Ha ha ha. Vishnu failed to maintain his body from his first film. He was fat with a pouch, and a 48 inch waist. He did only 3 good films. Wasted in doing gutter grade remakes with that idiot Kulla. These two destroyed Kannada.
Mean mentality Press Reporters spoiled the good things, which was bound to happen to Kannada Film Industry. I was living in Chamrajpet, Basavanagudi during 1970s to 2004. I fully endorse your honest opinion and feelings.
ಸರ್ ನಿಜ ತುಂಬಾ ನೋವಾಗುತ್ತೆ ಸರ್ ವಿಷ್ಣುವರ್ಧನ್ ಅವರ ಮೇಲೆ ಆಗಿರುವಂತಹ ಹಲ್ಲೆಯ ಬಗ್ಗೆ ಕೇಳಿದಾಗ.ಆ ಪಾಪಿ ಪತ್ರಕರ್ತರು ಇಷ್ಟೊಂದು ತಂದಿಟ್ಟು ಅವ್ರೇನ್ ಗೂಟ ಹೊಡ್ಕೊಂಡ್ ಇದಾರ ಸತ್ತೋದ್ರು ಅಲ್ವಾ ಯಾಕೆ ಬೇಕು ಈ ತಂದಿಡೋ ಕೆಲ್ಸ.ನೋವು ಅನುಭವಿಸಿದ್ದು ನಮ್ಮ ದಾದ.ಕೆಟ್ಟ ಹೆಸರು ಬಂದಿದ್ದು ನಮ್ಮ ಅಣ್ಣಾವ್ರಿಗೆ.
ಎಲ್ಲಾ ಕಾಲದಲ್ಲೂ ಕುಹುಕಿಗಳು, ಕೆಡುಕರು, ಒಬ್ಬರ ಮನೆಗೆ ಬೆಂಕಿ ಹಚ್ಚಿ ಮತ್ತೊಬ್ಬರ ತಲೆಗೆ ಅದನ್ನು ಕಟ್ಟಿ ಚಳಿ ಕಾಯಸ್ಕೊಳೋ ಕೆಲಸ ಮಾಡೋವ್ರು ಇದ್ದೆ ಇದಾರೆ. ಮಾಡೋ ವಿಧಾನ ಬೇರೆ ಅಷ್ಟೆ. ರಾಜ್ ಮತ್ತು ವಿಷ್ಣು ಇಬ್ಬರು ಕನ್ನಡ ಚಿತ್ರರಂಗದ ಬೇರೆ ಬೇರೆ ಕಾಲಘಟ್ಟದ ಇಬ್ಬರು ಸಜ್ಜನ ಸೂಪರ್ ಸ್ಟಾರ್ಗಳು. ಇಬ್ಬರು ನಮ್ಮವ್ರೆ. ಕನ್ನಡ ಚಿತ್ರ ಮತ್ತು ಭಾಷೆಗೆ ದುಡಿದವ್ರೆ ಅಷ್ಟು ಅರ್ಥ ಮಾಡಿಕೊಂಡ್ರೆ ಸಾಕು 🙏🙏
I take this opportunity to place on record by means of another comment and that is THANK BOTH OF YOU SIRS FOR THE FACTS BASED INFORMATION in the interview.
ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.ನನ್ನಲ್ಲಿದ್ದ ಯಾಕೆ ಹೀಗೆ ಅನ್ನೊ ಪ್ರಶ್ನೆ ಗಳಿಗೆ ಸ್ಪಷ್ಟವಾದ ಉತ್ತರ ದೊರೆತಿದೆ.ಗಂಧದ ಗುಡಿ ಚಿತ್ರದ ಬಗ್ಗೆ ನೀವು ಹೇಳಿದ ಮಾತುಗಳನ್ನೆಲ್ಲಾಆ ಕಾಲದಲ್ಲೇ ಕೇಳಿದ್ದೇವೆ. ರಾಜ್ ಕುಮಾರ್ ಅವರನ್ನು " ನೃಪತುಂಗ " ನ ಪಾತ್ರದಲ್ಲಿ ಕಾಣಬೇಕೆಂಬುದು ಬಹು ಜನರ ಬಯಕೆಯಾಗಿತ್ತು. ಅದು ನಿರಾಸೆಯಾಗಿಯೇ ಉಳಿಯಿತು. ಆ ಚಿತ್ರದ ಶೂಟಿಂಗ್ ಆರಂಭ ಆಗುತ್ತೆ ಅಂತ ಹೇಳ್ತಾ ಇದ್ದರು. ಯಾಕೆ ಆಗಲಿಲ್ಲ ಎಂದು ನಿಮಗೆ ತಿಳಿದಿದ್ದರೆ ತಿಳಿಸಿ. ಕವಿರತ್ನ ಕಾಳಿದಾಸ ದಲ್ಲಿ ಶ್ರೀನಿವಾಸ ಮೂರ್ತಿ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಆದರೆ ವಿಷ್ಣುವರ್ಧನ್ ಅಭಿನಯಿಸಿದ್ದಾರೆ. ಚಿತ್ರ ಮತ್ತಷ್ಟು ಕಳೆಗಟ್ಟುತ್ತಿತ್ತು.ಅಮೋಘವಾಗಿರುತ್ತಿತ್ತು. ಆದರೆ ಆ ಭಾಗ್ಯದಿಂದ ಕನ್ನಡ ಚಿತ್ರಪ್ರೇಮಿಗಳು ವಂಚಿತರಾದರೆಂದರೆ ತಪ್ಪಾಗಲಾರದು. ಧನ್ಯವಾದಗಳು
ರಾಮಕುಮಾರ್ ಸರ್ ನಿಮ್ಮ ಎಲ್ಲಾ ಮಾಹಿಗಳೂ ತುಂಬಾ ಸವಿವಾರವಾಗಿವೆ. ರಾಜಣ್ಣನವರ ಮತ್ತು ವಿಷ್ಣು ದಾದಾ ಅವರ ನಡುವಿನ ಬಾಂಧವ್ಯದ ಬಗ್ಗೆ ಬಹಳ ಮಧುರವಾದ ವಿವರಣೆಗಳನ್ನು ನೀಡಿದ್ದೀರಿ. ಬಹಳ ಸಂತೋಷವಾಯ್ತು ಮತ್ತು ಪತ್ರಕರ್ತರ ಕಿಡಿಗೇಡಿ ಕೆಲಸಗಳ ಬಗ್ಗೆ ಬಹಳ ಬೇಸರ ಮತ್ತು ಸಿಟ್ಟು ಬಂತು, ವಿನಾಕಾರಣ ಇಬ್ಬರು ಮೇರು ನಟರು ಜೀವನ ಪರ್ಯಂತ ನೋವನ್ನು ಅನುಭವಿಸುವಂತಾಯಿತು. ಧನ್ಯವಾದಗಳು ರಾಮಕುಮಾರ್ ಸರ್ ಮತ್ತು ಮಂಜುನಾಥ್ ಸರ್.
Sir pls make episode to support in inaugurating Vishnuvardan sir Statue in kalavidara bavana and keeping Vishnuvardan sir name for kalavidara bavans one of the buildings.
Both are great legends Dr rajkumar and vishnuvardhan they were great friends people must understand and all fans must unite to gather for kannada langguage and great karnataka all people of karnataka must unite to gather. Amarnath Reddy
ವಿಷ್ಣುವರ್ಧನ್ ತಂದೆಯವರನ್ನು ಚಾಮರಾಜಪೇಟೆಗೆ ಸ್ಮಶಾನಕ್ಕೆ ತಂದಾಗ ನಾನು ಅಲ್ಲಿ ಇದ್ದೆ ಆಗ ನನಗೆ ಹತ್ತು ವರ್ಷ.ನನಗೆ ಚೆನ್ನಾಗಿ ನೆನಪಿದೆ ಕೆಲವು ಕಿಡಿಗೇಡಿಗಳು ವಿಷ್ಣುವರ್ಧನ್ ಮೇಲೆ ಕಲ್ಲು ತೂರಾಟ ಮಾಡಿದ್ದು ನಿಜ ಅಣ್ಣಾವ್ರ ಅಭಿಮಾನಿಯಾಗಿದ್ದಾರೆ ನನಗೆ ಅದು ತಪ್ಪು ಎನಿಸಲಿಲ್ಲ.ಯಾಕೆಂದರೆ ಆಗ ನಮಗೆಲ್ಲ ವಿಷ್ಣುವರ್ಧನ್ ಅಣ್ಣಾವ್ರ ನನ್ನು ಕೊಲ್ಲಲು ಪ್ರಯತ್ನ ಮಾಡಿದ್ರು ಎಂದು ತುಂಬಾ ಸಿಟ್ಟು ಇತ್ತು.
@14.39, I have grown up seeing Dr Raj movies and Dr Vishnu entered in to our lives during our adolescence. We liked both their movies more so Dr raj. Till date I strongly feel that one press conference by DR. Raj at that controversy time would have solved the whole problem. But that was not to be. Very sad
If my memory is right Dr.Raj kumar appealed to journalists not to make that an issue.But they deliberately made it to bring rivalry between the fans of the two actors. Even they prevented Vishnuvardhan in giving a statement that he was not at all there on the spot.
Dr.Rajkumar has given the statement.. But the journalists never made such records.. Reason behind that is you can watch last episode... Where journalists used to pull Dr.Rajkumar leg always..
Yes. I also feel very sad . Dr. Raj would have given press report. We kannadigas missed both Dr. Raj and Dr. Vishnu acting together after Gandhada Gudi
This controversy was started by press only. Those days press had humiliated Dr. Raj too much. Every where humiliation for Anna Avaru. But he sustained everything and came out well in Kannada industry
Star duos starting from the time of Dilip Kumar-Rajkapoor are inmates in the prison built by their fans. This continued in almost all language film field. MGR-Shivaji Ganesan, Dr.Raj-Vishnu, Kamal-Rajni, Amitabh-Rajesh Khanna and it continues to even current day with fan created feud between Sudeep-Darshan.
ರಾಜಕುಮಾರ್, ವಿಷ್ಣುವರ್ಧನ್, ಪುಟ್ಟಣ್ಣ ಇವರುಗಳ ನಡುವೆ ಕಂದಕ ಸೃಷ್ಟಿ ಮಾಡಿದ ವ್ಯಕ್ತಿ ಗಳು ಯಾರು ಅಂತ ಬಯಲು ಮಾಡಿ ಜನರಿಗೆ ಅರ್ಥ ಆಗಲಿ ಮತ್ತೆ ಯಾರೂ ಕೂಡ ಈ ರೀತಿ ಮಾಡಬಾರದು ಎಚ್ಚರಿಕೆ ಇರಲಿ
As told Haalu jenu Ramkumar, vishnuvardhan was fan of Rajkumar and vishnuvardhan considered Rajkumar as his Guru. Thats why Vishnu acted in Gandhada gudi movie. It was Rajkumar's 150th film and Vishnu's 4th film.
ಅವರು ಸಿನಿಮಾ ಕಥೆ ಹೇಳ್ತಿಲ್ಲ, ವಾಸ್ತವದಲ್ಲಿ ಏನು ನಡೀತು ಅದನ್ನ ಹೇಳ್ತಿದ್ದಾರೆ, ನಿಮಗೆ ಒಬ್ಬರಲ್ಲಿ ನಂಬಿಕೆ ಇಲ್ಲಾಂದ್ರೆ ಅವರ ಮಾತುಗಳು ಕೇಳುವುದೇ ವೇಸ್ಟ್, ಅದರಲ್ಲೂ ಕೇಳಲು ಚೆನ್ನಾಗಿದೆ ಅಂಥ ವ್ಯಂಗ್ಯ ಮಾಡುವ ನಿಮ್ಮ ಮನಸ್ಥಿತಿಗೆ ನನ್ನ ಧಿಕ್ಕಾರವಿದೆ...
@@pralak5587 ಧನ್ಯವಾದಗಳು ಮೇಡಂ.ನನ್ನ ಮನಸ್ಸಿಗೆ ಆಗಿದ್ದ ನೋವಿಗೆ ನಿಮ್ಮ ಸ್ಪಂದನೆ ಸ್ವಲ್ಪ ಉಪಶಮನ ನೀಡಿದೆ. ಈ ಹಂಚಿಕೆಯ ಮೂಲಕ ನಾನೇನು ಲಾಭ ಹೊಂದುವ ಪ್ರಯತ್ನ ಮಾಡಿಲ್ಲ.ಇನ್ನು ಮುಂದಾದರೂ ನಟದ್ವಯರ ಅಭಿಮಾನಿಗಳು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬೆರೆತು ಅವರಿಬ್ಬರ ಕೀರ್ತಿ ಪ್ರತಿಷ್ಠೆ ಗಳನ್ನು ಮೆರೆಸಲಿ ಎಂಬ ಸದುದ್ದೇಶದಿಂದ ಮಾಡಿದ ಹಂಚಿಕೆಯಷ್ಟೇ.
@@ramkudr ಬಿಟ್ಟು ಬಿಡಿ ಸರ್, ಕೋಣನ ಮುಂದೆ ಕಿನ್ನರಿ ಬಾರಿಸಿ ಏನು ಉಪಯೋಗ ಹೇಳಿ, ನಿದ್ರೆ ಬಂದವರನ್ನು ಎಬ್ಬಿಸಬಹುದು, ನಿದ್ರೆ ಬಂದವರ ಹಾಗೆ ನಟಿಸುವವರನ್ನು ಎಬ್ಬಿಸಲಾದೀತೇ.. ಅಣ್ಣಾವ್ರ ಅಭಿಮಾನಿಗಳು ವ್ಯರ್ಥ ಪ್ರಯತ್ನ ಮಾಡುತ್ತಿದ್ದೀರಿ ಅಷ್ಟೇ.. ಇಡೀ ದೇಶವೇ ಮೆಚ್ಚಿ ಅಣ್ಣಾವ್ರು ನ್ನು ಕೊoಡಾಡಿರುವಾಗ ಕೆಲವು ಬೆರಳಣಿಕೆಯ ಅತೃಪ್ತ ಆತ್ಮಗಳಿಗೆ ಯಾಕೆ ಮೆಚ್ಚಿಸಲು ಹೋಗುತ್ತೀರಿ...
@@pralak5587 ಕ್ಷಮಿಸಿ,ನಾನು ಅವರ ಮಾತನ್ನು ವ್ಯಂಗ ಮಾಡುತ್ತಿಲ್ಲ,ನಾನು ಕೂಡ ಒಬ್ಬ ಡಾ.ರಾಜಕುಮಾರರ ಅಭಿಮಾನಿ.ಅವರು ಪುಟ್ಟಣ್ಣರವರ ಬಗ್ಗೆ ಹೇಳಿದು ದರ ಬಗ್ಗೆ ನನಗೆ ಸಂಶಯ ಬಂತು ಅವರು ಉಲ್ಲೇಕಿಸಿದ ಒಬ್ಬರು ಈಗ ಬದುಕಿಲ್ಲ ಆವರು ರಾಜ್ಕುಮಾರರ ಬಗ್ಗೆ ಮಾಡಿರುವ ಸಂಶೋಧನೆ ಅಭೂತಪೂರ್ವ. ನನ್ನ ಮಾತು ಯಾರಿಗಾದರೂ ಮನಸ್ಸಿಗೆ ನೋವನ್ನು ಉಂಟು ಮಾಡಿದ್ದರೆ ನನ್ನ ಮನಃಪೂರ್ವಕವಾಗಿ ಕ್ಷಮೆಯನ್ನು ಬೇಡುತ್ತೇನೆ
@@ramkudr ಮಾನ್ಯರೇ, ನಾನು ನಿಮ್ಮ ಮನಸ್ಸನ್ನು ನೋಯಿಸಲು ಆಡಿದ ಮಾತುಗಳಲ್ಲ,ನಿಮ್ಮ ರಾಜ್ಕುಮಾರರ ಸಂಶೋದನಗೆ ನಿಜವಾಗಲು ಪ್ರಶಸ್ತಿಯನ್ನು ನೀಡಲೇಬೇಕು.ನಿಮ್ಮ ಮನಸ್ಸಿಗೆ ನೋವಾಗಿದ್ದರೆ ತುಂಬು ಮನಸ್ಸಿನಿಂದ ಕ್ಷಮೆಯನ್ನು ಬೇಡುತ್ತೇನೆ.
I am Appaji fan.. but it doesn't mean you should not be fan of other heroes and actors too.. this type of stereo type is not only harmful to society also... look at similar situations in kfi... if you r Darshan fan it doesn't mean you should not like sudeep... nonsense stereo type... if you like our cm Bommai it doesn't mean you should not like siddaramyya sir...
@@ramkudr the fact of the matter is whether he cleared the air or not... It had an impact on Vishnuvardhan's career... If media did not highlight it... Then he could have released a press statement and made sure it was on leading news paper... He had all the powers to influence the media... But people around him did not want that to happen... So it went on like that and Vishnu was made scapegoat...
@@vittalrao1110 At the same time when vishnu who had the support of press could have a given a press statement that he was not there on the spot when the fire was broken out.Why he did not.? Again the press people avoided him. The aim was to bring a rivalry between the artists one senior and another a new entrant. Even if Dr.Raj had called a press meet definitely they would have boycotted it
@@ramkudr ifs and buts does not work... Vishnu was victim... How on earth he can call for press meet? It was Dr Raj's job to clear the air... Press meet is new trend... That era it was press statement... Like how Dr Raj did a press statement to safeguard Ravichandran in one of the issue... I am not blaming Dr Raj... People around him did not want that to happen... so it went on till the demise of Dr Vishnu...
Manju & Ram..sir Though I'm vry mad fan of Dr Rajkumar sir I like Vishnu sir also but will accept d facts 1).Shreenivas Murthy sir was perfect person to do d "BHOJA RAJA" role & He has dne complete justice to tht character . He was d right choise by Vardharaj sir Vishnu sir would not hve done as Shrinivas Murthy sir. 2). Producers & directors had had experimented Vishnu sir n Historical roles. They knew hs limits. Though he hs dne n flm "Guru Shisharu" as Vishnu sir was handsome fans accepted d king's role. But hs role was not so nice as a king but as he had become vry famous people accepted hm as they did wth Ambarish sir. But Shrineevas Murthy gve tough competation to Dr. Raj In "Kasidre Kailas" Udaykumar sir had dne better thn Dr Raj. As Raj sir was vry famous people did not c d talent of Udaykumar sir Jai Krsna. ... ..... Jai Hind
Yes in Kasidre Kailasa movie Udaykumar have overtaken Dr. Rajkumar. But in many movies Dr. Rajkumar overtook Udaykumar. Example, Immadi Pulakeshi and Bhoodana. Main reason for Udaykumar's decline is he didn't maintain his body like Dr. Rajkumar. In 1979 Dr. Rajkumar was still so fit but Udaykumar started acting in father role in Moogana Sedu. Udaykumar was looking like so aged when Dr. Rajkumar was so fit.
@@SudarshanKannadiga there were many actors more talented than Dr.Raj but they were few crucial ingredients to succeed. 1.When it comes to looks nobody could compete against Dr:Raj as he maintained perfect physique even when he was in his 60s compared to that his contemporary and competition were already looking 10 years older than their actual age. 2. When it comes to discipline nobody could come near Dr:Raj and you can hear testimony of many directors which made him darling of producers and directors.3. He continued to grow by improving his acting skills by taking the suggestions of his directors (one point has been discussed in these series of videos) . 4. People from all financial/religious/caste background loved to watch Dr.Raj’s movie. When we were young the anticipation of Dr.Raj is same as the anticipation of a festival
ಸುಹಾಸಿನಿ ತಾನು ಬಿಡುವಿಲ್ಲವೆಂದು ಹೇಳಿ ಒಡ ಹುಟ್ಟಿದವರು ಚಿತ್ರದಲ್ಲಿ ನಟಿಸಲಿಲ್ಲ.ಆದರೆ ಅದು ವಾಸ್ತವ ಸಂಗತಿ ಆಗಿರಲಿಲ್ಲ.ಆಕೆ ಬಿಡುವಾಗಿದ್ದರು. ಅಂತ ನಂಬಲಾರ್ಹ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ.
I like Vishnuvardhan sir also but Let me tell u frankly Sreenivas Murthy is far more talented thn Vishnu sir, but he is not fit to b.cme Hero. Now, coming to pt. Sreenivas Murthy was fit for Bhoja role n Kavi ratna Kalidas & has gven tough competation to Dr Raj sir. No doubt Vishnuvardhan was handsome but not fit for Historical roles, Though he has done as king n Dwarkish flm His body language & delivery dialouges were not upto d mark. He is successful n social flms. Vishnuvardhan, Ambarish, Shankar nag, Darshan, r not fit for Historical, mythological flms . So Vishnu Vardhan did not deserve tht role . Directer was 100 prcnt right n choosing Shrineevas Murthy.Because director will b expert n choosing d actors I'll gve another example First Gangadhar ( who hd acted n Puttana Kanagal) was chosen for "Ramachari" role n "Nagar havu" but later he was dropped & Vishnuvardhan was choosen. No other actor would hve been so fit for tht role as ---------------- Vishnuvardhan & Vishnuvardhan's acting was Nostalgic sme wth Aswath sir. Though I'm vry mad fan of Dr Raj. Even if Dr Raj was selected for tht role he was not fit for tht role. Dr.Raj would hve acted tremendously & would hve dne justice to tht role but still He did not hve features which d role needed as Vishnuvardhan. Just we r fans of so & so actors We praise our heroes blindly if he does any role. Jai Krsna. Jai Hind
ರಾಮ್ ಅವರೆ ನೀವು ಹೇಳಿರುವ ಇಷ್ಟೂ ವಿಷಯಗಳು ಎಲ್ಲ ಕನ್ನಡ ಸಿನಿಮಾ ಪ್ರೇಮಿಗಳ ಕಣ್ಣು ತೆರೆಸಲಿ!
🙏🏼
13:18 to 13:27 Handsome personality of Indian cinema Dr Vishnuvardhan 💖💖💖
ANNAVRIGE JAI VISHNU DADAGE JAI🙏🏻🥳
Ha ha ha. Vishnu failed to maintain his body from his first film. He was fat with a pouch, and a 48 inch waist. He did only 3 good films. Wasted in doing gutter grade remakes with that idiot Kulla. These two destroyed Kannada.
ತುಂಬಾ ಆಸಕ್ತಿಕರ ಮತ್ತು ಸತ್ಯದರ್ಶನ ಆಯಿತು. ಇನ್ನೂ ಹೆಚ್ಚು ಹೆಚ್ಚು ವಿಷಯಗಳು ಪ್ರಪಂಚಕ್ಕೆ ನಿಮ್ಮಿಂದ ತಿಳಿಯುವಂತೆ ಆಗಲಿ 🙏🙏
ನಿಮ್ಮ ಮಾತಿನಲ್ಲಿ ಸತ್ಯವಿದೆ ೧೦೦/೧೦೦ರಷ್ಟು ನಿಜವಾದ ಅರ್ಥದಲ್ಲಿ ವಾಸ್ತವ ಮತ್ತು ವರ್ತಮಾನದ ಚಿತ್ರಣವನ್ನು ಸ್ಥೂಲವಾಗಿ ನೀಡಿದವರು ನೀವು. ಆತ್ಮೀಯರೇ ಹೃತ್ಪೂರ್ವಕ ಅಭಿನಂದನೆಗಳು.
ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ( ಮೊದಲ ವೀಕ್ಷಣೆ )
Dr ರಾಜಣ್ಣ ಮತ್ತು ವಿಷ್ಣು ಕನ್ನಡ ಚಿತ್ರ ರಂಗದ ರತ್ನಗಳು
ರಾಜ್ ವಿಷ್ಣ್ ಬಗ್ಗೆ ತಿಳಿಸಿರುವ ಮಾಹಿತಿ ಚೆನ್ನಾಗಿದೆ
ಧನ್ಯವಾದಗಳು ಸರ್
ಧನ್ಯವಾದಗಳು.
Two legendary actors in South Indian film industry 🙏❤️
Mean mentality Press Reporters spoiled the good things, which was bound to happen to Kannada Film Industry. I was living in Chamrajpet, Basavanagudi during 1970s to 2004. I fully endorse your honest opinion and feelings.
I agree with you 🙏
Parvathamma madsiddu
@@keepsilenceplease3693 Wow! People should know that our sins will may come back to haunt our families.
@@shaila6203 Are you targeting me or someone else?? But, you know, Truth hurts...
@@keepsilenceplease3693 nimaneli magu hutudru adhuku rajkumar sir he karana bido
ಧನ್ಯವಾದಗಳು 🙏 ಸರ್ ಪತ್ರಕರ್ತರೆ ನಿಜವಾದ ಅರ್ಥದಲ್ಲಿ ಖಳರು. 👍
Vishnu sir still in our hearts 🙏🏻🙏🏻😭😭
ಸರ್ ನಿಜ ತುಂಬಾ ನೋವಾಗುತ್ತೆ ಸರ್ ವಿಷ್ಣುವರ್ಧನ್ ಅವರ ಮೇಲೆ ಆಗಿರುವಂತಹ ಹಲ್ಲೆಯ ಬಗ್ಗೆ ಕೇಳಿದಾಗ.ಆ ಪಾಪಿ ಪತ್ರಕರ್ತರು ಇಷ್ಟೊಂದು ತಂದಿಟ್ಟು ಅವ್ರೇನ್ ಗೂಟ ಹೊಡ್ಕೊಂಡ್ ಇದಾರ ಸತ್ತೋದ್ರು ಅಲ್ವಾ ಯಾಕೆ ಬೇಕು ಈ ತಂದಿಡೋ ಕೆಲ್ಸ.ನೋವು ಅನುಭವಿಸಿದ್ದು ನಮ್ಮ ದಾದ.ಕೆಟ್ಟ ಹೆಸರು ಬಂದಿದ್ದು ನಮ್ಮ ಅಣ್ಣಾವ್ರಿಗೆ.
Ravi Belagere
ಎಲ್ಲಾ ಕಾಲದಲ್ಲೂ ಕುಹುಕಿಗಳು, ಕೆಡುಕರು, ಒಬ್ಬರ ಮನೆಗೆ ಬೆಂಕಿ ಹಚ್ಚಿ ಮತ್ತೊಬ್ಬರ ತಲೆಗೆ ಅದನ್ನು ಕಟ್ಟಿ ಚಳಿ ಕಾಯಸ್ಕೊಳೋ ಕೆಲಸ ಮಾಡೋವ್ರು ಇದ್ದೆ ಇದಾರೆ. ಮಾಡೋ ವಿಧಾನ ಬೇರೆ ಅಷ್ಟೆ. ರಾಜ್ ಮತ್ತು ವಿಷ್ಣು ಇಬ್ಬರು ಕನ್ನಡ ಚಿತ್ರರಂಗದ ಬೇರೆ ಬೇರೆ ಕಾಲಘಟ್ಟದ ಇಬ್ಬರು ಸಜ್ಜನ ಸೂಪರ್ ಸ್ಟಾರ್ಗಳು. ಇಬ್ಬರು ನಮ್ಮವ್ರೆ. ಕನ್ನಡ ಚಿತ್ರ ಮತ್ತು ಭಾಷೆಗೆ ದುಡಿದವ್ರೆ ಅಷ್ಟು ಅರ್ಥ ಮಾಡಿಕೊಂಡ್ರೆ ಸಾಕು 🙏🙏
Patrakartharu anta evru sullu heltidare.. SaRaGovindu Parvathamma na support inda madsirodu yellanu
@@keepsilenceplease3693 hoo sir nivu nodedra sir yandru video photo yandru esdre send made sir please
@@keepsilenceplease3693 nin hutide sara govinda endha 🤣🤣
ರಾಮ್ ಕುಮಾರ್ ಯಜಮಾನರೆ ನಿಮ್ಮಗೇ ಹೃದಯ ಪೂರ್ವಕ ವಂದನೆಗಳು 🙏🙏🙏👌👌
I take this opportunity to place on record by means of another comment and that is THANK BOTH OF YOU SIRS FOR THE FACTS BASED INFORMATION in the interview.
Nice both of legend actor
With legendary documents hats off to both of you sir🙏
ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.ನನ್ನಲ್ಲಿದ್ದ ಯಾಕೆ ಹೀಗೆ ಅನ್ನೊ ಪ್ರಶ್ನೆ ಗಳಿಗೆ ಸ್ಪಷ್ಟವಾದ ಉತ್ತರ ದೊರೆತಿದೆ.ಗಂಧದ ಗುಡಿ ಚಿತ್ರದ ಬಗ್ಗೆ ನೀವು ಹೇಳಿದ ಮಾತುಗಳನ್ನೆಲ್ಲಾಆ ಕಾಲದಲ್ಲೇ ಕೇಳಿದ್ದೇವೆ.
ರಾಜ್ ಕುಮಾರ್ ಅವರನ್ನು " ನೃಪತುಂಗ " ನ
ಪಾತ್ರದಲ್ಲಿ ಕಾಣಬೇಕೆಂಬುದು ಬಹು ಜನರ ಬಯಕೆಯಾಗಿತ್ತು. ಅದು ನಿರಾಸೆಯಾಗಿಯೇ ಉಳಿಯಿತು. ಆ ಚಿತ್ರದ ಶೂಟಿಂಗ್ ಆರಂಭ ಆಗುತ್ತೆ ಅಂತ ಹೇಳ್ತಾ ಇದ್ದರು. ಯಾಕೆ ಆಗಲಿಲ್ಲ ಎಂದು ನಿಮಗೆ ತಿಳಿದಿದ್ದರೆ ತಿಳಿಸಿ.
ಕವಿರತ್ನ ಕಾಳಿದಾಸ ದಲ್ಲಿ ಶ್ರೀನಿವಾಸ ಮೂರ್ತಿ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಆದರೆ ವಿಷ್ಣುವರ್ಧನ್ ಅಭಿನಯಿಸಿದ್ದಾರೆ. ಚಿತ್ರ ಮತ್ತಷ್ಟು ಕಳೆಗಟ್ಟುತ್ತಿತ್ತು.ಅಮೋಘವಾಗಿರುತ್ತಿತ್ತು. ಆದರೆ ಆ ಭಾಗ್ಯದಿಂದ ಕನ್ನಡ ಚಿತ್ರಪ್ರೇಮಿಗಳು ವಂಚಿತರಾದರೆಂದರೆ ತಪ್ಪಾಗಲಾರದು.
ಧನ್ಯವಾದಗಳು
ಇಲ್ಲ ಶ್ರೀನಿವಾಸ. ಮೂರ್ತಿನೇ ಚನ್ನಿಗಿ ಮಾಡಿದ್ದಾರೆ
First class interview, Sir. Felt as though I was also a participant...
🙏 jai vishnudada 🐅 kannadiga Nanu 👍Houdu Swamy olleyavarige e kalavalla🙏
ರಾಮಕುಮಾರ್ ಸರ್ ನಿಮ್ಮ ಎಲ್ಲಾ ಮಾಹಿಗಳೂ ತುಂಬಾ ಸವಿವಾರವಾಗಿವೆ. ರಾಜಣ್ಣನವರ ಮತ್ತು ವಿಷ್ಣು ದಾದಾ ಅವರ ನಡುವಿನ ಬಾಂಧವ್ಯದ ಬಗ್ಗೆ ಬಹಳ ಮಧುರವಾದ ವಿವರಣೆಗಳನ್ನು ನೀಡಿದ್ದೀರಿ. ಬಹಳ ಸಂತೋಷವಾಯ್ತು ಮತ್ತು ಪತ್ರಕರ್ತರ ಕಿಡಿಗೇಡಿ ಕೆಲಸಗಳ ಬಗ್ಗೆ ಬಹಳ ಬೇಸರ ಮತ್ತು ಸಿಟ್ಟು ಬಂತು, ವಿನಾಕಾರಣ ಇಬ್ಬರು ಮೇರು ನಟರು ಜೀವನ ಪರ್ಯಂತ ನೋವನ್ನು ಅನುಭವಿಸುವಂತಾಯಿತು. ಧನ್ಯವಾದಗಳು ರಾಮಕುಮಾರ್ ಸರ್ ಮತ್ತು ಮಂಜುನಾಥ್ ಸರ್.
Vishnuvardhan kooda Annavra movies ge Star kattidhru antha keli kushi aithu. Craze ka Baap Dr.Rajkumar 🔥🔥🔥
Bucketse are evry place
🙏 jai vishnudada 🐅 kannadiga Nanu ,60,70,Ralli 🌟 samskthi iralilla, but Jimmigallu moviyalli Dr, Raj Kumar,katoutge Dr, Vishnu Sir Namaskara maduthare 👍🙏
ತಾವು ಮಾಹಿತಿಗಳ ಭಂಡಾರ ಗುರುಗಳೆ , ತಮ್ಮಿಂದ ಇನ್ನೂ ಹೆಚ್ಚಿನ ಮಾಹಿತಿಬರಲಿ.... 🙏🏻🙏🏻
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
Saar, u r real encyclopedia sir, ಅಬ್ಬಾ ಅಬ್ಬಾ ಅಬ್ಬಾ!!!!, super, super, super ನಿಮ್ಮ cinema and DR. RAJ BAGGE ಪ್ರೀತಿ, ಅಭಿಮಾನ.
Rajanna and Visnudada are the legends of the century
ಈ ಸಂಚಿಕೆಯನ್ನು ವೀಕ್ಷಿಸಿ ಅಭಿಪ್ರಾಯ ಮಂಡಿಸಿರುವ ಎಲ್ಲರಿಗೂ ಹೃದಯ ಪೂರ್ವಕವಾದ ಧನ್ಯವಾದಗಳು .
Dr rajkumar legend of Indian cinema acting and singing and behavior simplycity
What a die hard fan of Dr.Rajkumar, unbelievable!!!!
ಸಾರ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು
ಧನ್ಯವಾದಗಳು ಸರ್.🌹🌹🌹
Really appreciate TOTAL KANNADA for its precious work. Thank you so much.. stay blessed!
Two legendary actors..
ಜೈ ಡಾ.ವಿಷ್ಣುವರ್ಧನ್
ಜೈ ಕರುನಾಡ ಕರುಣಾಮಯಿ ಜೈ ಕನ್ನಡಾಂಬೆ
🙏 jai vishnudada 👌 sir Dhanyvadagalu 🙏
Vishnu sir is great No1 nata
ಒಳ್ಳೆಯ ಮಾಹಿತಿ ಹಂಚಿಕೊಂಡಿದ್ದೀರಾ ನನ್ನಿಗಳು 🙏🙏
Vishnu daada ❤
ಈ ಸಂಚಿಕೆಗೆ ಸ್ಪಂದಿಸಿ ಅಭಿಪ್ರಾಯ ಇಲ್ಲವೇ ಅನಿಸಿಕೆಯ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ ಎಲ್ಲರಿಗೂ ಕೃತಜ್ಞತಾಪೂರ್ವಕವಾದ ಧನ್ಯವಾದಗಳು.
Very honest talking ✌👍
Class Interview. Rajanna Legend Hero and Vishwamanava
Sir pls make episode to support in inaugurating Vishnuvardan sir Statue in kalavidara bavana and keeping Vishnuvardan sir name for kalavidara bavans one of the buildings.
Ur interview s very true vishnu dada was a fan shammi kapoor too
Namage gottillalada estu olle olle vishayaganna thilisikottidakke thumba thummba dhanyavadagalu sir...🙏🙏🙏🙏🙏🙏
Both are great legends Dr rajkumar and vishnuvardhan they were great friends people must understand and all fans must unite to gather for kannada langguage and great karnataka all people of karnataka must unite to gather.
Amarnath Reddy
ವಿಷ್ಣುವರ್ಧನ್ ತಂದೆಯವರನ್ನು ಚಾಮರಾಜಪೇಟೆಗೆ ಸ್ಮಶಾನಕ್ಕೆ ತಂದಾಗ ನಾನು ಅಲ್ಲಿ ಇದ್ದೆ ಆಗ ನನಗೆ ಹತ್ತು ವರ್ಷ.ನನಗೆ ಚೆನ್ನಾಗಿ ನೆನಪಿದೆ ಕೆಲವು ಕಿಡಿಗೇಡಿಗಳು ವಿಷ್ಣುವರ್ಧನ್ ಮೇಲೆ ಕಲ್ಲು ತೂರಾಟ ಮಾಡಿದ್ದು ನಿಜ ಅಣ್ಣಾವ್ರ ಅಭಿಮಾನಿಯಾಗಿದ್ದಾರೆ ನನಗೆ ಅದು ತಪ್ಪು ಎನಿಸಲಿಲ್ಲ.ಯಾಕೆಂದರೆ ಆಗ ನಮಗೆಲ್ಲ ವಿಷ್ಣುವರ್ಧನ್ ಅಣ್ಣಾವ್ರ ನನ್ನು ಕೊಲ್ಲಲು ಪ್ರಯತ್ನ ಮಾಡಿದ್ರು ಎಂದು ತುಂಬಾ ಸಿಟ್ಟು ಇತ್ತು.
Great news sir
Emperor of World cinema, Dr.Rajkumar
ಸತ್ಯ, ವಿಶ್ವದ ಅತ್ಯುತ್ತಮ, ಅತ್ಯುನ್ನತ ಮಹಾನುಭಾವ ಡಾ. ರಾಜಕುಮಾರ್.
Emperor in people's heart 💖💓 Dr vishnuvardhan.
Acting Andre dr Raj
Kannada Andre dr Raj
Karnataka Andre dr Raj
Cinima Andre dr Raj
Abhinaya tilidare aduuu
Dr Raj jai annavru
@14.39, I have grown up seeing Dr Raj movies and Dr Vishnu entered in to our lives during our adolescence. We liked both their movies more so Dr raj. Till date I strongly feel that one press conference by DR. Raj at that controversy time would have solved the whole problem. But that was not to be. Very sad
If my memory is right Dr.Raj kumar appealed to journalists not to make that an issue.But they deliberately made it to bring rivalry between the fans of the two actors. Even they prevented Vishnuvardhan in giving a statement that he was not at all there on the spot.
Dr.Rajkumar has given the statement..
But the journalists never made such records..
Reason behind that is you can watch last episode...
Where journalists used to pull Dr.Rajkumar leg always..
Kathanayaka kathe..vijayachitra..dalli .. Rajkumar..has informed gandhada gudi..incident...
Yes. I also feel very sad . Dr. Raj would have given press report. We kannadigas missed both Dr. Raj and Dr. Vishnu acting together after Gandhada Gudi
This controversy was started by press only. Those days press had humiliated Dr. Raj too much. Every where humiliation for Anna Avaru. But he sustained everything and came out well in Kannada industry
Ramkumar avrdu olle aalochane
ವಿಚಾರವಂತರ ಚರ್ಚೆ... ಸೊಗಸಾಗಿದೆ....
🙏🙏🙏🙏🙏
ಧನ್ಯವಾದಗಳು.
Vishnu sir acting and still nobody can do like his India film industry 🦁❤️
i (kannadigas ) bow you sir you and wife both are really Rajkumar abhimanigalu not seen so for and features also
Vishnuvardan a different person with different dimensions
Star duos starting from the time of Dilip Kumar-Rajkapoor are inmates in the prison built by their fans. This continued in almost all language film field. MGR-Shivaji Ganesan, Dr.Raj-Vishnu, Kamal-Rajni, Amitabh-Rajesh Khanna and it continues to even current day with fan created feud between Sudeep-Darshan.
Well said 👏
But Dr Raj didn't come in Vishnu timeline , Raj, Kalyan , Uday Kumar one timeline , Vishnu , ambarish are one timeline , Vishnu himself was Raj fan
Annavaru yavagalu great personality yarigu ketta bayasatairalilla
Big don in Kannada film industry
We all are fan of annavaru but, He is the next level fan of Raj Kumar.
Thanks for your compliments.
ರಾಜಕುಮಾರ್, ವಿಷ್ಣುವರ್ಧನ್, ಪುಟ್ಟಣ್ಣ ಇವರುಗಳ ನಡುವೆ ಕಂದಕ ಸೃಷ್ಟಿ ಮಾಡಿದ ವ್ಯಕ್ತಿ ಗಳು ಯಾರು ಅಂತ ಬಯಲು ಮಾಡಿ ಜನರಿಗೆ ಅರ್ಥ ಆಗಲಿ ಮತ್ತೆ ಯಾರೂ ಕೂಡ ಈ ರೀತಿ ಮಾಡಬಾರದು ಎಚ್ಚರಿಕೆ ಇರಲಿ
As told Haalu jenu Ramkumar, vishnuvardhan was fan of Rajkumar and vishnuvardhan considered Rajkumar as his Guru. Thats why Vishnu acted in Gandhada gudi movie. It was Rajkumar's 150th film and Vishnu's 4th film.
ನಿಮ್ಮ ಹೇಳಿಕೆಗಳು ಸತ್ಯವೋ,ಸುಳ್ಳೋ,ಗೊತ್ತಿಲ್ಲ ಆದರೂ ಕೇಳಲು ಚೆನ್ನಾಗಿದೆ.
ಅವರು ಸಿನಿಮಾ ಕಥೆ ಹೇಳ್ತಿಲ್ಲ, ವಾಸ್ತವದಲ್ಲಿ ಏನು ನಡೀತು ಅದನ್ನ ಹೇಳ್ತಿದ್ದಾರೆ, ನಿಮಗೆ ಒಬ್ಬರಲ್ಲಿ ನಂಬಿಕೆ ಇಲ್ಲಾಂದ್ರೆ ಅವರ ಮಾತುಗಳು ಕೇಳುವುದೇ ವೇಸ್ಟ್, ಅದರಲ್ಲೂ ಕೇಳಲು ಚೆನ್ನಾಗಿದೆ ಅಂಥ ವ್ಯಂಗ್ಯ ಮಾಡುವ ನಿಮ್ಮ ಮನಸ್ಥಿತಿಗೆ ನನ್ನ
ಧಿಕ್ಕಾರವಿದೆ...
@@pralak5587 ಧನ್ಯವಾದಗಳು ಮೇಡಂ.ನನ್ನ ಮನಸ್ಸಿಗೆ ಆಗಿದ್ದ ನೋವಿಗೆ ನಿಮ್ಮ ಸ್ಪಂದನೆ ಸ್ವಲ್ಪ ಉಪಶಮನ ನೀಡಿದೆ.
ಈ ಹಂಚಿಕೆಯ ಮೂಲಕ ನಾನೇನು ಲಾಭ ಹೊಂದುವ ಪ್ರಯತ್ನ ಮಾಡಿಲ್ಲ.ಇನ್ನು ಮುಂದಾದರೂ ನಟದ್ವಯರ ಅಭಿಮಾನಿಗಳು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬೆರೆತು ಅವರಿಬ್ಬರ ಕೀರ್ತಿ ಪ್ರತಿಷ್ಠೆ ಗಳನ್ನು ಮೆರೆಸಲಿ ಎಂಬ ಸದುದ್ದೇಶದಿಂದ ಮಾಡಿದ ಹಂಚಿಕೆಯಷ್ಟೇ.
@@ramkudr ಬಿಟ್ಟು ಬಿಡಿ ಸರ್, ಕೋಣನ ಮುಂದೆ ಕಿನ್ನರಿ ಬಾರಿಸಿ ಏನು ಉಪಯೋಗ ಹೇಳಿ, ನಿದ್ರೆ ಬಂದವರನ್ನು ಎಬ್ಬಿಸಬಹುದು, ನಿದ್ರೆ ಬಂದವರ ಹಾಗೆ ನಟಿಸುವವರನ್ನು ಎಬ್ಬಿಸಲಾದೀತೇ..
ಅಣ್ಣಾವ್ರ ಅಭಿಮಾನಿಗಳು ವ್ಯರ್ಥ ಪ್ರಯತ್ನ ಮಾಡುತ್ತಿದ್ದೀರಿ ಅಷ್ಟೇ.. ಇಡೀ ದೇಶವೇ ಮೆಚ್ಚಿ ಅಣ್ಣಾವ್ರು ನ್ನು ಕೊoಡಾಡಿರುವಾಗ ಕೆಲವು ಬೆರಳಣಿಕೆಯ ಅತೃಪ್ತ ಆತ್ಮಗಳಿಗೆ ಯಾಕೆ ಮೆಚ್ಚಿಸಲು ಹೋಗುತ್ತೀರಿ...
@@pralak5587 ಕ್ಷಮಿಸಿ,ನಾನು ಅವರ ಮಾತನ್ನು ವ್ಯಂಗ ಮಾಡುತ್ತಿಲ್ಲ,ನಾನು ಕೂಡ ಒಬ್ಬ ಡಾ.ರಾಜಕುಮಾರರ ಅಭಿಮಾನಿ.ಅವರು ಪುಟ್ಟಣ್ಣರವರ ಬಗ್ಗೆ ಹೇಳಿದು ದರ ಬಗ್ಗೆ ನನಗೆ ಸಂಶಯ ಬಂತು ಅವರು ಉಲ್ಲೇಕಿಸಿದ ಒಬ್ಬರು ಈಗ ಬದುಕಿಲ್ಲ ಆವರು ರಾಜ್ಕುಮಾರರ ಬಗ್ಗೆ ಮಾಡಿರುವ ಸಂಶೋಧನೆ ಅಭೂತಪೂರ್ವ. ನನ್ನ ಮಾತು ಯಾರಿಗಾದರೂ ಮನಸ್ಸಿಗೆ ನೋವನ್ನು ಉಂಟು ಮಾಡಿದ್ದರೆ ನನ್ನ ಮನಃಪೂರ್ವಕವಾಗಿ ಕ್ಷಮೆಯನ್ನು ಬೇಡುತ್ತೇನೆ
@@ramkudr ಮಾನ್ಯರೇ, ನಾನು ನಿಮ್ಮ ಮನಸ್ಸನ್ನು ನೋಯಿಸಲು ಆಡಿದ ಮಾತುಗಳಲ್ಲ,ನಿಮ್ಮ ರಾಜ್ಕುಮಾರರ ಸಂಶೋದನಗೆ ನಿಜವಾಗಲು ಪ್ರಶಸ್ತಿಯನ್ನು ನೀಡಲೇಬೇಕು.ನಿಮ್ಮ ಮನಸ್ಸಿಗೆ ನೋವಾಗಿದ್ದರೆ ತುಂಬು ಮನಸ್ಸಿನಿಂದ ಕ್ಷಮೆಯನ್ನು ಬೇಡುತ್ತೇನೆ.
ಡಾಕ್ಟರ್ ರಾಜಕುಮಾರ್ ಅವರು ಕನ್ನಡದ ಮೇರು ಪರ್ವತ
Supersir
ಜೈ ರಾಜಣ್ಣ
Nodidare Mathea Nodabeku Super yr chanale God bless sucks
Jai rajkumar 🙏👍
Both are same filed timeline is withnes of legendries that is faith jai karnataka
There are 2 types of fan following
1.Dr. Rajkumar fans
2.who dont want to be rajkumar fans.
Except this they really have no reason to follow others.
Sir I differ with you sir. I am a diehard fans of Dr Raj. But after seeing Bandhana movie, I started liking Vishnu also.
I am Appaji fan.. but it doesn't mean you should not be fan of other heroes and actors too.. this type of stereo type is not only harmful to society also... look at similar situations in kfi... if you r Darshan fan it doesn't mean you should not like sudeep... nonsense stereo type... if you like our cm Bommai it doesn't mean you should not like siddaramyya sir...
Dr|| Rajkumar and Dr|| Vishnu Vardhan Shankar Nag legendary actor's in South Indian film industry
Raj obbare saaku jai dr raj
👌👌🙏🙏
Aa press reporters yaaru antha heli Sir please. Yene aadhru yalla Annavra haagu avra Abhimanigala mele aaropa maadodhu kelavarige abyasa aagbittidhe.
ಅವರು ಮಾಡಿದ ತಪ್ಪಿಗೆ ಅವರ ಕುಟುಂಬದವರು ಹಿಂಸೆ ಪಡುವುದು ಬೇಡ.ಇದು ನಮಗೆ ಡಾ.ರಾಜ್ ಕುಮಾರ್ ಬೋಧಿಸಿರುವ ಆದರ್ಶ.
Wow what an idiological statement than way you people Problemse so many acctore
👌👌👌
Sir you are right media spoiled wbhimanigala ase
Good analysis please
Dr rajkumar my God of cinema
16:10 who are those fellows who created and spread the gossips..?
Being almost 150 movies senior... Dr Raj Kumar should have cleared the air... Anyways it is all part of life...
He cleared the issue But the press people did not reveal it .Truth is this.If you believe it I would be happy.But no compulsion.
@@ramkudr the fact of the matter is whether he cleared the air or not... It had an impact on Vishnuvardhan's career... If media did not highlight it... Then he could have released a press statement and made sure it was on leading news paper... He had all the powers to influence the media... But people around him did not want that to happen... So it went on like that and Vishnu was made scapegoat...
@@vittalrao1110 At the same time when vishnu who had the support of press could have a given a press statement that he was not there on the spot when the fire was broken out.Why he did not.?
Again the press people avoided him.
The aim was to bring a rivalry between the artists one senior and another a new entrant.
Even if Dr.Raj had called a press meet definitely they would have boycotted it
@@ramkudr ifs and buts does not work... Vishnu was victim... How on earth he can call for press meet? It was Dr Raj's job to clear the air... Press meet is new trend... That era it was press statement... Like how Dr Raj did a press statement to safeguard Ravichandran in one of the issue... I am not blaming Dr Raj... People around him did not want that to happen... so it went on till the demise of Dr Vishnu...
@@vittalrao1110 sorry.Actually it was foremost duty of the producer to clear the issue.You should blame him and not any others.
Kannada chitra rangada 2 kannugalu vishnu DAADA & Annavru.
Nimma yella aniseke sathya sir paapa vishnu, Raj Kumar ibbaru deemantha nataru
Raj Vishnu super
Manju & Ram..sir
Though I'm vry mad fan of Dr
Rajkumar sir
I like Vishnu sir also
but will accept d facts
1).Shreenivas Murthy sir was perfect person to do d "BHOJA RAJA" role & He has dne complete justice to tht character . He was d right choise by Vardharaj sir
Vishnu sir would not hve done
as Shrinivas Murthy sir.
2). Producers & directors had
had experimented Vishnu sir n
Historical roles. They knew hs limits. Though he hs dne n flm "Guru Shisharu" as Vishnu sir was handsome fans accepted d
king's role. But hs role was not so nice as a king but as he had become vry famous people accepted hm as they did wth
Ambarish sir.
But
Shrineevas Murthy gve tough competation to Dr. Raj
In "Kasidre Kailas" Udaykumar sir had dne better thn Dr Raj.
As Raj sir was vry famous people did not c d talent of Udaykumar sir
Jai Krsna. ... ..... Jai Hind
Yes in Kasidre Kailasa movie Udaykumar have overtaken Dr. Rajkumar. But in many movies Dr. Rajkumar overtook Udaykumar. Example, Immadi Pulakeshi and Bhoodana. Main reason for Udaykumar's decline is he didn't maintain his body like Dr. Rajkumar. In 1979 Dr. Rajkumar was still so fit but Udaykumar started acting in father role in Moogana Sedu. Udaykumar was looking like so aged when Dr. Rajkumar was so fit.
@@SudarshanKannadiga there were many actors more talented than Dr.Raj but they were few crucial ingredients to succeed. 1.When it comes to looks nobody could compete against Dr:Raj as he maintained perfect physique even when he was in his 60s compared to that his contemporary and competition were already looking 10 years older than their actual age. 2. When it comes to discipline nobody could come near Dr:Raj and you can hear testimony of many directors which made him darling of producers and directors.3. He continued to grow by improving his acting skills by taking the suggestions of his directors (one point has been discussed in these series of videos) . 4. People from all financial/religious/caste background loved to watch Dr.Raj’s movie. When we were young the anticipation of Dr.Raj is same as the anticipation of a festival
@@kirchunetwork1986 true. Complete agree with you
Vishnu has no limits about his talent.
Annavru
Vishnuvardhan's favourite heroine was Nutan.
ನನಗೆ ತಿಳಿಯದಿದ್ದ ವಿಷಯ.ಧನ್ಯವಾದಗಳು.
07:50 ನಟಿ ನೂತನ್ ರವರ ಫೋಟೋ ಇರಬೇಕು.
ವಿಷ್ಣು ರವರು ನೂತನ್ ರವರ ಅಭಿಮಾನಿ ಎಂದು ಕೇಳಿದ್ದೇನೆ.
Manehaalaru Ella kaaladallu eruthaare
🌹🙏🌹
Edella badkukidaga hellidree. Changiirthithu
11:00 😇
ಅಣ್ಣಾವ್ರ ಮತ್ತು ಸುಹಾಸಿನಿ ಜೂತೆಯಾಗಿ ಜೀವನಚೈತ್ರ ಮಾಡಬಹುದು ಇತ್ತು.
ಸುಹಾಸಿನಿ ತಾನು ಬಿಡುವಿಲ್ಲವೆಂದು ಹೇಳಿ ಒಡ ಹುಟ್ಟಿದವರು ಚಿತ್ರದಲ್ಲಿ ನಟಿಸಲಿಲ್ಲ.ಆದರೆ ಅದು ವಾಸ್ತವ ಸಂಗತಿ ಆಗಿರಲಿಲ್ಲ.ಆಕೆ ಬಿಡುವಾಗಿದ್ದರು. ಅಂತ ನಂಬಲಾರ್ಹ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ.
O r Raj 🌹
ಜೈ ಡಾ. ರಾಜಕುಮಾರ್, ಜೈ ಡಾ. ವಿಷ್ಣುವರ್ಧನ್, ಜೈ ಕರ್ನಾಟಕ ಮಾತೆ
novu thindirodu maathra vishnuvardan
Super🙏🙏🙏
Parvathamma Rajkumar
Vishnu dada
Lion is a lion jai vishnu daada
Press who created all this non sense.
Dr Rajkumar
if actress like Raj, Vishnu & Ambi acted, it is superub, but it is our faith not acted
I like Vishnuvardhan sir also but
Let me tell u frankly Sreenivas Murthy is far more talented thn
Vishnu sir, but he is not fit to b.cme Hero.
Now, coming to pt.
Sreenivas Murthy was fit for Bhoja role n Kavi ratna Kalidas
& has gven tough competation to Dr Raj sir.
No doubt Vishnuvardhan was handsome but not fit for Historical roles, Though he has done as king n Dwarkish flm
His body language & delivery dialouges were not upto d mark.
He is successful n social flms.
Vishnuvardhan, Ambarish, Shankar nag, Darshan, r not fit for Historical, mythological flms .
So Vishnu Vardhan did not deserve tht role . Directer was 100 prcnt right n choosing Shrineevas Murthy.Because director will b expert n choosing d actors
I'll gve another example
First Gangadhar ( who hd acted
n Puttana Kanagal) was chosen
for "Ramachari" role n "Nagar havu" but later he was dropped & Vishnuvardhan was choosen.
No other actor would hve been so fit for tht role as ---------------- Vishnuvardhan & Vishnuvardhan's acting was Nostalgic sme wth Aswath sir.
Though I'm vry mad fan of Dr Raj. Even if Dr Raj was selected
for tht role he was not fit for tht role.
Dr.Raj would hve acted tremendously & would hve dne
justice to tht role but still He did
not hve features which d role needed as Vishnuvardhan.
Just we r fans of so & so actors
We praise our heroes blindly if he does any role.
Jai Krsna. Jai Hind
ರಾಜನ ಪಾತ್ರಕ್ಕೆ ಅಗತ್ಯವಾದ ಗಾಂಭೀರ್ಯ ಹಾಗೂ ಸೌಮ್ಯತೆ ಶ್ರೀನಿವಾಸಮೂರ್ತಿ ಯವರಲ್ಲಿ ನನಗಂತೂ ಕಂಡು ಬರಲಿಲ್ಲ.ಅಲ್ಲದೇ ಅವರ ನಟನೆಯಲ್ಲಿ ಸ್ವಲ್ಪ ಅಹಂ ಗೋಚರಿಸುತ್ತದೆ.
Jai hind jai Holy Israel God jesus christ bless all of you amen
ಬೆಳೆಗೆರೆ ಮಾಡಿರೋದು
Gandhadagudi prakarana
charche maadodu tappu
aa Patrakarta Ravi Belagere