"ನೀನು ಯಾರ ಅಭಿಮಾನಿ?" ಎಂಬ ಶಿವಾಜಿ ಗಣೇಶನ್ ಪ್ರಶ್ನೆಗೆ ಮಗ ಕೊಟ್ಟ ಶಾಕಿಂಗ್ ಉತ್ತರ..! | Halu Jenu Ramkumar Ep 45

Поделиться
HTML-код
  • Опубликовано: 18 окт 2024
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #rajkumar #shivajiganesan #ntr #akkineninageswararao #mgr

Комментарии • 128

  • @jayasheelpj3292
    @jayasheelpj3292 27 дней назад

    ಖಂಡಿತವಾಗಿಯೂ ನಿಮ್ಮಿಬ್ಬರ ಸಂಭಾಷಣೆ ನಮಗೆ ಹೆಚ್ಚಿನ ವಿಚಾರಗಳನ್ನು ವಿಷಯಗಳನ್ನು ವಿವರಣೆಗಳನ್ನು ತುಂಬ ಹೃದಯದ ಧನ್ಯವಾದಗಳು

  • @sandeepadp4516
    @sandeepadp4516 Год назад +1

    ಧನ್ಯವಾದಗಳು

  • @SIDDHUS.6672
    @SIDDHUS.6672 Год назад

    ಸರ! ನಿಮ್ಮನುಡಿಯಲೢ ಎಂಥಹ ಮಾಧುರ್ಯ,ಮಾತಿನ ಸ್ವಾರಸ್ಯಕರ ಮೈಮರೆಯುವ ನಿಜವಾದ ಶೈಲಿ ಎಲ್ಲರೀತಿಯ ಪರಿಪೂರ್ಣ ವ್ಯಕ್ತಿತ್ವ ನಿಮಗೆ ನನ್ನ ನನ್ನ ಅಣ್ಣವರ ಬಗ್ಗೆ ❤❤ನಮಸ್ಕಾರ...

  • @ramkudr
    @ramkudr 2 года назад +10

    ಈ ಸಂಚಿಕೆಯನ್ನು ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.ಪ್ರತ್ಯೇಕವಾಗಿ ಎಲ್ಲರಿಗೂ ಉತ್ತರಿಸಲು ಅನಾರೋಗ್ಯ ಹಾಗೂ ಸಮಯದ ಅಭಾವ ಅಡಚಣೆಯಾಗಿದೆ.ಕ್ಷಮೆಯಿರಲಿ.

  • @messagefullstorieschannel7379
    @messagefullstorieschannel7379 2 года назад +10

    ಅದ್ಬುತ ಅಂಕಿಅಂಶಗಳು
    ಉಪಯುಕ್ತ ಮಾಹಿತಿಗಳು
    ಧನ್ಯವಾದಗಳು ಸರ್

  • @positivetrades369
    @positivetrades369 3 месяца назад

    Very good information thank you sir please continue the Services we are grateful to ypu

  • @shreyashravya3362
    @shreyashravya3362 2 года назад +4

    ಹಾಲುಜೇನುರಾಮಕುಮಾರ್ ರವರಿಗೆ ಅಭಿನಂದನೆಗಳು ದಯವಿಟ್ಟು ಅವರ ಸಂದರ್ಶನ ಮುಂದುವರೆಯಲಿ

  • @sureshdkdravidakannadiga.7759
    @sureshdkdravidakannadiga.7759 2 года назад +5

    ಸ್ಯಾಂಡಲ್ ವುಡ್ ಅಪ್ಪಾಜಿ dr!ರಾಜ್...

  • @siddappalicssiddappalics211
    @siddappalicssiddappalics211 2 года назад +23

    ನಿಮ್ಮಿಬ್ಬರ
    ಮಾತು ಅಣ್ಣಾವ್ರ ಬಗ್ಗೆ ಕೇಳೋಕ್ಕೆ ಚೆಂದ‌

  • @manchegowdabm4137
    @manchegowdabm4137 4 месяца назад

    Ramkumar sir Memory is GoodTq sir❤🎉

  • @umaprabhu5527
    @umaprabhu5527 2 года назад +22

    ಅಬ್ಬಾ ಏನು ಅಂಕಿ ಅಂಶಗಳು, ಎಷ್ಟು ತಾಳ್ಮೆ, ಆಸಕ್ತಿಯಿಂದ ಸಂಶೋಧನೆ ಮಾಡಿರಬೇಕು, ಧನ್ಯವಾದಗಳು ಅಣ್ಣಾ 👏👏👏

  • @sravi4895
    @sravi4895 2 года назад +5

    ಭಲೇ ಜೋಡಿ ವಾಪಸ್. ಬೊಂಬಾಟ್ ರಸದೌತಣ...ಅದೂ ವಾಸ್ತವಾಂಶಗಳನ್ನು ತೆರೆದಿಡುವ ಮೂಲಕ. ಈರ್ವರಿಗೂ ಅಭಿನಂದನೆಗಳು ಹಾಗೂ ಪ್ರಣಾಮಗಳು....

  • @v.kyogesh5608
    @v.kyogesh5608 2 года назад +13

    I RESPECT BOTH OF UR WORDS. BUT FOR ME DR. RAJKUMAR IS THE BEST ACTOR AND BEST HUMAN BEING IN THE WORLD

  • @PradeepKumar-yo6jx
    @PradeepKumar-yo6jx Год назад

    Ramkumar sir nimmalli istondu vishayagalanna hege store madiddiri, hege nenapu ittkolloke saadya annode kouthuka.... Nimma memory power gondu dodda salute.... Nimma hage nanu kooda annavra dodda abhimani.....

  • @prakashys6487
    @prakashys6487 2 года назад +26

    ಧನ್ಯವಾದಗಳು ರಾಮಕುಮಾರ್ ಸರ್ ಮತ್ತು ಮಂಜುನಾಥ್ ಸರ್ ಸರ್ವಕಾಲೀನ ಶ್ರೇಷ್ಟ ನಟರು ರಾಜಕುಮಾರ್

  • @vinayakscreenprinters
    @vinayakscreenprinters 2 года назад +24

    ನಿಜವಾಗಲೂ ನನಗೆ ತುಂಬಾ ಸಂತೋಷವಾಗಿದೆ ಮತ್ತೆ ಇ ಹಿರಿಯರ ಅನುಭವದ ಜ್ಞಾನ ಭಂಡಾರವನ್ನು ಹಂಚಿಕೊಂಡಿದ್ದಕ್ಕೆ ಶಿರಸಾಷ್ಟಾಂಗ ನಮಸ್ಕಾರ ಗುರುಗಳೇ

  • @kubendraraon.l5576
    @kubendraraon.l5576 2 года назад +16

    ನೀವು ಇರುವರು ತೆರೆಯ ಮೇಲೆ ಬಂದಿದ್ದು ನಮಗೆ ಹಾಲು ಜೇನು ಸವಿದ ಆಗಿದೆ ಲೇಖನವು ಅತ್ಯುತ್ತಮದಲ್ಲಿ ಅತ್ಯುತ್ತಮವಾಗಿದೆ

  • @ಕಿಡಿನುಡಿ
    @ಕಿಡಿನುಡಿ 2 года назад +15

    ಬಹು ದಿನಗಳ ನಂತರ ಈ ಅಪರೂಪದ ಜೋಡಿಗಳ ಸಮಾಗಮದ ನೋಟವೇ ವಿಹಂಗಮ
    ಹಾಲುಜೇನು ರಾಮ್ ಕುಮಾರ್ ರವರನ್ನ ಮತ್ತೆ ನೋಡಿ ಮನಕ್ಕೆ ಸಂತಸವಾಯಿತು ಇದೇ ರೀತಿ ರಾಜ್ಕುಮಾರ್ ಸಾರ್ವತ್ರಿಕತೆ ಮೂಡಿ ಬರಲಿ
    ಅಗಸನ ಮಾತಿಗೆ ರಾಮ ಸೀತೆಯನ್ನು ಮತ್ತೆ ವನವಾಸಕ್ಕೆ ಕಳಿಹಿಸಿದಂತೆ ಯಾರೋ ಕೆಲ ಕಿಡಿಗೇಡಿಗಳ ಮಾತಿಗೆ ಓಗೊಟ್ಟು ಇಂತಹ ಸದಾಭಿರುಚಿಗಳನ್ನ ಕಡೆಗಣಿಸ ಬೇಡಿ ಮತ್ತೆ ಅಣ್ಣಾವ್ರ ಬಗ್ಗೆ ಮತ್ತಷ್ಟು ಕಾರ್ಯಕ್ರಮಗಳು ಮೂಡಿಬರಲಿ.
    ......ಧನ್ಯವಾದಗಳು ಸಾರ್....

  • @hareeshramakrishna291
    @hareeshramakrishna291 2 года назад +6

    ಶಿವರಾಜ್ ಕುಮಾರ್ 1986 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರಿಂದ ಪಾರ್ವತಮ್ಮನವರು ರಾಜಣ್ಣನವರ ಸಿನೆಮಾ ಕಡಿಮೆ ಮಾಡಿದರು ಎಂಬ ಮಾತೂ ಇದೆ.ಇದರ ಬಗ್ಗೆ ತಮ್ಮ ಅಭಿಪ್ರಾಯ

    • @ramkudr
      @ramkudr 2 года назад +1

      ಅದೂ ಕೂಡ ಒಂದು ಕಾರಣ ಎಂಬುದು ವಾಸ್ತವ ಸಂಗತಿ.

    • @user2j3ycg4df
      @user2j3ycg4df Год назад

      In some episode, they have covered it. Sorry I dont remember which one.

  • @somanathkedar1132
    @somanathkedar1132 Год назад +2

    ಅಣ್ಣಾವ್ರ ಜೊತೆ ನಿಮಗೂ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಮಾಹಿತಿಯ ಕಣಜ ಸಾರ್ ನೀವು👏👏👏👏👏👏👏👏👏👏👌

  • @MaheshMahesh-gz9fv
    @MaheshMahesh-gz9fv 2 года назад +1

    Excellent Analysis, Statistics.....

  • @golllalakumbar7647
    @golllalakumbar7647 2 года назад +15

    ಮತ್ತೆ ಹಾಲು ಜೇನು.... ಸುಪರ್

  • @prk1989
    @prk1989 2 года назад +14

    Raajkumar always be a Raajakumara 🙏🙏🙏🙏🙏

  • @ranganathackcrrss9403
    @ranganathackcrrss9403 2 года назад +9

    ಅಣ್ಣಾವ್ರು 250 ಸಿನಿಮಾ ಕಂಪ್ಲೀಟ್ ಮಾಡಬೇಕಾಗಿತ್ತು,,ನನಗೂ ಕೂಡ ಇದರ ಬಗ್ಗೆ ನಿರಾಸೆ ಆಗಿದೆ,, ಇದಕ್ಕೆ ಇನ್ನೊಂದು ಕಾರಣ ಅಣ್ಣಾವ್ರ ಹೋರಾಟದ ಜೀವನ,,

    • @maruthihg9741
      @maruthihg9741 2 года назад

      Complete madtidru,avarige age bar aytu shabda vedhi film time alli avarige agle 72 varsha agittu.egagi retiredment thagonake sidda eddaru

    • @srinidhi1426
      @srinidhi1426 Год назад

      @@maruthihg9741 veerappan kidnap aagde iddidre he might have done some more films

    • @maruthihg9741
      @maruthihg9741 Год назад +1

      Age agtittu

  • @chinnaswamynaidu6545
    @chinnaswamynaidu6545 2 года назад +10

    Kannada Kuvara Dr Raj Jai SUPER Jodi Nimmadu TQ regards 🙏🚩

  • @vinayg2594
    @vinayg2594 2 года назад +9

    Hoda vaara yeno miss hodita ittu andkondidvi.. adu ee episode nodid mele clear aytu!! Suswaagatha nimage Ramkumar sir...😊

  • @subramanyakrishnarao1398
    @subramanyakrishnarao1398 2 года назад +20

    Quality matters not quantity
    Raj 150-210 each one were best
    Each ran for many days silver jubilee

  • @shilpagkellod8220
    @shilpagkellod8220 2 года назад +10

    ಅಂತೂ ಇಂತೂ ಮತ್ತೆ ರಾಮು ಸರ್ ಮಾತುಗಳನ್ನು ಕೇಳುವ ಸದಾವಕಾಶ ಬಂತು...

  • @gundappaanveri5189
    @gundappaanveri5189 9 месяцев назад

    ಜ್ಞಾನ ಭಂಡಾರ ರಾಮಕುಮಾರ ಸರ್ ಹಾಗೂ ಮಂಜುನಾಥ್ ಸರ್

  • @hareeshramakrishna291
    @hareeshramakrishna291 2 года назад +5

    ವಾರಕ್ಕೆ ಎರಡು ವೀಡಿಯೋಗಳನ್ನು ಹಾಕಿ ಗುರುಗಳೇ ಸಾಕು. ಬೇಗ ಮುಗಿಯಬಾರದು ಎಂದು ಮಾತ್ರ.

  • @tsubramanyasubramanya4106
    @tsubramanyasubramanya4106 2 года назад +5

    Sir, it may please be noted that NTR sir was highly qualified by education. He was a BA graduate in those time which is certainly equivalent to present IAS. He was a good orator and was able to influence in politics. These qualities led him to enter into politics and had a success in politics. Hope you agree with these points.

    • @ramkudr
      @ramkudr 2 года назад +1

      Surely...no doubt about it.

    • @raghu1131
      @raghu1131 2 года назад +1

      He is qualified is OK. BA= IAS is not correct. He lost his peace completely by entering into politics

  • @janakisrinivas1847
    @janakisrinivas1847 2 года назад +10

    Jai rajavamsha Jai Dr Rajkumar annavru Jai Appu Devaru

  • @pnkmurthy
    @pnkmurthy 9 месяцев назад

  • @tsubramanyasubramanya4106
    @tsubramanyasubramanya4106 2 года назад +11

    Sirs, Dr.Rajkumar is the only artist who had excellent singing abilities. His contemporaries were not good in singing. Dr.Rajkumar is a complete artist.

  • @mpsrajan2145
    @mpsrajan2145 2 года назад +9

    ಭಲೇ ಜೋಡಿ ಮುಂದುವರಿಯಲಿ

  • @ramaswamyc4285
    @ramaswamyc4285 2 года назад +5

    ಅದ್ಬುತ ರಾಮ್ ಮಂಜು

  • @vamanaphatak3623
    @vamanaphatak3623 2 года назад +5

    ರಾಮ್ ಕುಮಾರ್ ಸರ್, ನಿಮ್ಮ ಪ್ರಕಾರ ಈ ಐವರಲ್ಲಿ ಯಾರ ಚಿತ್ರಗಳು ಹೆಚ್ಚಿನ ಗುಣಮಟ್ಟದ್ದಾಗಿದ್ದವು. ಚಿತ್ರಗಳ ಸಂಖ್ಯೆ ಮುಖ್ಯವಲ್ಲ.

    • @ramkudr
      @ramkudr 2 года назад

      ನಿಶ್ಚಯವಾಗಿಯೂ ಡಾ.ರಾಜ್ ಕುಮಾರ್ ರವರ ಚಿತ್ರಗಳೇ.

    • @raghu1131
      @raghu1131 2 года назад +1

      ರಾಜಣ್ಣ 🙏

  • @RoadStory707
    @RoadStory707 Год назад

    ರಾಮ್ ಕುಮಾರ್ ರವರ ಜ್ನಾಪಕ ಶಕ್ತಿ ಗ್ರೇಟ್

  • @srinathc1986
    @srinathc1986 2 года назад +1

    What a memory ramu sir

  • @govindrajraj5936
    @govindrajraj5936 2 года назад +21

    ನಮ್ಮೆಲ್ಲರ ಬಾಳದೀಪ ಡಾ.ರಾಜಕುಮಾರ್ ಅವರ ಕುರಿತಾದ ಮಹಾಪಯಣ ಹೀಗೆ ನಿರಂತರ ಸಾಗುತಿರಲಿ.
    ಜೈ ರಾಜಕುಮಾರ್ ❤

  • @nandinihn4646
    @nandinihn4646 2 года назад +13

    Super jodi Ramu sir and Manju sir

  • @ishwarangadi3873
    @ishwarangadi3873 2 года назад +6

    . Hats off to both of you sirs.

  • @sudheerkumarlkaulgud7521
    @sudheerkumarlkaulgud7521 2 года назад +11

    ನಿನ್ನೆ ತಾನೇ ನೆನಸಿಕೊಂಡಿದ್ವಿ. ಹೇಗಿದ್ದೀರಿ?

    • @ramkudr
      @ramkudr 2 года назад +4

      ಆರೋಗ್ಯ ಯಥಾಸ್ಥಿತಿ.ಆದರೆ ಉತ್ಸಾಹ ಕುಂದಿಲ್ಲ.
      ನಿಮ್ಮ ಕಾಳಜಿಗೆ ಧನ್ಯವಾದಗಳು.

    • @manjunathbanavara2641
      @manjunathbanavara2641 2 года назад

      ರಾಜ್ ಕುಮಾರ್ ರವರ ವೃತ್ತಿ ಜೀವನವನ್ನು ಮೊದಲು ನಿರ್ಧರಿಸುತ್ತಿದ್ದವರು ವರದರಾಜ್. ನಂತರ. ಪಾರ್ವತಮ್ಮ. ಇದನ್ನು ಬಹುಷಃ ಈ ಚರ್ಚೆಯಲ್ಲಿ ಅಗತ್ಯವಿಲ್ಲ ಎಂಬ ಕಾರಣಕ್ಕೆ ಪ್ರಸ್ತಾಪಿಸಿಲ್ಲ ಅನ್ನಿಸಿತು

  • @jayashankarkr4738
    @jayashankarkr4738 2 года назад +8

    Bale Jodi nimdhu episode🙏 sir, continue madi please, great memories halujenu ram

  • @balasubramanyam3141
    @balasubramanyam3141 2 года назад +2

    Halu jenu ramkumr avarige nijavagalu doctorate kodabeku tumba research mdiddira danyavada

    • @vinayg2594
      @vinayg2594 2 года назад

      Ivara maahiti upayogisi bere ellaru doctrate maadidaru...!! Ivarige credit kooda kodalilla...! 1st episode alli helikondiddare

  • @jagadeeshab4139
    @jagadeeshab4139 2 года назад +4

    Thank you both of you. Special thanks to Mr Ramkumar sir and Manjunath sir.

  • @rajshekar8685
    @rajshekar8685 2 года назад +1

    Super ramsar

  • @anilkumarcm4064
    @anilkumarcm4064 2 года назад +1

    I love you Appu Sir

  • @KumarKumar-ff2nv
    @KumarKumar-ff2nv 2 года назад +1

    👌sir

  • @vasudevarajumk2111
    @vasudevarajumk2111 2 года назад +4

    As my knowledge is concerned the reason behind the production of less or slowdown in numbers Raj movies in the latter stage of his career is that his knee pain. In fact he wants to act in Bhakta Ambareesha and his kidnap by veerappan. After his return from the clutches of veerappan. He was not in good health condition. He was not normal physically and mentally. He did't show his normal interest and enthusiasm. All these reasons made him to walk slow.

    • @ramkudr
      @ramkudr 2 года назад +3

      His knee pain troubled him a lot only when he acted in Akasmika But still he managed to overcome it and perform with grace.Till Jeevana chaitra he was quite active.

    • @srinidhi1426
      @srinidhi1426 Год назад

      @@ramkudr i thought veerappan kidnap aadmele annavrige knee pain bantu anta but adakkinta munchene itta??

    • @ramkudr
      @ramkudr Год назад +2

      ಬಹದ್ದೂರ್ ಗಂಡು ಚಿತ್ರದ ಚಿತ್ರೀಕರಣ ಸಮಯದಲ್ಲಿ ಕುದುರೆಯಿಂದ ಬಿದ್ದ ನಂತರ ಆ ಸಮಸ್ಯೆ ಅವರಲ್ಲಿ ಕಾಣಿಸಿಕೊಂಡಿತ್ತು.

    • @srinidhi1426
      @srinidhi1426 Год назад

      @@ramkudr ohh

  • @mahadevprasad8008
    @mahadevprasad8008 2 года назад +9

    ಟೋಟಲ್ ಕನ್ನಡ ದಲ್ಲಿ ಹರಿಹರಪುರ ಮಂಜುನಾಥ್ ಹಾಲು ಆದರೆ ರಾಮ್ ಕುಮಾರ್ ಅವರು ಜೇನು
    ನಿಮ್ಮ ಕಾಂಬಿನೇಷನ್ ಕಾಯ೯ಕಮ ನೋಡಿ ತು೦ಬಾ ದಿನಗಳ ನಂತರ ನೋಡಿ ಸ೦ತೋಷ ವಾಯಿತು.
    ಅಣ್ಣ ಅವರ ಕೆಲವು ಪೌರಾಣಿಕ ಚಿತ್ರಗಳು ಅಭಿಮಾನಿಗಳ ಆಸೆ ಮಾತ್ರ ಅಲ್ಲ ಅದು ಡಾಕ್ಟರ್ ರಾಜ್ ಕುಮಾರ್ ಅವರು ಮಾಡಬೇಕು ಅಂತ ಆಸೆ ಪಟ್ಟ೦ತ ಚಿತ್ರಗಳು ಅವರು ಮಾಡಲು ಸಾಧ್ಯ ವಾಗಲೇ ಇಲ್ಲ. ಈ ನೋವು ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಕಾಡುವ ನಿರಾಸೆಯ ನೋವು.
    ಮುಂದಿನ ಕಾಯ೯ಕಮಕೆ ಕಾತುರದಿಂದ ಕಾದಿರು ವ ಅಭಿಮಾನಿ. 🤝💕🙏

  • @achuthabangalore8671
    @achuthabangalore8671 2 года назад +3

    Raj Raj Raj Raj Raj Raj Raj Raj Raj

  • @sundarashwini3707
    @sundarashwini3707 2 года назад +3

    Nice

  • @sureshnayakmellahalli3726
    @sureshnayakmellahalli3726 2 года назад

    Super Super Super Super Super
    Kala Devru
    Namma annavru .
    Manjunath sir
    Ram Kumar sir
    Super

  • @maruthihg9741
    @maruthihg9741 2 года назад +2

    Dr.rajkumar born 1927-28 (1929 alla).ramanavami time.

    • @ramkudr
      @ramkudr 2 года назад +1

      ನನ್ನ ಬಳಿ ಡಾ.ರಾಜ್ ಕುಮಾರ್ ರವರ ಜಾತಕವಿದೆ.ಅವರ ಜನ್ಮ ದಿನಾಂಕ 24.04 1929- ಬುಧವಾರ.

    • @maruthihg9741
      @maruthihg9741 2 года назад +1

      @@ramkudr neevu heluva Riti Dr.rajkumar huttiddu ramanavami dina,budhavara annuvadadare 1929 April 24 ramanavami bandilla.Adu bandirodu
      1926 April 21 budavara.ramanavami
      April 13 bharathiya panchanga lekkachara prakara bandide.

    • @ramkudr
      @ramkudr 2 года назад

      @@maruthihg9741 ರಾಮನವಮಿಯ ದಿನ ಅವರು ಹುಟ್ಟದೇ ಇರಬಹುದು.ಅವರ ಜನ್ಮ ದಿನಾಂಕ ಮಾತ್ರ 24.04.1929-ಬುಧವಾರ .ಅವರದು ಸ್ವಾತಿ ನಕ್ಷತ್ರ, ತುಲಾ ರಾಶಿ.
      ಇದನ್ನು ನಂಬುವುದು ಬಿಡುವುದು ನಿಮಗೆ ಸೇರಿದ್ದು.ಒತ್ತಾಯವಿಲ್ಲ.

    • @sriksrik8184
      @sriksrik8184 2 года назад

      Ghantasala avara bagge heli pls

  • @rajeshn4145
    @rajeshn4145 2 года назад +1

    Rajkumar movies at the later period was quality centric. but these movies were around some prescribed image. When I saw Eradu Kanasu first time , I wonder what a matured performance. But this kind of film not made later period due to image.

  • @creativeartworld4705
    @creativeartworld4705 2 года назад +2

    Sir Prem Nazeer avar bagge hu swalpa mahithi thilisi

    • @ramkudr
      @ramkudr 2 года назад

      ನಿಮ್ಮ ಆಶಯವನ್ನು ಖಂಡಿತವಾಗಿಯೂ ನೆರವೇರಿಸುತ್ತೇನೆ.

  • @anilkumarb8986
    @anilkumarb8986 2 года назад +1

    Tku sir for the information

  • @ravibiradar18
    @ravibiradar18 2 года назад +16

    sir,
    kannada flm land did not take best use of "Rajkumar sir" & "Puttanna -
    Kannaga sir"
    If Rajkumar had done mythological
    roles like N.T.R.,Historical roles &
    patriotic roles. It would b ------ mesmerising & If Puttanna Kannagal
    & Rajkumar together had done more
    flms.
    They would hve created history n
    Indian as well as inter national flm
    land.
    Sir,
    I would like to remind u tht Puttanna
    kanagal n hs last days hd made dis
    statement & repented lot for neglecting Rajkumar sir.
    Even Producers did not dare to do
    mythological & historical flms.
    Jai Hind.

    • @amazer6915
      @amazer6915 2 года назад +1

      Mythological films has lot of tough dependencies.
      First of all, It needs a strong subject, experienced strong directors one who could match the calibre of Rajkumar and can challenge him.

    • @rajashekarbharadwaj4335
      @rajashekarbharadwaj4335 2 года назад

      When it comes to mythology ntr was a cut above the rest at that time.

    • @srinidhi1426
      @srinidhi1426 Год назад +1

      S if dvs karna film enaadru rajkumar maadidre nxt level irodu

    • @rajashekarbharadwaj4335
      @rajashekarbharadwaj4335 Год назад

      @@srinidhi1426 kandita ntr mattakke iruttiralilla.

    • @srinidhi1426
      @srinidhi1426 Год назад +2

      @@rajashekarbharadwaj4335 Howdu avra mattak irtirlilla but avrginna chennag maadoru😂😏

  • @sunithsunith8075
    @sunithsunith8075 2 года назад +1

    What about prem nazeer

    • @ramkudr
      @ramkudr 2 года назад

      Please wait for few days. I am recollecting his achievements

  • @maruthihg9741
    @maruthihg9741 2 года назад +2

    Ntr total 300-303 film madidare

  • @rameshdv8814
    @rameshdv8814 2 года назад +2

    I don't agree with Manjunatha Sir Ram Kumar Sir is right since 1980 Rajkumar restricted himself to act only 3 to 4 movies per year and from 1975 they started their home production and he acted mainly in his own home production

  • @prjy895
    @prjy895 2 года назад +1

    Tumba dina da nantra banda episode ge swaagata ibrugu. Tumba chennagide

  • @puttannam322
    @puttannam322 2 года назад +4

    Bale.jodi.ge.namasakarsirgalu

  • @ashokakanabur3809
    @ashokakanabur3809 2 года назад +1

    Manjunath sir you came you saw and
    You conquered

  • @olacab6536
    @olacab6536 Год назад

    There was no transparency in this episode ! All one side lifting and one person highlighting intention was proved.
    For your kind info "In the year 1944 'Manthri Kumari' Was released and that was the debute for MGR as hero in that movie.
    In the year 1954 first south Indian colour movie was released that was "Alibaba 40 Thirudargal" and the hero was MGR and it is 44th movie of MGR.
    In the year 1958 there was a tremendous tamil movie released and that movie was produced and directed by MGR that to in dual roll and that was a debute in dual role for MGR! It was a Box office hit that time and all early records was broken, that was MGR!
    One more update, our kannada girl "Sarojadevi" was introduced as heroin in tamil film industry was by MGR in that historical movie the movie name is "Nadodi Mannan" the first half movie was in black and white and second half begins with "SAROJADEVI" introduction was a eastman colour further.
    So, please while handling the legends be informative.
    Thanks.

  • @nagarajanagaraja9714
    @nagarajanagaraja9714 2 года назад +3

    Devaru.nimage nooraru varusha badhukuva ayassu needali

  • @thrilokeshwarabm6095
    @thrilokeshwarabm6095 2 года назад +1

    ರಾಜ್ ಅವರ ಅಭಿಪ್ರಾಯ ಒಳ್ಳೇದೇ ಅಲ್ವೇ

  • @dryogeshshetty
    @dryogeshshetty 2 года назад +2

    Ee series ajeerna ago ashtu rasadautana agide.

  • @vishal.g6754
    @vishal.g6754 2 года назад +4

    Mahishasura mardini movie 8 bhashe li odiddu
    Newspaper article idre share madi
    Haage para bhashe li Rajkumar movies yavdhu yavdhu odidhe adrudhu newspaper article share madi

  • @ravishankarchandrashekar2827
    @ravishankarchandrashekar2827 2 года назад +2

    Thumbha Chennagide...

  • @nirmalabr8156
    @nirmalabr8156 2 года назад +1

    Parvathamma act madisikondu sariyagi duddu koduthiralilla emba . Mathide parvathamma rajkumarinda esto vishaya mare machuthiddaranthe

    • @ramkudr
      @ramkudr 2 года назад +2

      ನೂರಕ್ಕೆ ನೂರರಷ್ಟು ಸತ್ಯಕ್ಕೆ ದೂರವಾದ ಆಪಾದನೆ.

    • @ShivaKumar-rg2vu
      @ShivaKumar-rg2vu 2 года назад +1

      ನಿಮಗೆ ಯಾರು ಹೇಳಿದ್ದು?

    • @user2j3ycg4df
      @user2j3ycg4df Год назад

      Ee tharaha sullu aapaadane-galannu naasha maado prayatnave ee karyakrama maadthirodu.

  • @navakumar8715
    @navakumar8715 Год назад

    Nimmibbara combination adhbhutha...

  • @gopalakrishnam8743
    @gopalakrishnam8743 Год назад

    ಧನ್ಯವಾದಗಳು