Yogaraj Bhat Part - 1 Fun Conversation with ಭಟ್ರು | Heroineಗೆ ಚಡ್ಡಿ ಹಾಕ್ಸೋದ್ ಯಾಕೆ?

Поделиться
HTML-код
  • Опубликовано: 29 сен 2024
  • 🎙️Fun Conversation with ಭಟ್ರು | Heroineಗೆ ಚಡ್ಡಿ ಹಾಕ್ಸೋದ್ ಯಾಕೆ?
    Get ready to dive into a hilarious and insightful exclusive interview with none other than the master of wit himself, Yogaraj Bhat! Join us as we embark on a rollercoaster ride of laughter and enlightenment, exploring the mind of one of the most renowned figures in the world of comedy and filmmaking.
    ‪@PancharangiAudio‬
    #yogarajbhat #keerthientclinic #mungarumale #kannadasongs #drama #paramathma #kannadalyrics #puneethrajkumar #kannadadirector #kannadamovies #kannadawriter #yogarajbhatmovie #kannadainterviews #dramakannadmovie #yash #radhikapandit #kannadafuninterview #kannadafunnyvideos #yograjbhtafuninterview #candidconversation #celebrityshow #chowka #arjunjanya #kannadafuninterview
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_Keer...
    Instagram - bit.ly/Insta_K...
    Instagram - bit.ly/Insta_K...
    ****Association with TrendLoud****
    Facebook: / trendloud
    Instagram: / trendloud
    Twitter: / trendloud
  • РазвлеченияРазвлечения

Комментарии • 173

  • @SumanthRaj-y3f
    @SumanthRaj-y3f Месяц назад +3

    ಕಿಡ್ನಿ ಫ್ಯೇಲೂರ್ ಆಗೋ ಟೈಮಲ್ಲಿ ಲವ್ ಫ್ಯೇಲೂರ ಅಂತ ಕೇಳ್ತಾರೆ ಜನ 😜 ನನ್ ಕೆಲ್ವೊಂದ್ ಕವಿತೆಗಳ್ನ ಓದ್ದೋರು ಭಟ್ರು ನೆನ್ಪಾಗ್ತಾರೆ ಅಂತಾರೆ ಆಗ ಯದ್ವಾ ತದ್ವಾ ಖುಷಿ ಆಗುತ್ತೆ. ಬಹುತೇಕ ಭಟ್ರು ಥರಾನೆ ಮಾತಾಡೋದು ನಾನು ತಲೆಗ್ ಏಟ್ ಬಿದ್ದಂಗೆ 😂 ತುಂಬಾ ಸಿಮಿಲಾರಿಟಿಸ್ ಇದೆ ಅವ್ರಿಗು ನಂಗು ನಾನ್ ಕೂಡ ಯಾವ್ ಪ್ರಶ್ನೆಗು ನೇರವಾಗ್ ಉತ್ರ ಹೇಳೋದೆ ಇಲ್ಲ 🙊 ಆ ಮೇಲೆ ನಾನು ಯಾವ್ ಹೀರೋ ನೋಡಿನು ಸಿನ್ಮಾಗೋದ್ ಇತಿಹಾಸ ಇಲ್ಲ. ಭಟ್ರ ಸಿನ್ಮಗಳ್ ಮಾತ್ರ ಮಿಸ್ಮಾಡ್ತಿರ್ಲಿಲ್ಲ ಆ ಮಟ್ಟಿಗೆ ಖುಷಿ ಅವ್ರ್ ಸಿನ್ಮಾ ಅಂದ್ರೆ. ಆದ್ರೆ ಇತ್ತೀಚೆಗೆ ಮೊದ್ಲುನ್ ಸಿನ್ಮಾಗಳ್ ಥರ ಮಾಡ್ತಿಲ್ಲ ಅವ್ರು ಅದೇ ಬೇಜಾರು 😑 ನಾನು ಫಸ್ಟ್ ಟೈಮ್ ಕನ್ನಡ ಫ್ರಭದಲ್ಲಿ ನನ್ ಕವಿತೆ ಪ್ರಕಟ ಆದಾಗ ಭಟ್ರು ಥರಾನೆ ಯದ್ವಾ ತದ್ವಾ ಖುಷಿಪಟ್ಟಿದ್ದೆ ❤ ಲವ್ಯೂ ಭಟ್ರೆ..

  • @manikantama3189
    @manikantama3189 2 месяца назад +1

    ಭಟ್ಟರ ಮಾತೆ ಚೆಂದ ನಿಮ್ಮ ಧ್ವನಿ ಕೇಳಿದ್ರೇನೆ ಸಂತೋಷ

  • @sandeepar484
    @sandeepar484 4 месяца назад

    Keerthi clinic super brother

  • @DileepGowda-lo5qo
    @DileepGowda-lo5qo 4 месяца назад

    Good entrainment interview

  • @RavindragkRavindragk
    @RavindragkRavindragk Месяц назад +2

    ನಮ್ಮದೂಂದು ಆಸೆ ಸೂರಿ ಸರ್ ಥರ ಸಿನಿಮಾ ನಾ ನೀವು ಮಾಡಿ ನಿಮ್ ಥರ ಸಿನಿಮಾ ಅವರು ಒಂದು ಮಾಡಬೇಕು ಅಂತ ಆಸೆ

  • @pbspbs84
    @pbspbs84 2 месяца назад +2

    ಭಟ್ರೆ ಯಾಕೋ ಮೀಸೆ ಜಾಸ್ತಿ ತಿರುವತಾ ಇದೀರಿ ಯಾಕ್ರೀ, ಏನೋ ವಿಷೇಶ ಇದೆಯಾ ಸರ್?

  • @madhukn4239
    @madhukn4239 5 месяцев назад +37

    ನಿಮ್ಮ ಪ್ರಶ್ನೆಗಳಿಗೂ ಸಲಾಂ ಹಾಗೆ ಭಟ್ರು ಉತ್ತರಕ್ಕೂ ಸಲಾಂ, ತುಂಬಾನೇ ಚೆನ್ನಾಗಿರುತ್ತೆ ನಿಮ್ ಎಲ್ಲಾ ಸಂದರ್ಶನಗಳು.

  • @swamy-vm7mx
    @swamy-vm7mx 3 месяца назад +1

    Brother nim sense of humour thumba ishta agatte nange......

  • @ashokhmmarigoudar450
    @ashokhmmarigoudar450 5 месяцев назад +123

    ಭಟ್ರ ಮಾತೆ ಚಂದ ಅಲಾ

  • @bharathraj02
    @bharathraj02 5 месяцев назад +20

    ನೀವೊಂತರ 'ಪಿಲಾಸಫಿಕಲ್ ಗೈಡರ್' ಭಟ್ರೇ..
    ಬದುಕಿನ ಮಜಲುಗಳನ್ನು ಹಾಸ್ಯಭರಿತವಾಗಿ ಸೂಕ್ಷ್ಮವಾಗಿ ಮಾತಾಡ್ತೀರ..
    ನಿಮ್ಮ ಮಾತುಗಳ ಕೇಳವುದೇ ಕರ್ಣಾನಾಂದ 😍🥰..

  • @kumarhiremath7877
    @kumarhiremath7877 5 месяцев назад +81

    ಅದ್ಭುತ HD 😂😂😂 ಇಬ್ಬರು ಅಂತ್ಯಂತ ತಲೆ ಕೆಟ್ಟೋರು ಕೂಡಿದ್ರೆ ಇಂತಹ ಇಂಟರ್ವ್ಯೂ ಬರೋಕೆ ಸಾಧ್ಯ...😍😍

  • @malinimysore6978
    @malinimysore6978 5 месяцев назад +20

    ಇದು ಯಾಕ್ ಇಷ್ಟ ಆಯ್ತು ಗೊತ್ತ..,........ ಇಂಟರ್ವ್ಯೂ ತುಂಬಾ ನೀವಿಬ್ರು ಎಂಜಾಯ್ ಮಾಡ್ತಾ ಇದ್ರಲ್ಲಾ ಅದಕ್ಕೇ...... ಸಂತೋಷ ಸಾಂಕ್ರಾಮಿಕ...... ನಾವೂ enjoy ಮಾಡಿದ್ವಿ & waiting for next episide...... ಹೊಸ ಸಂವತ್ತ್ಸರ ದ ಶುಭಾಶಯಗಳು..... ಒಳಿತಾಗಲಿ... 🌹🌹

  • @srikanth_kamath
    @srikanth_kamath 5 месяцев назад +20

    ಭಟ್ಟರ ಹಾಡುಗಳಲ್ಲಿ ಬರುವ "ಪ್ರಶ್ನೆ"ಗಳ ಬಗ್ಗೆ ಕೇಳಿದ ನಿಮ್ಮ ಪ್ರಶ್ನೆ ಮತ್ತು ಅದಕ್ಕೆ ಭಟ್ಟರ ಉತ್ತರ - ಎರಡೂ ಬಹಳ ಇಷ್ಟ ಆಯಿತು

  • @praveenkalasa
    @praveenkalasa 5 месяцев назад +15

    "ಕನಸಲಿ ತುಂಬಾ ಕೆಟ್ಟಿರುವೆನು ನಿನ್ನನು ಕೇಳದೆ" good observation... You just nailed it...miss appu sir

  • @majunathmaruthistore6311
    @majunathmaruthistore6311 4 месяца назад +1

    Sumaru 20 varshagalastu hinde nanna lekana kavana joke galu kannada praba, prajavani, sudha, vajayakarnataka patikegalalli prakatavaguttiddavu... Aa kushi maja ne bere... E kushi nanagobbanige agtitta... ? ! Anta doubt ittu... Now bhattara maatu keli ma ttastu kushi aytu..
    Kannada praba ge 25 varshagala munde anno kalamge haasya lekanagalanna barita idde..
    Anita manjunath hesarinalli.. aasaktharige nenapirabahudu... ( Naana name kaaranakke nannannu mahile endu bhavisi purush abhmaniyobba patra baredidda..!?)

  • @sureshraj3842
    @sureshraj3842 5 месяцев назад +18

    ಭಟ್ಟರಿಗೆ ಮಾತು ಹೇಳಿಕೊಡಬೇಕಾ 😂😂💐💕

  • @siddarthk4302
    @siddarthk4302 2 месяца назад +3

    ನಾನು ತುಂಬಾ ಎಂಜಾಯ್ ಮಾಡಿದ್ದೀನಿ ನಿಮ್ಮ ಪ್ರೆಶ್ನೆಗಳು ಮಾತ್ರ ಸೂಪರ್😂😂

  • @Darshan4990
    @Darshan4990 5 месяцев назад +9

    ಅದ್ಬುತ ಭಟ್ರೆ. ಮುಂಗಾರು ಮಳೆ is all time fav.
    Galipata all time watachle movie.
    ಪರಮಾತ್ಮ a cult 👍

  • @Parashivaiah
    @Parashivaiah 2 месяца назад +3

    ಯೋಗರಾಜ ಭಟ್ರೇ ನಿಮ್ಮ ಹೆಸರಿನಲ್ಲಿ ಇದೆ, ನಿಮ್ಮ ಯೋಗಕ್ಕೆ ನೀವೇ ರಾಜ ಅದೇ ಯೋಗರಾಜ ಭಟ್ರು, ನಿಮ್ಮ ಮಾತುಗಳಲ್ಲಿ ಬಹಳ ಕಾಮಿಡಿಯಿದೆ, ಆದರೆ ಅಷ್ಟೇ ಅರ್ಥವು ಇದೆ

  • @nirmalaramkumar3224
    @nirmalaramkumar3224 5 месяцев назад +15

    ಮಕ್ಕಳು ಮಾಡ್ಬೇಡಿ ದೊಡ್ಡೋರು ಆಗ್ತಾರೆ ದೊಡ್ಡೋರು ಆಗ್ಬೇಡಿ ಮಕ್ಳು ಬೈತಾರೆ ಎಪಿಕ್ 😅💕

  • @mithunappu8404
    @mithunappu8404 5 месяцев назад +29

    200% maja kottri waiting for part 2 sir😂😂

  • @Mahantesh416
    @Mahantesh416 5 месяцев назад +11

    All time favorite song ಸೌಂದರ್ಯ ಸಮರ ಸವಿದವನೆ ಅಮರ ....

  • @nageshpoojari358
    @nageshpoojari358 5 месяцев назад +6

    ಭಟ್ರುಗೆ ಒಂದು ಪ್ರಶ್ನೆ ಸಾದ್ಯವಾದರೆ ಮತ್ಯಾವಗಾದ್ರು ಕೇಳಿ. ಭಟ್ರ ನಿರ್ದೇಶನದ ಸಿನಿಮಾದಲ್ಲಿ ಹಂಸಲೇಖದ ಸಂಗೀತ ಬರುವ ಸಾದ್ಯತೆ ಇದೆಯಾ ಅಂತ ಅನ್ನೋದು.

  • @maheshaktdy
    @maheshaktdy 2 месяца назад +1

    Super Bhatru.......😂

  • @jayannacrmpm1912
    @jayannacrmpm1912 5 месяцев назад +3

    ನಾನು ಇದುವರೆಗೂ ನೋಡಿದ ಬೆಸ್ಟ್ ಎಪಿಸೋಡ್ ಕೀರ್ತಿ ಯವರೇ ಎಷ್ಟು ಆಗುತ್ತೋ ಅಷ್ಟು ಜಾಸ್ತಿ ಎಪಿಸೋಡ್ ಮಾಡಿ ಭಟ್ರು ಬಗ್ಗೆ

  • @kannada-allinonemedia6376
    @kannada-allinonemedia6376 4 месяца назад +7

    100% + 100% = 200% entertainment 😂

  • @bidibasava3112
    @bidibasava3112 3 месяца назад +2

    Yoooooo ಯಪ್ಪಾ 😂😂😂😂😂😂😂😂😂😂😂😂😂 ಸಾಕಾಯ್ತು 👌🏻👌🏻👌🏻

  • @naveenkumarar2661
    @naveenkumarar2661 5 месяцев назад +13

    Hilarious interview. Both of you have ultimate sense of humor. I am your big fan Bhatre :)

  • @lavanyajkramu.
    @lavanyajkramu. 5 месяцев назад +13

    ನಮಗೂ ಸಿಕ್ಕಾಪಟ್ಟೆ ಖುಷಿಯಾಗ್ತಿದೆ ❤ ಭಟ್ರು ಜೊತ್ಗೆ ನಮ್ ಡಾಕ್ಟ್ರು ನೋಡಿ.... spontaneity twins 🫀

  • @aravindkatta5705
    @aravindkatta5705 4 месяца назад +5

    I was privileged to meet Yogaraj Sir in Hyderabad Airport during Sep-2022. I also wrote a poem about him in quick time and showed it to him. He appreciated my writing with a smile. Totallu it was a lifetime memory for me 🎉.. He is true artist by heart and soul.
    Thanks to Keerthi ENT for such a heartful engaging interview.

  • @rao433
    @rao433 5 месяцев назад +5

    Wonderful interview. Anchor is effortlessly witty. Pls number the episodes.

  • @pramods6980
    @pramods6980 5 месяцев назад +4

    Egooo nammma gurugallu avru... Ellondhu yekalavyaa avrigey naavgallu... Direction shaaapa antha helidhru... Adhu namghu thattidey adastu begaa yellaughuskondu avraa kaaligey bilo program na bega hakolthivi...💐💕 superb ent with bhattru boss B-BOSS... interview awesome

  • @ganeshprasad7345
    @ganeshprasad7345 4 месяца назад +4

    Dream to see yograj bhat and HR Ranganath in a single frame. I hope you can do it

  • @dryogeshshetty
    @dryogeshshetty 5 месяцев назад +10

    ಕನ್ನಡ ಪದಗಳ ಜೊತೆ ಕುಂಟೇ ಬಿಲ್ಲೇ ಆದ್ಬುಟ್ರು ನಮ್ಮ ಯೋಗರಾಜ ಭಟ್ರು

  • @AnilKumar-my5jl
    @AnilKumar-my5jl 5 месяцев назад +5

    ಯೋಗರಾಜ್ ಸರ್.... ತುಂಬಾ ವೇದಾಂತ ಹೇಳೋಕೆ ಹೋಗ್ತೇರ ನಿಮ್ಮ ಸಿನಿಮಾ ಲೀ ರಿಯಾಲಿಟಿ ಏನ್ ಅಂದ್ರೆ ಅರ್ಧ ಜನರಿಗೆ ಅರ್ಥ ನೇ ಆಗಲ್ಲ

    • @kirangowdac3531
      @kirangowdac3531 5 месяцев назад +1

      ತಿಳುವಳಿಕೆ ಕಮ್ಮಿ ಇರ್ರೋ ಜನರಿಗೆ ಇವರ ವಿಚಾರ ಅರ್ಥ ಆಗಲ್ಲ 😂😂

  • @darshansr1099
    @darshansr1099 5 месяцев назад +6

    ಗಾಳಿಪಟ ಫಿಲ್ಮ್ re-release maadsi

    • @manjunatha5a
      @manjunatha5a 5 месяцев назад

      Howdu, howdu, howdu. ❤

  • @harshithprasad.s642
    @harshithprasad.s642 5 месяцев назад +13

    6:45 Charger connect maadi.
    and the amount of laughter from keerthi shows how big a fan you are of bhattru.

  • @prakashchandramn9991
    @prakashchandramn9991 5 месяцев назад +1

    Batru karnatakadha hemmey innu swalpa sierias aagi direction maadudhrey shure he is jeenias

  • @Kashyap_km
    @Kashyap_km 5 месяцев назад +3

    Saar next ಜಯಂತ್ ಕಾಯ್ಕಿಣಿ ಅವರನ್ನ ಅಡ್ಮಿಟ್ ಮಾಡ್ಕಳಿ😂😂

    • @raviHonnalli-hx6mb
      @raviHonnalli-hx6mb 5 месяцев назад +1

      Ent clinic alva😂

    • @Kashyap_km
      @Kashyap_km 5 месяцев назад

      @@raviHonnalli-hx6mb tappaytu anna, nammana hodibedi anna...😅😂

  • @vrdp787
    @vrdp787 5 месяцев назад +4

    Hiii Bhatre...
    BBK 10 TRP King 🤴 namm Aane 🐘💝Vinay 🌹🌹🌹🌹🌹🌹🌹🌹🌹🌹 na haakond ond movie maadi, please...., 🙏🙏🙏🙏🙏🙏

    • @Gurukrupa91
      @Gurukrupa91 18 дней назад

      Neene produce madbidu Guru

  • @pkn6633
    @pkn6633 4 месяца назад +1

    ಕೀರ್ತಿ ಅವರು ಯೋಗರಾಜ್ ಭಟ್ ರ die hard Fan ಅನಿಸುತ್ತೆ.☺️

  • @sureshhegde7316
    @sureshhegde7316 5 месяцев назад +3

    ಭಟ್ರೇ.... ಬಗೇಲಿ ಹವ್ಯಕ ಭಾಷೆಯಲ್ಲಿ ಬರೇರಿ ❤❤❤

  •  4 месяца назад +1

    Dr Bro jote ondu matu kate ನಡೆಸಿ ಅಣ್ಣಯ್ಯ

  • @maheshnurfriend
    @maheshnurfriend 16 дней назад

    ನಿಮ್ಮ ಬರವಣಿಗೆಯ ಕೌಶಲ್ಯವೂ ತುಂಬಾ ಚೆನ್ನಾಗಿದೆ... ನಿಮ್ಮ ಅಭಿಮಾನಿ

  • @sharanappagowdakaramudi7046
    @sharanappagowdakaramudi7046 4 месяца назад +3

    ಉತ್ತರ ಕರ್ನಾಟಕದ ಹೆಮ್ಮೆಯ ಸುಪುತ್ರ ❤🎉❤

  • @firststeps6640
    @firststeps6640 5 месяцев назад +3

    Wt s grt attitude namm bhatru du.....RGV thara highly talented but grounded❤

  • @YashavanthdYashavanthd
    @YashavanthdYashavanthd 2 месяца назад +1

    E N T ಅಂದ್ರೆ ಏನು ಸರ್

  • @jagadeshh2152
    @jagadeshh2152 3 месяца назад +1

    6sala nodtirodu

  • @animeseries4513
    @animeseries4513 5 месяцев назад +6

    Imagine if ambrish anna was alive and visit's ENT clinic😍🔥

  • @manjucm3101
    @manjucm3101 3 месяца назад +1

    Artha poorna maatu

  • @RVBKannada
    @RVBKannada 5 месяцев назад +3

    You deserve More subscribes....❤🎉

  • @vrs-bornforarts9030
    @vrs-bornforarts9030 5 месяцев назад +1

    ಮುಗುಳುನಗೆಯೇ ನೀ ಹೇಳು? Question mark😄

  • @channabasavabhadravathi7056
    @channabasavabhadravathi7056 5 месяцев назад +2

    Wonderful interview. Ollolle questions and crazy answers

  • @harshavardhanmp2031
    @harshavardhanmp2031 5 месяцев назад +3

    Nice Interview just felt the sound quality from the guest microphone was not up to the standards, when a guest of high caliber is interviewed his every word matters and has to be heard by viewers with great interest and enthusiasm but unfortunately sound gets muffled and bassy and the subject was moving too much with microphone hence lots of added disturbance

  • @raviHonnalli-hx6mb
    @raviHonnalli-hx6mb 5 месяцев назад +3

    Bhatru nam 🎉 hemme ,, jolly boy Nam batru, thanks to ent tund haikla savasa😂

  • @pramodmb4155
    @pramodmb4155 3 месяца назад +1

    Bhatru nam gurugalu...

  • @gopalashetty3592
    @gopalashetty3592 5 месяцев назад +2

    his films songs sound like peom.

  • @sunilbpadadappanavar4598
    @sunilbpadadappanavar4598 5 месяцев назад +6

    Nin anchoring super ❤

  • @trippy127
    @trippy127 5 месяцев назад +3

    Super super sir ,
    Nim dedication , Nim creativity extraordinary,
    Pakka future(in no time) Nalli 2Million subscribers agtare nimge❤❤

    • @KeerthiENTClinic
      @KeerthiENTClinic  5 месяцев назад +1

      Thank youu..thumba khushi aaythu 🙏🏻

    • @trippy127
      @trippy127 5 месяцев назад +2

      @@KeerthiENTClinic All the Best Sir, I never commented previously, Your videos made me to do it

    • @KeerthiENTClinic
      @KeerthiENTClinic  5 месяцев назад +1

      @@trippy127 oh..thank you...

  • @chandramoulirr8557
    @chandramoulirr8557 5 месяцев назад +2

    ಇಬ್ಬರು ಪ್ರತಿಭಾವಂತರ ಚರ್ಚೆ ಅದ್ಭುತ

  • @wanderer2149
    @wanderer2149 5 месяцев назад +4

    YB is a brand since 2006❤

  • @harshithprasad.s642
    @harshithprasad.s642 5 месяцев назад +3

    Rapid Rashmi is coming. Buckle up buddy!

    • @KeerthiENTClinic
      @KeerthiENTClinic  5 месяцев назад

      Let her come..even I like her content..she is senior & gud friend of mine.. ಅವರ channellu ನೋಡಿ..ನಮ್ ಚಾನಲ್ಲೂ ನೋಡಿ..

    • @harshithprasad.s642
      @harshithprasad.s642 5 месяцев назад +1

      @@KeerthiENTClinic Yeah sure just meant try being a bit more regular bro! Love your content. ATB

  • @jaishkaalu7344
    @jaishkaalu7344 2 месяца назад

    Estu saari nodidaru bejaar aagade iruva episode

  • @AshrayGiri
    @AshrayGiri 5 месяцев назад +2

    ನೀವು ಇಬ್ಬರೂ ಒಳ್ಳೆಯ ಮನರಂಜನಾತ್ಮಕ ಕ್ಷಣ ಕಳೆದದ್ದು ನೋಡಿ ಬಾಳ ಖುಷಿ ಆಯ್ತು ನೋಡ ರಿ ಸರ್.,

  • @rajashekarachar6367
    @rajashekarachar6367 5 месяцев назад +4

    7:18 DILOGUE.......👌ಅವ್ನು.. ಹುಟ್ಟಿಸ್ತಾನೆ ಹುಟ್ಟಬೇಕು... ಬೆಳೆಸ್ತಾನೆ ಬೆಳಿಬೇಕು... ಹೋಗೆ ಹಾಕ್ತಾನೆ ಹಾಕೋಬೇಕು...

  • @SaichamarajuSaichamaraju-qm3ct
    @SaichamarajuSaichamaraju-qm3ct 2 месяца назад

    ನಿರ್ದೇಶಕ ಯೋಗರಾಜ್ ಭಟ್ ನಿರಂತರ ಸೋಲು, ಆದರೆ ಸಾಹಿತಿಯಾಗಿ ಇನ್ನೂ ಚಾಲ್ತಿ

  • @santhoshs8308
    @santhoshs8308 5 месяцев назад +1

    Try in tv channel for anchoring.. nice as tv anchor

  • @yahsuyashuu2267
    @yahsuyashuu2267 Месяц назад

    ಪ್ರೇಮ ಫೇಲಾಗಲ್ಲ. ಪ್ರೇಮಿ ಫೇಲಾಗ್ತಾನೆ?

  • @jaggusanmani6639
    @jaggusanmani6639 5 месяцев назад +1

    Namdu Haveri Huli filters less discussion 😍😍

  • @SK_Designs24
    @SK_Designs24 5 месяцев назад +3

    Mr.Keerthi you look handsome day by day ❤

  • @VS25686
    @VS25686 5 месяцев назад +1

    Nce interview, waiting fr nxt episode, Jayant Kaikini avarna na interview madi its my request..

  • @sudarshan3274
    @sudarshan3274 5 месяцев назад +2

    Part 2 ಬರ್ಲಿ ಬೇಗ 😂😂

  • @yashurocz
    @yashurocz 3 месяца назад

    16:30 background alli bird 🐦 sound ayte.... Adna swalpa avoid madidre channagirtittu

  • @lohithwhatsupstutusmelody9824
    @lohithwhatsupstutusmelody9824 5 месяцев назад +2

    I am big fan of yograj sir ❤

  • @ashwinidinesh1257
    @ashwinidinesh1257 5 месяцев назад +1

    Entha wisdom and knowledge person

  • @Raghavendra777
    @Raghavendra777 5 месяцев назад +1

    ಅತಿ ನಿರೀಕ್ಷೆ 😂😂😂

  • @sunilbadiger5132
    @sunilbadiger5132 5 месяцев назад +2

    Jaldii nodbekuu

  • @sowbhagyacm7919
    @sowbhagyacm7919 5 месяцев назад +2

    Bhattara introduction editing super Keerthi sir

  • @GireeshTMTM-le7xr
    @GireeshTMTM-le7xr 5 месяцев назад +2

    neevibbaru Kannadada swabhimani kannadigaru Kannadada horatagararu jai kannada 🔥

  • @shrikantashigli3737
    @shrikantashigli3737 4 месяца назад

    Bro battarage nivu yestu respect kodata edira anta nivu kayi katti matadodarali gotatage

  • @KIRIKTECH
    @KIRIKTECH 5 месяцев назад +2

    waiting for next episode 😍🤩

  • @jagadeshh2152
    @jagadeshh2152 2 месяца назад

    Batre est sala nam mana geltira

  • @HarsHa-gr8zy
    @HarsHa-gr8zy 5 месяцев назад +1

    Keerthi bandu yograj but ra tamma na maga irbeku ....😂😂😂

  • @shashikumar-pd3mw
    @shashikumar-pd3mw 4 месяца назад

    ಕನಸಲಿ ತುಂಬಾ ಕೆಟ್ಟಿರುವೆನೆಂದರೆ ಸ್ವಪ್ನ ಸ್ಖಲನ ಎನ್ನಬಹುದೇ

  • @Saraswathi-b9d
    @Saraswathi-b9d 5 месяцев назад +1

    Paramaathmamovie,songsalaosuper.

  • @hhpatil_ybtfan
    @hhpatil_ybtfan 5 месяцев назад +1

    Plz nam bhtru bagge maadida aa promo na seperate aagi upload maadi ....

  • @JnanaPrakash-b2n
    @JnanaPrakash-b2n 5 месяцев назад +1

    Part 2 haku guru

  • @658maheshhegde3
    @658maheshhegde3 5 месяцев назад +1

    E channel yaake only 35k subscribers idare?😢

  • @Vittal-s8l
    @Vittal-s8l 3 месяца назад

    ಟಿ ಟಿ ಆಡ್ ಕುಂತ್ರ

  • @manjunathv640
    @manjunathv640 5 месяцев назад +1

    Bhatre bhatre bhatre 😂🎉 from Yash fans 🎉

  • @gulabitalkiescreations7781
    @gulabitalkiescreations7781 5 месяцев назад +1

    ಒಳ್ಳೆ ಸಮಾಗಮ 😂😂😂😂😂 ಭಟ್ರು ent

  • @maumahe1863
    @maumahe1863 5 месяцев назад +2

    Next episode yavaga bro ❤❤❤

  • @SILENTOCEAN65
    @SILENTOCEAN65 5 месяцев назад +1

    Next part baga bidu guruuu

  • @akarshraghupathy899
    @akarshraghupathy899 5 месяцев назад +1

    Part 2 upload madrappo

  • @a.s.shridattaaigal777
    @a.s.shridattaaigal777 5 месяцев назад +2

    1st comment

  • @96praveen
    @96praveen 2 месяца назад

    Nadedaduva vishvakosha.. bhatru ❤

  • @vinuthads3849
    @vinuthads3849 5 месяцев назад +1

    ಅದ್ಭುತ ❤

  • @sunilbadiger5132
    @sunilbadiger5132 5 месяцев назад +1

    Part 2 bido marayyyaaa

  • @nagarajscorer
    @nagarajscorer 3 месяца назад

    ಅಣೆಕಟ್ಟು ಅಲ್ಲ ಭಟ್ಟರೆ, ಪಾತಿ

  • @siddukhanapur6099
    @siddukhanapur6099 5 месяцев назад +2

    Philosophy ❤❤❤