'ಇಷ್ಟು ದಪ್ಪ ಇರೊ ಹುಡುಗಿ ಹೀರೋಯಿನ್ ಹೆಂಗಾಗ್ತಾಳೆ ಅಂದಿದ್ರು ನಟಿ ಗಾಯಿತ್ರಿಗೆ'-Ep52-DrRaj LIFE-SA Srinivas

Поделиться
HTML-код
  • Опубликовано: 4 ноя 2024

Комментарии • 233

  • @sureshbm7136
    @sureshbm7136 4 года назад +102

    What a mind blowing, Open Heart minded person.... Like PHANI Raamachandra...
    ಇಳಯರಾಜ ಅವರನ್ನ ಏಕವಚನದಲ್ಲಿ ಕರೆಯಲು ಇವರಿಗೆ ಅಧಿಕಾರ ಇದೆ....ತಪ್ಪೇನಿಲ್ಲ

  • @manjunathsharma1832
    @manjunathsharma1832 4 года назад +73

    ಇವರ ಕನ್ನಡ ಕೇಳುವುದಕ್ಕೆ ಬಹಳ ಸುಂದರವಾಗಿದೆ ಇವರ ಕನ್ನಡವೇ ಹೀಗಿದೆ ಎಂದರೆ ಅಣ್ಣಾವ್ರ ಕನ್ನಡ ಹೇಗಿರಬೇಕು ಕನ್ನಡಕ್ಕೊಬ್ಬರೇ ರಾಜಕುಮಾರ್

    • @UmeshGuruRayaru
      @UmeshGuruRayaru 4 года назад +9

      Kannadakobbre Rajkumar "Vishwa Maana" Nam Annavru

    • @mahi-zq1cu
      @mahi-zq1cu 4 года назад +6

      beautiful kannada

  • @lathaupendra6270
    @lathaupendra6270 4 года назад +77

    ತುಂಬಾ ತುಂಬಾ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಾರೆ ಇವರು. Explanation ಚೆನ್ನಾಗಿದೆ. 100 episodes ಆದರೂ ಮಾತನಾಡಿಸಿ.

  • @ರಾಮುಚಿಕ್ಕಮಾದೇಗೌಡ

    ತುಂಬಾ... ತುಂಬಾ... ಅದ್ಭುತವಾಗಿ ಹೇಳಿದಿರ ಶಿನಣ್ಣ. ನಿಮ್ಮ ಮಾತು ನೀವು ಹೇಳುವ ಹೊಸ ಹೊಸ ವಿಷಯಗಳು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ... ಎಷ್ಟು ದೊಡ್ಡ ಕುಟುಂಬ ಸರ್ ಅಣ್ಣಾವ್ರುದು ಅಬ್ಬಾ... ..
    ಒಗ್ಗಟ್ಟು ಅಂದರೆ ಇದೇ ಸರ್. ಯಾವುದೇ ವಿಷಯವನ್ನು ಮರೆಯದೆ ಎಲ್ಲವನ್ನೂ ತಿಳಿಸಿ ಸರ್ ಇನ್ನು ೩೦-೩೦ ಎಪಿಸೋಡ್ ಆದರೂ ಪರವಾಗಿಲ್ಲ ನಾವು ನೋಡ್ತಿವಿ ಸರೂ🙏🙏🙏🙏🙏
    ಜೈ ಡಾ ರಾಜ್....

  • @eshag3122
    @eshag3122 4 года назад +193

    ಚಂದನವನ ಮದ್ರಾಸ್ನೀಂದ ಕರ್ನಾಟಕ ರಾಜ್ಯಕ್ಕೆ ತಂದ ಶಂಕರ್ ನಾಗ್ರವರನ್ನು ಮುಕ್ತ ಮನಸ್ಸಿನಂದ ನೆನೆದ ನಿಮಗೆ ಅಭಿನಂದನೆ 🙏🙏🙏

  • @venkateshdn1664
    @venkateshdn1664 4 года назад +10

    ಸರ್ ಸೂಪರ್ ಇವರು ಮಾತನಾಡುವ ರೀತಿ ತುಂಬಾ ಆತ್ಮೀಯವಾಗಿದೆ ಮತ್ತು ಇವರ ಜೀವನಾನುಭವ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. SAಶ್ರೀನಿವಾಸ್ ಸರ್ ,you are really great sir.

  • @kumarn6197
    @kumarn6197 4 года назад +10

    ನಿಜ್ವಾಗ್ಲೂ ಈ ತರದ ಸಂದರ್ಶನ ತುಂಬಾ ಸಂತೋಷ ಆಗುತ್ತೆ ಸೀನಣ್ಣ ಅಂತೂ ಅದ್ಭುತ ವಾದ ವಿಚಾರ ತಿಳಿಸುತ್ತಿದ್ದಾರೆ ಕಲಾಮಾದ್ಯಮ ಚಾನಲ್ ಗೆ ಕೋಟಿ ಕೋಟಿ ಧನ್ಯವಾದಗಳು

  • @ravichannal9361
    @ravichannal9361 4 года назад +16

    ಪಿಲ್ಟರ ಇಲ್ಲದೇ ಇರುವ ನಿಮ್ಮ ಮಾತುಗಳನ್ನ ಕೇಳಿ ತುಂಬಾ ಸಂತೋಷ ಆಯಿತು ಧನ್ಯವಾದಗಳು ಸರ್

  • @praveen_3825
    @praveen_3825 4 года назад +42

    ಶಂಕ್ರಣ್ಣ ಇದ್ದಿದ್ರೆ ಇವತ್ತು ಏನೇನು ಬದಲಾವಣೆ ಆಗ್ತಿತ್ತು ಎಷ್ಟು ಬದಲಾವಣೆ ಆಗ್ತಿತ್ತು ಅನ್ನೋದು ಕಲ್ಪನೆ ಕೂಡ ಮಾಡ್ಕಳೋಕೆ ಆಗಲ್ಲ
    ❤Miss you ಶಂಕ್ರಣ್ಣ❤

    • @hemanthkulkarni5480
      @hemanthkulkarni5480 4 года назад +2

      Metro agutittu prati hallili
      Road bus shale agitiddavu
      Kannada Matra dr Raj ulisidaru belesidaru dr Raj
      Erade hogiddare Kannada
      Halliyalli matra erutittu kannadave Satya dr Raj super

  • @jyothinagendrachar5823
    @jyothinagendrachar5823 3 года назад +6

    ನಾವು ಸಾಲಿಗ್ರಾಮ. ನಿಮ್ಮ ಮಾತು ಕೇಳಲಿಕ್ಕೆ ತುಂಬಾ ಚೆನ್ನಾಗಿದೆ..ಇವರ ಮೆಮೊರಿ ಗೆ ಹ್ಯಾಟ್ಸ್ ಆಫ್ ಸರ್.

  • @renukumarhl108
    @renukumarhl108 4 года назад +33

    This gentleman narrating every incident like a fairy tale, very interesting continue sir

  • @tigarramu2748
    @tigarramu2748 4 года назад +17

    ನಿಮ್ಮನು ಪರಿಚಯ ಮಾಡಿಕೊಟ್ಟಿದು ತುಂಬಾ ಸಂತೊಷ ಆಯಿತು ಸಾರ್....ನೀವು ಮಾತಡೊ ಶೈಲಿ ಸೂಪರ್

  • @ravikumarm1400
    @ravikumarm1400 4 года назад +17

    ಸ್ನೇಹಿತರಾದ ಮೇಲೆ ಅವರು ಯಾವುದೇ ಉನ್ನತ ಸ್ಥಾನಕ್ಕೆ ಹೋದರೂ ಏಕವಚನದಲ್ಲಿ ಮಾತಾಡಬಹುದು, ಒಳ್ಳೆಯ ಸಂದರ್ಶನ, ಧನ್ಯವಾದಗಳು ಸರ್.

  • @cmnagajyothi869
    @cmnagajyothi869 4 года назад +18

    Such a pure hearted person . Fell in love for his innocence and boldness.

  • @someshwarbendigeri4197
    @someshwarbendigeri4197 4 года назад +17

    Sir your narration is so real it touches heart, those days were really hard you and your family struggled like any thing to come up to today's level

  • @hemanths9891
    @hemanths9891 5 месяцев назад +1

    ತುಂಬಾ ಚೆನ್ನಾಗಿ ಹೇಳಿದ್ದಿರಿ ಸರ್
    ಜೈ ಡಾ. ರಾಜ್

  • @suresha19751975
    @suresha19751975 4 года назад +34

    21:00 toilet out door 😂 ಬಹಳಾ ಚೆನ್ನಾಗಿದೆ . ಬೆ೦ಕಿ .... ಬೆ೦ಕಿ .....🔥🔥🔥 ಇವರ ಸಂಚಿಕೆಗಳು ಎರಡೆರಡು ಸಲ ನೋಡಿ ಸು ಕೊಳ್ಳುತ್ತಿವೆ! ಹೌದು ಎನ್ನೊರು ಲೈಕ್ ಮಾಡಿ

  • @maheshc7586
    @maheshc7586 3 года назад +5

    @2:25 dr rajkumar and Shankar nag great friends that's the contribution of Shankar nag to kannda industry

  • @ravibeladadi9227
    @ravibeladadi9227 4 года назад +5

    ತುಂಬಾ ಚೆನ್ನಾಗಿದೆ ನೀಮ್ಮ ನಿರುಪಣಿ ಧನ್ಯವಾದಗಳು

  • @yadativenkatesh2873
    @yadativenkatesh2873 4 года назад +8

    Very straightforward, frank & humble person. Hats off to him.

  • @gollalagumbar1793
    @gollalagumbar1793 4 года назад +52

    ಅಬ್ಬಾ !!!!! ರಾಜ್ ಪ್ಯಾಮಿಲಿ ಎಸ್ಟು ದೊಡ್ಡದು ...😱😱🙏🙏

  • @ಸ್ವರಸಂಗೀತ-ಧ5ಝ
    @ಸ್ವರಸಂಗೀತ-ಧ5ಝ 4 года назад +8

    ನೀವು ಸೂಪರ್ ಬಹಳಷ್ಟು ನಮಗೆ ಗೊತ್ತಿಲ್ಲ ದ ಕಥೆ ನಮಗೆ ತಲಪಲು ಒಳ್ಳೆಯ ಕೆಲಸ ಮಾಡಿದ್ದು ಖುಷಿ ತಂದಿದೆ

  • @hudkooapp
    @hudkooapp 4 года назад +9

    ಜಾಲಿ ಮನುಷ್ಯ ....❤️

  • @UmeshGuruRayaru
    @UmeshGuruRayaru 4 года назад +8

    Param Sir Please Do More and More Episodes of this Gentleman.

  • @rajur4260
    @rajur4260 3 года назад +4

    Dr.Rajkumar is very simple and nice person sir

  • @abhishekshankar808
    @abhishekshankar808 4 года назад +26

    ಅಣ್ಣಾವ್ರ family ಬಗ್ಗೆ , ಪಾರ್ವತಮ್ಮನವರ ಬಗ್ಗೆ ಬಾಯಿಗೆ ಬಂದಂಗೆ ಮಾತಾಡುತ್ತಿದ್ದ ಬೇವರ್ಸಿಗಳ ಬಾಯಲ್ಲಿ ಚಪ್ಲಿ ಇಟ್ಟ ಹಾಗೆ idhe ಈ ಕಲಾಮಧ್ಯಮ ವೀಡಿಯೋಸ್

  • @venkatesh.mvenkatesh.m1603
    @venkatesh.mvenkatesh.m1603 4 года назад +32

    ಪ್ರತಿಯೊಬ್ಬ ಕನ್ನಡಿಗನಿಗೇ ಅಲ್ಲ ಪ್ರತಿಯೊಬ್ನ ಮನುಷ್ಯ ತ್ವ ಇರುವ ಎಲ್ಲರಿಗೂ ರಾಜಣ್ಣನ ಜೀವನ ಆದರ್ಶ

  • @bhavyajayaram285
    @bhavyajayaram285 4 года назад +12

    So nice to hear about actress gayathri ..Any fans of her ?

    • @aparnas2212
      @aparnas2212 11 месяцев назад +1

      So many people are hearing

  • @santhoshyoganand
    @santhoshyoganand 4 года назад +38

    Don’t make fuzz if some one of similar age addresses one singularly. However big they are, they are known to each other and good friends. Viewers won’t misunderstand.

    • @preethanadig6252
      @preethanadig6252 4 года назад +3

      guess the interviewer was scared of people making an issue out of it...you never know how media n people might twist and create a fight btwn 2 industries n states...better to be safe than sorry

    • @santhoshyoganand
      @santhoshyoganand 4 года назад

      True

  • @rajeshrajgopal4536
    @rajeshrajgopal4536 4 года назад +5

    Wonderful interview. This gentleman is very clear and precise in his presentation. Dr Rajkumar avaru enthaha dodda manassina vyakthi. Dr Rajkumar avaru saadhaarana vyakthi alla . Daiva Swaroopi Avaru.

  • @elektrikSurfer
    @elektrikSurfer 4 года назад +2

    Kalamadhyama episodes tumba channagide. Anchor avashya iddashtu matanaduttare. very nice.

  • @sangameshlakshatty636
    @sangameshlakshatty636 4 года назад +6

    That's Dr Rajkumar👍🙏

  • @sangameshlakshatty636
    @sangameshlakshatty636 4 года назад +3

    Really enjoying s.a.srinivas sir super narrating real incidents....do more episodes....🙏

  • @shivkumarshivkumargowda1103
    @shivkumarshivkumargowda1103 4 года назад +4

    ಅಂಬರೀಷ್ ಅಣ್ಣಾ ನಿಮಗೆ ನೂರೊಂದು ನಮಸ್ಕಾರಗಳು ಅಣ್ಣಾ

  • @kiran9111
    @kiran9111 4 года назад +6

    ಅಂಬರೀಷ್ ಬಗ್ಗೆ ಮುಕ್ತವಾಗಿ ಮಾತಾಡಿದ್ರಿ. ಧನ್ಯವಾದಗಳು

  • @UmeshGuruRayaru
    @UmeshGuruRayaru 4 года назад +17

    Nodi idhu Annavra Kumtumba andhre. Nodi yelrannu nenskolthare Vishnu Sir, Ambi Sir and Shankranna.

    • @chetanj9660
      @chetanj9660 3 года назад +2

      ನಿಜವಾಗ್ಲೂ ಸರಿಯಾಗಿದೆ ಮಾತು... ರಾಜಕುಮಾರ್ ಹಾಗೂ ಅವರ ಮನೆಯವರು ಒಳ್ಳೆಯವರು.. ಇದನ್ನ ಸಹಿಸಿಕೊಳ್ಳ ಲಾಗದ ಕೆಲ್ ಕೊಳಕು ಮನಸ್ಸಿನ ಜನರು ಏನೇನೋ ಬೋಗಳುತ್ತ ಇರುತ್ತಾರೆ .. ರಾಜಕುಮಾರ್ ವಿಷ್ಣುವರ್ಧನ್ ಶಂಕರನಾಗ್ ಎಲ್ಲರೂ ಒಳ್ಳೆಯ ನಟರೆ ಇಲ್ಲಿ ಕೇವಲ ಅಭಿಮಾನಿಗಳು ಸುಮ್ ಸುಮ್ನೆ ಒಬ್ಬರಿಗೊಬ್ಬರು ಬಯ್ಯುತ್ತಾ ಹುಚ್ಚು ಹುಚ್ಚು ರೀತಿಯಾಗಿ ವರ್ತಿಸುತ್ತಾ ಇರೋ ಬರೋ ಒಳ್ಳೆಯ ಮನಸ್ಸನ್ನ ಕೂಡಾ ಕೆಡಿಸುತ್ತಾರೆ....

  • @srikanthbsrikanthb4719
    @srikanthbsrikanthb4719 4 года назад +4

    S.A.srinivas henge idare antha nodokke Google na thumba sari search madide SA chinnegowdru & SA Govindaraju mathra kanstha idru finally ivara parichaya kalamadhyama da mulakha aythu thanks to parameshwar sir

  • @santoshbhovi9993
    @santoshbhovi9993 4 года назад +2

    Nija jeevanada bagge estu fact aagi yaaru helilla.... Neevu Great Sir.....

  • @rvfinancialsolutions7699
    @rvfinancialsolutions7699 4 года назад +19

    He is using singluru words because they were such close and worked together, so it is not any disrespect .

  • @ranjuammu9209
    @ranjuammu9209 4 года назад +10

    ನಮ್ಮ ಕಡೆ ಜನರು ಯಾವತ್ತೂ ಮರೆಮಚದೆ ಬಿಚ್ಚಿ ಮಾತನಾಡೋ ಸ್ವಭಾವ

  • @vishnupd7662
    @vishnupd7662 4 года назад +20

    ಡಾಕ್ಟರ್ ರಾಜ್ ಕುಮಾರ್ ಗೆ ಜೈ

  • @chandrashekar-kg7oi
    @chandrashekar-kg7oi 4 года назад +29

    ಕೊನೆ preference ಇದ್ದಿದ್ದು ಮೊದಲನೇ preference ಕೊಟ್ಟಿದ್ದು ಬಹಳ ಸಂತೋಷ ಕೊಡ್ತು
    ಅಣ್ಣಾವ್ರು ಅಖಾಡಕ್ಕೆ ಎಂಟ್ರಿ ಕೊಟ್ರೆ ಅಖಾಡ ನಮ್ದೆ

  • @manjunathsagar3144
    @manjunathsagar3144 4 года назад +7

    ಪವರ್ ಫುಲ್ ಧ್ವನಿ ಸರ್ ಸೂಪರ್

  • @sathishraorm629
    @sathishraorm629 4 года назад +2

    So interesting sir,, record of past events,god will give good health.

  • @srinivassingermysore
    @srinivassingermysore 3 года назад +2

    Ur a very good open heart person sir god bless u 🙏

  • @sumanthroyalrider
    @sumanthroyalrider 4 года назад +6

    ❤️ man of God dr rajkumar ❤️

  • @nishchalnishchal8635
    @nishchalnishchal8635 4 года назад +5

    Thanks God Annavarannu Namma kannadigarige kottidakke Ellara Sahaayavannu nenesikolluvude Annavra family doddathana yaarannu beleyalu bidalilla annuvavarige IDU uttara thanks seenanna and paramsir

  • @rangegowda467
    @rangegowda467 4 года назад +24

    ಅ ಖಂ ಡ ಕ ನಾ ೯ಟ ಕ ದ,
    ವ ಜ್ರ ಕುಂ ಡಲ ದ ಮುತ್ತು.
    ರಾ ಜ ಕು ಮಾ ರ ರ ವ ರು.🌻🌼🌻🌼🌻🌼🌻

  • @manjulakishorkumarmanjula.3651
    @manjulakishorkumarmanjula.3651 4 года назад +7

    super narration
    RAJKUMAR AVARU TAVOBBARE BELEYALILLA
    TANNA
    SUTTUMUTTALINA
    BANDHUGALANNU BELESIDARU
    RAJKUMAR TUMBU KUTUMBA ASARE AGIDDARU
    PRATHIYIBBARU IVARA ADARSHAVANNU
    PALISIDARE
    SAMAJA TUMBA CHENNAGI IRUTTADE

  • @NatarajARaj-mp5mc
    @NatarajARaj-mp5mc 4 года назад +6

    Ambarish Always.... Ambarish...King is king. ✨✨✨🌟🌟✨👍👍👍⭐⭐🌟🌟🌟✨✨

  • @sethuraghavan1160
    @sethuraghavan1160 4 года назад +17

    Same aged friends can call in singular words....param
    ...

    • @rangegowda467
      @rangegowda467 4 года назад +3

      @YG CG dr
      ಸೀ ನ ಣ್ಣ ಮ ತ್ತು.
      ಇ ಳೆ ಯ ರಾ ಜ ರ ದ್ದು.
      ಗು ರು ಶಿ ಶ್ಯ ರ ಸ o ಭ ದ್ದ.

    • @narasimhamurthy1735
      @narasimhamurthy1735 4 года назад +1

      By mistake instead of like I pressed dislike I think sorry friend

  • @krishnamurthy-go8mz
    @krishnamurthy-go8mz 4 года назад +16

    ಅದಕ್ಕೆ ವರಪುತ್ರ ರಾಜಣ್ಣ ಅನ್ನೋದು ನಾವು

  • @maheshn8039
    @maheshn8039 2 года назад

    Thanks Sir seenanna for introducing & giving a chance for new comer gayathri mam into Kannada film industry

  • @krishnamurthybv9455
    @krishnamurthybv9455 3 года назад

    Very stright forward person in their family, & in film field also. Nice person.

  • @shivappaitagi3062
    @shivappaitagi3062 4 года назад +3

    Super memories about your family and friends

  • @aratimali9125
    @aratimali9125 3 года назад +1

    Wonderful ನಟಿ gayatri mam,

  • @mukundrv4254
    @mukundrv4254 4 года назад +2

    Very nice sir,, HAT'S OF YOU Srinivas sir,,,

  • @mhn104
    @mhn104 3 года назад

    Personally, Most liked one. Direct statements without any filter. Seenanna Aarogyavagiri😊

  • @shobhasiddannavar6938
    @shobhasiddannavar6938 2 года назад

    U r open heart person sir ..hats off

  • @ritarodrigues97317
    @ritarodrigues97317 4 года назад +3

    Open hearted man

  • @nandinibr23
    @nandinibr23 4 года назад +1

    Sir, evara episodes thumba chenagide

  • @guru9812
    @guru9812 4 года назад +6

    100 episode madi sinanna chanagi mathadthavre sir

  • @srikanthbaba3862
    @srikanthbaba3862 4 года назад +4

    S a srinivas son of raajnivas super...

  • @rebmia1320
    @rebmia1320 4 года назад +4

    Evaradu 1000 kanthu adaru episod madi sir, edaddu edanthe Heluvavaru. Thanku kalamadyam

  • @lakshmibmt
    @lakshmibmt 4 года назад +14

    ಮಂಡ್ಯದ ಗಂಡು ಅಂಬರೀಷ್ ಗೇ ಜೈ

  • @singhktemullu
    @singhktemullu 4 года назад +7

    That is Rajkumar😍

  • @santhoshkumarp2361
    @santhoshkumarp2361 3 года назад

    Excellent narration by seenanna.

  • @shwetharajholeyar7245
    @shwetharajholeyar7245 3 года назад +1

    Sir pls parvatamma rajkumar avara bagge mahiti kodisi, avara strict family mentain bagge helisi

  • @nagarajudv8353
    @nagarajudv8353 4 года назад +2

    Please understand the reality of life style of our Rajkumar.
    He is a great person how they lead the life with simplicity Eve thought they come to super Star. We are very proud since the Rajkumar is ours great Kannadiga.

  • @Nandi-mw2sr
    @Nandi-mw2sr 3 года назад

    Very very memoriable incident sharing sir

  • @RameshH-r7b
    @RameshH-r7b 2 месяца назад

    Good information sir 🙏🙏🙏

  • @hbasavarajappa1669
    @hbasavarajappa1669 4 года назад +3

    Life story is interesting.

  • @NatarajARaj-mp5mc
    @NatarajARaj-mp5mc 4 года назад +1

    Good Information About All..Sir.... Thanks Lot For Sharing...All.... Old Memories.....✨✨✨✨🌟🌟✨✨🌟🌟🌟⭐⭐⭐🌟✨✨🙏🙏👍👍👍👍👍✨✨✨

  • @bharthijayaram7298
    @bharthijayaram7298 4 года назад +3

    Too good super!!!!!

  • @sharmilatarali8617
    @sharmilatarali8617 3 года назад

    Very very interesting, n innocence,

  • @sadanandyadagiri8744
    @sadanandyadagiri8744 3 года назад +1

    Please let me know Where is Saligrama village nearby

  • @balajitm207
    @balajitm207 8 месяцев назад

    Ambi is ambi .. raajanna shankranna daada wow

  • @praveen_3825
    @praveen_3825 4 года назад +2

    ❤ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ ❤

  • @devikachandrashekar3153
    @devikachandrashekar3153 4 года назад +2

    🙏🙏👌ಧನ್ಯವಾದಗಳು.

  • @mimicryvijay6923
    @mimicryvijay6923 4 года назад +3

    ಸೀನಣ್ಣ ಸುಪರ್

  • @parkashacparkashac7687
    @parkashacparkashac7687 4 года назад +3

    Love you reble 🌟

  • @PakkaGowdruMaterial
    @PakkaGowdruMaterial 4 года назад +1

    Mind blowing

  • @sangameshlakshatty636
    @sangameshlakshatty636 4 года назад +2

    Backround disturbance is there param sir clear it

  • @xamtra
    @xamtra 4 года назад +6

    12:57
    Straight to Gayatri Matter.

  • @navsnitk81
    @navsnitk81 3 года назад

    Awesome series .. 🙏

  • @sagargowdasagarsagarms541
    @sagargowdasagarsagarms541 4 месяца назад

    I miss you Shankar nag Boss 😢

  • @mehabunnin5620
    @mehabunnin5620 4 года назад +2

    Ambarish is great person..

  • @meenkashinagu3181
    @meenkashinagu3181 4 года назад +3

    niv thumba olleavru ole mansu

  • @chandrasekharmv5480
    @chandrasekharmv5480 3 месяца назад

    ಶಂಕರ್ ನಾಗ್ ಮರೆಯದ ಮಾಣಿಕ್ಯ❤

  • @siddarajum6918
    @siddarajum6918 3 года назад +2

    ಅಣ್ಣಾ ವ್ರ ಭಕ್ತಿ ಗೀತೆಗಳನ್ನ ಕೇಳ್ತಾ ಇದ್ರೆ ಆಗುವ ಆನಂದ ಸ್ವರ್ಗಕ್ಕೆ ಸಮ

  • @kumaregowda2689
    @kumaregowda2689 4 года назад +2

    Super episode 👌👌👌👌👌

  • @sangameshlakshatty636
    @sangameshlakshatty636 4 года назад +1

    Nice background music at last param👍

  • @prashanthj.k708
    @prashanthj.k708 4 года назад +3

    Retired Police officer thara idira Sir...🙂

  • @ravishankerravishankar9072
    @ravishankerravishankar9072 4 года назад +4

    Please tell inferme. About arathi. And manjula

  • @yoganandakmyoga2205
    @yoganandakmyoga2205 4 года назад +1

    Continue video plzz

  • @fairozsheak7943
    @fairozsheak7943 3 года назад +1

    ಶಂಕರನಾಗ ಅನ್ನೋ ಹೆಸರಲ್ಲಿ ಒಂದು ಪವರ್ ಇದೆ ಸರ್

  • @girigowda5071
    @girigowda5071 4 года назад +2

    Let us not bother about singular or plural. Every word is divine and perfect when it comes from a pure heart

  • @shilparaju2110
    @shilparaju2110 3 года назад

    Very nice

  • @narayananagamangala8763
    @narayananagamangala8763 4 года назад +1

    Sir super ur voice

  • @devarajgovidappa5949
    @devarajgovidappa5949 3 года назад

    Super