ತುಂಬಾ ತುಂಬಾ ಚೆನ್ನಾಗಿದೆ ... ಪರಂ ಅವರೇ, ದಯವಿಟ್ಟು ಶ್ರೀನಿವಾಸ್ ಅವರ ಸಂದರ್ಶನವನ್ನು ಕನಿಷ್ಠ 100 episode ಆದ್ರೂ ಮಾಡಿ... ಇನ್ನೂ ಹೆಚ್ಚು ಮಾಡಿದರೂ ಇನ್ನೂ ಸಂತೋಷ, ಇದು ನಮ್ಮೆಲ್ಲರ ಪ್ರೀತಿಯ ಆಗ್ರಹ ...
ಸೀನಣ್ಣವ್ರ ನೇರ ಮಾತು ಮನಸ್ಸಿಗೆ ಮುಟ್ಟುತ್ತೆ... ಹಳೆ ಕಲಾವಿದರು ಒಗ್ಗಟ್ಟಾಗಿ ಎಷ್ಟು ಚೆನ್ನಾಗಿರುತಿದ್ದರು.. ಕೇಳೋಕೆ ಎಷ್ಟು chennagide... naavu. ಇವ್ರ ಮಾತು ಕೇಳುತಿದ್ರೆ ಅಲ್ಲೇ ಇರ್ಬೇಕಿತು... ಅನ್ಸುತ್ತೆ
Innoncence / straight forward ness / goodness all in this simple person ( though looks tough outside ) srinivas / dear seenanna .. (know him closely fm 1975 ... more simple n straight even now . ! ) All episodes fm srinivas beautiful / lively n very interesting !👏👍
Sir Old story kelalikke tumba chennagide. Tumba rasavattagi matadtare.😂👌 Naave allidiveno ansatte Ivra bagge gotte irliilla🙏👏 Ivrinda inno jaasti old story Tanni👍
Bangarada panjara Great film 👌 which gave great respect to kuruba gowdas in Karnataka M v rajamma and ashwath as kurubas Really great to brought up DR RAJ KUMAR ANNA in the film Dr Rajkumar arati pair was nice
The Joint Family....is like Nature... Living in...... Single Family...is like Zoo.in A Cave......... Sir still Continue.....We are Learning ... About The Life..With Experience.... what....They All Struggle.....We Learning Lot......✨✨👍✨👍👍👍👍👍👍🌟🌟✨👍✨✨✨✨✨🙏🙏🙏✨👍✨✨
S.A.Srinivas episodes nice with full explanation regarding old actreses actors filmi shooting etc including Rajkumar sit details life stories pl.continue his episodes till 100 ep.
ಸೀನಣ್ಣ ನಿಮ್ಮ ನಿಷ್ಕಲ್ಮಶ ಮನದ ಮಾತು ಕೇಳತ್ತಿದ್ದರೆ, ರಾಜಣ್ಣನೇ ಕಣ್ಮುಂದೆ ಬಂದಂತಾಗುತ್ತದೆ. ರಾಜಣ್ಣರ ಬಗ್ಗೆ ಇಷ್ಟೊಂದು ಮನಮುಟ್ಟುವಂತೆ ಅತ್ಯಂತ ಸರಳವಾಗಿ ಆಳವಾಗಿ ತಿಳಿಸಿದವರನ್ನು ನಾನು ನೋಡಿಲ್ಲ. ರಾಜಣ್ಣರಬಗ್ಗೆ ಕೇಳ್ತಾಇದ್ದರೆ ಹಸಿವೇಆಗಲ್ಲ. ಸೀನಣ್ಣ ನೀವು ನೂರಾರು ವರುಷ ಖುಶಿಯಾಗಿ ಬಾಳಲೆಂದು ದೇವರಲ್ಲಿ ಬೇಡಿಕೊಳ್ಳುವೆ. ವಂದನೆಗಳು.
ಶ್ರೀನಿವಾಸ ಸರ್ ಅವರ ತುಂಬ ಚೆನ್ನಾಗಿ ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಮಾಹಿತಿಯನ್ನು ಕೊಡ್ತಾ ಇದ್ದಾರೆ ನೋಡ್ತಾ ಇದ್ರೆ ಇನ್ನೂ ನೋಡ್ತಾನೇ ಇರಬೇಕು ಇನ್ನೂ ಕೇಳ್ತಾನೇ ಇರ್ಬೇಕು ಅನ್ಸುತ್ತೆ ರಾಜ್ಕುಮಾರ್ರವರು ಮಹಾನ್ ನಟ ತಾನು ದುಡ್ಡಿದ 9% ತನ್ನ ಒಡಹುಟ್ಟಿದವರಿಗೆ ಖಚು ಮಾಡುತಿದ್ದರು
Ayayoo.. Naaan addict agthidini meese seenanna avr maathige..!!🙈🙈🙈🙈👌👌👌👌👌 #param yu should really show him all the comments and convey him he is creating his own fan base from hereafter...!!👌👌🤗🤗
Experience cannot be substituted. True from this great personality. Karnataka does not know much about another veteran director Y R Swamy pls something about him. As I requested earlier if possible dig out more and more about Joker Shyam, Comedian Guggu, Nagappa,Dikki MadhavaRao, Ramesh,Ranga M S Satyu, MP Shankar from the personalities who have worked with them.
All the film personalities of sandalwood were so United in Madras. The main centre of this annavaru and parvathamma .They took care of entire family and outside people who came Karnataka.
ಕಲಾಮಾಧ್ಯಮನವರಿಗೆ ನನ್ನ ವದನೆಗಳು ಸರ್ ನಾನು ಬಹು ದಿನಗಳಿಂದ ಕೇಳುತಿದ್ದೇನೆ ಸರ್ ನನಗೆ ಕನ್ನಡದ ಒಂದು ಕಾಲದ ಬಹು ಬೇಡಿಕೆ ನಟ ರಾಮಕೃಷ್ಣ ಹೆಗ್ಡೆ ರವರ ಬಗ್ಗೆ ಮಾಹಿತಿ ಕೋಡಿ ಅಂತ ನೀವು ಕೊಡಲೇ ಇಲ್ಲ ದಯವಿಟ್ಟು ಅವರ ಮಾಹಿತಿ ಕೊಡಿ
ನಿಮ್ಮ ಮಾತು ಕೇಳಿ ನೀವು ನನ್ಗೂ ಇಷ್ಟ ಆದ್ರಿ ಸರ್, ತುಂಬಾ ಪ್ರಾಮಾಣಿಕವಾಗಿ ಮಾತಾಡ್ತಾ ಇದ್ದೀರಾ. ರಾಜ್ ರವರ ತರಹಾನೆ.
ಇಷ್ಟು ದಿನ ಎಲ್ಲಿದ್ರು ಸಾರ್ ಇವರು? ಇವರ ಅನುಭವ ಧಾರೆ ಬಹಳ ಚೆನ್ನಾಗಿದೆ. ಇಂದಿನ ಕಲಾವಿದರು ಆ ಕಾಲದ ಕಷ್ಟಗಳನ್ನ ಅರಿತರೆ ಒಳ್ಳೆಯದು.
ಸೀನಣ್ಣ 🙏ನಿಮ್ಮ ಮಾತು ಕೇಳ್ತಾ ಇದ್ದರೆ ಸಮಯ ಹೋಗಿದ್ದೆ ಗೊತ್ತಾಗ್ಲಿಲ್ಲ, ರಾಜ್ ಅವರ ಚಿತ್ರಗಳನ್ನು ನೋಡುವಾಗ ಅಯ್ಯೊ ಇಷ್ಟು ಬೇಗ ಮುಗಿತಾ ಅಂದುಕೊಳ್ತಾ ಇದ್ದೆವು ನಿಮ್ಮ ಮಾತುಗಳು 🤗😊🥰
ಸರ್ ನಿಮ್ಮ ನೇರ ನುಡಿ ಮಾತು
ನಮ್ಮ ನೇರ ಹೃದಯಕ್ಕೆ ತಾಕಿದೆ
Plz ಮುಂದುವರೆಸಿ ಸರ್
ಸೀನಣ್ಣ ಮಾತು ಸೂಪರ್ ಸರ್ i ಲೈಕ್ u
Jjbnkuuiiip😅😅
ಮೀಸೆ ಸೀನಣ್ಣ ಸೂಪರ್ ಎಷ್ಟು ಕಷ್ಟ ಇತ್ತು ನಮ್ಮ ಕನ್ನಡದ ಸಿನೆಮಾ ಮಾಡೋದು ಅವರ ಜೀವನ
ಫಿಲ್ಟರ್ ಇಲ್ಲದ ನಾಲಿಗೆ
ಸತ್ಯ ವನ್ನು ಮುಚ್ಚು ಮರೆ ಇಲ್ಲದೆ ಒಪ್ಪಿಕೊಳ್ಳುವ ಗುಣ.
👌🏻🙏🏼👍☝🏼🇧🇯🇮🇳
ತುಂಬಾ ತುಂಬಾ ಚೆನ್ನಾಗಿದೆ ...
ಪರಂ ಅವರೇ, ದಯವಿಟ್ಟು ಶ್ರೀನಿವಾಸ್ ಅವರ ಸಂದರ್ಶನವನ್ನು ಕನಿಷ್ಠ 100 episode ಆದ್ರೂ ಮಾಡಿ... ಇನ್ನೂ ಹೆಚ್ಚು ಮಾಡಿದರೂ ಇನ್ನೂ ಸಂತೋಷ,
ಇದು ನಮ್ಮೆಲ್ಲರ ಪ್ರೀತಿಯ ಆಗ್ರಹ ...
ಸಿನಣ್ಣನವರೇ ಮುಚ್ಚು ಮರೆ ಇಲ್ಲದೆ ಮಾತಾಡ್ತಿರ ತುಂಬಾ ಇಷ್ಟ ಆಯುತು ಸರ್
ಇನ್ನೂ ಹೆಚ್ಚು ಸಂದರ್ಶನ ಬೇಕು ಇವರಿಂದ 👌👌👌👌👌
Super Sir nimma matu kelokke chenda
Getting addicted to this man's talk
Very true!
ನಿಜ ಈವತ್ತು ಬಿಡುವಾದ ಕೂಡಲೇ ನೋಡ್ತಾ ಇರೋ ಮೊದಲ ವೀಡಿಯೋ
Same here addicted
ಸೂಪರ್ ಪ್ಲಾಫ್ ಶಬ್ದ ನೀವು ಬಿಟ್ಟು ಬೇರೆ ಹೇಳಕ್ಕಾಗಲ್ಲ
@@gopivenkataswamy4106 11111¹1
ಸೀನಣ್ಣವ್ರ ನೇರ ಮಾತು ಮನಸ್ಸಿಗೆ ಮುಟ್ಟುತ್ತೆ... ಹಳೆ ಕಲಾವಿದರು ಒಗ್ಗಟ್ಟಾಗಿ ಎಷ್ಟು ಚೆನ್ನಾಗಿರುತಿದ್ದರು.. ಕೇಳೋಕೆ ಎಷ್ಟು chennagide... naavu. ಇವ್ರ ಮಾತು ಕೇಳುತಿದ್ರೆ ಅಲ್ಲೇ ಇರ್ಬೇಕಿತು... ಅನ್ಸುತ್ತೆ
Sinanna vara ಮಾತುಗಳು keluutiddare ತುಂಬಸಂತೊಸವಾಗುತ್ತೆ ಸಕತ್ ಇಂಟರೆಸ್ಟಿಂಗ್ ಟೈಮ್ ಹೋಗೋದೇ ಗೊತ್ತಾಗಲ್ಲ ಅವರ ಪರಿಚಯ ಆಗಿದ್ದು ಕೊಶಿ ಆಯ್ತ್ ಶ್ರೀನಿವಾಸ್ ರವರಿಗೆ ಧನ್ಯವಾದಗಳು
ನಿಮ್ಮ ಅನುಭವ ಬಹಳ ಚನ್ನಾಗಿದೆ
ಎಲ್ಲಾ ನೇರ ದಿಟ್ಟ, ಮುಂದುವರಿಸಿ
ಹಳೆಯ ದಿನಗಳನ್ನ ನೆನಪಿಸ್ತಾರೆ ಸರ್..... ಓಲ್ಡ್ is ಗೋಲ್ಡ್ .... 👌👌👌
👌👌👌👌👌
ಆಗಿನ ಸಾಂಗ್ಸ್ ಗಳು ಅದ್ಕೆ ಅಷ್ಟೊಂದು ಸೊಗಸಾಗಿ ಇದ್ವು ಕೇಳೋಕೆ ಈಗ್ಲೂ ಅಷ್ಟೇ ಓಲ್ಡ್ ಐಸ್ ಗೋಲ್ಡ್
ಯಾವುದೇ ಮುಚ್ಚುಮರೆ ಇಲ್ಲದ ಮಾತುಕತೆ.,,,🙏🙏🙏🙏
We want more episodes from sa Srinivas
Innoncence / straight forward ness / goodness all in this simple person ( though looks tough outside ) srinivas / dear seenanna .. (know him closely fm 1975 ... more simple n straight even now . ! )
All episodes fm srinivas beautiful / lively n very interesting !👏👍
Honest Seenana... Really honest man... Heartly speaking.. Love you seenana
ಶ್ರೀನಿವಾಸ್ ಸಕತ್ತಾಗಿ ಮಾತಾಡ್ತಾರೆ. ಇವರಿಂದ ಹಳೆ ಕಲಾವಿದರ, ನಿರ್ಮಾಪಕರ ಪೇಚಾಟಗಳ ಬಗ್ಗೆ ಕೇಳಲು ಚನ್ನಾಗಿದೆ.
ಈ ಪ್ರಾಯದಲ್ಲೂ ನಿಮ್ಮ ನೆನಪಿನ ಶಕ್ತಿ ಪ್ರಬಲ ವಾಗಿದೆ ಸರ್. ಕೇಳಲು ಖುಷಿ ಆಗುತ್ತೆ.
ಉಭಯಕುಶೋಲೋಪರಿ ಧನ್ಯವಾದಗಳು ಸರ್.
Sennanna is one-off the best in best about explaining 1970 to1990 stories about kannada film shooting storys
ನಿಮ್ಮ ನೆರ ನುಡಿಗೆ ಅನಂತಾನಂತ ವಂದನೆಗಳು
ನಿಮ್ಮ ಮಾತು ತುಂಬಾ ಇಷ್ಟವಾಯ್ತ ಸರ್, ರಾಜ್ ಸರ್ ಕುಟುಂಬ ಹತ್ತಿರದಿಂದ ನೋಡಿದಂಗ ಆಯ್ತ
Sir continue madi seenanna avra episode thumba interest edhe pls
Lovely Respected Shrinivas sir.what a straight forward person u r .very interesting. ಧನ್ಯವಾದಗಳು ಶ್ರೀನಿವಾಸ ಸಾರ್. Keep up Kalamadhyama u r Rocking .
ಅಣ್ಣಾವ್ರ ಕುರಿತ ಎಲ್ಲ ಸಂದರ್ಶನ ಗಳಲ್ಲೂ ಎಲ್ಲರೂ ಅತಿ ಹೆಚ್ಚು ಬಳಸಿರೋ ಪದ ಅಂದ್ರೆ ಅದು ' ಊಟ '. 😀
ಹೌದು ಅಲ್ಲವಾ?
ಅಣ್ಣಾವ್ರ ಆರೋಗ್ಯ ಚೆನ್ನಾಗಿತ್ತು
ಅದಕ್ಕೆ ಊಟ ಶಬ್ದ ಬಹಳ ಬಂದಿದೆ
Arathi mam is basically an extradinory actress...especially in bangarapanjara movie her acting in front of Dr raj sir is wow awesome
This episode is a rock 😍😃😃
Sir
Old story kelalikke tumba chennagide. Tumba rasavattagi matadtare.😂👌 Naave allidiveno ansatte
Ivra bagge gotte irliilla🙏👏
Ivrinda inno jaasti old story Tanni👍
ಅಂದಿನ ದಿನಗಳಲ್ಲಿ ಆದ ಅನುಭವ ನೇರವಾಗಿ ಮುಚ್ಚು ಮರೆ ಇಲ್ಲದೆ ನುಡಿಯುವ ಗುಣ ನಿಮ್ಮದು
ಬಹಳ... ಬಹಳ ಚೆನ್ನಾಗಿದೆ....
SRINIVAS SIR!! ❤️Good Morning ❤️❤️❤️🙏🙏🙏
Bangarada panjara
Great film 👌 which gave great respect to kuruba gowdas in Karnataka
M v rajamma and ashwath as kurubas
Really great to brought up DR RAJ KUMAR ANNA
in the film Dr
Rajkumar arati pair was nice
You caste asshole
Excellent one 👌👌 Got to hear so many things from our Dr.Raj days
ಶುಭೋದಯ ಸೀನಣ್ಣ
ಅಧ್ಭುತ ಸಂದರ್ಶನ👌👌👌👌👌👌
ಕಲಾಮಾಧ್ಯಮದ ರಾಕ್ ಸ್ಟಾರ್ !👌
Thanq Sinivas sir
ಶ್ರೀನಿವಾಸಣ್ಣನ ಮಾತಿನ ಶೈಲಿ ಸೂಪರೂ ಸೂಪರ್
The Joint Family....is like Nature... Living in...... Single Family...is like Zoo.in A Cave.........
Sir still Continue.....We are Learning ... About The Life..With Experience.... what....They All Struggle.....We Learning Lot......✨✨👍✨👍👍👍👍👍👍🌟🌟✨👍✨✨✨✨✨🙏🙏🙏✨👍✨✨
S.A.Srinivas episodes nice with full explanation regarding old actreses actors filmi shooting etc including Rajkumar sit details life stories pl.continue his episodes till 100 ep.
ಸೀನಣ್ಣ ನಿಮ್ಮ ನಿಷ್ಕಲ್ಮಶ ಮನದ ಮಾತು ಕೇಳತ್ತಿದ್ದರೆ, ರಾಜಣ್ಣನೇ ಕಣ್ಮುಂದೆ ಬಂದಂತಾಗುತ್ತದೆ.
ರಾಜಣ್ಣರ ಬಗ್ಗೆ ಇಷ್ಟೊಂದು ಮನಮುಟ್ಟುವಂತೆ ಅತ್ಯಂತ ಸರಳವಾಗಿ ಆಳವಾಗಿ ತಿಳಿಸಿದವರನ್ನು ನಾನು ನೋಡಿಲ್ಲ.
ರಾಜಣ್ಣರಬಗ್ಗೆ ಕೇಳ್ತಾಇದ್ದರೆ ಹಸಿವೇಆಗಲ್ಲ.
ಸೀನಣ್ಣ ನೀವು ನೂರಾರು ವರುಷ ಖುಶಿಯಾಗಿ ಬಾಳಲೆಂದು ದೇವರಲ್ಲಿ ಬೇಡಿಕೊಳ್ಳುವೆ.
ವಂದನೆಗಳು.
ಶ್ರೀನಿವಾಸ ಸರ್ ಅವರ ತುಂಬ ಚೆನ್ನಾಗಿ ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಮಾಹಿತಿಯನ್ನು ಕೊಡ್ತಾ ಇದ್ದಾರೆ ನೋಡ್ತಾ ಇದ್ರೆ ಇನ್ನೂ ನೋಡ್ತಾನೇ ಇರಬೇಕು ಇನ್ನೂ ಕೇಳ್ತಾನೇ ಇರ್ಬೇಕು ಅನ್ಸುತ್ತೆ ರಾಜ್ಕುಮಾರ್ರವರು ಮಹಾನ್ ನಟ ತಾನು ದುಡ್ಡಿದ 9% ತನ್ನ ಒಡಹುಟ್ಟಿದವರಿಗೆ ಖಚು
ಮಾಡುತಿದ್ದರು
ಸೀನಣ್ಣ ಜವಾರಿ ಭಾಷೆ( ಹಳೇ ಮೈಸೂರು) ಸೂಪರ್.
ತುಂಬಾ ಒಳ್ಳೆ ಮಾತು ತುಂಬಾ ಖುಷಿ ಆಗುತ್ತೆ ಕೇಳಲಿಕ್ಕೆ
ವರದಣ್ಣನ ಬಗ್ಗೆ ಒಂದು episode ಮಾಡಿ
Ayayoo.. Naaan addict agthidini meese seenanna avr maathige..!!🙈🙈🙈🙈👌👌👌👌👌 #param yu should really show him all the comments and convey him he is creating his own fan base from hereafter...!!👌👌🤗🤗
Very much true lol for all his talks in this episode
U talk so innocent ly and frankly it attract s very much and interest ing
ತುಂಬಾ ಚೆನ್ನಾಗಿ ಹೇಳಿದ್ದಿರಿ ಸರ್
ರಾಜ್ ಕಥೆ
ಇದ್ದದ್ದು ಇದ್ದಂಗೆ ಹೇಳ್ತೀರ thank you seenanna
super nim mathu keloke kushi
Sir,now wer u r,residing...great intw Aft bhagwan sir.... Very nice episodes back to back
Nimma ella episodes gu ee seenannana episode superb sir.... please continue more episodes with seenanna...what a man 🙏🙏🙏🙏🙏
Seenanna tumba channgide nemma mathu.keltaeddre nave a kalkki hoda hagaitu super sir👌👌👌💖
Kuvempu annavru meeting what happened??
Param Sir !!! Good Morning 🙏🙏🙏
ಸೀನಣ್ಣ ಚನ್ನಾಗಿ ಮಾತನಾಡಿದರು
Super sir
Seenanna I have became your biggest fan
So special talks ,we love❤️ you seenana
Srinivas sir heartily speaking person Love you sir God bless you
ಇನ್ನ ಹೆಚ್ಚು ಎಪಿಸೋಡ್ ಮಾಡಿ ಸರ್
Yes
First kalamadhyama dhavarige dhanyawadhagalu😘😘 nimmindha hrudhayavanthara maathannu keluvantha, thiliyuvantha, kushi yagidhe thank you 💝💝
Super.
Nice interview Sir Dr Raj Kumar jai
God of India films dr Rajkumar apaji i love you
Top episodes s a srinivas sir
Crisp and clear narration.
Laughed out a lot listening to this man 😂😂😂 very honest Kalla - Mesae seenanna 😂😂😂😂. Nice episodes with this man 👍👍👍🙏🙏🙏
What a good time that
🙏🙏🙏Continue respected sir , I am strongly interested. TQ🙏🙏
Super interview
Udupi Jayaram, music directorgala bagge heli sir 🙏
Seenanna we love you
Experience cannot be substituted. True from this great personality. Karnataka does not know much about another veteran director Y R Swamy pls something about him. As I requested earlier if possible dig out more and more about Joker Shyam, Comedian Guggu, Nagappa,Dikki MadhavaRao, Ramesh,Ranga M S Satyu, MP Shankar from the personalities who have worked with them.
ನಿಜವಾಗಲೂ ಕೇಳತಾನೆ ಇರಬೇಕು ಅನುಸುತ್ತೆ
"Meese"......Clear hearted,jocky,innociant,transferrent,jolytalky like Ambee" pl ಕ್ಯಾರಿ on
ಸೂಪರ್
Very open talk,great person.
Tumba jolly manushya video na repeat madi madi nodidini
Meese seenanna alla evru. Sooooper seenanna.olle guna👌
.
Open hearted man 🙏👍
Nanu seenannana video Na nodoke thumba kushi padtini bere video davarigintha seenannana video ge addict agidini.... 10000 episode madi plz
syper srunivasa sir
Beautiful humerus person 😃😃😃😃😃 very good episodes plz continue seenanna episodes and make vardanna episodes
Super meese Srinivas sir
Sir this is very good episode thanks to S.A.srenivas Sir
All the film personalities of sandalwood were so United in Madras. The main centre of this annavaru and parvathamma .They took care of entire family and outside people who came Karnataka.
I am Your Fan Seenanna.
In kalamadhyama seenanna episodes are my best
Superrrrrrr sir
Super talking
ಅಣ್ಣಾ ವರ ವಯಸ್ಸು 45ಸೋಮಶೇಖರ್ ವಯಸ್ಸು 37ನಿಮ್ಮ ವಯಸ್ಸು 30ಆರತಿ ವಯಸ್ಸು 20 ಆ ವಯಸ್ಸಿನಲ್ಲಿ ನಿಮ್ಮ ಆಟ ಹೇಗಿರಬಹುದು ಮತ್ತೊಮ್ಮೆ ಜ್ಞಾಪಿಸಿಕೊಳ್ಳಿ
ನೀವು ಎಲ್ಲರಿಗೂ ಇಷ್ಟಾ ಸರ್! ನೀವು ಯಾರಿಗೆ ಇಷ್ಟಾ ಇದ್ದಿದ್ದಿಲ್ಲಾ ಅನ್ನೋದನ್ನ ಕೂಡಾ ಹೇಳಿ ಸಾರ್!
Srinivas sir episode mugisabedi pls, innu haki
ಕಲಾಮಾಧ್ಯಮನವರಿಗೆ ನನ್ನ ವದನೆಗಳು ಸರ್
ನಾನು ಬಹು ದಿನಗಳಿಂದ ಕೇಳುತಿದ್ದೇನೆ
ಸರ್ ನನಗೆ ಕನ್ನಡದ ಒಂದು ಕಾಲದ ಬಹು
ಬೇಡಿಕೆ ನಟ ರಾಮಕೃಷ್ಣ ಹೆಗ್ಡೆ ರವರ ಬಗ್ಗೆ
ಮಾಹಿತಿ ಕೋಡಿ ಅಂತ ನೀವು ಕೊಡಲೇ ಇಲ್ಲ
ದಯವಿಟ್ಟು ಅವರ ಮಾಹಿತಿ ಕೊಡಿ
Pls pls continue episode pls
Feels like keep on watching his episode.. he is so so real
What a great story
I liked much
Very nice and good relationship