Full ವೈರಲ್ ಆಗಿದ್ದ ಕರ್ನಾಟಕದ ಹೈ ಕೋರ್ಟ್ JUDGE ಗೆ ಇದೆಂತಾ ಸಂಕಷ್ಟ..? | Judge V Shrishananda News

Поделиться
HTML-код
  • Опубликовано: 23 янв 2025

Комментарии • 2,6 тыс.

  • @manjunatharajeurs6103
    @manjunatharajeurs6103 4 месяца назад +428

    ಅತ್ಯುತ್ತಮ ಕನ್ನಡ ಮೂಲದ ನ್ಯಾಯಾಧೀಶರು. ಇವರಿಗೆ ನಮ್ಮ ಬೆಂಬಲ ಸದಾ ❤

    • @niranjanahg
      @niranjanahg 4 месяца назад

      ತೊಟ್ಟಿ ನ್ಯಾಯಾಧೀಶ ಅದಕ್ಕೆ ಸುಪ್ರೀಂ ಕೋರ್ಟ್ ಖಂಡನೆ ಮಾಡುವುದು

  • @basvarajb2585
    @basvarajb2585 4 месяца назад +165

    ನ್ಯಾಯಾಧೀಶರಿಗೆ ನನ್ನ ಬೆಂಬಲವಿದೆ ಜೈ ಕರ್ನಾಟಕ❤❤❤

  • @RamakrishnaRamakrishna-ni6ei
    @RamakrishnaRamakrishna-ni6ei 4 месяца назад +114

    ಬಹಳ ಅದ್ಭುತವಾಗಿ ಹೇಳಿದ್ದೀರಿ ಸಹೋದರ ಆ ಲಾಯರು ಬಹಳ ಒಳ್ಳೆಯವರು ಅವರ ಮಾತುಗಳನ್ನು ನಾನು ಕೇಳುತ್ತಿರುತ್ತೇನೆ ಏನೋ ಬಾಯಿ ತಪ್ಪಿದ ಅವರಿಗೆ ಆ ಮಾತು ಬಂದಿದೆ ಅವರು ಬಹಳ ಒಳ್ಳೆಯವರು

    • @RajRaj-jo8gc
      @RajRaj-jo8gc 4 месяца назад

      ಇರೋ ವಿಚಾರ ಹೇಳಿದ್ದು.. ಬಾಯಿತಪ್ಪೆ ಇಲ್ಲ.. ಮುಸ್ಲಿಮರ ಉಪಟಳ ಎಲ್ಲರಿಗೂ ಗೊತ್ತು ನಾವೇ ಸಹಜವಾಗಿ ಅನ್ನಲ್ವಾ.. ಹಾಗೆ ಇರೋ ವಿಚಾರ ಹೇಳಿದ್ದು ಹಾಗಾದ್ರೆ ಅಲ್ಲಿ ಸ್ವಚ್ಛತೆ.. ಆಟೋ ನಿಯಮ ಕಾನೂನು ಎಲ್ಲಿದೆ..

    • @Anthony97y
      @Anthony97y 9 дней назад

      SO very nice Explain this subject I saport this

  • @ManjunathkChavhan
    @ManjunathkChavhan 4 месяца назад +49

    ನಿಜ sir ನಿಮ್ಮ ಪ್ರತಿಯೊಂದು ಅನಿಸಿಕೆ, ಅಭಿಪ್ರಾಯ ತುಂಬಾ ಚೆನ್ನಾಗಿದೆ, srishananda ಜಡ್ಜ್ sir ನಮ್ಮ ಕಣ್ಣಿಗೆ ಕಾಣುವ ನಿಜವಾದ ದೇವರು ಅವರು ಅವರ ಪ್ರತಿಯೊಂದು video ನೋಡಿದ್ದೇನೆ, ಆದರೆ ಇಂತಹ ಒಳ್ಳೆಯವರಿಗೆ ಇದು ಕಾಲ ಅಲ್ಲ ಅನ್ನೋದು ಪೃವ್ ಆಯಿತು 👏🏻👏🏻

  • @mmallikarjuna7502
    @mmallikarjuna7502 3 месяца назад +21

    ಅಣ್ಣಾ ನೀವು ತುಂಬಾ ಚೆನ್ನಾಗಿ ಮಾಡ್ತೀಯಾ, ಇದು ಸಾಮಾಜಿಕ ಕಳಕಳಿಯ ವಿಷಯ, ಮುಂದುವರಿಸಿ ಜೈ ಕರ್ನಾಟಕ ಜೈ ಶ್ರೀ ರಾಮ್

  • @nagarajsuryamodjikejai5937
    @nagarajsuryamodjikejai5937 4 месяца назад +179

    ಥ್ಯಾಂಕ್ಸ್ ಸರ್ ನಿಮ್ಮ ಅನಿಸಿಕೆಗೆ ಜಡ್ಜ್ ಸಾಹೇಬರ ಮಾತುಗಳಲ್ಲಿ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳಷ್ಟು ಇವೆ ಜೈಭೀಮ್ ಜೈ ಅಂಬೇಡ್ಕರ್

  • @tulasigerigoudapatil7408
    @tulasigerigoudapatil7408 4 месяца назад +233

    ❤ಅಣ್ಣಾ ನೀವು ತುಂಬಾ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ನಿಮಗೆ ಧನ್ಯವಾದಗಳು.

    • @NLalitha-vb5jv
      @NLalitha-vb5jv 4 месяца назад +1

      This is only comparisoneven in this case that goripslta not at all involved. In mysore one shantinagar is also cald ------- because majority of muslims r living there so y commenting on goripslya

    • @niranjanahg
      @niranjanahg 4 месяца назад

      ಎಂತಹ ಒಂದು ವರ್ಗದ ಪರವಾಗಿ ಮಾತನಾಡುವ ಅಯೋಗ್ಯ ಜಡ್ಜ್ಗಳು ಸಮಾಜಕ್ಕೆ ಬೇಕಿಲ್ಲ

  • @user-lingaraju1984
    @user-lingaraju1984 4 месяца назад +249

    ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ತುಂಬಾ ಚೆನ್ನಾಗಿ ತಿಳುವಳಿಕೆಯುಳ್ಳ ನ್ಯಾಯಮೂರ್ತಿಗಳು 🙏🙏🙏🙏🙏

    • @RajashekarBs-e6c
      @RajashekarBs-e6c 4 месяца назад

      ಪ್ರಸಾರವಾಗುತ್ತದೆ ಅಂತ ಗೊತ್ತಿದ್ದೇ ಈ ರೀತಿ ಡೈಲಾಗ್ ಹೇಳಿರೋದು.ಇದು ಅವಿವೇಕವಲ್ಲದೆ ಇನ್ನೇನು.ಅಥವಾ ಕೇಂದ್ರ ಸರ್ಕಾರ ಇನ್ಟದ್ದಕ್ಕೆ ಪ್ರಮೋಷನ್ ಕೊಡುತ್ತೆ ಆಂತಲಾ. ನ್ಯಾಯಾಧೀಶರು ಜಾಗರೂಕರಾಗಿರಬೇಕು ಮಾತನಾಡುವಾಗ.ಇದು ಅಸಂಬದ್ಧ ಪ್ರಲಾಪ.ಕೇಸ್ ಗೆ ಸಂಬಂಧ ಪಟ್ಟಿದ್ದಲ್ಲ.

    • @ShivaShankar-rj4rg
      @ShivaShankar-rj4rg 4 месяца назад +1

      Then what made him talk like that?

    • @RajashekarBs-e6c
      @RajashekarBs-e6c 4 месяца назад +1

      @@ShivaShankar-rj4rg media , popularity makes any person throw his tongue.

    • @ShivaShankar-rj4rg
      @ShivaShankar-rj4rg 4 месяца назад

      @@RajashekarBs-e6c But he is a judge and should be guiding the people.

    • @RajashekarBs-e6c
      @RajashekarBs-e6c 4 месяца назад

      @@ShivaShankar-rj4rg he has no business to talk anything irrelevant to case. Judges can't be right wing or left wing .

  • @bhagyammagvgvb
    @bhagyammagvgvb 3 месяца назад +19

    ನ್ಯಾಯಯುತವಾಗಿ , ಹಂಚಿಕೊಳ್ಳುವುದು ಅಂದರೆ ಇದೇ ವಿಡಿಯೋ. ನಿಮಗೆ ಧನ್ಯವಾದಗಳು

  • @honnappagowda4328
    @honnappagowda4328 4 месяца назад +24

    ನಿಜ ತಿಳಿಸಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು 🙏

  • @VeerappaMudagoudar
    @VeerappaMudagoudar 4 месяца назад +214

    ಉತ್ತಮ ನ್ಯಾಯಾದೀಶರು ಅವ್ರು. ತುಂಬಾ ಉತ್ತಮ ವಿಶ್ಲೇಷಣೆ ನಿಮ್ಮದು..🎉🎉

  • @delevenkannada
    @delevenkannada 4 месяца назад +103

    ನೀವು ಈ ವಿಚಾರ ಮಾತಾಡಿದ್ದು ತುಂಬಾ ಖುಷಿ ಆಯ್ತು . ❤

  • @prasadrv7195
    @prasadrv7195 4 месяца назад +40

    Justice Shreeshananda swamy, we love your advices and judgements. Namaskaragalu.

  • @kumudinimanjunath1108
    @kumudinimanjunath1108 4 месяца назад +10

    ತುಂಬಾ ಚೆನ್ನಾಗಿ ಹೇಳಿದ್ರಿ ಸರ್. ನ್ಯಾಯಾಧೀಶರಿಗೆ ಸದಾ ನಮ್ಮ ಬೆಂಬಲ

  • @RAMESHBarki-v8i
    @RAMESHBarki-v8i 4 месяца назад +35

    ನಮ್ಮ ಪ್ರೀತಿಯ ನ್ಯಾಯಮೂರ್ತಿ ಇವರಿಗೆ ಸದಾ ಜನಪ್ರೀತಿಯ ಬೆಂಬಲ... ❤❤❤❤ ದೇವ ಮಂದಿರದಲ್ಲಿ ದೇವರ ರೂಪದಲ್ಲಿ ಕಾಣುವ ಈ ದೇವರನ್ನು ಎಲ್ಲರೂ ಪ್ರೀತಿಯಿಂದ ಕಾಣೋಣ❤❤❤ " ಜ್ಞಾನದ ಬೆಳಕು ನೀಡುವ ಈ ಜ್ಯೋತಿಗೆ" ಎಲ್ಲಾ ಈ ಮನುಜ ಕುಲವು ಸದಾ...ಗೌರವವನ್ನು ನೀಡೋಣ❤❤❤❤

  • @RaviKumar-r7h
    @RaviKumar-r7h 4 месяца назад +49

    ಸೂಪರ್ ಬ್ರದರ್ ಸಮಾಧಾನವಾಗಿ ಕೇಳ್ದ್ರೆ ಯೂಲ್ರಿಗೂ ಅರ್ಥ ಹಾಗುತ್ತೆ 👍🤝💐

  • @pradeepkumarkoot5622
    @pradeepkumarkoot5622 4 месяца назад +980

    ಹೌದು ನಾವು ಕನ್ನಡಿಗರು ಇಂತಹ ಒಳ್ಳೆಯ ನ್ಯಾಯಾಧೀಶರ ಬೆಂಬಲಕ್ಕೆ ನಿಲ್ಲಬೇಕು

    • @basava8177
      @basava8177 4 месяца назад

      ಅವರು ಯಾರಾದರೂ ಹಿಂದಿಯವರಿಗೆ ಬಯ್ದಿದ್ದರೆ ಬೆಂಬಲಕ್ಕೆ ನಿಲ್ಲುತ್ತಿದ್ದರು ಆದರೆ ಜಡ್ಜ್ ಬಯ್ದಿದ್ದು ಕನ್ನಡ ವಸೂಲಿ ವೇದಿಕೆಯ ಅಪ್ಪಂದಿರಿಗೆ. So no support from ಕೆಂಪು ಹಳದಿ ಪುಟ್ಪೋಸಿ ಗ್ಯಾಂಗ್.

    • @yathishkrishna.skrishna4578
      @yathishkrishna.skrishna4578 4 месяца назад

      ಹೌದು ಸರ್ ಅವರು ಹೇಳಿದ್ರಲ್ಲಿ ಎನು ತಪ್ಪಿಲ್ಲ
      ಮುಸಲ್ಮಾನರ ಹವಳಿ ನಮ್ಮ ನಾಡಿನ ಸುತ್ತೆಲ್ಲಾ ಇದೆ, ಅವರಿಗೆ ನಮ್ಮ ನಾಡಿನ ನೆಲ ಭಾಷೆ ನೀರು ಗಾಳಿ ಕೆಲಸದ ಬಗ್ಗೆ ಗೌರವನೆ ಇಲ್ಲದರೀತಿಲಿ ವರ್ತನೆ ಮಾಡೊದ್ನ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು.

    • @parthasarathir2990
      @parthasarathir2990 4 месяца назад +10

      Jedge is very great person
      🙏🙏🙏🙏🙏

    • @VGBGI
      @VGBGI 4 месяца назад +19

      ಇವರು ಒಳ್ಳೆಯ ನ್ಯಾಯ ವಾದಿಗಳು. ಇವರು ಸತ್ಯ ನೇರ ನಿಷ್ಠ judge. ಇವರಿಂದ ಸಮಾಜ ದೇಶ ನ್ಯಾಯಾ0ಗ ಕಲಿಯುವುದು ಬಹಳ ಇದೇ. ಇಂತಹ judges ಬೇಕು.

    • @southindianfoods8525
      @southindianfoods8525 4 месяца назад +11

      Yes Jedge is great, i support jedge

  • @shivaraj.h.knaidu6161
    @shivaraj.h.knaidu6161 4 месяца назад +343

    ನ್ಯಾಯಾಧೀಶರು ಇರುವ ವಾಸ್ತವವನ್ನು ತಿಳಿಸಿದ್ದಾರೆ, ನ್ಯಾಯಾಧೀಶರಿಗೆ ನಮ್ಮ ಬೆಂಬಲವಿದೆ

    • @prakashnaik9040
      @prakashnaik9040 4 месяца назад

      ನಿಮ್ಮ ಪಕ್ಷದ ಟಿಕೆಟ್ ಕೊಡ್ಸಿ ಎಲೆಕ್ಷನ್ ನಿಲ್ಲಿಸಿ

    • @kalcharlaxminarayanbhat1276
      @kalcharlaxminarayanbhat1276 4 месяца назад +1

      ​@@prakashnaik9040 Sir why Politics

    • @prakashnaik9040
      @prakashnaik9040 4 месяца назад

      @@kalcharlaxminarayanbhat1276 Those who are doing this only for politics for thier party, should understand the sanctity of our Constitution. We know the infiltrations are being made of such elements in every organs of our Democracy, they are spreading hatredness for thier party political gain.

  • @spc7216
    @spc7216 4 месяца назад +11

    ಬಹಳ ಚೆನ್ನಾಗಿ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ನೀವು ಹೇಳಿದ್ದು ನಮಗೆ ಬಹಳ ಸಂತೋಷವಾಯಿತು

  • @shashikalapawashe9138
    @shashikalapawashe9138 4 месяца назад +13

    ತಿಳಿಸಿ ಹೇಳುವ ವಿಷಯ ವಿಧಾನ ತುಂಬಾ ಚೆನ್ನಾಗಿದೆ.

  • @dhananjaybhandi9932
    @dhananjaybhandi9932 4 месяца назад +390

    ಶ್ರೀಶಾನಂದರು ಒಳ್ಳೆಯ ನ್ಯಾಯಾಧೀಶರು.

    • @niranjanahg
      @niranjanahg 4 месяца назад

      ಒಂದು ಧರ್ಮದ ಪರವಾಗಿ ಮಾತನಾಡುವ ಅಯೋಗ್ಯ ಜಡ್ಜ್ಗಳು ಸಮಾಜಕ್ಕೆ ಬೇಕಾಗಿಲ್ಲ

  • @lokeshgowda7514
    @lokeshgowda7514 4 месяца назад +101

    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ಸರ್ ಯುವರ್ ಗ್ರೇಟ್❤

  • @kowshikmd
    @kowshikmd 4 месяца назад +39

    ನಿಮ್ಮ ವಿಶ್ಲೇಷಣೆ ಅಧ್ಭುತ. ಹಾಗೂ ಬ್ರಾಹ್ಮಣ ವಿರೋಧಿ ಗಳಿಗೆ ನೀವು ಕೊಟ್ಟಿರುವ ಉತ್ತರ ಪ್ರಜ್ಞಾ ಪೂರ್ವಕವಾಗಿದೆ.
    ನಿಮಗೆ ನನ್ನದೊಂದು saluote... 👌🏻🙏🏻

  • @premapm8760
    @premapm8760 4 месяца назад +17

    🙏🙏🙏 ಹೌದು ಸರ್ ಒಳ್ಳೆಯ ವಿವರಣೆ, ಲಾಯರ್ ಮೇಡಂ ಪಾಝಿಟಿವ್ ಆಗಿ ತಿಳಿದು ಜಡ್ಜ್ ಸಾಹೇಬರಿಗೆ ಬೆಂಬಲಿಸ್ಬೇಕು, ದೇವರು ಮನಸ್ಸು ಕೊಡಲಿ

  • @nageshrangappa529
    @nageshrangappa529 3 месяца назад +11

    ಒಳ್ಳೆಯ ಸಮಾಜ ಸುಧಾರಕ ನ್ಯಾಯದೀಶ ರು 🙏🙏🙏

  • @prashanthacharya6816
    @prashanthacharya6816 4 месяца назад +18

    ಒಳ್ಳೆಯವರಿಗೆ ಈ ಕಾಲದಲ್ಲಿ ಬೆಲೆ ಇಲ್ಲ,,,, ಜಡ್ಜ್ ರವರ ಮಾತುಗಳನ್ನು ಮನಸಿಟ್ಟು ಕೇಳಿದರೆ ಎಷ್ಟೋ ಜನ ಒಳ್ಳೆಯವರು ಆಗಲು ಸಾಧ್ಯವಿದೆ,,,,,ನಮಗೂ ಅನುಭವ ತುಂಬಾನೇ ಬರುತ್ತೆ,,,, ಪ್ರತಿಯೊಂದು ವೀಡಿಯೋಸ್ ತಪ್ಪದೇ ನೋಡ್ತೀನಿ,,,, ನನ್ನ ಜೀವನದಲ್ಲಿ ತುಂಬಾನೇ ಪರಿವರ್ತನೆ ಕಾಣಬಹುದು,,,, ಅವರಿಗೆ ನನ್ನ ಸಾಷ್ಟ0ಗ ಪ್ರಣಾಮಗಳು 🙏🙏🙏🙏

  • @indirapandit1088
    @indirapandit1088 4 месяца назад +198

    ನ್ಯಾಯಾದೀಶರಿಗೆ ನಮ್ಮ ಬೆಂಬಲವಿದೆ ಶುಭವಾಗಲಿ.

  • @mysteriousHands_MPS
    @mysteriousHands_MPS 4 месяца назад +48

    ನಿಮ್ಮ ಅನಿಸಿಕೆಗೆ ಜಯವಾಗಲಿ. ಜೈ ಸನಾತನ

  • @scpujarpujar5226
    @scpujarpujar5226 4 месяца назад +6

    Excellent speech ಅಣ್ಣಾ ನಿಮ್ಮಂತವರು ಬೇಕು ಈ ದೇಶಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏

  • @Rameshpunyachandra
    @Rameshpunyachandra 4 месяца назад +4

    ಅತ್ಯುತ್ತಮ ಕನ್ನಡ ಮೂಲದ ನ್ಯಾಯಾಧೀಶರು. ಇವರಿಗೆ ನಮ್ಮ ಬೆಂಬಲ ಸದಾ

  • @krishnamurthybv9455
    @krishnamurthybv9455 4 месяца назад +45

    Srishananda is genuine sincere judge. Public should support him

  • @basavarajuym6827
    @basavarajuym6827 4 месяца назад +67

    ಚಂದನ್ ಅವರಿಗೆ ನೀವು ಹೇಳಿದಂತ ವಿಶ್ಲೇಷಣೆಗೆ ಧನ್ಯವಾದಗಳು ಸತ್ಯಕ್ಕೆ ನ್ಯಾಯಕ್ಕೆ ಬೆಲೆ ಕೊಡಿ ನ್ಯಾಯದೇವತೆ ಸ್ಥಾನದಲ್ಲಿ ಕುಳಿತುಕೊಂಡು ಒಳ್ಳೆ ಸಂದೇಶ ಕೊಟ್ಟಿದ್ದಾರೆ ನಾವು ಮಾನವರು ಮಾನವೀಯತೆಗೆ ಬೆಲೆ ಕೊಡಬೇಕು ಸತ್ಯ ಸತ್ಯತೆ ಗೆ ಜಯವಾಗಲಿ ಧನ್ಯವಾದಗಳು

  • @HarishP-r8b
    @HarishP-r8b 4 месяца назад +215

    I support justice sir

    • @shaw071
      @shaw071 4 месяца назад +4

      You support justice by if you talk nonsense sitting on that prestigious seat with sanghi chaddi mindset targeting a particular community and calling the area as Pakistan supreme court with 5 sitting judges have taken suo moto case against this judge for talking utter nonsense court runs on constitution not on bullshit talking whatever that comes in his mind...Shame on people like you for supporting his act law maker cannot talk nonsense like this hats off to supreme court to rib this crap from top to bottom.

    • @focusmind6813
      @focusmind6813 3 месяца назад

      @@shaw071talibani mulla spotted

  • @manchegowda9276
    @manchegowda9276 Месяц назад +3

    ತುಂಬಾ ತುಂಬಾ ಚನ್ನಾಗಿ ಮಾತಾಡಿ ದ್ದೀರೀ ಸರ್

  • @sreenivasbabubabu8847
    @sreenivasbabubabu8847 3 месяца назад +5

    ಬಹಳ ಒಳ್ಳೆಯ ವಿಶ್ಲೇಷಣೆ ಕೊಟ್ಟಿದ್ದೀರಿ ಬ್ರದರ್.

  • @kartknaik9218
    @kartknaik9218 4 месяца назад +114

    ನಾನು ಜಡ್ಜ ಸಾಹೇಬರಿಂದ ಮಾಹಿತಿ ಯಿಂದ ನನಗಂತೂ ಜ್ಞಾನ, ಬಂದಿದೆ

  • @balasundara9704
    @balasundara9704 4 месяца назад +160

    ಇಂಥಹ ಜಡ್ಜ್ ಗಳು ಈ ಸಮಾಜಕ್ಕೆ ಬೇಕು ಇವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ 🙏🙏

    • @niranjanahg
      @niranjanahg 4 месяца назад

      ಇಂಥಹ ಬಿಜೆಪಿ ಪರ ಮಾತದುವ ಜಡ್ಜ್ ಬೇಡ ನ್ಯಾಯದ ಪರ ಮಠಸುವವರು ಬೇಕು ಜಾತಿ ಧರ್ಮದ ಬಗ್ಗೆ ಮಾತಾಡುವ ಅಯೋಗ್ಯ ಜಡ್ಜ್ಗಳು ಬೇಡ

  • @denisdsouza4376
    @denisdsouza4376 4 месяца назад +38

    ಕನ್ನಡ ತುಂಬಾ ಚೆನ್ನಾಗಿ ಮಾತನಾಡುತೀರಿ ಮತ್ತು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು 👏

    • @ananthbhat6563
      @ananthbhat6563 4 месяца назад

      ಶಾಸಕಾಂಗ ಅನ್ನಬೇಕು.. ಶಾಶ ಕಾಂಗ ಅಲ್ಲ

  • @rameshdc1947
    @rameshdc1947 4 месяца назад +4

    ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು

  • @srinivasachar6704
    @srinivasachar6704 3 месяца назад +5

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಸರ್ ಧನ್ಯವಾದಗಳು ಸರ್

  • @deshabhakta
    @deshabhakta 4 месяца назад +305

    ಜಡ್ಜ್ ಹೇಳಿರುವುದು ಗೋರಿಪಾಳ್ಯದಲ್ಲಿ ಯಾಕೆ ಕಾನೂನು ಪಾಲನೆ ಆಗುತ್ತಿಲ್ಲ ಅದೇನು ಪಾಕಿಸ್ತಾನದಲ್ಲಿ ಇದೆಯೇ ಅಂದರೆ ಅದು ಕೂಡ ಭಾರತದ ಭಾಗ ಹಾಗಾಗಿ ಅಲ್ಲಿಯೂ ನಮ್ಮ ಕಾನೂನು ಪಾಲನೆ ಆಗಬೇಕು ಎಂದು ಅವರ ಅರ್ಥ ಎಂದು ನನಗೆ ಅನಿಸುತ್ತದೆ

    • @veerappadevaru3574
      @veerappadevaru3574 4 месяца назад +22

      ನಮಗೆ ಸರಿ ಇದೆ.. ಸುಪ್ರೀಂ.. ಒಂದೊಂದು ಅಕ್ಷರ ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು

    • @vittalpr6737
      @vittalpr6737 4 месяца назад +12

      I like this judge

    • @prakashupadhya9928
      @prakashupadhya9928 4 месяца назад +10

      100% sir correct 🙏

    • @yogaforhealthylife7817
      @yogaforhealthylife7817 4 месяца назад +11

      100./.good judge

    • @bannappagundappanavar5844
      @bannappagundappanavar5844 4 месяца назад +11

      ಈ ನ್ಯಾಯಾಧೀಶರ, ಬಗ್ಗೆ, ಒಂದೇ ಒಂದು, ಅವರ ಅಹವಾಲು ಕೇಳಿದ್ದೆ,ನನಗೆ ಅನಿಸಿದ ಮಟ್ಟಿಗೆ ಅವರದು ಯಾವುದೇ ತಪ್ಪು ಇದ್ದಿರಲಿಕ್ಕಿಲ್ಲ.ಅವರಿಗೆ ಶುಭವಾಗಲಿ.

  • @veereshpr9393
    @veereshpr9393 4 месяца назад +97

    Judge is genuine person.He was speaking the truth . This is simply professional jealous

  • @dundeppabellad5509
    @dundeppabellad5509 4 месяца назад +51

    ಶ್ರೀ ಶಾ ನಂದ ನ್ಯಾಮೂರ್ತಿಗಳಿಂದ ನನಗೆ ಎಷ್ಟೊಂದು ಕಾನೂನು ಸಲಹೆ ಮತ್ತು ಜ್ಞಾನ ಬಂದಿದೆ ಅಂತವರು ಸದಾ ಕಾಲ ಇರಬೇಕು

  • @nidhiacharya1983
    @nidhiacharya1983 2 месяца назад +1

    ನಾನು ಮೊದಲ ಬಾರಿಗೆ ನಿಮ್ಮ ಚಾನಲ್ ನೋಡಿದೆ ತುಂಬಾ ಉತ್ತಮ ವಿಶ್ಲೇಷಣೆ ಧನ್ಯವಾದಗಳು... ಶುಭವಾಗಲಿ ನಿಮಗೆ.

  • @ganeshnayak5066
    @ganeshnayak5066 4 месяца назад +14

    ಸುಪ್ರೀಂ ಕೋರ್ಟ್, ಈ ನ್ಯಾಯಾಧೀಶರು ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂಬುದನ್ನು ಪರಿಗಣಿಸಬೇಕು
    ತುಂಬಾನೇ ಅನುಭವ ಉಳ್ಳವರಾಗಿದ್ದಾರೆ
    ಬಹಳ ಒಳ್ಳೆಯ ನ್ಯಾಯಾಧೀಶರು.

  • @hegderg
    @hegderg 4 месяца назад +113

    ಮುಸಲ್ಮಾನರ ಬಗ್ಗೆ ಯಾರು ಮಾತನಾಡಿದರು ನಮ್ಮ ಸುಪ್ರೀಂಗೆ ಸಿಟ್ಟು ಬರುತ್ತದೆ ಸಾರ್

    • @nshivashankar1533
      @nshivashankar1533 4 месяца назад

      In the same way some Radical talking about our Hindutva at that time why Supreme Court is not questioning to them..??

    • @sameersamshine2302
      @sameersamshine2302 4 месяца назад

      ಹೊ ಹೌದಾ. ಎಲ್ಲಾ ಸೆಗಣಿ ಸಂಘಿ ಮಹಿಮೆ

    • @madhusudana3827
      @madhusudana3827 3 месяца назад

      ​​@@sameersamshine2302sagani thindilla andre samadana agode illa..Italian nayi ge

  • @ChandrappaHN-l1c
    @ChandrappaHN-l1c 4 месяца назад +134

    ಈ ದೇಶದ ನ್ಯಾಯಾಂಗ ವ್ಯವಸ್ಥೆ ಯಾವ ಮಟ್ಟಕ್ಕೆ ಹೋಗಿದೆ. ವಾಸ್ತವ ಸಂಗತಿಯನ್ನು ಮಾತನಾಡುವ ಅವಕಾಶ ನ್ಯಾಯಾಧೀಶರಿಗೆ ಇಲ್ಲಾ ಇದನ್ನು ಸಹ ಈ ದೇಶದ ನೆಲದಲ್ಲೇ ವಿರೋಧಿಸುವುದು, ನ್ಯಾಯಾಂಗ ಯಾವ ಮಟ್ಟಕ್ಕೆ ತಲುಪಿದೆ

    • @sampangiramaiahl2327
      @sampangiramaiahl2327 4 месяца назад +7

      Correct judges thumba careful agi irabeku

    • @bharatibhat7686
      @bharatibhat7686 4 месяца назад

      ಯಾಕೆ? ಅವರು ಸುಳ್ಳು ಹೇಳಿಲ್ಲ... ಸತ್ಯವನ್ನು ಮುಸ್ಲಿಂರಿಗೆ ತಾಗೋಹಂಗೆ ಹೇಳಿದ್ರು ಅಂತ ಇದು ತಪ್ಪು ಅನ್ನಬೇಕಾ? ಇರಬಹುದು ಬಿಡಿ. ಯಾಕಂದ್ರೆ ಈ ದೇಶ ವಿಚಿತ್ರವಾದ ಜಾತ್ಯತೀತ ದೇಶ... ಹಿಂದೂಗಳ ವಿರುದ್ಧವಾಗಿ ಯಾರು ಏನು ಬೇಕಾದ್ರೂ ಹೇಳಬಹುದು.... ಮುಸ್ಲಿಂ ರು ಎಷ್ಟು ಬೇಕಾದ್ರೂ ಕೊಲೆ, ಸುಲಿಗೆ, ಅತ್ಯಾಚಾರ, ಬಾಂಬ್ ಕೇಸ್ ಹೀಗೇ ಏನು ಬೇಕಾದ್ರೂ ಮಾಡಬಹುದು.. ಆದರೆ ಯಾವ್ ವ್ಯಕ್ತಿಯೂ ಅವರ ಬಗ್ಗೆ ಮಾತಾಡಬಾರದು... ಇದು ನಮ್ಮ ಕರ್ನಾಟಕ....​@@sampangiramaiahl2327

  • @gowrikemp2739
    @gowrikemp2739 4 месяца назад +34

    ಇಂಥ ಜಡ್ಜ್ ಸಿಗೋದೇ ಕಡಿಮೆ ಅಂತದರಲ್ಲಿ ಇವರ ಬಗ್ಗೆ ಮಾತಾಡೋ ಯೋಗ್ಯತೆ ಇದೆಯಾ .

  • @savithrammaibhat7539
    @savithrammaibhat7539 26 дней назад +1

    ತುಂಬಾ ಚನ್ನಾಗಿ ಹೇಳಿದಿರಿ ಥ್ಯಾಂಕ್ಸ್ ಸ್ವಾಮಿ

  • @DhareppaHaranalDhareppa
    @DhareppaHaranalDhareppa 3 месяца назад +3

    ಯಾರೂ ಪರಿಪೂರ್ಣ ಇರಲ್ಲಾ ನ್ಯಾಯಾದಿಷರ ಸಮಾಜಮುಖಿ ನಡೆಗೆ ನಮ್ಮ ಬೆಂಬಲ ಇದೆ.ಧನ್ಯವಾದಗಳು ಸರ್

  • @rajashekara1
    @rajashekara1 4 месяца назад +178

    ಅವರು ಮುಸ್ಲಿಂ ಅನ್ನುವ ಪದ ಅನ್ನುವ ಎಲ್ಲೂ ಬಳಸಲೇ ಇಲ್ಲ.

    • @manjunathatk2112
      @manjunathatk2112 4 месяца назад +2

      Yes bro currect..balasale Ella....

    • @AbdulRasheed-nb8kx
      @AbdulRasheed-nb8kx 4 месяца назад

      ನಿಮ್ಮ ಸಂಬಂದಿಕರು ಇದ್ದಾರ? ಗೋರಿಪಾಲ್ಯ ದಲ್ಲಿ ಅಲ್ಲಿನ ಕಾರ್ಪರೇಟರ್ ವಾರ್ಢ್ ಮೆಂಬರು ಯಾರು
      ಕಳ್ಮಕ್ಕಳು ಏನು ಗೊತ್ತಿಲ್ಲ
      ಈ Vloger ಸರಿ ಇಲ್ಲ

    • @AbdulRasheed-nb8kx
      @AbdulRasheed-nb8kx 4 месяца назад

      ಯಾಕಪ್ಪ ಪಾಕಿಸ್ತಾನದ ಜನರಿಗಿಲ್ಲದ ಭಾರತದ ಜನರು ಪಾಕಿಸ್ತಾನ ಬುಡಾಬುಡಾಟಿಕೆ‌ಮಾಡುತ್ತಾರೆ

  • @h.m.maralusiddappa8258
    @h.m.maralusiddappa8258 4 месяца назад +187

    ಒಳ್ಳೆಯವರಿಗೆ ಕಾಲವಿಲ್ಲ ಅನ್ನುದು ಸತ್ಯ

    • @lokeshkshatriya
      @lokeshkshatriya 4 месяца назад +4

      ಒಳ್ಳೆಯವರು ಒಗ್ಗಟ ಇಲ್ಲಾ ಹೇಡಿಗಳು ಸೋಮಾರಿಗಳು ಸ್ವಾರ್ಥಿಗಳು

  • @apekshakubasad702
    @apekshakubasad702 4 месяца назад +68

    ಸರ ಅದ್ಭುತವಾದ ಅತ್ಯಂತ ಸೂಕ್ಷ್ಮಮತಿಗಳಾದ ಜಡ್ಜ ಸಾಹೇಬರ ಬಗ್ಗೆ ತುಂಬಾ ಒಳ್ಳೆಯ ಮಾತಾಡಿದ್ದೀರಿ ಸರ. ಧನ್ಯವಾದಗಳು ಸರ.

    • @niranjanahg
      @niranjanahg 4 месяца назад

      ಅವನು ಒಂದು ವರ್ಗದ ಪರವಾಗಿ ಮಾತನಾಡುವವನು ಜಡ್ಜ್ ಅಲ್ಲ

  • @ashokpatil6715
    @ashokpatil6715 4 месяца назад +4

    Sir ತುಂಬಾ ಧನ್ಯವಾದಗಳು.
    ಸತ್ಯವಾದ ಮಾತು ಗಳನ್ನು ಆಡಿದ್ದೀರಾ.

  • @varunkumarr.h8134
    @varunkumarr.h8134 3 месяца назад +2

    ನ್ಯಾಯಕೆ ನೆಲೆ ಇಲ್ಲ, ಅನ್ಯಾಯಕ್ಕೆ ಕೊನೆ ಇಲ್ಲ, ನ್ಯಾಯಮೂರ್ತಿ ಯವರಿಗೆ ತುಂಬು ಹೃದಯದ ಕೃತಜ್ಞತೆಗಳು

  • @narasimhamurthynarasimhamu8308
    @narasimhamurthynarasimhamu8308 4 месяца назад +116

    ಎರಡು ಪದಗಳು ಅವರ ಮೇಲೆ ಆರೋಪಿಸುವ ಜನರು ಅವರ ಒಳ್ಳೆಯ ನಿಲುವು ನ್ಯಾಯ ವಿಧಾನವನ್ನು ಕೂಡಾ ಗಮನಿಸಬೇಕಿದೆ. ನಾವು ಕಂಡ ನೇರ
    ನಿಲುವಿನ ನ್ಯಾಯಪರ ನ್ಯಾಯಾಧೀಶರಲ್ಲಿ ಮಾನ್ಯರು ಒಬ್ಬರು.

    • @MuraliBalamuralikrishna-q1t
      @MuraliBalamuralikrishna-q1t 4 месяца назад

      Judge anu ellavu alla.avrudu athiyaytu.avrenu teeka atheetaralla.yaro avidyvantradare.kshamisabodu.daddatanavanalla.

    • @narasimhacharyyadagiri1101
      @narasimhacharyyadagiri1101 4 месяца назад

      The words of judge are not understood in proper perspective in the context of which the two words are used. On should understand that each word has got six different meanings, which have to be analysed and interpreted. The six meanings are " artha i.e. real meaning, anartha ie., destructive meaning, which happened in this case, vangyartha ie., jocular meaning, goodartha ie., the deep intention to be interpreted in the total context, dwandartha ie., double meaning, vyatirekartha ie., opposite meaning. It depends upon the individual good, wise wisest knowledge of the concerned. In this context " pakistan means where our police and law machinery including judicial is unable or in capable to prosecute and punish the blatant violators of law. The meaning of undergarments means you know minute details of other person or opposite party just like America CIAand our RAW . The words used are cent percent correct and they are to be interpreted and understood in the proper context as in the above six different meanings of each meaning. As retired judge I do not find that the words are wrong words if taken in total context. This is my personal view with 50 years of experience in judicial department and matters.

  • @VGBGI
    @VGBGI 4 месяца назад +29

    This Judge is excellent. He speaks the ground truth. ಯಾವ ಪ್ರಕರಣವೂ ದಾಖಲಾಗಿಲ್ಲ. ಸರಿಯಾಗಿ verify ಮಾಡಿ ಹೇಳಿ. ಮಾರ್ಗ ಸೂಚಿಸಿ ಬೇರೆ.

  • @SbgGadagjmath
    @SbgGadagjmath 4 месяца назад +87

    ಸುಪ್ರೀಂ ಕೋರ್ಟ್ ಗೆ ಕನ್ನಡ ಅರ್ಥ ಆಗಲ್ಲ ಇವರು ಕನ್ನಡದ ಜಡ್ಜ್

    • @niranjanahg
      @niranjanahg 4 месяца назад

      ಸುಪ್ರೀಂ ಕೋರ್ಟ್ ಈ ನ್ಯಾಯಾಧೀಶರಿಗೆ ಗಲ್ಲಿಗೆ ಏರಿಸಬೇಕು ಅವರು ಸಮಾಜವನ್ನು ಒಡೆದು ಆಳಿದ್ದಾರೆ ಒಂದು ವರ್ಗದ ಪರವಾಗಿ ಮಾತನಾಡಿದ್ದಾರೆ

  • @ranisrinivasrani5707
    @ranisrinivasrani5707 19 дней назад +1

    ಇವರು ನಮ್ಮ ಮೆಚ್ಚಿನ ನ್ಯಾಯಾಧೀಶರು ಇವರಿಗೆ ನಮ್ಮ ಬೆಂಬಲ ಸದಾ ಇರುತ್ತೆ ಸರ್ ❤❤

  • @sureshmuthanna6543
    @sureshmuthanna6543 4 месяца назад +5

    ಇಂತಹ ಮಹಾನ್ ಜ್ಞಾನ ಇರುವ ನ್ಯಾಯಾಧೀಶರು ನಮ್ಮ ನಾಡಿಗೆ ಬೇಕು...

  • @krishnegowdakb9915
    @krishnegowdakb9915 4 месяца назад +26

    ನ್ಯಾಯಾಧೀಶರ ಮಾತುಗಳು ಆ ಸಂದರ್ಭಕ್ಕೆ ಸರಿಯಾಗಿವೆ.❤

  • @rangSwamy-dr9wi
    @rangSwamy-dr9wi 4 месяца назад +62

    ಸತ್ಯ ಯಾವಾಗಲೂ ಸೋಲೋದಿಲ್ಲ. ಸತ್ಯ ಮೇವ ಜಯತೇ....

    • @bharatibhat7686
      @bharatibhat7686 4 месяца назад

      ಇದು ಕರ್ನಾಟಕ, ಈಗ........... ಅಧಿಕಾರದಲ್ಲಿದೆ..

  • @mamthasagarsagar7840
    @mamthasagarsagar7840 4 месяца назад +68

    Judge ಒಳ್ಳೆಯವರು ❤❤❤

  • @venkateshkv7145
    @venkateshkv7145 4 месяца назад +6

    one of the super justices, guru, most intelligent, prompt and directly hitting ...no hidden agenda..... they have comeup by struggling ...the real justice we should be proud of him , i regularly watch his speech, judgement. wow simply wonderful and Role model 100%

  • @Thippeswamy.sSwamy
    @Thippeswamy.sSwamy 4 месяца назад +3

    ತುಂಬಾ ಅದ್ಭುತವಾದ ಮಾತುಗಳನ್ನು ತಿಳಿಸಿದ್ದೀರಾ

  • @Vanamala-ff5es
    @Vanamala-ff5es 4 месяца назад +10

    ನಿಜ ತುಂಬಾ ಅದ್ಭುತವಾದ ಜಡ್ಜ್ ಅವರು ಎಂಥ ಜನಸಾಮಾನ್ಯರಿಗೂ ಸಹ ಒಳ್ಳೆಯ ತಿಳುವಳಿಕೆಯನ್ನು ನೀಡುತ್ತಾರೆ ಅವರ ಉದಾಹರಣೆಗಳು ಎಲ್ಲರಿಗೂ ಅರ್ಥವಾಗುತ್ತದೆ ನನಗಂತೂ ಅವರ ಬಗ್ಗೆ ತುಂಬಾ ಅಭಿಮಾನ ಆದರೆ ನಾನು ಬ್ರಾಹ್ಮಣರಲ್ಲ

  • @MalikMalik-oj8un
    @MalikMalik-oj8un 4 месяца назад +63

    ಕರ್ನಾಟಕದ ನ್ಯಾಯಮೂರ್ತಿಗಳಲ್ಲಿ ತುಂಬಾನೇ ಬೆಸ್ಟ್ ನ್ಯಾಯಮೂರ್ತಿ ಅಂದರೆ ಇವರೇನೇ ಜನಸಾಮಾನ್ಯರು ಕಷ್ಟಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಇಂಥವರಿಗೆ ತುಂಬಾನೇ ಒಳ್ಳೆದಾಗಬೇಕಾಗಿದೆ 🙏🙏

  • @coorgangel...971
    @coorgangel...971 4 месяца назад +109

    Judge is really good hearted person.....nija helbeku andre olled madorna yarigu ista agalla...

    • @francisrodrigues4317
      @francisrodrigues4317 4 месяца назад +6

      Sanghi judge

    • @speedsix4466.
      @speedsix4466. 4 месяца назад

      Nim ammun thullu ​@@francisrodrigues4317

    • @shreyaspandith8626
      @shreyaspandith8626 4 месяца назад +3

      ​@@francisrodrigues4317I know you can't digest the fact. I hope you have sound mental health 😊

    • @francisrodrigues4317
      @francisrodrigues4317 4 месяца назад

      @@shreyaspandith8626
      What truth??
      If someone from your family tomorrow tell that your father someone else...Will you accept???
      Calling our place Pakistan is truth???

    • @francisrodrigues4317
      @francisrodrigues4317 4 месяца назад

      @@shreyaspandith8626
      You are from sick minded organisation rss so depending

  • @mohanvasista5569
    @mohanvasista5569 3 месяца назад +3

    Super explanation.
    Support Justice Shreeshanandaswamy's social concern

  • @Rajashekhar7221
    @Rajashekhar7221 4 месяца назад +17

    ಹಿಂದೂಗಳ ಜಮೀನನ್ನು ಅನ್ಯರಿಗೆ ಮಾರಾಟ ಮಾಡಿದರೆ ಇದೆ ಆಗೋದು ಗುರೂ 🌹🌹🌹🌹🌹👍👍👍👍👍👌👌👌👌👌👌

  • @lalithakrkr7744
    @lalithakrkr7744 4 месяца назад +22

    Sir
    He is most efficient, relavent and most public concerned in delivering justice
    He is rearest of rare personality and most required for present dirty and corrupt society
    We all have to support this great Lord ship
    I will solidly support this lordship

  • @RTPBLR
    @RTPBLR 4 месяца назад +155

    ನಮ್ಮ ಜನ ಹೀಗೇ ಬಿಡಪ್ಪ, ಬದಲಾವಣೆ ಬೇಕು, judge ಸಾಹೇಬ್ರರು ಒಳ್ಳೇ ದಾರಿ ತೋರಿಸ್ತಾ ಇದ್ದಾರಲ್ಲ, ಜೊತೆಗೆ ನ್ಯಾಯ ನೀತಿ ಹೇಳ್ತಾರಲ್ಲ 🙏🏻🙏🏻

  • @AshwathNAshu
    @AshwathNAshu 4 месяца назад +32

    ಇವರು ನಮ್ಮ ಕರ್ನಾಟಕದ ಪ್ರತಿಭವಂತ ನ್ಯಾಯ ದಿಸರು ಇವರಿಗೆ ನಮ್ಮ ಸಪೋರ್ಟ್ ಇರಬೇಕು

  • @hsabhishek
    @hsabhishek 4 месяца назад +1

    I don’t usually add comments, but I loved the way you have explained and the perspective!!

  • @navaragk.s1160
    @navaragk.s1160 4 месяца назад +2

    Good sajetion sir

  • @kittimc8606
    @kittimc8606 4 месяца назад +16

    Good massage
    ನಿಮ್ಮ ವಿಚಾರದಲ್ಲೂ ಹಾಗೆ ಆಗಿದೆ ನೀವು ಸಮಾಜದ ಬಗ್ಗೆ ತುಂಬಾ ಆಸೆ ಇಟ್ಟುಕೊಂಡು ಸಮಾಜಮುಖಿ ಕೆಲಸ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶ ಮಾಡಲು ನಿರ್ಧಾರ ಮಾಡಿದ್ದೀರಿ ಆದರೆ ಮಾನಸಿಕತೆ ಬೇರೇನೆ ಇದೆ

  • @byrappak4533
    @byrappak4533 4 месяца назад +43

    ಸತ್ಯವಂತರಿಗೆ ಇದು ಕಾಲವಲ್ಲವಯ್ಯ. ಸುಪ್ರೀಂ ಕೋರ್ಟ್ ನ ಈ ನಡೆ ಭಾರತೀಯನಾಗಿ ನನಗೆ ತುಂಬಾ ಬೇಸರ ಆಯ್ತು. ಸನ್ಮಾನ್ಯ ಶ್ರೀ ನ್ಯಾಯಾಧೀಶರಾದ ಶ್ರೀಶಾನಂದ ಇವರ ಬೆನ್ನಿಗೆ ಭಾರತೀಯ ಹಿಂದೂ ಧರ್ಮದ ಬಾಂಧವನಾಗಿ ನಾನು ಇರುತ್ತೇನೆ.
    ಜೈ ಹಿಂದ್
    ಭಾರತ್ ಮಾತಾ ಕೀ ಜೈ
    ವಂದೇಮಾತರಂ
    ಜೈ ಶ್ರೀರಾಮ್
    ಹರ ಹರ ಮಹಾದೇವ್
    ಜೈ ಮುರಾರಿ

    • @kaniyaarshamanna
      @kaniyaarshamanna 4 месяца назад

      ಸುಪ್ರೀಂ ಕೋರ್ಟ್ ತಿರುಪತಿ ಲಡ್ಡು ವಿಗೆ ಗೊಮಾಂಸ ಹಾಕಿದ್ದ ಬಗ್ಗೆ suo moto action ತೆಗೆದು ಕೊಳ್ಳು ತ್ತ ದೆ ಯೇ??

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 4 месяца назад +60

    ನೀವು ನಿಜವಾಗಿವು 100ಕ್ಕೆ 100ಸತ್ಯ. ಓಕೆ. ಥ್ಯಾಂಕ್ಸ್ ಬ್ರದರ್.

  • @sowmyamadhusudhan2004
    @sowmyamadhusudhan2004 4 месяца назад +4

    It is a feeling of pride that our society has such knowledgeable people in the position of a judge. It is our duty to pick up the good and not pay attention to the minute things that are spoken. Instead media bloat unnecessary things and ignore the good

  • @sudeshkumar1915
    @sudeshkumar1915 2 месяца назад +1

    ಅತ್ಯುತ್ತಮ ಕನ್ನಡ ಮೂಲದ ನ್ಯಾಯಾಧೀಶರು ಇವರೆಗೆ ನಮ್ಮ ಬೆಂಬಲ ಸದಾ ❤❤❤❤❤

  • @kummivlogs6058
    @kummivlogs6058 4 месяца назад +36

    ನ್ಯಾಯಾಧೀಶರಿಗೆ ನಮ್ಮ ಎಲ್ಲಾ ಸಪೋರ್ಟ್ ಇದ್ದೇ ಇರುತ್ತೆ

  • @vasanthakumar6270
    @vasanthakumar6270 4 месяца назад +15

    ❤❤ ಸರಿಯಾದ ಮಾಹಿತಿ ಕೊಟ್ಟಿದ್ದೀರಿ.
    ಧನ್ಯವಾದಗಳು.

  • @GiriGowda-n3y
    @GiriGowda-n3y 4 месяца назад +34

    ಸುಪ್ರೀಂ ಕೋರ್ಟ್ ನವರೆ ಬಂದು ಆ ಜಾಗನ ಸಮೀಕ್ಷೆ ಮಾಡಿ.

  • @shivayogikulkarni4973
    @shivayogikulkarni4973 4 месяца назад +1

    Dhanyawadagalu sir

    • @nallurahallivmanjunath
      @nallurahallivmanjunath 4 месяца назад

      ACP ಚಂದನ್ ಅವರನ್ನು ಕಳಿಸಬೇಕು 😅

  • @girishvaramballi6860
    @girishvaramballi6860 Месяц назад +1

    ಉತ್ತಮ ನ್ಯಾಯಮೂರ್ತಿಗಳು ಸರ್

  • @ShivaprasadPrasad-m3o
    @ShivaprasadPrasad-m3o 4 месяца назад +52

    ಇದಿದ್ದು ಇದ್ದಹಾಗೆ ಹೇಳಿದ್ದಾರೆ

  • @SureshVM-c7x
    @SureshVM-c7x 4 месяца назад +10

    🙏ಧನ್ಯವಾದಗಳುಸರ್. ಅಂತಹ ನ್ಯಾಯಧೀಶರ ಅವಶ್ಯಕತೆ ಖಂಡಿತ ಇದೆ.

  • @sharadramesh6679
    @sharadramesh6679 4 месяца назад +17

    Honest judge ....
    Jai Shreeshananda judgege jayavagali.
    🎉🎉🎉
    Suprime court judge yara kai gombeyagadirali.

  • @psnrimalanrimala278
    @psnrimalanrimala278 2 месяца назад

    ...True...U said in Assembly.. precious Time is Wasted.. U put the facts analytic way.. JAI for your future videos. TY ..Chandan...👍

  • @vittalpoojary9826
    @vittalpoojary9826 4 месяца назад +1

    Jai newz alart
    Hats off you

  • @niranjanrgowda9796
    @niranjanrgowda9796 4 месяца назад +48

    Judge is good and great person

  • @sampreetakb3427
    @sampreetakb3427 4 месяца назад +25

    ಅವರು ಏನು ತಪ್ಪು ಮಾಡಿಲ್ಲ, ನಾವು ನ್ಯಾಯದೀಶರ ಪರವಾಗಿ ಇರ್ತೀನಿ 👍

  • @unknownuser00112
    @unknownuser00112 4 месяца назад +15

    We have to support high court judge.

  • @ganganagudpatil2713
    @ganganagudpatil2713 4 месяца назад +1

    ❤❤❤❤super Speech Anna 💐

  • @govindarajudm325
    @govindarajudm325 Месяц назад

    ನ್ಯಾಯಾಲಯದ ಲೈವ್ ನೊಂದ ಸಾಕಷ್ಟು ಜನರಿಗೆ ಅನುಕೂಲ ಹಾಗ್ತಿದೆ ಮುಂದೇನು ಇದೇ ರೀತಿ ಮುಂದುವರಿಯಲಿ

  • @gopalaraomadhusudan3093
    @gopalaraomadhusudan3093 4 месяца назад +153

    ಜಡ್ಜ್ ಹೇಳಿರುವುದು ಸರಿಯಾಗೇ ಇದೆ

    • @abdulaleem6689
      @abdulaleem6689 4 месяца назад +4

      Awara Tun_ _ _ Wonla

    • @sureshbiradar6738
      @sureshbiradar6738 4 месяца назад

      Ninu turka alwa ninu yardadru mand tunne unnu​@@abdulaleem6689

    • @sampangiramaiahl2327
      @sampangiramaiahl2327 4 месяца назад +5

      Idhakkella taley kedisikollabaradu

    • @FinanceWizard-gx8gv
      @FinanceWizard-gx8gv 4 месяца назад +7

      @@abdulaleem6689nin amman halala maddordu tunne unnu

    • @abdulaleem6689
      @abdulaleem6689 4 месяца назад +1

      @@FinanceWizard-gx8gv Ninu Munji tunneyanna ninna BAAE tumba ittokondu wonnu

  • @uma286
    @uma286 4 месяца назад +13

    Honorable high court judge shri .V.Srishananda Sir is a very good person and judge it is not a big issue spoken by him. Supreme Court has to ignore it nothing lie in his words he told the real situation I support him in this issue. god give him victory and peace of mind to him .

  • @nagarajsk6554
    @nagarajsk6554 4 месяца назад +38

    Super Brother our judge is 👍

    • @mahammadharis2042
      @mahammadharis2042 4 месяца назад

      🐷🐷🐷🐷🐷🐷🐷Judge

    • @DarshanH-fw9eh
      @DarshanH-fw9eh 4 месяца назад

      ​@@mahammadharis2042ನಿನ್ನ ಬರ್ಬಾದ್ ಪಾಪಿಸ್ಥಾನಕ್ಕೆ ಹೋಗೊ 🐷

  • @jyothiguru-f2n
    @jyothiguru-f2n 3 месяца назад

    Thank you guru , 👏👏👍🏻👍🏻superb episode and very informative..

  • @karanshivappa5060
    @karanshivappa5060 3 месяца назад

    i have observed both high court hearing and your explanation ... you are correct... superb keep going on...