ಜಡ್ಜ್ ಸ್ಥಾನದಲ್ಲಿ ಕುಳಿತಿರುವ,ಸ್ಥಾನಕ್ಕೆ ಮೀರಿ ನೀವು ತಿಳಿದುಕೊಂಡಿದ್ದೀರಿ,ನಿಮ್ಮ ಮಾತು ಕೇಳುವುದು ಒಂದು ಸೌಭಾಗ್ಯ ಸರ್,ಧನ್ಯವಾದಗಳು ನಿಮ್ಮ ಮಾತು ಕೇಳಿ ನಾವು ಬಹಳ ಸಂತೋಷವಾಯಿತು🙏🙏🙏🙏🙏🙏🙏🙏🙏🙏
Sir ನಿಜಕ್ಕೂ ಹೆಮ್ಮೆ ಆಗುತ್ತೆ ನಮ್ಮ ಕನ್ನಡ ನಾಡಲಿ ನೀವು ಹುಟ್ಟಿದ್ದು ನಮ್ಮ ಜನ್ಮ ಸಾರ್ಥಕ ಇಂಥಹ ಮಾತುಗಳು ಅದ್ಭುತ ಅಬ್ಭಾ ಒಂದು ಕ್ಷಣ ನನ್ನ ಕಣ್ಣ ನ್ನು ತೆರೆಸಿದಿರಿ ಕೋಟಿಗೊಬ್ಬ ನೀವು❤🙏💐😊
ನ್ಯಾಯ ಮೂರ್ತಿಗಳೇ, ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಹುಮ್ಮಸ್ಸು ಮೂಡುತ್ತದೆ. ಎಷ್ಟೋ ವಿಷಯಗಳನ್ನು ತಿಳಿಸುತ್ತಿದ್ದೀರಿ. ಕೋಟಿ ಕೋಟಿ ಹೃತ್ಪೂರ್ವಕ ಧನ್ಯವಾದಗಳು ನಮ್ಮ ಹೆಮ್ಮೆಯ ಜಡ್ಜ್ ಸಾಹೇಬರಿಗೆ. ನಿಮ್ಮ ಮಾತುಗಳನ್ನು ಕೇಳಲು ಹಾತೊರೆಯುತ್ತಿರುತ್ತೇನೆ. ನೀವು ಯಾವಾಗಲೂ ಹಸನ್ಮುಖಿ.
ಸರ್, ನಿಮ್ಮ ಜ್ಞಾನ ಬಂಡಾರಕ್ಕೆ ನಾವು ಮಾರುಹೋಗಿದ್ದೇವೆ ಹಾಗೂ ನಿಮ್ಮ ಮಾತನ್ನು ಪ್ರತಿನಿತ್ಯ ಕೇಳಬೇಕೆಂದು ಬಯಸುತ್ತೇನೆ, ನಿಮ್ಮಂತಹ ನ್ಯಾಯಮೂರ್ತಿ ಪ್ರತಿ ನ್ಯಾಯಾಲದಲ್ಲಿ ಕನಸಿಗುವಂತಾಗಲಿ ಎಂದು ಬಯಸುತ್ತೇವೆ 💐🙏💐❤️🤝💐💐
ಸ್ವಾಮಿ ಎಂಥ ಅದ್ಬುತ. ಹರಿವು ನಿಮ್ಮದು. ಯಾರನ್ನು ತಿದ್ದಿ ತೀಡಿ. ಹೇಳುವ. ಚಾತುರ್ಯ. ನೀವು ಗಳಿಸಿರುವ ಆಗದವಾದ . ಕನ್ನಡ ಪಾಂಡಿತ್ಯ. ನಿಜಕ್ಕೂ ಅನುಕರನಿಯ. ನಿಮ್ಮಂಥ ಕನ್ನಡ ವರಪುತ್ರರನ್ನು. ಪಡೆದ ನಾವು ಧನ್ಯರು ಸ್ವಾಮಿ ದನ್ಯರು.
His all comments and observations are 100% true, whether calling some areas by ---------. And believe me most of us are having the same feeling as like him. Nothing wrong in his observations and comments.
He is the best judge in India. His ALL comments are true, meaningful and show a mirror to the actual existing situation. It is a different matter that few others who have no guts comment.
ನಿಮ್ಮ ತಿಳುವಳಿಕೆ ತಪ್ಪು, ಹುಲಿಕಲ್ ನಟರಾಜ್ "ಪವಾಡ ಭಂಜಕರು" ಅವರು ಜನರನ್ನು ಅಜ್ಣಾನದಿಂದ ವಿಜ್ಣಾನದೆಡೆಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೂ. ಅವರದ್ದೂ ಸಮಾಜ ಜಾಗೃತಿ ಸೇವೆ. 🙏🙏🙏
ಅದ್ಭುತವಾದ ಸಂದೇಶ Sir 🙏 very true. Krishna's act of saving the world as a duty of Justice is super. That is really true that is how we need to work at the condition of saving humanity. a great lesson learned today 🙏
ಸರ್ ನೀವು ಅತ್ಯದ್ಭುತವಾದ ಗುರುಗಳು ಸರ್ ನಿಮ್ಮಂಥವರ ಗುರು ದರ್ಶನ ನಮ್ಮ ಸಮಾಜಕ್ಕೆ ಅತೀವವಾಗಿ ಬೇಕಾಗಿದೆ ಒಳ್ಳೆಯವರಿಗೆ ಒಳ್ಳೆಯದನ್ನೇ ಮಾಡುವ ಮನಸ್ಸಿಗೆ ಇರುವ ನೀವು ಸಮಾಜಕ್ಕೆ ಒಂದು ಅತ್ಯದ್ಭುತ ಕೊಡುಗೆಯಾಗಿ ನಿಲ್ಲುತ್ತೀರಿ ಪಾಶ್ಚಾತ್ಯ ನಾಗರಿಕತೆಗೆ ನಮ್ಮ ಜನರು ಮಾರುಹೋಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮಂತಹ ಗುರು ಪ್ರಚಾರಕರು ಇದ್ದರೆ ಈಗಿನ ಒಂದು ಸಮಾಜಕ್ಕೆ ಒಳ್ಳೆಯ ತಿಳಿ ಹೇಳಿಕೆಯನ್ನು ನೀಡುವುದು ನಮಗೆ ಅನಿವಾರ್ಯವಾಗಿದೆ ನಿಮ್ಮ ಕಾರ್ಯ ಕ್ಷೇತ್ರದ ಅಷ್ಟೊಂದು ಒತ್ತಡದ ಮಧ್ಯೆಯೂ ಇಷ್ಟೊಂದು ವಿಚಾರಗಳನ್ನು ತಿಳಿಸುತ್ತಿರುವ ನಿಮಗೆ ಶಿರಶಷ್ಟಾಂಗ ನಮಸ್ಕಾರಗಳು
We are very proud of such a high knowledge. God bless you and long live.i have never seen a gudge in my 79 years of life. The explanation given above is the excellent one sir
ಸರ್ ನಿಮ್ಮ ಮಾತು ಕೇಳುತ್ತಿದ್ದರೆ ಇನ್ನು ಕೇಳಬೇಕು ಅನಿಸುತ್ತದೆ ವೇದ ಮತ್ತು ಪುರಾಣಗಳನ್ನು ತಿಳಿದುಕೊಂಡಿರುವ ನಿಮ್ಮಂತವರು ನ್ಯಾಯಾಧೀಶ ರಾದರೆ ನಮ್ಮ ಸಮಾಜದಲ್ಲಿ ತಿಳುವಳಿಕೆ ಮಾಡುವುದು
IN THE GALAXY OF JUDICIARY, YOU ARE LIKE A TWINKLING STAR. YOU ARE NOT ONLY A JUDGE BUT A TEACHER, PHILOSOPHER AND A LAYMAN’s GUIDE. A REAL SON OF BHARATH MATHA.
ಜಡ್ಜ್ ಸ್ಥಾನದಲ್ಲಿ ಕುಳಿತಿರುವ,ಸ್ಥಾನಕ್ಕೆ ಮೀರಿ ನೀವು ತಿಳಿದುಕೊಂಡಿದ್ದೀರಿ,ನಿಮ್ಮ ಮಾತು ಕೇಳುವುದು ಒಂದು ಸೌಭಾಗ್ಯ ಸರ್,ಧನ್ಯವಾದಗಳು ನಿಮ್ಮ ಮಾತು ಕೇಳಿ ನಾವು ಬಹಳ ಸಂತೋಷವಾಯಿತು🙏🙏🙏🙏🙏🙏🙏🙏🙏🙏
🎉❤
Super history sier thanks for the information
ನಿಮ್ಮ ಮಾತು ಕೇಳುವುದು ಒಂದು ಸೌಭಾಗ್ಯ ಸರ್ ಇವತ್ತಿನ ಸಮಾಜಕ್ಕೆ ನಿಮ್ಮಂತವರ ಮಾರ್ಗದರ್ಶನ ಬಹಳ ಮುಖ್ಯ
ಜನನಿ ಜನ್ಮಭೂಮಿ ಯ ಹೆಮ್ಮೆಯ ಕನ್ನಡಿಗರು ನಮ್ಮ
ಹೈ ಕೋರ್ಟ್ ನ್ಯಾಯಮೂರ್ತಿ ಯವರಿಗೆ ತುಂಬು ಹೃದಯದ ಧನ್ಯವಾದಗಳು ಸರ್,
ಜಡ್ಜ್ ಸಾಹೇಬರ ಕನ್ನಡ ಮಾತು ಕೇಳಿ ತುಂಬ ಸಂತೋಷ ಆಯ್ತು ಅಷ್ಟೇ ಒಳ್ಳೆಯ ಮಾತುಗಳು🎉
ಅದ್ಭುತ "ಜ್ಞಾನ ಭಂಡಾರ" ನಮ್ಮ ಜಡ್ಜ್ ಸಾಹೇಬ್ರು. ಅವರ ಮಾತು ಎಷ್ಟೇ ಬಾರಿ ಕೇಳಿದ್ರೂ ಅದು 'ನಿತ್ಯ ನೂತನ'.🙏🙏🙏
Sir ನಿಮ್ಮ ಸ್ಥಾನಕ್ಕೆ ಮೀರಿ ನೀವು ತಿಳಿದುಕೊಂಡಿದ್ದೀರಿ ಮತ್ತು ಅದನ್ನು ನಮಗೆ ತಿಳಿಸುತಿದ್ದೀರಿ.... ಧನ್ಯವಾದಗಳು... ಗುರುಗಳೇ... 🙏🙏
Sir ನಿಜಕ್ಕೂ ಹೆಮ್ಮೆ ಆಗುತ್ತೆ ನಮ್ಮ ಕನ್ನಡ ನಾಡಲಿ ನೀವು ಹುಟ್ಟಿದ್ದು ನಮ್ಮ ಜನ್ಮ ಸಾರ್ಥಕ ಇಂಥಹ ಮಾತುಗಳು ಅದ್ಭುತ ಅಬ್ಭಾ ಒಂದು ಕ್ಷಣ ನನ್ನ ಕಣ್ಣ ನ್ನು ತೆರೆಸಿದಿರಿ ಕೋಟಿಗೊಬ್ಬ ನೀವು❤🙏💐😊
❤100✅️
ಎಂಥ ಅದ್ಭುತವಾದ ಶಬ್ದಗಳು ಸರ್ ಜೀವನದಲ್ಲಿ ಕಲಿಬೇಕಾಗಿದ್ದು ಎಷ್ಟೋ ಬೇಕಾಗಿದೆ ಸರ್ ಇನ್ನೂ 🙏
ಈ ತಿಳಿವಳಿಕೆ ಎಲ್ಲಾರಿಗೂ ದಾರಿ ದೀಪ. ಧನ್ಯವಾದಗಳು
ನ್ಯಾಯ ಮೂರ್ತಿಗಳೇ, ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಹುಮ್ಮಸ್ಸು ಮೂಡುತ್ತದೆ. ಎಷ್ಟೋ ವಿಷಯಗಳನ್ನು ತಿಳಿಸುತ್ತಿದ್ದೀರಿ. ಕೋಟಿ ಕೋಟಿ ಹೃತ್ಪೂರ್ವಕ ಧನ್ಯವಾದಗಳು ನಮ್ಮ ಹೆಮ್ಮೆಯ ಜಡ್ಜ್ ಸಾಹೇಬರಿಗೆ. ನಿಮ್ಮ ಮಾತುಗಳನ್ನು ಕೇಳಲು ಹಾತೊರೆಯುತ್ತಿರುತ್ತೇನೆ. ನೀವು ಯಾವಾಗಲೂ ಹಸನ್ಮುಖಿ.
ನನ್ನ ಜೀವನದಲ್ಲಿ ಅಧ್ಬುತ ಜಡ್ಜ್ ನೋಡ್ಡಿದ್ದು ನಮ್ ಪುಣ್ಯ ಧನ್ಯವಾದಗಳು 🙏🙏🙏
ಕನ್ನಡ ಸ್ಪಷ್ಟವಾಗಿ ಮಾತಾಡ್ತೀರಾ ಸಣ್ಣ ಸಣ್ಣ ವಿಷಯನು ತಿಳಿದುಕೊಂಡಿದ್ದೀರಾ ಸೂಪರ್ ಸರ್
ಅತ್ಯಂತ ಮೇಧಾವಿ ವ್ಯಕ್ತಿ. ಧನ್ಯವಾದಗಳು. ಸರ್.
ಸರ್, ನಿಮ್ಮ ಜ್ಞಾನ ಬಂಡಾರಕ್ಕೆ ನಾವು ಮಾರುಹೋಗಿದ್ದೇವೆ ಹಾಗೂ ನಿಮ್ಮ ಮಾತನ್ನು ಪ್ರತಿನಿತ್ಯ ಕೇಳಬೇಕೆಂದು ಬಯಸುತ್ತೇನೆ, ನಿಮ್ಮಂತಹ ನ್ಯಾಯಮೂರ್ತಿ ಪ್ರತಿ ನ್ಯಾಯಾಲದಲ್ಲಿ ಕನಸಿಗುವಂತಾಗಲಿ ಎಂದು ಬಯಸುತ್ತೇವೆ 💐🙏💐❤️🤝💐💐
ಪ್ರತಿ ನ್ಯಾಯಾಲಯದಲ್ಲಿ ನಿಮ್ಮಂತಹ ನಾಯಮೂರ್ತಿಗಳು ಬರಲಿ ಎಂದು ಬಯಸುತ್ತೇವೆ 💐🙏💐🤝💐❤️💐
ಧನ್ಯವಾದಗಳು ನಿಮ್ಮ ಮಾತು ಕೇಳಿ ನಾವು ಬಹಳ ಸಂತೋಷವಾಯಿತು
🙏 ಶ್ರೀ ಕೃಷ್ಣಂ ವಂದೇ ಜಗದ್ಗುರುಂ 🚩🙏
ನಿಮ್ಮ ಮಾತುಗಳು ಅದ್ಭುತ ಸರ್ ಸಾಮಾನ್ಯ ಜನರು ಸಹ ನಿಮ್ಮನ್ನು ಮೆಚ್ಚುವಂತೆ ಮಾತನಾಡುತ್ತಿರಿ
ಇಂಥ ಜಡ್ಜ್ ಸ್ಫೂರ್ತಿ
ನೀವು ನಮ್ಮ ಸಮಾಜಕ್ಕೆ ಆದರ್ಶ ಪ್ರಾಯರು ❤
ಧನ್ಯವಾದಗಳು ಸರ್ ಅದ್ಭುತ ವಾದ ಮಾತುಗಳು
ದೇವರೇ ಅಂಥ ಇದ್ದೆರೆ. ಇಂಥ ನ್ಯಾಯಧೀಶರನ್ನೆ ಕೊಡಪ್ಪ🙏🙏🙏🙏🙏
ಕೋಟಿಗೊಬ್ಬ ಜಡ್ಜ್ ಸರ್ 🙏🙏🙏
ತುಂಬಾ ತೂಕದ ಮಾತು ❤❤❤❤❤
ಸ್ವಾಮಿ ಎಂಥ ಅದ್ಬುತ. ಹರಿವು ನಿಮ್ಮದು. ಯಾರನ್ನು ತಿದ್ದಿ ತೀಡಿ. ಹೇಳುವ. ಚಾತುರ್ಯ. ನೀವು ಗಳಿಸಿರುವ ಆಗದವಾದ . ಕನ್ನಡ ಪಾಂಡಿತ್ಯ. ನಿಜಕ್ಕೂ ಅನುಕರನಿಯ. ನಿಮ್ಮಂಥ ಕನ್ನಡ ವರಪುತ್ರರನ್ನು. ಪಡೆದ ನಾವು ಧನ್ಯರು ಸ್ವಾಮಿ ದನ್ಯರು.
Sir danyavadagalu
ನಿಮಗೆ ಹೃದಯ ಪೂರ್ವಕ ನಮನಗಳು
ಅದ್ಭುತವಾದ ಮಾತುಗಳು ಸರ್ 🙏🙏🙏
Honorable justice sir tamage sastanga pranamagalu. Excellent speech sir. Every individual will think you your honor.
His all comments and observations are 100% true, whether calling some areas by ---------. And believe me most of us are having the same feeling as like him.
Nothing wrong in his observations and comments.
ಗೌರವಾನ್ವಿತ ಜಡ್ಜ್ ಸರ್ 🙏🙏 , ಸತ್ಯ 💯
Good job sir
ಅದ್ಭುತ
ನಮ್ಮ ಸಾಹೇಬರು ನಮ್ಮ ಹೆಮ್ಮೆ.
Hi Sir, wonderful statements. Thats why you are sitting there. My best wishes to you. T
ruth, honesty, equality triumph!!.
ಅದ್ಭುತ ಪ್ರತಿಭೆಯ ವ್ಯಕ್ತಿತ್ವ ಸರ್ ನಿಮ್ಮ ಮಾಹಿತಿಗೆ 🙏🙏🙏
ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು
Beautiful speech sir
He is the best judge in India. His ALL comments are true, meaningful and show a mirror to the actual existing situation. It is a different matter that few others who have no guts comment.
ಅದ್ಭುತವಾದ ಸಂದೇಶ ಗುರುಗಳೇ❤
ತುಂಬಾ ಅದ್ಭುತವಾದ ಮಾತು ಸರ್
❤😊
Great message to the society,❤
ಜಡ್ಜ್ ಸಾಹೇಬ್ರು 🔥
ತುಂಬಾ ಅದ್ಭುತವಾದ ವಿವರಣೆ ನಮೋ ನಮಹ
ಅರ್ಥಪೂರ್ಣ ವಿಚಾರಗಳು 🙏🙏
Very good speech sir
ನಮ್ಮ ಹುಲಿಕಲ್ ನಟರಾಜು sir... ತಿಳಿದುಕೊಳ್ಳಬೇಕು..
ನಿಮ್ಮ ತಿಳುವಳಿಕೆ ತಪ್ಪು, ಹುಲಿಕಲ್ ನಟರಾಜ್ "ಪವಾಡ ಭಂಜಕರು" ಅವರು ಜನರನ್ನು ಅಜ್ಣಾನದಿಂದ ವಿಜ್ಣಾನದೆಡೆಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೂ. ಅವರದ್ದೂ ಸಮಾಜ ಜಾಗೃತಿ ಸೇವೆ. 🙏🙏🙏
ನಿಮ್ಮ ಅಭಿಪ್ರಾಯ ಮತ್ತು ನಿಮ್ಮ ನಿವರಣೆ ಯಲ್ಲಿ ತುಂಬಾ ತೂಕ ಇದೆ ಸರ್
ಸರ್, ಇನ್ನಷ್ಟು ವಿಚಾರ ಧಾರೆಗಳನ್ನು ಸಂದರ್ಭ ಬಂದಾಗಲೆಲ್ಲಾ ತಿಳಿಸಿ ಸರ್. ನಿಮ್ಮ ಮಾತುಗಳನ್ನು ಕೇಳಲು ನಾವು ಉತ್ಸುಕರಾಗಿದ್ದೇವೆ.
🎉🎉🎉🎉🎉🎉 ಜೈ ಹಿಂದ್ ಜೈ ಕರ್ನಾಟಕ ಜೈ ಸಂವಿಧಾನ ಜೈ ನ್ಯಾಯ ದೇವರು
ಅತ್ಯಂತ ಸರಳ ವ್ಯಕ್ತಿ ನಿಮ್ಮ ಭಾಷಣ ಕೇಳೋದಕ್ಕೆ ನಿಮ್ಮ ಹಿತ ನುಡಿ ಕೇಳುವುದು ಮತ್ತೆ ಮತ್ತೆ ಕೇಳಬೇಕೆನ್ನುವ ಆಸೆ ಸರ್
ಅದ್ಭುತವಾದ ಸಂದೇಶ Sir 🙏 very true. Krishna's act of saving the world as a duty of Justice is super. That is really true that is how we need to work at the condition of saving humanity. a great lesson learned today 🙏
ಅದ್ಭುತ ವಾದ ವಿಮರ್ಶೆ, ನಿಮ್ಮ ಜ್ಞಾನ ಬಂಡಾರ ಅಪಾರ, ನಿಮ್ಮ ಮಾತು ಕೇಳುವುದೇ ನಮ್ಮ ಸೌಭಾಗ್ಯ, ನಿಮಗೊಂದು ಸಲಾಮ್ ಸಾರ್ ❤❤
ನಿಮ್ಮ ಮಾತುಗಳು ಅದ್ಬುತ ಧನ್ಯವಾದಗಳು ಸರ್
🙏🌷🌷ಸರ್ ನಿಮಗೆ ಅನಂತ ಅನಂತ ಪ್ರಣಾಮಗಳು 🌷🌷🙏
ಸರ್ ನೀವು ಅತ್ಯದ್ಭುತವಾದ ಗುರುಗಳು ಸರ್ ನಿಮ್ಮಂಥವರ ಗುರು ದರ್ಶನ ನಮ್ಮ ಸಮಾಜಕ್ಕೆ ಅತೀವವಾಗಿ ಬೇಕಾಗಿದೆ ಒಳ್ಳೆಯವರಿಗೆ ಒಳ್ಳೆಯದನ್ನೇ ಮಾಡುವ ಮನಸ್ಸಿಗೆ ಇರುವ ನೀವು ಸಮಾಜಕ್ಕೆ ಒಂದು ಅತ್ಯದ್ಭುತ ಕೊಡುಗೆಯಾಗಿ ನಿಲ್ಲುತ್ತೀರಿ ಪಾಶ್ಚಾತ್ಯ ನಾಗರಿಕತೆಗೆ ನಮ್ಮ ಜನರು ಮಾರುಹೋಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮಂತಹ ಗುರು ಪ್ರಚಾರಕರು ಇದ್ದರೆ ಈಗಿನ ಒಂದು ಸಮಾಜಕ್ಕೆ ಒಳ್ಳೆಯ ತಿಳಿ ಹೇಳಿಕೆಯನ್ನು ನೀಡುವುದು ನಮಗೆ ಅನಿವಾರ್ಯವಾಗಿದೆ ನಿಮ್ಮ ಕಾರ್ಯ ಕ್ಷೇತ್ರದ ಅಷ್ಟೊಂದು ಒತ್ತಡದ ಮಧ್ಯೆಯೂ ಇಷ್ಟೊಂದು ವಿಚಾರಗಳನ್ನು ತಿಳಿಸುತ್ತಿರುವ ನಿಮಗೆ ಶಿರಶಷ್ಟಾಂಗ ನಮಸ್ಕಾರಗಳು
Danyavadagalu🙏
ಜ್ಯಾನ ದಾತರೀಗೇ 🙏🙏🙏
ತುಂಬಾ ವಿಚಾರವಂತರು ಸರ್ ನೀವುಗಳು
ನಿಮ್ಮಂತವರು ಹೆಚ್ಚಾಗಲಿ ಈ ಜಗದಲ್ಲಿ ❤
ಸೂಪರ್ 💐💐ಮೊಟಿವೇಷನ್ ಮಾತುಗಳು
We are very proud of such a high knowledge. God bless you and long live.i have never seen a gudge in my 79 years of life. The explanation given above is the excellent one sir
ಮಹಾತತ್ವ ಜ್ಞಾನಿ ಸರ್ ನೀವು 🙏
ನಿಮ್ಮ ಮಾರ್ಮಿಕವಾದ ಮಾತುಗಳು ಕೇಳಲು ತುಂಬಾ ಖುಷಿಯಾಗುತ್ತದೆ
ನಿಮ್ಮ ಮಾತು ಕೇಳೋದೇ ಒಂದು ಸೌಭಾಗ್ಯ ಸರ್ ಈಗಿನ ಯುವಕರಿಗೆ ನೀವು ಹೇಳಿದಂತ ಮಾತುಗಳು ಬೇಕು ಸರ್
ಸೂಪರ ಸೂಪರ ಸರ್ 🙏🙏
Sir nimma gnana bandarakke koti ನಮಸ್ಕಾರಗಳು🙏🙏
Fantastic way of explained, great man in the judicial area.
ಸರ್ ನಿಮ್ಮ ಮಾತು ಕೇಳುತ್ತಿದ್ದರೆ ಇನ್ನು ಕೇಳಬೇಕು ಅನಿಸುತ್ತದೆ ವೇದ ಮತ್ತು ಪುರಾಣಗಳನ್ನು ತಿಳಿದುಕೊಂಡಿರುವ ನಿಮ್ಮಂತವರು ನ್ಯಾಯಾಧೀಶ ರಾದರೆ ನಮ್ಮ ಸಮಾಜದಲ್ಲಿ ತಿಳುವಳಿಕೆ ಮಾಡುವುದು
ನಿಮ್ಮ ಮಾತು ಸತ್ಯ ಮತ್ತು ನಿತ್ಯ 😊
ಶರಣು ಶರಣಾರ್ಥಿ ಗುರುಗಳೇ
ಅದ್ಭುತವಾದ ಮಾತು ಸರ್
Respected sir, I am a retired solider, I heartily selute you sir..
ಮೇಧಾವಿ ನ್ಯಾಯಧೀಶರು 🙏🙏🙏
Real meaning of Lord's darshan explained in a beautiful way, sir! Glad that I could hear your speech today. We need more judges like you.
ಜ್ಞಾನ ದೀವಿಗೆ ಹೊತ್ತಿಸಿ ಬೇಳಗಿದ್ದಕ್ಕೆ 🙏🙏🙏
Nimage nanna koti koti namanagalu
ಅದ್ಬುತವಾದ ಸಂದೇಶ ಸರ್
ಅದ್ಭುತ ಗುರುಗಳೇ ನಿಮ್ಮ ಮಾತು
Super preaching honour about Indira, Varuna and Krishna thank you honour
Great,great sir your knowledge,dhanyavdagalu.
ಸರ್ ಜ್ಞಾನ ಅದ್ಭುತವಾಗಿದೆ, ನಿಮ್ಮನ್ನು ಹೇಗೆ ಗೌರವಿಸಬೇಕೆಂದು ನನಗೆ ತಿಳಿದಿಲ್ಲ 🙏🙏🙏
Really superb sir
Namaste sir Hare srinivasa nimma mathu kelta idre keltane irona annisathe
Good knowledge, to be used for good judgements.
ಸೂಪರ್ ಸರ್ ನೀವು
THUMBA ADBHUTHVAGIDE SIR. DHANYAVAADAGALU.
ನಿಮ್ಮ ಮಾತುಗಳನ್ನು ಕೇಳುವುದು ತುಂಬಾ ಸಂತೋಷ ವಾಗುತ್ತದೆ
Gurgale you are super,
Jai bharat
How greatful ....the people of Karnataka
IN THE GALAXY OF JUDICIARY, YOU ARE LIKE A TWINKLING STAR. YOU ARE NOT ONLY A JUDGE BUT A TEACHER, PHILOSOPHER AND A LAYMAN’s GUIDE. A REAL SON OF BHARATH MATHA.
Supper❤❤❤❤❤
He is more practical. Great
hatsup sir to ur knowledge & simplicity.
A man like u should become the prime minister of India because you have good thinking on human being very great sir
ಸೂಪರ್
ವಾಟ್ a ಇಂಟಲಿಜೆಂಟ್ judge
This judge is giving lots of knowledge for us brother.. ❤
ಖಂಡಿತ 🎉
ಅದಕ್ಕೆ ಇರಬೇಕು ಅವರು ಆ ಉನ್ನತ ಸ್ಥಾನ ದಲ್ಲಿ ಇರೋದು 😊
What a ಅಲ್ಲ what an. AEIOE ಪದಗಳ ಹಿಂದೆ an ಬರುತ್ತೆ
What a. ಅಲ್ಲ what an
ನೀವುಗಳು ಪ್ರಜಾಕೀಯಕ್ಕೆ ಬರ್ಬೇಕು ಸರ್ ❤
❤ super Thanks 🙏👍👍🙏🙏🙏
What a example Sir 🙏🙏
Love you sir.... you are a great.. 👌👌👌