ಆಸ್ಪತ್ರೆಯಲ್ಲಿದ್ದಾಗ ನಾನು ಬೆಳೆಸಿದ ಯಾವ ಸ್ಟಾರ್‌ ಗಳೂ ಬಂದು ನೋಡಲಿಲ್ಲ ಎಂದ ಪುಟ್ಟಣ್ಣ | Ramkumar Interview Ep-2

Поделиться
HTML-код
  • Опубликовано: 13 дек 2024
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Rajkumar #PuttannaKanagal

Комментарии • 430

  • @rameshs961
    @rameshs961 Год назад +23

    ಅಣ್ಣಾವ್ರ ವಿನಯ,ವಿನಮ್ರತೆ,ಒಳ್ಳೆಯ ಹೃದಯವಂತಿಕೆಗೆ ತಲೆಭಾಗದವರುಂಟೇ.ನಿಜವಾದ ದೇವತಾ ಮನುಷ್ಯ ನಮ್ಮ ಅಣ್ಣಾವ್ರು.

  • @nagarajab7689
    @nagarajab7689 3 года назад +55

    ನಮ್ಮ ರಾಜಣ್ಣ ಎಷ್ಟೊಂದು ನೋವು ಅನುಭವಿಸಿದ್ದಾರೆ. ರಾಜಣ್ಣ ವಿನಯವಂತರು, ಮತ್ತು ವಿಶ್ವಮಾನವ. ಜೈ ರಾಜಣ್ಣ

  • @eshag3122
    @eshag3122 3 года назад +93

    ಎಲ್ಲವನ್ನು ಸಹಿಸಿಕೊಂಡ ರಾಜ್ ಕುಮಾರ್ & ಕಡೆಯ ದಿನಗಳಲ್ಲಿ ಸ್ನರಿಸಿ ಹೃದಯ ಹಗುರ ಮಾಡಿಕೊಂಡು ಪುಟ್ಟಣ್ಣ ಇಬ್ಬರು ಸರ್ವೋತ್ತಮರು 🙏🙏🙏

  • @ManjulaManjula-jt4wj
    @ManjulaManjula-jt4wj 3 года назад +134

    ಎಂಥೆಂತ ಪವಿತ್ರ ಆತ್ಮಗಳು ಸರ್ ನೀವೆಲ್ಲ! ತುಂಬಾ ಹೃದಯ ಸ್ಪರ್ಶಿಯಾದ ಸಂಚಿಕೆ. ರಾಜ್‍ಕುಮಾರ್ ಒಳ್ಳೆಯ ತನದ ವಿಷಯಗಳನ್ನು ಕೇಳ್ತಾ ಇದ್ದರೆ ಕಣ್ಣಲ್ಲಿ ನೀರು ಬರುತ್ತವೆ. ಧನ್ಯವಾದಗಳು ಸರ್. 🙏🙏

    • @dazzlerafshaan3393
      @dazzlerafshaan3393 3 года назад +1

      Y b

    • @nayanaj3154
      @nayanaj3154 2 года назад +1

      🙏🙏😥

    • @somannasomanna5612
      @somannasomanna5612 2 года назад

      ಅದಿಕ್ಕೆ ದೇವರು ಅವರಿಗೆ ಬೆಲೆಕಟ್ಟಲಾಗದಂತ ಮಕ್ಕಳನ್ನು ಕೊಟ್ಟ

  • @onlyrajlakshmi
    @onlyrajlakshmi 3 года назад +109

    ಈ ದಿನದ ಸಂಚಿಕೆ ತುಂಬಾ ವಿಶೇಷವಾದ ಸಂಚಿಕೆ. ಕೈಯಲ್ಲಿ ಲೇಖನಿ ಇದ್ದರೆ ಏನು ಬೇಕಾದರೂ ಬರೆಯುವ ಸ್ವಾರ್ಥ ಪರ ಜನರು ಅಂದೂ ಇದ್ದರೆ !!!!! ನೀವು ಹೇಳಿದ ಮಾತುಗಳನ್ನೆಲ್ಲಾ ಅಂದು ಪತ್ರಿಕೆಗಳಲ್ಲಿ ನೋಡಿದ್ದೇನೆ.ಮಾದ್ಯಮದವರ ಬಗ್ಗೆ ಇದ್ದ ವಿಶ್ವಾಸ ಪೂರ್ತಿಯಾಗಿ ಹೊರಟು ಹೋಯಿತು. ಅದು ಇಂದಿನ ಸ್ಥಿತಿ ಅಲ್ಲ. ಅಂದೂ ಇದೇ ನಡೆಯುತ್ತಿತ್ತು. ನಮಗೆ ತಿಳಿಯುತ್ತಿರಲಿಲ್ಲ.
    ಈ ದಿನದ ಸಂಚಿಕೆ ಮನ ಮಿಡಿಯುವಂತಿದೆ.ರಾಮ್ ಕುಮಾರ್ ಅವರು , ಮಂಜುನಾಥ್ ಅವರು ಸರಳ , ಸಜ್ಜನ , ಹೃದಯವಂತರು.
    ಓಹ್ !!!! ಅಂತಹಾ ಪ್ರತಿಭಾವಂತ ಸರಳ , ಸಜ್ಜನ, ಹೃದಯವಂತ ರಾಜ್ ಕುಮಾರ್ ಅವರು ಅದೆಷ್ಟು ನೋವು ನುಂಗಿ ಬದುಕಿರಬಹುದು.
    ಛೆ !!!! ಒಳ್ಳೆಯವರು ಎಂದಿಗೂ ಇಂತಹಾ ಕಷ್ಟ , ನೋವು , ಅವಮಾನಗಳ ಜೊತೆಯಲ್ಲೇ ಈ ಪ್ರಪಂಚದಲ್ಲಿ ಬದುಕಬೇಕೇ..... ??????
    ರಾಮ್ ಕುಮಾರ್ ಅವರಿಗೂ , ಮಂಜುನಾಥ್ ಅವರಿಗೂ , ಅವರ ತಂಡದವರಿಗೂ ಶಿರಬಾಗಿ , ಹೃತ್ಪೂರ್ವಕವಾಗಿ ನಮಿಸುತ್ತಿದ್ದೇನೆ.ನಿಮ್ಮಂತಹವರನ್ನು ಕಂಡು ತುಂಬಾ ಸಂತೋಷವಾಗಿದೆ.
    🙏🙏🙏🙏🙏🙏🙏🙏🙏

    • @shivakumarsshivakumars8024
      @shivakumarsshivakumars8024 3 года назад +1

      🙏🙏🙏

    • @lohitmc954
      @lohitmc954 2 года назад +2

      ಎಲ್ಲರ ಮನದಾಳದ ಮಾತು...👌🏻👏🙏

    • @channamallikarjunswamy4198
      @channamallikarjunswamy4198 Год назад

      Innu estondu sathyamsagalu
      Rajkumar sir ellu kooda
      yaar hattira kooda helilla
      Egina kela hero fansgalu
      Vishnuvardhan matte Darshan ge
      Estondu tondre kottru matte innu
      kooda tondre kodutiddare antha
      Media munde attu koogadutiruva
      Kela fans ge en helodu

  • @trishna742
    @trishna742 3 года назад +70

    ಸಾಕ್ಷಾತ್ಕಾರ ಲೆಕ್ಕವಿಲ್ಲದಷ್ಟು ಸಾರಿ ನೋಡಿದ್ದೇನೆ. ಅದ್ಭುತ ಸಿನಿಮಾ.

    • @rangaswamye2623
      @rangaswamye2623 2 года назад

      Huge flop movie of kfi

    • @naveenam463
      @naveenam463 2 года назад +4

      @@rangaswamye2623
      At least 'saakshatkara' movie focuses on social & family ethics. That is something you don't have.
      'Shanti kranti', 'yekangi', 'vande mataram', 'pogaru'
      Are the real disaster of KFI

  • @achuthabangalore8671
    @achuthabangalore8671 3 года назад +35

    ಅಣ್ಣಾವ್ರು ತರ ಒಂದು ವೆಕ್ತಿ ಈ ಭೂಮಿಮೇಲೆ ಹುಟ್ಟುದಕ್ಕೆ ಸಾಧ್ಯನ.
    ದೇವರ ಸ್ವರೂಪ.... 🌹

    • @happyns8622
      @happyns8622 10 месяцев назад

      Punith rajkumar kooda hawdu

  • @appu_fan_forever83
    @appu_fan_forever83 3 года назад +131

    ರಾಜಕುಮಾರ ಅನ್ನೋ ವಿಶ್ವ ವಿದ್ಯಾನಿಲಯ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಒಳ್ಳೆತನ ತಾಳ್ಮೆ ಮಾನವೀಯತೆ ಎಂದು ಸೋಲಲ್ಲ ಸಾಯಲ್ಲ❤️

    • @lohitmc954
      @lohitmc954 2 года назад +5

      ಅದಕ್ಕೆ ಅಪ್ಪು ಅನ್ನೋ ಅನರ್ಘ್ಯ ರತ್ನ ಹುಟ್ಟಿದ್ದು...🙏🙏🙏

    • @kamalakamala6335
      @kamalakamala6335 2 года назад +1

      @@lohitmc954 p

  • @padmarekha9925
    @padmarekha9925 3 года назад +117

    ಕಣ್ಣಲ್ಲಿ ನೀರು ನಿಲ್ತಾ ಇಲ್ಲ ಎಂಥೆಂಥ ಅವಮಾನ ಎಷ್ಟೊಂದು ನೋವು ನುಂಗಿ ರಾಜಕುಮಾರ್ ಅಣ್ಣಾವ್ರು ಎಲ್ಲರನ್ನೂ ಪ್ರೀತಿ ಮಾಡಿದ್ದಾರೆ ಎಲ್ಲರೂ ಕಲಾವಿದರೇ ಆದರೂ ಈ ತಾರತಮ್ಯ ಅವರುಗಳಲ್ಲಿ ಇಲ್ಲ ನೋಡೋ ನಮ್ಮಲ್ಲಿ ಮಾತ್ರ ಯಾಕೆ ಅಲ್ವ ಜೈ ಕನ್ನಡಾಂಬೆ ಜೈ ರಾಜಕುಮಾರ್

    • @darshans2537
      @darshans2537 3 года назад +23

      ಅದಿಕ್ಕೆ ಮೇಡಂ ಅಣ್ಣಾವ್ರ ಮೇಲೆ ಯಾವುದೇ ಆರೋಪ ಬಂದ್ರು ಕೂಡ ಅವ್ರಿಗೆ ಸಿಕಬೇಕಾದ ಗೌರವ ಸಿಕ್ತಾ ಇದೆ..
      ಮೇಲಾಗಿ ಅಣ್ಣಾವ್ರ ಜೊತೆ ತಾಯಿ ಸರಸ್ವತಿ ಹಾಗೂ ಗುರು ರಾಘವೇಂದ್ರ ಸ್ವಾಮಿಗಳು ಅವರ ಶಕ್ತಿ ರೂಪದಲ್ಲಿ ಇದ್ರು...

    • @basubadiger2001
      @basubadiger2001 3 года назад +5

      ಯಾರ್ಯಾರೋ ಏನೇನೋ ಬೊಗಳಿದರೂ ದೇವಲೋಕ ಹಾಳಾಗೋದಿಲ್ಲ.ಅದರಂತೆಯೇ ಆ ದೇವತಾಮನುಷ್ಯ ದೈವೀಸಂಭೂತರಾಗಿ ದೇವಲೋಕ ಸೇರಿಕೊಂಡರು. ಅವರಂತೆಯೇ ಅವರ ಚಿಗುರು ಪುನೀತ್ ಕೂಡ ಅವರ ಜೊತೆಗೂಡಿದರು.

    • @guptagaministopthis5373
      @guptagaministopthis5373 3 года назад +5

      Dr rajkumar avara hrudaya vishalavadaddu

    • @guptagaministopthis5373
      @guptagaministopthis5373 3 года назад +3

      Appaji is great soul

    • @ananthganapathihegde9930
      @ananthganapathihegde9930 2 года назад +1

      @@darshans2537 Sir ,Dr Rajkumar left with us 2006,. But Still He is in Every Buddies Heart . Because Loved each and every person ,
      Some Bacteria formed like Covid-19
      Jelousy on Dr Rajkumar
      So many films Pridusers , Distributor s So many Actress like that , They had Given Birth Birth This Bacteria
      So people Can understand now
      🙏 Dr Rajkumar Could not be Replaced or Compared🙏🙏🙏

  • @basavegowdanbasavanna272
    @basavegowdanbasavanna272 3 года назад +41

    ನೀವೇ ಪುಣ್ಯವಂತರು ನಮ್ಮ ದೇವರ ಜೊತೆ ಬೆಳೆದಿದ್ದೀರಾ

  • @arnoldarnold817
    @arnoldarnold817 3 года назад +43

    ಕಣ್ಣಾರೆ ಕಂಡ ಎರಡು ದೇವರುಗಳು ಅಪ್ಪು ರಾಜಕುಮಾರ್ 💞💞💕💕💕💕💕

  • @amrutakh5731
    @amrutakh5731 3 года назад +27

    ಸವಿಸ್ತಾರವಾಗಿ ಹೇಳಿ ಸರ್ ಕೇಳಿದಷ್ಟು ಕೇಳ್ತಾ ಇರಬೇಕು ಅನಿಸುತ್ತದೆ.ನಿಮ್ಮ ಅನುಭವ ದೊಡ್ಡದು ಮತ್ತು ನೆನಪಿನ ಶಕ್ತಿ ಚೆನ್ನಾಗಿದೆ.ರಾಜಕುಮಾರ ಅವರನ್ನ ಆರಾಧಿಸುತ್ತೇವೆ.

    • @ramkudr
      @ramkudr 3 года назад +6

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

    • @amrutakh5731
      @amrutakh5731 3 года назад +2

      ಧನ್ಯವಾದಗಳು

  • @truth1570
    @truth1570 3 года назад +95

    Great person never complains but tolerates everything with smiling face,But DEVINE SOUL Forgives every thing and everyone....Dr. Rajkumar sir is Great person with DEVINE SOUL...

    • @indirammadk110
      @indirammadk110 3 года назад

      M

    • @kalpanas3951
      @kalpanas3951 2 года назад +1

      Z

    • @shivakumarsshivakumars8024
      @shivakumarsshivakumars8024 2 года назад +3

      ಸತ್ಯ ಸರ್.ಅಣ್ಣಾವ್ರು ಅಷ್ಟೇನು ಓದಿಕೊಂಡವರು ಆಗಿರಲಿಲ್ಲ.ವೃತ್ತಿ ರಂಗ ಭೂಮಿಯಿಂದ ಬಂದರು ಸಹ ಬಡತನಕ್ಕೇನೂ ಕೊರತೆಯಿರಲಿಲ್ಲ. ಸಮಾಜದ ಒಂದು ಅಲಕ್ಷಿತ ಸಮುದಾಯದಿಂದ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಾಗ,ಸಾಕಷ್ಟು ಅಪಮಾನ, ಕಷ್ಟಗಳನ್ನೆದುರಿಸಿದರು. ಪತ್ರಿಕಾ ವಿಮರ್ಶೆಗಳಲ್ಲಿ ಅವರ "ಮುಖ ಚರ್ಯೆ"ಯನ್ನು ಕೆಟ್ಟದ್ದಾಗಿ ಬರೆದಿದ್ದ ಕಾಲ. ಇಂತಹ ನೂರಾರು ಕೆಟ್ಟ ಪರಿಸ್ಥಿತಿಗಳನ್ನು ತಮ್ಮ ಅಪಾರವಾದ ಸಹನಾ ಗುಣದಿಂದಲೇ ನುಂಗಿ ಸಹಿಸಿ ಕೊಂಡವರು.ಕೀರ್ತಿಯ ಸಿಂಹಾಸನ ಅವರಿಗೆ ಹಾಗೆಯೆ ದೊರೆತುದಲ್ಲವೇ ಅಲ್ಲ.🙏

    • @jayakeshavegowda2960
      @jayakeshavegowda2960 2 года назад

      @@shivakumarsshivakumars8024 ತತ

    • @vss652433af
      @vss652433af 2 года назад +3

      His silence spoke his personality.

  • @chiranthannaresh9632
    @chiranthannaresh9632 3 года назад +35

    Dr Rajkumar is real Raaja kumaara. Love you sir ❤️

  • @ರಾಮಕೃಷ್ಣಯ್ಯಆರ್

    ಸತ್ಯ ಗಳು ಎಷ್ಟೊಂದು ಕಠೋರ.
    ಸಹೃದಯರಿಗೆ ಆತ್ಮೀಯ ಅಪ್ಪುಗೆ.

  • @chandrashekar-kg7oi
    @chandrashekar-kg7oi 3 года назад +64

    ಕನ್ನಡದ ಮುತ್ತು ಕನ್ನಡಿಗರ ಗತ್ತು
    ಅಣ್ಣಾವ್ರು ಯಾವತ್ತಿಗೂ ಕನ್ನಡದ ಸ್ವತ್ತು

  • @truth1570
    @truth1570 3 года назад +36

    If any hero act in Hindi they claim that he is National or Pan India Star , But Dr. RAJKUMAR SIR had all the opportunity to become National star and Deserved to make Pan India movies in his early career but he rejected all those offers respectfully and Dedicated himself to Kannada film industry , But how one set of audience could be so Judgemental that they did not even recognised his contribution and tried hard ( to some extent they even succeeded) to spread only Hatred message ... Unfortunately still it is continuing on Dr.Rajkumar sir and his Family members ....It's really painful to see those comments that to commenting sarcastically about ones death really they're not only Ignorant but also Stonehearted ... Hopefully this kind of Good programs change their mindset....Very Good Interview, continue the Good Work Sir...If all the FANS unite then Kannada film industry will definitely be in the TOP POSITION....We should encourage and appreciate the Good work done by All...

  • @pralak5587
    @pralak5587 3 года назад +50

    ಎಂಥಾ ಮುಗ್ದ, ಮುಕ್ತವಾದ ಮಾತುಕತೆ 🙏

  • @krishnamona518
    @krishnamona518 3 года назад +39

    Well said. We Kannadigas, atleast now, shall join together and give the RIGHTEOUS position to KANNADA MAATHA.

  • @ranganathackcrrss9403
    @ranganathackcrrss9403 3 года назад +13

    ರಾಜ್ ಕುಮಾರ್ ಅವರೇ ಕ್ಷಮಿಸಿರುವಾಗ ನಾವು ನಿವ್ಯಾರು ಎನ್ನುವ ಕೊನೆಯ ಡೈಲಾಗ್ ತುಂಬಾ ಇಷ್ಟ ಆಯಿತು ಸಾರ್

  • @malusm29
    @malusm29 2 года назад +8

    ಎಂಥಾ ವ್ಯಕ್ತಿತ್ವ ಇವರದ್ದು..! ಎಷ್ಟು ನೆನಪಿದೆ ಇವರಿಗೆಲ್ಲಾ...??! ನಿಮಗೆಲ್ಲ ಇನ್ನೂ ಒಳ್ಳೆಯ ಆರೋಗ್ಯ ಸಿಗಲಿ.. stay blessed sir..!

  • @santhoshsamprathi2482
    @santhoshsamprathi2482 3 года назад +33

    Wow! ಎಂತಾ , message at the end. manjunath and team. Great work 🙏

  • @gsujatha416
    @gsujatha416 3 года назад +34

    Rajkumar Devatha manusha 🙏👍👏

  • @amrutakh5731
    @amrutakh5731 3 года назад +47

    ಎಂತಾ ಸಂದರ್ಭದಲ್ಲಿಯೂ ಆದರ್ಶ ಕಳೆದುಕೊಳ್ಳದೆ ರಾಮ್ ಕುಮಾರ್ ಮತ್ತು ಮಂಜುನಾಥ ಸರ್ ಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.

    • @ramkudr
      @ramkudr 3 года назад +3

      ಧನ್ಯವಾದಗಳು.

  • @MAHESHKV25ABLE
    @MAHESHKV25ABLE 3 года назад +59

    Dr Raj is the epitome of humility

  • @sudhakeshav9584
    @sudhakeshav9584 3 года назад +41

    ದೇವತಾಮನುಷ್ಯ ನಮ್ಮ ರಾಜಕುಮಾರ್ 🙏😍

  • @truth1570
    @truth1570 3 года назад +44

    Sir please make a video why from 2009 there was only Negative message spread about Great personality Dr.Rajkumar sir , who were behind this , Earlier also many People spread the Hatered messages about Dr. Rajkumar sir and his Fans but the situation became more worse after 2009 , Honestly CULTURAL ICON DR. RAJKUMAR SIR Name was tarnished very badly...At one stage people forgot the contributions of this GREAT SOUL but spoke only Negative things .... Such A great Person who Dedicated himself to ACTING AND TO KANNADA..

    • @shruthir.m2017
      @shruthir.m2017 3 года назад +7

      @@deepakshashikumar true.. But true fans will always love and respect Rajkumar sir.

    • @sudharshanabrramu7998
      @sudharshanabrramu7998 3 года назад +3

      Ee handigalu thaviro chandakke chandana vana na adkotha idhvanthe...aa tharadhavru annavru mele dwesha madoru

    • @ganapathibhat888
      @ganapathibhat888 2 года назад

      I respect both Rajkumar & Leelavathi.

  • @anchan2404
    @anchan2404 Год назад +5

    ನಿಜಕ್ಕೂ ಸಾಕ್ಷಾತ್ಕಾರ ದಂತಹ ಸಿನಿಮಾ ಮತ್ತೆ ಕನ್ನಡದಲ್ಲಿ ಬರಲೇ ಇಲ್ಲ...ಅಂತ ಅದ್ಭುತ ಚಿತ್ರ..ಆದರೆ ಅದು ಯಶಸ್ವಿಯಾಗಲಿಲ್ಲ ಅನ್ನೋದು ನಿಜವೋ ಇಲ್ಲವೋ ಗೊತ್ತಿಲ್ಲ

  • @RAVISHANKAR_Bengaluru
    @RAVISHANKAR_Bengaluru 2 года назад +6

    ಬಹಳಷ್ಟು ಒಳ್ಳೆಯ ವಿಚಾರಗಳು ತಿಳಿಯಿತು, ಧನ್ಯವಾದಗಳು ಇಬ್ಬರಿಗೂ 🙏

  • @raghuramucs8344
    @raghuramucs8344 3 года назад +20

    ಸಾಕ್ಷಾತ್ಕಾರ ಅದ್ಭುತವಾದ ಚಿತ್ರ.

  • @subhashyaraganavi8910
    @subhashyaraganavi8910 3 года назад +16

    Very good episode Rajkumar devata manusha Rajkumar and puttanna both jems of kannada industry ibaru konege tamma idda binna ipray appikondu oppikondu olleya tan meredifdare puttanna Avarige Rajkumar anta valleya manush avaribbara cinema barabekittu Adare puttanna ihaloka yatre mugisidaru tavu belesida nataru yaru barlilla konege Rajkumar hospital hogi avar arogya vicharisi barutiddaru great personality

  • @Ravikumar-hz6cs
    @Ravikumar-hz6cs 2 года назад +27

    ಪುಟ್ಟಣ್ಣ ಕಣಗಾಲರು ಒಬ್ಬ ಅಹಂಕಾರಿ ಬ್ರಾಹ್ಮಣ ಆತ ಬೆಳೆಸಿದ ಕಲಾವಿದರೆಲ್ಲರೂ ಬ್ರಹ್ಮಣರೇ ಅಂಬರೀಶ್ ಅವರನ್ನು ಬಿಟ್ಟು ವಿಷ್ಣುವರ್ಧನ್ ಬ್ರಾಹ್ಮಣ ಶ್ರೀನಾಥ್ ಬ್ರಾಹ್ಮಣ ಅಶೋಕ್ ಬ್ರಾಹ್ಮಣ ರಾಮ್ ಕೃಷ್ಣ ಬ್ರಾಹ್ಮಣ ವಿಜಯನಾರಸಿಂಹ ಬ್ರಾಹ್ಮಣ ಆ ದಿನ ರಾಜ್ ವಿರೋಧಿಗಳಾಗಿದ್ದ ಪತ್ರಕರ್ತರು ಸಹ ಬ್ರಾಹ್ಮಣರೇ ಕಲ್ಪನಾ ಬ್ರಾಹ್ಮಣ ಆರತಿ ಬ್ರಾಹ್ಮಣ ಶಿವರಾಮ್ ಬ್ರಹ್ಮಣ ಪುಟ್ಟಣ್ಣ ಕಣಗಾಲರು ಅದ್ವಿತೀಯ ನಿರ್ದೇಶಕರು ಆದರೆ ಅವರ ಜಾತಿನಿಂದನೆ ಜಾತಿತಾರತಮ್ಯ ಅವರನ್ನು ಕೀಳುಮಟ್ಟಕ್ಕೆ ಇಳಿಸಿತೂ ಶೂದ್ರ ಜನಾಂಗದವರನ್ನು ಕೀಳುಮಟ್ದಲ್ಲಿನಡೆಸಿಕೊಳ್ಳುವ ಪದ್ಧತಿ ಆಗ ಹೆಚ್ಚಾಗಿತ್ತು ಪುಟ್ಟಣ್ಣ ಕಣಗಾಲರ ಜಾತಿವಾದಿಗಳ ಕೈಗೊಂಬೆಯಾಗಿದ್ದರೂ ಆದರೆ ರಾಜ್ ವಿಶ್ವಮಾನವರು ಅವರ ಹೆಸರು ಪ್ರಪಂಚವನ್ನು ವ್ಯಾಪಿಸಿದೆ ಅವರ ಮಕ್ಕಳು ಸಹ ಜಾತಿಯಿಂದ ದೂರವಿದ್ದು ಎಲ್ಲಾ ಸರ್ವ ಜನಾಂಗದ ಶಾಂತಿಯ ತೋಟ ಮಾಡಿದರು ಬ್ರಾಹ್ಮಣರಿಗೆ ಜನಗಳು ಬದುಕಿರುವಾಗ ಬೇಡ ಸತ್ತಾಗ ಪಿಂಡ ಬಿಡಲು ಶ್ರಾದ್ಧ ಮಾಡಲು ಮಾತ್ರ ಬೇಕು ಏಕೆ ಸಂಭಾವನೆ ಪುದಿಗಾಸು ಈ ಮಾತು ಎಲ್ಲಾ ಬ್ರಾಹ್ಮಣರಿಗೂ ಸಲ್ಲುವುದಿಲ್ಲ ರಾಜ್ ವಿರೋದಿಗಳಿಗೆ ಮಾತ್ರ

    • @vijayalakshmin6921
      @vijayalakshmin6921 2 года назад

      ಸಿನಿಮಾದ ಮಧ್ಯೆ ಜಾತಿಯನ್ನು ತರಬೇಡಿ ಎಲ್ಲರನ್ನೂ ಎಲ್ಲರೂ ಬೆಳೆಸಿದ್ದಾರೆ ಈಗ ಇರುವ ನಟರೆಲ್ಲ ಬ್ರಾಹ್ಮಣರಲ್ಲ ಚೆನ್ನಾಗಿ ಬೆಳಗಿಲ್ಲ ವಿ ಟೈಮ್ನಲ್ಲಿ ಯಾರಿದ್ರು ಅವರನ್ನು ಬೆಳೆಸಿದ್ದಾರೆ ತುಂಬಾ ಜನ ಬ್ರಾಹ್ಮಣರು ರಾಜಕುಮಾರ್ ಅಭಿಮಾನಿಗಳು ಇದ್ದಾರೆ

    • @ravishankargopalrao
      @ravishankargopalrao Год назад +1

      Lo gube aarathi. Ambarish brahmanareno..ninna taleyalli sagani thumbide.

    • @dravidashivugowda
      @dravidashivugowda Год назад

      le Mid Asia da Bra mana ravishankar gopal rao Ravikumar baredirodna saryaagi odo bosudike

    • @karnatakagamerz6466
      @karnatakagamerz6466 11 месяцев назад

      Yare agli death advra bagge tike tippani madbardu...rajkumar devatha manushya.. Puttanna mamulu manushya.yake andre puttana ge yalla habbit ithu....

    • @maheshs2150
      @maheshs2150 11 месяцев назад

      Aarathi ,ambareesh , Jai jagadeesh , vajramuni elru brahmanara ???
      Raj Kumar 1st movie direct maadida HLN simha( Bedard kannada) brahmana ragidru tilkolo mutthala .
      Dr Raj jotegidda chi Uday Shankar, bagavan ,directors BR panthulu , Renuka Sharma ( Kavita Ratna kalidasa ) N Lakshmi Narayan ( naandi , nanda Deepa) heege innoo aneka brahmana nirdeshakaru ,tantragnaru matthu visheshavaagi Dr Raj ra shareera vagidda PB srinivas elru brahmana re thilkolo bekoofa

  • @Rajanikanth_fan
    @Rajanikanth_fan 3 года назад +30

    Devatha manushya,Karnataka ratna,Natasaarvabhouma.🙏

  • @bgraghunatharao6185
    @bgraghunatharao6185 3 года назад +5

    ಎಲ್ಲರೂ ಒಂದಾಗಿರೋಣ. ಕನ್ನಡವನ್ನು ಬೆಳೆಸೋಣ. ನಿಜವಾದ ಮಾತು.
    ತುಂಬಾ ತುಂಬಾ ಧನ್ಯವಾದಗಳು.

  • @muniswamygowda3981
    @muniswamygowda3981 3 года назад +20

    Thanq sir for having given the most informative n useful matter of Dr. Rajkumar

  • @MaliniarusArus
    @MaliniarusArus 3 года назад +17

    Manju sir and ramkumar sir, thank you very much. Rajanna is a great humanbeing. My family is rajakumar fans.

    • @ramkudr
      @ramkudr 3 года назад +2

      ಧನ್ಯವಾದಗಳು.

  • @nalinin6172
    @nalinin6172 3 года назад +25

    Heart touching episode ☺️

    • @ramkudr
      @ramkudr 3 года назад +2

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @rukminicr8248
    @rukminicr8248 3 года назад +14

    ಪಾಪ ರಾಜಕುಮಾರ ಎಷ್ಟು ನೊಂದಿದರಲ್ವಾ ?😭😭🙏

  • @premanandcscs8251
    @premanandcscs8251 3 года назад +12

    Yes sir
    I watched more than 50 times Great "sakshatkara" What a movie
    Anaavru+ puttanna = classic

  • @radhanair1456
    @radhanair1456 3 года назад +11

    Total kannada kryakrama tumba chennagi moodi baruttide adakke namma
    Rajannna nammellara manadalli hasiragiddare devaru olleyatanakke yendu kaibidalara super 👌👌👌💘💘💘

  • @GURUPRASAD-gl4ou
    @GURUPRASAD-gl4ou 3 года назад +17

    ಇಂತಹ ಸಂದರ್ಶನ ಲಕ್ಷಕ್ಕೆ ಒಂದು

    • @ramkudr
      @ramkudr 3 года назад +4

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @mgkulkarnikulkarni7754
    @mgkulkarnikulkarni7754 3 года назад +14

    Heart touching episode.👍🙏

  • @srhg-78lnam19
    @srhg-78lnam19 3 года назад +10

    Our Great Annavru.... thank you Manjunath Sir

  • @somashekharreddy8682
    @somashekharreddy8682 3 года назад +15

    ಕನ್ನಡ ಚಿತ್ರಗಳು ಸೋಲಲು ಕಾರಣಕರ್ತರು ಈ ರೀತಿಯ ಪತ್ರಕರ್ತರು ಇವರಿಗೆ ಧಿಕ್ಕಾರವಿರಲಿ.

    • @nelsonorton4909
      @nelsonorton4909 3 года назад

      ಯಾರಪ್ಪ

    • @chethansgowda6777
      @chethansgowda6777 3 года назад

      ಕರೆಕ್ಟ್ ಗುರುವೆ

    • @chethansgowda6777
      @chethansgowda6777 3 года назад

      @@nelsonorton4909 ನಿನ್ಯಾರಪ್ಪ

    • @dmswamygowda5371
      @dmswamygowda5371 Год назад +1

      ಪೇಪರ್ ಹರಿದು ಹಾಕಿದ ಪತ್ರ ಕರ್ತ ಯಾರು ಸರ್

  • @user2j3ycg4df
    @user2j3ycg4df Год назад +3

    Ramkumar sir, Manjunath sir, Total Kannada team - Nimmellarigoo naavu sadaa runi. Inthahaa sandarshanakee dhanyavaadagalu.

  • @MrVaibhhav
    @MrVaibhhav Год назад +1

    ಈ ತರಹದ ಸತ್ಯ ಮಾಹಿತಿಗಳು ಇಂದಿನ ಯುವ ಪೀಳಿಗೆಗೆ ಬೇಕು ಧನ್ಯವಾದಗಳು.

  • @shreyashravya3362
    @shreyashravya3362 2 года назад +4

    Dr Rajanna is greatest actor humanbeing simple and humble person

  • @prakashys139
    @prakashys139 3 года назад +16

    sadist journalists, hatsof ramkumar

  • @harshaana
    @harshaana 3 года назад +23

    ಪುಟ್ಟಣ್ಣ was a perfectionist. ಇಬ್ರುದು ತಪ್ಪಿಲ್ಲ. Both were great and legends! ಇವರಿಬ್ಬರ ಇನ್ನೂ ಎಷ್ಟೋ ಸಿನೆಮಾಗಳು ಬರಬೇಕಿತ್ತು. ಇದು ಕನ್ನಡಿಗರಿಗೆ ಆಗಿರೋ ಮೋಸ ಮತ್ತು ದುರಂತ. ಅನ್ಯಾಯ. Blame the media 😒

  • @umaprabhu5527
    @umaprabhu5527 3 года назад +33

    ಸರ್ವಶ್ರೇಷ್ಠ ಸಂದರ್ಶನ, ಅಣ್ಣಾ ಅವರ ಮಾತುಗಳಲ್ಲಿ ಕೇಳುವುದೇ ಪುಣ್ಯ

  • @muniswamygowda3981
    @muniswamygowda3981 3 года назад +16

    Please continue ur programs for long periods

  • @sudhaammi3107
    @sudhaammi3107 3 года назад +18

    Wow!! One of the best interviews and what a great way to end the interview with that great message.. Thank you Manjunath and Ramkumar sir

  • @sravi4895
    @sravi4895 3 года назад +12

    Fantastic facts based conversation. PraNaams to both Dear Sirs.

    • @ramkudr
      @ramkudr 3 года назад

      Thanks for the compliments.

  • @pushpakulkarni6426
    @pushpakulkarni6426 3 года назад +14

    ಅಪ್ಪಾಜಿ ಅವರು ಹೃದಯವಂತರು jai ಅಪ್ಪಾಜಿ 🙏🙏🙏

  • @chandruymchandru6362
    @chandruymchandru6362 3 года назад +11

    Nange tumba kushi aythu sir evattina sanchike nodi mattu RAJKUMAR avara bagge tumba gowrava mattu kanniru kuda Bantu matte nanu yash avara abhimani agide adre ivattinda nanu NAMMA KANNADA nattara abhimani agiddini

    • @ramkudr
      @ramkudr 3 года назад +1

      ತುಂಬಾ ಸಂತೋಷವಾಗಿದೆ. ನಿಮ್ಮನ್ನು ಇತರರು ಅನುಸರಿಸಲಿ.

  • @muralikuttappan3609
    @muralikuttappan3609 3 года назад +13

    Sir nimma anubhava namma kannada kke good documentation

    • @ramkudr
      @ramkudr 3 года назад +1

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @UmeshGuruRayaru
    @UmeshGuruRayaru 2 года назад +3

    ಅದ್ಭುತ ಸಂಚಿಕೆ. ಧನ್ಯವಾದಗಳು ಸರ್

  • @relaxationguru8936
    @relaxationguru8936 3 года назад +37

    🌏 ಕಲಾ ವಿಶ್ವದ
    ಏಕಮೇವಾದ್ವಿತೀಯ
    ನಟಸಾರ್ವಭೌಮ.
    🌐 ವಿಶ್ವ ರತ್ನ 🌐
    ⭐ ಡಾ. ರಾಜ್ ಕುಮಾರ್ ⭐
    💖 ನಮ್ ರಾಜಣ್ಣ 💖
    🙏 ನಮ್ ಅಣ್ಣಾವ್ರು 🙏
    🇮🇳🇮🇳🇮🇳🇮🇳🇮🇳🇮🇳🇮🇳

  • @ananthaani1134
    @ananthaani1134 2 года назад +3

    ಮುಕ್ತ ಮಾತುಕತೆ ಸರ್ವಶ್ರೇಷ್ಠ ಸಂದರ್ಶನ ಧನ್ಯವಾದಗಳು 🙏🏻🙏🏻

  • @nagarajab7689
    @nagarajab7689 3 года назад +4

    Great interview.thanks to Ramkumar sir and Manjunath sir. Jai Rajanna

  • @vijaykumarsiddaramaiah6372
    @vijaykumarsiddaramaiah6372 3 года назад +9

    DR ANNAVARU IS A VERSATILE ACTOR AND VERSATILE MAN HE IS A MYSTERY NEVER EVER AGAIN

  • @suddhirknair5398
    @suddhirknair5398 2 года назад +2

    ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದೀರಿ ನೀವೇ ಧನ್ಯರು🌹🌹 ಏಕೆಂದರೆ ಅಂತಹ ಮಹಾನ್ ಕಲಾವಿದರನ್ನು ಕಣ್ಣಾರೆ ಕಂಡು ಸಂದರ್ಶನ ಮಾಡಿದ್ದೀರಿ ಅಂದರೆ ನಮಗೆಲ್ಲ ನಿಜಕ್ಕೂ ಅಹಳ ಸಂತೋಷ 🌹🌹 🌹🌹💐

  • @kavithasridhar1563
    @kavithasridhar1563 3 года назад +8

    Great talk,wat a rememberace sir

    • @ramkudr
      @ramkudr 3 года назад +1

      Thanks for your heart felt opinion.

  • @kavithamk4736
    @kavithamk4736 3 года назад +7

    Realy Raajkumar great person in karnataka

  • @shivanandabc2626
    @shivanandabc2626 3 года назад +29

    ONLY RAJKUMAR

  • @subramanyan931
    @subramanyan931 Год назад

    Dr. Raj legend of kannada cinema. Man down to earth. We have seen him personally. My father is witness to that. He narrated it but since subject was slightly religious he refused to act as per novel. But since he rejected it he gave his pics of Na ninna mareyalare to print in our magazine with out royalty. That is greatness of Raj. Puneeth was just born at that time. He was in the craddle. I was 9 years old when we met Dr. Raj.

  • @sreelathaanand1178
    @sreelathaanand1178 3 года назад +5

    ನಮಗೆ ಗೊತ್ತೇ ಇರದ ಎಷ್ಟೋ ವಿಷಯ ಗಳನ್ನು ತಿಳಿಸಿದಿರಿ, ಧನ್ಯವಾದಗಳು.🙏🙏🙏

  • @SatishKumar-bq4io
    @SatishKumar-bq4io 3 года назад +9

    Super episode very well narration

    • @ramkudr
      @ramkudr 3 года назад

      ಧನ್ಯವಾದಗಳು.

  • @subramanyakrishnarao1398
    @subramanyakrishnarao1398 2 года назад +3

    Finally one time Raj has expressed his desire. He would have been great in Karna. Can anyone do it in anywhere in the world. Remember Kalidasa Babruvahana Mayura as a reference.

  • @RaghuramKG
    @RaghuramKG 2 года назад

    🙏🙏🙏🙏🙏
    Sooper story, thanks to Haalu Jenu Ramkumar, Hariharapura Manjunatha.... awesome stories... 👍👍👍👍🙏🙏🙏🙏🙏

  • @ramkudr
    @ramkudr 2 года назад +2

    ಎಲ್ಲರಿಗೂ ಪ್ರತ್ಯೇಕವಾಗಿ ಅವರವರ ಪ್ರತಿಕ್ರಿಯೆಗೆ ಸರಿಹೊಂದುವಂತೆ ನನ್ನ ಪ್ರತಿಕ್ರಿಯೆ- ಧನ್ಯವಾದಗಳೊಂದಿಗೆ ಇಲ್ಲವೇ ಅಭಿನಂದನೆಯ ಮೂಲಕವಾಗಿ ತಿಳಿಸುವ ಆಶಯ ನನ್ನದು.ಆದರೆ ಸಮಯದ ಅಭಾವದಿಂದಾಗಿ ಎಲ್ಲರಿಗೂ ಸಾಮೂಹಿಕವಾಗಿ ಈ ಮೂಲಕ ಧನ್ಯವಾದಗಳನ್ನು, ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ.

  • @rekhac1616
    @rekhac1616 3 года назад +6

    Rajkumar is great 🙏🙏🙏🙏

  • @manjugowda3812
    @manjugowda3812 3 года назад +21

    Rajkumar is the man

  • @jagadeeshacjagadeeshac1095
    @jagadeeshacjagadeeshac1095 5 месяцев назад

    ನಿಮ್ಮ ಸಂದರ್ಶನ ನೋಡಿ ಬಹಳ ಸಂತೋಷವಾಯಿತು ಅಣ್ಣಾವ್ರು ವಿಷ್ಣುದಾದ ನಮ್ಮ ಹೆಮ್ಮೆ 🥰🙏🙏🙏🙏🙏🙏🌹🌹🌹🌹🌹🌹

  • @sureshbabu3732
    @sureshbabu3732 2 года назад +2

    Several years back in vijayachithra magazine Dr. Rajkumar's Kathanayakana Kathe
    Used to appear every month. If Ramkumar sir had that information, please publish it once again.

  • @savita8135
    @savita8135 3 года назад +4

    Good person thanks

  • @girishc7318
    @girishc7318 Год назад

    ನಿಮ್ಮಿಬ್ಬರ ಈ ಒಂದು ಮಾತುಕತೆಯ ಸಂಚಿಕೆ ಹೃದಯಸ್ಪರ್ಶಿಯಾಗಿತ್ತು ನಮ್ಮಿಬ್ಬರಿಗೂ ಅನಂತಾನಂತ ಧನ್ಯವಾದಗಳು

  • @shivugowda6394
    @shivugowda6394 2 года назад +6

    Dr. BR Ambedkar & Dr. Rajkumar ivribru jagathina Athyapoorva Mahaan Prathibhe galu, Maanavatha vaadi galu, athyathkrushta Samskaa vantharu.

  • @srinathkrishna3266
    @srinathkrishna3266 2 года назад +1

    Thanks for the real information, hat's off to both legends, Raj and puttanna

  • @prakasholekar3950
    @prakasholekar3950 3 года назад +28

    ಡಾಕ್ಟರ್ ರಾಜಕುಮಾರ್ ಅವರು ಕನ್ನಡದ ಮೇರು ಪರ್ವತ

  • @k.t.venkatachala1255
    @k.t.venkatachala1255 3 года назад +24

    So many hidden things. There was one perticular society who all hated Rajkumar. But public audience made him unquestionable hero of kannada cinema. Some people opposed Dr Rajkumar for doing Raghavendra swamy role

    • @ananthganapathihegde9930
      @ananthganapathihegde9930 3 года назад +5

      🙏 Sir, You are wrong , In Karnataka
      No community , nor any Society never do this type damages
      In Society few people are like that what you told
      We respect all the artists 🙏

    • @k.t.venkatachala1255
      @k.t.venkatachala1255 3 года назад

      @@ananthganapathihegde9930
      Your wright

    • @alexburger7214
      @alexburger7214 3 года назад

      yaav community sir rajkumar na hate madidu??

    • @ravindrahk8676
      @ravindrahk8676 3 года назад +3

      Rajkumar did excellent acting as Raghavendra Swamy. Mantralaya mahatme..was a hit movie..ran for 100 days.

  • @shreenathnaik815
    @shreenathnaik815 3 года назад +5

    Super sir....
    Thank you for your information

    • @ramkudr
      @ramkudr 3 года назад

      ಧನ್ಯವಾದಗಳು.

  • @nalinin6172
    @nalinin6172 3 года назад +11

    Thank you manjunath and Ramkumar sir 🙏🙏🙏🙏

    • @ramkudr
      @ramkudr 3 года назад

      ಧನ್ಯವಾದಗಳು.

  • @ramkudr
    @ramkudr 2 года назад

    ಈ ಸಂಚಿಕೆಯನ್ನು ವೀಕ್ಷಿಸಿ ಅಭಿಪ್ರಾಯ ಮಂಡಿಸಿರುವ ಎಲ್ಲರಿಗೂ ಹೃದಯ ಪೂರ್ವಕವಾದ ಧನ್ಯವಾದಗಳು .

  • @tej621
    @tej621 Год назад +1

    ಪುಟ್ಟಣ್ಣ ಕೆಲಸ ಎಷ್ಟೇ ಚೆನ್ನಾಗಿದ್ದರೇನು - ಮನಸು ಕಲುಷಿತ, ಅವರ ಅಂತ್ಯ ಕರ್ಮದ ಪ್ರತಿಪಲ.

  • @rakeshbadiger8138
    @rakeshbadiger8138 2 года назад +1

    ನಿಮ್ಮ ನೆನಪಿನ ಶಕ್ತಿಗೆ ಧನ್ಯ ವಾದಗಳು

  • @MohanMohan-pe5vx
    @MohanMohan-pe5vx Месяц назад

    ಸರ್ ನಮಸ್ಕಾರ ನಿಮ್ಮ ಕೊನೆಯ ಸಾಲುಗಳು ನಿಜವಾಗಲಿ ಎಂದು ಬಯಸುವ ಕನ್ನಡ ಚಿತ್ರ ಪ್ರೇಮಿ... ಬೊ.ನಾ.ಮೋಹನ್

  • @rooms9077
    @rooms9077 2 года назад +1

    I had high respect for Panthulu sir for his acting along with Rajkumar sir in many movies but this was shocking, I don’t hate him but felt bad about his negligence towards Kannada language and it’s growth through great movies with great roles to Rajkumar sir and for prioritizing personal dislike over bigger and more prestigious cause.

  • @pramodishwarshingtalur8110
    @pramodishwarshingtalur8110 2 года назад +1

    Adbhuta Vyaktitva...Dr.Rajkumar.

  • @rajumys1783
    @rajumys1783 Год назад

    From this programme truth is come out let it be continue.

  • @lovemynation
    @lovemynation 3 года назад +9

    ರಾಜಕುಮಾರರ ಏಳಿಗೆ ಸಹಿಸದಿರುವುದು ಆಶ್ಚರ್ಯವೇನಲ್ಲ.

  • @kalyansingh8454
    @kalyansingh8454 4 месяца назад +1

    ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಿರ್ದೇಶಕರು ಆದರೆ ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಆರತಿ ಹಿಂದೆ ಬಿದ್ದು ತಮ್ಮ ಬದುಕನ್ನೇ ಹಾಳುಮಾಡಿಕೊಂಡರು ರಾಜ್ಕುಮಾರ್ ಅವರು ಶ್ರೇಷ್ಠರು ಕನ್ನಡ ನಾಡು ಕಂಡ ಜ್ಯೇಷ್ಠರು 👍👍👍

  • @itsAag99
    @itsAag99 3 года назад +10

    Irony was so many intellectuals wanted to sabotage Rajkumar…
    But he became more n more …part of people of Karnataka ..seem
    All allegations are acts of jealousy…

  • @dayanandbchandrashekarappa1967
    @dayanandbchandrashekarappa1967 3 года назад +2

    👌Dr rajkumar is great 🌹🌹💗🍀

  • @shruthir.m2017
    @shruthir.m2017 3 года назад +2

    Manjunath sir Nimminda namage sakashtu vishaya tiliyuthide. Idanna document maadi mundina peeligege vishaya gothaguvanthe madiddakke dhanyavadagalu.

  • @puttannam322
    @puttannam322 3 года назад +6

    Supersir

  • @yathishappuaradhya16
    @yathishappuaradhya16 3 года назад +2

    Ramkumar sir olle mahithi...👌👌 hariharapura manjunath sir nimma nirupane.. Hagu kannada chitra rangada ithihasa tilidu koduttiruvudakke danyawadhagalu 🙏🙏🙏🙏

    • @ramkudr
      @ramkudr 3 года назад +2

      ಧನ್ಯವಾದಗಳು

    • @yathishappuaradhya16
      @yathishappuaradhya16 3 года назад +1

      @@ramkudr sir thumba kushi aytu sir.. Neevu rajkumar sir na direct agi nodidira neeve adrustavantaru 🙏🙏🙏🙏

    • @ramkudr
      @ramkudr 3 года назад +3

      @@yathishappuaradhya16 ನಾನು ಡಾ.ರಾಜ್ ಕುಮಾರ್ ರವರನ್ನು 19 ಬಾರಿ ಭೇಟಿಯಾಗಿದ್ದೇನೆ.ಸುಮಾರು 6 ಗಂಟೆ 30 ನಿಮಿಷಗಳ ಕಾಲ ಮಾತನಾಡಿದ್ದೇನೆ.

  • @Rajanikanth_fan
    @Rajanikanth_fan 3 года назад +28

    Raj kumar avru yaara meloo dwesha torsilla.avra mele esto jana dweaha itkondudru.

    • @MrKrishna0077
      @MrKrishna0077 3 года назад +5

      ಸರ್, ನಿಮಗೆ ನನ್ನ ಮನದಂತರಾಳದಿಂದ ಧನ್ಯವಾದಗಳು. ಸತ್ಯವನ್ನು ತಿಳಿದುಕೊಳ್ಳದೆ, ಕೇವಲ ಕಪೋಲಕಲ್ಪಿತ ವಿಚಾರಗಳನ್ನು ನಂಬಿಕ್ಕೊಂಡು ಅಣ್ಣಾವ್ರ ಬಗ್ಗೆ ಮಾತಾಡುತ್ತಿದ್ದವರಿಗೆ ಒಳ್ಳೆಯ ವಿಚಾರ ತಿಳಿಸಿದ್ದೀರಿ. Dr ರಾಜ್ ಕನ್ನಡ ಸಾಂಸ್ಕೃತಿಕ ರಾಯಭಾರಿ ಮತ್ತು ಆದರ್ಶಪ್ರಾಯರು. ಹಾಗೆಯೇ ತಮ್ಮ ಆತ್ಮವಲೋಕನ ಮಾಡಿಕ್ಕೊಂಡು ಇಂತಹ ವಿಚಾರಗಳನ್ನು ಪುಟ್ಟಣ್ಣನವರು ಹೇಳಿದ್ದು ಅವರ ದೊಡ್ಡತನವನ್ನು ತೋರಿಸುತ್ತದೆ.

  • @nalinin6172
    @nalinin6172 Год назад

    What a great heart to Rajkumar.🙏🙏

  • @hemanthgiriraj8234
    @hemanthgiriraj8234 3 года назад +12

    Like putanna kanagal may be in coming days leelavati may also apologize for unnecessary allegations we need to wait and watch

    • @ramkudr
      @ramkudr 3 года назад +2

      Let the dream come true.

    • @hemanthgiriraj8234
      @hemanthgiriraj8234 3 года назад +2

      It's not dream truth cannot be hided

    • @ramkudr
      @ramkudr 3 года назад +4

      @@hemanthgiriraj8234 True it is a fact . I meant your dream of LEELAVATHI confessing come true.