಅಲ್ಲ 20,000 ಪುಟಗಳಷ್ಟು ಬರೆದರೂ ಸಾಲುವುದಿಲ್ಲ . ಅಂಥ ಮಹಾನ್ ವ್ಯಕ್ತಿ ಅವರು ಎಂದು ಹೇಳಿದರು .
ಆಗ ನನಗೆ ಅವರ ಆ ಮಾತು ಅತಿಶಯ ವೇನಿಸಿತ್ತು. ಈಗ ಅನಿಸುತ್ತಿದೆ , ಸಿದ್ದರಾಮಯ್ಯ ನವರ
ಮಾತು ಅಕ್ಷರಶಃ ಸತ್ಯ ಎಂದು .
S A ಶ್ರೀನಿವಾಸ್ ಅವರ ಜೊತೆ ನೀವು
ನಡೆಸುತ್ತಿರುವ ಸಂದರ್ಶನವನ್ನು ದಯವಿಟ್ಟು ನಿಲ್ಲಿಸಬೇಡಿ . ಏಕೆಂದರೆ ,
ಶ್ರೀಯುತರು ಎಲ್ಲಿಯೂ ಉತ್ಪ್ರೇಕ್ಷೆ
ಯಾಗಿ ಮಾತನಾಡುತ್ತಿಲ್ಲ . ತುಂಬಾ ಸಹಜವಾಗಿ , ಸರಳವಾಗಿ ಮಾತನಾಡುತ್ತಿದ್ದಾರೆ .
ಸೂಪರ್ ಸಂದರ್ಶನ ಶ್ರೀನಿವಾಸ್ ಅವರೇ ಧನ್ಯವಾದಗಳು🙏🙏
ಪರಮೇಶ್ವರ್ ಸರ್ ನಿಮ್ಮ ಈ ಕಾರ್ಯಕ್ಕೆ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್ ನಮ್ಮಂಥ ಮನಸ್ಥಿತಿ ಇರುವ ಜನರಿಗೆಲ್ಲ ನಿಮ್ಮ ಈ ಕಲಾಮಾದ್ಯಮದ ಮೂಲಕ ತುಂಬಾ ವಿಷಯಗಳು ತಿಳಿಯುವಂತಾಗಿದೆ. ನಾನು ರಾಜಣ್ಣ ನವರ ಹಾಗೂ ಅವರ ಕುಟುಂಬದ ತುಂಬಾ ದೊಡ್ಡ ಅಭಿಮಾನಿ. ನನ್ನದೊಂದು ಪ್ರಶ್ನೆ ಪಾರ್ವತಮ್ಮರಾಜ್ ಕುಮಾರ್ ಅವರ ತಮ್ಮಂದಿರೆಲ್ಲ ನಿರ್ಮಾಪಕರಾಗಿ ತುಂಬಾ ಸಿನಿಮಾಗಳನ್ನು ಮಾಡಿ ಕೀರ್ತಿ ಹಣ ಗಳಿಸಿದರು. ರಾಜಣ್ಣ ನವರ ತಮ್ಮ ವರದಣ್ಣ ನವರು ಯಾಕೆ ಪ್ರತ್ಯೇಕವಾಗಿ ನಿರ್ಮಾಪಕರಾಗಲಿಲ್ಲ.
17:00
Idakke Rajkumar devataa manushya.
Kavishrestara hatra aa maatu kelo yogyate yaarige barutte.
Rajkumar avaru kooda ee janma padeyoke punya maadidru.
Onde maatu, AVARANNU HETTA TANDE TAAYIGALIGE, NAMAGE AVARANNU NEEDIDA AA DEVARIGE KOTI NAMANA.
ಕುವೆಂಪು, ಅಣ್ಣಾವ್ರು, 🙏🙏🙏🙏🙏🙏🙏🙏🙏🙏🙏
Eegina yuva janangakke dari deepavagali kuvempu mattu Rajkumar ravara baduku.
ರಾಜ್ ಕುಮಾರ್ ಅವರು ಹೀರೊ ಅಂದಮೇಲೆ ನನ್ನನ್ನ ಯಾಕೆ ಕೇಳ್ತೀರ
ಮಾಡಿ ನೆರವು ಹೇಳಿದ ಹಾಡನ್ನ
ಇದು ಕುವೆಂಪು ಅವರು ಹೇಳಿದ ಮಾತು🙏
ಕಥೆ ಕೇಳಲು ದುಂಬಿಗಳೂ ಕಾತರದಿಂದ ಹಾರಾಡಿ ಕೇಳುತ್ತಿತ್ತು
Seenanna ,Hosa belaku is awesome !!
Atlast ,Annavru decision is ultimate 👍
Annavru' s attention to detail is impressive. Can't imagine Hosa Belaku without "Kanneera Dhaare ideke"
ಅಣ್ಣಾವ್ರ ಪಡೆದ ಕನ್ನಡಿಗರು ಕನ್ನಡನಾಡು ಧನ್ಯ🙏🙏🙏
Sriivas has a wonderful charm ...chennagi kasta kanda baduku adakke ashtondu cofidence
His Son Mr.Dhruvan is Ready to Shine on The Big Screen, His Debut Movie has been launched,, Challenging Star inaugurated the Movie
Open heart, Gental man👌👌👌
Extraordinary flash back remembering with open heart ❤️. LONG LIVE SIR
Need more episodes from SA Sreenivas sir . We love his episodes from this gentleman
Evergreen film Hasabelaku and Hridaya haditu sir
Super words sir ,that to last
SRI KUVEMPU Incidence heart touching
Great person and great interview.... Supb🙏🙏🙏🙏👍👍👍👍👍
Ivarella experience tumba chennagide, hats off to all these people,
Seenanna🙏👌ondu episode kooda nododanna naanu tapsalla.😀😂
Param avre neevu different stylelli sandarshana Nadesi kodtidira
Tumba ishtavagatte❤️👌Atithigalige mana bichi matadalu avakasha kodtira. Adrinda nim interview👌success😀
ಇದು ಭಾಗ 56. ಬಹಳಷ್ಟು ವ್ಯಕ್ತಿಗಳು ರಾಜಕುಮಾರ್ ಅವರ ಬಗ್ಗೆ ಮಾತಾಡಿದ್ದಾರೆ. ಎಲ್ಲರೂ ಒಳ್ಳೆಯದನ್ನೇ ಹೇಳಿದ್ದಾರೆ. ಒಬ್ಬರ ಬಾಯಿಂದಾನೂ ಒಂದೇ ಒಂದು negative comment ಬಂದಿಲ್ಲ.
ಅದ್ಬುತ ಸೀನಣ್ಣ
ಅಪ್ಪ ಅಣ್ಣಾವ್ರ ಕಥೆಗಳು ಕೇಳಿದಷ್ಟು ಕೇಳಬೇಕು ಅನಿಸುತ್ತದೆ...ಅವರ ಮನೆ ಒಂದು ಸಿನಿಮಾ factory ಇದ್ದಂತೆ ಅಲ್ಲಿ ನೆಲೆ ಸಿಕ್ಕರೆ ಸರ್ಕಾರಿ ಕೆಲಸ ಸಿಕ್ಕಹಾಗೆ ಸದಾಕಾಲ settle ಅಂದಿನಕಾಲದಲ್ಲಿ
Parvathammanavaru helida MELE mugiyithu hrudaya had ithu super hit seenanna avara mathu Kelalu thumba kushi hosabelaku vani avara kadambari avara anubhava dalli Esto vicharagalive estohesarugalu marethiruthare adre avara anubhavagalannu a helo reethi unbelievable Annavra change madiddu superhit aagalu karanavayithu Namma Maneya hesaru hosabelaku Annavra kalajige hats up thanks seenanna thanks paramsir
ದಯವಿಟ್ಟು ಬೇಗ ಈ ಸಂಚಿ ಯನ್ನ ಮುಗಿಸಬೇಡಿ ನನ್ನ ಕ ಳಿ ಕ ಳಿ ಮನವಿ
ಪರಂ ಸರ್ ಅವರಿಗೆ ಕೋಟಿ ವಂದನೆಗಳು
Srinivas interview is very interesting and the person is honest
ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ತೃಪ್ತಿ ಇಲ್ಲ...
ಹೌದು ನಮಗೂ ಸಹ 🙏
Click The Below link to Subscribe to Kalamadhyama RUclips Channel.
ruclips.net/user/kalamadhyammediavideos
ಅಣ್ಣಾ ತುಂಬಾ ಚೆನ್ನಾಗಿ ಕಷ್ಟ ಸುಖ ಹೇಳಿ ಕೊಳ್ತಿರ. ನಿಮ್ಮ ಮಾತು ನೇರವಾಗಿ ಪ್ರಾಮಾಣಿಕ ವಾಗಿ ಮಾತಾಡಿದ್ದೀರಿ
Rajkumar sir God gift for kannada
Fantastic talking Seenanna 🙏
Many ❤ Goosebumps movements
Param ... Keeeeeep going ...more and more of Dr.Raj;s family information we want.
Dont even think of stopping this conversations... Coming great...now it is peakig ...dont again cheat us ( what you did with Phani Ramachandra sir) again ...
I am sharing this channel and this conversation with so oooooo many ....Nanna maryade preshne ok?
Please interview veteran actor-director Suresh Heblikar who gave us some brilliant path breaking films in the 1970's , 1980's and 1990's . .
Nandellidli nand gopala...
Sir tumba channagi matdta eddira super sir carry on namma annoru 👌👌👌👌
Namaste kalamadyama avare nimma kala sandarshanada hagu DR. RAJKUMAR ANNAVRA parama bhaktharalli obbarada nam thande.. APPAJI avrathrane hogbitru😭😭😭😭😭😭😭😭
17:00 Great !!♥♥
ಊಟ ಇಲ್ಲದೆ ಇದ್ದರೆ ಹೇಗೆಅಂತ ಹೇಳಿದ್ದು ಅಷ್ಟೇ ಬೈದದ್ದುಅಂತಹೇಳಂಗಿಲ್ಲ ಅಷ್ಟೇ ಸಾರ್ ಧನ್ಯವಾದಗಳು
ಕಾಲಾ ಮಾಧ್ಯಮ ಸೂಪರ್
Very nice Info.
Seenanna interview super take more information about rajkumar Anna we will get good information sir
Super sr .kushi aagutte nimma mathu
Seenanna very endearing personality
ಸರ್ ತುಂಬಾ ಚೆನ್ನಾಗಿದೆ
🙏🙏🙏🙏🙏
❤️🙏Meese Seemanna🙏👍
ಅಣ್ಣಾವ್ರ ಬಗ್ಗೆ ಕೇಳಿದರೆ ಮನಸ್ಸಿಗೆ ಆನಂದ.
I like all his videos
ಕಲಾ ಮಾಧ್ಯಮ ಚಾನಲ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಗಳು ತುಂಬಾ ಆಸಕ್ತಿದಾಯಕವಾದುವು
Senanna super param sir super
Nice interview Sir Dr Raj Kumar great Kannada movie is.best
Super sir
Very nice video
Please make 30 minutes video
Please make a interview of Raghavendra Rajkumar on Yoga of Dr Raj
ಏನು ಅಂತ ಕಾಮಿಟ್ ಮಾಡಲಿ ಸರ್. ಪದಗಳೇ ಬರುತ್ತಿಲ್ಲ. ನಿಮ್ಮ ಮಾತು ಕೇಳುತ್ತಿದ್ದರೆ ಈಗ ಇರುವ 19 ನಿಮಿಷ ಸಾಲದು 2-3 ಗಂಟೆಗಳ ಕಾಲ ಪ್ರಸಾರ ಮಾಡಿ...
ಮತ್ತೆ ಮತ್ತೆ ನಿಮ್ಮ ಮಾತುಗಳನ್ನ ಕೇಳತಿನಿ ಸರ್ ತುಂಬಾ ಸಂತೋಷ ಆಯಿತು
Sir , eagerly waiting for some more episodes of Seenanna
Annavru nanna mechhina devaru
ಶಿವರಾಜ್ ಕುಮಾರ್ ಶ್ರೀನಿವಾಸ ಕಲ್ಯಾಣ ದಲ್ಲಿ ಯಾವಾಗ ಬರ್ತಾರೆ ಅಂತ ಹೇಳ್ರಿ ಧನ್ಯವಾದಗಳು
Great 😍👍
Vidye Vinayam dadati is Dr Rajkumar
speak to them about the happy moments, let there be more laughter. pls edit the flies that's in the video, it looks so odd, lets put them to comfort and respect them.. experienced souls to be treated as treasure. sooper interview..srinivas has filled it through his heartful words, thanks #param :)
Superr seenanna great
Nimma maathu kelalu tumba khushi agittade seenanna navare