Fun conversation with Kannan Mama | Part - 2 | Keerthi ENT Clinic

Поделиться
HTML-код
  • Опубликовано: 4 ноя 2024

Комментарии • 52

  • @basavarajajavalibasu4287
    @basavarajajavalibasu4287 День назад +13

    ಕನ್ನಡಮ್ಮನ ಹೆಮ್ಮೆಯ ಕಂದ ಹಿರೇಮಗಳೂರು ಕಣ್ಣನ್ ಅವರಿಗೆ ಧನ್ಯವಾದಗಳು,

  • @SupriyaDeshapande
    @SupriyaDeshapande День назад +3

    Listening to Kannan Sir is timeless journey. Wish Keerthi will bring such episodes more and more for us. :)

  • @siriprabhasiriprabha4694
    @siriprabhasiriprabha4694 День назад +3

    ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿಯ ಹೆಮ್ಮೆಯ ಕವಿ ಶ್ರೀಯುತ ಶ್ರೀ ಕಣ್ಣನವರ ಸಂದರ್ಶನ ತುಂಬಾ ತುಂಬಾ ಅದ್ಭುತವಾಗಿತ್ತು ತುಂಬು ಹೃದಯದ ಧನ್ಯವಾದಗಳು ಕನ್ನಡದ ಹೆಸರಾಂತ ಕವಿಗಳಿಗೆ ನನ್ನ ನಮಸ್ಕಾರಗಳು 🙏🏼 🙏🏼 🙏🏼 🙏🏼 ❤ ❤ ಈ ಕಾರ್ಯಕ್ರಮವನ್ನು ಆಯೋಜಿಸಿದ ಕೀರ್ತಿ ಕ್ಲಿನಿಕ್ ರವರಿಗೂ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼

  • @vishwasck9266
    @vishwasck9266 День назад +4

    ಬಹಳ ಚೆನ್ನಾಗಿತ್ತು. ಪ್ರೊ ಕೃಷ್ಣೆ ಗೌಡರನ್ನು ಕೂಡ ಸಂದರ್ಶಿಸಿ.

  • @anushreesathya6176
    @anushreesathya6176 День назад +7

    Just in 9secs,, ನಿಮ್ಮ ಎಲ್ಲಾ vedios ನನಗೇ ಬಹಳ ಇಷ್ಟ ಆಗುತ್ತೆ ,,ಇನ್ನು ಜಾಸ್ತಿ ಮಾಡಿ vedios

  • @badruhiremath6065
    @badruhiremath6065 День назад +7

    ಕನ್ನಡ ಹೆಮ್ಮೆಯ ಸರಸ್ವತಿ ಪುತ್ರ ನೀವು

  • @delphiisourdog2137
    @delphiisourdog2137 День назад +1

    ಅದ್ಭುತ ಸಂದರ್ಶನ ಕೀರ್ತಿ ದೇವರು ನಿಮ್ಮನ್ನು ಆಶೀರ್ವದಿಸಲಿ

  • @venugopal8710
    @venugopal8710 День назад +4

    ಕೀರ್ತಿ ಸರ್ ಬರಿ 2 ಎಪಿಸೋಡ್ ಮಾಡಿ ನಮಗೆ ತುಂಬಾ ನಿರಾಸೆ ಮಾಡಿದಿರಾ.

  • @hiremagaluruanil1762
    @hiremagaluruanil1762 День назад +2

    ನಮ್ಮ ಹಿರೇಮಗಳೂರು, ನಮ್ಮೂರ ಕಣ್ಣ ಮಾಮ, ನಮ್ಮ ಹೆಮ್ಮೆ❤ ಧನ್ಯೋಸ್ಮಿ ಕಣ್ಣ ಮಾಮ ❤

  • @kumararaom4606
    @kumararaom4606 День назад +2

    ಭೇಷ್ ಕಣ್ಣನ್ ಮಾಮ, ತಮ್ಮ ಕನ್ನಡ ನಮ್ಮ ಕನ್ನಡಿಗರಿಗೆ ಹಿರಿಯ ಸ್ಪೂರ್ತಿ. ಧನ್ಯವಾದಗಳು.

  • @roshankirankumar351
    @roshankirankumar351 День назад +1

    ಕನ್ನಡ ಉಳಿಸುವ... ಬೆಳೆಸುವ... ಕಲಿಯುವ..... ಜವಾಬ್ದಾರಿ ನಿಮ್ಮೊಂದಿಗೆ ನಮ್ಮದು ಆಗಿರಲಿ.. ಆಧುನಿಕ ಕನ್ನಡ ಕುಲ ಪುರೋಹಿತರು ನಿಮಗೆ ಧನ್ಯವಾದಗಳು🎉🎉🎉🎉

  • @MithalaM
    @MithalaM День назад +2

    ಹೌದು ಡಾ.ಕೃಷ್ಣೇಗೌಡರನ್ನು ಕ್ಲಿನಿಕ್ ನಲ್ಲಿ ನೋಡಬೇಕು

  • @sudheersirimane5755
    @sudheersirimane5755 7 часов назад

    Thank you Keerthi sir for documenting all these gems 😊

  • @chandraprakash-in6mx
    @chandraprakash-in6mx День назад +3

    ನೀವು ಹೇಳಿದಾಗೆ.. ಕಣ್ಣನ್ ಅವರು "ಕೋಟಿಗೊಬ್ಬರು" 🙏

  • @vijayalakshmiyadaki7800
    @vijayalakshmiyadaki7800 День назад

    ಧನ್ಯವಾದಗಳು , ಬಹಳ ದಿನಗಳ ನಂತರ ಕಣ್ಣನ್ ಮಾಮ ಮಾತುಗಳು ಕೇಳಿದೆ, ಸುಂದರವಾಗಿ ಮೂಡಿ ಬಂದ ಕಾರ್ಯಕ್ರಮ ವಿದು

  • @rukminicr8248
    @rukminicr8248 День назад +2

    ನಾನು ನಿಮ್ಮನ್ನು ಹಿರೇಮಗಳೂರಿನಲ್ಲಿ ನೋಡಿದ್ದೆ, ಮತ್ತೆ ನಿಮ್ಮನ್ನು ನೋಡಿ ಕೇಳಿ ತುಂಬಾ ಸಂತೋಷವಾಯಿತು ಕಣ್ಣನ್ ಮಾಮ ಅವರೆ🎉

  • @ravishankarbhat.s1860
    @ravishankarbhat.s1860 16 часов назад

    ಕಣ್ಣನ್ ಮಾಮ ನ ಸಂದರ್ಶನ ಮಾಡಿದ ಕೀರ್ತಿ ಅವರಿಗೆ ಧನ್ಯವಾದಗಳು. ಸೌಜನ್ಯ ಪೂರಿತ ನಿಮ್ಮ ನುಡಿಗಳು ಮನ ಮುಟ್ಟಿತು. ಕಣ್ಣನ್ ಮಾಮ ಅವರು ಒಬ್ಬ ಸಂಚಾರಿ ವಿಶ್ವ ವಿದ್ಯಾಲಯ. ಎನ್ಸಿಸೈಕಲೋಪೆಡಿಯಾ. ಈರ್ವರಿಗೂ ಹೃತ್ಪೂರ್ವಕ ವಂದನೆಗಳು 🙏🙏

  • @mallimallikarjuna3764
    @mallimallikarjuna3764 17 часов назад

    ಕರ್ಣಾಟಕ ಕಣ್ಣನ್ ಮಾಮ.ರವರ
    ಕಾರ್ಯಕ್ರಮ ತುಂಬ ಚೆನ್ನಾಗಿತ್ತು. ಧನ್ಯವಾದಗಳು

  • @swethasantosh4325
    @swethasantosh4325 День назад

    Amazing questions and amazing answers. Thank you so much for this treat.

  • @vasumathigovindarajan2139
    @vasumathigovindarajan2139 4 часа назад

    Just Brilliant. ಪರಮ ಪಾವನ.

  • @ShobhaM-z7k
    @ShobhaM-z7k День назад

    ಸಂದರ್ಶನ ತುಂಬಾ ಚೆನ್ನಾಗಿದೆ 👌👌🙏

  • @manasaairani9103
    @manasaairani9103 День назад

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @chaithrag8008
    @chaithrag8008 5 часов назад

    ಕೀರ್ತಿ ಅವರೇ ಧನ್ಯವಾದ ಅಂತ ಹೇಳಿ thank you ಬದಲು.

  • @ravindra_21_007
    @ravindra_21_007 15 часов назад

    Ambani = Rich person in terms of money.
    Kannan mama = Rich person in terms of kannada language usage.🙏👏👌

  • @bharaneshtds4768
    @bharaneshtds4768 День назад +1

    I love you kanna mama❤❤❤❤❤

  • @shoot5553
    @shoot5553 День назад

    ಮಾತು ಮನೆ ಕೆಡಿಸ್ತು ಅನ್ನೋದು ಹಳೆ ಗಾದೆ ಮಾತು ಮನೆ ಉಳಿಸ್ತು ಅನ್ನೋದು ಕಣ್ಣನ್ ಮಾಮನ ಮಾತಿನ ಅರ್ಥ ❤️🙏🙏

  • @Vinod-fl9wb
    @Vinod-fl9wb День назад

    ಚೆನ್ನಾಗಿತ್ತು video.

  • @ChandrashekharBKammar
    @ChandrashekharBKammar 4 часа назад

    ಕನ್ನಡ ನಿಗಂಟು ಕಣ್ಣನ್ ಮಾಮ ಕನ್ನಡ ಮಾಮ

  • @manjushreem.s7019
    @manjushreem.s7019 День назад

    ಮೆಚ್ಚಿನ ವಾಗ್ಮಿ🎉❤

  • @swethasantosh4325
    @swethasantosh4325 День назад

    22:52 👌🏻👌🏻

  • @ashahegde73
    @ashahegde73 День назад

    Supper

  • @venkateshvenkatesh8891
    @venkateshvenkatesh8891 17 часов назад

    🤝🤝👌🏻

  • @karthikvysya9306
    @karthikvysya9306 День назад

    FIRST VIEW KEERTHI SIR

  • @VeenaBargi
    @VeenaBargi День назад

    ❤❤❤❤❤❤❤

  • @ravindragc4644
    @ravindragc4644 День назад

    🎉🎉

  • @rekhac1616
    @rekhac1616 День назад

    👌👌👏👏🙏🙏🙏

  • @shivagvt99
    @shivagvt99 День назад

    💛❤️🇮🇳

  • @nishanthgowda1463
    @nishanthgowda1463 День назад +1

    RUclips alli asht dhudkonde guruprasad indha
    Ondh shraddanjali aakdhe ninn manushyathva thorsbittalla guru

    • @raghuveerbs3906
      @raghuveerbs3906 День назад

      ಕೀರ್ತಿ ಅವರು ಗುರುಪ್ರಸಾದ್ ಅವರಿಗೆ ಸಂತಾಪ ಸೂಚಿಸಿದ್ದಾರೆ
      ನನಗೆ ನೆನಪಿರುವ ಹಾಗೆ..

  • @VishwanathVishwa-sy3wh
    @VishwanathVishwa-sy3wh День назад

    🎉🎉🎉🎉😊😊😊

  • @radhamurthy9912
    @radhamurthy9912 День назад

    👌👌👌👌🙏🙏

  • @proudindian6103
    @proudindian6103 День назад

    🙏🙏🙏🙏🙏

  • @rushyendras9156
    @rushyendras9156 День назад

    North-East ilve illa padya nalli 🤪

  • @anonymousok6158
    @anonymousok6158 17 часов назад

    Purandaradasaranna bitri

  • @mohankumar.gkumar2082
    @mohankumar.gkumar2082 6 часов назад

    ಮಾಮನ್ಗೆ ನಾಮಮಾ...??

  • @gurunkangokar
    @gurunkangokar День назад

    sriyuthara hesaru tappagide, tittle sari madi keerthi

  • @chandukpdhruvanth1947
    @chandukpdhruvanth1947 День назад +1

    ನೆನಪಿನ ಶಕ್ತಿಗೆ ನಮನ...❤

  • @VishwanathVishwa-sy3wh
    @VishwanathVishwa-sy3wh День назад

    🫡🫡🫡🫡👍👍👍👌👌👌👌🙏🙏🙏🙏

  • @abhilashas7192
    @abhilashas7192 День назад

    Ist bega mugsiddu bejar aythu nim kaili aadre innod Bari interview madi...