ಜಗ್ಗೇಶ್ ಸರ್ ನೀವು ಗುರು ಸರ್ ಸತ್ತ ಮೇಲೆ ಈ ಲೆವೆಲ್ ಮಾತಾಡಿರೋದ ನಿಮ್ಗೆ ಆಗ್ಲಿ ನಿಮ್ಮ ಇಷ್ಟ ವರ್ಷದ ವೃತ್ತಿ ಜೀವನಕೆ ಶೋಭೆ ಅಲ್ಲ ವ್ಯಕ್ತಿ ಇಲ್ಲ ಅಂದ ಮೇಲೆ ಆ ತರ ಮಾತಾಡಿದು ತುಂಬಾ ನೋವು ತಂದಿದೆ ಕನ್ನಡ ಚಿತ್ರ ಅಭಿಮಾನಿಗಳು ಎಂದಿಗೂ ಜಗ್ಗೇಶ್ ಅವರ ಇಂದ ಈ ಮಟ್ಟದ ಮಾತು ನೀರಿಕ್ಷೆ ಮಾಡಿರಲಿಲ್ ಓಂ ಶಾಂತಿ ಗುರು ಸರ್ 🙏🏻💐
When Mata film came it created a huge trend. One can even watch it today and cherish. We were thinking we got one more great director in Kannada industry. Later its realized he did not make it to anywhere. Anyways its his life his choices, but somewhere we feel a good talent got wasted.
Thank you all for ur response.. Due to some reasons part 2 is delayed.Sorry for the same. Next week it will be uploaded.
@@appiraj8913gud observation ...
ಮಾತ್ರೆನೇ.. Entertainment Tablet
Sir nim nob kodi tnt
@@KeerthiENTClinic😊😊😊😅😅😊
Aaa it's okk 😊
ಇದ್ಯಾಕೆ ಗುರು ಆತ್ಮಹತ್ಯೆ ಮಾಡ್ಕೊಂಡೆ, ನಿಮ್ಮಿಂದ ಅಭಿಮಾನಿಗಳು ಈ ನಿರೀಕ್ಷೆ ಮಾಡಿರಲಿಲ್ಲ, ಶ್ರದ್ಧಾಂಜಲಿ 🌺
Murder irabahudu
ಈ ವಿಡಿಯೋ ನೋಡಿದರೆ ಗೊತ್ತಾಗಿತ್ತು ಇವನ ಮಾನಸಿಕವಾಗಿ ಸರಿ ಇಲ್ಲ ಅಂತ
@@punithgowda8932Yeah. I feel the same way. Something wasn't right with him.
Online betting he loss 80 Lakh's
ಅವ್ನು ಹೆಂಡತಿನ ದಿನ ಹಾಕಳೋ ಶರ್ಟ್ ಅನ್ಕೊಂಡಿದಾನೆ, ಕುಡೀತಾನೇ ಹೆಂಡತಿಗೆ ಮೋಸ ಮಾಡೋ ಗಂಡಸು ಇನ್ನು ಹೇಗೆ ತಾನೇ ಸಾಯೋಕ್ಕೆ ಸಾದ್ಯ
ಚೆನ್ನಾಗಿದೆ...... ಬ್ಯಾಕ್ ಡ್ರಾಪ್ ನಲ್ಲಿ s. L. ಬೈರಪ್ಪನವರ ಪುಸ್ತಕಗಳು ಇನ್ನೂ ಹಿತ ವಾಗಿದೆ ನೋಡೋಕೆ..... 💐💐
ಜಗ್ಗೇಶ್ ಸರ್ ನೀವು ಗುರು ಸರ್ ಸತ್ತ ಮೇಲೆ ಈ ಲೆವೆಲ್ ಮಾತಾಡಿರೋದ ನಿಮ್ಗೆ ಆಗ್ಲಿ ನಿಮ್ಮ ಇಷ್ಟ ವರ್ಷದ ವೃತ್ತಿ ಜೀವನಕೆ ಶೋಭೆ ಅಲ್ಲ ವ್ಯಕ್ತಿ ಇಲ್ಲ ಅಂದ ಮೇಲೆ ಆ ತರ ಮಾತಾಡಿದು ತುಂಬಾ ನೋವು ತಂದಿದೆ ಕನ್ನಡ ಚಿತ್ರ ಅಭಿಮಾನಿಗಳು ಎಂದಿಗೂ ಜಗ್ಗೇಶ್ ಅವರ ಇಂದ ಈ ಮಟ್ಟದ ಮಾತು ನೀರಿಕ್ಷೆ ಮಾಡಿರಲಿಲ್ ಓಂ ಶಾಂತಿ ಗುರು ಸರ್ 🙏🏻💐
ಬಹುಶ ಜಗ್ಗೇಶ್ ಅಣ್ಣನಿಗೆ ಗುರು ಅವರು BJP ವಿರೋಧಿ ಅನ್ನೋದೇ ನೋವನ್ನುಂಟು ಮಾಡಿದ ಹಾಗಿದೆ. ಹಾಗಾಗಿ ಈ ರೀತಿಯ ಮಾತುಗಳು😑🤐
ನನ್ನ ನೆಚ್ಚಿನ ಕಥೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ನಿರ್ದೇಶಕರು ಗುರು ಸಾರ್
Exam alli extra sheet kelilla xtra pen 🖊️ keldovru gurugale e dialogue 🔥 dats y i love n respect u❤
ಒಳ್ಳೆಯ ಪ್ರತಿಭೆ ಮರೆಯಾಗಿ ಹೋಗಿದೆ ಇಂದು 😢😢😢😢
ಮಾತುಕತೆ , ವೈಚಾರಿಕತೆ, ಬೌದ್ಧಿಕತೆ, ಮಾನಸಿಕತೆ, ಎಲ್ಲದರಲ್ಲೂ ಗುರುಗಳೇ... ... ಇಷ್ಟ ಪಡಲೇ ಬೇಕು ಅನ್ನೋ ಕೆಲವೇ ವ್ಯಕ್ತಿತ್ವಗಳಲ್ಲಿ ಈ ವ್ಯಕ್ತಿನೂ ಒಬ್ಬರು.....
ಮನಸಿಗೆ ಹಿತ... ಮುದ... ಖುಷಿ ಕೊಟ್ಟ some ದರ್ಶನ 😊.. ಚೆನ್ನಾಗಿ ನಿರೂಪಿಸಿದ್ದೀರಿ 🤟🥰
Thank you
When Mata film came it created a huge trend. One can even watch it today and cherish. We were thinking we got one more great director in Kannada industry. Later its realized he did not make it to anywhere.
Anyways its his life his choices, but somewhere we feel a good talent got wasted.
ಸಕ್ಕತ್ 👌👌👌👌
Waiting for ಎದ್ದೇಳು ಮಂಜುನಾಥ 2 and ರಂಗ ನಾಯಕ.
As guru sir said, if wany to watch episode viewer should not get bored that is what he did.
100% entertainment.
RIP we are enjoyed Guru sir movies sandalnwood missed unique Director, actor😢
ಸೀಟ್ ಮೇಲೆ ಟವಲ್ ಹಾಕಿದಿನಿ ಫ್ರೀ ಆದಾಗ ನೋಡ್ತಿನಿ
ಸ್ವಲ್ಪ ಬಿಝಿ ಇದಿನಿ 😊
One of the talented director of our KFI....
Practical thinking, Practical leaving.. ಒಳ್ಳೆಯ ವೈಚಾರಿಕತೆ.. ನನ್ನ ಮೆಚ್ಚುಗೆಯ ಗುರು ಪ್ರಸಾದ್❤..
ನಿಜ್ವಾಗ್ಲೂ ಎಂಥ ಹಾಸ್ಯ ಕಲಾವಿದ ಇಂಥ ಮುಗ್ಧ ಮನಸ್ಸು ಆತ್ಮಹತ್ಯೆ ಮಾಡಿ ಕೊಂಡಿದೆ ಅಂದರೆ ನಿಜವಾಗ್ಲೂ ದುಃಖ ದ ವಿಷಯ 🥺
Yeddelu guruprasada yeddelu ❤
ಮುಂದಿನ ಭಾಗಗಳು ನಿಧಾನವಾಗಿ ಬರ್ಲಿ...... ಏನೂ ತೊಂದ್ರೆ ಇಲ್ಲಾ..😊😊
Really good man and open minded , I love Director guru sir
RIP
Happy Birthday Guruprasad
Ide Khushi ge second part please
😂😂 ನಗುವಿನ ಪಿತಾಮಹಃ
ಗುರು ವೇ ನಮಃ😂😂👏🏻👍🏻
Addicted to your clinic ❤
Haha Thank you
ದೇವರನ್ನು ಯಾರು
ನಂಬೋದಿಲ್ಲವೋ ಅವರು ಸ್ವಲ್ಪ ಬೇಗ ದೇವರ ಹತ್ತಿರ ಹೋಗುತಾರೆ..
He gave up his life on Kannada Rajyotsava...a day before his bday...probably his dream that can be understood by his statement at 7:27 onwards
S exactly 💯 correct avru yojanegalu edareda karana avru e yochne madidare kanasugalu nucchu nurada mansu e stithige karana rip guru sir 😢
Has anyone confirmed he gave up on 1st nov?
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್ 🙏🙏🙏🙏💐💐💐
This is epic episode!! ❤❤ For your frank and straight forward questions he has replied in very funny and straight way.. Just loved this episode. ❤❤
Thank you 😊
Yen talented director swamy nivu....mosa maadbitri
Straight forward interview liked it ❤
ಇಬ್ಬರಿಗೂ ಒಳ್ಳೆ ಮನಸ್ಸಿದೆ❤
Next episode please
My feverete director 🎉
Happy birthday guru sir❤🎉inspiration for me in writing in direction 🤩
Guru prasad superb 👏
I'm waiting for this
Happy Birthday Guruprasad Sir
Guru superb
Super guruprasad sag
Keerthana its been 4 days of part 1 please upload the next part cant wait for the next part😕
RIP guruprasd😢
Full comedy mathu antu super 🎉
Super sir annavara bagge information
4 Valle cinema hit kotti yaak anna satthodhri .....😭😭😭😭
Just watching ..got notification he's no more😢..saddd
Miss u legend ❤
Dr Rajkumar ge JAI 😍
Appu 😍
Mata king 👑👑
Epic one
SUUUUUUUUUUUUUUUUUUUUPERRRRRRRRRRRRRRRR
ಸುಸ್ತಾಗದ ಮನ್ಮಥ ❤❤❤❤
Next episode please
Kerthi love❤
Sir guru prasad maatgalu kelbeku bega episode haaki sir
ಓಂ ಶಾಂತಿ ಸರ್
ಇವರ ನಿರ್ದೇಶನದ "ಡೈರೆಕ್ಟರ್ ಸ್ಪೆಷಲ್ " ಚಿತ್ರಕ್ಕೆ ಸರಿಸಾಟಿ ಯಾವುದು ಇಲ್ಲ ಅಂತ ಸಂಭಾಷಣೆಯನ್ನು ಯಾರು ಬರೆಯಲು ಸಾಧ್ಯವೇ ಇಲ್ಲ
12:53 timing for today 14:46 23:07
Miss you sir Rip 😢😢😢💔
Super gurugi😅❤❤
ಐ ಲವ್ ಗುರು ಪ್ರಸಾದ್....ವಯಸು ಆಗುತ್ತಾ ಇದೆ ಬೇಗ ಬೇಗ ಸಿನಿಮಾ ಡೈರೆಕ್ಷನ್ ಮಾಡಿ...ನಿಮ್ಮಂಥವರು ಇಂಡಸ್ಟ್ರಿಗೆ ಬೇಕು.....ನಿಜವಾದ ಬುದ್ದಿವಂತರು
RANGANAYAKA nodi
Ok madtare
Supre guru Sir 🎉🎉🎉🎉Lvu sir Tq
ಕೀರ್ತಿ ಸರ್ ನಿಮ್ ನಗು ಸೂಪರ್ 👌🏻
ಗುರುಪ್ರಸಾದ್ ಸರ್ ನನ್ fvt derector 🙄
Sir jeera water secrate henu hantha heli
ನೀವು ಕೇಳಬಾರದು.. ನಾವು ಹೇಳಬಾರದು..
The LEGEND director....
Miss u sir
Olle cinema yavatthidhru gellutthe Dhruva bosss
Legend bro maybe birthday Dina ne satho hog avare anusuthe rip sir
Super vlog
Ranganayaka release Yavaaga sir one update kuda illa …???
Om shanthi 😢
Next video upload madu guru
T.n seetharam avra interview madi 😊
Kaaneyagiddare bagge edu super scrept
Eddelu Manjunatha is Guruprasad’s bio pic
👏🤞😅🥂
Lo guru part 2 bido
Guru prasad's idea of restricting RUclips reviewers will not stand in the court
We thought it would stand.. thanks for the enlightenment
Rip😢
2nd part elli?
RIP SIR😢
Eddelu manjunatha2 release agidya
❤
ನೆಕ್ಸ್ಟ್ ಪಾರ್ಟ್ ಅಪ್ಲೋಡ್ ಮಾಡಯ್ಯ
One of The maximum beep sound interview
9:28 ನೊಂದು ಬೆಂದು ಬಂದವರಿಗೆ ಬದುಕು ಕಟ್ಟಿಕೊಡುವ ಬೆಂಗಳೂರು ನಗರ
Daridra ooru
❤
After Rip Watcher like her
Sir next part ?
23:05🙏🌺
ಗುರುವೇ ನಿನ್ನಾಟ ಬಲ್ಲೋರು ಯಾರ್ ಯಾರೋ 😂
ನಿಮಗೆ ನೀವೇ ಸಾ(ನಾ)ಟಿ ಗು(ಬಸ್ಸ್)ರು 🎉
Sir please avra biodata heil
Despite being the greatest talent in the Kannada film industry, his abilities remain underutilized for reasons unknown
❤❤❤❤❤
Part 2 ಯಾವಗ ಬರುತ್ತೆ
ಮಜಾ ಬಂತು ಗುರುವೇ
Rip guruprasad sir
Super 😂
ಮೊದಲು ಹೊಗಿ ಯೋಗರಾಜ್ ಭಟ್ರುನ interview ಮಾಡಿ .. waiting..
😢😢😢😢😢😢😢 RIP
Part 2 ilva guru ?
Mute ಆಗಿರೋ ಅಷ್ಟೂ ಸಂಭಾಷಣೆ ದಯವಿಟ್ಟು ಕೇಳಿಸಿ please 😅😅😅😅😅
Nan friend appa Dr.Rajkumar shake hand kottidke 3 days hand wash maxilla avru