Really I am enjoyed lot. ಈ ಸಂದರ್ಶನ ಸ್ಟ್ರೆಸ್ ಬ್ರಸ್ಟರ್. ಹಾಸ್ಯ ಮತ್ತು ನಗು ತುಂಬ ಮುಖ್ಯ, ಈ ಸಂದರ್ಶನದಲ್ಲಿ ಹಾಸ್ಯ ಮತ್ತು ನಗು ತುಂಬಿ ತುಳುಕುತ್ತಿದೆ. Thank you so much.
ಕೀರ್ತಿ....... ಸಿಹಿ ಕಹಿ ಚಂದ್ರು ಜೊತೆ ನಾನು ತುಂಬಾ enjoy ಮಾಡ್ದೆ..... Iceing on ಕೇಕ್ ಏನ್ ಗೊತ್ತ..... ನಮ್ಮ keerthi ನಗು... ಸೂಪರ್ ಆಗಿತ್ತು ನೀವು enjoy ಮಾಡಿದ ರೀತಿ..... Waiting for next ಎಪಿಸೋಡ್..... 🌹🌹
Keerti the best thing about this interview was the way you conducted the interview In between there were a few dialogues which sounded.. double meaning.. Still you presented in such a manner that it became slapstick comedy Keerti.. Your smile and laugh is infectious.. Keep it up
ಹಾಯ್ ಕೀರ್ತಿ ಇ ಎನ್ ಟಿ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ಆದರೆ ನನ್ನದೊಂದು ಸಲಹೆ ನಿಮ್ಮ ಪ್ರೋಗ್ರಾಮ್ ನಲ್ಲಿ ಮಧ್ಯದಲ್ಲಿ ಅಡ್ವರ್ಟೈಸ್ಮೆಂಟ್ ರಮ್ಮಿ ಆಟ ತೋರಿಸೋದು ಒಳ್ಳೆಯದಲ್ಲ .. ಜನಕ್ಕೆ ಒಳ್ಳೆ ಸಂದೇಶ ಇರುವುದನ್ನು ತೋರಿಸಿ ಇದು ನನ್ನ ಅಭಿಪ್ರಾಯ
Adu keerthi avru torsudu alla, Google ads avaru nimma preference mele torso ads, nange Zomato ad baruthe, innobrige water filter ad baruthe, haage obobrige bere ads baruthe, thap thilkobedi, keerthi avr kai alli adu control erodilla. Next time aathara ads bandaga, seconds pakka ℹ️ symbol mele click madi "block ad" anno option mele click madi.
Food bloggers ಬಗ್ಗೆ ನನ್ನ ಅಭಿಪ್ರಾಯ - ಯಾವುದೇ bloggers ಆಗಿರಲಿ ಹೋಗುವ ಮುಂಚೆ ಹೋಟೆಲ್ ನವರಿಗೆ information ಕೊಟ್ಟೆ ಇರ್ತಾರೆ ಅಂದ್ರೆ ಇವರು ಹೋಗುವ ಸಮಯದಲ್ಲಿ ಎಲ್ಲಾ ಚೆನ್ನಾಗೆ ಇರುತ್ತದೆ. ಆ ನಂತರದ್ದೇ ಆಲ್ವಾ ನಿಜ ಬಣ್ಣ ಬಯಲಾಗುವುದು. ಬಹಳಷ್ಟು bloggers ಚೆನ್ನಾಗಿದೆ ಎಂದು ಹೇಳಿದ್ದ ಹೋಟೆಲ್ ಗೆ ಹೋಗಿ ನಂತರ ನಾನು ಬೈದು ಕೊಂಡು ಬಂದದ್ದು ಇದೆ. ಹಾಗೆ ಆ ಯೌಟ್ಯೂಬ್ ಚಾನೆಲ್ ನಲ್ಲು ಜನ ಬೈದಿದ್ದಾರೆ. Food bloggers ಅಂದ್ರೆ ನಂಬಲು ಸಾಧ್ಯವಲ್ಲದ ವ್ಯಕ್ತಿಗಳು ಅಂತ ಆಗಿಬಿಟ್ಟಿದ್ದಾರೆ 😢
Really I am enjoyed lot. ಈ ಸಂದರ್ಶನ ಸ್ಟ್ರೆಸ್ ಬ್ರಸ್ಟರ್.
ಹಾಸ್ಯ ಮತ್ತು ನಗು ತುಂಬ ಮುಖ್ಯ, ಈ ಸಂದರ್ಶನದಲ್ಲಿ ಹಾಸ್ಯ ಮತ್ತು ನಗು ತುಂಬಿ ತುಳುಕುತ್ತಿದೆ.
Thank you so much.
Keerthi you are very talented. Super
ಕೀರ್ತಿ....... ಸಿಹಿ ಕಹಿ ಚಂದ್ರು ಜೊತೆ ನಾನು ತುಂಬಾ enjoy ಮಾಡ್ದೆ..... Iceing on ಕೇಕ್ ಏನ್ ಗೊತ್ತ..... ನಮ್ಮ keerthi ನಗು... ಸೂಪರ್ ಆಗಿತ್ತು ನೀವು enjoy ಮಾಡಿದ ರೀತಿ..... Waiting for next ಎಪಿಸೋಡ್..... 🌹🌹
😊😊😊😊😊😊😊😊😊😊😊😊😊😊😊😊😊😊😊😊😊😊😊😊😊
😊
ಶ್ರೀ. ಸಿಹಿ ಕಹಿ. ಚಂದ್ರು ಯಾವಾಗಲೂ. ಭಾಷ್ಯಂ. ಸರ್ಕಲ ಹತ್ತಿರ. ಇರುವ. ಕ್ಯಾ ನರಾ ಕಾಫಿ. ಸೆಂಟರ್ ನಲ್ಲಿ. ತಿಂಡಿ ತಿನಿಸು ತಿನ್ನವದನ್ನ. ನಾವು ನೊಡಿದ್ಧ, ಇದೆ
ಕೀರ್ತಿ ಸರ್ ಚಂದ್ರು ಜೊತೆ ಮಾತುಕತೆ ತುಂಬಾ ಚೆನ್ನಾಗಿ ತ್ತು ಧನ್ಯ ವಾದಗಳು ಸರ್
💐🙏😊♥️ಸೂಪರ್
Keerti the best thing about this interview was the way you conducted the interview
In between there were a few dialogues which sounded.. double meaning..
Still you presented in such a manner that it became slapstick comedy
Keerti..
Your smile and laugh is infectious..
Keep it up
ಹಾಯ್ ಕೀರ್ತಿ ಇ ಎನ್ ಟಿ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ಆದರೆ ನನ್ನದೊಂದು ಸಲಹೆ ನಿಮ್ಮ ಪ್ರೋಗ್ರಾಮ್ ನಲ್ಲಿ ಮಧ್ಯದಲ್ಲಿ ಅಡ್ವರ್ಟೈಸ್ಮೆಂಟ್ ರಮ್ಮಿ ಆಟ ತೋರಿಸೋದು ಒಳ್ಳೆಯದಲ್ಲ .. ಜನಕ್ಕೆ ಒಳ್ಳೆ ಸಂದೇಶ ಇರುವುದನ್ನು ತೋರಿಸಿ ಇದು ನನ್ನ ಅಭಿಪ್ರಾಯ
Adu keerthi avru torsudu alla, Google ads avaru nimma preference mele torso ads, nange Zomato ad baruthe, innobrige water filter ad baruthe, haage obobrige bere ads baruthe, thap thilkobedi, keerthi avr kai alli adu control erodilla. Next time aathara ads bandaga, seconds pakka ℹ️ symbol mele click madi "block ad" anno option mele click madi.
😊🙏🏻@@entrepranay
Spr 😂😂😂17:50-19:35
Super bro,sihi kahi chandru super both r super ❤❤
💫💫💫💫Keerthi sir your talking style it's amazing 💞💞💞
Thank you
😂😂😂😂waiting for the next episode
ಸೂಪರ್ಬ್ 😂
Hiii Keerthi sir really i enjoyed this program happy to see you both.. super agi ettu❤
ಸಿಹಿ ಕಹಿ ಚಂದ್ರುರವರ ಸಂದರ್ಶನ ನೋಡಿ ಸಿಹಿ ತಿಂದಷ್ಟೇ ಸಂತೋಷವಾಯಿತು. ಎಲ್ಲೂ ಕಹಿ ಅಂತ ಅನ್ನಿಸ್ಲೇ ಇಲ್ಲ. ಧನ್ಯವಾದಗಳು ಸರ್
Sir video 🎉
ಬಹಳಷ್ಟು ಇಷ್ಟ ಆಯ್ತು ಎಪಿಸೋಡ್ ❤
Maathige...maathu...😂😂😂 Superb superb 🎉❤❤❤❤
Good combination
Very jovial entertaining episode.....super 👍👍
Food bloggers ಬಗ್ಗೆ ನನ್ನ ಅಭಿಪ್ರಾಯ -
ಯಾವುದೇ bloggers ಆಗಿರಲಿ ಹೋಗುವ ಮುಂಚೆ ಹೋಟೆಲ್ ನವರಿಗೆ information ಕೊಟ್ಟೆ ಇರ್ತಾರೆ ಅಂದ್ರೆ ಇವರು ಹೋಗುವ ಸಮಯದಲ್ಲಿ ಎಲ್ಲಾ ಚೆನ್ನಾಗೆ ಇರುತ್ತದೆ. ಆ ನಂತರದ್ದೇ ಆಲ್ವಾ ನಿಜ ಬಣ್ಣ ಬಯಲಾಗುವುದು. ಬಹಳಷ್ಟು bloggers ಚೆನ್ನಾಗಿದೆ ಎಂದು ಹೇಳಿದ್ದ ಹೋಟೆಲ್ ಗೆ ಹೋಗಿ ನಂತರ ನಾನು ಬೈದು ಕೊಂಡು ಬಂದದ್ದು ಇದೆ. ಹಾಗೆ ಆ ಯೌಟ್ಯೂಬ್ ಚಾನೆಲ್ ನಲ್ಲು ಜನ ಬೈದಿದ್ದಾರೆ.
Food bloggers ಅಂದ್ರೆ ನಂಬಲು ಸಾಧ್ಯವಲ್ಲದ ವ್ಯಕ್ತಿಗಳು ಅಂತ ಆಗಿಬಿಟ್ಟಿದ್ದಾರೆ 😢
Superb movement 😂😂😂😂at 19:00 minutes.... Enjoy ❤❤❤❤❤😂😂😂😂
Home tour madu Keerthi 😊
Hotte kargusodu
Chandru rocks😎
Keerthi shocks🧐
After seeing his ad, went to Pakashala to have a cup of coffee ☕️ which was good enough 😀
😅😅😂👌👌👌
Kindly insert timestamps at different topics so that we can jump to interesting info from the guest!!
Kreative Keerthi ಗೇ ಜೈ..❤
Next part aadastu bega bidi guruve
ಸೂಪರ್ ಸರ್👌👌
ಪುನೀತ್ ಸರ್ ಹೆಸರು ಕೇಳಿ ನೋಡ್ತಿದೀನಿ
ಚಕ್ಲಿ ಶಬ್ಧ ಕೇಳಿದ್ರೆ ನಮ್ಗೂ ತಿನ್ನೋಕೆ ಏನಾದ್ರೂ ಬೇಕು ಅನಿಸ್ತಾ ಇದೆ...
12:56 bachelor's life😅
Keerthi Sir, ಅಮೃತಧಾರೆ ಸೀರಿಯಲ್ ನ ರಾಜೇಶ್ ನಟರಂಗ ಅವರ Interview madi please...,🙏
6:15 ನಾನು ನಾನು ಎಂದು ಮರೆಯಬೇಡ ಮನುಜ. 😊
Soonly 1 lack family 🎉🎉
Eagerly waiting for next episode, Bega haki nage chataki😅
😂❤
Sir please add captions, it will reach more audience
❤❤
Mahaprabhu neevenilli❤
@Namduak .Ohoho Seniorsu...haha thank youuuu
Oh god seriously sir na nija anta observe madi exercise nodkota adde , olle joke nice video🎉
Super sir❤❤
Ent is supper yaake andre thaavu beliyodhu alde bere RUclipsr name saraalvaagi avl channel alli helthare nodi anthare its a true youtuber❤
Mind-blowing 🎉
guru next video bidu
ನಮ್ಮ ಕೀರ್ತಿಗೋಸ್ಕರ. ಸಿಹಿ ಇರಲಿ ಕಹಿ ಇರಲಿ. ಎಲ್ಲಾ ಕಡೆ ನಿಮ್ಮ ಗೆಲುವು ಇರಲಿ. 😂
😊😊😊
After 9 months delivery
First movie release in ott 😮😂
ಏನೋ ಎಕ್ಸರ್ಸೈಜ್ ಹೇಳ್ಕೊಡ್ತಿದ್ದೀರ ಅಂತ ಕತ್ತೆಲ್ಲ ತಿರುಗ್ಸಿ ಮಂಗ ಆಗೋದ್ನಲ್ಲ ನಾನು. 🙄👀
❤🎉
Super
23rd July 1962
😂😂😂😂
ಅವರು ಸಣ್ಣ ಅಗೋಕೇ ಹೇಗೇ ಸಾಧ್ಯ ಭೋಂಬಾಟ್ ಭೋಜನ ನೋಡೀ ಹೇಳಿ ಓಕೇ
Not L1... it is C1 to C7
L = lumbar
C = cervical
I wrote the message immediately,
I understood the joke later
@@anue2009Utube hahahaha 😂😂👍🏻
😂😂
ಸಿಹಿ ಕಹಿ ಚಂದ್ರು ಅವರ ಹೆಸರಲ್ಲಿ ಒಂದು ಹೊಸ ಪ್ರಾಡಕ್ಟ್ ಬಿಡುಗಡೆ ಮಾಡಿ...KFC TARA
😂😂
ಸರ್ ನಿಜವಾಗ್ಲೂ 3ಗಂಟೆ ಅಷ್ಟೇನಾ ಮಲಗೋದು ಚಂದ್ರು ಸರ್
ಹೌದು, ಮೂರು ಗಂಟೆ ರಾತ್ರಿ, ಮೂರು ಗಂಟೆ ಬೆಳಿಗ್ಗೆ!
😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
Starts from 1:14
Ravichandran karasi
Total 30 ಗಂಟೆ
Hi
ಊಟಧ ಹಾಗೇ ಟೆಸ್ಟ್ ಮಾಡುತ್ತಾರೇ
ಇದು ಚೆನ್ನಾಗಿದೆ... ಮುಂಡ ಮೊಚ್ತು ಎಪಿಸೋಡ್ ಗಳು ಚೆನ್ನಾಗಿ ಇರ್ಲಿಲ್ಲ
Raghavendra swami joke not good
Taste mado Rella gunduge irbeka
🐎🐴uu
Mysore chats Thindi bad experiences agithu
😂😂😂😂