🙏🙏ಮಾನವ ರೂಪದಲ್ಲಿ ಬಂದ ದೇವರು 👏👏👏ನ್ಯಾಯ ಅನ್ಯಾಯದ ಬಗ್ಗೆ ಸ್ಪಷ್ಟವಾಗಿ ತಿಳಿದ ಮೇಲೂ ಕೇವಲ ಹಿತವಚನ ಹೇಳಿ ಸಂಸಾರವನ್ನು ಒಂದು ಗೂಡಿಸುವ ಇಂತಹ ನ್ಯಾಯಾಧೀಶರು ದೇವರದ್ದೇ ಅವತಾರ ಎಂದು ಹೇಳಬಯಸುತ್ತೇನೆ 🙏🙏🙏🙏ಇವರು ಯಾರೋ ಬೇರೆ ಅನ್ನಿಸೊಲ್ಲ 👏👏👏ನಮ್ಮ ಕುಟುಂಬದ ಹಿರಿಯ ವ್ಯಕ್ತಿ ಎಂದು ಅನ್ನಿಸುತ್ತೆ 👏👏👏ಇವರ ಮಾತು ಕೇಳಿ ಅದಕ್ಕೆ ಸರಿಯಾಗಿ ನಡಕೊಂಡರೆ ನಿಜ್ವಾಗ್ಲೂ ಅವರ ಸಂಸಾರ ಆನಂದ ಸಾಗರ ಆಗೋದು ಖಂಡಿತ 👏👏👏ಪ್ರಣಾಮಗಳು ನ್ಯಾಯಾಧೀಶರೆ 👏👏👏👏👏👏👏
Very.verynice information you have given sirThanks Godbleesyou allows you and your family members we need this type of judge to our natation❤❤❤❤🎉🎉🎉🎉🎉🎉🎉🎉
Nija helbeku Andre .bereyavr kashtana nanna kashta antha ankondre e Tara matadthare.nija helbeku andre.nim Tara yaru personal agi tagonalla.nija ur really great sir.
ಸರ್ ನೀವು ತುಂಬಾ ಚೆನ್ನಾಗಿ ಹೇಳ್ತೀರಾ ಪ್ಲೀಸ್ ಸರ್ ಡ್ರಿಂಕ್ ಮಾಡೋದೆಲ್ಲ ಸ್ಟಾಪ್ ಮಾಡಕ್ಕೆ ಏನಾದರೂ ಮಾಡಿ ಪ್ಲೀಸ್ ಎಲ್ಲರೂ ಹೇಳ್ತು ಹಾಳಾಗುತ್ತಿದೆ ಅಲ್ವಾ ಬೇರೆ ಕಂಟ್ರಿ ಬ್ಯಾನ್ ಮಾಡಿರೋದು ಇಲ್ಲಿ ನಮ್ಮ ಇಂಡಿಯಾದಲ್ಲಿ ಎಲ್ಲಾನು ರನ್ನಿಂಗ್ ಅಲ್ಲಿ ಇದೆ ಅದರ ಬಗ್ಗೆ ಸ್ವಲ್ಪ ಯೋಚನೆ ಮಾಡಿ
ಯಾರೂ elladaga ಹೆಣ್ಣುಮಗಳು ಸಾಕಲು ಬೇಕು ಎಲ್ಲ ಚೆಂದವಾದಾಗ ಅಸ್ತಿ ಗಂಡುಮಕ್ಕಳಿಗೆ ಮಾತ್ರ ಎಂದರೆ ಎಷ್ಟು ಸರಿ ತಂದೆ ತಾಯಿ ಸಾಯುವಾಗ ಇಲ್ಲದ ಗಂದುಮಗ ಹುಷಾರಾದ ಮೇಲೆ 20 ವರ್ಷದ ನಂತರ ಬರುತ್ತಾನೆ ಅವನ ಮಕ್ಕಳಿಗಾಗಿ ಅಸ್ತಿ ಕೇಳಲು 20ವರ್ಷದ ಹಿಂದೆ ಸತ್ತೇ ಹೋಗಿದ್ದಾರೆ ಈದಿನ ಅಸ್ತಿ ಎಲ್ಲಿ ಇರುತಿತ್ತು ಪಾಪ ತನ್ನ ಎಲ್ಲ ಆಸೆಗಳನ್ನು ತ್ಯಾಗಿಸಿ ತಂದೆ ತಾಯಿ ಸೇವೆ ಮಾಡಿದರೆ ಕೊನೆಗೆ ಹೀಗಾಗುತ್ತೆ
Nimma judgement nodata yidre namage court feeling baralla adare mane vatavrana bhayave baralla u r great sir nimmanta hiriyaru manegobbaru yidre court avashyakate yiralla
ನಮ್ಮಮ್ಮ ಮುಂದೇನು ಅಂಗೆ ಆಡ್ತಾಳೆ ಸರ್. ಇಲ್ಲೇ ಏನೋ ಸಾವಿರ ವರ್ಷ ಇರೋರ್ಗೆ ಆಡುತ್ತಾರೆ ಸರ್ ಹಬ್ಬ ಹುಣ್ಣಿಮೆ ಯಾವುದೇ ತರ ಸಂಪ್ರದಾಯ ಹೆಣ್ಣುಮಕ್ಕಳಿಗೆ ಪಾಲ್ಸ ಅಲ್ಲ ಸರ್ ತುಂಬಾ ತೊಂದರೆ ಕೊಡುತ್ತಾರೆ ಸರ್ ನಮ್ಮಮ್ಮ ಸಂಬಂಧಿಕರಿಗೆಲ್ಲ ಚಾಡಿ ಎಲ್ಲ ಹೇಳ್ಕೊಡ್ತಾರೆ ಸರ್. ಇವರಿಗೆಲ್ಲ ಏನ್ ಗತಿ ಬಂದು ಸಾಯ್ತಾರೆ ಗೊತ್ತಿಲ್ಲ ಸರ್
Judge Sir your advice is very good. No one is permanent on this earth. But if children keep on making mistakes every day every often and torturing parents, how can parents accept. Eg One of the family has only one daughter, parents are so good, father and mother no bad Hobbit, They came from a good family. They gave good education to her..During study she fell in love with 3 boys. One another. She used to take alcohol, smoking, drugs etc. She used to have affair with many. She did not listen to anything from parents. Parents try to commit suicide by hearing all these. They became mentally weak day by day. Finally she married with some other religion. Mother always mother to children whatever they do wrong also. She is soft to children. Father has decided not to allow her at home. Kindly advise how parents can accept such children sir. How can share property to her. Secondly some of the children are killing their parents.
@anutechstar4165 I am awaiting reply from Hon'ble Judge. Father is crying everyday .For your information. He is not bad in every way he may commit suicide one day.In such a big city he does not smoke, drink alcohol and do not have any other bad habit. Hearing all this my tears are flowing in torrents.
ಸರ್, ನಿಮ್ಮಂತಹ ನ್ಯಾಯ ಮೂರ್ತಿಗಳು ಇದ್ದರೆ ಯಾವ ಬಡವರಿಗೂ ಅನ್ಯಾಯವಾಗೊದಿಲ್ಲ ,ಆ ದೇವರನ್ನು ಯಾರು ನೋಡಿಲ್ಲಾ ಆದರೆ ನಿಜವಾಗಿಯೂ ಆ ದೇವರನ್ನು ನೋಡಿದ ಹಾಗೆ ಆಯಿತು ಸರ್...🙏
ಸಂಸಾರಗಳು ಒಡೆಯದೆ ಇರಬೇಕು ಅಂದ್ರೆ ಇಂತಹ ದೇವರ ರೂಪ ಜಡ್ಜ್ ಬೇಕು ದೇಶಕ್ಕೆ. 🙏🏻🙏🏻🙏🏻. 👌🏻👌🏻👌🏻
🙏
ಇಂತಹ ನ್ಯಾಯದೀಶರು ಇರಬೇಕು, ಸಂಸಾರ ಸುಖವಾಗಿ ಇರುತ್ತೆ. ಧನ್ಯವಾದಗಳು.
Freed
ಸ್ವಾಮಿ ಎಲ್ಲಾ ನ್ಯಾಯ ಲಯ ಗಳ ಲ್ಲಿ ನಿಮ್ಮ ರೀ ತಿಯ ನ್ಯಾಯ ಧೀ ಶರು ಬೇಕು ಸ್ವಾಮಿ.
❤ ಇವರು ನ್ಯಾಯಾಧೀಶರಲ್ಲ ದೇವರು.ದೇವರೇ ಸ್ವತಃ ನ್ಯಾಯ ತಿರ್ಮಾನ ಮಾಡಬೇಕಾದರೆ ಇವರ ರೂಪದಲ್ಲಿ ಬಂದು ನ್ಯಾಯ ತಿರ್ಮಾನ ಮಾಡುತ್ತಾನೆ ಅನಿಸುತ್ತದೆ ❤
Houdu, devate ye sari. But only few. Others are just four forked animals, dogs, like our congress leaders in karnataka.
ನಿಮ್ಮಂತಹ ನ್ಯಾಯಾದೇಶರುಗಳಿಗೆ ಸಾಷ್ಟಾಗ್ಸ್ ವಂದನೆಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Swami nimage nanna koti koti namaskaragalu swami devara prathi roopa neau
ಸರ್ ನಿಮ್ಮ ದೂರದೃಷ್ಟಿಯ ತೀರ್ಮಾನ ತುಂಬಾ ಒಳ್ಳೆಯ ತೀರ್ಮಾನ ಅದ್ಬುತವಾದ ಹಿತವಚನಗಳು ಅರ್ಥಪೂರ್ಣವಾಗಿದೆ
ಇಂತಹ ನ್ಯಾಯಮೂರ್ತಿ ಗಳು ಇರುದು ನಮ್ಮ ಭಾಗ್ಯವಾಗಿದೆ, ❤
Yes.
Very much appreciated 😊
🙏🙏🙏🙏🙏🙏💕👌👌👍🇮🇳
ನ್ಯಾಯ ಲಯ ಡ ದೇವರುಗಳು ಹೆಚ್ಚುಮಾತನಾಡುವುದಿಲ್ಲ inta❤️ನ್ಯಾಯನ್ಯಾಯ.ದೇವರುಗಳಿಗೆ ನನ್ನ ದೊಂದು ಸಲಾಂ 🙏🙏🙏🙏🙏🙏
ನಿಮ್ಮ ಮಾತು 100 ಕ್ಕೆ 100 ಸತ್ಯ ಸರ್ ಸೂರ್ಯ ಚಂದ್ರ ಅಷ್ಟೇ ಶಾಶ್ವತ 🙏
S sr
ಹೆಣ್ಣು ಮಗಳಿಗೆ ನ್ಯಾಯ ದೊರಕಿಸಿ ಕೊಟ್ಟ ರೀತಿ ತುಂಬಾ ಅಧ್ಬುತ ತುಂಬಾ ಧನ್ಯವಾದಗಳು ಹಾಗೆ ಮುಂದುವರಿಸಿ😅
ನೀವು ಹೇಳುವ ಒಂದೊಂದು ಮಾತು ತುಂಬಾ ಅರ್ಥಪೂರ್ಣವಾಗಿದೆ ಮಾನ್ಯ ನ್ಯಾಯಾಧೀಶರಿಗೆ ಅಭಿನಂದನೆಗಳು
Karnataka high court best judge very nice talking poor people support God bless you different I am supporting all karnataka selute true taking best
Devare nyadeeshara roopadalli bandiddare🙏🙏🙏🙏
ನ್ಯಾಯ ದೇವರು 🙏🙏🙏
ನಿಜವಾದ ದೇವರು ಮಾತನಾಡುವ ದೇವ ನಮಸ್ಕಾರ
Your
Guide is always God gift thanqu so much swamy
🙏🙏ಮಾನವ ರೂಪದಲ್ಲಿ ಬಂದ ದೇವರು 👏👏👏ನ್ಯಾಯ ಅನ್ಯಾಯದ ಬಗ್ಗೆ ಸ್ಪಷ್ಟವಾಗಿ ತಿಳಿದ ಮೇಲೂ ಕೇವಲ ಹಿತವಚನ ಹೇಳಿ ಸಂಸಾರವನ್ನು ಒಂದು ಗೂಡಿಸುವ ಇಂತಹ ನ್ಯಾಯಾಧೀಶರು ದೇವರದ್ದೇ ಅವತಾರ ಎಂದು ಹೇಳಬಯಸುತ್ತೇನೆ 🙏🙏🙏🙏ಇವರು ಯಾರೋ ಬೇರೆ ಅನ್ನಿಸೊಲ್ಲ 👏👏👏ನಮ್ಮ ಕುಟುಂಬದ ಹಿರಿಯ ವ್ಯಕ್ತಿ ಎಂದು ಅನ್ನಿಸುತ್ತೆ 👏👏👏ಇವರ ಮಾತು ಕೇಳಿ ಅದಕ್ಕೆ ಸರಿಯಾಗಿ ನಡಕೊಂಡರೆ ನಿಜ್ವಾಗ್ಲೂ ಅವರ ಸಂಸಾರ ಆನಂದ ಸಾಗರ ಆಗೋದು ಖಂಡಿತ 👏👏👏ಪ್ರಣಾಮಗಳು ನ್ಯಾಯಾಧೀಶರೆ 👏👏👏👏👏👏👏
ಜೀವನದಲ್ಲಿ ಈ ರೀತಿ ಯಾವ ಸಂಸಾರ ಒಡೆಯುದಿಲ್ಲ 100% ಸತ್ಯ 👌👌👌
ಅಭಿನಂದನೆಗಳು,
Good. Opinion and decision 🙏🙏🙏
ಪ್ರತ್ಯಕ್ಷ ದೆವರು ಸಂದ್ರೆ ಇವರೆ 🙏🙏
ಪ್ರತ್ಯಕ್ಷ ದೇವರು ಅಂದ್ರೆ ಇವರೇ
@bathe❤ gowdasuper3830
@@bathegowdasuper3830thanks
Thanks
🙏🏻🙏🏻🙏🏻🙏🏻🙏🏻🙏🏻🙏🏻
Super sir talking
ಎಷ್ಟು ಚನ್ನಾಗಿ ಹೇಳುತ್ತಾರೆ.🙏
ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಅತ್ಯುತ್ತಮ ನಮಸ್ಕಾರ ವಂದನೆಗಳು
Adbutha🙏🙏🙏
Very.verynice information you have given sirThanks Godbleesyou allows you and your family members we need this type of judge to our natation❤❤❤❤🎉🎉🎉🎉🎉🎉🎉🎉
❤❤🎉🎉 super ದೇವರು ನೀವು sir
ನಿಜವಾದ ಮಾತು ದೇವರು ಇಂತ ತಾರೀಖು ಬರಬೇಕೆಂದರೆ ನಾವು ಖಂಡಿತ ಹೋಗಬೇಕು
Nija helbeku Andre .bereyavr kashtana nanna kashta antha ankondre e Tara matadthare.nija helbeku andre.nim Tara yaru personal agi tagonalla.nija ur really great sir.
What a advice sir God bless you sir
Thanks and welcome
Sir🙏🏼🙏🏼🙏🏼🌹🌹🌹👌👌👌
Neemmeenda namage aalpa swalpa kanooneena maheetee teeleeyuttade neemage danyavadagalu
Thanks
God level Judge ❤ Jai KARNATAKA 🙏🏼
What a Devine Advise by the Hon'ble Judge.Really great.
👏♥️👏 ಮಹಾನುಭಾವರು 👏♥️👏
Very good judgement boss
ಜನ annuthaare ಅಂತ hedarabedi ಅವಳಿಗೆ ನೀವು ನಿಮಗೆ ಅವಳು.
Bayakara .nayea.desaru.👍💯👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Shree shanadha sir aa devaru 100 years ahyas arroghyavanthargi bale sir I love you sir
This judge is godly man
ಸರ್ ನೀವು ತುಂಬಾ ಚೆನ್ನಾಗಿ ಹೇಳ್ತೀರಾ ಪ್ಲೀಸ್ ಸರ್ ಡ್ರಿಂಕ್ ಮಾಡೋದೆಲ್ಲ ಸ್ಟಾಪ್ ಮಾಡಕ್ಕೆ ಏನಾದರೂ ಮಾಡಿ ಪ್ಲೀಸ್ ಎಲ್ಲರೂ ಹೇಳ್ತು ಹಾಳಾಗುತ್ತಿದೆ ಅಲ್ವಾ ಬೇರೆ ಕಂಟ್ರಿ ಬ್ಯಾನ್ ಮಾಡಿರೋದು ಇಲ್ಲಿ ನಮ್ಮ ಇಂಡಿಯಾದಲ್ಲಿ ಎಲ್ಲಾನು ರನ್ನಿಂಗ್ ಅಲ್ಲಿ ಇದೆ ಅದರ ಬಗ್ಗೆ ಸ್ವಲ್ಪ ಯೋಚನೆ ಮಾಡಿ
Very inspired by this judge. We need people like this gentleman for the society to do some amount of course correction.
Judge sr nim matu super hatsp nimge devaru ayushya arogya kotu kapadali saviraru janarige nyaya devaru nevu
You are super Sir
Nim astu olle Tara. Mathu yaru madalla sir, nijawaglu nimge tumba danyawadagalu sir 🙏🙏🙏🙏🙏🙏
ಸೂಪರ್ ನ್ಯಾಮೂರ್ತಿಗಳೇ
Very good advice ❤
Thanks
ರಾಯರು ಇದರೆ😢😢😢😢❤❤❤
Henniondu ನ್ಯಾಯ ಗಂಡಿಗೊಂಡು ನ್ಯಾಯ ಅದೆಲ್ಲ ಹೋಯ್ತು ಅವರ ಅಣ್ಣ nettagiddedre est avantra agtirlilla
Great sir
Godd bleess u sir
Sir thankyou 🙏 💐💐💐
Swamy u r great
Dhanyavadagalu sir
Beautiful word judge sir super speak
ಯಾರೂ elladaga ಹೆಣ್ಣುಮಗಳು ಸಾಕಲು ಬೇಕು ಎಲ್ಲ ಚೆಂದವಾದಾಗ ಅಸ್ತಿ ಗಂಡುಮಕ್ಕಳಿಗೆ ಮಾತ್ರ ಎಂದರೆ ಎಷ್ಟು ಸರಿ ತಂದೆ ತಾಯಿ ಸಾಯುವಾಗ ಇಲ್ಲದ ಗಂದುಮಗ ಹುಷಾರಾದ ಮೇಲೆ 20 ವರ್ಷದ ನಂತರ ಬರುತ್ತಾನೆ ಅವನ ಮಕ್ಕಳಿಗಾಗಿ ಅಸ್ತಿ ಕೇಳಲು 20ವರ್ಷದ ಹಿಂದೆ ಸತ್ತೇ ಹೋಗಿದ್ದಾರೆ ಈದಿನ ಅಸ್ತಿ ಎಲ್ಲಿ ಇರುತಿತ್ತು ಪಾಪ ತನ್ನ ಎಲ್ಲ ಆಸೆಗಳನ್ನು ತ್ಯಾಗಿಸಿ ತಂದೆ ತಾಯಿ ಸೇವೆ ಮಾಡಿದರೆ ಕೊನೆಗೆ ಹೀಗಾಗುತ್ತೆ
Sir Your real god .
ನನ್ನ ಕೇಸ್ ನಿಮಗೆ ಕೈಗೆ ಸಿಕ್ಕರೆ ನಮ್ಮಷ್ಟು ಅದೃಷ್ಟ ವಂತರು ಯಾರು ಇಲ್ಲ ಸರ್ ಮಕ್ಕಳಿಗೆ ನನಗೆ ತುಂಬಾ ಅನ್ಯಾಯ ಆಗುತ್ತಿದೆ ಸರ್ 🙏
ದೇವರು ಆ o ದ ರೆ ಇ ವ ರೆ ನೋ ಡು ವ ಭಾ ಗ್ಯ ವ ರು ನಾ ವೇ ದ ನ್ಯ ರು
Very good sir
Thanks and welcome
ಮೋಸಗಾರರಿಗೆ ಮೋಸ ಮಾಡಿ ತೋರಿಸಬೇಕು ಅನುಕಂಪ ತೋರಿಸಬಾರದು.
But ಕಾನೂನಿಗೆ ಕಣ್ಣು ಇಲ್ಲ
Super sir very nice speech is excellent 👌👌👌👌👌👌👌❤❤❤❤❤❤❤❤❤
People like this, should come to politics, and rule the country, instead of hulka congress people.
❤❤❤❤❤supper ನಮಸ್ಕಾರ
ನಿಮ್ಮ ಮಗಳು madam ಅವಳಿಗೆ ಕೆಟ್ಟ ಬುದ್ಧಿ ಯಾಕೆ ಬಂತು ಅಂತ ಯೋಚನೆ ಮಾಡಿ. ಮಗ ಏನೇ ಹೇಳಿದರು kelabedi ನಾಳೆ ನಿಮ್ಮನ್ನು ಅವಳೇ ನೋಡಿ kollabahudu.
❤❤❤❤❤❤❤🎉🎉🎉🎉🎉
Tumba olle mathu sir nimantavru nan Mysore kade obru ela
Swami Namste namaste Devaru, Nanu nima Darshan madabeku Swami ( my age 65 years ) Entha Devaru Dharshana Madabekuu Maha Swami
❤ thanks welcome
Sri neevu e kalleyugada devaru
Thank you so much sir 🙏
Sir God super ❤
Sir modlella panchayati ittu eega court vargu bartide bt manegobru hiriyaru tookavaagi nadedukolodrinda naavu adanny kalitu mundinavarigu mane nadesodu helikodoralla nodi kaliyodralli irutte
Super hero
Nimma judgement nodata yidre namage court feeling baralla adare mane vatavrana bhayave baralla u r great sir nimmanta hiriyaru manegobbaru yidre court avashyakate yiralla
ನಮ್ಮಮ್ಮ ಮುಂದೇನು ಅಂಗೆ ಆಡ್ತಾಳೆ ಸರ್. ಇಲ್ಲೇ ಏನೋ ಸಾವಿರ ವರ್ಷ ಇರೋರ್ಗೆ ಆಡುತ್ತಾರೆ ಸರ್ ಹಬ್ಬ ಹುಣ್ಣಿಮೆ ಯಾವುದೇ ತರ ಸಂಪ್ರದಾಯ ಹೆಣ್ಣುಮಕ್ಕಳಿಗೆ ಪಾಲ್ಸ ಅಲ್ಲ ಸರ್ ತುಂಬಾ ತೊಂದರೆ ಕೊಡುತ್ತಾರೆ ಸರ್ ನಮ್ಮಮ್ಮ ಸಂಬಂಧಿಕರಿಗೆಲ್ಲ ಚಾಡಿ ಎಲ್ಲ ಹೇಳ್ಕೊಡ್ತಾರೆ ಸರ್. ಇವರಿಗೆಲ್ಲ ಏನ್ ಗತಿ ಬಂದು ಸಾಯ್ತಾರೆ ಗೊತ್ತಿಲ್ಲ ಸರ್
ನಮ್ಮಲ್ಲಿ ಈಗಲೂ ಹೆಣ್ಣುಮಕ್ಕಳು ಗೆ property ಕೊಡಲು ಮನಸ್ಸಿಲ್ಲ
Nijvaglu devara tadrupi nivu❤❤
I like to meet Sir, even I have some queries about my family issues.
You are really God for poor people
🙏super sir
🙏🙏🙏🙏🙏🙏🙏👏👏👏👏👌👌🇭🇺🇭🇺🇭🇺
Super sir
ಯಾವ ಊರಿನ ಕೋರ್ಟು ಇದು
After 1985 all are equal means boy girl are same in the case .both are equal equal share madam.
Super judge sir
Very bad mother, heartily salute to honourable godly judge sir
❤❤excellent judge 🙏🙏
Judge Sir your advice is very good. No one is permanent on this earth. But if children keep on making mistakes every day every often and torturing parents, how can parents accept. Eg One of the family has only one daughter, parents are so good, father and mother no bad Hobbit, They came from a good family. They gave good education to her..During study she fell in love with 3 boys. One another. She used to take alcohol, smoking, drugs etc. She used to have affair with many. She did not listen to anything from parents. Parents try to commit suicide by hearing all these. They became mentally weak day by day. Finally she married with some other religion. Mother always mother to children whatever they do wrong also. She is soft to children. Father has decided not to allow her at home. Kindly advise how parents can accept such children sir. How can share property to her.
Secondly some of the children are killing their parents.
Reality it's sr... very sensitive mtr
@anutechstar4165 I am awaiting reply from Hon'ble Judge. Father is crying everyday .For your information. He is not bad in every way he may commit suicide one day.In such a big city he does not smoke, drink alcohol and do not have any other bad habit. Hearing all this my tears are flowing in torrents.
ಸಾಕ್ಷಾತ್ ದೇವರು ಸರ್ ನೀವು
Super❤sir🙏🙏🙏🙏🙏🙏
Daily devare bandhu maathadithagidhe🙏🙏🙏🙏🙏
Hats of sir
Great sir
Sir your advices likes Geethopadesha😂😂😂
ನಂಗೋದು ಯಾಕೆ ಇದು ಹೇಳಿದ್ದಾರೆ ಅಲ್ವಾ
Tq sir
🙏🏿💐🙏🏿🙏🏿🙏🏿💐👌🏿
🙏🙏🙏🌷🌷🌷
Court nalli nyaya sikutha? Kolegara gang horage hege bandharu?
God. God. God. God.